ಮಲ್ಲಿಗೆ ಹೂವೇ ಚಲನಚಿತ್ರದ ಹಾಡುಗಳು
- ಅಂದವೋ ಅಂದವು ಕನ್ನಡ ನಾಡು
- ಸುವ್ವಾಲೇ ಸುವ್ವಾಲೇ
- ಮಲೆನಾಡ ಮೇಲೆ ಮುಗಿಲ ಮಾಲೇ
- ಬಾರೇ ಚೆಲುವೇ
- ಪ್ರೀತಿ ಮಾಡೋರ ಮಧ್ಯ ಹೋಗಿ
- ಪ್ರಾಯವೇ ವಂದನೆ
ಮಲ್ಲಿಗೆ ಹೂವೇ (1992) - ಅಂದವೋ ಅಂದವು ಕನ್ನಡ ನಾಡು
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್
ಅಂದವೋ ಅಂದವು ಕನ್ನಡ ನಾಡು... ಹೇಹೇ ... ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು ಹೇಹೇ ... ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ

ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ ದಿನವು ನೂರು ಶಶಿಯು ಹುಟ್ಟಿ ಬಂದರೂ
ನನ್ನ ರತಿಯ ಮೊಗವ ಮರೆಮಾಚದಂತ ನಗುವ ಅವನೆಂದು ತಾರಲಿಲ್ಲವೇ ಪ್ರಿಯೇ... ಓಹೋಹೋ..
ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು ಆ ರಾಗ ನೋಟ ಕಾಣದೇ ಪ್ರಿಯೇ.. ಹೇಹೇ ..
ಸಹ್ಯಾದ್ರಿ ಕಾಯ್ವಳು, ನನ್ನ ಮನೆಯ ಕರುಣೆಯಮೇಲೆ ಆಗುಂಬೆ ನಗುವಳು, ನನ್ನ ಮಡದಿ ನೊಸಲಿನ ಮೇಲೆ
ಅಂದವೋ ಅಂದವು ಕನ್ನಡ ನಾಡು... ಹೇಹೇ ... ನನ್ನ ಗೂಡು ಅಲ್ಲಿದೆ ನೋಡು
(ಹೋಯ್ಯ್ ಹೋಯ್ಯ್ ಹೋಯ್ಯ್ ಹೋಯ್ಯ್ ಹೋಯ್ಯ್ ಲಾಲಲಲ ಲಲಾ ಲಾಲಾ ಲಲಲಾ )
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಆಂತರಾಳವೆಂಬ ನೇತ್ರಾವತಿಯ ತುಂಬ ಈ ಸ್ನೇಹ ಜಲದ ಸೆಲೆಯು ನಿಲ್ಲದೋ.. ಹೇಹೇ
ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ ಕುಹು ಕುಹು ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ ಸವಿ ಪ್ರೇಮ ದೊರೆತ ಬಾಳು ಧನ್ಯವೋ.. ಹೇಹೇ
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರೂಪಾಯಿ
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ
ಅಂದವೋ ಅಂದವು ಕನ್ನಡ ನಾಡು... ಓಓಓಓ ... ನನ್ನ ಗೂಡು ಅಲ್ಲಿದೆ ನೋಡು
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್
ಅಂದವೋ ಅಂದವು ಕನ್ನಡ ನಾಡು... ಹೇಹೇ ... ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು ಹೇಹೇ ... ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ
ಅಂದವೋ ಅಂದವು ಕನ್ನಡ ನಾಡು... ಹೇಹೇ ... ನನ್ನ ಗೂಡು ಅಲ್ಲಿದೆ ನೋಡು
ನನ್ನ ರತಿಯ ಮೊಗವ ಮರೆಮಾಚದಂತ ನಗುವ ಅವನೆಂದು ತಾರಲಿಲ್ಲವೇ ಪ್ರಿಯೇ... ಓಹೋಹೋ..
ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು ಆ ರಾಗ ನೋಟ ಕಾಣದೇ ಪ್ರಿಯೇ.. ಹೇಹೇ ..
