- ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
- ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
- ಜೋಗಯ್ಯ ಜೋಗಯ್ಯ ಕೈಯೀ ನೋಡಯ್ಯಾ
- ಪ್ರೇಮವೆಂದರೇನು ಹೇಳಬಾರದೇನು
- ಜಿಗಿ ಜಿಗಿ ಜಿಂಬಂಬಂಬಂ ಬೊಂಬೆಯಾಟ
- ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೆ
ಸೋಲಿಲ್ಲದ ಸರದಾರ (1992) - ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಕಸ್ತೂರಿ ನುಡಿಯಿದು, ಕರುಣಾಳು ಮಣ್ಣಿದು ಚಿಂತಿಸು, ವಂದಿಸು, ಪೂಜಿಸು, ಪೂಜಿಸೂ ....
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು ಮಹೋನ್ನತ ಕಲೆಗಳ ನೆಲೆವೀಡು
ಕೆಡಿಸದಿರು ಈ ಹೆಸರ, ಈ ಹೆಸರ....
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಹಾಡಾಗಲಿ ಗೂಡಾಗಲಿ ನಾಡಾಗಲಿ ಕಟ್ಟೋಕೆ ನಾನಾದಿನ... , ಕೆಡವೋಕೆ ಮೂರೇ ದಿನ
ಹರಸಿದರು ಮುನಿಗಳು, ಗಳಿಸಿದರು ಕಲಿಗಳು ನೆತ್ತರದಿ ನೆಚ್ಚಿನ ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು, ಕರಗಿದವು ಶಿಲೆಗಳು ತುಂಬಿದರು ಎದೆಯಲಿ ಸಿರಿಗನ್ನಡ ಅಭಿಮಾನವ
ಕನ್ನಡ..... ರೋಮಾಂಚನವೀ ಕನ್ನಡ ಹಾಡಿಸು, ಕೇಳಿಸು, ಪ್ರೀತಿಸು
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಹರಸಿದರು ಮುನಿಗಳು, ಗಳಿಸಿದರು ಕಲಿಗಳು ನೆತ್ತರದಿ ನೆಚ್ಚಿನ ಈ ಮೆಚ್ಚಿನ ಸಾಮ್ರಾಜ್ಯವ
ಹಾಡಿದರು ಕವಿಗಳು, ಕರಗಿದವು ಶಿಲೆಗಳು ತುಂಬಿದರು ಎದೆಯಲಿ ಸಿರಿಗನ್ನಡ ಅಭಿಮಾನವ
ಕನ್ನಡ..... ರೋಮಾಂಚನವೀ ಕನ್ನಡ ಹಾಡಿಸು, ಕೇಳಿಸು, ಪ್ರೀತಿಸು
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಕೋರಸ್ : ಆಆಆ ಆಆಆ ಆಆಆ
ಗಂಡು : ಜ್ಞಾನ ಇದೆ, ಚಿನ್ನ ಇದೆ, ಕಾವೇರಿ ಇದೆ ಬಡತನವೆ ಮೇಲಾಗಿದೆ,ನಮ್ಮತನವೆ ಮಂಕಾಗಿದೆ
ಯಾರಿಹರು ನಿಮ್ಮಲಿ, ಮದಕರಿಯ ನಾಯಕ ಕೆಚ್ಚೆದೆಯ ಎಚ್ಚಮ, ರಣಧೀರರು ನುಡಿದಾಸರು
ಉಳಿದಿಹುದು ನಿಮ್ಮಲಿ, ಹೊಯ್ಸಳರ ಕಿಡಿಗಳು ಹೊನ್ನ ಮಳೆ ಸುರಿಸಿದ, ಅರಿರಾಯರ ತೋಳ್ಬಲಗಳು
ಏಳಿರಿ... ಏಳಿರಿ, ಈ ಪ್ರಾರ್ಥನೆಯ ಕೇಳಿರಿ ಕಲಿಯಿರಿ, ದುಡಿಯಿರಿ, ಉಳಿಸಿರಿ
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ, ಓ ಅಭಿಮಾನಿ
ಸುಸಂಸ್ಕೃತ ಚರಿತೆಯ ತಾಯ್ನಾಡು ಮಹೋನ್ನತ ಕಲೆಗಳ ನೆಲೆವೀಡು ಕೆಡಿಸದಿರು ಈ ಹೆಸರ, ಈ ಹೆಸರ
ಎಲ್ಲರು : ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಓ ಅಭಿಮಾನಿ

------------------------------------------------------------------------------------------------------------------
ಸೋಲಿಲ್ಲದ ಸರದಾರ (1992) - ಕಾವೇರಮ್ಮ ಕಾಪಾಡಮ್ಮ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ.
