ಪ್ರೇಮ ಜಾಲ ಚಲನ ಚಿತ್ರದ ಹಾಡುಗಳು
- ಕಾಲದ ಸುಳಿಯಲಿ ಸಿಲುಕಿದ ನಾವೂ
- ಅ ಆ ಇ ಈ
- ವಂದನೆ ಅಭಿವಂದನೆ
- ಹೇ ಧೀನ ಬಂಧು
- ಈ ಬೆಂಕಿ ಜ್ವಾಲೆಯಲೀ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ.
ಗಂಡು : ಆಆಆಆ.... ಆಆಆಆ.... ಆಆಆ.... ಆಆಆಆ.... ಆಆಆಆ.... ಆಆಆಆ.... ಆಆಆಆ.... ಆಆಆಆ....
ಕಾಲದ ಸುಳಿಯಲೀ ಸಿಲುಕಿದ ನಾವೂ ಅಳಿಯುವುದೇ ಸಹಜ
ಕಾಲದ ಸುಳಿಯಲೀ ಸಿಲುಕಿದ ನಾವೂ ಅಳಿಯುವುದೇ ಸಹಜ
ಕಪ್ಪನೇ ಶಿಲೆಯಲಿ ಅರಳಿದ ಕಲೆಯೂ ಉಳಿಯುವುದೂ ಮನುಜಾ... ಆಆಆ..
ಕಾಲದ ಸುಳಿಯಲೀ ಸಿಲುಕಿದ ನಾವೂ ಅಳಿಯುವುದೇ ಸಹಜ
ಗಮಪ.. ಮಪಗ.. ಪದನಿ ನೀ ನೀ ನೀ ನೀ ನಿದಮಪ ಪಗಸ
ಕೋರಸ್ : ಆಆಆಆ..ಆಆಆಆ.. ಆಆಆಆ.. ಆಆಆಆ.. ಆಆಆಆ..
ಗಂಡು : ಲೋಕದ ಸೌಂದರ್ಯ ಹುಡುಕುತ ಅಲೆದಾಡಿ ಮಾದರಿ ಚೆಲುವಾ ರೂಪಿಸಿದ
ಕಲ್ಪನೆ ಕನ್ಯೆಯರ ಬಿಡಿಸಿದ ರೂವಾರಿ ಶಿಲ್ಪದಿ ಕಾವ್ಯ ಬೆಳಗಿಸಿದ
ನಾಗಿಣಿ ವೈಣಿಕ ರಾಗವ ಮೀಟುವಾ ಮಂಜುಳಾ ಧಾಟಿಯ ಆನಂದ
ಭೂಷಣ ಮೆಚ್ಚುವ ಭಾಗ್ಯದ ವೈಯ್ಯಾರೀ ಅಂದದ ಮೋಡಿಯ ಆಹ್ಲಾದ
ಸ್ವರ್ಗಕ್ಕೆ ಮಾರ್ಗವ ಕೈಯೆತ್ತಿ ತೋರುವ ಶೀಲಾಬಾಲಿಕೆಯ ನೀಲಮೃದುಂಗ
ಕಾಲದ ಸುಳಿಯಲೀ ಸಿಲುಕಿದ ನಾವೂ ಅಳಿಯುವುದೇ ಸಹಜ
ಕೋರಸ್ : ಸ.. ರೀ.. ಗ.. ಮ.. ..ನೀ.. ಸ .. ಧೀರನನ್ ಧೀರನನನನನ್ ಧೀರನನ್ ಧೀರನನನನನ್
ಗಂಡು : ನಾಧಿರಧಿಮಧಿಮ್ ತನನನ ತನಧೀರನ..
ಕೋರಸ್ : ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್..
ಗಂಡು : ನಾಧಿರಧಿಮಧಿಮ್ ತನನನ ತನಧೀರನ..
ಕೋರಸ್ : ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್.. ನಾದಿನ್..
