ವಿಷ್ಣು ಸೇನಾ ಚಲನಚಿತ್ರದ ಹಾಡುಗಳು
- ಅಭಿಮಾನಿಗಳೇ ನನ್ನ ಪ್ರಾಣ
- ಹಿಸ್ಟರಿ ಗೊತ್ತಾ
- ಮೇಘವೇ ಮೇಘವೇ
- ಬೆಂಕಿ ಕಡ್ಡಿ ಹಚ್ಚಿ
- ಓ ದೇವಾ ನೀನಿಲ್ಲಿ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ವಿಷ್ಣುವರ್ಧನ
ಹೇಹೇಹೇಹೇ...
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಪ್ರಾಣ
ಕನ್ನಡಮ್ಮನ ಎದೆಹಾಲು ಸವಿದು ಬೆಳೆದಿರು ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದ ಪ್ರೀತಿಯಿಂದ
ಈ ಜನರ ಪ್ರೀತಿಯಿಂದ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಪ್ರಾಣ
ಒಂದೇ ನಮ್ಮುಸಿರೂ ಹ್ಹಾ.. ಒಂದೇ ನಮ್ಮ ಹೆಸರೂ
ಇಟ್ಟ ನಡೆನುಡಿಗೇ .. ಸಾಕ್ಷಿ ನಮ್ಮ ತವರೂ ..
ಏಳೇಳೂ ಜನುಮವ ಬರಲೀ ಈ ಮಣ್ಣಲ್ಲಿ ಹುಟ್ಟುವೇನೂ
ಈ ಮಣ್ಣಿನ ಅಂತಃಕರಣ ಆಕಾಶದು ಹಚ್ಚುವನೂ
ತುತ್ತೂ ಅನ್ನ ಕೊಟ್ಟ ಕೈಯಿಗೇ .. ಚಿರಋಣಿ ನಾನು
ಹೇಹೇ ಹೇಹೇ ಹ್ಹಾಹ್ಹಾ ಹ್ಹಾಹ್ಹಾ ಲಾಲಾಲಾಲಾ ಹೂಂಹೂಂಹೂಂಹೂಂ
ಜಾತಿ ನಮಗಿಲ್ಲಾ.. ಬೇಧ ನಮಗಿಲ್ಲಾ.. ಪ್ರೀತಿ ಅನ್ನೋದೇ.. ತನುವೂ ನಮಗೆಲ್ಲಾ..
ನಮ್ಮ ಭಾಷೆಯಲೀ.. ಅಹ್ಹಾ.. ಯಾವ ಅಳುಕಿಲ್ಲಾ..
ಸ್ವಾಭಿಮಾನದಲೀ .. ಅಹ್ಹಹ್ಹಾ ಸೋಲೋ ಮಾತಿಲ್ಲಾ
ಆ ತಾಯೀ ಭುವನೇಶ್ವರಿಯ ಪಾದಗಳ ಮೇಲಾಣೆ
ನಿನ್ನ ಉಸಿರಿಗೇ ಉಸಿರಾಗಿರುವೇ ನಾನೆಂದೂ ನಿಮ್ಮವನೇ
ನನ್ನ ಕಟ್ಟಹಾಕಿ ಹೀಗೇ ಚಿರಋಣಿ.. ನಾ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಧ್ಯಾನ
ಅಭಿಮಾನಿಗಳೇ ನನ್ನ ಪ್ರಾಣ ಅಭಿಮಾನಿಗಳೇ ನನ್ನ ಪ್ರಾಣ
ಕನ್ನಡಮ್ಮನ ಎದೆಹಾಲು ಸವಿದು ಬೆಳೆದಿರು ಕಂದ
ಕೋಟಿ ಕೋಟಿ ಹೃದಯವ ಮೀಟಿ ಹಾಡಿದ ಪ್ರೀತಿಯಿಂದ
ಈ ಜನರ ಪ್ರೀತಿಯಿಂದ
ವಿಷ್ಣು ಸೇನಾ ಇದು ವಿಷ್ಣು ಸೇನಾ
ವಿಷ್ಣು ಸೇನಾ ನಿಮ್ಮ ವಿಷ್ಣು ಸೇನಾಕೋಟಿ ಕೋಟಿ ಹೃದಯವ ಮೀಟಿ ಹಾಡಿದ ಪ್ರೀತಿಯಿಂದ
ಈ ಜನರ ಪ್ರೀತಿಯಿಂದ
ವಿಷ್ಣು ಸೇನಾ ಇದು ವಿಷ್ಣು ಸೇನಾ