ಸಹ್ಯಾದ್ರಿ ಕಾಯ್ವಳು, ನನ್ನ ಮನೆಯ ಕರುಣೆಯಮೇಲೆ ಆಗುಂಬೆ ನಗುವಳು, ನನ್ನ ಮಡದಿ ನೊಸಲಿನ ಮೇಲೆ
ಅಂದವೋ ಅಂದವು ಕನ್ನಡ ನಾಡು... ಹೇಹೇ ... ನನ್ನ ಗೂಡು ಅಲ್ಲಿದೆ ನೋಡು
ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಆಂತರಾಳವೆಂಬ ನೇತ್ರಾವತಿಯ ತುಂಬ ಈ ಸ್ನೇಹ ಜಲದ ಸೆಲೆಯು ನಿಲ್ಲದೋ.. ಹೇಹೇ
ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ ಕುಹು ಕುಹು ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ ಸವಿ ಪ್ರೇಮ ದೊರೆತ ಬಾಳು ಧನ್ಯವೋ.. ಹೇಹೇ
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರೂಪಾಯಿ
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ
ಅಂದವೋ ಅಂದವು ಕನ್ನಡ ನಾಡು... ಓಓಓಓ ... ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು ಓಓ ... ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು, ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು, ನನ್ನ ಮಡದಿ ಮಲ್ಲಿಗೆಯಲ್ಲಿ
---------------------------------------------------------------------------------------------------------------------
ಮಲ್ಲಿಗೆ ಹೂವೇ (1992) - ಸುವ್ವಾಲೇ ಸುವ್ವಾಲೆ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ರಮೇಶ, ಕೋರಸ್
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್
ಗಂಡು : ತಂದಾನಾನ ನಾ ತಾನನಾ ಹೋಯ್ ತಾನಿನಾನಿ ತಂದಾನಾನ ತಂದನನನ
ಕೋರಸ್ : ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ನಮ್ಮೂರಿನ ನವಕಲ್ಲಿನ ಚಿಟ್ಟೆಗೇ ನೆಟ್ಟಾಗ ಅಭಿಮಾನಿಯ ಈ ಹೂವಿನ ಮೈಮೇಲೆ ಬಿದ್ದಾವು

ಮಲ್ಲಿಗೆ ಹೂವೇ (1992) - ಮಲೆನಾಡ ಮೇಲೆ ಮುಗಿಲ ಮಾಲೆ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ರಮೇಶ, ಸ್ವರ್ಣಲತಾ
ಹೆಣ್ಣು : ಆಆಆ... ಓಓಓಓ .. ಓಓಓಓಓ .. ಲಲಲಾಲ್ಲಾಲಲಾಲಾಲ
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ಕಣ್ಣಿನ ಗೂಡಲ್ಲಿ ನಂದದಾ ದೀಪ ಬೆಳಗಿಸಿ ಕಾಯ್ದಿಹಳೋ.. ವಿರಹದಿ ನೋಡಿಹಳೋ
ರೆಕ್ಕೆಗಳೇ ಕಿರಣಗಳೂ .. ನುಡಿಯುತಿದೇ ಕವನಗಳೂ.. ರಾಗವಾಗಿ ತಾಳವಾಗಿ ತಾನನಿಂತಿಹಳೂ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ನಿನ್ನೇ ಮೊಗ್ಗಾಗಿ ಇಂದೂ ಹೂವಾಗಿ ಕುಸುಮಿಸಿ ಕಾದಿಹಳೋ ..ಆಆಆ ಸವಿಯನು ಬೇಡಿಹಳೋ..
ಮೈಮೇಲೇ ಗಂಧವಿದೇ ಸೌಗಂಧ ಬೀರುತಿದೇ .. ತೂಗಿ ತೂಗಿ ಯಾರಿಗಾಗಿ ಕಾದು ನಿಂತಿಹಳೋ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ಗಂಗೇ ಕಡಲಾಗಿ ಕಡಲು ಮುಗಿಲಾಗಿ ಸುರಿಸುವುದೂ ಮಳೆಯಾ.. ಆಆಆ.. ಬೆರೆಯುವುದೂ ಕಡಲಾ
ಗಂಗೇ ನೀ ಬಾರಮ್ಮಾ.. ಕಡಲನ್ನೂ ಸೇರಮ್ಮಾ.. ನಾನುನೀನೂ ಬೇರೆಯಾಗೋ ಮಾತೇ ಇಲ್ಲಮ್ಮಾ..

ಮಲ್ಲಿಗೆ ಹೂವೇ (1992) - ಬಾರೇ ಚೆಲುವೇ ಚೆಲುವೇ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್, ಚಿತ್ರಾ
ಗಂಡು : ಬಾರೇ ಚೆಲುವೇ ಚೆಲುವೇ ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಹೆಣ್ಣು : ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಗಂಡು : ಚುಂಚುನಕಟ್ಟೇ ಜಾತ್ರೇ .. ಜೀವ ಕೊಡ್ತೀನ್ ನಂಗೇ ಸೋತ್ರೇ
ಹೆಣ್ಣು : ಚುಂಚುನಕಟ್ಟೇ ಜಾತ್ರೇ .. ನಿದ್ದೇ ಇಲ್ಲಾ ಹಗಲು ರಾತ್ರೀ

ಮಲ್ಲಿಗೆ ಹೂವೇ (1992) - ಪ್ರೀತಿ ಮಾಡೋ ಮಧ್ಯ ಹೋಗಿ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್, ಕೋರಸ್
ಗಂಡು : ಅಹ್ಹಹ್ಹಹ್ಹಹಾ..
ಪ್ರೀತಿ ಮಾಡೋರ್ ಮಧ್ಯ ಹೋಗಿ ಬುದ್ದೀ ಹೇಳೋನ್ ದಡ್ಡ

ಗೋವಿನ ಮೈಯ್ಯಿಗೇ ಪಟ್ಟೇ ಹೊಡೆದೂ ಹುಲಿ ಮಾಡೋನ್ ಹೆಡ್ದ್ ತೋಳೋಕ ಮನಸ್ಸಿನ ಹೆಡ್ದ್
ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಹೇಯ್.. ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಪ್ರೀತಿ ಮಾಡೋರ್ ಮಧ್ಯ ಹೋಗಿ...
