ಅನುಬಂಧ ಚಲನಚಿತ್ರದ ಹಾಡುಗಳು
- ಮೂಲೋಕ ದೈವಗಳ ನೆಲೆ ಬೀಡು
- ಗುರಿ ಹೂಡಿ ಮನಸಾರೆ ದುಡಿವ
- ಕರ್ಮಣ್ಯೇವ ಅಧಿಕಾರಸೈ
- ಅನುಬಂಧ ಅನುಬಂಧ
ಅನುಬಂಧ (೧೯೬೮) - ಮೂಲೋಕ ದೈವಗಳ ನೆಲೆ ಬೀಡು
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ
ಕೋರಸ್ : ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ
ಕೋರಸ್ : ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ
ಇಬ್ಬರು : ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ಕೋರಸ್ : ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ ಆ ಆಆ ಆಆಆ
ಗಂಡು : ಬಾದಾಮಿ ಬೆನಕ ಬೇಲೂರ ಚೆನ್ನಿಗ ಕೋರಸ್ : ಆ ಆಆ ಆಆಆ
ಹೆಣ್ಣು : ಕಾವೇರಿ ಶ್ರೀರಂಗ ಬಿಳಿಗಿರಿ ರಂಗ ಕೋರಸ್ : ಆ ಆಆ ಆಆಆ
ಇಬ್ಬರು : ಮೈಸೂರ ಚಾಮುಂಡಿ ಸವದತ್ತಿ ಯಲ್ಲವ್ವಾ
ನಂಜೇಶ ಮಂಜೇಶ ಮಧುಕೇಶ ಮಾದೇಶ
ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ಅನುಬಂಧ (೧೯೬೮) - ಗುರಿ ಹೂಡಿ ಮನಸಾರೆ ಕುಣಿವಾ
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ, ಕೋರಸ್
ಹೆಣ್ಣು : ಕಾವೇರಿ ಶ್ರೀರಂಗ ಬಿಳಿಗಿರಿ ರಂಗ ಕೋರಸ್ : ಆ ಆಆ ಆಆಆ
ಇಬ್ಬರು : ಮೈಸೂರ ಚಾಮುಂಡಿ ಸವದತ್ತಿ ಯಲ್ಲವ್ವಾ
ನಂಜೇಶ ಮಂಜೇಶ ಮಧುಕೇಶ ಮಾದೇಶ
ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ಎಲ್ಲರು : ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ಗಂಡು : ಈ ಕೊಚ್ಚೆ ಕಂಪಲ್ಲಾ ಪಂಪಾಪತಿಗೆ ಸಲ್ಲ ಕೋರಸ್ : ಆ ಆಆ ಆಆಆ
ಹೆಣ್ಣು : ಹಸು ಗಾಳಿ ಪ್ರಾಣಿಬಲಿ ಬಾಹುಬಲಿ ಓಲ್ಲ ಕೋರಸ್ : ಆ ಆಆ ಆಆಆ
ಇಬ್ಬರು : ಈ ಕೊಚ್ಚೆ ಕಂಪಲ್ಲಾ ಪಂಪಾಪತಿಗೆ ಸಲ್ಲ ಹಸು ಗಾಳಿ ಪ್ರಾಣಿಬಲಿ ಬಾಹುಬಲಿ ಓಲ್ಲ
ಕೋರಸ್ : ಆ ಆಆ ಆಆಆ
ಇಬ್ಬರು : ಕುಣಿವ ಚಟ ಜೂಜಾಟ ಎಂದೆಂದಿಗೂ ಅಲ್ಲ ಕೋರಸ್ : ಆ ಆಆ ಆಆಆ
ಇಬ್ಬರು : ಎಲ್ಲಾ ಬಿಟ್ಟೆವು ಎಂದು ಪಣತೊಡುವೇ ನೀವೇಲ್ಲಾ
ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗರ ಈ ನಾಡು
ಎಲ್ಲರು : ಮೂಲೋಕ ದೈವಗಳ ನೆಲೆ ಬೀಡು ನಮ್ಮ ಮುಕ್ಕೋಟಿ ಕನ್ನಡಿಗ ಈ ನಾಡು
ನಮ್ಮ ಮುಕ್ಕೋಟಿ ಕನ್ನಡಿಗರ ಈ ನಾಡು
--------------------------------------------------------------------------------------------------------------------------
ಅನುಬಂಧ (೧೯೬೮) - ಗುರಿ ಹೂಡಿ ಮನಸಾರೆ ಕುಣಿವಾ
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ, ಕೋರಸ್
ಕೋರಸ್ : ಆ ಆ ಆಆಆಆಅ... ಆ ಆ ಆಆಆಆಅ...
ಗಂಡು : ಗುರಿ ಹೂಡಿ ಮನಸಾರೆ ಕುಣಿವಾ ಗುರು ನೀಡಿ ಕೈಲಾರ ಪಡೆವ
ಹೆಣ್ಣು : ಏನೇನೋ ಕಲಿತಿಲ್ಲ... ಮನಸೇನೂ ಬಳಿಗಿಲ್ಲ...
ಏನೇನೋ ಕಲಿತಿಲ್ಲ ಮನಸ್ಸಿನ್ನೂ ಬಳಿಗಿಲ್ಲ ಕೈ ಹಿಡಿದು ನಡೆಸಿದರೆ ಸಾಗೇನು ನಾ ನಿನ್ನಡೆಗೇ
ಗಂಡು : ಗುರಿ ಹೂಡಿ ಮನಸಾರೆ ಕುಣಿವಾ ಗುರು ನೀಡಿ ಕೈಲಾರ ಪಡೆವ
ಕೋರಸ್ : ಆ ಆ ಆಆಆಆಅ... ಆ ಆ ಆಆಆಆಅ...
ಗಂಡು : ನಯ ವಿನಯ ಲಜ್ಜೇ ಭಯ ಕುಲವೇ ನಿನ್ನ ಅತಿಶಯ ನವಿರಾದ ನಡೆನುಡಿಯ ನಿನ್ನಂಥ ಚೆಲುವೆಯ
ಈ ಬಗೆಯ ಎಳೆದೈಯ್ಯ ಹಿಡಿವಂಥ ಪುಣ್ಯ
ಈ ಬಗೆಯ ಎಳೆದೈಯ್ಯ ಹಿಡಿವಂಥ ಪುಣ್ಯ ಎಲ್ಲಿದೆಯೋ... ಯಾರೀಗಿದೆಯೋ...
ಎಲ್ಲಿದೆಯೋ ಯಾರೀಗಿದೆಯೋ ಅವನಂತೂ ಧನ್ಯ..
ಗಂಡು : ಗುರಿ ಹೂಡಿ ಮನಸಾರೆ ಕುಣಿವಾ ಗುರು ನೀಡಿ ಕೈಲಾರ ಪಡೆವ
ಹೆಣ್ಣು : ಏನೇನೋ ಕಲಿತಿಲ್ಲ... ಮನಸೇನೂ ಬಳಿಗಿಲ್ಲ...
ಏನೇನೋ ಕಲಿತಿಲ್ಲ ಮನಸ್ಸಿನ್ನೂ ಬಳಿಗಿಲ್ಲ ಕೈ ಹಿಡಿದು ನಡೆಸಿದರೆ ಸಾಗೇನು ನಾ ನಿನ್ನಡೆಗೇ
ಹೆಣ್ಣು : ನುಡಿಯಲ್ಲಿ ಜಾಣತನ ನಡೆಯಲ್ಲಿ ಕಲಿತನ
ಉನ್ನತಿಹ ಎದೆಯೊಲಿಮೆ ಚಿಮ್ಮುವೀ ರಸ ಚಿಲುಮೆ
ದುಡಿಮೆಯೊಡಲ ಈ ಸೋಂಕು ಸಿಂಹನಾದ ಗೀತೆಂಪೂ
ದುಡಿಮೆಯೊಡಲ ಈ ಸೋಂಕು ಸಿಂಹನಾದ ಗೀತೆಂಪೂ ಯಾರೆಡೆಗೂ.. ಯಾರೆದೆಗೂ...
