ಸೈನಿಕ ಚಲನಚಿತ್ರದ ಹಾಡುಗಳು
- ಮಳೆಬಿಲ್ಲೆ ಮಳೆಬಿಲ್ಲೆ ಕೊಡೆಹಿಡಿಯೇ ಮಳೆಬಿಲ್ಲೆ
- ಗೊಂಬೆ ಗೊಂಬೆ
- ಜೈ ಹಿಂದ ಜೈ ಹಿಂದ
- ಓ ಚಿನ್ನ ಚಿನ್ನ
- ಸೋಲ್ಜರ್ ಸೋಲ್ಜರ್
- ಈ ಮ್ಯಾಜೀಕ ಮಾಡಿ
ಸಂಗೀತ : ದೇವ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹರಿಣಿ
ಕೋರಸ್ : ಚಿಂಚಕಕಕ ಚಿಂಚಕಕಕ ಚಿಂಚಕಕಕ ಚಿಂಚಕಕಕ ಚಿಂಚಕಕಕ
ಚಿಂತತತತ ತತತತ ತತತತ ತತತತ ತತತತ
ಕೊರಸ್: ಮಳೆಬಿಲ್ಲೆ ಮಳೆಬಿಲ್ಲೆ ಕೊಡೆಹಿಡಿಯೇ ಮಳೆಬಿಲ್ಲೆ
ಮಳೆಬಿಲ್ಲೆ ಮಳೆಬಿಲ್ಲೆ ಜೊತೆನೆಡೆಯೆ ಮಳೆಬಿಲ್ಲೆ ಗೆಳೆಯಾ ಬರುತಾನೆ ಊರಿಗೆ...ಏಏ..
ಹೊಂಬಿಸಿಲೆ ಹೊಂಬಿಸಿಲೆ ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ ನೀ ಹಾಡು ಎದೆಯ ತುಂಬಿ
ಬೆಣ್ಣೆಯಾ ಮನಸಿನ ಸರದಾರ ಬರುತಾನೆ ಬರಮಾಡಿ ಮನಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮಿರ ಅವನನ್ನ ಬಾಳಿನ ಬಂಗಾರ
ಮಳೆಬಿಲ್ಲೆ ಮಳೆಬಿಲ್ಲೆ ಜೊತೆನೆಡೆಯೆ ಮಳೆಬಿಲ್ಲೆ ಗೆಳೆಯಾ ಬರುತಾನೆ ಊ..ರಿಗೇ
ಕೋರಸ್ : ಅ .. ಅ .. ಅ .. ಅ .. ಅ .. ಅ .. ಅ .. ಅ .. ಓಓಓಓಓಓಓ

ಜಿಂ ಚಕಚಜಂ ಜಿಂ ಚಕಚಜಂ ಜಿಂ ಚಕಚಜಂ ಜಿಂ ಚಕಚಜಂ
ಹೆಣ್ಣು : ಭೋರ ಕಡಲೆ ರಥವಾಗಿ ಅಲೆ ಅಲೆಗಳೆ ಅಶ್ವಗಳಾಗಿ
ನನ ಸೂರ್ಯ ಬರುವಾಗ ಆ ಸೂರ್ಯನು ಕೂಡ ಕ್ಷಣಕಾಲ ದಂಗಾದನು
ಎಂಟು ದಿಕ್ಕಿನು ವಶಪಡಿಸಿ ದೀನ ದಲಿತರ ವಶಗೊಳಿಸಿ
ನಿಂತಲ್ಲೆ ನೂರೂ ಚೈತ್ರಕ್ಕೆ ಹಸಿರಿರುವ ಹಮ್ಮಿರ ನನ್ನಾವನು
ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ ಹೆಮ್ಮೆಯ ಪುತ್ರ
ನಿಂತಲ್ಲೆ ನೂರೂ ಚೈತ್ರಕ್ಕೆ ಹಸಿರಿರುವ ಹಮ್ಮಿರ ನನ್ನಾವನು
ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ ಹೆಮ್ಮೆಯ ಪುತ್ರ
ಉಸಿರಲ್ಲಿ ಬೆರೆತು ಹೋಗಿ ಹಾಡ್ತಾನೆ ಮನಸಿನ ಹತ್ರಾ
ಹೃದಯ ನನ್ನ ಹೃದಯ ನನ್ನ ಎದೆಯಲಿಗ ಇಲ್ಲಾ
ಗೆಳೆಯ ಪ್ರಿಯ ಗೆಳೆಯ ಹೊತ್ತುಕೊಂಡು ಹೋದ ನಲ್ಲ
ಈ ಜೀವ ಅವನಲ್ಲಿ ಸೇರಾಯ್ತು ಅವನಾಸೆ ನನ್ನಾಸೆಯಾಗೊಯ್ತು
