854. ಒಂದು ಸಿನಿಮಾ ಕಥೆ (೧೯೯೨)

ಒಂದು ಸಿನಿಮಾ ಕಥೆ ಚಲನಚಿತ್ರದ ಹಾಡುಗಳು 
  1. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
  2. ಒಂದು ಮುತ್ತೂ ನಾನೂ ಕೊಡುವೇನೂ 
  3. ಒಲವಿನ ಪ್ರೇಮಗಂಗೇ 
  4. ಬೆಳ್ಳಿ ಬೆಳಕೂ ಮೂಡಿದೆ 
ಒಂದು ಸಿನಿಮಾ ಕಥೆ (೧೯೯೨) - ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ 

ಅ.ನಾ. ಕೃಷ್ಣರಾಯರೇ  ನನಗೆ ಶ್ರೀ ರಕ್ಷೆಯಾಗಲಿ
ತ.ರಾ.ಸುಬ್ಬರಾಯರೇ ಸ್ಫೂರ್ತಿಯನು ನೀಡಲಿ 
ಕುವೆಂಪು ಕಾರಂತರು ಅಭಯ ಹಸ್ತವ ಇರಿಸಲಿ  
ಮಾಸ್ತಿ ಭೈರಪ್ಪನವರು ಅನವರತ ಹರಸಲಿ 
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೆರೆಯ ಮೊದಲ ಸಾಹಿತಿ ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ

ಚಿತ್ರಕಥೆ ಬರೆದ ಪುಟ್ಟಣ್ಣನವರು ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು ಭಕ್ತಿ ಭಾವದಿ ಮೆರೆದಂತೆ
ನಂಜುಂಡಿ ಕಲ್ಯಾಣದ ಉದಯಶಂಕರರು ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖಾರು ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು ಪಡೆವ ಶಕ್ತಿಯ ನೀಡೆಂದು
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಭಾರಿಸುವೆ ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾ... ಧಿಸುವೆ
---------------------------------------------------------------------------------------------------------------------

ಒಂದು ಸಿನಿಮಾ ಕಥೆ (೧೯೯೨) - ಒಂದು ಮುತ್ತೂ ನಾನೂ ಕೊಡುವೇನೂ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ನರಸಿಂಹ ನಾಯಕ ಮಂಜುಳಾಗುರುರಾಜ 

---------------------------------------------------------------------------------------------------------------------

ಒಂದು ಸಿನಿಮಾ ಕಥೆ (೧೯೯೨) - ಒಲವಿನ ಪ್ರೇಮಗಂಗೇ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ 

ಆ.. ಅಆ ಆಆಆಆಆ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಸ್ನೇಹದ ನನ್ನ ಕರೆಯಳೂ ಬಾ ಹೃದಯದ ಕದವನು ತೆರೆದಾಗಿದೇ ಬಾ    
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 

ಕಾಣದಂಥ ಯಾವುದೋ ಮೋಹಿನಿಯಿರೇ 
ಕಾಣದಂಥ ಯಾವುದೋ ಮೋಹಿನಿಯಿರೇ 
ಇದುವೇ ಪ್ರೇಮ ಮಂದಿರ ನೀನೇ ನೀನಿರೇ 
ಧೂಳಿಗೇ ಎಸೆದಾ ಹೂವಿಗೇ ಎಂಥಾ ಬಾಳಿದೇ 
ನೀಡಲೂ ಕೋಡಿನಾ ಪ್ರೀತಿ ಆಸರೇ 
ಜೀವ ಜೀವ ಸೇರಿದಾಗ ಪ್ರೇಮಲೋಕ ಯಾರಿಗೇ 
ನಿನ್ನ ಮೈಯ್ಯ ಮಾಟ ಕಂಡೂ ಬೆರಗಾದೇ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಸ್ನೇಹದ ನನ್ನ ಕರೆಯಳೂ ಬಾ ಹೃದಯದ ಕದವನು ತೆರೆದಾಗಿದೇ ಬಾ    
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 

ಶುದ್ಧವಾದ ಗಂಗೆಗೇ ಪಾಪ ತಟ್ಟದೂ 
ಶುದ್ಧವಾದ ಗಂಗೆಗೇ ಪಾಪ ತಟ್ಟದೂ 
ಪ್ರೇಮರಾ ದೀಪದ ಹಾಗೇ ಶಾಂತವೂ 
ಯಾರ ಪಾಪ ಯಾರಿಗೋ ಶಿಕ್ಷೇ ಯಾರಿಗೋ 
ಪ್ರೀತಿಯೂ ನಿರ್ಮಲ ಅಂದೂ ಎಂದಿಗೂ 
ಪ್ರೀತಿ ನೀತಿ ಒಂದೇ ಸಾಕೂ ನನ್ನ ನಿನ್ನ ಪಾಲಿಗೇ 
ನಿನ್ನ ಸೇರ ಬಂಧದಲ್ಲಿ ಸೆರೆಯಾದೇ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
ಸ್ನೇಹದ ನನ್ನ ಕರೆಯಳೂ ಬಾ ಹೃದಯದ ಕದವನು ತೆರೆದಾಗಿದೇ ಬಾ    
ಒಲವಿನ ಪ್ರೇಮಗಂಗೇ ಚೆಲುವಿನ ಧಾರೇ ಗಂಗೇ 
--------------------------------------------------------------------------------------------------------------------

ಒಂದು ಸಿನಿಮಾ ಕಥೆ (೧೯೯೨) - ಬೆಳ್ಳಿ ಬೆಳಕೂ ಮೂಡಿದೆ 
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಬಿ.ಆರ್.ಛಾಯ, ಕೋರಸ್   

--------------------------------------------------------------------------------------------------------------------

1 comment: