ಮೇಘ ಮಾಲೆ ಚಿತ್ರದ ಗೀತೆಗಳು
- ಇವಳು ಹೆತ್ತವಳು
- ಮೇಘ ಮಾಲೆ (ಗಂಡು)
- ಏನು ಹುಡುಗಿನೋ...ಪ್ರೀತಿ ಎಂದು ಹೇಳಿ
- ಭೂದೇವಿಗಿಂದು ಜನುಮ ದಿನ
- ಗಮಕ ಆಆಆ... ರಾಗ ನಾನು ತಾಳ ನೀನು
- ಒಂದು ಹುಡುಗಿ ನೋಡ್ದೆ ಕಣೋ
- ಮೇಘ ಮಾಲೆ (ಹೆಣ್ಣು)
ಸಂಗೀತ/ಸಾಹಿತ್ಯ: ಹಂಸಲೇಖ ಗಾಯಕ: ಎಸ್.ಪಿ.ಬಿ, ಚಿತ್ರಾ
ಗಂಡು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಹೆಣ್ಣು : ಆ ಆ ಆ...ಆಆಆ.. ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...ಅವಳು ಮುತ್ತುಗಳ ಇತ್ತವಳು
ತಾಯಿ ಬಳ್ಳಿ..ಹೂವಾದೆ ಪ್ರೇಮಿ ಹಾಡೊ..ಹಾಡಾದೆ
ಹೆತ್ತವಳೋ..ಹೊತ್ತವಳೋ..ತುತ್ತವಳೋ..ಇಲ್ಲ ಮುತ್ತವಳೊ
ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು...ಅವಳು ಮುತ್ತುಗಳ ಇತ್ತವಳು
ಗಂಡು : ತಾಯಿ ಆಣೆ ಹೇಳಿ..ಪ್ರೀತಿ ಮಾಡಿದೆ ಆಣೆ ಈಗ ದಾರಿ..ಕಾಣದಾಗಿದೆ
ಹೆಣ್ಣು : ಆಆಆ.. ಆಆಆ.. ಆಆಆ..
ಗಂಡು : ತಾಯಿ ಮಾತೆ ಇಲ್ಲಿ..ವೇದವಾಗಿದೆ ವೇದಘೋಷವೆಲ್ಲ..ಪ್ರೇಮವಾಗಿದೆ
ದೈವ ಒಂದೆಡೇ..ಜೀವ ಒಂದೆಡೇ ಧರ್ಮ ಸಂಕಟ...ಎತ್ತಿದೆ ಹೆಡೇ
ಇವಳು ಹೆತ್ತವಳು..ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳೂ...ಅವಳು ಮುತ್ತುಗಳ ಇತ್ತವಳು
ಗಂಡು : ಓಓಓಓ ... ಹೆಣ್ಣು : ಓಓಓಓಓ
ಗಂಡು : ಓಓಓಓ ... ಹೆಣ್ಣು : ಓಓಓಓಓ
ಹೆಣ್ಣು : ಇವಳು ಅಮೃತ..ಅವಳು ಸುಕೃತ ಇವಳು ಚೇತನ..ಅವಳು ಬಂಧನ
ತಾಯಿ ನುಡಿದರೆ..ಲೋಕ ಸಮ್ಮತ ಪ್ರೇಮಿ ನುಡಿದರೆ..ನ್ಯಾಯ ಸಮ್ಮತ
ಲೋಕ ನಿಂದನೆ...ತಾಯ ತೊರೆದರೆ ಆತ್ಮ ವಂಚನೆ..ಪ್ರೇಮ ತೊರೆದರೆ
ಇವಳು ಹೆತ್ತವಳು..ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..ಕೋಟಿ ಕನಸುಗಳ ಹೊತ್ತವಳು
ತಾಯಿ ಬಳ್ಳಿ..ಹೂವಾದೆ ಪ್ರೇಮಿ ಹಾಡೊ..ಹಾಡಾದೆ
ಕಂಪಿರದ ಇಂಪಿರದ..ಹೂವಾದೆ...ಅಳುವ ಹಾಡಾದೆ
ಇವಳು ಹೆತ್ತವಳು..ನೂರು ನೋವುಗಳ ಹೊತ್ತವಳು
ಅವಳು ಮುತ್ತವಳು..ಕೋಟಿ ಕನಸುಗಳ ಹೊತ್ತವಳು
-------------------------------------------------------------------------------------------------------------------------
ಮೇಘಮಾಲೆ (1994) - ಮೇಘಮಾಲೆ ಮೇಘಮಾಲೆ
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ಡಾ| ರಾಜ್‍ಕುಮಾರ್
ಆ ಆ ಒಹೋ ಒಹೋ ಆಹಾ ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ, ದೀಪಮಾಲೆ.. ದೀಪಮಾಲೆ.. ದೀಪಮಾಲೆ..
