- ಅಅಅ ಅಮೇರಿಕಾ ಅಅಅ ಅಮೇರಿಕ (ಟೈಟಲ್ ಸಾಂಗ್ )
- ಅಅಅ ಅಮೇರಿಕಾ ಅಅಅ ಅಮೇರಿಕ
- ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
- ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ
- ನೂರೂ ಜನ್ಮಕೂ ನೂರಾರೂ ಜನ್ಮಕೂ
- ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಅಮೇರಿಕಾ! ಅಮೇರಿಕಾ!! (1997) - ಅ ಅ ಅ ಅಮೇರಿಕಾ!
ಸಂಗೀತ : ಮನೋಮೂರ್ತಿ, ಸಾಹಿತ್ಯ:ನಾಗತಿಹಳ್ಳಿ ಚಂದ್ರಶೇಖರ, ಗಾಯನ: ರಾಜೇಶ್,ಸಂಗೀತ ಕಟ್ಟಿ,ರಮೇಶ್ ಚಂದ್ರ
ಹೆಣ್ಣು : ಅಅಅಅ ಅಮೇರಿಕ ಅಅಅಅ ಅಮೇರಿಕ
ಅಅಅಅ ಅಮೇರಿಕ ಅಅಅಅ ಅಮೇರಿಕ
ಹೆಣ್ಣು : ಅಮೇರಿಕ
ಗಂಡು : ಅಅಅ ಅಮೇರಿಕಾ ಅಅಅ ಅಮೇರಿಕ

--------------------------------------------------------------------------------------------------------------------------
ಅಮೇರಿಕಾ! ಅಮೇರಿಕಾ!! (1997) - ಅ ಅ ಅ ಅಮೇರಿಕಾ!
ಸಂಗೀತ : ಮನೋಮೂರ್ತಿ, ಸಾಹಿತ್ಯ:ನಾಗತಿಹಳ್ಳಿ ಚಂದ್ರಶೇಖರ, ಗಾಯನ: ರಾಜೇಶ್,ಸಂಗೀತ ಕಟ್ಟಿ,ರಮೇಶ್ ಚಂದ್ರ
ಗಂಡು : ಅಅಅ ಅಮೇರಿಕಾ ಅಅಅ ಅಮೇರಿಕ
ಅಅಅಅ ಅಮೇರಿಕ ಅಅಅಅ ಅಮೇರಿಕ
ಗಂಡು : ವಿನೋದವಾಡುವ ವಿಚಿತ್ರ ರೈಡಿಗೆ ಲಾಸ್ ಏಂಜಲ್ಸಿನ ಡಿಸ್ನಿ ಲ್ಯಾಂಡ್
ಅಗೋ ಭಯಾನಕ ಇದು ರೋಮಾಂಚಕ ಲೋಕ ಬೆರಗಿನ ಡಿಸ್ನಿ ಲ್ಯಾಂಡ್
ಬೆವರ್ಲಿ ಹಿಲ್ಲಿನ ಸ್ಟಾರೆಲ್ಲ ಫುಟ್‍ಪಾತ್ ಅಂಚಲಿ ಮಿಂಚುವ ಫಿಲ್ಮಿ ವಿಚಿತ್ರದ ಹಾಲಿವುಡ್
ಹೆಣ್ಣು : ಅಮೇರಿಕಾ
ಗಂಡು : ಅಅಅ ಅಮೇರಿಕಾ ಅಅಅ ಅಮೇರಿಕ
ಹೆಣ್ಣು : ಬೆರಗಿಗೆ ಬೆರಗಿದು ಗೊತ್ತೆ? ಮೆರುಗಿಗೆ ಮೆರುಗಿದು ಮತ್ತೆ ಗೋಲ್ಡನ್ ಗೇಟಿನ ಸೇತುವೆ
ಝಣ ಝಣ ಸುರಿವುದು ಡಾಲರ್ ಮರುಕ್ಷಣ ಎಲ್ಲಾ ಢಮಾರ್ ಜೂಜುಕೋರರ ಲಾಸ್‍ವೆಗಾಸ್