---------------------------------------------------------------------------------------------------------------
ವಿಷ್ಣು ಸೇನಾ (೨೦೦೫) - ಹಿಸ್ಟರೀ ಗೊತ್ತಾ
ಸಂಗೀತ : ದೇವಾ ಸಾಹಿತ್ಯ : ಉಪೇಂದ್ರ ಗಾಯನ : ಎಸ್.ಪಿ.ಬಿ. ಕೋರಸ್
ಗಂಡು : ಓ.. ಮೈ ಡಿಯರ್ ಗರ್ಲ್ಸ್ ಡಿಯರ್ ಬಾಯ್ಸ್ ಡಿಯರ್ ಟೀಚರ್ಸ್
ದಾರಿ ತೋರು ಗುರು ನೀ ..
ಕೋರಸ್ : ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಾ ೩
ಗುರು ಸಾಕ್ಷತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಹಿಸ್ಟರೀ ಗೊತ್ತಾ ಹಿಸ್ಟರೀ ಗೊತ್ತಾ ಚಾಮಯ್ಯ ಮೇಷ್ಟ್ರೇ ಬೇಕೂ ನಾಗರಹಾವು ರಾಮಾಚಾರಿಗೇ
ಸಮನಿಗುತ್ತ ಸಮನಿಗುತ್ತ ನಿಮ್ಮಂತ ಮೇಷ್ಟ್ರೇ ಬೇಕೂ ನಮ್ಮೆಲ್ಲರ ಬಾಳದಾರಿಗೇ
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ .. ವೀ ಮಿಸ್ ಯೂ
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ .. ವೀ ಮಿಸ್ ಯೂ
ಗಂಡು : ಸಂಸ್ಕೃತ ಲೆಕ್ಚರರ್ ಜುಟ್ಟಿನಲ್ಲಿ ಚೇಳು ಕಟ್ಟಿದ್ದೂ ..
ಹಿಂದಿ ಟೀಚರ್ ಚೇರಿಗೆಲ್ಲಾ ಗಮ್ ಹಾಕಿದ್ದೂ
ಕೋರಸ್ : ಇಂಗ್ಲಿಷ್ ಮೇಡಮ್ ಸ್ಕೂಟಿ ಟೈಯರ್ ಪಂಚರ್ ಮಾಡಿದ್ದೂ
ಪ್ರಿನ್ಸಿಪಾಲನ್ ಟಾಯರನಲ್ಲಿ ಧೂಳಿ ಹಾಕಿದ್ದೂ
ಗಂಡು : ಕ್ಯಾಂಟೀನ್ ನಲ್ಲಿ ರೇಗಿಂಗ ಮಾಡಿದ್ದು ಏಕ್ಸಾಮ ಹಾಲನಲ್ಲಿ ಪಟಾಕಿ ಇಟ್ಟಿದ್ದು
ಹುಡುಗಿಯರ ಹಾರ್ಟಗೇ ರಾಕೆಟ್ಟು ಬಡೆದದ್ದೂ ಬ್ಲಾಕ್ ಬೋರ್ಡ್ ನಲ್ಲಿ ಲವ್ ಲೆಟರ್ ಬರೆದಿದ್ದೂ
ಕೋರಸ್ : ಬಾಲ ಇಲ್ಲದ ಕೋತಿ ಚೇಷ್ಟೇ ಮಾಡಿದ ನಾವು ಅದನ್ನು ಮನಸ್ಸಿನಲ್ಲಿ ಇಡದೆ ಮನ್ನಿಸಿ ನೀವೂ
ಗಂಡು : ಕ್ಷಮಿಸೋದೇಕೆ ಇಂತಹ ನೆನಪು ಬೇಕು ಬಾಳಲೀ ನಾವು ಆಡಿದ ಆಟ ತಾನೇ ಗೋಲ್ದನ್ ಲೈಫ್ ಲೀ
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ .. ವೀ ಮಿಸ್ ಯೂ
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ .. ವೀ ಮಿಸ್ ಯೂ
ಹಿಸ್ಟರೀ ಗೊತ್ತಾ ಹಿಸ್ಟರೀ ಗೊತ್ತಾ ಚಾಮಯ್ಯ ಮೇಷ್ಟ್ರೇ ಬೇಕೂ ನಾಗರಹಾವು ರಾಮಾಚಾರಿಗೇ
ಸಮನಿಗುತ್ತ ಸಮನಿಗುತ್ತ ನಿಮ್ಮಂತ ಮೇಷ್ಟ್ರೇ ಬೇಕೂ ನಮ್ಮೆಲ್ಲರ ಬಾಳದಾರಿಗೇ
ಗಂಡು : ಅಮ್ಮ ಅನ್ನೋ ತೊದಲು ಮಾತು ಮಾತೃ ಭಾಷೆಯಲಿ ಅಪ್ಪ ಕಲಿಸೋ ಆಸರೆಯ ಅಂಬೆಗಾಲಲೀ
ಸ್ಲೇಟು ಬಳಪ ಹಿಡಿದು ತಿದ್ದಿ ಬುದ್ದಿಯ ಮೇಲೆ ಗುರುವೇ ದೇವರನ್ನೂ ಧ್ಯಾನ ಮೊಳೆಯಿತಲ್ಲವೇ
ಅಣ್ಣ ಕೋಡೋ ರೈತನಿಗೇ ಜೈ ಜೈ ಊಟಕ್ಕೆ ಮುಂಚೆ ಮುಗಿಯೋ ನೀ ಕೈ
ನಮ್ಮನ್ನೂ ಕಾಯೋ ಯೋಧನೇ ಗೇಟು ಬರೋಕೆ ಮುಂಚೇ ಹೊಡಿಯೋ ಸೆಲ್ಯೂಟ್
ನಯ ವಿನಯದ ಶೃದ್ಧೆ ನಿಮಗಿದ್ದರೇ ಸತ್ಯ ಜೊತೆಗಿದ್ದರೇ ಅಳುಕನೊದ್ದರೇ...
ಗುರು ಗುರಿ ಇಟ್ಟ ಸರಿ ದಾರಿ ನಿಮಗಿದ್ದರೇ ಪ್ರತಿ ಸಲ ನಾವು ಕಲಿಯೋಕೆ ಮನಸ್ಸಿದರೇ
ಎಲ್ಲ ಒಗ್ಗಟ್ಟು ನಿಮ್ಮಲ್ಲಿ ತುಂಬಿದ್ದರೇ ಇಲ್ಲಿ ದೇಶಕ್ಕೆ ತೊಡೆ ತಟ್ಟಿ ನೀವೇದ್ದರೇ...
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ ..
ಕೋರಸ್ : ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ ..
ವೀ ಮಿಸ್ ಆಲ್ ದ್ ಫನ್, ವೀ ಮಿಸ್ ಆಲ್ ದ್ ಜಾಯ್ , ವೀ ಮಿಸ್ ಯೂ .. ವೀ ಮಿಸ್ ಯೂ
----------------------------------------------------------------------------------------------------------
ವಿಷ್ಣು ಸೇನಾ (೨೦೦೫) - ಮೇಘವೇ ಮೇಘವೇ
ಸಂಗೀತ : ದೇವಾ ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಎಸ್.ಪಿ.ಬಿ, ಅನುರಾಧ ಶ್ರೀರಾಮ್
ಕೋರಸ್ : ಹಾಯಾರೇ .. ಯ್ ಯ್ ಯ್ ಯ್ ಯ್ ಯ್ ಹಾಯಾರೇ .. ಯ್ ಯ್ ಯ್ ಯ್ ಯ್ ಯ್
ಗುಂಬಕ್ ಗುಂಬಕ್ ಗುಂಬಕ್ ಗುಂಬಕ್ ಗುಗುಂಬಕ್ ಗುಂಬಕ್ ಗುಂಬಕ್ ಗುಂಬಕ್
ಹೆಣ್ಣು: ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ
ಇಂದಿರನೂ ಚಂದಿರನೂ ಎಣೆಯಿಲ್ಲದವನೂ ಕಣ್ಮರೆ ತಾಯಿಯ ಮುದ್ದು ಮುದ್ದು ಮಗನೂ
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ
ಹೆಣ್ಣು: ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ...
ಕೋರಸ್ : ರನ ನ ನ ನ ನ ರನ ನ ನ ನ ರನ ನ ನ ನ ನ ನ ನ ನ ನ ನ ನ ನ ನ ನ ನ
ಹೆಣ್ಣು : ನೀ ನಡೆಯುವ ನಡೆಯೇ ಸೊಬಗೂ ನಿನ್ನ ನಗುವಲಿ ಮಗುವಿನ ಬೆರಗೂ
ಆ ನಗುವನು ನೋಡಲೂ ಸೂರ್ಯ ದಿನ ಹುಟ್ಟುವಾ..
ಗಂಡು : ನನ್ನ ಹೊಗಳಿಕೆ ಸಾಕೂ ಇನ್ನೂ ಭಗವಂತನ ಆಣತಿ ನಾನೂ
ಎಳೇ ಮಕ್ಕಳ ಮನಸುಗಳೆಲ್ಲಾ ದೇವರಲ್ಲವಾ..
ಹೆಣ್ಣು : ಕೂಹೂ ಕೂಹೂ ಕುಕ್ಕೂಕೂ ಕೋಗಿಲೇ ಕೋಗಿಲೇ ನನ್ನ ಅಭಿನಂದನೇ ಹೇಳೂ
ಗಿಣಿಯೇ ಗಿಣಿಯೇ ನನ್ನ ಅಭಿಮಾನ ಹೇಳೂ
ಪುರುಷಾರ್ಥಮಯಯಿವನೂ ಸರ್ವತ್ತೊಮಯಿಯಿವನೂ ನನಗೇ ವರ ಮೀಸಲೂ
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ
ಹೆಣ್ಣು: ಮೇಘವೇ ಮೇಘವೇ ಸೋನೆಯ ಸುರಿಸೂ (ಆ ಆ ಆ ಆ ಅ ಆ ಆ ಅ ಅ)
ಗಂಧವೇ ಗಂಧವೇ ಪರಿಮಳ ಧರಿಸೂ (ಆ ಆ ಆ ಆ ಅ ಆ ಆ ಅ ಅ)
ಕೋರಸ್ : ಗುಂಬಕ್ ಗುಂಬಕ್ ಗುಂಬಕ್ ಗುಂಬಕ್ ಗುಗುಂಬಕ್ ಗುಂಬಕ್ ಗುಂಬಕ್ ಗುಂಬಕ್
ಹೆಣ್ಣು : ನೆರಳ ಇರದಿರು ನೇರಳೂ ಇವನೂ ಪ್ರತಿ ಬಡವನ ಕೊರಳು ಇವನೂ
ನಾ ಬಯಸಿದ ಚೆಲುವಾ ಇವನೂ ವರದಾನವೂ
ಗಂಡು : ಕುಲ ಬೇಧವನರಿಯದ ಮನಸ್ಸೂ ಪ್ರತಿ ವಿಷಯಗಳ ಅರಿಯುವ ವಯಸ್ಸೂ ..
