ಆಪ್ತರಕ್ಷಕ ಚಲನ ಚಿತ್ರದ ಹಾಡುಗಳು
- ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ
- ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
- ರಕ್ಷಕ ರಕ್ಷಕ ರಕ್ಷಕ ರಕ್ಷಕ ಆಪ್ತರಕ್ಷಕ ಆಪ್ತರಕ್ಷಕ
- ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
- ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ (ಎಸ್.ಪಿ.ಬಿ.)
- ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಎಸ್ ಪಿ ಬಿ
ಕೋರಸ್ : ಸಿಂಹಾ .. ಸಿಂಹಾ .. ಸಿಂಹಾ .. ಒಸೆ ಸಿಂಹಾ .. ಸಿಂಹಾ .. ಸಿಂಹಾ ..
ಸಿಂಹಾ .. ಸಿಂಹಾ .. ಸಿಂಹಾ .. ಒಸೆ ಸಿಂಹಾ .. ಸಿಂಹಾ .. ಸಿಂಹಾ ..
ಗಂಡು : ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ
ಸಿಂಹಾ .. ಸಿಂಹಾ .. ಸಿಂಹಾ .. ಸಿಂಹಾ .. ಸಿಂಹಾ ..
ಗಂಡು : ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಕೋರಸ್ : ಸಿಂಹಾ .. ಸಿಂಹಾ .. ಸಿಂಹಾ .. ಹೇ ಹೋ ಸಾಹಸಸಿಂಹ ಹೇ ಹೋಸಿಂಹಾ .. ಸಿಂಹಾ .. ಸಿಂಹಾ .. ಹೇ ಹೋ ಸಾಹಸಸಿಂಹ ಹೇ ಹೋ ಶಬ್ಬಾಷ್
ಗಂಡು : ಯಾರನ್ನೂ ನೋಯಿಸಬೇಡ ,(ಶಬ್ಬಾಷ್ ) ಮೋಸವಾ ಮಾಡಲೇಬೇಡ (ಶಬ್ಬಾಷ್ )
ನಿನ್ನಾಗ ಕಾಯುತ್ತಾನೆ ತಾನೇ ಭಗವಂತ (ಶಬ್ಬಾಷ್ )
ಬಿಟ್ಟರೆ ನಿನ್ನ ಸ್ವಾರ್ಥ ,(ಶಬ್ಬಾಷ್ ) ಎಲ್ಲರೂ ನಿಂಗೆ ಸ್ವಂತ (ಶಬ್ಬಾಷ್ )
ಒಂದಾಗಿ ಬಾಳು ಎಂದೂ ಹಂಚಿ ತಿನ್ನುತಾ
ಉಪ್ಪನ್ನು ತಿಂದ ಮೇಲೆ ನೀರನ್ನೂ ಕುಡಿಲೇಬೇಕು
ತಪ್ಪನ್ನ ಮಾಡೋರೆಲ್ಲಾ ದಂಡಾನಾ ತೆರಲೇಬೇಕು
ಕೋರಸ್ : ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾ ಷೇರ್
ಗಂಡು : ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ
ಕೋರಸ್ : ಸಿಂಹಾ .. ಸಿಂಹಾ .. ಸಿಂಹಾ .. ಸಿಂಹಾ .. ..
ಕೋರಸ್ : ಸಿಂಹಾ .. ಸಿಂಹಾ .. ಸಿಂಹಾ .. ಹೇ ಹೋ ಸಾಹಸಸಿಂಹ ಹೇ ಹೋ
ಸಿಂಹಾ .. ಸಿಂಹಾ .. ಸಿಂಹಾ .. ಹೇ ಹೋ ಸಾಹಸಸಿಂಹ ಹೇ ಹೋ ಶಬ್ಬಾಷ್
ಗಂಡು : ಭೂಮಿಯೇ ಒಂದು ಊರು (ಶಬ್ಬಾಷ್ ) , ಎಲ್ಲಕೂ ಬಾನೇ ಸೂರು (ಶಬ್ಬಾಷ್ )
ನಡುವಲ್ಲಿ ಬಾಳೋ ಮಂದಿ , ಎಲ್ಲಾ ನಮ್ಮೋರು (ಶಬ್ಬಾಷ್ )ಎತ್ತರಾ ಎಷ್ಟೇ ಏರು , (ಶಬ್ಬಾಷ್ ) ಮಣ್ಣಲ್ಲಿ ಇರಲಿ ಬೇರು (ಶಬ್ಬಾಷ್ )
ನೋಡದೆ ಅವರು ಇವರು , ವಿನಯವ ನೀ ತೋರು
ಈ ಬಾಳು ಬೇವು ಬೆಲ್ಲಾ , ಎಲ್ಲಾನೂ ನೀ ಸವಿಬೇಕು
ಅಂದಂತೆ ಆಗೋದಿಲ್ಲಾ ಬಂದಂತೇ ನೀನಿರಬೇಕು
ಕೋರಸ್ : ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾಷ್ ಶಬ್ಬಾ ಷೇರ್
ಗಂಡು : ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮವನೇ ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ
ಪ್ರೀತ್ಸೋದು ಎಂದೂ ನಿಮ್ಮನ್ನೇ
ಕೋರಸ್ : ಸಿಂಹಾ .. ಸಿಂಹಾ .. ಸಿಂಹಾ .. ಸಿಂಹಾ .. ..ಸೇ ಸಿಂಹಾ .. ಸಿಂಹಾ .. ಸಿಂಹಾ .. ಸಿಂಹಾ .. ..
ಆಪ್ತರಕ್ಷಕ (೨೦೧೦) - ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಎಸ್ ಪಿ ಬಿ
ಗಂಡು : ಜಮೀರ್ ಬರಗಮಲೇ..
ಕೋರಸ್ : ಬಂದಾ ರಾಜಾಧಿರಾಜ ಇಟ್ಟು ಸಿಂಹ ನಡಿಗೇ
ಧೀಮ್ ಧೀಮ್ ತದ್ಧಿಮ್ ತಕಿಟ ತಕಿಟ .. ಹೌಳ .. ಹೌಳ
ಸೂರ್ಯ ಸಮನಾದ ತೇಜ ಅನ್ನಿರೆಲ್ಲಾ ಉಘೇ..
ಧೀಮ್ ಧೀಮ್ ತದ್ಧಿಮ್ ತಕಿಟ ತಕಿಟ .. ಹೌಳ .. ಹೌಳ
ಗಂಡು : ಘರನೇ ಘರಗರನೆ.. ಘರನೆ ಘರಗರನೆ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..

ಲಲಾನಾ ಮಣಿ, ಗಜಗಾಮಿನಿ, ಬಳುಕೊ ನಡೆಗೆ, ಕುಲುಕೊ ಜಡೆಗೆ,
ತಲೆ ತಿರುಗಿದ ಧರೆಗಿನ ತಿರುಗಿದೆ ಅಮಲಿನಲಿ.. ಹ್ಹಹ್ಹಹ್ಹ ಹೇ... ನಾಗವಲ್ಲೀ ...
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಗಂಡು : ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು.. ಬಾನ ಸೀಳೊ ಮಿಂಚು ,ಅಹ್ಹಹ್ಹ ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು.. ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ , ಹೆಜ್ಜೆಯ ಇಡುವೆಡೆ ಭೂ ಕಂಪನಾ, ಗುಟ್ಟಾಗಿ ನಡೆಯುತಿದೆ..
ಹೆದರಿದ.... ಬೆದರಿದ.. ನಿನ್ನ ಸೌಂದರ್ಯದ, ವಯ್ಯಾರಾದ , ಜಳಕೆ ಸಿಲುಕಿ ಆ ಸೂರ್ಯ..ಅಹ್ಹಹ್ಹ . ಹೌಳ ಹೌಳ .....
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು.. ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ , ಹೆಜ್ಜೆಯ ಇಡುವೆಡೆ ಭೂ ಕಂಪನಾ, ಗುಟ್ಟಾಗಿ ನಡೆಯುತಿದೆ..
ಹೆದರಿದ.... ಬೆದರಿದ.. ನಿನ್ನ ಸೌಂದರ್ಯದ, ವಯ್ಯಾರಾದ , ಜಳಕೆ ಸಿಲುಕಿ ಆ ಸೂರ್ಯ..ಅಹ್ಹಹ್ಹ . ಹೌಳ ಹೌಳ .....
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ದಂತದಂತ ಬಣ್ಣ.. ಟೊಂಕ ಸೊಂಟ ಸಣ್ಣ..ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ.
ನಿನ ಕಂಡು, ಮುದಗೊಂಡು, ಸೋಲನ್ನೇ ಅರಿಯದ ಈ ಶೂರನು.. ಆಹ್ಹಹಾ.. ನಿನ್ನಂದಕ್ಕಿಂದು ಶರಣು..

ಲಲಾನಾ ಮಣಿ, ಅಹ್ಹಹ್ಹ ಗಜಗಾಮಿನಿ, ಬಳುಕೊ ನಡೆಗೆ, ಕುಲುಕೊ ಜಡೆಗೆ,
ಗಂಡು : ದಂತದಂತ ಬಣ್ಣ.. ಟೊಂಕ ಸೊಂಟ ಸಣ್ಣ..ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ತಲೆ ತಿರುಗಿದ ಧರೆಗಿನ ತಿರುಗಿದೆ ಅಮಲಿನಲಿ.. ಹ್ಹಹ್ಹಹ್ಹ ಹೇ...
ದಂತದಂತ ಬಣ್ಣ.. ಟೊಂಕ ಸೊಂಟ ಸಣ್ಣ..ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ.
ನಿನ ಕಂಡು, ಮುದಗೊಂಡು, ಸೋಲನ್ನೇ ಅರಿಯದ ಈ ಶೂರನು.. ಆಹ್ಹಹಾ.. ನಿನ್ನಂದಕ್ಕಿಂದು ಶರಣು..
ಒಲಿದು ಬಾ, ನಲಿದು ಬಾ.. ಸವಿ ಸಲ್ಲಾಪಕೆ , ಪಲ್ಲಂಗಕೆ, ಮದನ ಮದವ ಮದಿಸೊಣ,. ಆಹ್ಹಹ... ನಾಗವಲ್ಲಿ.
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಘರನೆ ಘರಗರನೆ ತಿರುಗಿ ಈ ಧರಣಿ ನಿನ್ನ ನೋಡಿ ತರುಣಿ ..
ಲಲಾನಾ ಮಣಿ, ಅಹ್ಹಹ್ಹ ಗಜಗಾಮಿನಿ, ಬಳುಕೊ ನಡೆಗೆ, ಕುಲುಕೊ ಜಡೆಗೆ,
ತಲೆ ತಿರುಗಿದ ಧರೆಗಿನ ತಿರುಗಿದೆ ಅಮಲಿನಲಿ.. ನಾಗವಲ್ಲಿ. ಹ್ಹಹ್ಹಹ್ಹ ಹೇ...
----------------------------------------------------------------------------------------------------------------------

ಆಪ್ತರಕ್ಷಕ (೨೦೧೦) - ರಕ್ಷಕ ರಕ್ಷಕ ರಕ್ಷಕ ರಕ್ಷಕ ಆಪ್ತರಕ್ಷಕ ಆಪ್ತರಕ್ಷಕ
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಎಸ್.ಪಿ.ಬಿ, ರಾಜೇಶ ಕೃಷ್ಣ, ನಂದಿತಾ
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು (ಆಪತ್ತ ಕಳೆವನು)
ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು (ಪನ್ನೀರ ಮಾಡುವನು)

ಗಂಡು : ಕರಿಮೋಡ ಕರಗಿತು ನೋಡ ಕಳೆದಾಯ್ತು ನಮ್ಮ ದುಗುಡ
ಗಂಡು : ನಿನ್ನದೆ ಗೆಲುವಿದು ನಿಮ್ಮದೆ ಛಲ ಇದು ಛಲದ ಫಲ ಇದು ನೆಪ ನಾನು
ಮನೆದೇವರ ವರ ಮಹಿಮೆ ಅಗೋಚರ ಕಳೆಯಿತು ಕಹಿಸ್ವರ ಇನ್ನೇನು
ಕವಿದ ಕಾರ್ಮುಗಿಲು ಕರಗಿ ಹೋದಕ್ಷಣ ಅವನ ಲೀಲೆಯದು ನೆನೆದು ರೋಮಾಂಚನ
ಉತ್ತರ ಇಲ್ಲೆಯಿದೆ ಅರಿತರೆ ಸುದಿನ
ರಾಜೇಶ : ರಕ್ಷಕ ರಕ್ಷಕ ಆಪ್ತರಕ್ಷಕ ಎಲ್ಲರಿಗೂ ಒಬ್ಬನೇ ಗೊಂಬೆ ಮಾಡಿ ನಮ್ಮನ್ನಾಡಿಸಿ ಕಾಡಿಸಿ ನೋಡುವನು ಸುಮ್ಮನೆ
ಕೋರಸ್ : ಆಆಆ... ಆಆಆ..
ಹೆಣ್ಣು : ನಿಮ್ಮದೆ ಔದಾರ್ಯನ ನೆನೆದು ಪ್ರತಿಕ್ಷಣ ನಿಮಗೆ ಅನುದಿನ ಋಣಿಯಾದೆ
ಒಲಿದ ದೇವರನು ನಿಮ್ಮಲ್ಲೇ ನೋಡಿದೆನಾ ಕಹಿಯ ನೆನಪುಗಳ ಮರೆತು ತೇಲಿದೆನಾ
ಗ್ರಹಣ ದೂರಾಗಿದೆ ಇದುವೇ ಸಜ್ಜನನಾ
ಕೋರಸ್ : ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು
ರಕ್ಷಕ ರಕ್ಷಕ ಆಪ್ತರಕ್ಷಕ ಆಪತ್ತ ಕಳೆವನು ದೇವರಂತೆ ಬಂದು ಕಾಯುತ್ತ ಕಣ್ಣೀರ ಪನ್ನೀರ ಮಾಡುವನು
ಹೆಣ್ಣು : ಕರಿಮೋಡ ಕರಗಿತು ನೋಡ ಕಳೆದಾಯ್ತು ನಮ್ಮ ದುಗುಡ
--------------------------------------------------------------------------------------------------------------------------
ಆಪ್ತರಕ್ಷಕ (೨೦೧೦) - ಓಂಕಾರ
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಲಕ್ಷ್ಮಿ ನಟರಾಜ
ಹೆಣ್ಣು : ಆಆಆ... ಆಆಆ....
ಓಂಕಾರ ಅಭಿನಯವೀರ..
ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
ಓಂಕಾರ ಅಭಿನಯವೀರ..
ನಿಯನೂ ನಾದ ನಲಿದಾಡಿ ಪಾಲ ಹೃದಯದಿ ಹೋದಾ ಕುಣಿದಾಡಲೂ
ನಟಿಸುವೇ ನಾನೀಗ ಹಂಸ ನಂದಿ ರಾಗ ರಾಗ
ಓಂಕಾರ ಅಭಿನಯವೀರ.. ಓಂಕಾರ ಅಭಿನಯವೀರ..
ಗಂಡು : ಧೂಮ್ ತರಿಕಿಟತ ದುಮ್ ಧೂಮ್ ತರಿಕಿಟತ ದುಮ್ ಧೂಮ್ ತರಿಗಿಡತ್ ದುಮ್
ಧೂಮ್ ತರಿಕಿಟತ ದುಮ್ ಧೂಮ್ ತರಿಕಿಟತ ದುಮ್ ಧೂಮ್ ತರಿಗಿಡತ್ ದುಮ್
ಹೆಣ್ಣು : ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
ಓಂಕಾರ ಅಭಿನಯವೀರ..
ಓಂಕಾರ ಅಭಿನಯವೀರ ಶೃತಿ ಗತಿಗತಿಲಯಗಳ
--------------------------------------------------------------------------------------------------------------------------
ಓಂಕಾರ ಅಭಿನಯವೀರ..
ಶೃತಿ ಗತಿಗತಿಲಯಗಳ ಓಂ... ಶೃತಿ ಗತಿಗತಿಲಯಗಳ ಓಂ.. ಶೃತಿ ಗತಿಗತಿಲಯಗಳ ಓಂ
ಶೃತಿ ಗತಿಗತಿಲಯಗಳ ಓಂ
ಆಪ್ತರಕ್ಷಕ (೨೦೧೦) - ಕಬ್ಬಡಿ ಕಬ್ಬಡಿ
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಎಸ್.ಪಿ.ಬಿ. ಶಮಿತಾ ಮಲ್ನಾಡ್
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ

ಗಂಡು : ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ ..
ಕಣ್ಣಾ ಮುಚ್ಚೇ ಕಾಡಗೂಡೇ ಕಾಡೇ ಗೂಡೇ .. ಕಾಡೇ ಗೂಡೇ .ಕಾಡೇ ಗೂಡೇ .. ಕಾಡೇ ಗೂಡೇ .
ಮುದ್ದಿನ ಮೂಟೆ ಉರಳೆಹೋಯ್ತು .. ಉರಳೆಹೋಯ್ತು .. ಉರಳೆಹೋಯ್ತು .. ಉರಳೆಹೋಯ್ತು ..
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ .. ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..ಜೂಟ್ .. ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..ಜೂಟ್ .. ಜೂಟ್ ..
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ .. ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..ಜೂಟ್ .. ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು

ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..

ಹೆಣ್ಣು : ಜೂಟ್ .. ಜೂಟ್ .. ..
ಗಂಡು : ಜಾರು ಬಂಡಿ ಜಾರೀ ಚೂರು ದಿಂಡು ತೂರಿ ಟೋಪಿ ಟೋಪಿ ಆಡಿ ಟೋಪಿ ಹಾಕೋಣ .. ಆಹಾ
ಗುಜರಿ ಗಲ್ಲಿ ಟಾರು ಗಿಲ್ಲಿದಾಂಡು ಆಡೋ ಚೌಕಾಬಾರ ಆಡಿ ಮೋಜು ಮಾಡೋಣ
ಹೆಣ್ಣು : ಅಂಟು ಅಂಟು ಮೈಯ್ಯಿಗೇ ಅಂಟು ಆಡ್ತಾ ಎಂಟೂ ... ಯಾವುದುಂಟೂ ...
ಗಂಡು : ಗಂಡನೇದರೂ ಮಾಡ್ತಿವೆಲ್ಲೋ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ

ಕೋರಸ್ : ಜೂಟ್ .. ಜೂಟ್ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..

ಗಂಡು : ಕುಂಟಾ ಬಿಲ್ಲೇ ಆಡೀ , ಉಪ್ಪು ಮೂಟೆ ಮಾಡಿ ಪುಟ್ಟಾ ಪುಟ್ಟಿ ಆಡಿ ಮಸ್ತಿ ಮಾಡೋಣ
ಕೋರಸ್ : ಓಓಓಓಓಓಓ ... ಓಓಓಓಓಓಓ ...
ಗಂಡು : ಕದ್ದು ಮುಚ್ಚಿ ಓಡಿ ಕಳ್ಳ ಪೊಲೀಸ್ ಆಡಿ ಯಾರೂ ಜೋರು ಅಂತಾ ಕುಸ್ತಿ ಮಾಡೋಣ
ಹೆಣ್ಣು : ಹೇ.. ತುಂಟ ತುಂಟ (ಓಓ ) ಹಿಡ್ಕೋ ಸೊಂಟ (ಓಓ ) ರೈಲು ಪಟ್ಟಿ (ಓಓ ) ಓಡೋಣ ..
ಗಂಡು : ಸಂದ್ಯಾಗೊಂದಿಗೆ ಹೋಗ್ತಾರಲ್ಲಾ ... ರಾಮ್ ರಾಮ್ ರಾಮ್ ರಾಮ್
ಹೆಣ್ಣು: ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತುನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಹೆಣ್ಣು : ಜೂಟ್ .. ಜೂಟ್ .. ..
ಗಂಡು : ಜಾರು ಬಂಡಿ ಜಾರೀ ಚೂರು ದಿಂಡು ತೂರಿ ಟೋಪಿ ಟೋಪಿ ಆಡಿ ಟೋಪಿ ಹಾಕೋಣ .. ಆಹಾ
ಗುಜರಿ ಗಲ್ಲಿ ಟಾರು ಗಿಲ್ಲಿದಾಂಡು ಆಡೋ ಚೌಕಾಬಾರ ಆಡಿ ಮೋಜು ಮಾಡೋಣ
ಹೆಣ್ಣು : ಅಂಟು ಅಂಟು ಮೈಯ್ಯಿಗೇ ಅಂಟು ಆಡ್ತಾ ಎಂಟೂ ... ಯಾವುದುಂಟೂ ...
ಗಂಡು : ಗಂಡನೇದರೂ ಮಾಡ್ತಿವೆಲ್ಲೋ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ
ಹೆಣ್ಣು: ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತುನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಕೋರಸ್ : ಜೂಟ್ .. ಜೂಟ್ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಕೋರಸ್ : ಜೂಟ್ .. ಜೂಟ್ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. (ಯುವಸಮಯ )