ಕಾವೇರಮ್ಮ... ಕಾಪಾಡಮ್ಮ .... ಈ ದೋಣಿಯ ತೇಲಿಸು.... ಆ ತೀರವ ಸೇರಿಸು.. ಓಓಓಓ .. ಓಓಓ ಓಓಓ
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು ಆ ತೀರವ ಸೇರಿಸು

ತಾಯೊಡಲೆ ನಿನಗೆ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು ಆ ತೀರವ ಸೇರಿಸು
ಮುಗಿಲಾಗುವೆ ಹನಿಯಾಗುವೆ ಮಳೆಯಾಗಿ ಹೊಳೆಯಾಗಿ ಹರಿದಾಡುವೆ ನಿತ್ಯ ನಲಿದಾಡುವೆ
ಉಸಿರಾಗುವೆ ಹಸಿರಾಗುವೆ ಬರ ನೀಗಿ ತಂಪಾಗಿ ಕಡಲಾಗುವೆ ಅಲ್ಲಿ ಅಲೆಯಾಗುವೆ
ಎಲ್ಲರ ಕಡು ಪಾಪವ, ಬಯ್ಯದೆ ಕೊಂಡೊಯ್ಯುವ ತಾಯೊಡಲೆ ನಿನಗೇ ಶರಣು
ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು... ಆ ತೀರವ ಸೇರಿಸು... ಓಓಓಓ .. ಓಓಓ ಓಓಓ
ಜೇನಲ್ಲೂ ನೀ, ತೆಂಗಲ್ಲೂ ನೀ ನೆಲಯೋಗಿ ಉಳುವಾಗ ಬೆವರಲ್ಲೂ ನೀ ಅವನ ಫಲದಲ್ಲೂ ನೀ
ಕಣ್ಣಲ್ಲೂ ನೀ, ಎದೆಯಲ್ಲೂ ನೀ ಹಸುಗೂಸು ತೊದಲಾಡೊ ಜೋಲ್ಲಲ್ಲೂ ನೀ ನುಡಿ ಜೇನಲ್ಲೂ ನೀ
ನಿಲ್ಲದ ಸಂಚಾರದ, ಸಾವಿರ ಅವತಾರದ ತಾಯೊಡಲೆ ನಿನಗೇ ಶರಣು

ತಾಯೊಡಲೆ ನಿನಗೇ ಶರಣು

--------------------------------------------------------------------------------------------------------------------------
ಸೋಲಿಲ್ಲದ ಸರದಾರ (1992) - ಜೋಗಯ್ಯ ಜೋಗಯ್ಯ ಕೈಯಿ ನೋಡಯ್ಯಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಚಿತ್ರಾ

ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಗಂಡು : ಧಾನ್ಯದ ರೇಖೆ ಆಕಾಶಕ್ಕೆರಿದೇ ಗಂಗೆಯ ರೇಖೆ ಪಾತಳಕ್ಕಿಳಿದಿದೆ
ಹೊಲವಾ ಉಳುವಾ ಬಸವ ಬರುವಾ ತಾಳಿ ಬಿಗಿವಾ ಸುಖವಾಗಿ ಇಡುವಾ

ಹೆಣ್ಣು : ಬ್ಯಾಡಲೋ ಜೋಗಿ ಅವನಾಗದ ಜೋಗಿ ಬಸವನ ಕಾಟ ನಾ ತಾಳೆನು ಜೋಗಿ
ಬಸವಾ ಬಸವಾ ಬಸವ ಅಂದೇ ನಾನು ಹಸಿವಾ ಹಸಿವಾ ಅಂತಾನವನು
ಗಂಡು : ಜೋಗಮ್ಮ ಜೋಗಮ್ಮ ಕಾಸ್ ಹಾಕಮ್ಮಾ ಮುಂದಕ್ಕೆ ಏನ್ ಆಗುವೇ ಕಣಿಯ ಹೇಳುವೇ
ಹೆಣ್ಣು : ಜೋಗಯ್ಯ ಜೋಗಯ್ಯ ಕೈಯ್ಯಿ ನೋಡಯ್ಯಾ ಮುಂದಕ್ಕೆ ನಾನ್ ಯಾರಿಗೇ ಮಡದಿಯಾಗುವೆ
ಗಂಡು : ಬುಧನ ಜಾಗವೂ ಬಲು ಗಟ್ಟಿಯಾಗಿದೆ ಶಂಕು ಚಕ್ರವು ಭೂಗುತ್ತ ತಿರುಗಿದೇ
ಅಗಸ ಅಗಸ ನಿನ್ನಾ ಅರಸ ಬಟ್ಟೆ ಓಗೆವಾ ಗಂಡ ಸಿಗುವಾ

ಹೆಣ್ಣು : ಹೂಂ .. ಬ್ಯಾಡಲೋ ಜೋಗಿ ಅವನಾಗದೋ ಜೋಗಿ ಒಗೆಯುವ ಕೈಯಲ್ಲಿನಾ ನೆನೆಯುವೆ ಜೋಗಿ
ದಿನವೂ ರೋಪು ನನಗೆ ಸೋಪು ಹಚ್ಚಿ ಒಗೆವಾ ಹಿಂಡಿ ಎಸೆವಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಕಣ್ ನೋಡಯ್ಯ ನಾ ಮೆಚ್ಚೋ ಗಂಡ ಯಾವುದು ನಾನೇ ಹೇಳುವೇ
ಗಂಡು : ಯಾರವನಮ್ಮ ಆವ್ ಎಲ್ಲವನಮ್ಮ ಹೇಗವನಮ್ಮ ಏನಾಗವನಮ್ಮ
ಬೇಗಾ ತಿಳಿಸು ಇಲ್ಲಿಗೆ ಕರೆಸು ಲಗ್ನ ಬರೆಸು ತಾಳಿ ಬಿಗಿಸು
ಹೆಣ್ಣು : ಮನದೊಳಗವನೇ ನನ್ನ ಬದುಕೊಳಗವನೇ ಎದುರೊಳಗವನೇ ನನ್ನ ಕಣ್ ಒಳಗವನೇ
ಬಾರೋ ಕೃಷ್ಣ ನೀನೇ ಗಂಡ ನಿನಗೇ ಈಗ ತಾಳಿ ತಂದಾ
ಗಂಡು : ಜೋಗಮ್ಮ ಜೋಗಮ್ಮ ಮುಂದ ಹೋಗಮ್ಮೋ ನೀ ಮೆಚ್ಚೋ ಗಂಡ್ ಯಾವುದು ನಿನಗೆ ದೊರಕದು
ಹೆಣ್ಣು : ಜೋಗಯ್ಯ ಜೋಗಯ್ಯ ಬಾ ಜೋಗಯ್ಯ ಹತ್ತಾರು ಕೂಸಾದರೂ ನನಗೆ ತಾರಯ್ಯಾ ..
