ಹೊಸ ಬೆಳಕು ಚಿತ್ರದ ಹಾಡುಗಳು
- ತೆರೆದಿದೆ ಮನೆ ಓ ಬಾ ಅತಿಥಿ
- ಹೊಸ ಬೆಳಕು ಮೂಡುತಿದೆ
- ಚೆಲುವೆಯೇ ನಿನ್ನ ನೋಡಲು
- ನೀನಾದೆ ಬಾಳಿನ ಜ್ಯೋತಿ
- ರವಿ ನೀನು ಆಗಸದಿಂದ
- ಕಣ್ಣೀರ ಧಾರೆ ಇದೇಕೆ
ಹೊಸಬೆಳಕು (1982) - ಚೆಲುವೆಯೆ ನಿನ್ನ ನೋಡಲು
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕರು: ಡಾ| ರಾಜ್‍ಕುಮಾರ್, ಎಸ್.ಜಾನಕೀ
ಗಂಡು : ಹೂಂಹೂಂಹೂಂ ಹೂಂಹೂಂ ಹೂಂಹೂಂ
ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೆ ನಿನ್ನ ನೋಡಲು...
ಗಂಡು : ನೀ ನಗುತಿರೆ ಹೂವು ಅರಳುವುದು ನೀ ನಡೆದರೆ ಲತೆಯು ಬಳುಕುವುದು
ಹೆಣ್ಣು : ಆ.. ಆಆ..ಆ . (ಅಹ್ಹಹ್ಹ ) ಆಆಆ
ಗಂಡು : ಪನಿಸರಿಸನಿ ಮಪನಿಸನಿಧ ದಪಮಗಮಪ
ಗಮಪಸ ಗಮಪಸ ಗಮಪಸ
ನೀ ನಗುತಿರೆ ಹೂವು ಅರಳುವುದು (ಅಹ್ಹಹ್ಹ) ನೀ ನಡೆದರೆ ಲತೆಯು ಬಳುಕುವುದು
ಪ್ರೇಮ ಗೀತೆ ಹಾಡಿದಾಗ
ಪ್ರೇಮ ಗೀತೆ ಹಾಡಿದಾಗ ಕೋಗಿಲೆ ಕೂಡ ನಾಚುವುದು
ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೆ ನಿನ್ನ ನೋಡಲು...
ಹೆಣ್ಣು : ಆ.. ಆಆ..ಆ . (ಅಹ್ಹಹ್ಹ ) ಆಆಆ
ಗಂಡು : ಪನಿಸರಿಸನಿ ಮಪನಿಸನಿಧ ದಪಮಗಮಪ
ಗಮಪಸ
ಇಬ್ಬರು : ಗಮಪಸ ಗಮಪಸ
ಗಂಡು : ಈ ಸಂತಸ ಎಂದು ಹೀಗೆ ಇರಲಿ ಈ ಸಂಭ್ರಮ ಸುಖವ ತುಂಬುತ ಬರಲಿ
ಇಂದು ಬಂದ ಹೊಸ ವಸಂತ
ಇಂದು ಬಂದ ಹೊಸ ವಸಂತ ಕನಸುಗಳ ನನಸಾಗಿಸಲಿ |
ಚೆಲುವೆಯೆ ನಿನ್ನ ನೋಡಲು ಮಾತುಗಳು ಬರದವನು
ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೆ ನಿನ್ನ ನೋಡಲು...
-----------------------------------------------------------------------------------------------------------------------
ಹೊಸಬೆಳಕು (1982) - ಹೊಸಬೆಳಕೂ ಮೂಡುತಿದೆ...
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕರು: ಡಾ| ರಾಜ್‍ಕುಮಾರ್
ಹೊಸಬೆಳಕೂ...(ತುಂತುಂತುಡುಂ ತುಂತುಂತುಡುಂ ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ ತುಂತುಂತುಡುಂ ತುಂತುಂ ) .
ಬಂಗಾರದ ರಥವೇರುತ ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ... ಕಾಂತಿಯ... ರವಿ ಕಾಂತಿಯ...
ಕೋರಸ್ : ಆಆಆಆಆ... ಆಆಆಆಆ...
ಗಂಡು : ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ (ಆಆ ) ಬೆಳಕು ಬಂತೆಂದು ಹಾಡಿ (ಆಆ )

ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೇ... ಹಾರಿದೆ...
ಹೊಸಬೆಳಕೂ...(ತುಂತುಂತುಡುಂ ತುಂತುಂತುಡುಂ ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ ತುಂತುಂತುಡುಂ ತುಂತುಂ ) .
ಕೋರಸ್ : ಆಆಆಆಆ... ಆಆಆಆಆ...
ಗಂಡು : ಬೆಟ್ಟದಿಂದ ನೀರು ಜಾರಿ ಧುಮುಕುತಿದೆ... ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ..
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ (ಆಆ ) ಮಂಜು ಮರೆಯಾಗಿ ಓಡಿ (ಆಆ )

ಎಲೆಯ ಮರೆಯ ಸೇರಿ ನಲಿವ ಕೋಗಿಲೆ ಹಾಡಿದೆ..
ಹೊಸಬೆಳಕೂ...(ತುಂತುಂತುಡುಂ ತುಂತುಂತುಡುಂ ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ ತುಂತುಂತುಡುಂ ತುಂತುಂ ) .
ಬಂಗಾರದ ರಥವೇರುತ ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ... ಕಾಂತಿಯ... ರವಿ ಕಾಂತಿಯ...
--------------------------------------------------------------------------------------------------------------------------
ಆಆಆ.... ಆಆಆ... ಆಆಆಆ.... ಆಆಆ... ಆಆಆ... ಆಆಆ... ಆಆಆಅ
ಕಣ್ಣೀರ ಧಾರೆ ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ? ನನ್ನೊಲವಿನ ಹೂವೆ ಈ ಶೋಕವೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?
ವಿಧಿಯಾಟವೇನು ಬಲ್ಲವರು ಯಾರು ಮುಂದೇನು ಎಂದು ಹೇಳುವರು ಯಾರು

ಬರುವುದು ಬರದೆಂದು ನಗುನಗುತ ಬಾಳದೆ ಬರುವುದು ಬರದೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ ?
ನಿರಾಸೆ ವಿಷಾದ ಇದೇಕೆ ಇದೇಕೆ ? ಕಣ್ಣೀರ ಧಾರೆ ಇದೇಕೆ ಇದೇಕೆ ?
ಬಾಳೆಲ್ಲ ನನಗೆ ಇರುಳಾದರೇನು ಜೊತೆಯಾಗಿ ಎಂದೆಂದು ನೀನಿಲ್ಲವೇನು

ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ ನಿನ್ನಲ್ಲಿ ನೋವು ಇದೇಕೆ ಇದೇಕೆ ?
ನಿನ್ನಲ್ಲಿ ನೋವು ಇದೇಕೆ ಇದೇಕೆ ?

ಕಣ್ಣೀರ ಧಾರೆ ಇದೇಕೆ... ಇದೇಕೆ ?
-----------------------------------------------------------------------------------------------------------------------
ಹೊಸಬೆಳಕು (1982) - ನೀನಾದೇ ಬಾಳಿಗೇ ಜ್ಯೋತಿ
ಕೋರಸ್ : ಆಆಆಆಆಆ..ಆಆಆಆಆಆ... .
ಹೆಣ್ಣು : ನೀನಾದೆ ಬಾಳಿಗೆ ಜ್ಯೋತಿ ನಾ ಕಂಡೆ ಕಾಣದ ಪ್ರೀತಿ
ನೀನಾದೆ ಬಾಳಿಗೆ ಜ್ಯೋತಿ ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಗಂಡು : ಬಾ ಎನ್ನ ಬಾಳಿನ ಜ್ಯೋತಿ ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾಳಿನ ಜ್ಯೋತಿ ಬಾ ನನ್ನ ಪ್ರೇಮದ ಕಾಂತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಗಂಡು : ಬೆಟ್ಟದಿಂದ ನೀರು ಜಾರಿ ಧುಮುಕುತಿದೆ... ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ..
