ಗಂಧದ ಗುಡಿ ಚಿತ್ರದ ಹಾಡುಗಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಪಿ.ಬಿ.ಶ್ರೀನಿವಾಸ್
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಆಹಹಾ ಓ ಹೊ ಹೋ..ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಗಂಧದ ಗುಡಿ (1973) - ಎಲ್ಲೂ ಹೋಗಲ್ಲ ಮಾಮ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಪಿ.ಸುಶೀಲಾ
ಅರೆರೇರೆ ಗಿಣಿರಾಮ...
- ನಾವಾಡುವ ನುಡಿಯೇ ಕನ್ನಡ ನುಡಿಯೇ
- ಅರೆರೇ ಗಿಣಿರಾಮ ಪಂಚರಂಗಿ ರಾಮಾ
- ಎಲ್ಲೂ ಹೋಗಲ್ಲಾ ಮಾಮ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಪಿ.ಬಿ.ಶ್ರೀನಿವಾಸ್
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಆಹಹಾ ಓ ಹೊ ಹೋ..ಆಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ..
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ
ಆ.. ಆಹ.. ಆಹ ಆಅ. ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳೂ
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..
-------------------------------------------------------------------------------------------------------------------------
ಗಂಧದ ಗುಡಿ (1973) - ಎಲ್ಲೂ ಹೋಗಲ್ಲ ಮಾಮ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಪಿ.ಬಿ.ಶ್ರೀನಿವಾಸ್, ಎಸ.ಜಾನಕಿ
ಹೆಣ್ಣು : ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ

ಹೆಣ್ಣು : ಚಂದಮಾಮ ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ
ಚಂದಮಾಮ ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಗಂಡು : ಹುಂ ಹುಂ ಹೇಳಲ್ಲ ಹೋಗು
ಹೆಣ್ಣು : ಉಂ ಉಂ(ಅಳು)
ಚಂದಮಾಮ ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಗಂಡು : ಹುಂ ಹುಂ ಹೇಳಲ್ಲ ಹೋಗು
ಹೆಣ್ಣು : ಉಂ ಉಂ(ಅಳು)
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ ನೀನೇ ನನಗೆಲ್ಲ
ಗಂಡು : ಆ ಹಾ ಆಹಾಹಾಹಾ...
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ ಕೋಪ ಮಾಡೋಲ್ಲ
ಹೆಣ್ಣು : ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಗಂಡು : ಆಹಾ... ಹಾ ಹಾ ಹೆಣ್ಣು : ಲಾ..ಲಾ..ಲಾ
ಗಂಡು : ಆಹಾ... ಹಾ ಹಾ ಹೆಣ್ಣು : ಲಾ..ಲಾ..ಲಾ
ಗಂಡು : ಹೌದು, ನಾಳೆ ಮದುವೆ ಆದ ಮೇಲೆ
ಗಂಡನ ಹಿಂದೆ ಹೋಗಬೇಕಲ್ಲಾ
ಹೆಣ್ಣು : ಹೂಂ ಹೂಂ ನಾನ್ ಮದುವೆನೇ ಮಾಡಕೊಳಲ್ಲ
ಗಂಡು : ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು (ಹೂಂ.. ಹ್ಹಾಂ )
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು (ಆಂ ಆಂ ಆಂಆಂ...)
ಆ ನೋಟವ ಕಂಡು ಸಂತಸಗೊಂಡು
ಆ ನೋಟವ ಕಂಡು ಸಂತಸಗೊಂಡು
ನಾನು ನಗು ನಗುತಿರಬೇಕು ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು ನನ್ನ ಜೊತೆಯಲೇ ಇರಬೇಕು
ಹೆಣ್ಣು : ಎಂದಿಗು ನಾನು ನಿನ್ನನ್ನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಗಂಡು : ಆ.. ಆಆಆ..
-------------------------------------------------------------------------------------------------------------------------
ಅಮ್ಮ ಇಲ್ಲ ಅಪ್ಪ ಇಲ್ಲ ನೀನೇ ನನಗೆಲ್ಲ
ಗಂಡು : ಆ ಹಾ ಆಹಾಹಾಹಾ...
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ ಕೋಪ ಮಾಡೋಲ್ಲ
ಹೆಣ್ಣು : ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಗಂಡು : ಆಹಾ... ಹಾ ಹಾ ಹೆಣ್ಣು : ಲಾ..ಲಾ..ಲಾ
ಗಂಡು : ಆಹಾ... ಹಾ ಹಾ ಹೆಣ್ಣು : ಲಾ..ಲಾ..ಲಾ
ಗಂಡು : ಹೌದು, ನಾಳೆ ಮದುವೆ ಆದ ಮೇಲೆ
ಗಂಡನ ಹಿಂದೆ ಹೋಗಬೇಕಲ್ಲಾ
ಹೆಣ್ಣು : ಹೂಂ ಹೂಂ ನಾನ್ ಮದುವೆನೇ ಮಾಡಕೊಳಲ್ಲ
ಗಂಡು : ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು (ಹೂಂ.. ಹ್ಹಾಂ )
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು (ಆಂ ಆಂ ಆಂಆಂ...)