ಆ ಆ ಒಹೋ ಒಹೋ ಆಹಾ ...
ಬಿಸಿಲ ಬಿಡದೆ, ಒಳಗೆ ಹೊಳೆಯೋ, ಬೆಳ್ಳಿ ಬಳಗವೇ ಬನ್ನಿರಿ
ದಿನವೂ ಪಯಣ, ಹೊರಡೋ ದಿಬ್ಬಣ, ನಮಗೂ ಅಮೃತ ತನ್ನಿರಿ
ನದಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೇ ... ನೀಡುವಂತೆ ನೀಡಿ ಸುಖದ ಮಾಲೇ ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ದಿನವೂ ಪಯಣ, ಹೊರಡೋ ದಿಬ್ಬಣ, ನಮಗೂ ಅಮೃತ ತನ್ನಿರಿ
ನದಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೇ ... ನೀಡುವಂತೆ ನೀಡಿ ಸುಖದ ಮಾಲೇ ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಇವನೋ ತರುಣ, ಇವಳೋ ತರುಣಿ ಪ್ರಣಯ ತರುಣದ ಹೊಸಿಲಲಿ
ಎರಡು ಒಡಲು, ನೋಡೋ ಬದಲು, ಹೂಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಮೇಘಮಾಲೆ (1994) - ಏನು ಹುಡುಗಿನೋ..ಆ ಆ ಆ ಆ...ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದಳೊ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ
ಗಂಡು : ಆಆಆಆ... ಆಆಆಆ.... ಆಆಆಅ
ಹೆಣ್ಣು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಗಂಡು : ಆಆಆಆ... ಆಆಆಆ.... ಆಆಆಅ
ಗಂಡು: ಏನು ಹುಡುಗಿನೋ..ಆ ಆ ಆ ಆ...ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದಳೊ
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಹೆಣ್ಣು: ಏನು ಹುಡುಗನೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಎರಡು ಒಡಲು, ನೋಡೋ ಬದಲು, ಹೂಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ, ದೀಪಮಾಲೆ.. ದೀಪಮಾಲೆ.. ದೀಪಮಾಲೆ..
ಆ ಆ ಒಹೋ ಒಹೋ ಆಹಾ ...
ಆ ಆ ಒಹೋ ಒಹೋ ಆಹಾ ...
------------------------------------------------------------------------------------------------------------------
ಮೇಘಮಾಲೆ (1994) - ಏನು ಹುಡುಗಿನೋ..ಆ ಆ ಆ ಆ...ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದಳೊ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ
ಗಂಡು : ಆಆಆಆ... ಆಆಆಆ.... ಆಆಆಅ
ಹೆಣ್ಣು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಗಂಡು : ಆಆಆಆ... ಆಆಆಆ.... ಆಆಆಅ
ಗಂಡು: ಏನು ಹುಡುಗಿನೋ..ಆ ಆ ಆ ಆ...ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದಳೊ
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಹೆಣ್ಣು: ಏನು ಹುಡುಗನೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಗಂಡು:ಏಯ್ ಡು ಯು ಲವ್ ಮೀ ಹೆಣ್ಣು: ಯಾ, ಆಯ್ ಲವ್ ಯೂ .