ಕಂಡಂತ ಕನಸೆಲ್ಲಾ ನನಸಾಯ್ತು ಬಯಸಿದ್ದು ಅಂಗೆನೆ ಬದುಕಾಯ್ತು
ಮಳೆಬಿಲ್ಲೆ ಮಳೆಬಿಲ್ಲೆ (ಜೂಮ್ ಚಕಚಕಜಂ ಜೂಮ್ ಚಕಚಕಜಂ)

ಕೊಡೆಹಿಡಿಯೆ ಮಳೆಬಿಲ್ಲೆ (ಜೂಮ್ ಚಕಚಕಜಂ ಜೂಮ್ ಚಕಚಕಜಂ)
ಕೋರಸ್ : ಸಸಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಸಸಯ್ಯೋ
ಸಯ್ಯೊ ಸಯ್ಯೊ ಸಯ್ಯೊ ಸಯ್ಯಯ್ಯೊ ತನತನಧೀನತೊಂ
ಸಸಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಸಸಯ್ಯೋ
ಸಯ್ಯೊ ಸಯ್ಯೊ ಸಯ್ಯೊ ಸಯ್ಯಯ್ಯೊ ತನತನಧೀನತೊಂ
ಹೆಣ್ಣು : ಅಂತರಂಗ ಇಲ್ಲಿಟ್ಟು ದೂರಗಡಿಯಲಿ ಕಾಲಿಟ್ಟು
ಸಯ್ಯೊ ಸಯ್ಯೊ ಸಯ್ಯೊ ಸಯ್ಯಯ್ಯೊ ತನತನಧೀನತೊಂ
ಸಸಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಯ್ಯೋ ಸಸಸಯ್ಯೋ
ಸಯ್ಯೊ ಸಯ್ಯೊ ಸಯ್ಯೊ ಸಯ್ಯಯ್ಯೊ ತನತನಧೀನತೊಂ
ಹೆಣ್ಣು : ಅಂತರಂಗ ಇಲ್ಲಿಟ್ಟು ದೂರಗಡಿಯಲಿ ಕಾಲಿಟ್ಟು
ದೇಶಕ್ಕೆ ದೇಹಾನ ಮುಡಿಪಿಟ್ಟ ವೀರಂಗೆ ಈ ಜೀವ ಮುಡುಪಾಗಿದೆ
ಕೋರಸ್ : ಜಿಂ ಚಕಚಜಂ ಜಿಂ ಚಕಚಜಂ ಜಿಂ ಚಕಚಜಂ ಜಿಂ ಚಕಚಜಂ
ಹೆಣ್ಣು : ಕೋಟಿಗೊಬ್ಬನೇ ದಳವಾಯಿ ಮಾತು ತಪ್ಪದ ಅನುಯಾಯಿ
ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ ಅವನೆಸರು ಎಂದೋ ಇದೆ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳಾ ಕಾ ಯು ತಿ ನಿ
ನನ್ನನ್ನೆ ನಾಉಣಬಡಿಸಿ ನಾಳೆಗಳ ಕಳೆಯುತಿನಿ
ಹಗಲೇ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೆ ಕಾರಿರುಳೇ ದಯಾಮಾಡಿ ಬರಲೆ ಬೇಡ
ನಿಸರ್ಗ ಅನ್ನೋದೆ ಅವನಿಂದ ಆ ಸ್ವರ್ಗ ಅನ್ನೋದೆ ಅವನಿಂದ
ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳಾ ಕಾ ಯು ತಿ ನಿ
ನನ್ನನ್ನೆ ನಾಉಣಬಡಿಸಿ ನಾಳೆಗಳ ಕಳೆಯುತಿನಿ
ಹಗಲೇ ಓ ಹಗಲೇ ನೀ ಮರಳಿ ಹೋಗಬೇಡ
ಓ ಇರುಳೆ ಕಾರಿರುಳೇ ದಯಾಮಾಡಿ ಬರಲೆ ಬೇಡ
ನಿಸರ್ಗ ಅನ್ನೋದೆ ಅವನಿಂದ ಆ ಸ್ವರ್ಗ ಅನ್ನೋದೆ ಅವನಿಂದ
ಅವನಿಂದ ಈ ನನ್ನ ಆನಂದ ಆನಂದಕೂ ಮೀರಿ ಸಂಬಂದ
ಮಳೆಬಿಲ್ಲೆ ಮಳೆಬಿಲ್ಲೆ ಜೊತೆನೆಡೆಯೆ ಮಳೆಬಿಲ್ಲೆ ಗೆಳೆಯಾ ಬರುತಾನೆ ಊರಿಗೆ...ಏಏ..
