- ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
- ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ
- ಓ ಮಜುನು ನಿನಗೆ ಶರಣು ಪ್ರೇಮದ ಈ ಸವಿಗೆ ಶರಣು
- ಒಂದೇ ಕ್ಷಣದಲಿ ಪರಿಚಯವಾಯ್ತು
- ಲೋಕ ಲೋಕನೋಡೋದು ಹೀಗೇನೇ...
- ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ನವತಾರೆ (1991) - ಮೂಡಣದರಮನೆ ಬಾಗಿಲ ತೆರೆದನು
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಈ ಮರಗಳಿಗೆ ಮರದೊಳಗಾಗಿಳಿಗಳಿಗೆ
ಗಿಳಿಗಳ ಆ ಚಿಲಿಪಿಲಿಗೆ ಚೇತನವೀ ಶುಭಗಳಿಗೆ
ಸರ ಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದೋ ಬದುಕಿನ ಓಟವಿದು
ಒಂಟಿ ಕಾಲ ಮೇಲಿನ ಸೂರ್ಯ ಕಾಂತಿ ಹೂ ನರ್ತನ
ಮಾವು ಸೀಬೆಯು ಮೈಯಿಗೆ ಹಚ್ಚಿಕೊಂಡವೋ ಹರಿಶಿಣ
ತೆರೆದವೋ ಹಸಿರೆಲಗಳು ಮುತ್ತಿನಂಗಡಿ
ನಕ್ಕವೋ ಗಂಗಮ್ಮನ ರತ್ನ ಕೊಷವು
ಈ ಕವಿಗಳಿಗೆ ಕವಿಯೊಳಗೀ ಪದಗಳಿಗೆ
ಸವಿಯುವ ಜಾಣ್ ಗಿವಿಗಳಿಗೆ ಚೇತನವೀ ಶುಭಗಳಿಗೆ
ಸರ ಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಹಾ.. ನೂರು ಹಿಂಡು ಬಾನಾಡಿ ಬಾನತುಂಬ ಹಾರಡಿ
ವಂದನೆ ನಿನಗೆ ನೇಸರ ಎಂದವು ತೋರೆದು ಬೇಸರ
ಮೊಳಗಿತು ಗುಡಿಗಂಟೆಯ ವೇದಗೋಷವು
ಹರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜನಗಳಿಗೆ
ಜನಗಳ ಈ ನಡೆಗಳಿಗೆ ಚೇತನವೀ ಶುಭಗಳಿಗೆ

-------------------------------------------------------------------------------------------------------------------------
ನವತಾರೆ (1991) - ನೀರಿನಂತೆ ನಿರ್ಮಲ
ಸಾಹಿತ್ಯ-ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ
ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ
ಮಂಜಿನಂತೆ ಶೀತಲ ಹಾಡಿನಂತ ಹಂಬಲ.. ಬಾನಿನಂತೆ ನಿಶ್ಚಲ

ಎಳೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮ ಪ್ರೇಮ
ಎದೆಯ ಗೂಡಲಿ ಮಧುರ ನೆನಪಲಿ ಪ್ರೇಮ ಪ್ರೇಮ
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆನಸಿರಲಿ
ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆನಸಿರಲಿ
ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ
ಮಂಜಿನಂತೆ ಶೀತಲ ಹಾಡಿನಂತ ಹಂಬಲ... ಬಾನಿನಂತೆ ನಿಶ್ಚಲ
ಕಣ್ಣಿನಿಂದ ನೋಟವು ನೋಟದಿಂದ ಸ್ನೇಹವು
ಸ್ನೇಹದಿಂದ ಸ್ಪರ್ಶವು ಸ್ಪರ್ಶದಿಂದ ಹರ್ಷವು.. ಆಗ ಪ್ರೇಮ ವರ್ಷವು
ಕೊರೆವ ಚಳಿಯಲಿ ಬೆರೆವ ತನುವಲಿ ಪ್ರೇಮ ಪ್ರೇಮ
ಬೆಂಕಿ ಎದುರಲಿ ಬೆಣ್ಣೆ ಮನದಲ್ಲಿ ಪ್ರೇಮ ಪ್ರೇಮ
ಮಾಗಿ ಋತುವಲಿ ಭೋಗಿ ರಥದಲ್ಲಿ ಜೋಡಿ ಪಯಣವಿದು
ಭೂಮಿ ಬಿರಿಯಲಿ ಸಾವೆ ಕರೆಯಲಿ ಬೇರೆ ಆಗದಿರು
ನೀರಿನಂತೆ ನಿರ್ಮಲ ಹೂವಿನಂತೆ ಕೋಮಲ
ಮಂಜಿನಂತೆ ಶೀತಲ ಹಾಡಿನಂತ ಹಂಬಲ... ಬಾನಿನಂತೆ ನಿಶ್ಚಲ
-----------------------------------------------------------------------------------------------------------------------
ನವತಾರೆ (1991) - ಓ ಮಜುನು ನಿನಗೆ ಶರಣು
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರಾ
ಗಂಡು : ಓ ಮಜುನು ನಿನಗೆ ಶರಣು ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೆಯಾ ತರಹ
ಕಹಿಯಾದರು.... ಸಿಹಿಯಾಗಿದೆ ಸುಖವಾದ ನೋವಿದು
ಓ ಮಜುನು ನಿನಗೆ ಶರಣು ಪ್ರೇಮದ ಈ ಸವಿಗೆ ಶರಣು
ಯಾವುದರಲ್ಲು ಆಸೆಯೆ ಇಲ್ಲ ಇಲ್ಲದ ಆಸೆ ಕಾಡುವುದಲ್ಲ
ಏನಿದರ ಮರ್ಮ ಮಜುನು
ರಾತ್ರಿಗಳೆಲ್ಲ ಮುಳ್ಳಿನ ಮೇಲೆ ಹಗಲುಗಳೆಲ್ಲ ಮರಳಿನ ಮೇಲೆ
ಉರುಳಿದರೂ ದೇಹ ಅಳದು
ನೋವಾದರು ಹಾಯಾಗಿದೆ ಸಾಕಾದರು ಬೇಕಾಗಿದೆ
ಸುಖವಾದ ಹಾಡಿದು ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು ಈ ವಿರಹ ಸುರೆಯಾ ತರಹ
ಕಹಿಯಾದರು... ಸಿಹಿಯಾಗಿದೆ... ಸುಖವಾದ ನೋವಿದು
ಓ ಮಜುನು ನಿನಗೆ ಶರಣು ಪ್ರೇಮದ ಈ ಸವಿಗೆ ಶರಣು
ಲಾಲಾ ಲಾಲಾ ಲಾಲಾ ...
ಸಾವಿರ ರಾಗ ಒಮ್ಮೆಲೆ ಈಗ
ನನ್ನೆದೆಯಲ್ಲಿ ನುಡಿಯುವ ವೇಗ ನನ್ನವಳು ಬರಲು ಎದುರು

ಹೆಣ್ಣು : ವಿರಹದ ನೋವ ಸವೆದವರಿಲ್ಲ ಮರೆಯುವರೆಲ್ಲ
ಲೋಕವನೆಲ್ಲ ಬಲ್ಲವನೆ ಬಲ್ಲ ಸಿಹಿಯಾ
ಇಬ್ಬರು : ದೂರಾದರೂ ಬೇರಾದರೂ ಒಂದಾದರೂ ಏನಾದರೂ ಸುಖವಾದ ಹಾಡಿದು
ಓ ಮಜುನು ನಿನಗೆ ಶರಣು ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೆಯಾ ತರಹ ಕಹಿಯಾದರು ಸಿಹಿಯಾಗಿದೆ
ಸುಖವಾದ ನೋವಿದು ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
--------------------------------------------------------------------------------------------------------------------------