ಗಂಡು: ಏನು ಕಾಣಿಸದು ಏನು ಕೇಳಿಸದು ಕಿವಿಯ ತುಂಬ ಚುಂಬನಾದ
ಭೂಮಿಮೇಲೆ ಇಲ್ಲ ಪಾದ ನೊಡುವುದಂತೆ ನೇರ ನೊಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು ಸಿಹಿ ಜೇನಿನೂಟ ತಿಂದು
ರಾಣಿ ಜೇನ ಮಗಳು ನಾಚುತಾಳೆ ಇವಳು
ಗಂಡು: ಏನು ಹುಡುಗಿಯೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಹೆಣ್ಣು: ಇಂದೇ ಪ್ರೇಮ ದಿನ ಇಂದೆ ಪರ್ವ ದಿನ ಎದೆಯ ತುಂಬ ಕುಂಬ ಮೇಳ
ತ ರ ನ ತಂದನಾನ ತಾಳ ಮಂತರವಿಲ್ಲ ಯಾವ ಯಂತರವಿಲ್ಲ ಇಬ್ಬರ ನಡುವೆ ಈಗ ಅಂತರವಿಲ್ಲ
ಪ್ರೇಮವೆಲ್ಲ ಸಾಲು ನಾ ಹೇಳಿಯಾದಮೇಲು ಕಾಳಿದಾಸನಿವನು ಕಾಡುತಾನೆ ಇವನು
ಹೆಣ್ಣು: ಏನು ಹುಡುಗನೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
----------------------------------------------------------------------------------------------------------------------
ಮೇಘಮಾಲೆ (1994) - ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಲತಾ ಹಂಸಲೇಖ
ಗಂಡು : ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಹೇ ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ಸರಿಗಮ ಹೊರಡಲಿ ಸರಿಗಮ ಹೊರಡಲಿ ಸರಿ ಸಮ ಹರಡಲಿ
ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಹೆಣ್ಣು : ಐಕ್ಳ ಐಕ್ಳ ಪ್ಯಾಟೆ ಐಕ್ಳ ಕಾಳು ಕಡ್ಡಿ ದುಡಿಯೋ ಅಪ್ಪಾ
ಒಂದು ರಾಗಿ ತೆನೆಯಾಗೆ ಒಂದು ಕೂಸಿನ ಹಾಲೈತೆ
ಒಂದು ಹುಲ್ಲು ಗರಿಯಾಗೆ ಒಂದು ಕರುವಿನ ಪಾಲೈತೆ
ಗಂಡು : ಭೂದೇವಿಗಿಂದು ನಮಿಸೋ ದಿನ ಶರಣು ಶರಣು ಶರಣು ಶರಣು
ಜಗಳ ಬಿಡಿಸು ದ್ವೇಷ ಮರೆಸು ಸ್ನೇಹ ತಿನಿಸು ನೀನೀ ವರುಷ
ಕಾಪಿ ಚಟ್ಟು ಆಚೆ ಅಟ್ಟು ಓದಿ ಮೆಟ್ಟು ನೀನೀ ವರುಷ
ಪ್ರತಿಭೆಯು ಹೋರಡಲಿ ಪ್ರತಿಭೆಯು ಹೋರಡಲಿ ಸರಿಸಮ ಹರಡಲಿ
ಭೂದೇವಿಗೂ ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ

ಗಂಡು : ಭೂಮಿ ನಡುಗಿ ಜನರು ನಲುಗಿ ಕಳೆದ ವರುಷ ನೆನೆಯೋ ಮರುಗಿ
ಗೆಳೆಯ ಹೃದಯ ತೆರೆದೇ ಇಡುವ ಬಸಿದು ಬಸಿದು ಪ್ರೀತಿ ಕೊಡುವ
ಸರಿಗಮ ಹೊರಡಲಿ ಸರಿಗಮ ಹೊರಡಲಿ ಸರಿ ಸಮ ಹರಡಲಿ
ಮೇಘಮಾಲೆ (1994) - ಗಮಕ ಆಆಆ... ರಾಗ ನಾನು ತಾಳ ನೀನು
ಸಾಹಿತ್ಯ : ಮತ್ತು ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಗಂಡು : ಆಆಆ.. ಆಆಆ...ಆಆಆ...