ಈ ಮಕ್ಕಳ ಜೊತೆಯಿರೇ ಸೊಗಸೂ ಪ್ರತಿ ಜನ್ಮವೂ
ಹೆಣ್ಣು : ಅಹ್ಹಹ್ಹಾ.. ಅಹ್ಹಹ್ಹಹ್ಹಾ.. ಗಿಣಿಯೇ ಗಿಣಿಯೇ ನನ್ನ ಕನಸ್ಸೂ ಅವನಲ್ಲವೇ
ಗಾಳಿ ಗಾಳಿ ನಾವೂ ಮೊದಲಿನ ಹಾಗಿಲ್ಲವೇ
ಈ ಬಾಳಿಗಾನಂದ ಉತ್ಸಾಹವಾ ತಂದ ನನ್ನ ಜೀವನ ಮೀಸಲೂ
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ
ಹೆಣ್ಣು: ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ...
ಇಂದಿರನೂ ಚಂದಿರನೂ ಎಣೆಯಿಲ್ಲದವನೂ ಕಣ್ಮರೆ ತಾಯಿಯ ಮುದ್ದು ಮುದ್ದು ಮಗನೂ
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ...
ಹೆಣ್ಣು: ಆ.. ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ...
---------------------------------------------------------------------------------------------------------------
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ
ಹೆಣ್ಣು: ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ...
ಇಂದಿರನೂ ಚಂದಿರನೂ ಎಣೆಯಿಲ್ಲದವನೂ ಕಣ್ಮರೆ ತಾಯಿಯ ಮುದ್ದು ಮುದ್ದು ಮಗನೂ
ಎದುರಲ್ಲಿ ದೇವರ ನೋಡಿದೇ .. ಓಓ ..
ಗಂಡು : ಮಕ್ಕಳಲ್ಲಿ ದೇವರ ನೋಡಿದೇ...
ಹೆಣ್ಣು: ಆ.. ಮೇಘವೇ ಮೇಘವೇ ಸೋನೆಯ ಸುರಿಸೂ ಗಂಧವೇ ಗಂಧವೇ ಪರಿಮಳ ಧರಿಸೂ
ರವಿಯೇ ರವಿಯೇ ಆರತಿ ಬೆಳಗೂ ಮಾಮರ ಮಾಮರ ತೋರಣವಾಗೂ...
---------------------------------------------------------------------------------------------------------------
ವಿಷ್ಣು ಸೇನಾ (೨೦೦೫) - ಬೆಂಕಿ ಕಡ್ಡಿ ಹಚ್ಚಿ
ಸಂಗೀತ : ದೇವಾ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಸ್.ಪಿ.ಬಿ, ಚಿತ್ರಾ
ಗಂಡು : ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..
ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ
ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..
ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ
ಒಂದೂ ದೀಪದಿಂದಾ ಕೋಟಿ ದೀಪ ಹಚ್ಚಿ ಎಲ್ಲ ಸ್ನೇಹದಿಂದಾ ಹಾಡು ಹಬ್ಬಾ
ಒಂದೂ ದೀಪದಿಂದಾ ಕೋಟಿ ದೀಪ ಹಚ್ಚಿ ಎಲ್ಲ ಸ್ನೇಹದಿಂದಾ ಹಾಡು ಹಬ್ಬಾ
ಭೂಮೀಲಿ ಬೆಳಕಿನ ತೇರು ಬಾನಿಗೂ ಕಳಿಸಿದರ್ಯಾರೋ ಎಲ್ಲೆಲ್ಲೋ ಹಬ್ಬ ಜೋರು ಜೋರು ..
ಕೋರಸ್ : ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ಗಂಡು : ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..
ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ.. ಹೇಯ್ ...
ಗಂಡು : ಮನಸೂ ಹೂವಾಗಿರಲಂತಾ ಉದ್ವವುಂಟಾ ಹೇಳುತ್ತೇ
ಏನೇ ಬಂದ್ರೂ ಹೆದರಬ್ಯಾಡ ಅಂತಾ ಧೈರ್ಯ ತುಂಬುತ್ತೇ
ಚುರುಕು ಬುದ್ದಿ ಇರಲಂತಾ ಸೂರಸೂರ ಬತ್ತಿ ಹೇಳುತ್ತೇ ..
