- ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
- ಕೊಡಗಿನ ಕಾವೇರಿ
- ಬಿಳಿಗಿರಿ ರಂಗಯ್ಯ
- ಸಂದೇಶ ಮೇಘ ಸಂದೇಶ
- ಹದಿನಾಲ್ಕು ವರ್ಷ ವನವಾಸ
- ಬಂಧನ ಶರಪಂಜರಲಿ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ್ತ : ವಿಜಯಭಾಸ್ಕರ್ ಗಾಯನ : ಪಿ.ಸುಶೀಲ
ಬಿಳಿಗಿರಿ ರಂಗಯ್ಯ........ಬಿಳಿಗಿರಿ ರಂಗಯ್ಯ...ನೀನೇ ಕೇಳಯ್ಯ
ಶ್ರೀ ರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯ....
ಬಿಳಿಗಿರಿ ರಂಗಯ್ಯ...
ಮುತುಗದಾ ಹೂವು ಮಲ್ಲಿಗೆಯೇ ಅತ್ತಿಯಾ ಹಣ್ಣು ಅಂಜೂರವೇ
ಚಿತ್ತೆಯಾಚಿಟ್ಟೆ...ಚಿತ್ತೆಯಾ ಚಿಟ್ಟೆ ದುಂಬಿಯೇ
ಕಸ್ತೂರಿ ಕಾಡಿಗೆ ಕಸ್ತೂರಿಯೇ.......
ಬಿಳಿಗಿರಿ ರಂಗಯ್ಯ...
ಕಾಜಾಣ ಕಾಗೆ ಕೋಗಿಲೆಯೇ ಬಣ್ಣದಾ ಕೆಂಭೂತ ಗಿರಿನವಿಲೇ
ಕಾಡಿನಾ ಮರವೆಲ್ಲಾ...ಕಾಡಿನಾ ಮರವೆಲ್ಲಾ ಶ್ರೀಗಂಧವೇ
ನಾಡಿನ ಮಣ್ಣೆಲ್ಲಾ ಬಂಗಾರವೇ......ಬಿಳಿಗಿರಿ ರಂಗಯ್ಯ...
ಬೆಟ್ಟದಾ ಕಾಡ್ಗಿಚ್ಚು ದೀಪವೇ ಬಿರುಗಾಳಿ ಕೆಂಧೂಳಿ ಧೂಪವೇ
ಮೋಹದಾವೇಶಾ.....ಮೋಹದಾವೇಶ ಭಕ್ತಿಯೇ
ಸವಿಯಾದುದೆಲ್ಲಾ ನೈವೇದ್ಯವೇ......ಬಿಳಿಗಿರಿ ರಂಗಯ್ಯ...
--------------------------------------------------------------------------------------------------------------------------
ಶರಪಂಜರ (1971) - ಹದಿನಾಲ್ಕುವರ್ಷ ವನವಾಸದಿಂದ ಮರಳಿ ಬಂದಳು ..
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಪಿ.ಸುಶೀಲ
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ.. ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ ಪ್ರೇಮದ ಆಸರೆ ಒಂದೇ.. ಸಾಕೆಂದಳು ಆ ಮಾತೆ.......

ಅಗ್ನಿಯು ದಹಿಸದೆ ಘೋಷಿಸಿದ ಸೀತೆ ಪುನೀತೆ...ಸೀತೆ ಪುನೀತೆ
ಅಲ್ಪಾಗಸನ ಕಲ್ಪನೆಮಾತಿಗೆ ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ ನ್ಯಾಯವಾದಿ ರಾಮಾ....
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ.. ಮರಳಿ ಬಂದಳು ಸೀತೆ
ಲೋಕಮಾತೆಗೆ ಶೋಕ ಸಾಗರವೆ ನಿರ್ದಯಿ ರಾಮಾ..ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ.. ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ.. ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ ಚಿರವಿರಹವೆ ಜಾನಕಿ ಜೀವನ......
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ.. ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ ಪ್ರೇಮದ ಆಸರೆ ಒಂದೇ.. ಸಾಕೆಂದಳು ಆ ಮಾತೆ.......
