ಭಲೇ ಅದೃಷ್ಟವೋ ಅದೃಷ್ಟ ಚಲನಚಿತ್ರದ ಹಾಡುಗಳು
- ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
- ಕನ್ನಡತಿ ಓ.. ಗೆಳತೀ .. ಎನ್ನೊಡತಿ ಜೊತೆಗಾತಿ
- ಮೆಲ್ಲಗೇ ಮೆಲ್ಲೇನೇ ಜಾಣೆ
- ಮದನ ಮೋಹನ
- ಕಲ್ಪನಾ ರೂಪ ರಾಶಿ
- ನಾವು ಹಾಡುವುದೇ ಸಂಗೀತ
ಭಲೇ ಅದೃಷ್ಟವೋ ಅದೃಷ್ಟ (1971) - ಕಂಡು ಕಂಡೂ ನೀ ಎನ್ನ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ಪುರಂದರದಾಸರು ಗಾಯನ : ಎಸ್.ಜಾನಕಿ
ಕಂಡು ಕಂಡೂ ನೀ ಎನ್ನ ಕೈಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷತ್ತಮಾ ದೇವ.....{ಪಲ್ಲವಿ}
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿಹೆನು ಶ್ರೀ ಕೃಷ್ಣ..........{ಪಲ್ಲವಿ}
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದಭವದಿ ನೊಂದೆ ನಾನು
ಸನಕಾದಿ ಮುನಿವಂದ್ಯ ವನಜ ಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣ........{ಪಲ್ಲವಿ}
ಭಕ್ತವತ್ಸಲನೆಂಬ ಬಿರುದುಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೇ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರಾವಿಠ್ಠಲ ಶ್ರೀಕೃಷ್ಣ.......{ಪಲ್ಲವಿ}
---------------------------------------------------------------------------------------------------------------------
ಭಲೇ ಅದೃಷ್ಟವೋ ಅದೃಷ್ಟ (1971) - ಕನ್ನಡತಿ ಓ.. ಗೆಳತೀ .. ಎನ್ನೊಡತಿ ಜೊತೆಗಾತಿ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ರವಿ ಗಾಯನ : ಪಿ.ಬಿ.ಎಸ್, ಎಸ್.ಜಾನಕಿ

ಕನ್ನಡತಿ ಓ.. ಗೆಳತೀ .. ಎನ್ನೊಡತಿ ಜೊತೆಗಾತಿ
ಕಣ್ಮರಸಿ ಓದುವೆ ಏಕೆ ನನ್ನೊಡನೆ ಬಾ ಯುವತಿ
ಕನ್ನಡತಿ ಓ ಗೆಳತೀ....
ಅತ್ತೆಯ ಮಗನೆ ಮುತ್ತಿನ ಚಂಡೆ
ರತ್ತಿನದ ಆರುತಿ ಎತ್ತುವೆಯ
ಮಲ್ಲಿಗೆ ಜಡೆಯ ಮಾರುದ್ದ ಹೆಣೆದು
ಮನದಲಿ ಮಂಡಿಗೆ ಮಾಡುವೆಯ
ಕನ್ನಡತಿ ಓ ಗೆಳತೀ....
ಹೂಮಳೆ ಸುರಿಸಿ ಜೇನನು ಹರಿಸಿ
ಪ್ರಣಯದ ಬಳ್ಳಿಯ ನಿದ್ದೆಯೇನು
ಮನಸಿನ ತೋಟದಿ ಮದುವೆಯ ಮಂಚದಿ
ಸನಿಹಕೆ ಬಾರೆ ಕಾದಿಹನು
ಕನ್ನಡತಿ ಓ ಗೆಳತೀ....
ಕನ್ನಡಿಗ ಓ ಗೆಳೆಯ ... ನನ್ನೊಡೆಯ ಬಾ ಇನಿಯ
ಕಣ್ಮರಸಿ ಓಡುವುದಿಲ್ಲ ಜೀವನವೇ ಬೇವು ಇಲ್ಲ
ಕನ್ನಡತಿ ಓ ಗೆಳಯ....
-------------------------------------------------------------------------------------------------------------------------

ಭಲೇ ಅದೃಷ್ಟವೋ ಅದೃಷ್ಟ (1971) - ಮೆಲ್ಲಗೇ ಮೆಲ್ಲೇನೇ ಜಾಣೆ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ಎಸ್.ಜಾನಕಿ, ಎಲ್.ಆರ್.ಈಶ್ವರಿ
-------------------------------------------------------------------------------------------------------------------------
ಭಲೇ ಅದೃಷ್ಟವೋ ಅದೃಷ್ಟ (1971) - ಮದನ ಮೋಹನ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ಎಸ್.ಜಾನಕಿ,
-------------------------------------------------------------------------------------------------------------------------
ಭಲೇ ಅದೃಷ್ಟವೋ ಅದೃಷ್ಟ (1971) - ಕಲ್ಪನಾ ರೂಪ ರಾಶೀ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ರವಿ ಗಾಯನ : ಪಿ.ಬಿ.ಶ್ರೀನಿವಾಸ
ಕಲ್ಪನಾ.... ಆಆಆ....