ಹೊಂಬಿಸಿಲೆ ಹೊಂಬಿಸಿಲೆ ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ ನೀ ಹಾಡು ಎದೆಯ ತುಂಬಿ
ಬೆಣ್ಣೆಯಾ ಮನಸಿನ ಸರದಾರ ಬರುತಾನೆ ಬರಮಾಡಿ ಮನಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮಿರ ಅವನನ್ನ ಬಾಳಿನ ಬಂಗಾರ
ಮಳೆಬಿಲ್ಲೆ ಮಳೆಬಿಲ್ಲೆ ಜೊತೆನೆಡೆಯೆ ಮಳೆಬಿಲ್ಲೆ ಗೆಳೆಯಾ ಬರುತಾನೆ ಊರಿಗೆ...ಏಏ..
ಹೊಂಬಿಸಿಲೆ ಹೊಂಬಿಸಿಲೆ ರಂಗೋಲಿ ನೀನು ಬಿಡಲೇ
ಹೇ ದುಂಬಿ ಹೇ ದುಂಬಿ ನೀ ಹಾಡು ಎದೆಯ ತುಂಬಿ
ಬೆಣ್ಣೆಯಾ ಮನಸಿನ ಸರದಾರ ಬರುತಾನೆ ಬರಮಾಡಿ ಮನಸಾರ
ಗಡಿಯಲ್ಲಿ ಕಾಲಿಟ್ಟ ಹಮ್ಮಿರ ಅವನನ್ನ ಬಾಳಿನ ಬಂಗಾರ
ಕೋರಸ್ : ಚಚಚಚಚಚ ಚಚಚಚಚಚ ಚಚಚಚಚಚ ಚ ಚಚಚಚಚಚ ಚಚಚಚಚಚ
--------------------------------------------------------------------------------------------------------------------
ಸೈನಿಕ (೨೦೦೨) - ಸೋಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್
ಸಂಗೀತ : ದೇವ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಹರಿಹರನ, ಚಿತ್ರಾ
ಕೋರಸ್ : ಕೂಕೂಕ್ಕೂಕೂ ಕೂಕೂಕ್ಕೂಕೂ ಕೂಕೂಕ್ಕೂಕೂ
ಹೆಣ್ಣು : ಸೋಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್ ನನ್ನ ಕಾಡೋನೇ ನನ್ನೆದೆಯ ಕಾಯೋನೇ ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ ಬಟರ್ ಫ್ಲೈ ಮೈ ಡಿಯರ್ ಬಟರ್ ಫ್ಲೈ
ನನ್ನ ಕಾಡೋಳೇ ನನ್ನೆದೆಯ ತೋಟದಲೀ ಚೆಲುವಾಗಿ ನಿಂತೋಳೇ
ನಲ್ಮೆ ಹೆಣ್ಣಾಗಿ ನಗೆಬೋಕ್ಕೆ ಸುರಿದೋಳೇ ನನ್ನ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೇ
ಪ್ರೇಮದ ಹೊನಲಲೀ... ಭಾವನೇ ತೇಲಿದೇ .
ಗಂಡು : ನಿನ್ನ ಮ್ಯಾಗೇ ಪ್ರೀತಿ ಮೂಡಿ ಆಸೇ ಬೆಳದಾವೇ
ಆಸೇ ಕನಸೂ ದಂಡಿ ದಂಡಿ ಬಯಕೇ ಕೂಗ್ಯಾವೇ ಮೋಹವಾ ಹೊಳಸ್ಯಾವೀ
ಹೆಣ್ಣು : ಪ್ರೇಮ ಕಡಲು ತುಂಬಿ ತುಳುಕೀ ಉಕ್ಕಿ ಮುರಿದ್ಯಾವೇ
ಅಲ್ಲಿ ನಮ್ಮ ಪ್ರೀತಿ ದೋಣಿ ಚಂದ ತೇಲ್ಯಾವೇ
ಗಂಡು : ರಾಗ.. ರಾಗ ಅನುರಾಗ ರಂಗೂ ತೋರಿ ಹಾಡಲೂ
ಹಗಲೂ ಇರುಳೂ ಪ್ರೀತಿ ನಾಟ್ಯವಾಡಲು
ಬದುಕಲಿ ಒಲವೂ ಉಕ್ಕೀ ಹಾಡೋ ಹಕ್ಕೀ ನಾನಾದೇ
ಒಲುಮೆಯ ಮಿಂಚೂ ಮಿಂಚೋ ಬೆಳ್ಳಿಚುಕ್ಕಿ ನೀನಾದೇ
ಹೆಣ್ಣು : ಹೇ ಸೋಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್
ನನ್ನ ಕಾಡೋನೇ ನನ್ನೆದೆಯ ಕಾಯೋನೇ ನನ್ನ ಪ್ರೀತಿ ಕೆಣಕೋನೇ
ಗಂಡು : ನಲ್ಮೆ ಹೆಣ್ಣಾಗಿ ನಗೆಬುಕ್ಕೇ ಸುರಿದೋಳೇ ನನ್ನ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೇ
ಗಂಡು : ಓಹೋ ಬಾಳಿನಾಗೇ ಎಂದೂ ನೀನೇ ನನ್ನ ಸಂಗಾತೀ
ಹೀಗೆ ನೀನೂ ಜೋಡಿಯಾಗೇ ಚಂದ ಸಂಪ್ರೀತಿ ಜನುಮದ ಸಾರಥೀ
ಹೆಣ್ಣು : ನಿನ್ನ ರೂಪ ಪ್ರೀತಿ ದೀಪ ಬದುಕ ಬೆಳಗ್ಯಾವೇ
ಲಲ್ಲೇ ಮಾತೂ ಸರಸ ತೋರಿರಾರೀ ಹೊಳೆದ್ಯಾವೇ
ಗಂಡು : ನೂರೂ.. ನೂರಾರೂ ಬಯಕೆ ನನ್ನ ಹೀಗೆ ಕಾಡಲೂ
ನನ್ನ ನಿನ್ನ ಪ್ರೀತಿ ಬೆಸುಗೆ ಕೂಡಲು
ಬದುಕಿನ ದಂಡೆಯಲಿ ಪ್ರೇಮ ನೌಕೇ ನೀ ತಂದೇ
ನಲಿವಿನ ನೌಕೆಯಲ್ಲಿ ನಿನ್ನ ಜೋತೆ ನಾ ನಿಂದೆ
ಹೆಣ್ಣು : ಸೋಲ್ಜರ್ ಸೋಲ್ಜರ್ ಮೈ ಡಿಯರ್ ಸೋಲ್ಜರ್
ನನ್ನ ಕಾಡೋನೇ ನನ್ನೆದೆಯ ಕಾಯೋನೇ ನನ್ನ ಪ್ರೀತಿ ಕೆಣಕೋನೇ
ಗಂಡು : ಬಟರ್ ಫ್ಲೈ ಬಟರ್ ಫ್ಲೈ ಮೈ ಡಿಯರ್ ಬಟರ್ ಫ್ಲೈ ನನ್ನ ಕಾಡೋಳೇ
ನನ್ನೆದೆಯ ತೋಟದಲೀ ಚೆಲುವಾಗಿ ನಿಂತೋಳೇ
ನಲ್ಮೆ ಹೆಣ್ಣಾಗಿ ನಬೂಕ್ಕೆ ಸುರಿದೋಳೇ ನನ್ನ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೇ
ಪ್ರೇಮದ ಹೊನಲಲೀ ಭಾವನೇ ತೇಲಿದೆ
-----------------------------------------------------------------------------------------------------------------
ಸೈನಿಕ (೨೦೦೨) - ಓ ಚಿನ್ನ ಓ ಚಿನ್ನ
ಸಂಗೀತ : ದೇವ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಶ್ರೀನಿವಾಸ, ಚಿತ್ರಾ
ಕೋರಸ್ : ಸಂಸಂ ಸಕಸಂಸಂ ಸಂಸಂ ಸಕಸಂಸಂ ಸಂಸಂ ಸಕಸಂಸಂ ಸಂಸಂ ಸಕಸಂಸಂ
ಹೆಣ್ಣು : ಓ ಚಿನ್ನಾ ಚಿನ್ನಾ ಕರುನಾಡ ಚೆನ್ನಾ ಓ ಚೆನ್ನಾ ಚೆನ್ನಾ ನನ್ನೊಲುಮೆಯ ಚಿನ್ನಾ
ನನ್ನಾಣೆ ನಿನ್ನೆಯವರೆಗೂ ನನ್ನೊಳಗೇ ನಾನಿದ್ದೇ
ನನ್ನೋನೂ ನನ್ನೆದುರಾದ ಮರೆತಹೋಯ್ತು ನನನಿದ್ದೇ
ತುಂಬಿಸಿಕೋ ನಿನ್ನ ಮನಸ್ಸಿನಲ್ಲಿ ನಿನ್ನ ಮನೆಯನ್ನು ನಾ ತುಂಬುವೇ
ಓ ಚಿನ್ನಾ ಚಿನ್ನಾ ಕರುನಾಡ ಚಿನ್ನಾ
ಕೋರಸ್ : ಸಲಲ ಸಲಲ ಸರಿದ ಸಲಲ ಸಲಲ ಸರಿದ ಸಲಲ ಸಲಲ ಸರಿದ
ಸಲಲ ಸಲಲ ಸರಿದ ಸಲಲ ಸಲಲ ಸರಿದ ಸಲಲ ಸಲಲ ಸರಿದ
ಹೆಣ್ಣು : ಗರಿ ಗರಿ ಸೂರ್ಯನ ಕಿರಣವ ತರಿಸಿ ಏಣಿ ಮಾಡಿಸುವೇ
ಕಿರಣದ ಏಣಿಯ ಅಂಚಲಿ ಇಬ್ಬನಿಯಾಗಿ ಕಾದಿರುವೇ
ಕೋರಸ್ : ಯಾತರ್ ಯಾತರ್ ಯಾತರ್ ಯಾತರ್ ಯಾತರ್ ಯಾತರ್
ಗಂಡು : ಚಂದ್ರನ ಮುತ್ತಿನ ಕಾಂತಿಯ ಬೆರಸಿ ದೋಣಿ ಕಟ್ಟಿಸುವೇ
ಒಲವಿನ ಅಲೆಗಳ ಚುಕ್ಕಾಣಿಯ ಮುಂದಿರಿಸಿ ಜೋತೆ ಬರುವೇ
ಹೆಣ್ಣು : ಓ.. ಅದೋ ಹಿಮಾಚಲೋ ಪ್ರಭಾವಳಿ
ಗಂಡು : ಓ.. ಇಗೋ ಎದೆ ತುಂಬೋ ಚಿತ್ರಾವಳಿ
ಹೆಣ್ಣು : ಹಿಮ ಕರಗಿ ನೀರಾದಂತೆನೇ ಹೃದಯ ನಿನ್ನೊಳಗೇ
ಓ..ಚಿನ್ನಾ ಚಿನ್ನಾ (ಸಮ್ ಸಮ್ ಸಮ್ ಸಮ್ ಸಮ್ ಸಮ್ ಸಮ್ ) ಕರುನಾಡ ಚಿನ್ನಾ
ಗಂಡು : ಅಂಜೂರದ ತುಟಿಗೊಂದು ಚುಂಬನದ ಕಥೆ ಹೇಳಿ ಕೊಡಲೇ ಒಳ ಬರಲೇ
ಅಂಜದೇನೇ ನಿಲ್ಲಬೇಕು ರೆಪ್ಪೆ ಮುಚ್ಚಿ ಕೇಳಬೇಕು ತುಟಿಯ ಎದುರಲ್ಲೇ..