--------------------------------------------------------------------------------------------------------------------------
ಸೋಲಿಲ್ಲದ ಸರದಾರ (1992) - ಪ್ರೇಮವೆಂದರೇನು ಹೇಳಬಾರದೇನೂ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ, ಮಂಜುಳಗುರುರಾಜ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ ಕೃಷ್ಣ ರುಕ್ಮಿಣಿ ಜೋಡಿಯು ತ್ಯಾಗಕ್ಕಿಂದು ಸಾಕ್ಷಿಯೇ ರಾಧಾಕೃಷ್ಣ ವಿಯೋಗವೂ

ಹೃದಯದ ಒಳಗೊಂದು ನಾಲಿಗೆ ಮೇಲೊಂದು ಪ್ರೇಮದ ಕಥೆ ಹೇಳುವ ಆಸೆಯ ಬಿಡು ಗೆಳತಿಯೇ
ದ್ವಾಪರ ಯುಗವಲ್ಲ ಕಲಿಯುಗ ಈಗಮ್ಮ ಒಬ್ಬನ ಒಲವೆಂದಿಗೂ ಒಬ್ಬಳಿಗೇ ಗೆಳತೀ
ಈ ಕೃಷ್ಣ ಮೆಚ್ಚುವುದೂ ನಿನ್ನ ತಾನೇ ನೀ ಮೆಚ್ಚೋ ನಾಯಕನು ಕೃಷ್ಣ
ಆ ಕನಸಿನ ಮೇಲೆ ನಾನಿಲ್ಲಾ ಅವನೆಂದಿಗೂ ನಿನ್ನವನು ಈ ಕರುಣೆಯು ನನಗೆ ಬೇಕಿಲ್ಲಾ ಅವನೆಂದಿಗೂ ನಿನ್ನವನೂ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ, ಮಂಜುಳಗುರುರಾಜ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ ಕೃಷ್ಣ ರುಕ್ಮಿಣಿ ಜೋಡಿಯು ತ್ಯಾಗಕ್ಕಿಂದು ಸಾಕ್ಷಿಯೇ ರಾಧಾಕೃಷ್ಣ ವಿಯೋಗವೂ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ ಕೃಷ್ಣ ರುಕ್ಮಿಣಿ ಜೋಡಿಯು ತ್ಯಾಗಕ್ಕಿಂದು ಸಾಕ್ಷಿಯೇ ರಾಧಾಕೃಷ್ಣ ವಿಯೋಗವೂ
ದೇವರ ಪ್ರೀತಿಸುವ ಪ್ರೇಮಿಗೆ ಸೋಲುಂಟೇ ಏನಿದೆ ಹುಸಿ ಕಾರಣ ರುಕ್ಮಿಣಿ ಮನ ನೋಯಲೂ
ದೇವರ ಪೂಜಿಸುವ ವಿರಹಿಗೆ ಸುಖವುಂಟೇ ರಾಧೆಯ ಸುಖಕ್ಕಾಗಿಯೇ ರುಕ್ಮಿಣಿ ಮುಂದಾದಳು
ಆ ರಾಧೆ ಯೋಚಿಸಿದ ಕಥೆ ಬೇರೆ ಆ ರುಕ್ಮಿಣಿ ಪಾಲಿಸಿದ ವೃತ ಬೇರೆ
ಆ ರುಕ್ಮಿಣಿ ಏನೇ ಹೇಳಿದರು ಕೃಷ್ಣನಿಗೆ ಸ್ವಂತ ಆ ರಾಧೆಯು ಎಷ್ಟೇ ಹಾಡಿದರು ರುಕ್ಮಿಣಿಗೆ ಸ್ವಂತ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ ಕೃಷ್ಣ ರುಕ್ಮಿಣಿ ಜೋಡಿಯು ತ್ಯಾಗಕ್ಕಿಂದು ಸಾಕ್ಷಿಯೇ ರಾಧಾಕೃಷ್ಣ ವಿಯೋಗವೂ
ದ್ವಾಪರ ಯುಗವಲ್ಲ ಕಲಿಯುಗ ಈಗಮ್ಮ ಒಬ್ಬನ ಒಲವೆಂದಿಗೂ ಒಬ್ಬಳಿಗೇ ಗೆಳತೀ