ಕಲ್ಪನಾ ರೂಪ ರಾಶೀ ಬಂದಿಯೇ ನಿನ್ನ ಬಯಸೀ
ನಿಲ್ಲೇ .. ನೀ.. ಓಡದೇ ....
ಕಲ್ಪನಾ ರೂಪ ರಾಶೀ ಬಂದಿಯೇ ನಿನ್ನ ಬಯಸೀ
ನಿಲ್ಲೇ .. ನೀ.. ಓಡದೇ .... ಕಲ್ಪನಾ.... ಆಆಆ....
ಬಿಂಕ ಬಿನ್ನಾಣಗಿತ್ತಿ ಬೆಡಗಿನ ರೂಪಗಾತಿ
ಮಧುರ ಮೃದು ನುಡಿಯ ಮನಮೋಹಕ ಮಾನವತೀ
ಓಯ್... ಬಿಂಕ ಬಿನ್ನಾಣಗಿತ್ತಿ ಬೆಡಗಿನ ರೂಪಗಾತಿ
ಮಧುರ ಮೃದು ನುಡಿಯ ಮನಮೋಹಕ ಮಾನವತೀ
ನಿಲ್ಲೇ .. ನೀ.. ನಿಲ್ಲೇ ನೀ ಏಕೇ ಓಡುವೇ ನಾ ಬಲ್ಲೇ .... ಕಲ್ಪನಾ.... ಆಆಆ....
ಕಲ್ಪನಾ ರೂಪ ರಾಶೀ ಬಂದಿಯೇ ನಿನ್ನ ಬಯಸೀ
ನಿಲ್ಲೇ .. ನೀ.. ಓಡದೇ .... ಕಲ್ಪನಾ.... ಆಆಆ....
ಕೆಂಪು ಕೆನ್ನೆಗೆಂಪು ಒಲವಿನ ನೋಟ ಸೋಂಪು
ಇಂಪು ರಾಗ ಕಂಪು ಸಂಜೆಯಾ ಗಾಳಿ ತಂಪೂ
ಓಯ್... ಕೆಂಪು ಕೆನ್ನೆಗೆಂಪು ಒಲವಿನ ನೋಟ ಸೋಂಪು
ಇಂಪು ರಾಗ ಕಂಪು ಸಂಜೆಯಾ ಗಾಳಿ ತಂಪೂ
ನಿಲ್ಲೇ .. ನೀ.. ನಿಲ್ಲೇ ನೀ ಏಕೇ ಓಡುವೇ ನಾ ಬಲ್ಲೇ .... ಕಲ್ಪನಾ.... ಆಆಆ....
ಕಲ್ಪನಾ ರೂಪ ರಾಶೀ ಬಂದಿಯೇ ನಿನ್ನ ಬಯಸೀ
ನಿಲ್ಲೇ .. ನೀ.. ಓಡದೇ .... ಕಲ್ಪನಾ.... ಆಆಆ....
ತಾರೇ ಮಿನುಗುತಾರೇ ಆಗಸದ ಬೆಳ್ಳಿತಾರೇ
ಬಾರೇ ಅಮೃತ ಧಾರೇ ಬಳಿ ನೀನಿರೇ ಸುಖ ಬೇರೆ
ಓಯ್ ತಾರೇ ಮಿನುಗುತಾರೇ ಆಗಸದ ಬೆಳ್ಳಿತಾರೇ
ಬಾರೇ ಅಮೃತ ಧಾರೇ ಬಳಿ ನೀನಿರೇ ಸುಖ ಬೇರೆ
ನಿಲ್ಲೇ .. ನೀ.. ನಿಲ್ಲೇ ನೀ ಏಕೇ ಓಡುವೇ ನಾ ಬಲ್ಲೇ .... ಕಲ್ಪನಾ.... ಆಆಆ....
ಕಲ್ಪನಾ ರೂಪ ರಾಶೀ ಬಂದಿಯೇ ನಿನ್ನ ಬಯಸೀ
ನಿಲ್ಲೇ .. ನೀ.. ಓಡದೇ .... ಕಲ್ಪನಾ.... ಆಆಆ....
------------------------------------------------------------------------------------------------------------------------
ಭಲೇ ಅದೃಷ್ಟವೋ ಅದೃಷ್ಟ (1971) - ನಾವು ಹಾಡುವುದೇ ಸಂಗೀತ
ಸಂಗೀತ : ವಿಜಯಭಾಸ್ಕರ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಎಸ್, ಎ.ಎಲ್.ರಾಘವನ್
-------------------------------------------------------------------------------------------------------------------------
No comments:
Post a Comment