ರಂಗಣ್ಣ ಚಲನಚಿತ್ರದ ಹಾಡುಗಳು
- ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
- ಬಂದಳು ಬಂದಳು
- ಬಾರೋ ಬಾರೋ
- ಮಂಗೋಲಿ ಮಂಗೋಲ್
- ಆಜಾರೇ ಆಜಾ
ರಂಗಣ್ಣ (೧೯೯೭) - ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಎಸ್.ಆರ್.ಶಾಸ್ತ್ರೀ ಗಾಯನ : ರಾಜೇಶ, ಚಿತ್ರಾ
ಓಹೋಹೋ ಓಹೋಹೋ ಜಿಂಕನಕ ಜಿಂಕನಕ ಜಿಂಕನಕ ಜಿಂಕ
ಜಿಂಕನಕ ಜಿಂಕಚಕ ಜಿಂಕನಕ ಜಿಂಕಚಕ
ಹೇ.. ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ದಿನವೂ ನಮಗೆ ಅನ್ನ ಕೊಡುವ ತಾಯಿ ಕಾಣಿರೋ
ಹೇ.. ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ದಿನವೂ ನಮಗೆ ಅನ್ನ ಕೊಡುವ ತಾಯಿ ಕಾಣಿರೋ
ಇದು ಕನ್ನಡದ ತೇರು ನೀ ಕೈ ಮುಗಿದು ಏರು
ನೀ ಮಾಡಬೇಡ ಜೋರು ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ದಿನವೂ ನಮಗೆ ಅನ್ನ ಕೊಡುವ ತಾಯಿ ಕಾಣಿರೋ
ಜಿಂಕನಕ ಜಿಂಕಚಕ ಜಿಂಕನಕ ಜಿಂಕಚಕ
ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಅರೇ ಹೊಯ್ ದುಡಿಮೆಯೇ ದೇವರೆಂದು ನಂಬಿ ಬಾಳುವ
ಪ್ರಜೆಗಳೇ ಅನ್ನದಾತರೆಂದು ತಿಳಿಯುವ
ಹಗಲೋ ಇರುಳೋ ಇರಲಿ ಬಿಸಿಲೋ ಮಳೆಯೋ ಬರಲಿ
ಜನರ ಸೇವೆ ಮಾಡುವ ಗುರಿಯು ಮಾತ್ರ ನಿನ್ನಲಿರಲಿ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೋ
ಕನ್ನಡದ ಸಂಸ್ಕೃತಿಯ ತೊರೆಯಬೇಡವೋ
ಕನ್ನಡಿಗರ ಸಭ್ಯತೆಯ ಮರೆಯಬೇಡವೇ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ದಿನವೂ ನಮಗೆ ಅನ್ನ ಕೊಡುವ ತಾಯಿ ಕಾಣಿರೋ
ಜಿಂಕನಕ ಜಿಂಕಚಕ ಜಿಂಕನಕ ಜಿಂಕಚಕ
ಅರೇ ಹೋಯ್ ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ಅಲಅಲಲೇ ನಮ್ಮ ನಾಡು ನಮ್ಮ ನುಡಿಯ ಸ್ವಾಭಿಮಾನವ
ಮಾತು ರೀತಿಯಲ್ಲಿ ಎಲ್ಲ ಜನಕೆ ಸಾರುವ
ನ್ಯಾಯ ನೀತಿ ನೀನು ತಪ್ಪಿ ನಡೆಯ ಬೇಡ
ದುಷ್ಟ ಜನರ ಮಟ್ಟ ಹಾಕು ಎಂದು ಸೋಲಬೇಡ
ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ಆಹ್ಹ್... ವೀರರಾಗಿ ಕನ್ನಡದ ನಾಡ ಕಟ್ಟುವ
ಕನ್ನಡಿಗರ ಐಕ್ಯತೆಗೆ ನಾವು ಬಾಳುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಆಟೋ ಆಟೋ ನಮ್ಮ ಬಾಳ ಜೀವ ಕಾಣಿರೋ
ದಿನವೂ ನಮಗೆ ಅನ್ನ ಕೊಡುವ ತಾಯಿ ಕಾಣಿರೋ
ಇದು ಕನ್ನಡದ ತೇರು ನೀ ಕೈ ಮುಗಿದು ಏರುನೀ ಮಾಡಬೇಡ ಜೋರು ದಿನ ಸೌಜನ್ಯವ ತೋರು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ಕನ್ನಡಿಗರ ಹಿರಿಮೆಯನ್ನು ಎತ್ತಿ ತೋರಿಸು
ಕನ್ನಡದ ಬಾವುಟವ ನೀನು ಹಾರಿಸು
ತನು ಕನ್ನಡ ಮನ ಕನ್ನಡ ನಡೆ ಕನ್ನಡ ನುಡಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
-------------------------------------------------------------------------------------------------------------------------
ರಂಗಣ್ಣ (೧೯೯೭) - ಬಂದಳು ಬಂದಳು
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ, ಸೌಮ್ಯ
-------------------------------------------------------------------------------------------------------------------------
ರಂಗಣ್ಣ (೧೯೯೭) - ಬಾರೋ ಬಾರೋ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ರಾಜೇಶ, ಚಿತ್ರಾ
-------------------------------------------------------------------------------------------------------------------------
ರಂಗಣ್ಣ (೧೯೯೭) - ಮಂಗೋಲಿ ಮಂಗೋಲ್
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ, ಸೌಮ್ಯ
-------------------------------------------------------------------------------------------------------------------------
ರಂಗಣ್ಣ (೧೯೯೭) - ಆಜಾರೇ ಆಜಾ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಶ್ರೀರಂಗ ಗಾಯನ : ರಾಜೇಶ, ಚಿತ್ರಾ
-------------------------------------------------------------------------------------------------------------------------
No comments:
Post a Comment