ಗಂಡು : ಒಬ್ಬಾರ ಪಾಲಿಗೇ ಸುಖ ತಂದ್ರೆ ಬರದೋರಿಗೆ ಇರತೈತ್ತೇ ದುಃಖ
ಒಬ್ಬಾರ ಪಾಲಿಗೇ ಸುಖ ತಂದ್ರೆ ಬರದೋರಿಗೆ ಇರತೈತ್ತೇ ದುಃಖ
ಒಂದೇ ನಾಣ್ಯದ ಎರಡ್ಮುಖದನ್ಸೂ ದುಡ್ಡಾ ಅರ್ಥ ಪಕ್ಕಾ.. ಕೇಳೋ ಹಳ್ಳಿ ಮುಕ್ಕಾ..
ಉಲ್ಟಾ ಪಲ್ಟಾ ಮಾಡಾಂಗಿಲ್ಲ್ ಬ್ರಹ್ಮ ಹಾಕಿದ್ ಲೆಕ್ಕಾ
ಹೇ... ಉಲ್ಟಾ ಪಲ್ಟಾ ಮಾಡಾಂಗಿಲ್ಲ್ ಬ್ರಹ್ಮ ಹಾಕಿದ್ ಲೆಕ್ಕಾ
ಪ್ರೀತಿ ಮಾಡೋರ್ ಮಧ್ಯ ಹೋಗಿ...
ಗಂಡು : ಸುಳ್ಳೂ ಮೋಸದ ಭೂತಗಳೇರಡು ಮನುಷ್ಯ ಜೊತ್ಯಾಗೇ ಹುಟ್ಟಿ
ಸುಳ್ಳೂ ಮೋಸದ ಭೂತಗಳೇರಡು ಮನುಷ್ಯ ಜೊತ್ಯಾಗೇ ಹುಟ್ಟಿ

ಪ್ರೀತಿ ಮಾಡೋರ್ ಮಧ್ಯ ಹೋಗಿ... ಅಹ್ಹಹ್ಹಹ್ಹಹ್ಹಾ..

ಮಲ್ಲಿಗೆ ಹೂವೇ (1992) - ಪ್ರಾಯವೇ ವಂದನೆ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ರಮೇಶ, ಮಂಜುಳಾಗುರುರಾಜ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಗಂಡು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಹೆಣ್ಣು : ಪ್ರಾಯವೇ ... ಗಂಡು : ವಂದನೇ...
ಹೆಣ್ಣು : ಪ್ರೇಮವೇ... ಗಂಡು : ವಂದನೇ
ಹೆಣ್ಣು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಕೋರಸ್ : ಆಯ್ ಲವ್ ಯೂ ಗಂಡು : ಯಾರೂ ಏನೂ ಅಂದರೇನೂ
ಕೋರಸ್ : ಯೂ ಲವ್ ಮೀ
ಹೆಣ್ಣು : ಆಯ್ ಲವ್ ಯೂ ನೂರು ಜನ್ಮ ಬಂದರೂನು ಕೋರಸ್ : ಯೂ ಲವ್ ಮೀ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಇಬ್ಬರು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಗಂಡು : ಹೂವ ಮಂಜು ಸೋಕಿದಾಗ ರೋಮಾಂಚನ..
ಮಂದಹಾಸ ಮೂಡಿದಾಗ ಚೆಲುವಾಂಚನ ..
ಚೆಲುವಾಂಚನ .. ಉದಯಾಂಚನ
ಹೆಣ್ಣು : ಸೃಷ್ಟಿ ದೃಷ್ಟಿ ಸೇರಿದಾಗ ಪ್ರೇಮಾಂಚನ ಜೀವ ಭಾವ ತೋಡಿದಾಗ ಪ್ರಣಯಾಂಚನಾ ..
ಮಿಲನಾಂಚನ... ನಲಿವಂಚನಾ...
ಗಂಡು : ಏಳು ಹೆಜ್ಜೆಯಲ್ಲೇ ಬಾಳಬಂಧನ ಅಹ್ಹಹ್ಹಹ್ಹ..
ಹೆಣ್ಣು : ಮೂರೂ ಗಂಟಿನಲ್ಲೇ ಪ್ರೇಮ ಬಂಧನ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಇಬ್ಬರು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಇಬ್ಬರು : ಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆಆಆ ಆಆ ಆಆ
ಹೆಣ್ಣು : ನಾದವೇದ ತುಂಬಿದಂಥ ನೋಟ ನಿನ್ನದೂ ..
ಭೋಗ ಭಾಗ್ಯ ನೀಡುವಂಥ ಭಾವ ನಿನ್ನದೂ ...
ಭಾಷೆ ನಿನ್ನದೂ ... ದೇಶ ನಿನ್ನದೂ
ಗಂಡು : ಚೈತ್ರ ಚಿತ್ರ ನಿನ್ನ ಅಂದ ಬಾಳಿನಾಮೃತ..