ಹೆಣ್ಣು : ಗಮಕ ಆಆಆ... ರಾಗ ನಾನು ತಾಳ ನೀನು
ನಾನು ನೀನು ಸೇರೋವಾಗ ಕನಕ ಗಮಕ ಪಂಥ ಹಾಕಿದೆ
ಬೇರೆಯೇ ಗಮಕ ತೊರೆಯೇ ಕನಕ
ಗಂಡು : ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ
ಗಂಡು : ಆಆಆ ಆಆಆ ಆಆಆ
ಪಲ್ಲವಿ ತಾನೇ ಮೂಡೊದು ಅಂತರ ನಾವೇ ಮಾಡೋದು ಸೃಷ್ಟಿ ಬೇರೆ ಜೋಡಣವೇ ಬೇರೆ
ಹೆಣ್ಣು : ಪ್ರೀತಿ ತಾನೇ ಅರಳೋದು ಮದುವೆ ನಾವೇ ಆಗೋದು ಮಳೆಯೇ ಬೇರೆ ಪನ್ನೀರ ಬೇರೆ
ಗಂಡು : ಪನ್ನೀರಿರುವ ಆ ಆ ಮಳೆಯಾಗಿರುವೆ ಆ ಆ ನವ ಪಲ್ಲವದ ಆ ಆ ಹೊಳೆಯಾಗಿರುವೆ ಆ ಆ
ಬೇರೆಯೇ ಗಮಕ ಆ ತೊರೆಯೇ ಕನಕ ಆ ಗಮಕ ಆ ಆಆಆ
ರಾಗ ನಾನು ತಾಳ ನೀನು ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ ಮೇಘ ಮಾಲೆ ಮಾಡಿ ಹಾಕುವೆ
ಗಂಡು : ಆ..ಆಆಆ.. ಆ..ಆಆಆ.. ಆ..ಆಆಆ..
ಯೌವ್ವನ ತಾನೇ ಮೆರೆಯೋದು ಕಾಮನು ನಂತರ ಬೇರೆಯೋದು ಉದ್ಭವ ಬೇರೆ ತದ್ಭವವೇ ಬೇರೆ
ಹೆಣ್ಣು : ಅರ್ಪಣೆ ತಾನೇ ಅನಿಸೋದು ಅರ್ಚನೆ ನಾವೇ ಮಾಡೋದು ಹಂಬಲ ಬೇರೆ ಬೆಂಬಲವೇ ಬೇರೆ
ಗಂಡು : ಚಿರ ಯೌವ್ವನದ ಆ ಆ ನೆನಪಾಗಿರುವೆ ಆ ಆ ಎದೆ ಹಂಬಲದ ಆ ಆ ಬಲವಾಗಿರುವೆ ಆ..