ಈ ಕೃಷ್ಣ ಮೆಚ್ಚುವುದೂ ನಿನ್ನ ತಾನೇ ನೀ ಮೆಚ್ಚೋ ನಾಯಕನು ಕೃಷ್ಣ
ಆ ಕನಸಿನ ಮೇಲೆ ನಾನಿಲ್ಲಾ ಅವನೆಂದಿಗೂ ನಿನ್ನವನು ಈ ಕರುಣೆಯು ನನಗೆ ಬೇಕಿಲ್ಲಾ ಅವನೆಂದಿಗೂ ನಿನ್ನವನೂ
ಪ್ರೇಮವೆಂದರೇನು ಹೇಳಬಾರದೇನು ತ್ಯಾಗವೆಂದರೇನು ಹೇಳಬಾರದೇನು
ಪ್ರೇಮಕ್ಕೆಂದು ಸಾಕ್ಷಿಯೇ ಕೃಷ್ಣ ರುಕ್ಮಿಣಿ ಜೋಡಿಯು ತ್ಯಾಗಕ್ಕಿಂದು ಸಾಕ್ಷಿಯೇ ರಾಧಾಕೃಷ್ಣ ವಿಯೋಗವೂ
--------------------------------------------------------------------------------------------------------------------------
ಸೋಲಿಲ್ಲದ ಸರದಾರ (1992) - ಜಿಗಿ ಜಿಗಿ ಜಿಂಬಂಬಂಬ ಬೊಂಬೆಯಾಟ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಕೆ.ಶಿವರಾಮ
ಕೋರಸ್ : ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಗಂಡು : ಜನರೇ ಜನರೇ ಕೇಳಿ ಜನರೇ ಒಂದು ಕಥೆಯ ಒಂದು ವ್ಯಥೆಯ
ಗಿರಿಜಾಪೂರದ ದೊರೆಯ ಮಗಳ ಮದುವೆ ಕಥೆಯ ಮದುವೆ ವ್ಯಥೆಯ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ ತಕಧಿನತೊಂ ತಕಿಧಿಣತೊಂ
ಕೋರಸ್ : ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಕೋರಸ್ : ತಕಧಿಮಿತೊಂ ತದಗಿನತೋಮ್ ತಕಧಿಮಿತೊಂ ತದಗಿನತೋಮ್
ಗಂಡು : ಗಿರಿಜಾಪುರದ ಮಹಾರಾಜನು (ತಕದದೊಂ ತಕದೊಂ)
ಮಕ್ಕಳಿಲ್ಲದೇ ಆಳುತ್ತಿದ್ದನು (ತಕದದೊಂ ತಕದೊಂ)
ಆ ರಾಜನ ಮುದ್ದಿನ ರಾಣಿಯು (ತಕದದೊಂ ತಕದೊಂ)
ಸ್ವಂತ ಮಕ್ಕಳಿಲ್ಲದೆ ಅಳುತ್ತಿದ್ದಳು (ತಕದದೊಂ ತಕದೊಂ)
ಪೂಜೆ ಮಾಡಿ ಬಂದ್ರು ಮಕ್ಕಳಿಲ್ಲ ಕೋಟಿ ದಾನ ಎತ್ತಿ ಕೊಟ್ರು ಮಕ್ಕಳಿಲ್ಲ
ಯುದ್ಧ ಮಾಡಿ ಬಂದ್ರು ಮಕ್ಕಳಿಲ್ಲ ದಿನ ನಿದ್ದೆ ಮಾಡಿ ಎದ್ರು ಮಕ್ಕಳಿಲ್ಲ
ಹೀಗಿರತಕ್ಕಂತ ಕಾಲದಲ್ಲಿ ಈಶ್ವರನು ಕಣ್ಣು ಬಿಟ್ಟಾ... ಆಆಆ..
ಗಂಡು ಮಗು ಬೇಕು ಅಂತ ಬೇಡಿಕೊಂಡ ರಾಜ ರಾಣಿಗೆ ಒಂದು ಹೆಣ್ಣು ಮಗುವ ಕೊಟ್ಟ
ನಾವು ಕೇಳೋದ ಒಂದು ಕಣೆಯಾ (ಕಣಕಣೆಯಾ)
ಶಿವ ನೀಡೋದು ಒಂದು ಕಾಣೆಯ (ಕಣಕಣೆಯಾ)
ಕೂಗಿ ಮೃಷ್ಟಾನ್ನ ಕೊಡುತ್ತಾನೆ (ದಿಟ ದಿಟ ಕಣಯ್ಯ)
ನಡುವೆ ಕಲ್ಲುನೂ ಬೆರೆಸುತ್ತಾನೆ (ದಿಟ ದಿಟ ಕಣಯ್ಯ)