ಸ್ವರ್ಗಾದೀಪ ನಿನ್ನ ರೂಪ ಅಧರಾಮೃತಾ ..
ಮಧುರಾಮೃತಾ.. ಚೆಲುವಾಮೃತಾ
ಹೆಣ್ಣು : ಓ.. ನಿನ್ನ ಬಿಟ್ಟು ಎಂದೂ ನಾನೂ ಬಾಳೇನೂ
ಗಂಡು : ನನ್ನ ಜೀವ ನೀನೇ ಬೇರೆ ಆಗೇನೂ ...

ಗಂಡು : ಯಾವ ಚಿಟ್ಟೆಗೇ .. ಯಾವ ಹೂವೋ.. ಓಓಓ .. ಯಾವ ಬಟ್ಟೆಗೇ.. ಯಾವ ಮೈ... ಯ್ಯೋ
ದಾರದಿಂದ ರಾಯಭಾರ ಮಾಡೋ ಶಿವನೇ ದೂರದಿಂದ ತೀರ್ಮಾನ ಹೇಳೋ ಶಿವನೇ
ಕೋರಸ್ : ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಅರಳುವ ಹೂವಾ ತಾಯಿಗೇ ಮೂಲ ಒಳಗಿನ ಸಿಹಿಗೇ ನೀ ಮೂಲ
ಅರಳುವ ಜೀವಾ ತಾಯಿಗೇ ಮೂಲ ಜನನದ ಕಲೆಗೆ ನೀ ಮೂಲ
ಹೊರಗಿಣ್ಣರನು (ಹೋಯ್ ಹೋಯ್ ಹೋಯ್ ಹೋಯ್ )
ಒಳಗೆ ಶರಣು (ಹೋಯ್ ಹೋಯ್ ಹೋಯ್ ಹೋಯ್ )
ಯಾವ ಕೊಂಬೆಗೇ ... ಯಾವ ಕಾ... ಯೋ... (ಹೋಯ್ ಹೋಯ್ ಹೋಯ್ ಹೋಯ್ )
ಯಾವ ಹಣ್ಣಿಗೇ.. ಯಾವ ಕಾ....ಯೋ (ಹೋಯ್ ಹೋಯ್ ಹೋಯ್ ಹೋಯ್ )
ದಾರದಿಂದ ರಾಯಭಾರ ಮಾಡೋ ಶಿವನೇ ದೂರದಿಂದ ತೀರ್ಮಾನ ಹೇಳೋ ಶಿವನೇ
ಕೋರಸ್ : ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ಹೆಣ್ಣು : ಲಾಲಾ ಲಾಲಾ ಲಾಲಾ ಲಾಲಲಲಲಲಾಲಾಲಾ (ಅಲೆಲೆಲೆಲೆಲೇ ಹೋಯ್ )
ಗಂಡು : ಕುದುರೆಗೇ ಜೀನೂ ಚಿರತೆಗೇ ಬೋನೂ ತೊಡಿಸಿದ ಮೆರೆವಾ ಮಾನವನೂ
ಜೀಗಿಸುವೇ ಜಿಂಕೇ .. ಸುಡಿಸುವೇ ಲಂಕೇ .. ಕುಣಿಸುತ ನಗುವೇ ನೀ ಶಿವನೂ
ಕಾರುಹಣ್ಣಿನಲಿ.. (ಹೋಯ್ ಹೋಯ್ ಹೋಯ್ ಹೋಯ್ )
ಬೇಕೇ ನಿನಗೇ (ಹೋಯ್ ಹೋಯ್ ಹೋಯ್ ಹೋಯ್ )
ಯಾವ ಹೊತ್ತಿಗೇ .. ಯಾವ ಬಾ... ನೋ.. (ಹೋಯ್ ಹೋಯ್ ಹೋಯ್ ಹೋಯ್ )
ಯಾರ ಕತ್ತಿಗೇ.. ಯಾರ ಪ್ರಾ.... ಣ (ಹೋಯ್ ಹೋಯ್ ಹೋಯ್ ಹೋಯ್ )
ಮಣ್ಣು ಮುಚ್ಚಿದ ರಾಜ್ಯಭಾರ ಮಾಡು ಶಿವನೇ ಬಣ್ಣ ಹಚ್ಚಿ ಯಕ್ಷಗಾನ ಕುಣಿಸೋ ಶಿವನೇ
ಕೋರಸ್ : ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ಸುವ್ವಾಲೇ ಸುವ್ವಾಲೇ ಮಲ್ಲಿಗೆ ಅರಳೇ ಸುವ್ವಾಲೇ
ನಮ್ಮೂರಿನ ನವಕಲ್ಲಿನ ಚಿಟ್ಟೆಗೇ ನೆಟ್ಟಾಗ ಅಭಿಮಾನಿಯ ಈ ಹೂವಿನ ಮೈಮೇಲೆ ಬಿದ್ದಾವು
---------------------------------------------------------------------------------------------------------------------
ಮಲ್ಲಿಗೆ ಹೂವೇ (1992) - ಮಲೆನಾಡ ಮೇಲೆ ಮುಗಿಲ ಮಾಲೆ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ರಮೇಶ, ಸ್ವರ್ಣಲತಾ
ಹೆಣ್ಣು : ಆಆಆ... ಓಓಓಓ .. ಓಓಓಓಓ .. ಲಲಲಾಲ್ಲಾಲಲಾಲಾಲ
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ಕಣ್ಣಿನ ಗೂಡಲ್ಲಿ ನಂದದಾ ದೀಪ ಬೆಳಗಿಸಿ ಕಾಯ್ದಿಹಳೋ.. ವಿರಹದಿ ನೋಡಿಹಳೋ
ರೆಕ್ಕೆಗಳೇ ಕಿರಣಗಳೂ .. ನುಡಿಯುತಿದೇ ಕವನಗಳೂ.. ರಾಗವಾಗಿ ತಾಳವಾಗಿ ತಾನನಿಂತಿಹಳೂ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ನಿನ್ನೇ ಮೊಗ್ಗಾಗಿ ಇಂದೂ ಹೂವಾಗಿ ಕುಸುಮಿಸಿ ಕಾದಿಹಳೋ ..ಆಆಆ ಸವಿಯನು ಬೇಡಿಹಳೋ..