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ (ಆಆ ) ಮಂಜು ಮರೆಯಾಗಿ ಓಡಿ (ಆಆ )
ಬೆಳ್ಳಿ ಬೆಳಕನ್ನು ನೋಡಿ (ಆಆ ) ಮಂಜು ಮರೆಯಾಗಿ ಓಡಿ (ಆಆ )
ಎಲೆಯ ಮರೆಯ ಸೇರಿ ನಲಿವ ಕೋಗಿಲೆ ಹಾಡಿದೆ..
ಹೊಸಬೆಳಕೂ...(ತುಂತುಂತುಡುಂ ತುಂತುಂತುಡುಂ ತುಂತುಂತುಡುಂ)
ಮೂಡುತಿದೆ .... (ತುಂತುಂತುಡುಂ ತುಂತುಂತುಡುಂ ತುಂತುಂ ) .
ಬಂಗಾರದ ರಥವೇರುತ ಆಕಾಶದಿ ಓಡಾಡುತ
ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ... ಕಾಂತಿಯ... ರವಿ ಕಾಂತಿಯ...
--------------------------------------------------------------------------------------------------------------------------
ಹೊಸಬೆಳಕು (1982) - ಕಣ್ಣೀರ ಧಾರೆ ಇದೇಕೆ? ಇದೇಕೆ?
ಸಾಹಿತ್ಯ: ಚಿ| ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕರು: ಡಾ| ರಾಜ್‍ಕುಮಾರ್
ಕಣ್ಣೀರ ಧಾರೆ ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ? ನನ್ನೊಲವಿನ ಹೂವೆ ಈ ಶೋಕವೇಕೆ ?
ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ?
ವಿಧಿಯಾಟವೇನು ಬಲ್ಲವರು ಯಾರು ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು ಮುಂದೇನು ಎಂದು ಹೇಳುವರು ಯಾರು
ಬರುವುದು ಬರದೆಂದು ನಗುನಗುತ ಬಾಳದೆ ಬರುವುದು ಬರದೆಂದು ನಗುನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ ?
ನಿರಾಸೆ ವಿಷಾದ ಇದೇಕೆ ಇದೇಕೆ ? ಕಣ್ಣೀರ ಧಾರೆ ಇದೇಕೆ ಇದೇಕೆ ?
ಬಾಳೆಲ್ಲ ನನಗೆ ಇರುಳಾದರೇನು ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾ ನಿನ್ನಿಂದ ಕಣ್ಣಿಂದ ನೋಡುತಿರೆ ಸೊಗಸೆಲ್ಲ ನಿನ್ನಲ್ಲಿ ನೋವು ಇದೇಕೆ ಇದೇಕೆ ?
ನಿನ್ನಲ್ಲಿ ನೋವು ಇದೇಕೆ ಇದೇಕೆ ?
ಕಣ್ಣೀರ ಧಾರೆ ಇದೇಕೆ ಇದೇಕೆ ? ನನ್ನೊಲವಿನ ಹೂವೆ ಈ ಶೋಕವೇಕೆ ?
ಕಣ್ಣೀರ ಧಾರೆ ಇದೇಕೆ... ಇದೇಕೆ ?
-----------------------------------------------------------------------------------------------------------------------
ಹೊಸಬೆಳಕು (1982) - ನೀನಾದೇ ಬಾಳಿಗೇ ಜ್ಯೋತಿ
ಸಾಹಿತ್ಯ: ಚಿ| ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕರು: ಎಸ್. ಜಾನಕಿ ಮತ್ತು ಡಾ| ರಾಜ್ ಕುಮಾರ್
ಹೆಣ್ಣು : ನೀನಾದೆ ಬಾಳಿಗೆ ಜ್ಯೋತಿ ನಾ ಕಂಡೆ ಕಾಣದ ಪ್ರೀತಿ
ನೀನಾದೆ ಬಾಳಿಗೆ ಜ್ಯೋತಿ ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಗಂಡು : ಬಾ ಎನ್ನ ಬಾಳಿನ ಜ್ಯೋತಿ ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾಳಿನ ಜ್ಯೋತಿ ಬಾ ನನ್ನ ಪ್ರೇಮದ ಕಾಂತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ ಈ ಜೀವ ಬಾನಲ್ಲಿ ತೇಲಾಡಿದೆ
ಕೋರಸ್ : ಆಆಆಆಆಆ..ಆಆಆಆಆಆ...ಆಆಆಆಆಆ... . .
ಹೆಣ್ಣು : ರವಿ ಮೂಡಿ ಆಗಸದಲ್ಲಿ ಬೆಳಕನ್ನು ಚೆಲ್ಲಿದ ಹಾಗೆ
ಇರುಳಾದ ಬಾಳಲಿ ಬಂದೆ ಸಂತೋಶ ಸಂಭ್ರಮ ತಂದೆ
ಈ ಜೀವವು ನಲಿದಾಡಿದೆ ಈ ಜೀವವು ನಲಿದಾಡಿದೆ
ಗಂಡು : ಇನ್ನು ಎಂದೆಂದು ನೋವು ನಿನಗಿಲ್ಲ
ಇನ್ನು ಎಂದೆಂದು ನೋವು ನಿನಗಿಲ್ಲ ಬಿಸಿಲಲ್ಲಿ ನೆರಳಾಗಿ ಹಿತ ನೀಡುವೆ
ಹೆಣ್ಣು : ನೀನಾದೆ ಬಾಳಿಗೆ ಜ್ಯೋತಿ

ಗಂಡು: ಬಾ ನನ್ನ ಪ್ರೇಮದ ಕಾಂತಿ
ಗಂಡು: ಹೊಸ ರಾಗ ಹಾಡಲು ನೀನು ಹೊಸ ರೂಪ ಕಂಡೆನು ನಾನು
ಹೊಸ ದಾರಿ ನೋಡಿದೆಯೇನು ಜೊತೆಯಾಗಿ ಬರೆವುಯ ನೀನು
ನನ್ನಾಸೆಯ ಪೂರೈಸೆಯಾ... ನನ್ನಾಸೆಯಽ ಪೂರೈಸೆಯಾಽ
ಹೆಣ್ಣು : ನಿನ್ನ ಉಸಿರಾಗಿ ಬಾಳ ಹಸಿರಾಗಿ
ನಿನ್ನ ಉಸಿರಾಗಿ ಬಾಳ ಹಸಿರಾಗಿ ಎಂದೆಂದು ಒಂದಾಗಿ ನಾ ಬಾಳುವೆ
ಗಂಡು: ಬಾ ಎನ್ನ ಬಾಳಿನ ಜ್ಯೋತಿ
ಹೆಣ್ಣು : ನಾ ಕಂಡೆ ಕಾಣದ ಪ್ರೀತಿ
ಇಬ್ಬರು : ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಹೆಣ್ಣು : ಆಆಆ ಆಹಾ (ಆಆಆ ಆಹಾ ) ಆಆಆ ಆಹಾ (ಆಆಆ ಆಹಾ )
----------------------------------------------------------------------------------------------------------------------
ಹೊಸಬೆಳಕು (1982) - ರವಿ ನೀನು ಆಗಸದಿಂದ
ಸಾಹಿತ್ಯ: ಚಿ| ಉದಯಶಂಕರ್ ಸಂಗೀತ: ಎಮ್. ರಂಗರಾವ್ ಗಾಯಕರು: ಎಸ್. ಜಾನಕಿ ಮತ್ತು ಡಾ| ರಾಜ್ ಕುಮಾರ್
ಹೆಣ್ಣು : ರವಿ... ರವಿ ರವಿ ರವಿ ರವಿ ರವಿ... ರವಿ ರವಿ ರವಿ ರವಿ
ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ

ಗಂಡು: ಹಾ ಹಾ ಹಾಹಾಹಾ ಲಲಲ ಲಲಲಲಾ

ಹೆಣ್ಣು : ಕಡಲಿಂದ ನೀರನು ತರುವೆ ಮಳೆಯಂತೆ ಭೂಮಿಗೆ ಸುರಿವೆ
ನೆಲದಲ್ಲಿ ಹಸಿರನು ತುಂಬಿ ಸಂತೋಶ ಸಂಭ್ರಮ ಕೊಡುವೆ
ಗಂಡು : ಆ.. ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
ನಿನಗಾಗಿ ಲತೆಯಲಿ ಹೂವ ನಾ ನಗಿಸುವೆ
ಹೆಣ್ಣು : ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ನೀ ದೂರವಾದರೆ ಹೀಗೆ ನಾ ತಾಳಲಾರೆನು ನೋವ
ಗಂಡು: ಈ ನನ್ನ ಪ್ರೇಮದ ಹೂವ ನಾ ಮರೆವೆನೇ
ಈ ನನ್ನ ಪ್ರೇಮದ ಹೂವ ನಾ ಮರೆವೆನೇ
ಹೆಣ್ಣು : ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು ಬಾಳಲ್ಲಿ ಕತ್ತಲೆ ತುಂಬಿ ನೀ ಓಡದೆ