ಬೇರೆಯೇ ಗಮಕ ಆ ತೊರೆಯೇ ಕನಕ ಆ ಗಮಕ ಆಆಆ... ರಾಗ ನೀನು ತಾಳ ನಾನು

ಮೇಘ ಮಾಲೆ ಮಾಡಿ ಹಾಕುವೆ.. ಆಆಆ ಆಆಆ ಆಆಆ
------------------------------------------------------------------------------------------------------------------------
ಮೇಘಮಾಲೆ (1994) - ಒಂದು ಹುಡುಗಿ ನೋಡದೆ ಕಣೋ
ಸಾಹಿತ್ಯ : ಮತ್ತು ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಒಂದು ಹುಡುಗಿ ನೋಡದೆ ಕಣೋ ಕಣ್ಣು ಕಮಲಾ ನೋಟ ವಿಮಲಾ
ವಿದ್ಯುನ್ನತೆ ಇವಳು ರೋಮಾಚನದವಳು
ಬಾಳೆ ದಿಂಡವಳು ಬಳುಕಾಡದೆ ಬರಲು
ಒಂದು ಹುಡುಗಿ ನೋಡದೆ ಕಣೋ ಕೊರಳು ಕೊಳಲು ಕುರುಳು ಮುಗಿಲು
ಇವಳೆಂದರೆ ಬಣ್ಣಕೆ ಮೆರುಗು
ಒಂದು ಹುಡುಗಿ ನೋಡದೆ ಕಣೋ ನಗುವು ಬೆಳ್ಳಿ ಮಾಡೋ ಮಲ್ಲಿ
ಆದಿ ಇಂದ ಮುಡಿಯ ವರೆಗೆ ಇವಳನೆ ಓದುತಿರುವೆ
ಪ್ರೀತಿ ಪರೀಕ್ಷೆಯಲ್ಲಿ ಇವಳನ್ನೇ ಬರೆಯಲಿರುವೆ
ಪಡೆಯುವೆ ಪದವಿ ನಾ ಹೃದಯದ ಪದಕಾನ
ಇವಳೆಂದರೆ ಜೀವನ ಚಿತ್ರ
ಒಂದು ಹುಡುಗಿ ನೋಡದೆ ಕಣೋ ಕರೆಯೋ ತೋಳು ತೊಂಡೆ ಹೋಳು
ಗಂಡು: ಏನು ಕಾಣಿಸದು ಏನು ಕೇಳಿಸದು ಕಿವಿಯ ತುಂಬ ಚುಂಬನಾದ
ಭೂಮಿಮೇಲೆ ಇಲ್ಲ ಪಾದ ನೊಡುವುದಂತೆ ನೇರ ನೊಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು ಸಿಹಿ ಜೇನಿನೂಟ ತಿಂದು
ರಾಣಿ ಜೇನ ಮಗಳು ನಾಚುತಾಳೆ ಇವಳು
ಗಂಡು: ಏನು ಹುಡುಗಿಯೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಹೆಣ್ಣು: ಇಂದೇ ಪ್ರೇಮ ದಿನ ಇಂದೆ ಪರ್ವ ದಿನ ಎದೆಯ ತುಂಬ ಕುಂಬ ಮೇಳ
ತ ರ ನ ತಂದನಾನ ತಾಳ ಮಂತರವಿಲ್ಲ ಯಾವ ಯಂತರವಿಲ್ಲ ಇಬ್ಬರ ನಡುವೆ ಈಗ ಅಂತರವಿಲ್ಲ
ಪ್ರೇಮವೆಲ್ಲ ಸಾಲು ನಾ ಹೇಳಿಯಾದಮೇಲು ಕಾಳಿದಾಸನಿವನು ಕಾಡುತಾನೆ ಇವನು
ಹೆಣ್ಣು: ಏನು ಹುಡುಗನೋ..ಆ ಆ ಆ ಆ... ಪ್ರೀತಿ ಎಂದು ಹೆಳಿ ಮೊದಲ ಮುತ್ತು ತಂದನು
ಇಬ್ಬರು : ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
ಓಂ ಪ್ರಥಮೋಂ ಪ್ರಥಮೋಂ ಪ್ರಥಮೋಂ ಪ್ರೇಮ್ ಪ್ರಥಮೋಂ ಪ್ರಥಮೋಂ
----------------------------------------------------------------------------------------------------------------------
ಮೇಘಮಾಲೆ (1994) - ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಲತಾ ಹಂಸಲೇಖ