ಆ ನೋಟವ ಕಂಡು ಸಂತಸಗೊಂಡು
ಆ ನೋಟವ ಕಂಡು ಸಂತಸಗೊಂಡು
ನಾನು ನಗು ನಗುತಿರಬೇಕು ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು ನನ್ನ ಜೊತೆಯಲೇ ಇರಬೇಕು
ಹೆಣ್ಣು : ಎಂದಿಗು ನಾನು ನಿನ್ನನ್ನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಗಂಡು : ಆ.. ಆಆಆ..
-------------------------------------------------------------------------------------------------------------------------
ಗಂಧದ ಗುಡಿ (1973) - ಎಲ್ಲೂ ಹೋಗಲ್ಲ ಮಾಮ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಾಡಿದವರು : ಪಿ.ಸುಶೀಲಾ
ಅರೆರೇರೆ ಗಿಣಿರಾಮ...
ಅರೆರೇರೆರೆರೇರೆ ಗಿಣಿರಾಮ ಹೊಯ್ ಪಂಚರಂಗಿ ರಾಮ
ಅರೆರೇರೆರೆರೇರೆ ಗಿಣಿರಾಮ ಹೊಯ್ ಪಂಚರಂಗಿ ರಾಮ
ಮಾತಾಡೋ.... ಮಾತಾಡೋ ಮುದ್ದು ಗಿಣಿರಾಮ
ಅಹ್ ಮಾತಾಡೋ ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ ನಿನ್ನ ಮೇಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ ಬಿಟ್ ಓಡ್ ಬೇಡಯ್ಯಾ ರಾಮ
ಅರೆರೇರೆ ಗಿಣಿರಾಮ ಹೊಯ್ ಪಂಚರಂಗಿ ರಾಮ
ಮಾತಾಡೋ ಮುದ್ದು ಗಿಣಿರಾಮ
ಪೊನ್ನ ಮಾತಾಡೋ ನನ್ನ ಪುಟ್ಟ ರಾಮ
ಹ್ಹಹ್ಹಹ್ಹಹ್ಹ... ಹ್ಹಹ್ಹಹ್ಹಹ್ಹ...
ನಿನೆತನಕ ಹಿಂಗಿಲ್ಲಾ ನಾನು ನಾನಾಗಿಲ್ಲಾ
ನಿನೆತನಕ ಹಿಂಗಿಲ್ಲಾ ನಾನು ನಾನಾಗಿಲ್ಲಾ ನಿಂತಲ್ಲೇ ನಿಲ್ಲಲಾರೆ ನಲ್ಲಾ
ಈ ತಳಮಳವ ನಾ ತಾಳೆನಲ್ಲಾ
ಮನ ಹಿಗ್ಗಿ ಹಗುರಾಗೆ ತನುಕಾದೊ ಕೆಂಪಾಗಿ
ಮೈ ಬಟ್ಟೆ ಬಿಗಿಯಾಗಿ ರಾಮ, ನನ್ನ ಎದೆ ಭಾರವಾಯಿತ್ತಲ್ಲ ರಾಮ
ಅಹ್ ಇರಲಾರೇ, ಇನ್ನು ಇರಲಾರೇ ನಿನ್ನ ಬಿಟ್ಟು ರಾಮ
ಪೊನ್ನ ಮಾತಾಡು ನನ್ನ ಪುಟ್ಟ ರಾಮ
ತಣ್ಣಾದ ನಡು ಹಿಂಗೇ ಅಡ್ಯಾಡಿ ಕುಣಿದಂಗೆ
ತಣ್ಣಾದ ನಡು ಹಿಂಗೇ ಅಡ್ಯಾಡಿ ಕುಣಿದಂಗೆ
ಮೈ ಎಲ್ಲಾ ಜುಮ್ ಎಂದು ನಂಗೆ ನಿನ್ನ ತಬ್ಬಿ ಕುಂತಿರುವಾಸೆ ಹಿಂಗೇ
ಮುಂಜಾನೆ ಮಂಜಿನಲಿ ನೀರಲ್ಲಿ ಮುಳುಗಿರಲಿ ಬಿಸಿಯುಸಿರ ಕಾವಿಂದ ರಾಮ
ಮೈ ಬಾಡಿದ ಹೂವಾಯಿತು ರಾಮ
ಉಹುಂ... ಬಿಡಲಾರೆ... ನಿನ್ನ ಬಿಡಲಾರೆ ಬಂಗಾರ ರಾಮಾ
ಹೊನ್ನ ಮಾತಾಡೋ ನನ್ನ ಪುಟ್ಟ ರಾಮಾ
ನಿನ್ನಾಸೆ ನನಗೈತೆ ನಿನ್ನ ಮೇಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ
ನನ ಬಿಟ್ ಓಡ್ ಬೇಡಯ್ಯಾ ರಾಮ
ಅರೆರೇರೆರೆರೇರೆ ಗಿಣಿರಾಮ.... ಹೊಯ್ ಪಂಚರಂಗಿ ರಾಮ...
ಅರೆರೇರೆರೆರೇರೆ ಗಿಣಿರಾಮ ಹೊಯ್ ಪಂಚರಂಗಿ ರಾಮ
ಮಾತಾಡೋ.... ಮಾತಾಡೋ ಮುದ್ದು ಗಿಣಿರಾಮ
ಪೊನ್ನ ಮಾತಾಡೋ ನನ್ನ ಪುಟ್ಟ ರಾಮಾ
ಆಹ್ಹಾ ಲಲ್ಲಲ್ಲಲ್ಲಲ್ಲಲ್ಲಾಲಲಲಲಾ
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment