ವೀರ ಸಿಂಧೂರ ಲಕ್ಷ್ಮಣ ಚಿತ್ರದ ಹಾಡುಗಳು
- ಸಿಂಧೂರ ಲಕ್ಷ್ಮಣ ಎಂದರೇ ಸಾಕೂ
- ಇರೇ ಇರೇ ಇರೇ ನನ್ನ ನೀರೆ
- ಕಂಡವರಿಲ್ಲ ಕೇಳಿದವರಿಲ್ಲ
- ಅತ್ತ ಇತ್ತ ನೋಡಿ ಬಂದೇ ಅವನೂ
- ಇದ್ದರೇ ಇರಬೇಕು ನೂರಾರು ಜನರೂ
- ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಹರಿಸದೇ ಹಮ್ಮಿರ
ವೀರ ಸಿಂಧೂರ ಲಕ್ಷ್ಮಣ (೧೯೭೭) - ಸಿಂಧೂರ ಲಕ್ಷ್ಮಣ ಎಂದರೇ ಸಾಕು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್ಪಿಬಿ.ಗಜವದನ ಹೇರಂಭ ಗಣಪತಿಯ ನೆನೆನೆನೆದು
ಸರಸ್ವತಿಗೇ ಶಿರ ಬಾಗಿ ಕೈ ಮುಗಿದೂ ನಾ ಮಣಿದೂ...
ಸಭೆಯೊಳಗೆ ಹೇಳುವೆನು ಸಿಂಧೂರ ಲಕ್ಷ್ಮಣನಾ... ಆಆಆ
ಸಾಹಸದ ಚರಿತೆಯನು ಕೇಳಿರಯ್ಯಾ ಈ ದಿನ ...ಕೇಳಿರಯ್ಯಾ ಈ ದಿನಾ ...
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ತುಂಬುದುವುದೂ
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ತುಂಬುದುವುದೂ
ಮಾಡಿದ ತ್ಯಾಗ ಕೇಳಿದರೇ... ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು... ಎದೆಯಲಿ ಸ್ಫೂರ್ತಿ ಉಕ್ಕುವುದು...
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ತುಂಬುದುವುದೂ
ಸೂರ್ಯನು ಮುಳಗದ ಸಾಮ್ರಾಜ್ಯವೆಂದು ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು ಅದರಡಿಯಲಿ ಗುಲಾಮಗಿರಿಯಲಿ ಬಿದ್ದಿತ್ತು...
ಸೂರ್ಯನು ಮುಳಗದ ಸಾಮ್ರಾಜ್ಯವೆಂದು ಇಂಗ್ಲೀಷ ರಾಜ್ಯಕ್ಕೆ ಹೆಸರಿತ್ತು...
ಭಾರತ ಭೂಮಿಯು ಅದರಡಿಯಲಿ ಗುಲಾಮಗಿರಿಯಲಿ ಬಿದ್ದಿತ್ತು...
ಭಾರತ ಭೂಮಿಯು ಅದರಡಿಯಲಿ ಗುಲಾಮಗಿರಿಯಲಿ ಬಿದ್ದಿತ್ತು...
ತಾಯಿನಾಡಿನ ದಾಸ್ಯ ಕಳೆಯಲು ಹಿರಿಯರು ಕಂಕಣ ಹರಿಸಿದರೂ...
ತಿಲಕ ಗೋಖಲೇ ... ಗಾಂಧಿಯವರು ...
ತಿಲಕ ಗೋಖಲೇ ... ಗಾಂಧಿಯವರು ...
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ತುಂಬುದುವುದೂ
ಹಳ್ಳಿಯಿಂದ ದಿಲ್ಲಿಯವರೆಗೆ ದೇಶ ಭಕ್ತಿಯ ತುಂಬಿದರು
ಹಳ್ಳಿಯಿಂದ ದಿಲ್ಲಿಯವರೆಗೆ ದೇಶ ಭಕ್ತಿಯ ತುಂಬಿದರು
ಆಳೋ ಅರಸರ ದಬ್ಬಾಳಿಕೆಗೆ ಅಳುಕದೇ ಮುಂದೇ ನುಗ್ಗಿದರೂ
ಲಾಠಿ ಏಟು.. ಗುಂಡಿನ ಏಟಿಗೇ.... ಲಾಠಿ ಏಟು.. ಗುಂಡಿನ ಏಟಿಗೇ....
