ಭಂಡ ನನ್ನ ಗುಂಡ ಚಲನಚಿತ್ರದ ಹಾಡುಗಳು
- ಅಂತಿಂಥ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ
- ಓ ಮಹಿಳಾ ಮಣಿಗಳೇ ಕೇಳಿ
- ಯಾರಿಗೂ ಎಂದಿಗೂ ಅಂಜದೆ ಅಳುಕದೆ
- ಪ್ರೀತಿಯ ತೇರನು ಏರಲು
ಭಂಡ ನನ್ನ ಗಂಡ (೧೯೯೮) - ಅಂತಿಂಥ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಜಗ್ಗೇಶ, ವಿ.ಮನೋಹರ
ಅತ್ತೇರಿ ಲಕಡಿ ಪಕಡಿ ಜುಮ್ಮ...
ಅಂತಿಂಥ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ
ಕನ್ನಡ ಭಾಷೇನೇ ನನ್ನ ಜೀವ, ಕಾವೇರಿ ತಾಯೀನೇ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ ಇಲ್ಲಿ ಹುಟ್ದೋನು ರನ್ನ
ನಡೆ ಚಂದ ನುಡಿ ಚಂದ ಜನ ಚಂದ
ಚಂದ ಚಂದ ಚಂದ ಚಂದ ಗೆಳೆಯ
ಬಂಡೆಯ ಕೆತ್ತಿದರೆ ಬೇಲೂರು
ಇಲ್ಲಿ ಛಲವಿದ್ದ ಮನುಷ್ಯರೆನೇ ಗೆಲ್ಲೋರು
ಹೌದಣ್ಣ ಈ ಮಾತೆ ನಿಜವಣ್ಣ
ಒಂದಲ್ಲ ಒಂದು ದಿವಸ ಆಗುತೀನಿ ನಾಡೆಲ್ಲ ಪ್ರೀತಿ ಮಾಡೋ ಹಮ್ಮಿರ
ಆವಾಗ ನಮ್ಮನ್ನ ಮರೀಬೇಡ... ಹತ್ತಿದ್ದ ಏಣಿನ ತಳ್ಳಬೇಡ
ಅಂತಿಂಥ ಗಂಡು ನಾನಲ್ಲ, ನನ್ನಂಥ ಭಂಡ ಯಾರಿಲ್ಲ
ಕನ್ನಡ ಭಾಷೇನೇ ನನ್ನ ಜೀವ, ಕಾವೇರಿ ತಾಯೀನೇ ನಮ್ಮವ್ವಾ
ಈ ಮಣ್ಣಂದ್ರೆ ಚಿನ್ನ ಇಲ್ಲಿ ಹುಟ್ದೋನು ರನ್ನ
ನಡೆ ಚಂದ ನುಡಿ ಚಂದ ಜನ ಚಂದ
ಚಂದ ಚಂದ ಚಂದ ಚಂದ ಗೆಳೆಯ
ಹಂಗೀನ ಅರಮನೆ ಬ್ಯಾಡನ್ನೋ ನಮಗೆ ರಂಗಿನ ಗರಿಯಾಚಿ ಸಾಕಣ್ಣೊ
ಭಾಲಾರೆ ಭಾಲಾರೆ ಕೃಷ್ಣಾನ್ನೋ ನಮಗೆಲ್ಲ ಗುರುನೇ ನೀನಣ್ಣ
ಅನ್ಯಾಯಕ್ಕೆ ತಲೆ ಬಗ್ಗಿಸಿ ಬಾಳೊಲ್ಲ ನಾನು
ಪ್ರೀತಿ ಪ್ರೇಮಕ್ಕೇ ಪ್ರಾಣ ಕೊಡುತೀನಿ
ಆ ದೇವರು ಶಕ್ತಿನ ಕೊಡಲನ್ನೋ ನಾಡಿಗೆಲ್ಲ ಕಣ್ಮಣಿ ಆಗಣ್ಣೋ

ಕನ್ನಡ ಭಾಷೇನೇ ನನ್ನ ಜೀವ, ಕಾವೇರಿ ತಾಯೀನೇ ನಮ್ಮವ್ವಾ... ಓವ್

ಕನ್ನಡ ಭಾಷೇನೇ ನನ್ನ ಜೀವ, ಕಾವೇರಿ ತಾಯೀನೇ ನಮ್ಮವ್ವಾಈ ಮಣ್ಣಂದ್ರೆ ಚಿನ್ನ ಇಲ್ಲಿ ಹುಟ್ದೋನು ರನ್ನ
ನಡೆ ಚಂದ ನುಡಿ ಚಂದ ಜನ ಚಂದ
ಚಂದ ಚಂದ ಚಂದ ಚಂದ ಗೆಳೆಯ
--------------------------------------------------------------------------------------------------------------------------
ಭಂಡ ನನ್ನ ಗಂಡ (೧೯೯೮) - ಓ ಮಹಿಳಾ ಮಣಿಗಳೇ ಕೇಳಿ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಜಗ್ಗೇಶ, ಚಂದ್ರಿಕಾ
ಓ ಮಹಿಳಾ ಮಣಿಗಳೇ ಕೇಳಿ ಗೆದ್ದೋಳು ನಾನೇ
ನೋಡಿ ಎಂಥಾ ಅಳಿಯ ನನಗೆ ದೊರೆತ ಮನೆ ಅಳಿಯ
ಅಳಿಯ ದೇವ್ರು ಬಂದ್ರು ಪ್ಯಾಟೇ ಕಡೆಗೆ
ಹಳ್ಳಿ ಹೀರೋ ನೋಡಿ ಉಡಿಗೆ ತೊಡಿಗೆ
ಅಳಿಯ ದೇವ್ರು ಬಂದ್ರು ಪ್ಯಾಟೇ ಕಡೆಗೆ
ಹಳ್ಳಿ ಹೀರೋ ನೋಡಿ ಉಡಿಗೆ ತೊಡಿಗೆ
ಕೋಟು ಜೇಮ್ಸ್ ಬ್ಯಾಂಡಿದು ಪ್ಯಾಂಟಿದೂ ಇಂಡಿಯನದೂ
ಟೋಪಿಯೋ ಟೋಪಿಯೋ ಬೈ ಫ್ರಮ್ ಬೆಂಗಳೂರು
ಬೂಟು ಚಾರ್ಲಿ ಚಾಪ್ಲೀನ್ದು ಜುಟ್ಟು ಜಂಗ್ಲಿ ಟಾರ್ಜನ್ದು
ಅಂಗಿಯೋ ಕಮಂಗಿದು ಮಿಸ್ಟರ್ ಬುದ್ದೂ ...
ಅಳಿಯ ದೇವ್ರು ಬಂದ್ರು ಪ್ಯಾಟೇ ಕಡೆಗೆ
ಹಳ್ಳಿ ಹೀರೋ ನೋಡಿ ಉಡಿಗೆ ತೊಡಿಗೆ
ಅಳಿಯ ದೇವ್ರು ಬಂದ್ರು ಪ್ಯಾಟೇ ಕಡೆಗೆ
ಹಳ್ಳಿ ಹೀರೋ ನೋಡಿ ಉಡಿಗೆ ತೊಡಿಗೆ
ಹಳ್ಳಿ ಜನ ಒಳ್ಳೇ ಜನ ಥಳುಕು ಬಳುಕು ತಿಳಿಯದಂತ ಮುಗ್ದರೂ
ಎಲ್ಲವನ್ನು ಬಲ್ಲವರು ಯಾಕೆ ಹಿಂಗೇ ಆಡ್ತೀರವ್ವ ತಿಳಿದವರೂ
ಬಳಿಗೆ ಬಂದೋರ ಮನಸ್ಸ ಚುಚ್ಚುತ್ತಿರಾ.. ಯಾಕವ್ವಾ ಈ ರೀತಿ...
ತರ್ಲೆ ನನ್ಮಗೇ ಬುದ್ದಿ ಹೇಳ್ತೀಯಾ..
ಐಲು ಪೈಲೂ ಕ್ಯಾತೆಯ ತೋರಿಸ್ತೀಯಾ..
ಯಾವ ಸೀಮೆಯ ಅಳಿಯನೋ... ಅತ್ತೆ ಮನೆ ತೊಳಿಯನೋ
ಮಾನವ ಕಳೆಯುವ ಸೊಂದಿಲ್ಲನೋ
ತರ್ಲೆ ನನ್ಮಗೇ ಬುದ್ದಿ ಹೇಳ್ತೀಯಾ..
ಐಲು ಪೈಲೂ ಕ್ಯಾತೆಯ ತೋರಿಸ್ತೀಯಾ..
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮಾ ಹೊನ್ನಮ್ಮ ಹುಟ್ಟಿದ ನಾಡಲಿ
ಎಂಥಾ ಜನ ಇವರೂ ಎಂಥಾ ಜನ ಇವರೂ
ಇದುವೇನಾ ಬಹುಮಾನ ಸ್ತ್ರೀ ಕುಲಕೆ ಅಪಮಾನ
ಚೆನ್ನಮ್ಮಾ ಹೊನ್ನಮ್ಮ ಹುಟ್ಟಿದ ನಾಡಲಿ ಎಂಥಾ ಜನ ಇವರೂ
ಎಂಥಾ ಜನ ಇವರೂ ... ಎಂಥಾ ಜನ... ಅಹ್ಹಹ್ಹಹ್ಹ..
--------------------------------------------------------------------------------------------------------------------------
ಭಂಡ ನನ್ನ ಗಂಡ (೧೯೯೮) - ಯಾರಿಗೂ ಎಂದಿಗೂ ಅಂಜದೆ ಅಳುಕದೆ
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಎಲ್.ಏನ್.ಶಾಸ್ತ್ರೀ
--------------------------------------------------------------------------------------------------------------------------
ಭಂಡ ನನ್ನ ಗಂಡ (೧೯೯೮) - ಪ್ರೀತಿಯ ತೇರನು ಏರಲು
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ,ಎಲ್.ಏನ್.ಶಾಸ್ತ್ರಿ, ಮಂಜುಳಾ
--------------------------------------------------------------------------------------------------------------------------
No comments:
Post a Comment