ದುರಾಸೆಯಲ್ಲಾ ಒಮ್ಮೆ ನಿರಾಸೆಯಾಗುತ್ತೆ ಸಾರ್ಥಕ ಸುಖಮಯ ದೇಶವೇ
ಗಂಡು : ಅಮೇರಿಕಾ
ಹೆಣ್ಣು : ಅಅಅ ಅಮೇರಿಕಾ ಅಅಅ ಅಮೇರಿಕಾ
ಝಣ ಝಣ ಸುರಿವುದು ಡಾಲರ್ ಮರುಕ್ಷಣ ಎಲ್ಲಾ ಢಮಾರ್ ಜೂಜುಕೋರರ ಲಾಸ್‍ವೆಗಾಸ್
ದುರಾಸೆಯಲ್ಲಾ ಒಮ್ಮೆ ನಿರಾಸೆಯಾಗುತ್ತೆ ಸಾರ್ಥಕ ಸುಖಮಯ ದೇಶವೇ
ಗಂಡು : ಅಮೇರಿಕಾ
ಹೆಣ್ಣು : ಅಅಅ ಅಮೇರಿಕಾ ಅಅಅ ಅಮೇರಿಕಾ
ಗಂಡು : ನ್ಯೂಯಾರ್ಕ್ ನಗರದ ಸ್ವತಂತ್ರ ದೇವತೆ ನಾಡ ಪ್ರೀತಿಯ ಸಂಕೇತ
ಆ ಅನೇಕ ಗಣ್ಯರ ಧ್ಯಾನದಿ ಮುಳುಗಿದ ಸಾಲು ಸ್ಮಾರಕ ಸರಮಾಲೆ
ವೈಟ್‍ಹೌಸಿನ ದರ್ಶನ ಸ್ವಿಟ್ಝ್ ಯೂನಿಯನ್ ಸಂಗ್ರಹ ಶಾಂತ ಪ್ರಶಾಂತ ವಾಷಿಂಗ್ಟನ್
ಗಂಡು : ಅಮೇರಿಕಾ
ಅಅಅ ಅಮೇರಿಕಾ ಅಅಅ ಅಮೇರಿಕಾ
ಆ ಅನೇಕ ಗಣ್ಯರ ಧ್ಯಾನದಿ ಮುಳುಗಿದ ಸಾಲು ಸ್ಮಾರಕ ಸರಮಾಲೆ
ವೈಟ್‍ಹೌಸಿನ ದರ್ಶನ ಸ್ವಿಟ್ಝ್ ಯೂನಿಯನ್ ಸಂಗ್ರಹ ಶಾಂತ ಪ್ರಶಾಂತ ವಾಷಿಂಗ್ಟನ್
ಗಂಡು : ಅಮೇರಿಕಾ
ಅಅಅ ಅಮೇರಿಕಾ ಅಅಅ ಅಮೇರಿಕಾ
ಹೆಣ್ಣು : ಚಲಾಕಿದೆ ಜಿಗಿಯುತಾ ಜಾರಿ ಬಿರಿವುದು ಬಳುಕುತಾ ಬಾಗಿ ಲೋಕಮಾನ್ಯ ನಯಾಗರ
ಅಮೇರಿಕಾ ಕೆನಾಡ ಮಧ್ಯೆಸಮೇತವು ಸರಿಯುವ ಸದ್ದೆ ಜೋಗದ ತಂಗಿ ನಯಾಗರ
ಅಮೇರಿಕಾ ಕೆನಾಡ ಮಧ್ಯೆಸಮೇತವು ಸರಿಯುವ ಸದ್ದೆ ಜೋಗದ ತಂಗಿ ನಯಾಗರ
ಕಾವೇರಿ ಕೂಡ ಅಸೂಯೆ ಪಟ್ಟಾಳೊ ಇರುಳಲಿ ಕಿನ್ನರ ಲೋಕವೋ
ಕೋರಸ್ : ಅಮೇರಿಕಾ
ಗಂಡು : ಅಅಅ ಅಮೇರಿಕಾ ಅಅಅ ಅಮೇರಿಕಾ
ಹೆಣ್ಣು : ಅಅಅ ಅಮೇರಿಕಾ ಅಅಅ ಅಮೇರಿಕಾ ಅಅಅ ಅಮೇರಿಕಾ
ಕೋರಸ್ : ಅಮೇರಿಕಾ
--------------------------------------------------------------------------------------------------------------------------
ಗಂಡು : ಓ ಹೊ ಹೊ ಹೋ.. ಓ ಹೊ ಹೊ ಹೋ
ಹೆಣ್ಣು : ಲಾ ಲಾ ಲಾ ಲಾ...
ಕೋರಸ್ : ಅಮೇರಿಕಾ
ಗಂಡು : ಅಅಅ ಅಮೇರಿಕಾ ಅಅಅ ಅಮೇರಿಕಾ
ಹೆಣ್ಣು : ಅಅಅ ಅಮೇರಿಕಾ ಅಅಅ ಅಮೇರಿಕಾ ಅಅಅ ಅಮೇರಿಕಾ
ಕೋರಸ್ : ಅಮೇರಿಕಾ
--------------------------------------------------------------------------------------------------------------------------
ಅಮೇರಿಕಾ! ಅಮೇರಿಕಾ!! (1997) - ಬಾನಲ್ಲಿ ಓಡೋ ಮೇಘಾ..
ಸಂಗೀತ : ಮನೋಮೂರ್ತಿ, ಸಾಹಿತ್ಯ:ನಾಗತಿಹಳ್ಳಿ ಚಂದ್ರಶೇಖರ, ಗಾಯನ : ರಾಜೇಶ, ಸಂಗೀತ ಕಟ್ಟಿ, ರಮೇಶ್ ಚಂದ್ರ
ಹೆಣ್ಣು : ಲಾ ಲಾ ಲಾ ಲಾ...
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಗಂಡು : ಮುಗಿಲೊಂದು ಮನಸಿನ ಬಿಂಬಾ ಮುತ್ತಿನಾ ಮಣಿಗಳೆ ತುಂಬಾ
ಎಲ್ಲೋ ದೂರದ ಚುಕ್ಕಿ ಅದರತ್ತ ಗಿರಿಮುಗಿಲಾ ಹಕ್ಕಿ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಕೋರಸ್ : ಆಆಆಅ.. ಆಆಆಅ... ಹೂಂಹೂಂಹೂಂಹೂಂ ..
ಗಂಡು : ಓ ಮಣ್ಣಲ್ಲಿ ತಾ ಬೇರೂರಿ ನೆಲತಾಯ ಮೊಲೆಹಾಲ ಹೀರಿ
ಹಸುರಾಗಿ ನಿಂತೀ ಬಾಳು ಹೇ ಗಾಳಿ ನಿನಗೆ ಸವಾಲು
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ
ಗಂಡು : ಓಹೋಹೋ.. ಓಹೋಹೋ.ಓಓಓಓ . ಓಹೋಹೋ..
ಹೆಣ್ಣು : ಲಲ್ಲಲ್ಲಾಲ್ಲಲ್ಲ ಲಲ್ಲಲ್ಲಾಲ್ಲಲ್ಲ
ಹೆಣ್ಣು : ಬಾನಲ್ಲೇ ಒಡೆದರೂ ಮೇಘಾ ಮಳೆಗೂ ಮಣ್ಣಲೇ ಜಾಗ
ಅಲ್ಲಿಗೂ ಇಲ್ಲಿಗೂ ಸೇತು ಮೌನ ಮೌನದ ನಡುವೇ ಮಾತು
ಗಂಡು : ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಬಾನಲ್ಲಿ ಓಡೋ ಮೇಘಾ ಗಿರಿಗೋ ನಿಂತಲ್ಲೇ ಯೋಗಾ
ಹೆಣ್ಣು : ಎಲ್ಲುಂಟು ಒಲವಿರದ ಜಾಗ
ಇಬ್ಬರು : ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ... ಬಾ ಬಾ ಗೆಳೆಯಾ ಬೇಗ
-------------------------------------------------------------------------------------------------------------------------
ಅಮೇರಿಕಾ! ಅಮೇರಿಕಾ!! (1997) - ಹೇಗಿದೆ ನಮ್ ದೇಶ
ಹೆಣ್ಣು : ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ ಹೇಗಿದೆ ಕನ್ನಡ ಹೇಗಿದೆ ಕರ್ನಾಟಕ
ಹೇಗಿದ್ದಾರೆ ನಮ್ಮ ಜನ ಈಗ ಹೇಗಿದ್ದಾರೆ ಕನ್ನಡ ಜನ ಈಗ ಹೇಗಿದ್ದಾರೆ ನಮ್ಮ ಕನ್ನಡ ಜನ
ಗಂಡು : ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ ಹೇಗಿದೆ ಕನ್ನಡ ಹೇಗಿದೆ ಕರ್ನಾಟಕ
ಹೇಗಿದ್ದಾರೆ ನಮ್ಮ ಜನ ಈಗ ಹೇಗಿದ್ದಾರೆ ಕನ್ನಡ ಜನ ಈಗ ಹೇಗಿದ್ದಾರೆ ನಮ್ಮ ಕನ್ನಡ ಜನ
ರಮೇಶ : ಓಹ್! ಬೊಂಬಾಟಾಗಿದ್ದಾರೆ!