ಮೈಮೇಲೇ ಗಂಧವಿದೇ ಸೌಗಂಧ ಬೀರುತಿದೇ .. ತೂಗಿ ತೂಗಿ ಯಾರಿಗಾಗಿ ಕಾದು ನಿಂತಿಹಳೋ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಗಂಡು : ಗಂಗೇ ಕಡಲಾಗಿ ಕಡಲು ಮುಗಿಲಾಗಿ ಸುರಿಸುವುದೂ ಮಳೆಯಾ.. ಆಆಆ.. ಬೆರೆಯುವುದೂ ಕಡಲಾ
ಗಂಗೇ ನೀ ಬಾರಮ್ಮಾ.. ಕಡಲನ್ನೂ ಸೇರಮ್ಮಾ.. ನಾನುನೀನೂ ಬೇರೆಯಾಗೋ ಮಾತೇ ಇಲ್ಲಮ್ಮಾ..
ಓಓಓ ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ ..
---------------------------------------------------------------------------------------------------------------------
ಮಲ್ಲಿಗೆ ಹೂವೇ (1992) - ಬಾರೇ ಚೆಲುವೇ ಚೆಲುವೇ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್, ಚಿತ್ರಾ
ಗಂಡು : ಬಾರೇ ಚೆಲುವೇ ಚೆಲುವೇ ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಹೆಣ್ಣು : ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಗಂಡು : ಚುಂಚುನಕಟ್ಟೇ ಜಾತ್ರೇ .. ಜೀವ ಕೊಡ್ತೀನ್ ನಂಗೇ ಸೋತ್ರೇ
ಹೆಣ್ಣು : ಚುಂಚುನಕಟ್ಟೇ ಜಾತ್ರೇ .. ನಿದ್ದೇ ಇಲ್ಲಾ ಹಗಲು ರಾತ್ರೀ
ಗಂಡು : ಬಾರೇ ಚೆಲುವೇ ಚೆಲುವೇ ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಗಂಡು : ಅಯ್ಯಯ್ಯಯ್ಯಯ್ಯೋ ... ಮೈಯ್ಯ್ ನೋಡಪ್ಪೋ..
ಬಾಗತದೇ ಬೀಗತದೇ ಕಬ್ಬಿದೂ ..
ಹೆಣ್ಣು : ಅಯ್ಯಯ್ಯಯ್ಯಯ್ಯೋ.. ಕೈಯ್ಯ್ ಬಿಡೊಪ್ಪೋ..
ಸೀ ಸಕ್ಕರೇ ನೀಡತದೇ.. ಕಬ್ಬಿದೂ ..
ಗಂಡು : ಹೌದೇನಮ್ಮೋ ನಂಗೇ ಬೇಗ ಕೊಡಮ್ಮೋ..
ನನ್ನ ಬಾಯ್ ಒಣಗಿದೇ ನಿನ್ನ ಸಿಹಿ ಇಡಮ್ಮೋ ..
ಹೆಣ್ಣು: ಹೌದೇನಪ್ಪೋ ದೊರೆ ಬೇಗ ನಡಿಯಪ್ಪೋ
ನಮ್ಮ ಆಲೆಮನೆ ಇದೇ ಸಿಹಿ ಒಲೆ ಮೇಲಿದೇ
ಗಂಡು : ಬೆಂಕಿ ಇಳೀಲಿ ನಿಲ್ಲಿತೀನಿ ಬೆಲ್ಲಾನ ತಿಂತೀನಿ ಲೇ... ನಾನೂ ...