ಎತ್ತರಕ್ಕೇ ಏರುವಂತಾ ರಾಕೆಟ್ ಪಾಠ ಕಲಿಸುತ್ತೇ
ಜಗವ ಬೆಳಗೋ ಸೂರ್ಯನೇ ಜಗ ಬೆಳಕುತಲಿರುವಾ ಸುಮ್ಮನ್ನೇ
ಏನೂ ಇರದ ಮಾನವ ಎಂದೂ ನಾನೇ ಹಿರಿಯ ಎನ್ನುವಾ
ದೀಪವೇ ನಗುವಿನ ಲಾಂಛನ ಲಾಂಛನ
ನಗುವುದೇ ಬಾಳಿಗೇ ಚೇತನ.. ಚೇತನ ...
ಕೋರಸ್ : ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ಗಂಡು : ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..
ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ.. ಹೇಯ್...ಹೇಯ್...ಹೇಯ್...
ಕೋರಸ್ : ಡಮ್ ಡಮ್ ಡಮ್ ಡಮ್ ಡಮ್ ಡಮ್ ಡಮ್ ಡಮ್ ಡಮ್ ಡಮ್ ಡಮ್
ಎನೋಲ್ಲೇ. ಎನೋಲ್ಲೇ..ಎನೋಲ್ಲೇ..ಎನೋಲ್ಲೇ..ಎನೋಲ್ಲೇ..ಎನೋಲ್ಲೇ..
ಎನೋಲ್ಲೇ.ಎನೋಲ್ಲೇ.. ಗೂಲೂ ಗೂಲೂ ಗೂಲೂ ಗೂಲೂ ಗೂಲೂ ಗೂಲೂ
ಹೆಣ್ಣು : ಟ್ವಿನ್ಕಲ್ ಟ್ವಿನ್ಕಲ್ ಲಿಟಲ್ ಸ್ಟಾರ್ ಹೌ ಆಯ್ ವಂಡರ್ ವಾಟ್ ಯೂ ವಾಂಟ್
ನರಕಾಸುರನ ಶ್ರೀ ಕೃಷ್ಣ ಕೊಂದ ದಿನದ ಸಂಭ್ರಮಾ
ಸುತ್ತುತೈತ್ತೇ ಭೂಚಕ್ರಾ ಐತೇ ಸುತ್ಕೊಂಡು ನೀ ಬಕರಾ
ಬೆಳ್ಳಿ ಬೆಳಕು ಚಿಮ್ಮಿಸುವಾ ದೀಪಾವಳೀ ಡಿಂಡಿಮಾ..
ಇರುಳಾ ಕೊಲ್ಲೋ ದಿನವಿದೂ ಹೊಸ ಬೆಳಕನೂ ಚೆಲ್ಲೋ ಕ್ಷಣವಿದೂ
ಮನಸಿನ ಮಸಿಯಾ ತೊಳೆವುದೂ ನಮ್ಮ ಬದುಕಿಗೇ ಖುಷಿಯಾ ತರುವುದೂ
ನಾಳೆಯೂ ಹೇಗಿದೇ.. ಕಾಣೆವೂ.. ಕಾಣೇವೂ ... ಈ ದಿನ ನಮ್ಮದೇ ಕಾಲವೂ ... ಕಾಲವೂ
ಕೋರಸ್ : ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ಹೆಣ್ಣು : ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ.. ಹೋಯ್...
ಬೆಂಕಿಕಡ್ಡಿ ಹಚ್ಚಿಕೊಂಡು ಬಾಂಬು ಬತ್ತಿ ಹಚ್ಚಿದರೇ ಢಮಾರ್ ..
ಕೈಯಗಳ ಕಟ್ಟಿಕೊಂಡು ಅಲ್ಲುನಿಲ್ಲೂ ನಿಲ್ಲಬೇಡ ಹುಷಾರ....
ಒಂದೂ ದೀಪದಿಂದಾ ಕೋಟಿ ದೀಪ ಹಚ್ಚಿ ಎಲ್ಲ ಸ್ನೇಹದಿಂದಾ ಹಾಡು ಹಬ್ಬಾ
ಒಂದೂ ದೀಪದಿಂದಾ ಕೋಟಿ ದೀಪ ಹಚ್ಚಿ ಎಲ್ಲ ಸ್ನೇಹದಿಂದಾ ಹಾಡು ಹಬ್ಬಾಭೂಮೀಲಿ ಬೆಳಕಿನ ತೇರು ಬಾನಿಗೂ ಕಳಿಸಿದರ್ಯಾರೋ ಎಲ್ಲೆಲ್ಲೋ ಹಬ್ಬ ಜೋರು ಜೋರು ..