ಗಂಡು : ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಹೇ ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ಸರಿಗಮ ಹೊರಡಲಿ ಸರಿಗಮ ಹೊರಡಲಿ ಸರಿ ಸಮ ಹರಡಲಿ
ಭೂಮಿಗಿಂದು ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ಹೆಣ್ಣು : ಐಕ್ಳ ಐಕ್ಳ ಪ್ಯಾಟೆ ಐಕ್ಳ ಕಾಳು ಕಡ್ಡಿ ದುಡಿಯೋ ಅಪ್ಪಾ
ಒಂದು ರಾಗಿ ತೆನೆಯಾಗೆ ಒಂದು ಕೂಸಿನ ಹಾಲೈತೆ
ಒಂದು ಹುಲ್ಲು ಗರಿಯಾಗೆ ಒಂದು ಕರುವಿನ ಪಾಲೈತೆ
ಗಂಡು : ಭೂದೇವಿಗಿಂದು ನಮಿಸೋ ದಿನ ಶರಣು ಶರಣು ಶರಣು ಶರಣು
ಜಗಳ ಬಿಡಿಸು ದ್ವೇಷ ಮರೆಸು ಸ್ನೇಹ ತಿನಿಸು ನೀನೀ ವರುಷ
ಕಾಪಿ ಚಟ್ಟು ಆಚೆ ಅಟ್ಟು ಓದಿ ಮೆಟ್ಟು ನೀನೀ ವರುಷ
ಪ್ರತಿಭೆಯು ಹೋರಡಲಿ ಪ್ರತಿಭೆಯು ಹೋರಡಲಿ ಸರಿಸಮ ಹರಡಲಿ
ಭೂದೇವಿಗೂ ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ಗೆಳೆಯ ಹೃದಯ ತೆರೆದೇ ಇಡುವ ಬಸಿದು ಬಸಿದು ಪ್ರೀತಿ ಕೊಡುವ
ಸರಿಗಮ ಹೊರಡಲಿ ಸರಿಗಮ ಹೊರಡಲಿ ಸರಿ ಸಮ ಹರಡಲಿ
ಭೂದೇವಿಗೂ ಜನುಮ ದಿನ ಇಲ್ಲಿಂದ ಇಲ್ಲಿಂದ ಎಲ್ಲ ಶುಭವೇ
ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
ನೈಟಿಫೊರು ಪ್ರೀತಿ ತೋರು ನೈಟಿಫೊರು ಶಾಂತಿ ತೋರು
--------------------------------------------------------------------------------------------------------------------------
ಸಾಹಿತ್ಯ : ಮತ್ತು ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ
ಹೆಣ್ಣು : ಗಮಕ ಆಆಆ... ರಾಗ ನಾನು ತಾಳ ನೀನು
ನಾನು ನೀನು ಸೇರೋವಾಗ ಕನಕ ಗಮಕ ಪಂಥ ಹಾಕಿದೆ
ಬೇರೆಯೇ ಗಮಕ ತೊರೆಯೇ ಕನಕ
ಗಂಡು : ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ
ಗಂಡು : ಆಆಆ ಆಆಆ ಆಆಆ
ಪಲ್ಲವಿ ತಾನೇ ಮೂಡೊದು ಅಂತರ ನಾವೇ ಮಾಡೋದು ಸೃಷ್ಟಿ ಬೇರೆ ಜೋಡಣವೇ ಬೇರೆ
ಹೆಣ್ಣು : ಪ್ರೀತಿ ತಾನೇ ಅರಳೋದು ಮದುವೆ ನಾವೇ ಆಗೋದು ಮಳೆಯೇ ಬೇರೆ ಪನ್ನೀರ ಬೇರೆ
ಗಂಡು : ಪನ್ನೀರಿರುವ ಆ ಆ ಮಳೆಯಾಗಿರುವೆ ಆ ಆ ನವ ಪಲ್ಲವದ ಆ ಆ ಹೊಳೆಯಾಗಿರುವೆ ಆ ಆ
ಬೇರೆಯೇ ಗಮಕ ಆ ತೊರೆಯೇ ಕನಕ ಆ ಗಮಕ ಆ ಆಆಆ
ರಾಗ ನಾನು ತಾಳ ನೀನು ನಾನು ನೀನು ಸೇರೋವಾಗ
ಗಮಕ ಬೆರೆಸಿ ಪುಳಕ ಮಾಡುವೆ ಮೇಘ ಮಾಲೆ ಮಾಡಿ ಹಾಕುವೆ
ಗಂಡು : ಆ..ಆಆಆ.. ಆ..ಆಆಆ.. ಆ..ಆಆಆ..
ಯೌವ್ವನ ತಾನೇ ಮೆರೆಯೋದು ಕಾಮನು ನಂತರ ಬೇರೆಯೋದು ಉದ್ಭವ ಬೇರೆ ತದ್ಭವವೇ ಬೇರೆ
ಹೆಣ್ಣು : ಅರ್ಪಣೆ ತಾನೇ ಅನಿಸೋದು ಅರ್ಚನೆ ನಾವೇ ಮಾಡೋದು ಹಂಬಲ ಬೇರೆ ಬೆಂಬಲವೇ ಬೇರೆ
ಗಂಡು : ಚಿರ ಯೌವ್ವನದ ಆ ಆ ನೆನಪಾಗಿರುವೆ ಆ ಆ ಎದೆ ಹಂಬಲದ ಆ ಆ ಬಲವಾಗಿರುವೆ ಆ..
ಬೇರೆಯೇ ಗಮಕ ಆ ತೊರೆಯೇ ಕನಕ ಆ ಗಮಕ ಆಆಆ... ರಾಗ ನೀನು ತಾಳ ನಾನು
ನಾನು ನೀನು ಸೇರೋವಾಗ ಗಮಕ ಬೆರೆಸಿ ಪುಳಕ ಮಾಡುವೆ
ಮೇಘ ಮಾಲೆ ಮಾಡಿ ಹಾಕುವೆ.. ಆಆಆ ಆಆಆ ಆಆಆ
------------------------------------------------------------------------------------------------------------------------
ಮೇಘಮಾಲೆ (1994) - ಒಂದು ಹುಡುಗಿ ನೋಡದೆ ಕಣೋ
ಸಾಹಿತ್ಯ : ಮತ್ತು ಸಂಗೀತ : ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವಿದ್ಯುನ್ನತೆ ಇವಳು ರೋಮಾಚನದವಳು
ಬಾಳೆ ದಿಂಡವಳು ಬಳುಕಾಡದೆ ಬರಲು
ಒಂದು ಹುಡುಗಿ ನೋಡದೆ ಕಣೋ ಕೊರಳು ಕೊಳಲು ಕುರುಳು ಮುಗಿಲು
ತುಳುಕೋ ಯೌವ್ವನದ ಶ್ರೀಮಂತಿಕೆಯವಳು
ಕುಡಿಯಲೇ ಬೇಕೆನಿಸೋ ಕಾದಂಬರಿ ಇವಳು
ಕೊರಳನು ಕೊಂಕು ಮಾಡಿ ಕವಿಯನು ಕೆಣಕೋ ಬೋಂಬೆ
ನಡುವನು ನವಿಲು ಮಾಡಿ ಮೈ ಗೆದರೋ ಮಂದ ಗಾಮನೇ
ಹಸಿರಲಿ ವನ ರಾಣಿ ಬಿಳುಪಲಿ ಸುಮಾ ರಾಣಿಇವಳೆಂದರೆ ಬಣ್ಣಕೆ ಮೆರುಗು
ಒಂದು ಹುಡುಗಿ ನೋಡದೆ ಕಣೋ ನಗುವು ಬೆಳ್ಳಿ ಮಾಡೋ ಮಲ್ಲಿ
ದುಂಬಿ ಆಗದಿರಲಿ ಇವಳ ಹೂವು ಹೃದಯ ನನಗೆ ಮುಡುಪಿರಲಿ
ಪ್ರೀತಿ ಪರೀಕ್ಷೆಯಲ್ಲಿ ಇವಳನ್ನೇ ಬರೆಯಲಿರುವೆ
ಪಡೆಯುವೆ ಪದವಿ ನಾ ಹೃದಯದ ಪದಕಾನ
ಇವಳೆಂದರೆ ಜೀವನ ಚಿತ್ರ
ಒಂದು ಹುಡುಗಿ ನೋಡದೆ ಕಣೋ ಕರೆಯೋ ತೋಳು ತೊಂಡೆ ಹೋಳು
ಮನಸ ಸ್ವಾಗತಿಸೋ ದೀಪರತಿ ಇವಳು ಮಾನಸ ಸ್ವೀಕರಿಸೋ ರೂಪಾರತಿ ಇವಳು
ಒಂದು ಹುಡುಗಿ ನೋಡದೆ ಕಣೋ ಬೆಡಗಿ ಸೊಬಗಿ ಎದೆಯ ಹುಡುಗಿ
ಶ್ರೀಕಾರವ ಬರೆವ ನಾಯಕಿಯೊ ಇವಳು ಪ್ರೇಮಕಾರವ ನುಡಿವ ಪಾಲಕಿಯೋ ಇವಳು
--------------------------------------------------------------------------------------------------------------------------