ತೆತ್ತರೂ ತಮ್ಮಯ ಪ್ರಾಣ ಇಂಥ ಜನಗಳ ಒಬ್ಬನೊಬ್ಬ
ಸಿಂಧೂರ ಲಕ್ಷ್ಮಣ.. ಸಿಂಧೂರ ಲಕ್ಷ್ಮಣ...
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ಉಕ್ಕುವುದು
ಮಾಡಿದ ತ್ಯಾಗ ಕೇಳಿದರೇ... ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು... ಸ್ವಾತಂತ್ರ್ಯ ಕಿಡಿಯ ಹಚ್ಚುವುದು
ಮಾಡಿದ ತ್ಯಾಗ ಕೇಳಿದರೇ... ಅವನೂ ಮಾಡಿದ ತ್ಯಾಗ ಕೇಳಿದರೇ...
ಎದೆಯಲಿ ಸ್ಫೂರ್ತಿ ಉಕ್ಕುವುದು... ಸ್ವಾತಂತ್ರ್ಯ ಕಿಡಿಯ ಹಚ್ಚುವುದು
ಸಿಂಧೂರ ಲಕ್ಷ್ಮಣ ಎಂದರೇ ಸಾಕು ಶೌರ್ಯವು ಮೈಯಲ್ಲಿ ಉಕ್ಕುವುದು
ವೀರ ಸಿಂಧೂರ ಲಕ್ಷ್ಮಣ (೧೯೭೭) - ಅತ್ತ ಇತ್ತ ನೋಡಿ ಬಂದೇ ಅವನು ಸಿಗಲಿಲ್ಲ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ವಾಣಿ ಜಯರಾಂ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇ ತಂದಾನಿ ತಾನೇ ತಾ..ನೇ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಮೊಗ್ಗಿನಂತೇ ಇದ್ದ ಜೀವಾ... ಆಂ...
ಮೊಗ್ಗಿನಂತೇ ಇದ್ದ ಜೀವಾ ಅರಳಿ ಹೂವಾಗಿದೇ
ಅದರ ತುಂಬಾ ಜೇನ ತುಂಬಿ ದಾರಿ ಕಾದಿದೇ
ಮೊಗ್ಗಿನಂತೇ ಇದ್ದ ಜೀವಾ ಅರಳಿ ಹೂವಾಗಿದೇ
ಅದರ ತುಂಬಾ ಜೇನ ತುಂಬಿ ದಾರಿ ಕಾದಿದೇ
ವೀರ ಸಿಂಧೂರ ಲಕ್ಷ್ಮಣ (೧೯೭೭) - ಇರೇ ಇರೇ ಇರೇ ನನ್ನ ನೀರೇ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್ಪಿಬಿ, ಎಸ್.ಜಾನಕೀ
ಹೆಣ್ಣು : ಅ.. ಆಹ್ಹಾ.. ಅಹ್ಹಹ್ಹಹ್ಹಾ... ಅ.. ಆಹ್ಹಾ.. ಅಹ್ಹಹ್ಹಹ್ಹಾ...
ಗಂಡು : ಇರೇ ಇರೇ ಇರೇ ನನ್ನ ನೀರೇ
ಇರೇ ಇರೇ ಇರೇ ನನ್ನ ನೀರೇ ನಾ ಕೇಳುವಾಗ ನೀ ಹೇಳು ಬಾರೇ
ಯಾರಮ್ಮಾ
ಇರೇ ಇರೇ ಇರೇ ನನ್ನ ನೀರೇ
ಹೆಣ್ಣು : ಯಾರಾದರೇನಯ್ಯಾ ನಿಂಗ್ಯಾತಕೋ.. ಹ್ಹ
ಆ ಮಾತ ಈಗಿಂದು ಇಲ್ಲ್ಯಾತಕೋ (ಹೇ)
ಯಾರಾದರೇನಯ್ಯಾ ನಿಂಗ್ಯಾತಕೋ..
ಆ ಮಾತ ಈಗಿಂದು ಇಲ್ಲ್ಯಾತಕೋ
ಗಂಡು : ನಮ್ಮೋರಗೂ ನಿಮ್ಮೊರಗೂ ಮಾತಾಗಿದೇ (ಹ್ಹಾಂ)
ನಾ ನಿನ್ನ ಗಂಡೆಂದೂ ಗೊತ್ತಾಗಿದೇ (ಅಹ್ಹಹ್ಹಾ)
ನಮ್ಮೋರಗೂ ನಿಮ್ಮೊರಗೂ ಮಾತಾಗಿದೇ
ನಾ ನಿನ್ನ ಗಂಡೆಂದೂ ಗೊತ್ತಾಗಿದೇ
ಹೆಣ್ಣು : ಆದಾಗ ಆ ಮಾತು ಈಗಲ್ಲಾ
ಆದಾಗ ಆ ಮಾತು ಈಗಲ್ಲಾ ಸರಸವೂ ಸರಿಯಲ್ಲಾ
ಗಂಡು : ಅರೆರೇರೇ ಇರೇ ಇರೇ ಇರೇ ನನ್ನ ನೀರೇ ಸ್ವಲ್ಪ ಇರೇ ಇರೇ ಇರೇ ನನ್ನ ನೀರೇ
ಗಂಡು : ಸಿಂಗಾರಿ ಈ ಸೋಗು ನಾ ಬಲ್ಲೇನೂ
ಹೆಣ್ಣು : ಹೂಂಹುಂ.. ಈ ರೀತಿ ಚೆಲ್ಲಾಟ ನಾ ಒಲ್ಲೇನು
ಗಂಡು : ಆಆಆ..ಸಿಂಗಾರಿ ಈ ಸೋಗು ನಾ ಬಲ್ಲೇನೂ
ಹೆಣ್ಣು : ಹ್ಹಹ್ಹಹ್ಹಾ ಹ್ಹಾ.. . ಈ ರೀತಿ ಚೆಲ್ಲಾಟ ನಾ ಒಲ್ಲೇನು
ಗಂಡು : ಈ ನೋಟ ಈ ಮಾಟ ಹಾರಾಟವೂ
ಹೆಣ್ಣು : ಇಂದಿಲ್ಲಾ ಮುಂದುಂಟು ಚೆಲ್ಲಾಟವೂ
ಗಂಡು : ಹೇ.. ಈ ನೋಟ ಈ ಮಾಟ ಹಾರಾಟವೂ
ಹೆಣ್ಣು : ಆಂ.. ಇಂದಿಲ್ಲಾ ಮುಂದುಂಟು ಚೆಲ್ಲಾಟವೂ
ಗಂಡು : ನಾ ನಿನ್ನ ನೀ ನನ್ನ ಸಂಗಾತಿಯೂ
ನಾ ನಿನ್ನ ನೀ ನನ್ನ ಸಂಗಾತಿಯೂ
ಹೆಣ್ಣು : ಸರಿ ಸರಿ ಸರಿ ಸರಿ ಎಂದೇ
ಇಬ್ಬರು : ಇದೇ ಇದೇ ಇದೇ ಇದೇ ಸೊಗಸೈತೇ
ಇದೇ ಇದೇ ಇದೇ ಇದೇ ಸೊಗಸೈತೇ
ಈ ಪ್ರೀತಿ ಸುಧಾ ಸಾಕಾರವಂತೇ
ಈ ಪ್ರೀತಿ ಸುಧಾ ಸಾಕಾರವಂತೇ
-----------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಕಂಡವರಿಲ್ಲಾ ಕೇಳಿದವರಿಲ್ಲಾ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ
ಏ... ಯಪ್ಪಾ ಏ ಯೇಣ್ಣಾ ... ಏಯ್ ...
ಯಾಹ್ ಯಾಹ್ ಆಆಆ.. ಹಾಹ್ ಹಾಹ್ ಹಾಹೋ ಹಾಹೋ ಓಓಓ
ಹಾಹ್ ಹಾಹ್ ಹಾಹೋ ಹಾಹೋ ಓಓಓ
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
ಹಿಂದೇ ನಡೆದಿಲ್ಲಾ ಮುಂದೇ ನಡೆಯೋಲ್ಲಾ ಸೋಜಿಗವೋ ಬಲು ಸೋಜಿಗ
ಸೋಜಿಗವೋ ಬಲು ಸೋಜಿಗ
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
ಹಿಂದೇ ನಡೆದಿಲ್ಲಾ ಮುಂದೇ ನಡೆಯೋಲ್ಲಾ ಸೋಜಿಗವೋ ಬಲು ಸೋಜಿಗ
ಸೋಜಿಗವೋ ಬಲು ಸೋಜಿಗ
ವೀರ ಸಿಂಧೂರ ಲಕ್ಷ್ಮಣ (೧೯೭೭) - ಇದ್ದರೇ ಇರಬೇಕು ನೂರಾರು ಜನರು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ
ಇದ್ದರೇ ಇರಬೇಕು ನೂರಾರು ಜನರೂ....
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ಸಿಂಧೂರ ಲಕ್ಷ್ಮಣ.. ಸಿಂಧೂರ ಲಕ್ಷ್ಮಣ... ಸಿಂಧೂರ ಲಕ್ಷ್ಮಣ.
-----------------------------------------------------------------------------------------------------------------------ವೀರ ಸಿಂಧೂರ ಲಕ್ಷ್ಮಣ (೧೯೭೭) - ಅತ್ತ ಇತ್ತ ನೋಡಿ ಬಂದೇ ಅವನು ಸಿಗಲಿಲ್ಲ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ವಾಣಿ ಜಯರಾಂ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇ ತಂದಾನಿ ತಾನೇ ತಾ..ನೇ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಮಾರನಂತ ರಸಿಕ ಅವನ ಹ್ಹಾಂ ...
ಮಾರನಂತ ರಸಿಕ ಅವನ ಸೊಗಸ ಕಂಡೇನೂ
ಪರತವಾಗಿ ಮಾತನಾಡಿ ಮೋಹಗೊಂಡೆನು
ಮಾರನಂತ ರಸಿಕ ಅವನ ಸೊಗಸ ಕಂಡೇನೂ
ಪರತವಾಗಿ ಮಾತನಾಡಿ ಮೋಹಗೊಂಡೆನು
ಮರೆಮಾಚಿ ಮುಖವಾ ಮುನಿಸಿ ಕೊಂಡನು
ಮರೆಮಾಚಿ ಮುಖವಾ ಮುನಿಸಿ ಕೊಂಡನು
ಒಗಟಿ ಎನ್ನ ಮಾತ್ ಕೇಳದೇ ಎತ್ತ ಹೊದನೋ..