ನವತಾರೆ (1991) - ಒಂದೇ ಕ್ಷಣದಲಿ ಪರಿಚಯವಾಯ್ತು
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಲತಾ ಹಂಸಲೇಖ
ಒಂದೇ ಕ್ಷಣದಲಿ ಪರಿಚಯವಾಯ್ತು
ಒಳ್ಳೆ ತರದಲಿ ಗೆಳೆತನವಾಯ್ತು
ಒಂದೇ ಕ್ಷಣದಲಿ ಪರಿಚಯವಾಯ್ತು
ಒಳ್ಳೆ ತರದಲಿ ಗೆಳೆತನವಾಯ್ತು
ಒಂದೇ ರುಚಿಯಲ್ಲಿ ಅಭಿರುಚಿ ಬಂತು
ಒಂದೇ ತಿಂಗಳಲ್ಲಿ ಸಲಿಗೆಯು ಬಂತು
ಒಂದೇ ರುಚಿಯಲ್ಲಿ ಅಭಿರುಚಿ ಬಂತು
ಬಟ್ಟೆಗಳಲ್ಲಿ ನಿನಗೇನ ಇಷ್ಟ... ಸೀರೆ ಇಷ್ಟ ಓಡೋದ ಕಷ್ಟ
ಬಣ್ಣಗಳಲ್ಲಿ ಯಾವುದಿಷ್ಟ... ಕುಂಕುಮ ಇಷ್ಟ ತುಂಬಾ ಇಷ್ಟ
ಕಾಸಾಗಲವು ಕಷ್ಟ ತುಸು ಚಿಕ್ಕದು ನನಗಿಷ್ಟ
ಓ ಗೆಳತೀ ಓ ಗೆಳತೀ ಇದು ಫ್ಯಾಷನ್ ಯುಗ
ಅರೇ ನಗನಾ ಸುರೆ ಮಗ್ನ ಅನುಕರಣೆ ಯುಗ
ನಮ್ಮ ರೀತಿ ನೀತಿ ಮರೆಯದ ಗುಣವ ತುಂಬಾ ಮಚ್ಚಿದೇ... ಹೋಯ್
ಒಳ್ಳೆ ತರದಲಿ ಗೆಳೆತನವಾಯ್ತು
ಭೋಜನದಲ್ಲಿ ನಿನಗೇನ ಇಷ್ಟ.. ಮುದ್ದೆ ಇಷ್ಟ ನುಂಗೋದ ಕಷ್ಟ
ನವರಸದಲ್ಲಿ ಯಾವುದಿಷ್ಟ.. ಹಾಸ್ಯವು ಇಷ್ಟ ತುಂಬಾ ಇಷ್ಟ
ನಾಟಕ ಬಲು ಕಷ್ಟ ತುಸು ಸಹಜತೆ ನನಗಿಷ್ಟ
ಓ ಗೆಳೆಯ ಓ ಗೆಳೆಯ ಇದು ಬೊಗಳೆ ಯುಗ
ಬರಿ ಟೊಳ್ಳು ಬರಿ ಪೊಳ್ಳು ಇದು ಶೋ ಆಫ್ ಯುಗ
ನಿನ್ನ ಮಾತು ಖಾರ ತುಂಬಾ ನೇರ ಅದಕೆ ಮೆಚ್ಚಿದೆ ಹೋಯ್...
ಒಳ್ಳೆ ತರದಲಿ ಗೆಳೆತನವಾಯ್ತು
ಜೀವನದಲ್ಲಿ ನಿನಗೇನ ಇಷ್ಟ.. ಓಟ ಇಷ್ಟ ಮದುವೆ ಕಷ್ಟ
ಸ್ಫೂರ್ತಿಗೆ ನಿನಗೆ ಯಾರು ಇಷ್ಟ ...
ಪಿ.ಟಿ.ಉಷಾಳು ತುಂಬಾ ಇಷ್ಟ ಸಾಧನೆ ಬಲು ಕಷ್ಟ ಹಾಗಾಗಲು ನನಗಿಷ್ಟ
ಓ ಗೆಳತೀ ಓ ಗೆಳತೀ ಇದು ರಾಕೆಟ್ ಯುಗ
ಬರಿ ದುಡುಕು ಬರಿ ಸಿಡುಕು ಜನ ಎಡವೋ ಯುಗ
ನಿನ್ನ ಬಳೆಯ ಕೈಗೆ ಜಯದ ತೊಡುಗೆ ಸಿಗಲಿ ಏನುವೇ...ಹೋಯ್
ಒಳ್ಳೆ ತರದಲಿ ಗೆಳೆತನವಾಯ್ತು
------------------------------------------------------------------------------------------------------------------------

ನಿನ್ನ ಮಾತು ಸರಳ ವಿನಯ ವಿರಳ ಅದಕೆ ಮೆಚ್ಚಿದೇ... ಹೊಯ್
ನೀನೇ ನನಗಿನ್ನೂ ಫ್ರೆಂಡು.. ಸಿಹಿ ಕಹಿ ಹಂಚಿಕೊಳ್ಳಲು ನಾನೇ ನಿನಗಿನ್ನೂ ಫ್ರೆಂಡು
ಒಂದೇ ತಿಂಗಳಲ್ಲಿ ಸಲಿಗೆಯು ಬಂತುಒಂದೇ ರುಚಿಯಲ್ಲಿ ಅಭಿರುಚಿ ಬಂತು
ಒಂದೇ ತಿಂಗಳಲ್ಲಿ ಸಲಿಗೆಯು ಬಂತು
ಒಂದೇ ರುಚಿಯಲ್ಲಿ ಅಭಿರುಚಿ ಬಂತು
ನೀನು ಒಳ್ಳೆ ಹುಡುಗ ಬೆಳ್ಳಿ ಕಡಗ ಅಂತಾ ಮೆಚ್ಚಿದೆ ಹೊಯ್...