ಗಂಡಾಗಿದ್ದ ರಾಜ್ಯ ಪರರ ಸೊತ್ತು ಎಂಬ ಚಿಂತೆ ರಾಜನ ನೆತ್ತಿ ಮೇಲೆ ಬಿತ್ತೂ
ತನ್ನ ತಂಗಿಯ ಮಗನ್ನ ಕರೆಸಿಕೊಂಡ ಅಂಬೆಗಾಲಿನ ಮಗಳ ಗಂಡ ಮಾಡಿಕೊಂಡ
ಕೋರಸ್ : ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ತಕಧಿಮಿತೊಂ ತದಗಿನತೋಮ್ ತಕಧಿಮಿತೊಂ ತದಗಿನತೋಮ್
ರಾಜನು ರಾಣಿಯು ಚಿಂತೆಗೆ ಬಿದ್ದರು ಇಬ್ಬರ ಪ್ರೇಮದ ವಿವಾಹಕೆ
ಕೋರಸ್ : ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಗಂಡು : ನೀರಲ್ಲಿ ಬಿದ್ದ ಅಂದಿನ ಗಂಡ ಧಿಮ್ಮನೇ ಬಂದನು ಮಾಯಾ ಮಯಾ
ನೀರಲ್ಲಿ ಬಿದ್ದ ಅಂದಿನ ಗಂಡ ಧಿಮ್ಮನೇ ಬಂದನು ಮಾಯಾ ಮಯಾ
ಬಾಲ್ಯದ ಶಾಪ ಪ್ರೇಮಕೆ ಬಡಿದು ರಾಜಕುಮಾರಿಗೇ ಅಯೋಮಯ

ಗಂಡು : ಕುಂಟೆ ಬಿಲ್ಲೆಯಾಡೋ ಮಕ್ಕಳು (ಜಿಗಿಜಿಗಿಮ್ )
ಚೆಂಡು ಕೋಲಾಟ ಆಡೋ ಪುಟ್ಟ ವಯಸ್ಸಿನವು (ಜಿಗಿಜಿಗಿಮ್ )
ನಾಳೇ ಏನಿದೇ ಎಂಬ ಚಿಂತೆಯಿಲ್ಲ (ಜಿಗಿಜಿಗಿಮ್ )
ತಾವು ಗಂಡ ಹೆಂಡತಿ ಎಂಬ ಬುದ್ದಿಯಿಲ್ಲಾ (ಜಿಗಿಜಿಗಿಮ್ )
ತುಂಗಾ ನದಿಯ ದೊಡ್ಡ ತೀರದಲ್ಲಿ ಒಮ್ಮೆ ದೋಣಿಯು ಏರೋ ತುಂಟ ಆಟದಲಿ
ಗಂಡನ ಪಾತ್ರದ ಚಿಕ್ಕ ಮಗು ಅಯ್ಯೋ ಕೈ ಜಾರಿ ಹೋಯಿತು ನದಿಯ ಸುಳಿಯಲಿ
ನಂಬಿರತಕ್ಕಂತ ಕಾಲದಲ್ಲಿ ಈಶ್ವರನು ಕೈಯ ಬಿಟ್ಟ
ನೀರಿನಲ್ಲಿ ಮುಳುಗಿದ ಅಳಿಯ ಸತ್ತಾನೋ ಇಲ್ಲವೋ ಎಂಬ ಅನುಮಾನ ತಂದಿಟ್ಟ

ಬೆಳೆದಳು ನೋಡಿ ರಾಜಕುಮಾರಿ ಯೌವ್ವನ ತುಂಬಿದ ಹೆಣ್ಣಾಗಿ
ವೀರರ ಕೈಗೆ ಧೀರನ ಮೈಗೆ ಒಪ್ಪುವ ಸುಂದರ ಹೆಣ್ಣಾಗಿ
ಪ್ರೇಮದ ಬಲೆಯಲಿ ಬಿದ್ದಳು ಒಮ್ಮೆ ಊರಿನ ಶೂರನ ಕಣ್ಣೋಟಕೇ ರಾಜನು ರಾಣಿಯು ಚಿಂತೆಗೆ ಬಿದ್ದರು ಇಬ್ಬರ ಪ್ರೇಮದ ವಿವಾಹಕೆ
ಕೋರಸ್ : ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಜಿಗಿ ಜಿಗಿ ಜಿಂಬಂಬಂಬಂಬ ಬೊಂಬೆಯಾಟ
ಗಂಡು : ನೀರಲ್ಲಿ ಬಿದ್ದ ಅಂದಿನ ಗಂಡ ಧಿಮ್ಮನೇ ಬಂದನು ಮಾಯಾ ಮಯಾ
ನೀರಲ್ಲಿ ಬಿದ್ದ ಅಂದಿನ ಗಂಡ ಧಿಮ್ಮನೇ ಬಂದನು ಮಾಯಾ ಮಯಾ
ಬಾಲ್ಯದ ಶಾಪ ಪ್ರೇಮಕೆ ಬಡಿದು ರಾಜಕುಮಾರಿಗೇ ಅಯೋಮಯ
ಬಾಲ್ಯದ ಶಾಪ ಪ್ರೇಮಕೆ ಬಡಿದು ರಾಜಕುಮಾರಿಗೇ ಅಯೋಮಯ