ಹೆಣ್ಣು : ಏನಂತಾರೆ ಅಣ್ಣೋವ್ರು? ಯಾವ್ದ್ ಹೊಸ ಪಿಕ್ಚರ್ರು?
ಗಂಡು : ಈಗ್ಲೂನೂ ಅಣ್ಣಾವ್ರೇ ನಂ.೧ ಸ್ಟಾರಮ್ಮ
ಹೆಣ್ಣು : ಕಾವೇರಿ ವಿವಾದ ಈಗ ಎಲ್ಲಿಗ್ ಬಂದಿದೆ
ಗಂಡು : ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ
ಹ್ಯಾಗಿದೆ ಬೆಂಗಳೂರ ಭಾರಿ ಜೋರು ಟ್ರಾಫ಼ಿಕ್ಕು

ಸಂಗೀತ:ಮನೋಮುರ್ತಿ,ಸಾಹಿತ್ಯ:ನಾಗತಿಹಳ್ಳಿಚಂದ್ರಶೇಖರ, ಗಾಯನ:ರಾಜೇಶ್, ಮಂಜುಳಾ ಗುರುರಾಜ, ರಮೇಶ ಚಂದ್ರ
ಹೇಗಿದ್ದಾರೆ ನಮ್ಮ ಜನ ಈಗ ಹೇಗಿದ್ದಾರೆ ಕನ್ನಡ ಜನ ಈಗ ಹೇಗಿದ್ದಾರೆ ನಮ್ಮ ಕನ್ನಡ ಜನ
ಗಂಡು : ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ ಹೇಗಿದೆ ಕನ್ನಡ ಹೇಗಿದೆ ಕರ್ನಾಟಕ
ಹೇಗಿದ್ದಾರೆ ನಮ್ಮ ಜನ ಈಗ ಹೇಗಿದ್ದಾರೆ ಕನ್ನಡ ಜನ ಈಗ ಹೇಗಿದ್ದಾರೆ ನಮ್ಮ ಕನ್ನಡ ಜನ
ರಮೇಶ : ಓಹ್! ಬೊಂಬಾಟಾಗಿದ್ದಾರೆ!
ಹೆಣ್ಣು : ಏನಂತಾರೆ ಅಣ್ಣೋವ್ರು? ಯಾವ್ದ್ ಹೊಸ ಪಿಕ್ಚರ್ರು?
ಗಂಡು : ಈಗ್ಲೂನೂ ಅಣ್ಣಾವ್ರೇ ನಂ.೧ ಸ್ಟಾರಮ್ಮ
ಹೆಣ್ಣು : ಕಾವೇರಿ ವಿವಾದ ಈಗ ಎಲ್ಲಿಗ್ ಬಂದಿದೆ
ಗಂಡು : ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ
ಹ್ಯಾಗಿದೆ ಬೆಂಗಳೂರ ಭಾರಿ ಜೋರು ಟ್ರಾಫ಼ಿಕ್ಕು
ರಮೇಶ್ : ಅಯ್ಯೋ! ಮಾಮೂಲಿದ್ದ ರೋಡಿಗೆ ಓಡಿ ಬಂತು ಪುಷ್ಪಕ್ಕು
ಗಂಡು : ಬಿ.ಡಿ.ಎ. ಸೈಟಿನ್ ರೇಟು ಈಗ ಎಷ್ಟಿದೆ?