ಹೆಣ್ಣು : ಚುಂಚುನಕಟ್ಟೇ ಜಾತ್ರೇ .. ನಿದ್ದೇ ಇಲ್ಲಾ ಹಗಲು ರಾತ್ರೀ
ಗಂಡು : ಚುಂಚುನಕಟ್ಟೇ ಜಾತ್ರೇ .. ಜೀವ ಕೊಡ್ತೀನ್ ನಂಗೇ ಸೋತ್ರೇ
ಹೆಣ್ಣು : ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಹೆಣ್ಣು : ಥೈ ಥೈ ಥೈ ತಕ್ಕ ಕಣ್ಣ ನೋಡೋಪ್ಪೋ ಕಾಡ್ತದೇ ಬೇಡ್ತದೇ ಹೆಣ್ಣಿಗೇ ...
ಗಂಡು : ಓ.. ಹೈ ಹೈ ಹೈ ತಕ್ಕ ಥೈ ತಕ್ಕಮ್ಮೋ ಮೇನಕೇ ಬೀಳ್ತದೀ ಕಣ್ಣಿಗೇ ..
ಹೆಣ್ಣು : ಹೌದೇನಪ್ಪೋ ನನ್ನ ಮನ್ಮಥಪ್ಪೋ ನಿನ್ನ ಹೂವಿನ ಬಾಣ ನನ್ನ ಮ್ಯಾಲ್ ಬೀಡಪ್ಪೋ ..
ಗಂಡು : ಹೌದೇನಮ್ಮೋ ರತಿ ಸುಂದರಮ್ಮೋ ನಿನ್ನ ಕಣ್ಣಿನ ಬಾಣ ನಂಗೇ ಸಾಲ ಕೊಡಮ್ಮೋ...
ಹೆಣ್ಣು : ಆಲಕ್ಕೇ ಹೂವಿಲ್ಲಾ ಧಾರಕ್ಕೆ ಕೊನೆಯಿಲ್ಲಾ.. ಹೋ.. ಗೋ.. ನೇ..
ಗಂಡು : ಚುಂಚುನಕಟ್ಟೇ ಜಾತ್ರೇ .. ಜೀವ ಕೊಡ್ತೀನ್ ನಂಗೇ ಸೋತ್ರೇ
ಹೆಣ್ಣು : ಚುಂಚುನಕಟ್ಟೇ ಜಾತ್ರೇ .. ನಿದ್ದೇ ಇಲ್ಲಾ ಹಗಲು ರಾತ್ರೀ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಹೆಣ್ಣು : ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..
ಗಂಡು : ಲಾಲಲಲಲಾ ಲಲಲಲಲಾ ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ
ಹೆಣ್ಣು : ಲಾಲಲಲಲಾ ಲಲಲಲಲಾ ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ
ಮಲ್ಲಿಗೆ ಹೂವೇ (1992) - ಪ್ರೀತಿ ಮಾಡೋ ಮಧ್ಯ ಹೋಗಿ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ಕೆ.ಜೆ.ಯೇಸುದಾಸ್, ಕೋರಸ್
ಗಂಡು : ಅಹ್ಹಹ್ಹಹ್ಹಹಾ..
ಪ್ರೀತಿ ಮಾಡೋರ್ ಮಧ್ಯ ಹೋಗಿ ಬುದ್ದೀ ಹೇಳೋನ್ ದಡ್ಡ
ಪ್ರೀತಿ ಮಾಡೋರ್ ಮಧ್ಯ ಹೋಗಿ ಬುದ್ದೀ ಹೇಳೋನ್ ದಡ್ಡ
ಗೋವಿನ ಮೈಯ್ಯಿಗೇ ಪಟ್ಟೇ ಹೊಡೆದೂ ಹುಲಿ ಮಾಡೋನ್ ಹೆಡ್ದ್ ತೋಳೋಕ ಮನಸ್ಸಿನ ಹೆಡ್ದ್
ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಹೇಯ್.. ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಪ್ರೀತಿ ಮಾಡೋರ್ ಮಧ್ಯ ಹೋಗಿ...
ಗಂಡು : ಒಬ್ಬಾರ ಪಾಲಿಗೇ ಸುಖ ತಂದ್ರೆ ಬರದೋರಿಗೆ ಇರತೈತ್ತೇ ದುಃಖ
ಒಬ್ಬಾರ ಪಾಲಿಗೇ ಸುಖ ತಂದ್ರೆ ಬರದೋರಿಗೆ ಇರತೈತ್ತೇ ದುಃಖ
ಒಂದೇ ನಾಣ್ಯದ ಎರಡ್ಮುಖದನ್ಸೂ ದುಡ್ಡಾ ಅರ್ಥ ಪಕ್ಕಾ.. ಕೇಳೋ ಹಳ್ಳಿ ಮುಕ್ಕಾ..
ಉಲ್ಟಾ ಪಲ್ಟಾ ಮಾಡಾಂಗಿಲ್ಲ್ ಬ್ರಹ್ಮ ಹಾಕಿದ್ ಲೆಕ್ಕಾ
ಹೇ... ಉಲ್ಟಾ ಪಲ್ಟಾ ಮಾಡಾಂಗಿಲ್ಲ್ ಬ್ರಹ್ಮ ಹಾಕಿದ್ ಲೆಕ್ಕಾ
ಪ್ರೀತಿ ಮಾಡೋರ್ ಮಧ್ಯ ಹೋಗಿ...
