ನಮ್ಮ ಊರು ಚಿತ್ರದ ಹಾಡುಗಳು
- ಬೆಳಗಲಿ ಕನ್ನಡ ನಾಡು ಅನುದಿನ ಮುನ್ನೆಡೆದು
- ನೋಡ ಬನ್ನಿರಿ ನಮ್ಮೂರ
- ಹೋಗದಿರೀ ಸೋದರರೇ
- ದೊಡ್ಡವರ ದೇಹವದು ಅಳಿದರೇನಂತೆ
- ಚೆಲುವಿನ ಗಣಿಯಾಗಿ ನಮ್ಮೂರು
- ಸುಂದರ ಲೋಕಕೆ ಸ್ವಾಗತವೂ
- ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು
- ನಾ ನಿನ್ನ ಡಿಯರ್
ನಮ್ಮ ಊರು (1968) - ಬೆಳಗಲಿ ಕನ್ನಡ ನಾಡು, ಅನುದಿನ ಮುನ್ನಡೆದು
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಬೆಳಗಲಿ ಕನ್ನಡ ನಾಡು, ಅನುದಿನ ಮುನ್ನಡೆದು
ಎಂಥಹ ಭಾಗ್ಯವಿದು ಭಾರತ ಮಕ್ಕಳದು
ಪುಣ್ಯ ಭೂಮಿಯ ರಾಷ್ಟ್ರವೀರರ ವೈಭವ ದೇಶವಿದು
ದೇಶದ ಮೇಲಿನ ಅಭಿಮಾನವದು
ಎಂದೆಂದಿಗೂ ನಮಗಿರಬೇಕು
ಯಾರೇ ಆಗಲಿ ಎಲ್ಲೇ ಇರಲಿ ಧ್ಯೇಯವು ಒಂದಾಗಿರಬೇಕು
ದೇಶವಿದೇಶಕೆ ಶಾಂತಿಯ ಸಾರುವ ನಾವುಗಳ
ನಮ್ಮ ದೇಶದ ಶಾಂತಿಯ ನೆನಪಿಡಬೇಕು
ಎಂಥಹ ಭಾಗ್ಯವಿದು ಭಾರತ ಮಕ್ಕಳದು
ಪುಣ್ಯ ಭೂಮಿಯ ರಾಷ್ಟ್ರವೀರರ ವೈಭವ ದೇಶವಿದು
ಹೊರದೇಶೀಯರು ಅಮೇರಿಕದವರು ನಾವು
ಜಪಾನರು ಜರ್ಮನರೆನ್ನುವರು ನಾವು
ಹೆಮ್ಮೆಯಿಂದ ನುಡಿವ ಭಾರತೀಯರೆಂದು
ಇತಿಹಾಸ ಪುರುಷರೆಂದು
ಆ ಉತ್ತಮ ದೈವಕೂ ಕೇಳಿಸುವಂತೆ,
ಭಾರತೀಯನೆಂದು ನೀ ನುಡಿ ದೇಶಭಕ್ತನೆಂದು
ಯೋಜನೆ ಎಲ್ಲವೂ ಸಾರ್ಥಕವಾಗಲಿ
ಸುಖ ಬಾಳುವೆಯದು ಜನತೆಗೆ ದೊರಕಲಿ
ಮನಗಳ ಕೂಡಿಸಿ ದುಡಿಮೆಯ ನೆನಸುತ
ನಾಡನು ಕಟ್ಟುವ ನಾವು ಕೀರ್ತಿಯ ಬೆಳೆವ ನಾವೂ
ಬನ್ನಿರಿ ನಾಡಿನ ಹರಿಸೋದರರೇ
ತೋರುವೇ ನಿಮಗೆ ನಮ್ಮೂರಾ
ಮಾನವ ಸಹಜ ಪ್ರೀತಿಯ ಬೆಳಗಿದ
ಮಾದರಿಯಾದ ನಮ್ಮೂರಾ ಇದುವೇ ನಾವೆಲ್ಲರೂ
ಹುಟ್ಟಿ ಬೆಳೆದಂಥ ಕನ್ನಡ ನಾಡಿನ ನಮ್ಮ ಊರು
------------------------------------------------------------------------------------------------------------------------
ನಮ್ಮ ಊರು (1968) - ನೋಡ ಬನ್ನಿರಿ ನಮ್ಮೂರಾ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಸುಮಿತ್ರಾ, ರೇಣುಕಾ