ಕೋರಸ್ : ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ಲಾಲಲಲಲ್ಲಲಾ ಲಾಲಲಲಲ್ಲಲಾ ಲಾಲಲಲಲ್ಲಲಾ
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
ತಾಂಗ್ ದಿದ್ಧಿನ್ಚಾ ನಮ್ಮ ಮಮ್ಮಾ ಪಪ್ಪಾ ತಾತ ನೋಡು
--------------------------------------------------------------------------------------------------------------
ವಿಷ್ಣು ಸೇನಾ (೨೦೦೫) - ಓ ದೇವಾ ನೀನೀಲ್ಲಿ ಸರನಾಗಿಹೇಯಾ
ಸಂಗೀತ : ದೇವಾ ಸಾಹಿತ್ಯ : ಆದರ್ಶ ಗಾಯನ : ಶಂಕರ ಮಹಾದೇವನ್, ಕೋರಸ್
ಗಂಡು : ಹೇ....ದೇವಾ ನೀನೀಲ್ಲಿ ಶರಣಾಗಿಹೇಯಾ ನಮ್ಮನ್ನೂ ಉಳಿಸೋನೇ ನೀನಿಲ್ಲಿಹೇಯಾ
ಓ.. ದೇವಾ ನೀನೀಲ್ಲಿ ಶರಣಾಗಿಹೇಯಾ ನಮ್ಮನ್ನೂ ಉಳಿಸೋನೇ ನೀನಿಲ್ಲಿಹೇಯಾ
ಸತ್ಯ ಸಾಯುತಿದ್ದೇ ಧರ್ಮ ಬೀಳುತ್ತಿದೆ ಇದನ್ನು ಉಳಿಸೋನು ನಿನ್ನಲ್ಲವಾ..
ನಮ್ಮ ಕಾಯೋದು ನೀನಲ್ಲವಾ ..
ಕೋರಸ್ : ಆ ಆ ಆ ಆ ಅ ಆ ಆ ಆ ಆ ಆ ಅ ಆ
ಗಂಡು : ದೇವಾ ನೀನೀಲ್ಲಿ ಶರಣಾಗಿಹೇಯಾ ನಮ್ಮನ್ನೂ ಉಳಿಸೋನೇ ನೀನಿಲ್ಲಿಹೇಯಾ
ಗಂಡು : ಜನರ ಕಷ್ಟಕೇ ಕರಗುವ ನೀನು ಕಾಮಧೇನೂ ಅಲ್ಲವಾ
ಲಂಚ ಅನ್ನೋ ಭೂತದಿಂದ ಮುಕ್ತಿಯ ನಿನ್ನಿಂದಲ್ಲವಾ..
ಕೋರಸ್ : ವಂದೇ ಮಾತರಂ .. ವಂದೇ ಮಾತರಂ
ಗಂಡು : ಓ... ನ್ಯಾಯದ ಕಣ್ಣಿಗೇ ಬಟ್ಟೆಯ ಕಟ್ಟಿ ನಗುತ್ತಿರುವವರು ಇವರಲ್ಲವಾ
ಬುದ್ಧನಾಗಿ ಇವರೆನ್ನೆಲ್ಲಾ ಸದೆಬಡಿಯೋ ನೀನಲ್ಲವಾ
ಎಲ್ಲಾ ಜನರ ಮನೆಯಲಿ ಉರಿಯೋ ದೀಪವೂ ನೀನೇ ತಾನೇ
ಇವರನ್ನ ಉಳಿಸಿ ಬೆಳಗಿಸೋ ಕಾರ್ಯ ಅದುವೇ ನಿನ್ನದು ತಾನೇ
ನಿನ್ನ ಕಣ್ಣೋಟಕೇ ಭೂಮಿ ಬಿರಿಯುವುದೂ ನಿನ್ನ ಆಕ್ರೋಶಕೇ ಭಾನು ಗುಡುಗುವುದೂ
ನಮ್ಮಯ ರಕ್ಷಣೆ ನಿನ್ನಯ ಹೊಣೆಯೇ ಓ ದೇವನೇ.. ನೀ ಬೇಗ ಬಾ... ಸಿದ್ದನಾಗಿ ಬಾ ..