--------------------------------------------------------------------------------------------------------------------------
ಸೋಲಿಲ್ಲದ ಸರದಾರ (1992) - ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಚಿತ್ರಾ, ಮಂಜುಳಗುರುರಾಜ
ಮಂಜುಳಾಗುರುರಾಜ ಚಿತ್ರಾ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ

ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು ಅವನ ಚೆಲುವ ಹೇಳುವೇ ನೀನು ನಾಚಬಾರದು
ಮಂ : ಕಾಮನ ಬಿಲ್ಲೋಳಗೆ ನೀಲಿಯ ರಂಗವನು ಮಾಯದ ಮುಖ ಅವನದು ಕಾಡುವ ಚೆಲುವು ಅವನದು
ಚಿತ್ರಾ: ರಾಜನು ಅವನಲ್ಲಾ ರಾಜರ ಗುರುವನು ಪ್ರೇಮಕೆ ಉಸಿರುವನದು ದೇವರ ಹೆಸರವನದು
ಮಂ : ರವಿಕಾಂತಿ ಕಣ್ಣಿರುವ ನೋಟದವನು ಬಲವೆಂಬ ರಾಮನಿಗೆ ತಮ್ಮನವನು
ಆ ರೂಪಕೆ ಯಾರು ಸಮರಿಲ್ಲಾ ಹೇಳಲೇ ಅವನ್ಯಾರು ಆ ಹೆಸರಿಗೆ ಯಾರು ಎದುರಿಲ್ಲಾ ಹೇಳಲೇ ಅವನ್ಯಾರೂ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ
ಮಂ :ನೀರಿನ ಅಲೆಮೇಲೆ ತೇಲುವ ಕಲೆ ಅವನು ದೊರಕಿದೆ ಈ ಚೆಲುವಿಗೆ ಸಾಗರ ಮನೆ ಅವನಿಗೆ
ಚಿತ್ರಾ : ಮಂತ್ರಿಯು ಅವನಲ್ಲಾ ತಂತ್ರದ ದೊರೆಯವನು ಸಿಲುಕಿದ ಈ ಒಲವಿಗೆ ಸಾವಿರ ಹೆಸರು ಅವನಿಗೆ
ಮಂ : ನಗುವಲ್ಲೇ ನರನಾಡಿ ಮೀಟುವವನು ಅಭಿಮನ್ಯು ಹೆಂಡತಿಗೇ ಮಾವನವನು
ಆ ಠೀವಿಗೆ ಜಗವೇ ವಸವಮ್ಮಾ ಶೋಕಲು ನನಗಾದೆ ಆ ನಾಮಕೆ ಯುಗವೇ ಗುರುತಮ್ಮಾ ಒಲಿದರು ಮರುಳಾಗಿ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
ಹೆಣ್ಣು ತನ್ನ ಗಂಡಿನ ಹೆಸರ ಹೇಳಬಾರದು ಅವನ ಚೆಲುವ ಹೇಳುವೇ ನೀನು ನಾಚಬಾರದು
--------------------------------------------------------------------------------------------------------------------------
ನಿನ್ನ ಚಿತ್ತ ಚೋರನ ಸೊಗಸು ಹೇಳು ಹೇಗಿದೆ ನಿನ್ನ ಚಿತ್ತ ಚೋರನ ಹೆಸರು ಹೇಳು ಏನಿದೇ
ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ ಯಾರಿಗಾಗಿ ಹೇಳೇ ನಿನ್ನ ಪ್ರೇಮ ಪೂಜೇ
No comments:
Post a Comment