ಸಂತೋಷ ಚೆಲ್ಲುತ ನಗುತಲಿ ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ ಕಟ್ಟಿ ಹೊಸದಿನ ಬಂತು
ನೋಡ ಒಂದಾಗಿ ಕೂಡಿಹೆವು ನಮಗಿಲ್ಲ ಬವಣೆ
ನಮ್ಮೂರ ದೇವರಿಗೆ ಕಡಲದಂಥ ಕರುಣೆ
ಕೂಗ ನೀಡಿ ಊರೆಲ್ಲ ಸೇರಿ ನಿಂತು ನಾಡನ್ನು
ಕಟ್ಟುವಂಥ ಆಸೆಯೊಂದರ ಗುರಿ ಇರಲಿ
ಸುಗ್ಗಿಯ ಕಾಲ ಬರಲು ಜಗಕೆಲ್ಲ ಸರಸ
ನಮ್ಮೂರ ತಾಣದಲ್ಲಿ ನಮಗಿಲ್ಲ ವಿರಸ
ಬಂಗಾರ ಬೆಳವಂಥ ಬದುಕೆಲ್ಲ ನಗುವಂತೆ
ಹೊನ್ನಾಡ ಮಣ್ಣಿನಲಿ ವರನೀಡೊ ಗುರು ಇವರು
ನೋಡ ಬನ್ನಿರಿ ನೋಡ ಬನ್ನಿರಿ ನಮ್ಮೂರಾ ಈ ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ ಕಟ್ಟಿ ಹೊಸದಿನ ಬಂತು
ಹತ್ತೂರು ಸೇರಿದರೆ ಹಿರಿದೊಂದು ದೇಶ
ಕಸ್ತೂರಿ ಸವಿ ಕಂಪು ಇರುವಂತೆ ಬೆಳೆವ
ಕರುನಾಡ ಮನೆ ಮನೆಗೆ ಹೆಜ್ಜೇನ ಹಂಚುವೆವು
ಕಣ್ಣಾರ ಕಾಣ ಬನ್ನಿ ಲೋಕ ಮೆಚ್ಚುವ ನಮ್ಮೂರಾ
ನೋಡ ಬನ್ನಿರಿ ನೋಡ ಬನ್ನಿರಿ ನಮ್ಮೂರಾ ಈ ನಮ್ಮೂರಾ
ಸಂತೋಷ ಚೆಲ್ಲುತ ನಗುತಲಿ ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ ಕಟ್ಟಿ ಹೊಸದಿನ ಬಂತು
ಸಂತೋಷ ಚೆಲ್ಲುತ ನಗುತಲಿ ನಗುತಲಿ ನಲಿಯುತ ನಿಂತು
ಉಲ್ಲಾಸ ಚಿಮ್ಮುತ ತೋರಣ ಕಟ್ಟಿ ಹೊಸದಿನ ಬಂತು
-------------------------------------------------------------------------------------------------------------------------
ನಮ್ಮ ಊರು (1968) - ಹೋಗದಿರೀ ಸೋದರರೇ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ಮನೆಯನು ತೊರೆದು ಹೋಗುವಿರಾ
ಮನಗಳ ಮರೆತು ಅಗಲುವಿರಾ
ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಚಿನ್ನವ ಬೆಳೆಯುವ ಮಣ್ಣನ್ನು ಮರೆತು ಅನ್ನಕೆ ಕೈ ಚಾಚುವಿರಾ
ಹುಟ್ಟಿದ ಊರನು ಬಿಟ್ಟು ಹೋದರೆ ಕಟ್ಟುವರಾರೀ ನಮ್ಮೂರಾ
ಕೆರೆ ಕಟ್ಟೆಯ ಬಯಸುವ ನಮ್ಮೂರಾ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನೆಯನು ತೊರೆದು ಹೋಗುವಿರಾ
ನಾವೆಲ್ಲ ಹುಟ್ಟಿ ಬೆಳೆದುದೇ ಇಲ್ಲಿ