ಗಂಡು : ಸುಳ್ಳೂ ಮೋಸದ ಭೂತಗಳೇರಡು ಮನುಷ್ಯ ಜೊತ್ಯಾಗೇ ಹುಟ್ಟಿ
ಸುಳ್ಳೂ ಮೋಸದ ಭೂತಗಳೇರಡು ಮನುಷ್ಯ ಜೊತ್ಯಾಗೇ ಹುಟ್ಟಿ
ನ್ಯಾಯವಾದ ಬದುಕೂ ಬ್ಯಾಡ್ ಅಂತಾ ಹೇಳಿ ಎಬ್ಬಿಸ್ತಾವೇ ತಟ್ಟೀ.. ಈ ದನಗಳೋಣ ಗೆದ್ದೋನ್ ಜಟ್ಟಿ
ಪ್ರಪಂಚಾದಾಗೆದಿರನ ನೆರಳಿಲ್ಲದಂಗೇ ಹೆಜ್ಜಾಕ ಬೇಕು ಕುಟ್ಟೀ

ಹೋಯ್ ಪ್ರೀತಿ ಮಾಡೋರ ಮಧ್ಯ ಹೋಗಿ...
ಹೆಣ್ಣು : ಲಾಲ ಲಾ ಲಲಾ ಲಾಲಲ್ಲಲ್ಲ ಲಲಲಲಾ (ಹೇಹೇ ಹೇಹೇ ) ಲಲಾ ಲಾಲಲ್ಲಲ್ಲ ಲಲಲಲಾ
ಗಂಡು : ಹೇಳಿದ್ದ ಕೆಲ್ಸ್ ಮಾಡದೇ ಇದ್ರೇ ದೇವರೇ ಕೊಡ್ತಾನ್ ಒದೇ
ಹೇಳಿದ್ದ ಕೆಲ್ಸ್ ಮಾಡದೇ ಇದ್ರೇ ದೇವರೇ ಕೊಡ್ತಾನ್ ಒದೇ
ಚಿಕ್ಕೋರ್ ಆಗಲೀ ದೊಡ್ಡೋರ್ ಆಗಲೀ ಎಲ್ಲಾರಗ್ ಒಂದೇ ವ್ಯಾದೇ.. ಹೇಳೋಕ್ ಇನ್ನೇನ್ ಇದೇ
ಸಂತೋಷಕ್ಕೂ ವಿಷಾದಕ್ಕೂ ಕಣ್ಣೀರ ಒಂದೇ ಇದೇ ..
ಓ.. ಸಂತೋಷಕ್ಕೂ ವಿಷಾದಕ್ಕೂ ಕಣ್ಣೀರ ಒಂದೇ ಇದೇ ..
ಪ್ರೀತಿ ಮಾಡೋರ ಮಧ್ಯ ಹೋಗಿ...
ಹೆಣ್ಣು : ಲಾಲ ಲಾ ಲಲಾ ಲಾಲಲ್ಲಲ್ಲ ಲಲಲಲಾ (ಹೇಹೇ ಹೇಹೇ ) ಲಲಾ ಲಾಲಲ್ಲಲ್ಲ ಲಲಲಲಾ
ಗಂಡು : ಹೇಳಿದ್ದ ಕೆಲ್ಸ್ ಮಾಡದೇ ಇದ್ರೇ ದೇವರೇ ಕೊಡ್ತಾನ್ ಒದೇ
ಹೇಳಿದ್ದ ಕೆಲ್ಸ್ ಮಾಡದೇ ಇದ್ರೇ ದೇವರೇ ಕೊಡ್ತಾನ್ ಒದೇ
ಚಿಕ್ಕೋರ್ ಆಗಲೀ ದೊಡ್ಡೋರ್ ಆಗಲೀ ಎಲ್ಲಾರಗ್ ಒಂದೇ ವ್ಯಾದೇ.. ಹೇಳೋಕ್ ಇನ್ನೇನ್ ಇದೇ
ಸಂತೋಷಕ್ಕೂ ವಿಷಾದಕ್ಕೂ ಕಣ್ಣೀರ ಒಂದೇ ಇದೇ ..
ಓ.. ಸಂತೋಷಕ್ಕೂ ವಿಷಾದಕ್ಕೂ ಕಣ್ಣೀರ ಒಂದೇ ಇದೇ ..
ಪ್ರೀತಿ ಮಾಡೋರ ಮಧ್ಯ ಹೋಗಿ...
ಪ್ರೀತಿ ಮಾಡೋರ್ ಮಧ್ಯ ಹೋಗಿ ಬುದ್ದೀ ಹೇಳೋನ್ ದಡ್ಡ
ಗೋವಿನ ಮೈಯ್ಯಿಗೇ ಪಟ್ಟೇ ಹೊಡೆದೂ ಹುಲಿ ಮಾಡೋನ್ ಹೆಡ್ದ್ ತೋಳೋಕ ಮನಸ್ಸಿನ ಹೆಡ್ದ್
ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಹೇಯ್.. ಅವರವರ ದುಃಖ ಅವರರಿಗೆಂದು ಅವರರ ಪ್ರೀತಿ ಅವರಿಗೇ ..