--------------------------------------------------------------------------------------------------------------------------
ಮೇಘಮಾಲೆ (1994) - ಮೇಘಮಾಲೆ ಮೇಘಮಾಲೆ
ಸಂಗೀತ / ಸಾಹಿತ್ಯ: ಹಂಸಲೇಖ ಗಾಯನ: ಚಿತ್ರಾ
ಹೆಣ್ಣು : ಆ ಆ ಒಹೋ ಒಹೋ ಆಹಾ ...ಆಹಾ ...ಆಹಾ ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ, ದೀಪಮಾಲೆ.. ದೀಪಮಾಲೆ.. ದೀಪಮಾಲೆ..
ಮೇಘಮಾಲೆ...ಮೇಘಮಾಲೆ...
ಕೋರಸ್ : ಆ ಆ ಒಹೋ ಒಹೋ ಆಹಾ ...

ಹೆಣ್ಣು : ಬಿಸಿಲ ಬಿಡದೆ, ಒಳಗೆ ಹೊಳೆಯೋ, ಬೆಳ್ಳಿ ಬಳಗವೇ ಬನ್ನಿರಿ
ದಿನವೂ ಪಯಣ, ಹೊರಡೋ ದಿಬ್ಬಣ, ನಮಗೂ ಅಮೃತ ತನ್ನಿರಿ
ಕವಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೇ ... ನೀಡುವಂತೆ ನೀಡಿ ಸುಖದ ಮಾಲೇ ...
ಮೇಘಮಾಲೆ...ಮೇಘಮಾಲೆ...
ದಿನವೂ ಪಯಣ, ಹೊರಡೋ ದಿಬ್ಬಣ, ನಮಗೂ ಅಮೃತ ತನ್ನಿರಿ
ಕವಿಯ ಬಸಿರಿಗೆ ಪ್ರೇಮ ಸಿಂಚನ ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೇ ... ನೀಡುವಂತೆ ನೀಡಿ ಸುಖದ ಮಾಲೇ ...
ಮೇಘಮಾಲೆ...ಮೇಘಮಾಲೆ...
ಹೆಣ್ಣು : ಇವನೋ ತರುಣ, ಇವಳೋ ತರುಣಿ ಪ್ರಣಯ ತರುಣದ ಹೊಸಿಲಲಿ
ಎರಡು ಒಡಲು, ನೋಡೋ ಬದಲು, ಹೂಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ, ದೀಪಮಾಲೆ.. ದೀಪಮಾಲೆ.. ದೀಪಮಾಲೆ..
------------------------------------------------------------------------------------------------------------------
ಎರಡು ಒಡಲು, ನೋಡೋ ಬದಲು, ಹೂಡೋ ಕಾಮನ ಬಲೆಯಲಿ
ಬಳಸಿ ಕೊಂಡರೆ ತೋಳಮಾಲೆ ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ... ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೇ...
ಮೇಘಮಾಲೆ...ಮೇಘಮಾಲೆ...ಮೇಘಮಾಲೆ...ಮೇಘಮಾಲೆ...
ಪ್ರೀತಿಗಾಗಿ ,ದಾರಿ ತೋರೋ, ದೀಪಮಾಲೆ.. ದೀಪಮಾಲೆ.. ದೀಪಮಾಲೆ..
------------------------------------------------------------------------------------------------------------------
No comments:
Post a Comment