ಗಂಡು : ತಾಂಡವ ನೃತ್ಯದ ಅಂಕುರ ಸಿಂಗಾರಿ ಭಂಗಿಯ ಸೊಬಗೇ ಪ್ರಣಯದೂರಿ
ಉತ್ತಮ ಕೋಮಲೆ ಕನ್ನಡಿ ಕೈಯ್ಯಾರೇ ಹಿಡಿದಿಹ ಬಗೆಯೇ ಪ್ರಣಯಸಿರಿ
ಆಆಆ... ಆಆಆ... ಆಆಆ...
ರಾಗವ ಪಾಡುವ ತನುಮನ ಕುಣಿಸುವ ರಾಗಿಣಿ ರೂಪಸಿ ಪ್ರತಿಭಾವೀ ..
ಮೋಹನ ಮುರಳಿಯ ಗಾನವ ನುಡಿಸುವ ಗೋಪಿಕೆ ಸುಂದರೀ ಬಂಗಾರೀ ..
ಗಾನಕ್ಕೆ ಯೋಗ್ಯದ ತಪಸ್ಸು ನೀಡಿದ ಜಗನಮೋಹಿನಿಯ ಮುಡಿಪಮಗೇ ..
ಕಾಲದ ಸುಳಿಯಲೀ ಸಿಲುಕಿದ ನಾವೂ ಅಳಿಯುವುದೇ ಸಹಜ
ಕಪ್ಪನೇ ಶಿಲೆಯಲಿ ಅರಳಿದ ಕಲೆಯೂ ಉಳಿಯುವುದೂ ಮನುಜಾ... ಆಆಆ..
ಕಪ್ಪನೇ ಶಿಲೆಯಲಿ ಅರಳಿದ ಕಲೆಯೂ ಉಳಿಯುವುದೂ ಮನುಜಾ... ಆಆಆ..
--------------------------------------------------------------------------------------------------------------------------

ಪ್ರೇಮ ಜಾಲ (೧೯೮೬) - ಅ ಆ ಇ ಈ
ಸಂಗೀತ : ಎಂ.ರಂಗರಾವ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಗಂಡು : ಅಆಇಈ ಆನಂದ ಪಾಠ ಸರಿಗಮ ಸಂಗೀತ ಪಾಠ
ಹೆಣ್ಣು : ಓ... ಇದೆಲ್ಲಾ ನಂಗ್ ಗೊತ್ತುರೀ .. (ಮತ್ತೇ ) ಹೊಸ ಪಾಠ ಬೇಕೂ ..
ಗಂಡು : ಹೊಸ ಪಾಠ ಅಂದರೇ .. ಹೆಣ್ಣು : ಅಂದರೇ ಹರೆಯದ ಪಾಠ
ಗಂಡು : ಓ... ಹರೆಯದ ಪಾಠಾನಾ ... (ಹೂಂ )
ಹೂಂಹೂಂಹೂಂ .. ಹೂಂ .. ಹೂಂ .. ಹಮ್...
ಹ್ಹಾ.. ನೋಟಕೆ ನೋಟವು ಕಲೆತು ಸ್ನೇಹಕೆ ಸ್ನೇಹವು ಬೆರೆತೂ
ನೋಟಕೆ ನೋಟವು ಕಲೆತು ಸ್ನೇಹಕೆ ಸ್ನೇಹವು ಬೆರೆತೂ
ಮನಸಿಗೆ ಮನಸನು ಬೆಸೆದು ಹೃದಯಕೆ ಹೃದಯವ ಕೂಡಿದು
ಸವಿಯಾದ ಅನುರಾಗ ಕುಂತಾಗ ನಿಂತಾಗ ಅಹ್ಹಹ್ಹಾ.. ಇದೇ ಪ್ರೇಮ ಪಾಠ
ಕೋರಸ್ : ಜೀವ ಪಾಠ ಜೀವ ಪಾಠ ಇದೇ ಪ್ರೇಮ ಪಾಠ
ಜೀವ ಪಾಠ ಜೀವ ಪಾಠ ಇದೇ ಪ್ರೇಮ ಪಾಠ
ಗಂಡು : ಪಾದಪ ಮಾಮಪಪಪ ಸನಿದನಿಸ
ಕೋರಸ್ : ಹೇಳೆ .. ಹೇಳು .. ಪಾದಪ ಮಾಮಪಪಪ ಸನಿದನಿಸ
ಹೆಣ್ಣು : ಋತುರಾಜ ಮೂಡಲು ಸನಿಹ ಉಸಿರಾಡಿದೇ ..