ಯಾರೆಡೆಗೂ.. ಯಾರೆದೆಗೂ... ತಂದಿತು ತಂಪೂ ..
--------------------------------------------------------------------------------------------------------------------------
ಅನುಬಂಧ (೧೯೬೮) - ಕರ್ಮಣ್ಯೇವ ಅಧಿಕಾರಸೈ
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ
ಹೆಣ್ಣು : ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶ ಕದಾಚನ
ಕೋರಸ್ : ಆಆಆಆಅ ಆಆಆಆಅ
ಇಬ್ಬರು : ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶು ಕದಾಚನ
ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶು ಕದಾಚನ
ಕೋರಸ್ : ಮಾ ಫಲೇಶು ಕದಾಚನ (ಮಾ ಫಲೇಶು ಕದಾಚನ)
ಮಾ ಫಲೇಶು ಕದಾಚನ (ಮಾ ಫಲೇಶು ಕದಾಚನ)
ಇಬ್ಬರು : ಈ ದಿವ್ಯ ವಾಣಿಯ ರತ್ನವ ಕೇಳಿ ಪಡೆದನು ಆ ದಿನ
ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶು ಕದಾಚನ
ಕೋರಸ್ : ಮಾ ಫಲೇಶು ಕದಾಚನ
ಇಬ್ಬರು : ಬೇಕು ಎಂದರೇ ಬಡತನ ಸಾಕು ಎಂದರೇ ಸಿರಿತನ
ಕೆಲಸಗೇಡಿತನ... ಫಲದ ಮೂರ್ಖತನ.. ತೊರೆಯೇ ಈ ದಿನ ಹರೆಯ ಜೀವನ
ವರ್ಗ ಚಿಂತಾ ಪಾವನ... ಎಂದ ನಂದನ ನಗು ಮನ
ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶು ಕದಾಚನ
ಕೋರಸ್ : ಮಾ ಫಲೇಶು ಕದಾಚನ
ಹೆಣ್ಣು : ಆ.. ಆಆಆಅ ಆಆಆಅ ಆಆಆಅ ಆಆಆಅ
ಇಬ್ಬರು : ಕೋರಿಕೆಗೇ ಕೊನೇ ಎಂದಿಗೇ ಆಲಿಕೆಯ ಸುಖ ಮಂದಿಗೆ
ಅದದಿ ಪಡೆದ ಜನ... ಫಲವ ತೊಡೆವ ದಿನ..
ನಮ್ಮ ನಾಡಿನ ಜನರ ಜೀವನ ನಿತ್ಯನೂತನ ಕಂಡೀರಾ ..
ಸತ್ಯಶಿವಮಯ ಸುಂದರ
ಕರ್ಮಣ್ಯೇವಾ ಅಧಿಕಾರಸೈ ಮಾ ಫಲೇಶು ಕದಾಚನ
ಕೋರಸ್ : ಮಾ ಫಲೇಶು ಕದಾಚನ ಮಾ ಫಲೇಶು ಕದಾಚನ
ಮಾ ಫಲೇಶು ಕದಾಚನ ಮಾ ಫಲೇಶು ಕದಾಚನ
-------------------------------------------------------------------------------------------------------------------------
ಅನುಬಂಧ (೧೯೬೮) - ಅನುಬಂಧ ಅನುಬಂಧ
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ, ಕೋರಸ್
ಸಂಗೀತ : ಎಂ. ರಂಗರಾವ ಸಾಹಿತ್ಯ : ಕು.ರಾ.ಸಿ ಗಯಾನ : ಪಿ.ಬಿ.ಎಸ್., ಬಿ.ಕೆ.ಸುಮಿತ್ರಾ, ಕೋರಸ್
ಗಂಡು : ಅನುಬಂಧ.. ಅನುಬಂಧ.. ಅನುಬಂಧ..