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ.. ಮರಳಿ ಬಂದಳು ಸೀತೆ
ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೇ.. ಮರಳಿ ಬಂದಳು ಸೀತೆ
----------------------------------------------------------------------------------------------------------------------
ಶರಪಂಜರ (೧೯೭೧).....ಕೊಡಗಿನ ಕಾವೇರಿ
ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ :ಪಿ.ಬಿ.ಶ್ರೀ, ಪಿ.ಸುಶೀಲಾ ಮತ್ತು ಸಂಗಡಿಗರು
ಪಿ.ಬಿ.ಶ್ರೀ : ಕುಲ ಮಾಸೇತು ಕಾವೇರಿ ಸರ್ವ ತೀರ್ಥಶ್ರಿತ ನದಿ
ಪಂಚಪಾತಕ ಸಂಹರ್ತಿ ವಾಜೀ ಮೇಧ ಫಲಪ್ರದ
ಭಕ್ತಾನು ಕಂಪೇ ಮುನಿ ಭಾಗ್ಯ ಲಕ್ಷ್ಮಿ ನಿತ್ಯೆ ಜಗನಂಮಗಳ ದಾನ ಶಿಲೆ
ನಿರಂಜನೆ ದಕ್ಷಿಣ ದೇಶ ಗಂಗೆ ಕಾವೇರಿ.. ಕಾವೇರಿ
ಮಮ ಪ್ರಶೀದಾ ಮಮ ಪ್ರಶೀದಾ ಮಮ ಪ್ರಶೀದಾ
ಸಂಗಡಿಗರು : ಕಾವೇರಿ....ಕಾವೇರಿ....ಕಾವೇರಿ....ಕಾವೇರಿ....ಕಾವೇರಿ....
ಪಿ.ಸುಶೀಲಾ : ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ : ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀ :ಕಾವೇರಿ ನೀ ಒಲವಿನ ಸಿಂಗಾರಿ
ಸಂಗಡಿಗರು : ಆ ಹ...ಅ .....ಒ ...ಹೂ ಒ...
ಪಿ.ಸುಶೀಲಾ : ಕೃಷಿ ಜನ ಜೀವನ ತಪೋ ನಿಧಿ
ಡಾ.ಪಿ.ಬಿ.ಶ್ರೀ :ಕಾವೇರಿ ನೀನೇ ಜೇನಿನ ಜೀವನದಿ
ಪಿ.ಸುಶೀಲಾ :ರೈತರ ಬಾಳಿನ ಭಾಗ್ಯನಿಧಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ
ಸಂಗಡಿಗರು : ಆಆ.....ಆಆ.....
ಪಿ.ಸುಶೀಲಾ : ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಬೆಡಗಿನ ವಯ್ಯಾರಿ
ಸಂಗಡಿಗರು : ಆಆ.....ಆಆ.....
ಡಾ.ಪಿ.ಬಿ.ಶ್ರೀ :ಕಾವೇರಿ ನೀನೇ ಜೇನಿನ ಜೀವನದಿ
ಪಿ.ಸುಶೀಲಾ :ರೈತರ ಬಾಳಿನ ಭಾಗ್ಯನಿಧಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ
ಸಂಗಡಿಗರು : ಆಆ.....ಆಆ.....
ಪಿ.ಸುಶೀಲಾ : ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಬೆಡಗಿನ ವಯ್ಯಾರಿ
ಸಂಗಡಿಗರು : ಆಆ.....ಆಆ.....
ಪಿ.ಸುಶೀಲಾ : ಹಾಲಿನ ಅಲೆಯಾಗಿ ಆಡೋಳೆ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಬಾಳಿನ ಸುವ್ವಾಲೆ ಆಡೋಳೆ
ಪಿ.ಸುಶೀಲಾ : ಚಿನ್ನದ ನಾಡಿನ ಹೊನ್ನಾಳೆ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ನವರಸವಾಹಿನಿ ಗಿರಿಬಾಲೆ

ಪಿ.ಸುಶೀಲಾ : ಗಂಧದ ಸೀಮೆಯ ಸೌಂದರ್ಯಲಹರಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಗಂಧರ್ವಗಾನದ ಆನಂದ ಲಹರಿ
ಪಿ.ಸುಶೀಲಾ : ಪತಿತ ಪಾವನಿ ಅಮೃತ ಲಹರಿ
ಡಾ.ಪಿ.ಬಿ.ಶ್ರೀ :ಕಾವೇರಿ ನೀ ಲಲಿತ ಲತಾವನಿ ಶೃoಗಾರ ಲಹರಿ
ಸಂಗಡಿಗರು : ಆಆ.....ಆಆ.....