ಕಾಡಗೂಡೇ... ಕಾಡಗೂಡೇ... ಕಾಡಗೂಡೇ... ಕಾಡಗೂಡೇ... (ಯುವಸಮಯ )
ಆಪ್ತರಕ್ಷಕ (೨೦೧೦) - ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಸಂಗೀತ - ಗುರುಕಿರಣ್ ಸಾಹಿತ್ಯ - ಕವಿರಾಜ್ ಗಾಯನ: ಕಾರ್ತಿಕ ಶಮಿತಾ ಮಲ್ನಾಡ್
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ ..
ಕಣ್ಣಾ ಮುಚ್ಚೇ ಕಾಡಗೂಡೇ ಕಾಡೇ ಗೂಡೇ .. ಕಾಡೇ ಗೂಡೇ .ಕಾಡೇ ಗೂಡೇ .. ಕಾಡೇ ಗೂಡೇ .
ಮುದ್ದಿನ ಮೂಟೆ ಉರಳೆಹೋಯ್ತು .. ಉರಳೆಹೋಯ್ತು .. ಉರಳೆಹೋಯ್ತು .. ಉರಳೆಹೋಯ್ತು ..
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ .. ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಹೆಣ್ಣು : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಗಂಡು : ಜಾರು ಬಂಡಿ ಜಾರೀ ಚೂರು ದಿಂಡು ತೂರಿ ಟೋಪಿ ಟೋಪಿ ಆಡಿ ಟೋಪಿ ಹಾಕೋಣ
ಗುಜರಿ ಗಲ್ಲಿ ಟಾರು ಗಿಲ್ಲಿದಾಂಡು ಆಡೋ ಚಕ್ರಪಾದ ಆಡಿ ಮೋಜು ಮಾಡೋಣ
ಹೆಣ್ಣು : ಅಂಟು ಅಂಟು ಮೈಯ್ಯಿಗೇ ಅಂಟು ಆಡ್ತಾ ಎಂಟೂ ... ಹದಿನೆಂಟೂ ...
ಗಂಡು : ಕಣ್ಣಾ ಮೆದಳು ಪಾರ್ಟಿಲೆಲ್ಲೋ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ

ಹೆಣ್ಣು : ಹೇ.. ತುಂಟ ತುಂಟ (ಓಓ ) ಹಿಡ್ಕೋ ಸೊಂಟ (ಓಓ ) ರೈಲು ಪಟ್ಟಿ (ಓಓ )
ಗಂಡು : ಸಂದ್ಯಾಗೊಂದಿಗೆ ಹೋಗ್ತಾರಂತಾ... ರಾಮ್ ರಾಮ್ ರಾಮ್ ರಾಮ್
ಹೆಣ್ಣು: ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತುನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಹೆಣ್ಣು : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಗಂಡು : ಜಾರು ಬಂಡಿ ಜಾರೀ ಚೂರು ದಿಂಡು ತೂರಿ ಟೋಪಿ ಟೋಪಿ ಆಡಿ ಟೋಪಿ ಹಾಕೋಣ
ಗುಜರಿ ಗಲ್ಲಿ ಟಾರು ಗಿಲ್ಲಿದಾಂಡು ಆಡೋ ಚಕ್ರಪಾದ ಆಡಿ ಮೋಜು ಮಾಡೋಣ
ಹೆಣ್ಣು : ಅಂಟು ಅಂಟು ಮೈಯ್ಯಿಗೇ ಅಂಟು ಆಡ್ತಾ ಎಂಟೂ ... ಹದಿನೆಂಟೂ ...
ಗಂಡು : ಕಣ್ಣಾ ಮೆದಳು ಪಾರ್ಟಿಲೆಲ್ಲೋ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ ಗುಂಡಾಗುಂಡಿ
ಹೆಣ್ಣು: ಜೂಟ್ ..
ಗಂಡು : ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತುನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕಣ್ಣಾಮುಚ್ಚೇ ಕಾಡೇಗೂಡೆ ಮುದ್ದಿನ ಮೂಟೆ ಉರಳೆಹೋಯ್ತು
ನಮ್ಮಯ್ಯ ಹಕ್ಕಿ ಬಿಟ್ಟೇ ಬಿಟ್ಟೇ ನಿಮ್ಮಯ ಹಕ್ಕಿ ತಪ್ಪಿಸಿಕೊಳ್ಳಿ..
ಕೋರಸ್ : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಕೋರಸ್ : ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ ಕಬಾಡಿ ಕಬ್ಬಡಿ
ಹೆಣ್ಣು : ಜೂಟ್ .. ಜೂಟ್ .. ಜೂಟ್ .. ಜೂಟ್ ..
ಗಂಡು : ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ .. ಕಣ್ಣಾ ಮುಚ್ಚೇ ..
ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ .. ಕಾಡೇ ಗೂಡೇ ..
ಕಣ್ಣಾ ಮುಚ್ಚೇ ಕಾಡಗೂಡೇ ಕಾಡೇ ಗೂಡೇ .. ಕಾಡೇ ಗೂಡೇ .ಕಾಡೇ ಗೂಡೇ .. ಕಾಡೇ ಗೂಡೇ .
--------------------------------------------------------------------------------------------------------------------------
No comments:
Post a Comment