ಓ..ಓ..ಓ..ಓ..ಓ ಓಓಓ ಓಓ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಮೊಗ್ಗಿನಂತೇ ಇದ್ದ ಜೀವಾ ಅರಳಿ ಹೂವಾಗಿದೇ
ಅದರ ತುಂಬಾ ಜೇನ ತುಂಬಿ ದಾರಿ ಕಾದಿದೇ
ಮೊಗ್ಗಿನಂತೇ ಇದ್ದ ಜೀವಾ ಅರಳಿ ಹೂವಾಗಿದೇ
ಅದರ ತುಂಬಾ ಜೇನ ತುಂಬಿ ದಾರಿ ಕಾದಿದೇ
ರುಚಿ ನೋಡ ಬಾರಯ್ಯಾ ಪ್ರೀತಿ ಬಾರದೇ
ರುಚಿ ನೋಡ ಬಾರಯ್ಯಾ ಪ್ರೀತಿ ಬಾರದೇ
ಹಗಲು ರಾತ್ರಿ ಚಿಂತೆಯಿಂದ ನಿದ್ದೇ ದೂರಾಗಿದೇ
ಓ..ಓ..ಓ..ಓ..ಓ ಓಓಓ ಓಓ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇ ತಂದಾನಿ ತಾನೇ ತಾ..ನೇ
--------------------------------------------------------------------------------------------------------------------------
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ಅತ್ತ ಇತ್ತ ನೋಡಿ ಬಂದೇ ಅವನೂ ಸಿಗಲಿಲ್ಲಾ
ಎತ್ತ ನಡೆದು ಎಲ್ಲಿ ಹೋದನೋ ಗೋತ್ತಿಲ್ಲಾ ಏನೂ ಗೋತ್ತಿಲ್ಲಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇನಾ ತಂದಾನಿ ತಾನೇನಾ
ತಂದಾನಿ ತಾನೇ ತಂದಾನಿ ತಾನೇ ತಾ..ನೇ
--------------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಇರೇ ಇರೇ ಇರೇ ನನ್ನ ನೀರೇ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್ಪಿಬಿ, ಎಸ್.ಜಾನಕೀ
ಹೆಣ್ಣು : ಅ.. ಆಹ್ಹಾ.. ಅಹ್ಹಹ್ಹಹ್ಹಾ... ಅ.. ಆಹ್ಹಾ.. ಅಹ್ಹಹ್ಹಹ್ಹಾ...
ಗಂಡು : ಇರೇ ಇರೇ ಇರೇ ನನ್ನ ನೀರೇ
ಇರೇ ಇರೇ ಇರೇ ನನ್ನ ನೀರೇ ನಾ ಕೇಳುವಾಗ ನೀ ಹೇಳು ಬಾರೇ
ಯಾರಮ್ಮಾ
ಇರೇ ಇರೇ ಇರೇ ನನ್ನ ನೀರೇ
ಹೆಣ್ಣು : ಯಾರಾದರೇನಯ್ಯಾ ನಿಂಗ್ಯಾತಕೋ.. ಹ್ಹ
ಆ ಮಾತ ಈಗಿಂದು ಇಲ್ಲ್ಯಾತಕೋ (ಹೇ)
ಯಾರಾದರೇನಯ್ಯಾ ನಿಂಗ್ಯಾತಕೋ..
ಆ ಮಾತ ಈಗಿಂದು ಇಲ್ಲ್ಯಾತಕೋ
ಗಂಡು : ನಮ್ಮೋರಗೂ ನಿಮ್ಮೊರಗೂ ಮಾತಾಗಿದೇ (ಹ್ಹಾಂ)
ನಾ ನಿನ್ನ ಗಂಡೆಂದೂ ಗೊತ್ತಾಗಿದೇ (ಅಹ್ಹಹ್ಹಾ)
ನಮ್ಮೋರಗೂ ನಿಮ್ಮೊರಗೂ ಮಾತಾಗಿದೇ
ನಾ ನಿನ್ನ ಗಂಡೆಂದೂ ಗೊತ್ತಾಗಿದೇ
ಹೆಣ್ಣು : ಆದಾಗ ಆ ಮಾತು ಈಗಲ್ಲಾ
ಆದಾಗ ಆ ಮಾತು ಈಗಲ್ಲಾ ಸರಸವೂ ಸರಿಯಲ್ಲಾ