ಕೋರಸ್ : ಆ ಆ ಆ ಆ ಅ ಆ ಆ ಆ ಆ ಆ ಅ ಆ
ಹ್ಹೂಹ್ಹೋ.. ಹ್ಹೂಹ್ಹೋ.. ಹ್ಹೂಹ್ಹೋ.. ಹ್ಹೂಹ್ಹೋ.. ಹೊಯ್ ಹೊಯ್ ಹೊಯ್
ಗಂಡು : ತಿರುಗೋ ಭೂಮಿಯೇ ಕಾರ್ಯವ ಮರೆತರೇ ನಮಗೆ ನಾಳೆಯು ಬರುವುದಾ
ನಾಯಕನಿಲ್ಲದ ಸೇನೆಯಲ್ಲಿ ಗೆಲ್ಲುವ ಛಲವು ಉಳಿವುದಾ
ಕೋರಸ್ : ವಂದೇ ಮಾತರಂ .. ವಂದೇ ಮಾತರಂ
ಗಂಡು : ನೀನು ನಡಿಯೋ ಹಾದಿಯಲ್ಲಿ ಹೆಜ್ಜೆ ಇಡುವವರಲ್ಲವಾ
ದೇಶಕ್ಕಾಗಿ ರಕ್ತ ಸುರಿಸೋ ಛಲದವರು ಇವರಲ್ಲವಾ
ವಿಷ್ಣು ಸೇನೇನ ಸೈನ್ಯದಲ್ಲಿ ಸೇನಾಧಿಗಳು ಇವರೇ
ಮುಂದಿನ ದಿನದಿ ಭಾರತವನ್ನು ಬೆಳಗಿಸುವವರು ಇವರೇ
ಇವರು ಉಳಿಯೋಕೆ ನೀನಿರಬೇಕು ದೇಶ ಬೆಳೆಯೋಕೆ ನೀ ಬರಬೇಕು
ನಿನ್ನ ಸುದ್ದಿಯ ನಮಗೆ ಎಂದೂ ಉಸಿರು ಕಣೋ .. ನೀ ಬೇಗ ಬಾ ಸಿಂಹನಾಗಿ ಬಾ
ಓ.. ದೇವಾ ನೀನೀಲ್ಲಿ ಶರಣಾಗಿಹೇಯಾ ನಮ್ಮನ್ನೂ ಉಳಿಸೋನೇ ನೀನಿಲ್ಲಿಹೇಯಾ
ಸತ್ಯ ಸಾಯುತಿದ್ದೇ ಧರ್ಮ ಬೀಳುತ್ತಿದೆ ಇದನ್ನು ಉಳಿಸೋನು ನಿನ್ನಲ್ಲವಾ..
ನಮ್ಮ ಕಾಯೋನೂ ನೀನಲ್ಲವಾ ..
ಕೋರಸ್ : ಆ ಆ ಆ ಆ ಅ ಆ ಆ ಆ ಆ ಆ ಅ ಆ
---------------------------------------------------------------------------------------------------------------
ಸತ್ಯ ಸಾಯುತಿದ್ದೇ ಧರ್ಮ ಬೀಳುತ್ತಿದೆ ಇದನ್ನು ಉಳಿಸೋನು ನಿನ್ನಲ್ಲವಾ..
ನಮ್ಮ ಕಾಯೋನೂ ನೀನಲ್ಲವಾ ..
ಕೋರಸ್ : ಆ ಆ ಆ ಆ ಅ ಆ ಆ ಆ ಆ ಆ ಅ ಆ
---------------------------------------------------------------------------------------------------------------
No comments:
Post a Comment