ಅನುಬಂಧ.. ಅನುಬಂಧ.. ಮನುಜನ ಅನುದಿನ ಬಂಧ
ಬುನಾದಿ ಇಲ್ಲದ ಅನಾದಿ ಕಾಲದ ವಿಶಾಲ ವಿಶ್ವದ ಈ ಬಂಧ
ಕೋರಸ್ : ಅನುಬಂಧ.. ಅನುಬಂಧ.. ಅನುಬಂಧ..
ಹೂಂಹೂಂ.. ಹೂಂಹೂಂ.. ಹೂಂಹೂಂ.. ಹೂಂಹೂಂ..
ಗಂಡು : ಸಾರವಿರದ ನೂರು ದಿನದ ಬಯಕೆಗೆ ಬೆರೆತ ಹಲವರೂ
ತೀವ್ರವಾದ ಮಾರ್ಗ ಹಿಡಿದ ವಿರಕ್ತಿ ಮತದ ಕೆಲವರೂ
ಬೆರೆಸೋ (ಆಆಆಅ) ಅರಿತೋ (ಆಆಆಆ) ಇಹತೋ (ಆಆಆಅ) ಹರಸೋ
ಕೋರಸ್ : ಬೆರೆಸೋ ಅರಿತೋ ಇಹತೋ ಹರಸೋ
ಗಂಡು : ಆಳಾಗಿಹರು ಎಲ್ಲರೂ .. ರಾಗ ವಿರಾಗದ ಮಲ್ಲರೂ ..
ಕೋರಸ್ : ಅನುಬಂಧ.. ಅನುಬಂಧ.. ಅನುಬಂಧ..
ಕೋರಸ್ : ಹೂಂಹೂಂ.. ಹೂಂಹೂಂ.. ಹೂಂಹೂಂ.. ಹೂಂಹೂಂ.. ಓಹಂ ಓಹಂ
ಓ ಓಓ ಓ ಓ ಓ ಓ ಓಓ ಓಓಓಓಓಓಓ ಓಹಂ ಓಹಂ
ಗಂಡು : ಹೊಲವು ಮೊಳೆಯೇ ನೆಲವು ಬೆಳೆಯೇ ಒಳಗಾಗುವರೂ ಮೆರುಗಿಗೇ
ಮೆರಗು ಅಳಿಯೇ ಮನವು ಮುಳಿಯೇ ಬಲಿಯಾಗುವರೂ ಪರಗಿಗೇ ..
ಮೋಳೆವೋ... (ಓಓಓಓಓ) ಅಳಿವೋ .. (ಓಓಓಓಓ) ಮೇರಗೋ (ಆಆಆಅ) ಹೊರಗೋ
ಕೋರಸ್ : ಮೋಳೆವೋ..ಅಳಿವೋ ..ಮೇರಗೋ ಹೊರಗೋ
ಗಂಡು : ಹರಗುವವೇಕೋ ಮೆರುಗಿಗೇ... ಮರುಗುವರೇಕೋ ಪರಟಿಗೇ ..
ಕೋರಸ್ : ಅನುಬಂಧ.. ಅನುಬಂಧ.. ಅನುಬಂಧ..
ಎಲ್ಲರು : ಅನುಬಂಧ.. ಅನುಬಂಧ.. ಮನುಜನ ಅನುದಿನ ಬಂಧ
ಬುನಾದಿ ಇಲ್ಲದ ಅನಾದಿ ಕಾಲದ ವಿಶಾಲ ವಿಶ್ವದ ಈ ಬಂಧ
ಅನುಬಂಧ.. ಅನುಬಂಧ.. ಅನುಬಂಧ..
--------------------------------------------------------------------------------------------------------------------------
No comments:
Post a Comment