ರಾಮಾಯಣವು ಬದುಕಿಹುದಿಲ್ಲಿ
ಮಹಾಭಾರತ ನಡೆದುದೆ ಇಲ್ಲಿ ಕಲ್ಲು ಕಲ್ಲು ಕಥೆ ಹೇಳುವುದಿಲ್ಲಿ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನೆಯನು ತೊರೆದು ಹೋಗುವಿರಾ
ನೀವೆಲ್ಲಿ ಹೋದರು ಬರಲೇಬೇಕು ನಮ್ಮೂರಿನಲ್ಲೇ
ಬದುಕಲು ಬೇಕು ಪರದೇಶದಲ್ಲೂ ಸ್ಥಳ ನಿಮಗಿಲ್ಲ
ಹುಟ್ಟಿದ ಊರೇ ನಮಗೆಲ್ಲ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ಮನೆಯನು ತೊರೆದು ಹೋಗುವಿರಾ
ಮನಗಳ ಮರೆತು ಅಗಲುವಿರಾ
ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
--------------------------------------------------------------------------------------------------------------------------ಇಲ್ಲಿಗೆ ಮುಗಿಯದು ಋಣಾನುಬಂಧ
ಊರಿನ ಸೋದರ ಸಂಬಂಧಾ
ಹೋಗದಿರೀ ಸೋದರರೇ ಹೋಗದಿರೀ ಬಂಧುಗಳೇ
ಮನೆಯನು ತೊರೆದು ಹೋಗುವಿರಾ
ನಮ್ಮ ಊರು (1968) - ದೊಡ್ಡವರ ದೇಹವನು ಅಳಿದರೇನಂತೆ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ
ದೊಡ್ಡವರ ದೇಹವನು ಅಳಿದರೇನಂತೆ
ಅವರಾತ್ಮ ನುಡಿಗಳದು ಎಂದೆಂದಿಗೂ ಅಮರ
ತಮ್ಮ ಸುಖವನು ತ್ಯಜಿಸಿ ನಮ್ಮನು ಸಲಹುವರವರು
ದೇಶಕ್ಕೆ ಇಂಥವರೇ ಆದರ್ಶ ಸೇವಕರು
ಅವರು ನುಡಿದಂತೆ ನಡೆವುದೇ ನಮ್ಮ ಧರ್ಮ
ಪಡೆವುದದರಿಂದಲೇ ಶಾಂತಿ ಅವರಾತ್ಮ ಶಾಂತಿ ಅವರಾತ್ಮ
--------------------------------------------------------------------------------------------------------------------------
ನಮ್ಮ ಊರು (1968) - ಚೆಲುವಿನ ಗಣಿಯಾಗಿ ನಮ್ಮೂರ ಸುಖದಲಿ
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ರೇಣುಕಾ
ಗಂಡು : ಚೆಲುವಿನ ಗಣಿಯಾಗಿ ನಮ್ಮೂರ ಸುಖದಲಿ ನಿಂದಾಯ್ತು

ನಮ್ಮೂರ ಗೆಳೆತನ ಬಲವಾಯ್ತು ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಇಬ್ಬರು : ಕಾವೇರಿ ಹರಿವಾಗ ನಮಗೇನು ಕೊರತೆ
ಕೈ ನೀಡಿ ಕೊಡುವೆವು ನೂರೆಂಟು ದೇಶಕೆ
ಚೆಲುವಿನ ಗಣಿಯಾಗಿ ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
ಗಂಡು : ಮಣ್ಣಲ್ಲ ಜನರೇ ಇದು ಸ್ವರ್ಣ ಭೂಮಿ ಹಳ್ಳಿ ಹಳ್ಳಿಗಳೇ ಈ ಮಾತೃಭೂಮಿ
ಇಬ್ಬರು : ಅನ್ನದ ಕೂಗದು ನಾಶವಾಗಲಿ ದೇಶದ ಜನಗಳು ನಗುತಿರಲಿ
ಗಂಡು : ನಾಡಿನ ಹಿರಿಯರು ಹಚ್ಚಿದ ದೀಪ ನಾಳಿನ ಬದುಕಿಗೆ ಹೊಸದೊಂದು ರೂಪ
ಇಬ್ಬರು : ಉನ್ನತ ಭಾವನೆ ಸೇವೆಯದಾಗಲಿ ಭಾರತ ಚರಿತೆಯು ಬೆಳಗಿರಲಿ
ಚೆಲುವಿನ ಗಣಿಯಾಗಿ ನಮ್ಮೂರ ಸುಖದಲಿ ನಿಂದಾಯ್ತು
ನಮ್ಮೂರ ಗೆಳೆತನ ಬಲವಾಯ್ತು ಇಲ್ಲಿಲ್ಲ ಬಡತನ ನಡುಕಟ್ಟಿ ಬನ್ನಿ
ನೇಗಿಲ ಬದುಕಲಿ ಸುಖಕಾಣ ಬನ್ನಿ
--------------------------------------------------------------------------------------------------------------------------
ನಮ್ಮ ಊರು (1968) - ಸುಂದರ ಲೋಕಕೆ ಸ್ವಾಗತವು
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ರೇಣುಕಾ
ಗಂಡು : ಆಹಾಹಾಹಾಹಾ... ಓಹೋಹೊಹೋ..
ಸುಂದರ ಲೋಕಕೆ ಸ್ವಾಗತವು ಕೂಡಿಹಾಡು ಬಾ ಗೆಳತೀ
ಹೆಣ್ಣು : ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ ಕನ್ನಡಿ ಏತಕೆ ನಿಜರೂಪಕೆ
ಸಂತಸ ತುಂಬಿದ ವಿಚಾರವೊಂದು ನೀನ ಹೃದಯ ತುಂಬಿತಾ ನಿಂತಿಹುದು
ನಗು ಮುಖವಿದುವೇ ನುಡಿಯುತ್ತಿರುವುದು ನಿಜ ತಾನೇ
ಕಣ್ಣಲ್ಲಿ ಕಾಣುವ ಮನಸಿನ ಚಿತ್ರಕೆ ಕನ್ನಡಿ ಏತಕೆ ನಿಜರೂಪಕೆ
ಗಂಡು : ಸೋದರ ಪ್ರೇಮದ ಈ ಸಂದೇಶ ನಮ್ಮೂರಿಗೆ ನೀಡಿತು ಹೊಸ ಹರುಷ
ಸವಿ ಬೆಳಕದುವೇ ಬೆಳಗುತಿರುವುದು ನಿಜ ತಾನೇ ಮಾತಾಡು ಓ ಗೆಳತೀ
ಸುಂದರ ಲೋಕಕೆ ಸ್ವಾಗತವು ಕೂಡಿಹಾಡು ಬಾ ಗೆಳತೀ
ಹೆಣ್ಣು : ಮೋಹದ ರಸಮಯ ಗೆಳೆತನ ಕೂಡಿದೆ
ಸುಖಮಯ ಬಾಳಿಗೆ ಸಂಗೀತ ಹಾಡಿದೆ
ಮಲ್ಲಿಗೆ ಹೂವಿನ ಪರಿಮಳದಂತೆ ನಿಲ್ಲಲ್ಲಿ ಕೀರ್ತಿಯು ನೆನಪಿರುವಂತೆ
ಇಬ್ಬರು : ಕಣ್ಣಲ್ಲಿ ಕಾಣುವ ಮನಸಿನ ಬಿಂಬ ನಿರ್ಮಲ ಪ್ರೇಮವೇ ಪ್ರತಿಬಿಂಬ
ನಮ್ಮ ಊರು (1968) - ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಲ್.ಆರ್.ಈಶ್ವರಿ
ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು ಹೆಣ್ಣಿನ ಮನಸಲಿ ನೀನೇ ನೀನು
ಕಾಲಕ್ಕೆ ತಕ್ಕಂತೆ ಬದಲಾಗು ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ ಹುಡುಕುತ ಹೋದರೆ ಇದೆ ದಾರಿ
ಕಾಲಕ್ಕೆ ತಕ್ಕಂತೆ ಬದಲಾಗು ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ ಹುಡುಕುತ ಹೋದರೆ ಇದೆ ದಾರಿ
ಹುಟ್ಟಿದ ಮೊದಲು ಸಾಯುವವರೆಗೂ ಜೀವನ ಕಷ್ಟವು ಹಗಲಿರುಳೂ
ನಗುವುದು ಎಂದು ನಲಿವುದು ಎಂದು ವಯಸ್ಸಿನ ರೂಪವು ಸವಿವುದು ಎಂದು
ವಯಸ್ಸಿನ ರೂಪವು ಸವಿವುದು ಎಂದು ಕಳೆದುದ
ಮರೇ ನೀ ಪಾಸ್ಟ್ ಇಸ್ ಪಾಸ್ಟ್ ನನ್ನಂತೇ ಇರು ನೀ ವೀ ಆರ್ ಇನ್ ದಿ ಈಸ್ಟ್
ಮರೇ ನೀ ಪಾಸ್ಟ್ ಇಸ್ ಪಾಸ್ಟ್ ನನ್ನಂತೇ ಇರು ನೀ ವೀ ಆರ್ ಇನ್ ದಿ ಈಸ್ಟ್
ನಮ್ಮಿಬ್ಬರ ಪ್ರೇಮದ ಪ್ರತಿಬಿಂಬ
--------------------------------------------------------------------------------------------------------------------------ನಮ್ಮ ಊರು (1968) - ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಲ್.ಆರ್.ಈಶ್ವರಿ
ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು ಹೆಣ್ಣಿನ ಮನಸಲಿ ನೀನೇ ನೀನು
ಕಾಲಕ್ಕೆ ತಕ್ಕಂತೆ ಬದಲಾಗು ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ ಹುಡುಕುತ ಹೋದರೆ ಇದೆ ದಾರಿ
ಕಾಲಕ್ಕೆ ತಕ್ಕಂತೆ ಬದಲಾಗು ತಾಳಕ್ಕೆ ತಕ್ಕಂತೆ ಕುಣಿದಾಡು
ಕಳೆದುದ ಮರೆತು ಮುಂದುವರಿ ಹುಡುಕುತ ಹೋದರೆ ಇದೆ ದಾರಿ
ಕಣ್ಣಿನ ಗಾಳಕ್ಕೆ ಬಿದ್ದಿತು ಮೀನು ಹೆಣ್ಣಿನ ಮನಸಲಿ ನೀನೇ ನೀನು
ಈ ದಿನ ಮತ್ತೆ ಬರುವುದೋ ಇಲ್ಲವೋ ಅನುಭವಿಸು ಆನಂದಿಸು
ಸ್ನೇಹವ ನೋಡದಿ ನೀ ಚಲಿಸು ಯಾರಿಗೆ ಯಾರು ಈ ಜಗದಿ
ಬರುವರು ಎಷ್ಟೋ ನಡೆವರು ಎಷ್ಟೋ ಬದಲಾಗುವ ಜನರೆಷ್ಟು
ಲಾಲಲಲಲಾ ಲಾಲಲಲಲಾ ಲಾಲಲಲಲಾ ಲಾಲಲಲಲಾಹುಟ್ಟಿದ ಮೊದಲು ಸಾಯುವವರೆಗೂ ಜೀವನ ಕಷ್ಟವು ಹಗಲಿರುಳೂ