ನೀನೇ ನನಗಿನ್ನೂ ಫ್ರೆಂಡು.. ಸಿಹಿ ಕಹಿ ಹಂಚಿಕೊಳ್ಳಲು ನಾನೇ ನಿನಗಿನ್ನೂ ಫ್ರೆಂಡು
ಬಟ್ಟೆಗಳಲ್ಲಿ ನಿನಗೇನ ಇಷ್ಟ... ಸೀರೆ ಇಷ್ಟ ಓಡೋದ ಕಷ್ಟ
ಬಣ್ಣಗಳಲ್ಲಿ ಯಾವುದಿಷ್ಟ... ಕುಂಕುಮ ಇಷ್ಟ ತುಂಬಾ ಇಷ್ಟ
ಕಾಸಾಗಲವು ಕಷ್ಟ ತುಸು ಚಿಕ್ಕದು ನನಗಿಷ್ಟ
ಓ ಗೆಳತೀ ಓ ಗೆಳತೀ ಇದು ಫ್ಯಾಷನ್ ಯುಗ
ಅರೇ ನಗನಾ ಸುರೆ ಮಗ್ನ ಅನುಕರಣೆ ಯುಗ
ನಮ್ಮ ರೀತಿ ನೀತಿ ಮರೆಯದ ಗುಣವ ತುಂಬಾ ಮಚ್ಚಿದೇ... ಹೋಯ್
ನೀನೇ ನನಗಿನ್ನೂ ಫ್ರೆಂಡು.. ಇಷ್ಟ ಕಷ್ಟ ಹೇಳಿಕೊಳ್ಳಲು ನಾನೇ ನಿನಗಿನ್ನೂ ಫ್ರೆಂಡು
ಒಂದೇ ಕ್ಷಣದಲಿ ಪರಿಚಯವಾಯ್ತುಒಳ್ಳೆ ತರದಲಿ ಗೆಳೆತನವಾಯ್ತು
ಭೋಜನದಲ್ಲಿ ನಿನಗೇನ ಇಷ್ಟ.. ಮುದ್ದೆ ಇಷ್ಟ ನುಂಗೋದ ಕಷ್ಟ
ನವರಸದಲ್ಲಿ ಯಾವುದಿಷ್ಟ.. ಹಾಸ್ಯವು ಇಷ್ಟ ತುಂಬಾ ಇಷ್ಟ
ನಾಟಕ ಬಲು ಕಷ್ಟ ತುಸು ಸಹಜತೆ ನನಗಿಷ್ಟ
ಓ ಗೆಳೆಯ ಓ ಗೆಳೆಯ ಇದು ಬೊಗಳೆ ಯುಗ
ಬರಿ ಟೊಳ್ಳು ಬರಿ ಪೊಳ್ಳು ಇದು ಶೋ ಆಫ್ ಯುಗ
ನಿನ್ನ ಮಾತು ಖಾರ ತುಂಬಾ ನೇರ ಅದಕೆ ಮೆಚ್ಚಿದೆ ಹೋಯ್...
ನೀನೇ ನನಗಿನ್ನೂ ಫ್ರೆಂಡು.. ಸರಿ ತಪ್ಪು ತಿದ್ದಿಕೊಳ್ಳಲು ನಾನೇ ನಿನಗಿನ್ನೂ ಫ್ರೆಂಡು
ಒಂದೇ ಕ್ಷಣದಲಿ ಪರಿಚಯವಾಯ್ತುಒಳ್ಳೆ ತರದಲಿ ಗೆಳೆತನವಾಯ್ತು
ಜೀವನದಲ್ಲಿ ನಿನಗೇನ ಇಷ್ಟ.. ಓಟ ಇಷ್ಟ ಮದುವೆ ಕಷ್ಟ
ಸ್ಫೂರ್ತಿಗೆ ನಿನಗೆ ಯಾರು ಇಷ್ಟ ...
ಪಿ.ಟಿ.ಉಷಾಳು ತುಂಬಾ ಇಷ್ಟ ಸಾಧನೆ ಬಲು ಕಷ್ಟ ಹಾಗಾಗಲು ನನಗಿಷ್ಟ
ಓ ಗೆಳತೀ ಓ ಗೆಳತೀ ಇದು ರಾಕೆಟ್ ಯುಗ
ಬರಿ ದುಡುಕು ಬರಿ ಸಿಡುಕು ಜನ ಎಡವೋ ಯುಗ
ನಿನ್ನ ಬಳೆಯ ಕೈಗೆ ಜಯದ ತೊಡುಗೆ ಸಿಗಲಿ ಏನುವೇ...ಹೋಯ್
ನೀನೇ ನನಗಿನ್ನೂ ಫ್ರೆಂಡು.. ಸೋಲು ಗೆಲುವು ಹಂಚಿಕೊಳ್ಳಲು ನಾನೇ ನಿನಗಿನ್ನೂ ಫ್ರೆಂಡು
ಒಂದೇ ಕ್ಷಣದಲಿ ಪರಿಚಯವಾಯ್ತುಒಳ್ಳೆ ತರದಲಿ ಗೆಳೆತನವಾಯ್ತು
------------------------------------------------------------------------------------------------------------------------
ನವತಾರೆ (1991) - ಲೋಕ ಲೋಕನೋಡೋದು ಹೀಗೇನೇ...
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರಾ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಓ.... ಲಾಲಾ.. ಲಾಲಾ..
ಲೋಕ ಲೋಕನೋಡೋದು ಹೀಗೇನೇ...
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹ ಒಂದು ಉತ್ತೇಜನ... ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ ಬಾಳಿನಲಿ ರೋಮಾಂಚನ
ಓ... ಅಂತರಂಗದಲ್ಲಿ ಸ್ನೇಹ ರಾಗದಲಿ
ಹೆಣ್ಣು ಗಂಡುಗಳಲ್ಲಿ ಬೇಧ ಭಾವ ಎಲ್ಲಿ
ಸ್ನೇಹಕ್ಕಾಗಿ ಲೋಕ ಆಯಿತಯ್ಯ ಮೂಕ ...
ಓ.. ಒಹೋ... ಹೊ... ಲ ಲ ಲಾ ಲಾ ಲಾ
ಲೋಕ ಲೋಕನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಹೂವಿನಲ್ಲಿ ಗಂಧ ಇದೆ ಗಾಳಿಯಲ್ಲಿ ವೇಗ ಇದೆ
ಹೂವು ಗಾಳಿ ಬೇರಾದರೂ ಸ್ನೇಹದಿಂದ ಒಂದಾಗಿವೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚೆಲ್ಲಬೇಕು
ಸ್ನೇಹ ಒಂದು ತ್ಯಾಗ ಸ್ನೇಹ ಒಂದು ಯಾಗ... ಲ ಲ ಲಾ ಲಾ ಲಾ
ಲೋಕ ಲೋಕನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ... ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರಾ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಓ.... ಲಾಲಾ.. ಲಾಲಾ..
ಲೋಕ ಲೋಕನೋಡೋದು ಹೀಗೇನೇ...
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ... ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲಾನೇ ಸಂವೇದನೆ ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ
ಗೆಳೆಯ ಗೆಳತೀ ನಾವಿಬ್ಬರೂ.....
ಲೋಕ ಲೋಕನೋಡೋದು ಹೀಗೇನೇ...ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
ಸ್ನೇಹವೆಂಬ ತಂಗಾಳಿಗೆ ಬಾಳಿನಲಿ ರೋಮಾಂಚನ
ಓ... ಅಂತರಂಗದಲ್ಲಿ ಸ್ನೇಹ ರಾಗದಲಿ
ಹೆಣ್ಣು ಗಂಡುಗಳಲ್ಲಿ ಬೇಧ ಭಾವ ಎಲ್ಲಿ
ಸ್ನೇಹಕ್ಕಾಗಿ ಲೋಕ ಆಯಿತಯ್ಯ ಮೂಕ ...
