ಚಿರಂಜೀವಿ ಚಿತ್ರದ ಹಾಡುಗಳು
ಚಿತ್ರಗೀತೆ : ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಸುಶೀಲ
ಅಮ್ಮ: ಮಗುವೆ ನನ್ನ ಒಗಟ ಕೇಳು ಅದೇನೆಂದು ಹೇಳು
ಇರುಳ ಜೊತೆಯಾವುದು ? ಕಣ್ಣ ಸುಖ ಯಾವುದು ?
ಮಗು: ನಿದ್ದೆ
ಅಮ್ಮ: ನಿದ್ದೆಯಿರದ ಸಾವಿರಾರು ರಾತ್ರಿ ಕಣ್ಣು ಯಾವುದು ?
ನಿದ್ದೆಯಿರದ ಸಾವಿರಾರು ರಾತ್ರಿ ಕಣ್ಣು ಯಾವುದು ?
ಹಿಡಿಯಬಲ್ಲ ದೀಪವಲ್ಲ ನೀಲಿ ಆಕಾಶ ಮನೆಯದಕೆ
ಮಗು: ನಕ್ಷತ್ರ
ಅಮ್ಮ: ಮಗುವೆ ನನ್ನ ಒಗಟ ಕೇಳು ಅದೇನೆಂದು ಹೇಳು
ಅಮ್ಮ: ರಾತ್ರಿ ಕಣ್ಣ ಜೊತೆಯ ಕೂಡಿ ಆಡೋ ರಾಜ ಯಾವನೋ ?
ರಾತ್ರಿ ಕಣ್ಣ ಜೊತೆಯ ಕೂಡಿ ಆಡೋ ರಾಜ ಯಾವನೋ ?
ರವಿಯ ಕಂಡು ಓಡುವಂಥ ಇವನು ಯಾರೆಂದು ನುಡಿ ದೊರೆಯೆ
ಮಗು: ಚಂದ್ರ
ಅಮ್ಮ: ಮಗುವೆ ನನ್ನ ಒಗಟ ಕೇಳು ಅದೇನೆಂದು ಹೇಳು
ಅಮ್ಮ: ಕಂದ ತನ್ನ ಪ್ರಾಣಯೆಂದು ಕಾಯೋ ಜೀವ ಯಾವುದು ?
ಕಂದ ತನ್ನ ಪ್ರಾಣಯೆಂದು ಕಾಯೋ ಜೀವ ಯಾವುದು ?
ಬಿಡಿಸಿ ಹೇಳು ನನ್ನ ಚಿನ್ನ ಪುಟ್ಟ ಬಾಯಿಂದ ಸಿಹಿ ನುಡಿಯ
ಮಗು: ಹಾ... ತಾಯಿ
ಅಮ್ಮ: ಮಗುವೆ ನನ್ನ ಒಗಟ ಕೇಳು ಅದೇನೆಂದು ಹೇಳು
------------------------------------------------------------------------------------------------------------------------
ಚಿರಂಜೀವಿ (1976) - ನಿನ್ನ ಕಂಗಳ ಜ್ಯೋತಿಯಾಗುವೆ ನಾನೂ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ ಮತ್ತು ವಾಣಿಜಯರಾಂ
ಗಂಡು : ನಿನ್ನ ಕಂಗಳ ಜ್ಯೋತಿಯಾಗುವೆ ನಾನೂ
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಹೆಣ್ಣು : ಒಲವು ಕಂಡಾ ಹೃದಯದಲ್ಲೀ ಎಂದು ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ಹೆಣ್ಣು : ನೀರಲಿ ತೇಲುವ ಎಲೆಗಳ ನಡುವೆ ಅರಳಿದ ಹೂವಿದು ಏನೂ
ಗಂಡು : ರವಿಯನು ಕಂಡು ಅರಳುತ ನಗುವ ತಾವರೆ ಹೂವಿದು ತಾನೂ
ಹೆಣ್ಣು : ಈ ಹೂವೂ ಹೇಗಿದೇ
ಗಂಡು : ನಿನ್ನೀ ಮೊಗದಾ ಹಾಗಿದೇ
ನಿನ್ನ ಕಂಗಳ ಜ್ಯೋತಿಯಾಗುವೆ ನಾನೂ
ಹೆಣ್ಣು : ಗಾಳಿಯು ಬೀಸಲು ತಲೆಯನು ತೂಗೀ ಆಡುವ ಇದರ ಹೆಸರೇನೂ
ಗಂಡು : ಆಸರೆಗಾಗಿ ಮರವನು ಬಳಸಿ ನಿಂತಿಹ ಬಳ್ಳಿಯು ತಾನೂ
ಹೆಣ್ಣು : ಈ ಬಳ್ಳೀ ಹೇಗಿದೇ
ಗಂಡು : ನಿನ್ನೀ ನಡುವಿನ ಹಾಗಿದೆ....