ನಗುವುದು ಎಂದು ನಲಿವುದು ಎಂದು ವಯಸ್ಸಿನ ರೂಪವು ಸವಿವುದು ಎಂದು
ವಯಸ್ಸಿನ ರೂಪವು ಸವಿವುದು ಎಂದು ಕಳೆದುದ
ಮರೇ ನೀ ಪಾಸ್ಟ್ ಇಸ್ ಪಾಸ್ಟ್ ನನ್ನಂತೇ ಇರು ನೀ ವೀ ಆರ್ ಇನ್ ದಿ ಈಸ್ಟ್
ಮರೇ ನೀ ಪಾಸ್ಟ್ ಇಸ್ ಪಾಸ್ಟ್ ನನ್ನಂತೇ ಇರು ನೀ ವೀ ಆರ್ ಇನ್ ದಿ ಈಸ್ಟ್
ಯೂ ಆರ್ ದಿ ಗೆಸ್ಟ್ ಆಯ್ ಎಮ್ ಯುವರ್ ಹೋಸ್ಟ್
--------------------------------------------------------------------------------------------------------------------------
ನಮ್ಮ ಊರು (1968) - ನಾ ನಿನ್ನ ಡಿಯರ್ ಹಲ್ಲೋ ಇಂಜನಿಯರ್
ಸಂಗೀತ : ಆರ್.ರತ್ನ ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಲ್.ಆರ್.ಈಶ್ವರಿ, ಪಿ.ಬಿ.ಎಸ್.
ಹೆಣ್ಣು : ನಾ ನಿನ್ನ ಡಿಯರ್ ಹಲ್ಲೋ ಇಂಜನಿಯರ್
ನಾ ನಿನ್ನ ಡಿಯರ್ ನೀ ನನ್ನ ಡಾರ್ಲಿಂಗ್
ಹೇಳಿ ಕೊಡುವೇ ನಾನೊಂದು ಪಾಠ ಇನ್ನೂ ಹತ್ತಿರ ಬನ್ನೀ
ನಾ ನಿನ್ನ ಡಿಯರ್ ಹಲ್ಲೋ ಇಂಜನಿಯರ್
ಹೆಣ್ಣು : ಹೆಣ್ಣಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೆದರದೇ ಮಾತಾಡಿ
ಹೇಗಿದೆ ಇಬ್ಬರ ಜೋಡಿ ಬುದ್ದಿವಂತರ ಬುದ್ದಿಯು ಚರ್ಚಿಸಿ
ಗುಣಿಸುವೆ ನಾನು ಮನಸಲ್ಲಿ ನಿನ್ನ ಜೊತೆಯಲ್ಲಿ
ಗಂಡು : ನೀ ನನ್ನ ಡಿಯರ್ ನಾ ನಿನ್ನ ಡಾರ್ಲಿಂಗ್
ಹಲೋ ನನ್ನ ಮಾಲಾ ಇದೇನೂ ನಿನ್ನ ಜಾಲ
ನೀ ನನ್ನ ಡಿಯರ್ ನಾ ನಿನ್ನ ಡಾರ್ಲಿಂಗ್

ಗಂಡು : ಕೆಲ ಬರುವೆ ನೀನೊಂದು ಪಾಠ ಹತ್ತಿರ ಹತ್ತಿರ ಬಂದೆ
ಇನ್ನೂ ಹತ್ತಿರ ಬಂದೆ ದಾರಿಯ ಕಾಣದೇ ನಿಂತಿರುವೇ
ತಿಳಿಯುವೆ ಇರುವುದ ನೀ ತಿಳಿಸು ದೇಹದ ಬೆಳಕಲಿ ಮಾತಾಡಿಸು
ಹೆಣ್ಣು : ಹಿಂದಿನ ಪಾಠವ ಮರೆತು ಬಿಡಿ ಮುಂದಿನ ಪಾಠಕೆ ಗಮನಕೊಡಿ
ನಿದ್ದೆಯು ನನಗೆ ಬರುವಂತಿಲ್ಲ ಹತ್ತಿರ ನೀವು ಇರುವಂತಿಲ್ಲ
--------------------------------------------------------------------------------------------------------------------------
No comments:
Post a Comment