ಓ.. ಒಹೋ... ಹೊ... ಲ ಲ ಲಾ ಲಾ ಲಾ
ಲೋಕ ಲೋಕನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ವೀ ವಾಂಟ್ ಸಿಕ್ಸರ್ ಸಿಕ್ಸರ್... ವೀ ವಾಂಟ್ ಸಿಕ್ಸರ್ ಸಿಕ್ಸರ್...
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..ಹೂವು ಗಾಳಿ ಬೇರಾದರೂ ಸ್ನೇಹದಿಂದ ಒಂದಾಗಿವೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚೆಲ್ಲಬೇಕು
ಸ್ನೇಹ ಒಂದು ತ್ಯಾಗ ಸ್ನೇಹ ಒಂದು ಯಾಗ... ಲ ಲ ಲಾ ಲಾ ಲಾ
ಲೋಕ ಲೋಕನೋಡೋದು ಹೀಗೇನೇ...
ಸ್ನೇಹ ಸ್ನೇಹ ಕಾಣೋದು ಹೀಗೇನೇ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ... ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲಾನೇ ಸಂವೇದನೆ ಸ್ನೇಹಕ್ಕೆ ಬೇಕಯ್ಯಾ ಸದ್ಭಾವನೆ
ಗೆಳೆಯ ಗೆಳತೀ ನಾವಿಬ್ಬರೂ.....
ಲೋಕ ಲೋಕನೋಡೋದು ಹೀಗೇನೇ...ಸ್ನೇಹ ಸ್ನೇಹ ಕಾಣೋದು ಹೀಗೇನೇ
ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ.. ಡಿಂಗಡಾಂಗ..
--------------------------------------------------------------------------------------------------------------------------
ನವತಾರೆ (1991) - ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಚಿತ್ರಾ
ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ...
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಆಕಾಶ ಕಳಚಲಿ ... ಈ ಭೂಮಿ ಒಡೆಯಲಿ
ಎಡಗೈಯಲ್ಲಿ ತಡೆದಿಡುವೆ.. ಬಲಗೈಯಲ್ಲಿ ನಿನ್ನ ಬಳಸಿಡುವೆ...
ನಾನಿನ್ನ ಬದುಕಿಗೆ ಜಯಮಾಲೆ ಕೊರಳಿಗೆ
ಹಗಲೆಲ್ಲ ಪೂಜಿಸುವೆ ಇರುಳೆಲ್ಲಾ ನಿನ್ನ ಪ್ರೇಮಿಸುವೆ..
ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು
ನೀನನ್ನ ಬೆಂಬಲ, ನೀ ನನ್ನ ಹಂಬಲ
ಮನಸೇಂಬ ಅಂಬರದ ನವತಾರೆ ನನ್ನ ನವತಾರೆ
ಬಾ ಪ್ರೇಮ ಮೂರ್ತಿಯೇ ನೀ ನನ್ನ ಸ್ಫೂರ್ತಿಯೇ
ಬದುಕಲ್ಲಿ ಆಟವಿದೆ ಗೆಲ್ಲುವ ಧೈರ್ಯ ನಮಗೆ ಇದೆ
ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ಒಹೋ... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
--------------------------------------------------------------------------------------------------------------------------
ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ...
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ಎಡಗೈಯಲ್ಲಿ ತಡೆದಿಡುವೆ.. ಬಲಗೈಯಲ್ಲಿ ನಿನ್ನ ಬಳಸಿಡುವೆ...
ನಾನಿನ್ನ ಬದುಕಿಗೆ ಜಯಮಾಲೆ ಕೊರಳಿಗೆ
ಹಗಲೆಲ್ಲ ಪೂಜಿಸುವೆ ಇರುಳೆಲ್ಲಾ ನಿನ್ನ ಪ್ರೇಮಿಸುವೆ..
ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ಒಹೋ... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಮನಸೇಂಬ ಅಂಬರದ ನವತಾರೆ ನನ್ನ ನವತಾರೆ
ಬಾ ಪ್ರೇಮ ಮೂರ್ತಿಯೇ ನೀ ನನ್ನ ಸ್ಫೂರ್ತಿಯೇ
ಬದುಕಲ್ಲಿ ಆಟವಿದೆ ಗೆಲ್ಲುವ ಧೈರ್ಯ ನಮಗೆ ಇದೆ
ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ಶಬರೀಬ ... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು...
ಒಹೋ... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ..
--------------------------------------------------------------------------------------------------------------------------
No comments:
Post a Comment