ಗಂಡು : ರಿಗರಿರೀಸ ರಿಗರಿ
ಕೋರಸ್ : ಹಾಡೇ.. (ಹ್ಹಾ) ಹಾಡೂ .. (ಹೇ.. ) ರಿಗರಿರೀಸ ರಿಗರಿ
ಹೆಣ್ಣು : ಪಾರ್ಟಿಯೇ ಹಸಿರಾಗಿದೇ ..
ಗಂಡು : ಪದಪ ಹೆಣ್ಣು : ರಿಗರಿ
ಗಂಡು : ಪದನಿಸ ಪದಪಮಗ ಮಗರಿಸ
ಹೆಣ್ಣು : ಸನಿ ಸರಿಗಪಮ ಗರಿ ದಪಮಪ
ಎಲ್ಲಾರು ಸಂಗಾತಿ ಸುಖಿಸುವುದೂ ಕಂಡೇ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕನ ಕಂಡೇ ..
ಹೆಣ್ಣು : ಎಲ್ಲಾರು ಸಂಗಾತಿ ಸುಖಿಸುವುದೂ ಕಂಡೇ
ಗಂಡು : ನಿನ್ನಿಂದ ಬಾಳಲ್ಲಿ ಬೆಳಕನ ಕಂಡೇ ..
ಕೋರಸ್ : ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
ಗಂಡು : ಒಡನಾಟ ಸೇರಿತು ಕನಸೂ ನನಸಾಗಲೀ ..
ಹೆಣ್ಣು : ಸಂಬಂಧ ಕೂಡಿತು ಬದುಕು ಹಸನಾಗಿದೇ ..
ಗಂಡು : ಕಾಮನೇ ಕೈ ಬೀಸಿದೆ ಹೆಣ್ಣು : ಭಾವನೇ ಸೊಂಪಾಗಿದೇ ..
ಗಂಡು : ಪದನಿಸ ಪದಪಮ ಗಮಗರಿಸ
ಹೆಣ್ಣು : ಸನಿ ಸರಿ ಗರೀ ಗಮ ಪಮಪದಪ
ಗಂಡು : ಶೃಂಗಾರಿ ಮೃದು ನೀಡು ಹೂವೂ ನೀನಾಗಿಹೆಣ್ಣು : ಹೋರಾಡಿ ಮಗಧೀರ ದುಂಬಿ ನೀನಾಗಿ ಓಓಓಓ ...
ಗಂಡು : ಶೃಂಗಾರಿ ಮೃದು ನೀಡು ಹೂವೂ ನೀನಾಗಿ
ಹೆಣ್ಣು : ಹೋರಾಡಿ ಮಗಧೀರ ದುಂಬಿ ನೀನಾಗಿ
ಕೋರಸ್ : ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
ಎಲ್ಲರು : ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
ಪ್ರೇಮ ಪಾಠ ಪ್ರೇಮ ಪಾಠ ಇದೇ ಪ್ರೇಮ ಪಾಠ
--------------------------------------------------------------------------------------------------------------------------ಪ್ರೇಮ ಜಾಲ (೧೯೮೬) - ವಂದನೆ ಅಭಿವಂದನೆ
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ಮಿಲನ ತಂದ ಶೋಧನೆಗೇ ವಂದನೇ
ಗಂಡು : ಸುಖವ ತಂದ ವೇದನೆಗೇ ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಗಂಡು : ಅನುರಾಗ ರಂಜಿಸಲೂ ವೇದನೇ ಬೇಕೂ .. (ಹೂಂಹೂಂ)
ಅನುಮಾನ ಇಣುಕಿರಲೂ ಶೋಧನೇ ಬೇಕೂ .. (ಅಹ್ಹಹ್ಹಹ್ಹ)
ಆಆಆ.. ಅನುರಾಗ ರಂಜಿಸಲೂ ವೇದನೇ ಬೇಕೂ
ಅನುಮಾನ ಇಣುಕಿರಲೂ ಶೋಧನೇ ಬೇಕೂ
ಹೆಣ್ಣು : ಚಂದಿರನ.. ಚಂದಿರನ (ಅಹ್ಹಹ) ಚಂದಿರನ ರಂಜಿಸಲೂ ನೈದಿಲೇ ಬೇಕೂ
ನೈದಿಲೆಯ ಭಾವನೆಯೂ ಚಂದಿರ ಬೆಳಕೂ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ಮಿಲನ ತಂದ ಶೋಧನೆಗೇ ವಂದನೇ
ಗಂಡು : ಸುಖವ ತಂದ ವೇದನೆಗೇ ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಗಂಡು : ಮಧುಮಾಸ ಶೃತಿಯಂತೇ ಕೋಗಿಲೆ ಹಾಡೂ .. ಹೂಬಾಣ ತಂದಂಥ ನೋವಲಿ ಆಡು
ಮಧುಮಾಸ ಶೃತಿಯಂತೇ ಕೋಗಿಲೆ ಹಾಡೂ .. ಹೂಬಾಣ ತಂದಂಥ ನೋವಲಿ ಆಡು
ಹೆಣ್ಣು : ಮೈತ್ರಿಯಲೀ .. ಮೈಮರೆತೂ (ಹೂಂಹೂಂ )ಗಂಡು : ಸುಖವ ತಂದ ವೇದನೆಗೇ ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಗಂಡು : ಮಧುಮಾಸ ಶೃತಿಯಂತೇ ಕೋಗಿಲೆ ಹಾಡೂ .. ಹೂಬಾಣ ತಂದಂಥ ನೋವಲಿ ಆಡು
ಮಧುಮಾಸ ಶೃತಿಯಂತೇ ಕೋಗಿಲೆ ಹಾಡೂ .. ಹೂಬಾಣ ತಂದಂಥ ನೋವಲಿ ಆಡು
ಮೈತ್ರಿಯಲೀ ಮೈಮರೆತೂ ಮನಗಳ ಗೂಡು ಔತಣ ನಿಜವಾಗಿ ದೇವರ ಬಿಡೂ ..
ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ಮಿಲನ ತಂದ ಶೋಧನೆಗೇ ವಂದನೇ
ಗಂಡು : ಸುಖವ ತಂದ ವೇದನೆಗೇ ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಇಬ್ಬರು : ಲಾ..ಲಲಲಲಾಲಾ ಲಾ..ಲಲಲಲಾಲಾ ಲಾ..ಲಲಲಲಾಲಾ ಲಾ..ಲಲಲಲಾಲಾ
--------------------------------------------------------------------------------------------------------------------------
ಗಂಡು : ಸುಖವ ತಂದ ವೇದನೆಗೇ ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಹೆಣ್ಣು : ವಂದನೇ.. ಗಂಡು : ಅಭಿನಂದನೇ ..
ಇಬ್ಬರು : ಲಾ..ಲಲಲಲಾಲಾ ಲಾ..ಲಲಲಲಾಲಾ ಲಾ..ಲಲಲಲಾಲಾ ಲಾ..ಲಲಲಲಾಲಾ
--------------------------------------------------------------------------------------------------------------------------
ಪ್ರೇಮ ಜಾಲ (೧೯೮೬) - ಹೇ ಧೀನ ಬಂಧು
ಸಂಗೀತ : ಎಂ.ರಂಗರಾವ, ಸಾಹಿತ್ಯ :ದತ್ತಪ್ರಸಾದ, ಗಾಯನ : ಎಸ್.ಪಿ.ಬಿ. ವಾಣಿಜಯರಾಂ
ಕೋರಸ್ : ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಹೆಣ್ಣು : ಆಆಆ... ಆಆಆ... ಆಆಆ... ಆಆಆ.... ಆಆಆ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಓಂಕಾರ ಪರಿಪೂರ್ಣ ಪರದೈವವೇ ಆನಂದಗಳ ತರುವ ಅನುಭಾವವೇ..
ಬದುಕೆಲ್ಲಾ ಬಯಲಾಗಿ ನಾ ನೊಂದೆನೋ .. ಚಿರಶಾಂತಿಯನು ಬಯಸಿ ನಾ ಬಂದೇನೂ
ಬದುಕೆಲ್ಲಾ ಬಯಲಾಗಿ ನಾ ನೊಂದೆನೋ .. ಚಿರಶಾಂತಿಯನು ಬಯಸಿ ನಾ ಬಂದೇನೂ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ
ಕತ್ತಲೆಯ ದಾರಿಯಲಿ ಬೆಳಕಾಗಿ ಬಾ ಮೋಡಿನಲಿ ನೆಮ್ಮದಿಯ ನೀನಾಗಿ ಬಾ
ಕೋರಸ್ : ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಕೋರಸ್ : ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಗಂಡು : ಆಆಆ... ಆಆಆ.... ಆಆಆ... ಆಆಆ....
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಪ್ರೇಮದ ಕಥೆಯನಗೇ ವ್ಯಥೆಯಾಯಿತೇ .. ಬದುಕನ್ನೇ ಕೊಡುವಂತ ಚಿತೆಯಾಯಿತೇ
ಪ್ರೇಮದ ಕಥೆಯನಗೇ ವ್ಯಥೆಯಾಯಿತೇ .. ಬದುಕನ್ನೇ ಕೊಡುವಂತ ಚಿತೆಯಾಯಿತೇ
ದೈವಿಕ ಪ್ರೇಮವ ನಾ ಕಂಡೆನೋ
ದೈವಿಕ ಪ್ರೇಮವ ನಾ ಕಂಡೆನೋ ಈ ನಿನ್ನ ಸನ್ನಿಧಿಗೇ ಶರಣಾದೇನೂ
ಎಲ್ಲರು : ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ .. ರಾಮಕೃಷ್ಣ.. ರಾಮಕೃಷ್ಣ..ರಾಮಕೃಷ್ಣ..ಹರೇ ..
ಗಂಡು : ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಹೇ... ದೀನ ಬಂಧು ಹೇ.. ದಯಾ ಸಿಂಧೂ ..
ಬಾಳಿಗೆ ಸಂತಸ ದೊರೆಯುವುದೇ ..
ಒಲವಿನ ಕರೆಗೆ ಸ್ಥಳವನೂ ತೋರಿ ದೂರ ಸರಿದವಳು ನೀನೇ ..
ಶಾಂತಿಯ ಬಯಸಿದ ಶಾಂತಿಯ ಪಡೆದ ನತ ಭಾಗಿನಿಯೂ ನೀನೇ ..
ಸೋಲುಗೆಲುವಿನಲಿ ನೋವು ನಲಿವಿನಲೀ ಸಾಗಿದೇ ಪ್ರೇಮದ ಪಯಣ..
ಮೋಕ್ಷ ದೀಕ್ಷೆಯಲಿ ಈ ಪರಿಕ್ಷೇಯಲಿ ಮೂಡಲಿ ಜ್ಞಾನದ ಕಿರಣ
ಪ್ರೇಮದ ಪಯಣ ಜ್ಞಾನದ ಕಿರಣ
ಪ್ರೇಮದ ಪಯಣ ಜ್ಞಾನದ ಕಿರಣ.. ಪಯಣ .. ಕಿರಣ.. ಪಯಣ.. ಕಿರಣ ..
ಪಯಣ..ಪಯಣ..ಪಯಣ..ಪಯಣ..ಪಯಣ..ಪಯಣ..ಪಯಣ..
ಇದೇ ಪ್ರೇಮ ಜಾಲ.. ಇದೇ ಪ್ರೇಮ ಜಾಲ..
ಕೋರಸ್ : ಆಆಆ...ಆಆಆ...
--------------------------------------------------------------------------------------------------------------------------
ಪ್ರೇಮ ಜಾಲ (೧೯೮೬) - ಈ ಬೆಂಕಿ ಜ್ವಾಲೆಯಲ್ಲೀ
ಸಂಗೀತ : ಎಂ.ರಂಗರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ.ವಾಣಿಜಯರಾಂ, ಕೋರಸ್
ಗಂಡು : ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ..
ಗಂಡು : ಮಣ್ಣಲ್ಲಿ ಮಾಣಿಕ್ಯದಂತೇ ಕಣ್ಣೀರೂ ಪನ್ನೀರಿನಂತೇ
ಮಣ್ಣಲ್ಲಿ ಮಾಣಿಕ್ಯದಂತೇ ಕಣ್ಣೀರೂ ಪನ್ನೀರಿನಂತೇ
ಈ ಬಾಳ ಸುಖ ದುಃಖವಂತೇ ..
ಈ ಬಾಳ ಸುಖ ದುಃಖವಂತೆ ನಿನಗೇಕೆ ಈ ಶೋಕ ಚಿಂತೇ ..
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ..
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಗಂಡು : ಅಪವಾದ ನೇಣಾಗಿ ಬರಲೀ ಅನುಮಾನ ಸುಡುಬೆಂಕಿ ತರಲಿ
ಅಪವಾದ ನೇಣಾಗಿ ಬರಲೀ ಅನುಮಾನ ಸುಡುಬೆಂಕಿ ತರಲಿ
ಸಿಡಿದೇಳು ಹೊಸ ಜನ್ಮ ತಾಳಿ
ಸಿಡಿದೇಳು ಹೊಸ ಜನ್ಮ ತಾಳಿ ನಾನೂ ಜೊತೆಯೀಗ ಹೂವೇ ..
ಈ ಬೆಂಕಿ ಜ್ವಾಲೆಯಲ್ಲಿ ಬೆಂದ ಮೇಲೆ ಚಿನ್ನ ನಿನ್ನಂದ ಬಾಳೊಂದು ಲೀಲೆ
ಈ ಬೆಂಕಿ ಜ್ವಾಲೆಯಲ್ಲಿ..
ಕೋರಸ್ : ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಹೆಣ್ಣು : ಚೈತನ್ಯ ಸುಧೆಯಲ್ಲಿ ಮಿಂದೇ .. ಹೊಸ ಜನ್ಮ ನಾ ತಾಳಿ ಬಂದೇ ..
ಚೈತನ್ಯ ಸುಧೆಯಲ್ಲಿ ಮಿಂದೇ .. ಹೊಸ ಜನ್ಮ ನಾ ತಾಳಿ ಬಂದೇ ..
ಈ ಹೆಣ್ಣೂ ನವಶಕ್ತಿಯಂದೇ..
ಈ ಹೆಣ್ಣೂ ನವಶಕ್ತಿಯಂದೇ.. ನಿನ್ನೆದೆಂದೂ ನಾ ಕೋರಬಲ್ಲೇ .. ನಿನ್ನೆದೆಂದೂ..
--------------------------------------------------------------------------------------------------------------------------
No comments:
Post a Comment