ಪ್ರೀತಿ ಮಾಡೋರ್ ಮಧ್ಯ ಹೋಗಿ... ಅಹ್ಹಹ್ಹಹ್ಹಹ್ಹಾ..
---------------------------------------------------------------------------------------------------------------------
ಮಲ್ಲಿಗೆ ಹೂವೇ (1992) - ಪ್ರಾಯವೇ ವಂದನೆ
ಸಂಗೀತ : ಸಾಹಿತ್ಯ: ಹಂಸಲೇಖ ಹಾಡಿದವರು: ರಮೇಶ, ಮಂಜುಳಾಗುರುರಾಜ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಗಂಡು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಹೆಣ್ಣು : ಪ್ರಾಯವೇ ... ಗಂಡು : ವಂದನೇ...
ಹೆಣ್ಣು : ಪ್ರೇಮವೇ... ಗಂಡು : ವಂದನೇ
ಹೆಣ್ಣು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಕೋರಸ್ : ಆಯ್ ಲವ್ ಯೂ ಗಂಡು : ಯಾರೂ ಏನೂ ಅಂದರೇನೂ
ಕೋರಸ್ : ಯೂ ಲವ್ ಮೀ
ಹೆಣ್ಣು : ಆಯ್ ಲವ್ ಯೂ ನೂರು ಜನ್ಮ ಬಂದರೂನು ಕೋರಸ್ : ಯೂ ಲವ್ ಮೀ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಇಬ್ಬರು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಮಂದಹಾಸ ಮೂಡಿದಾಗ ಚೆಲುವಾಂಚನ ..
ಚೆಲುವಾಂಚನ .. ಉದಯಾಂಚನ
ಹೆಣ್ಣು : ಸೃಷ್ಟಿ ದೃಷ್ಟಿ ಸೇರಿದಾಗ ಪ್ರೇಮಾಂಚನ ಜೀವ ಭಾವ ತೋಡಿದಾಗ ಪ್ರಣಯಾಂಚನಾ ..
ಮಿಲನಾಂಚನ... ನಲಿವಂಚನಾ...
ಗಂಡು : ಏಳು ಹೆಜ್ಜೆಯಲ್ಲೇ ಬಾಳಬಂಧನ ಅಹ್ಹಹ್ಹಹ್ಹ..
ಹೆಣ್ಣು : ಮೂರೂ ಗಂಟಿನಲ್ಲೇ ಪ್ರೇಮ ಬಂಧನ
ಗಂಡು : ಪ್ರಾಯವೇ ... ಹೆಣ್ಣು : ವಂದನೇ...
ಗಂಡು : ಪ್ರೇಮವೇ... ಹೆಣ್ಣು : ವಂದನೇ
ಇಬ್ಬರು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಇಬ್ಬರು : ಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆಆಆ ಆಆ ಆಆ
ಭೋಗ ಭಾಗ್ಯ ನೀಡುವಂಥ ಭಾವ ನಿನ್ನದೂ ...
ಭಾಷೆ ನಿನ್ನದೂ ... ದೇಶ ನಿನ್ನದೂ
ಗಂಡು : ಚೈತ್ರ ಚಿತ್ರ ನಿನ್ನ ಅಂದ ಬಾಳಿನಾಮೃತ..
ಸ್ವರ್ಗಾದೀಪ ನಿನ್ನ ರೂಪ ಅಧರಾಮೃತಾ ..
ಮಧುರಾಮೃತಾ.. ಚೆಲುವಾಮೃತಾ
ಹೆಣ್ಣು : ಓ.. ನಿನ್ನ ಬಿಟ್ಟು ಎಂದೂ ನಾನೂ ಬಾಳೇನೂ
ಗಂಡು : ನನ್ನ ಜೀವ ನೀನೇ ಬೇರೆ ಆಗೇನೂ ...
ಹೆಣ್ಣು : ಪ್ರಾಯವೇ ... ಗಂಡು : ವಂದನೇ...
ಹೆಣ್ಣು : ಪ್ರೇಮವೇ... ಗಂಡು : ವಂದನೇ
ಇಬ್ಬರು : ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ ಈ ವಂದನೇ.. ಈ ವಂದನೇ..
ಕೋರಸ್ : ಆಯ್ ಲವ್ ಯೂ ಗಂಡು : ಯಾರೂ ಏನೂ ಅಂದರೇನೂ
ಕೋರಸ್ : ಯೂ ಲವ್ ಮೀ
ಹೆಣ್ಣು : ಆಯ್ ಲವ್ ಯೂ ನೂರು ಜನ್ಮ ಬಂದರೂನು ಕೋರಸ್ : ಯೂ ಲವ್ ಮೀ
---------------------------------------------------------------------------------------------------------------------
No comments:
Post a Comment