ಪಿ.ಸುಶೀಲಾ : ಕೊಡಗಿನ ಕಾವೇರಿ
ಡಾ.ಪಿ.ಬಿ.ಶ್ರೀ : ಕಾವೇರಿ ನೀ ಬೆಡಗಿನ ವಯ್ಯಾರಿ
ಪಿ.ಸುಶೀಲಾ : ಕನ್ನಡ ಕುಲ ನಾರಿ
ಡಾ.ಪಿ.ಬಿ.ಶ್ರೀ :ಕಾವೇರಿ ನೀ ಒಲವಿನ ಸಿಂಗಾರಿ
-------------------------------------------------------------------------------------------------------------------------
ಶರಪಂಜರ (೧೯೭೧).....ಸಂದೇಶ ಮೇಘ ಸಂದೇಶ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಮತ್ತು ಪಿ.ಸುಶೀಲಾ
ಸಂದೇಶ ಮೇಘ ಸಂದೇಶ ಸಂದೇಶ ಮೇಘ ಸಂದೇಶ
ಆಶಾ ಜೀವನ ಮೇಘ ಸಂದೇಶ ಸಂದೇಶ ಮೇಘ ಸಂದೇಶ
ರಾಜ ವಸಂತನ ಸುಂದರ ಚೈತ್ರದ ಕೋಗಿಲೆ ರಾಗ ಸಂದೇಶ ಲಾಲ...ಲಾಲ...ಲ..ಲ...ಓ...ಹುಮ್...
ರಾಜ ವಸಂತನ ಸುಂದರ ಚೈತ್ರದ ಕೋಗಿಲೆ ರಾಗ ಸಂದೇಶ
ವರ್ಷ ಋತುವಿನ ಮೇಘ ಮಾಲೆಯ ವರ್ಷಧಾರೆಯ ಹರ್ಷ ಸಂದೇಶ
ಸಂದೇಶ ಮೇಘ ಸಂದೇಶ
ಹೇಮಂತ ಋತುವಿನ ಶ್ರೀಮಂತ ರೂಪದ ರಸಮಯ ಪ್ರೇಮ ಸಂದೇಶ
ಒಂದೇ ನುಡಿಯಲಿ ಇಂದೇ ತಂದಿದೆ ಅನುಪಮ ಮೇಘ ಸಂದೇಶ
ಸಂದೇಶ ಮೇಘ ಸಂದೇಶ
------------------------------------------------------------------------------------------------------------------------
ಶರಪಂಜರ (೧೯೭೧)....ಉತ್ತರ ಧೃವದಿಮ್ ದಕ್ಷಿಣ ಧೃವ ಕೂ
ಸಾಹಿತ್ಯ : ಡಾ.ದ.ರಾ.ಬೇಂದ್ರೆ ಸಂಗೀತ : ವಿಜಯಭಾಸ್ಕರ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ
ಪಿ.ಬಿ.ಶ್ರೀ: ಓ.......ಓ....... ಪಿ.ಸುಶೀಲಾ: ಆ.......ಆ.........