ಗಂಡು : ಅರೆರೇರೇ ಇರೇ ಇರೇ ಇರೇ ನನ್ನ ನೀರೇ ಸ್ವಲ್ಪ ಇರೇ ಇರೇ ಇರೇ ನನ್ನ ನೀರೇ
ಹೆಣ್ಣು : ಹೂಂಹುಂ.. ಈ ರೀತಿ ಚೆಲ್ಲಾಟ ನಾ ಒಲ್ಲೇನು
ಗಂಡು : ಆಆಆ..ಸಿಂಗಾರಿ ಈ ಸೋಗು ನಾ ಬಲ್ಲೇನೂ
ಹೆಣ್ಣು : ಹ್ಹಹ್ಹಹ್ಹಾ ಹ್ಹಾ.. . ಈ ರೀತಿ ಚೆಲ್ಲಾಟ ನಾ ಒಲ್ಲೇನು
ಗಂಡು : ಈ ನೋಟ ಈ ಮಾಟ ಹಾರಾಟವೂ
ಹೆಣ್ಣು : ಇಂದಿಲ್ಲಾ ಮುಂದುಂಟು ಚೆಲ್ಲಾಟವೂ
ಗಂಡು : ಹೇ.. ಈ ನೋಟ ಈ ಮಾಟ ಹಾರಾಟವೂ
ಹೆಣ್ಣು : ಆಂ.. ಇಂದಿಲ್ಲಾ ಮುಂದುಂಟು ಚೆಲ್ಲಾಟವೂ
ಗಂಡು : ನಾ ನಿನ್ನ ನೀ ನನ್ನ ಸಂಗಾತಿಯೂ
ನಾ ನಿನ್ನ ನೀ ನನ್ನ ಸಂಗಾತಿಯೂ
ಹೆಣ್ಣು : ಸರಿ ಸರಿ ಸರಿ ಸರಿ ಎಂದೇ
ಇಬ್ಬರು : ಇದೇ ಇದೇ ಇದೇ ಇದೇ ಸೊಗಸೈತೇ
ಇದೇ ಇದೇ ಇದೇ ಇದೇ ಸೊಗಸೈತೇ
ಈ ಪ್ರೀತಿ ಸುಧಾ ಸಾಕಾರವಂತೇ
ಈ ಪ್ರೀತಿ ಸುಧಾ ಸಾಕಾರವಂತೇ
ಈ ಜೋಡಿ ಬಲು ಚಂದವಂತೇ
ಇದೇ ಇದೇ ಇದೇ ಇದೇ ಸೊಗಸಂತೇ
-----------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಕಂಡವರಿಲ್ಲಾ ಕೇಳಿದವರಿಲ್ಲಾ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ
ಏ... ಯಪ್ಪಾ ಏ ಯೇಣ್ಣಾ ... ಏಯ್ ...
ಯಾಹ್ ಯಾಹ್ ಆಆಆ.. ಹಾಹ್ ಹಾಹ್ ಹಾಹೋ ಹಾಹೋ ಓಓಓ
ಹಾಹ್ ಹಾಹ್ ಹಾಹೋ ಹಾಹೋ ಓಓಓ
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
ಹಿಂದೇ ನಡೆದಿಲ್ಲಾ ಮುಂದೇ ನಡೆಯೋಲ್ಲಾ ಸೋಜಿಗವೋ ಬಲು ಸೋಜಿಗ
ಸೋಜಿಗವೋ ಬಲು ಸೋಜಿಗ
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
ಹಿಂದೇ ನಡೆದಿಲ್ಲಾ ಮುಂದೇ ನಡೆಯೋಲ್ಲಾ ಸೋಜಿಗವೋ ಬಲು ಸೋಜಿಗ
ಸೋಜಿಗವೋ ಬಲು ಸೋಜಿಗ
ಹುಲಿಯ ಬೇಟೆಯ ಆಡಲೆಂದೂ ಇಲಿಯೂ ಬಂದಿದೆ
ಆ ಇಲಿಯ ಹಿಂದೇ ಒಂದು ಬೆಕ್ಕೂ ಕಾದಿದೇ ಮೀಯಾವಂ ಮೀಯಾವಂ
ಹುಲಿಯ ಬೇಟೆಯ ಆಡಲೆಂದೂ ಇಲಿಯೂ ಬಂದಿದೆ
ಆ ಇಲಿಯ ಹಿಂದೇ ಒಂದು ಬೆಕ್ಕೂ ಕಾದಿದೇ ಮೀಯಾವಂ ಮೀಯಾವಂ
ಗರುಡನನ್ನೂ ಹಿಡಿಯಲೆಂದೂ ಹಾವೂ ಬಂದಿದೆ
ಗರುಡನನ್ನೂ ಹಿಡಿಯಲೆಂದೂ ಹಾವೂ ಬಂದಿದೆ
ಆ ಹಾವ ಹಿಂದೇ ನವೀಲು ನಿಂತೂ ಸಮಯ ಕಾದಿದೇ
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಯೇಣ್ಣಾ ... ಏ ಯೆಕ್ಕಾ.. ಏ.. ತಂಗೀ ...
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೇ
ಆ ಕಿಚ್ಚಿನಂತೇ ಇರುವೇ ಗುಂಪೂ ನೀರೂ ತಂದಿದೇ
ನಾಡಿನಲ್ಲಿ ಕಾಡಿನಲ್ಲಿ ಕಿಚ್ಚು ಎದ್ದಿದೇ
ಆ ಕಿಚ್ಚಿನಂತೇ ಇರುವೇ ಗುಂಪೂ ನೀರೂ ತಂದಿದೇ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಕಾಡಿನಲ್ಲಿ ಇದ್ದ ಆನೆ ಬೆಟ್ಟ ಏರಿದೆ
ಆ ಬೆಟ್ಟನತ್ತ ಒಂದು ಗುಬ್ಬಿಹಾರಿ ಬಂದಿದೆ
ಸೋಜಿಗವೋ ಬಲು ಸೋಜಿಗವೋ...
ಸೋಜಿಗವೋ ಬಲು ಸೋಜಿಗವೋ...
ಏ... ಯಪ್ಪಾ ಏ ಯೇಣ್ಣಾ ... ಏ ಯೆಕ್ಕಾ.. ಏ.. ತಂಗೀ ...
ಕಂಡವರಿಲ್ಲಾ ಕೇಳ್ದವರಿಲ್ಲಾ ಎಲ್ಲರಿಗೂ ಬಲು ಸೋಜಿಗ
-----------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಇದ್ದರೇ ಇರಬೇಕು ನೂರಾರು ಜನರು
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ
ಇದ್ದರೇ ಇರಬೇಕು ನೂರಾರು ಜನರೂ....
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ದೇಶವ ಕಾಯುವ ಈ ಭಂಟರೂ
ದೇಶವ ಕಾಯುವ ಈ ಭಂಟರೂ ನಮ್ಮ ತೌರಿನ ನೆಂಟರೂ
ತೌರಿನ ನೆಂಟರೂ...
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ದೇಶವ ಕಾಯುವ ಈ ಭಂಟರೂ ನಮ್ಮ ತೌರಿನ ನೆಂಟರೂ
ತೌರಿನ ನೆಂಟರೂ...
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ
ಅವನಂಥ ಧೀರರೂ ಅವನಂಥ ಶೂರರೂ
ಎಲ್ಲೆಲ್ಲೂ ಹುಟ್ಟಿ ಬರಲೀ ಆಆಆ... ಆಆಆ...
ಅವನಂಥ ಧೀರರೂ ಅವನಂಥ ಶೂರರೂ ಎಲ್ಲೆಲ್ಲೂ ಹುಟ್ಟಿ ಬರಲೀ
ಸಿರಿವರಂತರ ಸೊಕ್ಕ ಬಡವರ ದುಃಖ ಆಆಆ..
ಸಿರಿವರಂತರ ಸೊಕ್ಕ ಬಡವರ ದುಃಖ
ಪರಿಹಾರ ಮಾಡಿ ಕಾಪಾಡಲೀ
ಪರಿಹಾರ ಮಾಡಿ ಕಾಪಾಡಲೀ
ಇದ್ದರೇ ಇರಬೇಕು ನೂರಾರು ಜನರು ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ... ನಮ್ಮಣ್ಣ ಲಕ್ಷ್ಮಣನಂಥವರೂ
ನಮ್ಮಣ್ಣ ಲಕ್ಷ್ಮಣನಂಥವರೂ... ನಮ್ಮಣ್ಣ ಲಕ್ಷ್ಮಣನಂಥವರೂ
--------------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಪಿ.ಬಿ.
ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ನೊಂದು ಚಿತೆಯೊಳಗಿರಿಸಿದನು ಗೌರವದಿಂದ ಬೀಳ್ಕೊಡಲೂ
ಉಂಡ ಉಪ್ಪಿನ ಋಣವನು ಮರೆತು ಗುಂಡ ನಿಕ್ಕಿದ ಸೋಮಣ್ಣಾ...
ಸೋಮಲಿ ಸೋಮಣ್ಣಾ...
ನಮ್ಮವನೆಂದೂ ನಂಬಿದ ತಪ್ಪಿಗೇ..
ನಮ್ಮವನೆಂದೂ ನಂಬಿದ ತಪ್ಪಿಗೇ ಪ್ರಾಣ ತೆತ್ತನೂ ಲಕ್ಷ್ಮಣಾ...
ಬಡವರ ಬಂಧೂ ಮಡಿದನು ಎಂದೂ
ಬಡವರ ಬಂಧೂ ಮಡಿದನು ಎಂದೂ ಬಡವಡಿಸಿ ಎದೆ ಬೆಂದೂ
ಕಂಬನಿ ಕರೆಯಿತು ಕನ್ನಡ ಜನತೇ ಅಯ್ಯೋ ಅಯ್ಯೋ ಎಂದಳೋ
ಭಾರತ ಮಾತೇ ಭಾರತ ಮಾತೇ.. ಭಾರತ ಮಾತೇ
--------------------------------------------------------------------------------------------------------------------------
ವೀರ ಸಿಂಧೂರ ಲಕ್ಷ್ಮಣ (೧೯೭೭) - ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ : ಹುಣುಸೂರು ಕೃಷ್ಣಮೂರ್ತಿ ಗಾಯನ : ಎಸ್.ಪಿ.ಬಿ.
ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ಸತ್ತ ಹೆಣ್ಣಿನ ಆಸೆಯ ಹಾಗೇ ನೆತ್ತರ ಸುರಿಸದೇ ಹಮ್ಮಿರ
ತಂಗಿ ಎಂಬ ಅಭಿಮಾನದಿ ಅವಳ ಗತಿ ಕಾಣಿಸಲು ಶುಚಿವೀರ
ಮೌನದೇ ಬೆಂದೂ ಕಂಬನಿ ತಡೆದು ತಂದನು ಮಸಣಕೆನೊಂದು ಚಿತೆಯೊಳಗಿರಿಸಿದನು ಗೌರವದಿಂದ ಬೀಳ್ಕೊಡಲೂ
ಉಂಡ ಉಪ್ಪಿನ ಋಣವನು ಮರೆತು ಗುಂಡ ನಿಕ್ಕಿದ ಸೋಮಣ್ಣಾ...
ಸೋಮಲಿ ಸೋಮಣ್ಣಾ...
ನಮ್ಮವನೆಂದೂ ನಂಬಿದ ತಪ್ಪಿಗೇ..
ನಮ್ಮವನೆಂದೂ ನಂಬಿದ ತಪ್ಪಿಗೇ ಪ್ರಾಣ ತೆತ್ತನೂ ಲಕ್ಷ್ಮಣಾ...
ಬಡವರ ಬಂಧೂ ಮಡಿದನು ಎಂದೂ
ಬಡವರ ಬಂಧೂ ಮಡಿದನು ಎಂದೂ ಬಡವಡಿಸಿ ಎದೆ ಬೆಂದೂ
ಕಂಬನಿ ಕರೆಯಿತು ಕನ್ನಡ ಜನತೇ ಅಯ್ಯೋ ಅಯ್ಯೋ ಎಂದಳೋ
ಭಾರತ ಮಾತೇ ಭಾರತ ಮಾತೇ.. ಭಾರತ ಮಾತೇ
--------------------------------------------------------------------------------------------------------------------------
No comments:
Post a Comment