ಗಂಡು: ಹಾ ಹಾಹಾಹಾಹಾ ಲಲಲ ಲಲಲಲಾ
ಹೆಣ್ಣು : ಹಾ ಲಲಲಲ ಅಹಹಹಾ ಲಲಲಲಾ
------------------------------------------------------------------------------------------------------------------------
ಹೊಸಬೆಳಕು (1982) - ತೆರೆದಿದೆ ಮನೆ ಓ ಬಾ ಅತಿಥಿ
ಸಾಹಿತ್ಯ: ಕುವೆಂಪು ಸಂಗೀತ: ಎಂ. ರಂಗರಾವ್ ಗಾಯಕರು: ಎಸ್. ಜಾನಕಿ , ವಾಣಿ ಜಯರಾಮ್
ಜಾನಕೀ : ಆ..... ಆಆಆ... ತನನಾ ಆಆಆ... ಆಆಆ...
ತೆರೆದಿದೆ ಮನೆ ಓ.. ಬಾ... ಅತಿಥಿ
ವಾಣಿ : ಆಆಆ .ಆಆಆ..ಆಆಆ ...ತೆರೆದಿದೆ ಮನೆ ಓ ಬಾ ಅತಿಥಿ
ಇಬ್ಬರು : ತೆರೆದಿದೆ ಮನೆ ಓ ಬಾ ಅತಿಥಿ ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಜಾನಕೀ : ಆವರೂಪದೊಳು ಬಂದರು ಸರಿಯೇ ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಭಗೆಯಾ ಬಾ ತಿಂಗಳಂದದಲಿ ಭಗೆಯಾ ಬಾ
ಇಬ್ಬರು : ತೆರೆದಿದೆ ಮನೆ ಓ ಬಾ ಅತಿಥಿ ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಜಾನಕೀ : ಇಂತಾದರು ಬಾ ಅಂತಾದರು ಬಾ ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ ಉಸಿರಾಗಿ ಬಾ ಬಾ ಬಾ
ಇಬ್ಬರು : ತೆರೆದಿದೆ ಮನೆ ಓ ಬಾ ಅತಿಥಿ ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಜಾನಕೀ : ಗಿರಿಯಾಗಿ ಬಾ ವಾಣಿ : ಕಾನಾಗಿ ಬಾ
ಜಾನಕೀ : ಕಡಲಾಗಿ ಬಾನಾಗಿ
ವಾಣಿ : ಗಿರಿಯಾಗಿ ಕಾನಾಗಿ
ಇಬ್ಬರು : ತೆರೆದಿದೆ ಮನವೂ ಬಾ...
ಜಾನಕೀ : ಹೊಸ ತಾನದ ವಾಣಿ : ಹೊಸ ಗಾನದ
ಜಾನಕೀ : ಹೊಸ ತಾನದ ವಾಣಿ : ಹೊಸ ಗಾನದ
ಇಬ್ಬರು : ರಸ ಜೀವವ ತಾ... ತಾ... ತಾ..
ಇಬ್ಬರು : ತೆರೆದಿದೆ ಮನೆ ಓ ಬಾ ಅತಿಥಿ ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ವಾಣಿ : ಹೊಸಬಾಳನು ತಾ ಅತಿಥಿ
ಜಾನಕೀ : ಹೊಸಬಾಳನು ತಾ.. ಅತಿಥಿ......
--------------------------------------------------------------------------------------------------------------------------
No comments:
Post a Comment