ಕೋರಸ್ : ಯಾತರ್ ಯಾತರ್ ಯಾತರ್ ಯಾತರ್ ಯಾತರ್ ಯಾತರ್
ಹೆಣ್ಣು : ವ್ಹಾರೇ ವ್ಹಾರೇ ನಾಜೂಕಯ್ಯಾ ನೀನೂ ಭಾರಿ ತುಂಟನಯ್ಯಾ ಗೊತ್ತೂ ನಿನ್ನ ವರಸೇ
ಝರಿ ಪೇಟ ದೊರೆ ನಿನ್ನ ಹುರಿ ಮೀಸೆ ಆಟವೆಲ್ಲ ನಡೆಯೋ ಮಾತೂ ಕನಸೇ
ಗಂಡು : ಓ.. ನನ್ನ ಕಥೆ ನಿಂದೇ ಬಂಗಾರಿಯೇ
ಹೆಣ್ಣು : ಓ.. ಇದು ಸದ್ದು ಗೆಲ್ಲೋ ಸವಾರಿಯೇ
ಗಂಡು : ಗಡಿಯಲ್ಲಿ ಗೆದ್ದವನಲ್ಲ ಮಡಿಲಲ್ಲಿ ಸೋತವ ಸೈನಿಕನೂ
ಓ.. ಕಮಲಿ ಕಮಲಿ ಓ ಕಾಶ್ಮೀರ ಕಮಲಿ
ಓ ಕಮಲಿ ಕಮಲಿ (ಸಮ್ ಸಮ್ ಸಮ್ ಸಮ್ ಸಮ್ )
ಶೃಂಗಾರದ ರವಳಿ (ಸಮ್ ಸಮ್ ಸಮ್ ಸಮ್ ಸಮ್ )
ತಾರೆಗಳ ತಪ್ಪಲಿನಲ್ಲಿ ಚಂದಿರನ ಬೆಳಕೂ ನೀ
ತಾವರೆಯ ಹೊಕ್ಕಳಿನಲ್ಲಿ ತಂಗಾಳಿ ಸ್ಪರ್ಷ ನೀ
ದೊರೆಯಾಳು ಅಲ್ಲ ನಿನ್ನ ಎದೆಗೆ ಸೆರೆಯಾಳು ನಾನೇ ಕಣೇ ..
----------------------------------------------------------------------------------------------------------------
ಸೈನಿಕ (೨೦೦೨) - ಗೊಂಬೇ ಗೊಂಬೇ
ಸಂಗೀತ : ದೇವ, ಸಾಹಿತ್ಯ : ಶ್ರೀರಂಗ, ಗಾಯನ : ಹರಿಹರನ್ , ಚಿತ್ರಾ
-----------------------------------------------------------------------------------------------------------------
ಸೈನಿಕ (೨೦೦೨) - ಜೈ ಹಿಂದ ಜೈ ಹಿಂದ
ಸಂಗೀತ : ದೇವ, ಸಾಹಿತ್ಯ : ಭಾಷಾ ಗುಲಾಮ, ಗಾಯನ : ಶ್ರೀನಿವಾಸ, ಚಿತ್ರಾ
-----------------------------------------------------------------------------------------------------------------
ಸೈನಿಕ (೨೦೦೨) - ಈ ಮ್ಯಾಜಿಕ್ ಮಾಡಿ
ಸಂಗೀತ : ದೇವ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬಿ.ಜಯಶ್ರೀ,
-----------------------------------------------------------------------------------------------------------------
No comments:
Post a Comment