ಹೆಣ್ಣು : ನನ್ನ ಕಣ್ಣಿನ ಜ್ಯೋತಿಯಾದರೇ ನೀನೇ
-------------------------------------------------------------------------------------------------------------------------
- ಮಗುವೇ ನನ್ನ ಒಗಟು
- ಕಣ್ಣಾರೆ ನೀ ನೋಡು ಕನ್ನಡ ಸೀಮೆ
- ಓ.. ತಂಗಾಳಿಯೇ ನೀರಾಡಿ
- ಇರುಳಿನ ಲೋಕದ ಮರೆಯಿಂದ
- ನಿನ್ನ ಕಂಗಳ ಜ್ಯೋತಿಯಾಗುವೇ
- ತೋಟದಾಗೆ ಹೂವ ಕಂಡೆ

ಹೆಣ್ಣು : ದೂರದಿ ಕೇಳುವ ಗಂಟೆಯು ಮೊಳಗುವ ಮಂದಿರದಲ್ಲಿಹುದೇನೂ
ಗಂಡು : ಭಕುತರಿಗಾಗಿ ಗುಡಿಯಲಿ ನೆಲೆಸಿಹ ದೇವರ ಮೂರುತಿ ತಾನೂ
ಹೆಣ್ಣು : ಮೂರುತೀ ಹೇಗಿದೇ
ಗಂಡು : ನಿನ್ನೀ ಮನಸಿನ ಹಾಗಿದೇ....
ನಿನ್ನ ಕಂಗಳ ಜ್ಯೋತಿಯಾಗುವೆ ನಾನೂ
ನನ್ನ ಕಣ್ಣಲಿ ಜಗವಾ ಕಾಣುವೆ ನೀನು
ಹೆಣ್ಣು : ಒಲವು ಕಂಡಾ ಹೃದಯದಲ್ಲೀ ಎಂದು ಇರುಳಿಲ್ಲಾ
ಚೆಲುವು ಧರೆಯೆಲ್ಲಾ....
ಇಬ್ಬರು : ಆಅಹ್ ಆಅಹ್ ಲಲಲ್ಲಲಲಾ
-------------------------------------------------------------------------------------------------------------------------
ಚಿರಂಜೀವಿ (1976) - ನಿನ್ನ ಕಂಗಳ ಜ್ಯೋತಿಯಾಗುವೆ ನಾನೂ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿಎಸ್, ಎಲ್.ಆರ್.ಅಂಜಲಿ
ಗಂಡು : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಕೋರಸ್ : ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಗಂಡು : ಶರಣೆಂದು ನೀ ಹಾಡು ... ಚಾಮುಂಡಿ ಮಹಿಮೆ
ಕೋರಸ್ : ಶರಣೆಂದು ನೀ ಹಾಡು ... ಚಾಮುಂಡಿ ಮಹಿಮೆ
ಪುರಂದರ ಕನಕರ ಪದಗಳ ಈ ವಾಣಿ
ಶೃಂಗೇರಿ ಶಾರದೆ ವರದಿಂದ ಬಂದ
ಈ ನಾಡ ಸಂಗೀತ ಸಾಹಿತ್ಯ ಚೆಂದ
ಕಾಲದ ಕಡಲಲಿ ಕಾಣದೆ ಹೋಯಿತೇ
ವೈಭವ ಪೂರಿತ ಹಂಪೆಯ ಚರಿತೆ
ರತ್ನದ ರಾಶಿಯ ಹಿಂದಿನ ಆ ಕಥೆ
ಎಲ್ಲರೂ : ಎಂದಿಗೂ ಸಾರಿದೆ ವೀರರ ಅಮರತೇ
ಕಣ್ಣಾರೆ ನೀ ನೋಡು ಕನ್ನಡ ಸೀಮೆ

ಎಲ್ಲರು : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಕವಿ ರನ್ನ ಪಂಪರ ಕಾವ್ಯದ ವಾಹಿನಿಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಪುರಂದರ ಕನಕರ ಪದಗಳ ಈ ವಾಣಿ
ಶೃಂಗೇರಿ ಶಾರದೆ ವರದಿಂದ ಬಂದ
ಈ ನಾಡ ಸಂಗೀತ ಸಾಹಿತ್ಯ ಚೆಂದ
ಕಾಲದ ಕಡಲಲಿ ಕಾಣದೆ ಹೋಯಿತೇ
ವೈಭವ ಪೂರಿತ ಹಂಪೆಯ ಚರಿತೆ
ರತ್ನದ ರಾಶಿಯ ಹಿಂದಿನ ಆ ಕಥೆ
ಎಲ್ಲರೂ : ಎಂದಿಗೂ ಸಾರಿದೆ ವೀರರ ಅಮರತೇ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಶಿಲ್ಪಿ ಜಕ್ಕಣನ ಹಳೇಬೀಡು ಬೇಲೂರು
ಜೀವಂತ ಕಲೆಗಿದು ನೀಡಿದೆ ಉಸಿರು
ಇಂದಿನ ಶಿಲ್ಪದ ವಿಶ್ವೇಶ್ವರಯ್ಯ ಕಟ್ಟಿದ ಸುಂದರ ಕನ್ನಂಬಾಡಿಯ
ಶ್ರೀ ರಂಗನಾಥನ ಪಾದವ ತೊಳೆಯಲು ಕಾವೇರಿ ದೇವಿಯೇ ಬಂದಿಹಳಿಲ್ಲಿ
ಹೈದರ ಟಿಪ್ಪು ಆಳಿದರಿಲ್ಲಿ
ಎಲ್ಲರು : ಶ್ರೀರಂಗಪಟ್ಟಣಕೆ ಸಾಟಿ ಎಲ್ಲಿ
ಎಲ್ಲರು : ಶ್ರೀರಂಗಪಟ್ಟಣಕೆ ಸಾಟಿ ಎಲ್ಲಿ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಮೈಸೂರ ಅರಸರ ರತ್ನ ಸಿಂಹಾಸನ
ರಾಜ ವೈಭವದ ಅಮರ ನಿದರ್ಶನ
ಬೆಳಗೋಳದಲ್ಲಿನ ಗೊಮ್ಮಟ ದರ್ಶನ
ಗುಹೆಗಳ ಗುಡಿಯಾ ಬಾದಾಮಿ ಚೆನ್ನ
ತುಂಗಭದ್ರೆ ಕಪಿಲೆ ಕಾವೇರಿ
ನಾಡನು ಪಾವನಗೊಳಿಸಿಹರು
ಜೋಗದಲ್ಲಿನ ಜಲಪಾತವಿದುವೇ
ಎಲ್ಲರು : ನಾಡಿಗೆ ನೀಡಿದೆ ಬೆಳಕನ್ನು
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಆಆಆ..
ಗಂಡು : ಚಂದನದಿಂದ ಗಂಧವ ತಂದಿದೆ ಗಿರಿ ಕಾನನದ ಮಲೆನಾಡು
ಅಂಚಲಿ ಮೆರೆದು ಶೋಭೆಯ ಚೆಲ್ಲಿದೆ ಧೀರ ಶರಧಿಯಾ ತೀರವಿದು
ಮಣ್ಣಿನ ಕಣ ಕಣ ಹೊಂದಿದ ಚಿನ್ನ ಹೊನ್ನಿನ ನೆಲೆಯೇ ಕೋಲಾರ

ಕೈಗಾರಿಕೆಗೆ ಭದ್ರಾವತಿಯೇ
ಎಲ್ಲರೂ : ಕಬ್ಬಿಣ ಕಾಗದದ ಭಂಡಾರ
ಎಲ್ಲರೂ : ಕಬ್ಬಿಣ ಕಾಗದದ ಭಂಡಾರ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಭಾಗ್ಯದ ಬಾಗಿಲು ತೆರೆದಿದೆ ಇಲ್ಲಿ ಮಂಗಳೂರಿನ ನವನಿಧಿ ಬಂದರು
ಘೋಷಿಸಿ ಹೇಳಿದೆ ಚರಿತೆಯ ಸಾರ ಪಿಸುಮಾತಿನಲೇ ಗೋಳ ಗುಂಬಜ
ಸಿರಿಗನ್ನಡದ ಚರಿತೆಯ ನಾವು ಸ್ವರ್ಣಾಕ್ಷರದಲ್ಲಿ ಬರೆಯೋಣ
ಭುವನೇಶ್ವರಿಯ ಹರಕೆಯ ಹೊತ್ತು
ಎಲ್ಲರೂ : ರಚಿಸುವ ನವಯುಗ ನಿರ್ಮಾಣ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಗಂಡು : ಬೆಂಗಳೂರು ನಗರವ ಕಟ್ಟಿದ ವೀರ ಕೆಂಪೇಗೌಡರ ನೆನೆಯೋಣ
ಈ ಧೀರ ಪುರುಷನಾ ಹಾದಿಯ ಹಿಡಿದು ಕನ್ನಡ ಬಾವುಟ ಮೆರೆಸೋಣ

ರಾಜ ತಂತ್ರದಾ ಮಹಿಮೆಯ ನಿಲಯ ಅತಿ ಭವ್ಯತೆಯ ವಿಧಾನಸೌಧ
ಪೀಳಿಗೆ ಪೀಳಿಗೆ ಏಳಿಗೆ ಹೊಂದಲು
ಎಲ್ಲರೂ : ಕಾರಣ ನಮ್ಮಿ ಆಶಾ ಸೌಧ
ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಕೋರಸ್ : ಕಣ್ಣಾರೆ ನೀ ನೋಡು ಕನ್ನಡ ಸೀಮೆ
ಮನಸಾರೆ ಕೊಂಡಾಡು ಈ ತಾಯ ಹಿರಿಮೆ
ಶರಣೆಂದು ನೀ ಹಾಡು ... ಚಾಮುಂಡಿ ಮಹಿಮೆ
-------------------------------------------------------------------------------------------------------------------------
ಚಿರಂಜೀವಿ (1976)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿಜಯರಾಂ
ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ

ನಾ ಏಕಾಂಗಿನಿ ನನಗಿಲ್ಲ ಯಾರು ಗೆಳೆಯರು
ನನ್ನ ಸಂಗ ಆಡಿ ಸಂತೋಷ ನೀಡಿ ಸಂಗಾತಿ ನೀನಾಗು ಬಾ.. ಬಾ.. ಬಾ.. ಬಾ
ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿ ನನಗಿಲ್ಲ ಯಾರು ಗೆಳೆಯರು
ಬಾನಲಿ ಬಣ್ಣದ ಮಳೆಬಿಲ್ಲಂತೆ ಅದರ ಅಂದ ನಾ ಕಾಣೇನಂತೆ
ಬಾನಲಿ ಬಣ್ಣದ ಮಳೆಬಿಲ್ಲಂತೆ ಅದರ ಅಂದ ನಾ ಕಾಣೇನಂತೆ
ಹೂವಿನ ಗಂಧ ನಿನ್ನಿಂದ ಅರಿತೇ
ಹೂವಿನ ಗಂಧ ನಿನ್ನಿಂದ ಅರಿತೇ
ಮಣ್ಣಿನ ಕಂಪು ಏನೆಂದು ಕಲಿತೇ
ಸೆರೆಗನು ಹಿಡಿದು ನೀ ಜೊತೆ ನಡೆದು ಸಂಗಾತಿ ನೀನಾಗು ಬಾ.. ಬಾ.. ಬಾ.. ಬಾ
ಸೆರೆಗನು ಹಿಡಿದು ನೀ ಜೊತೆ ನಡೆದು ಸಂಗಾತಿ ನೀನಾಗು ಬಾ.. ಬಾ.. ಬಾ.. ಬಾ
ಓ..ತಂಗಾಳಿಯೇ ನೀರಾಡಿ ನಲಿದು ಒಲಿದು ಬಾ
ನಾ ಏಕಾಂಗಿ ನನಗಿಲ್ಲ ಯಾರು ಗೆಳೆಯರು
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಅಲೆಯಲಿ ಕುಣಿವಾ ದೋಣಿಯ ರೀತಿ
ನಲಿಸಿದ ಮನವ ಪ್ರಕೃತಿಯ ಪ್ರೀತಿ
ಇರುಳು ಬೆಳಕು ಕಾಣದ ಬದುಕು
ಇರುಳು ಬೆಳಕು ಕಾಣದ ಬದುಕು
ಅದರಲಿ ಸ್ನೇಹವೇ ಉಸಿರಿನ ಪಲುಕು
ಮೆಲ್ಲನೇ ಬೀಸಿ ಶಾಂತಿಯ ಸೂಸಿ ಸಂಗಾತಿ ನೀನಾಗು ಬಾ.. ಬಾ.. ಬಾ.. ಬಾ
-------------------------------------------------------------------------------------------------------------------------
ಚಿರಂಜೀವಿ (1976)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಬಿ.ಎಸ್.ಬಾಲಕೃಷ್ಣ
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ಚಿರಂಜೀವಿ (1976)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯನ: ಬಿ.ಎಸ್.ಬಾಲಕೃಷ್ಣ
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ನಗ್ತಾ ಇರಲಿ ಯಾವತ್ತು
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ಅಹ್ ನಗ್ತಾ ಇರಲಿ ಯಾವತ್ತು
ಹೂವಿನಾಂಗೇ ವಾಸನೆಹಂಗೇ ನನ್ನ ನಿನ್ನ ಸ್ನೇಹ ಐತೇ...
ಹೂವಿನಾಂಗೇ ವಾಸನೆಹಂಗೇ ನನ್ನ ನಿನ್ನ ಸ್ನೇಹ ಐತೇ...
ನಾರು ಹೂವು ಸೇರಿ ಮಾಲೆ ಆದ ಹಂಗೆ ಒಂದಾದ್ವಿ ಆದ ಹಂಗೆ ಒಂದಾದ್ವಿ ಹೊಯ್
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ಅಹ್ ನಗ್ತಾ ಇರಲಿ ಯಾವತ್ತು
ವಯಸು ಗಿಯಸು ದೋಸ್ತಿಲಿಲ್ಲ ದೋಸ್ತಿ ನನ್ನ ಆಸ್ತಿ ನೀನೇ
ವಯಸು ಗಿಯಸು ದೋಸ್ತಿಲಿಲ್ಲ ದೋಸ್ತಿ ನನ್ನ ಆಸ್ತಿ ನೀನೇ
ಪ್ರೀತಿಗಿಂತ ಹೆಚ್ಚೇನಾಯಿತೆ ಪ್ರೀತಿಗುಸಿರೇ ನೀನಾದೆ... ಪ್ರೀತಿಗುಸಿರೇ ನೀನಾದೆ ಹೊಯ್
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ಅಹ್ ನಗ್ತಾ ಇರಲಿ ಯಾವತ್ತು
ಎಲ್ಲಾ ಘಳಿಗೆ ಚೆಂದಾಗಿರಲಿ ಒಳ್ಳೇದೆಲ್ಲಾ ನಿಂಗೆ ಬರಲೀ... ಓಯ್
ಎಲ್ಲಾ ಘಳಿಗೆ ಚೆಂದಾಗಿರಲಿ ಒಳ್ಳೇದೆಲ್ಲಾ ನಿಂಗೆ ಬರಲೀ...
ಬಾಳ್ವೆ ಜೇನಿ ಆಗೋ ಹಂಗೆ ದ್ಯಾವ್ರ್ ನಿತ್ಯ ಬೇಡತಿನಿ... ದ್ಯಾವ್ರ್ ನಿತ್ಯ ಹತ್ತ್ರ ಬೇಡತಿನಿ... ಹೊಯ್
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ನಗ್ತಾ ಇರಲಿ ಯಾವತ್ತು
ತೋಟದಾಗೆ ಹೂವಾ ಕಂಡೆ ಹೂವಾ ಒಳಗೆ ನಿನ್ನ ಕಂಡೇ
ನನ್ನ ರಾಜಾ ರೋಜಾ ಹಂಗೆ ನಗ್ತಾ ಇರಲಿ ಯಾವತ್ತು.. ಅಹ್ ನಗ್ತಾ ಇರಲಿ ಯಾವತ್ತು
No comments:
Post a Comment