ಪಿ.ಬಿ.ಶ್ರೀ: ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಸುಶೀಲಾ: ಸೂರ್ಯನ ಬಿoಬಕೆ ಚಂದ್ರನ ಬಿಂಬವೂ ರಮ್ಮಿಸಿ ನಗೆಯಲಿ ಮೀಸುತಿದೆ

ಪಿ.ಬಿ.ಶ್ರೀ: ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಪಿ.ಸುಶೀಲಾ: ಭೂ ರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ಮರೆಯುತಿದೆ
ಪಿ.ಬಿ.ಶ್ರೀ: ತುoಬುತ ತುಳುಕುತ ತೀಡುತ ತನ್ನೊಳು ತಾನೇ ಸವಿಯನು ಸವಿಯುತಿದೆ
ಇಬ್ಬರೂ : ತಾನೇ ಸವಿಯನು ಸವಿಯುತಿದೆ
ಪಿ.ಸುಶೀಲಾ: ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ

ಪಿ.ಸುಶೀಲಾ: ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಪಿ.ಬಿ.ಶ್ರೀ: ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಪಿ.ಸುಶೀಲಾ: ಮಿತ್ರನ ಮೈತ್ರಿಯ ಹೊಸಗೆಮ ಕೆದರಿದೆ ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ : ಮರುಕದ ಧಾರೆಯ ಮಸೆಯಿಸಿತು
ಪಿ.ಬಿ.ಶ್ರೀ: ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಬಿ.ಶ್ರೀ: ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸೆಯಿಸಿತು
ಪಿ.ಸುಶೀಲಾ: ಮಿತ್ರನ ಮೈತ್ರಿಯ ಹೊಸಗೆಮ ಕೆದರಿದೆ ಮರುಕದ ಧಾರೆಯ ಮಸೆಯಿಸಿತು
ಇಬ್ಬರೂ : ಮರುಕದ ಧಾರೆಯ ಮಸೆಯಿಸಿತು
ಪಿ.ಬಿ.ಶ್ರೀ: ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಪಿ.ಬಿ.ಶ್ರೀ: ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಪಿ.ಸುಶೀಲಾ: ಅಕ್ಷಿಣಿ ಮೀಲನ ಮಾಡದ ನಕ್ಷತ್ರಜಗಣ ಗಗನದಿ ಹಾರದಿದೆ
ಪಿ.ಬಿ.ಶ್ರೀ: ಬಿದಿಗೆಯ ತುಂಬಾ ಧರದಲಿ ಇಂದಿಗೂ ಮಿಲನದ ಚಿಹ್ನವು ತೋರದಿದೆ
ಇಬ್ಬರೂ : ಮಿಲನದ ಚಿಹ್ನವು ತೋರದಿದೆ
ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿoಬಕೆ ಚಂದ್ರನ ಬಿಂಬವೂ ರಮ್ಮಿಸಿ ನಗೆಯಲಿ ಮೀಸುತಿದೆ
-----------------------------------------------------------------------------------------------------------------------
ಶರಪಂಜರ (೧೯೭೧)....ಬಂಧನ ಶರಪಂಜರದಲಿ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಪಿ.ಸುಶೀಲಾ

ಬಂಧನ ಶರಪಂಜರದಲಿ ಬಂಧನ... ಬಂಧನ
ಬಂಧನ ಶರಪಂಜರದಲಿ ಬಂಧನ... ಬಂಧನ
ಸ್ವಾರ್ಥದ ಸಂಚಿನ ವಂಚನೆ ಬಾಣ..
ಮಾತ್ಸರ್ಯದ ವಿಷಪೂರಿತ ಬಾಣ.
ತಾತ್ಸಾರದ ಬಗೆ ಬಗೆ ನಗೆ ಬಾಣ
ನಾನಾ ಭಾವದ ರುಧ್ರ ಭೀಕರ ಶರಪಂಜರದ ಬಂಧನಾ...
ಬಂಧನ ಶರಪಂಜರದಲಿ ಬಂಧನ... ಬಂಧನ
ಬೆಂಕಿಯ ಕಂಬದ ಅಪ್ಪುಗೆ
ಹೃದಯ ಹೀನತೆಯ ದಾನವ ಜೀವನ
ನಾನಾ ಭಾವದ ರುಧ್ರ ಭೀಕರ ಶರಪಂಜರದ ಬಂಧನಾ...
ಬಂಧನ ಶರಪಂಜರದಲಿ ಬಂಧನ... ಬಂಧನ
ಮರಳು ಮಾಡುವ ಮೋಹ ಬಂಧನ
ನೀಚ ಸಮಾಜದ ಕರುಣೆಯ ಬಂಧನ
ಮುಕ್ತಿಯೇ ಇಲ್ಲದ ಪಾಪದ ಬಂಧನ
ಶರಪಂಜರದ ಬಂಧನ
ಬಂಧನ ಶರಪಂಜರದಲಿ ಬಂಧನ... ಬಂಧನ
ಬಂಧನ ಶರಪಂಜರದಲಿ ಬಂಧನ... ಬಂಧನ
------------------------------------------------------------------------------------------------------------------------
------------------------------------------------------------------------------------------------------------------------
No comments:
Post a Comment