ರಮೇಶ : ಉಫ಼್! ಎಂಪೈರ್ ಸ್ಟೇಟ್ ಬಿಲ್ಡಿಂಗ್‍ಗಿಂತ ಎತ್ತರಕ್ಕೋಗಿದೆ
ಇಬ್ಬರು : ಹೇಗಿತ್ತು ನಮ್ಮೂರು ಹೇಗಿತ್ತು ನಮ್ ಕೇರಿ ಹೇಗಿತ್ತು ನಮ್ ಬಾಲ್ಯ
ಹೇಗಿತ್ತು ಹುಡುಗಾಟ ಹೇಗಿದ್ರು ನಮ್ಮ ಜನ ಈಗ ಹ್ಯಾಗಿದ್ದಾರೋ ನಮ್ಮೂರ ಜನ
ಈಗ ಹ್ಯಾಗಿದ್ದಾರೋ ನಮ್ಮೂರ ಜನ

ಹೆಣ್ಣು : ಮಾರಮ್ಮನ ಜಾತ್ರೇಲಿ ಮಂಡಕ್ಕಿ ತಿಂದದ್ದು
ಗಂಡು : ಎಮ್ಮೆ ಹಿಂಡಿನ್ ಜೊತೇಲಿ ನಾವೂನೂ ಮಿಂದದ್ದು
ರಮೇಶ : ಕಂಬ್ಳಿ ಪರ್ದೆ ಕಟ್ಟಿ ನಾವು ನಾಟ್ಕ ಆಡಿದ್ದು
ಹೆಣ್ಣು : ಕಾಳಜ್ಜ ಕೋಲ್ ತಂದಾಗ ಎಲ್ಲಾ ಬಿಟ್ಟು ಓಡಿದ್ದು
ಗಂಡು : ಹೇಗಿತ್ತು ನೆಕ್ಕಿದ ಉಪ್ಪು ಹುಣಿಸೇ ಹಣ್ಣು.. ಉಶ್ .....
ಹೆಣ್ಣು : ಕದ್ದು ಮುಚ್ಚಿ ತಿಂದ ಕಾಯಿ ಸೀಬೇಹಣ್ಣು
ಗಂಡು : ಬೇಲಿ ಹಾರಿ ಬಿದ್ದು ಮಂಡಿ ತರಚಿದ ಗಾಯ
ರಮೇಶ : ತುಂಬೆ ರಸ ಹಿಂಡಿದಾಗ ಘಳಿಗೇಲಿ ಮಾಯ
ಇಬ್ಬರು : ಹೀಗಿದೆ ನಮ್ ದೇಶ ಹೀಗಿದೆ ನಮ್ ಭಾಷೆ ಹೀಗಿದೆ ಕನ್ನಡ ಹೀಗಿದೆ ಕರ್ನಾಟಕ
ಹೀಗಿದ್ದಾರೆ ನಮ್ಮ ಜನ ಈಗ್ಲೂ ಹಾಗೆ ಇದ್ದಾರೆ ಕನ್ನಡ ಜನ ಈಗ್ಲೂ ಹಾಗೆ ಇದ್ದಾರೆ ನಮ್ ಕನ್ನಡ ಜನ
ಹೀಗಿದೆ ನಮ್ ದೇಶ ಹೀಗಿದೆ ನಮ್ ಭಾಷೆ ಹೀಗಿದೆ ಕನ್ನಡ ಹೀಗಿದೆ ಕರ್ನಾಟಕ
ಹೀಗಿದ್ದಾರೆ ನಮ್ಮ ಜನ ಈಗ್ಲೂ ಹಾಗೆ ಇದ್ದಾರೆ ಕನ್ನಡ ಜನ ಈಗ್ಲೂ ಹಾಗೆ ಇದ್ದಾರೆ ನಮ್ ಕನ್ನಡ ಜನ
ಹೀಗಿದ್ದಾರೆ ನಮ್ಮ ಜನ ಈಗ್ಲೂ ಹಾಗೆ ಇದ್ದಾರೆ ಕನ್ನಡ ಜನ ಈಗ್ಲೂ ಹಾಗೆ ಇದ್ದಾರೆ ನಮ್ ಕನ್ನಡ ಜನ
-----------------------------------------------------------------------------------------------------------------------
ಅಮೇರಿಕಾ! ಅಮೇರಿಕಾ!! (1997) - ನೂರೂ ಜನ್ಮಕೂ ನೂರಾರೂ ಜನ್ಮಕೂ...
ಸಂಗೀತ : ಮನೋಮೂರ್ತಿ, ಸಾಹಿತ್ಯ:ನಾಗತಿಹಳ್ಳಿ ಚಂದ್ರಶೇಖರ, ಗಾಯನ : ರಾಜೇಶ್, ಸಂಗೀತ ಕಟ್ಟಿ
ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...
ಗಂಡು : ಬಾಳೆಂದರೇ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದೀ.. ಓಓಓಓಓ
ನನ್ನೆದೆಯ ಬಾಂದಳದೀ.. ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...
ಹೆಣ್ಣು : ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ..
ಗಂಡು : ಬಾ ಸಂಪಿಗೆ ಸವಿಭಾವ ಲಹರೀ ಹರಿಯೇ ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ ಲೋಕದಾ ಸುಖವೆಲ್ಲಾ ... ಓಓಓಓಓ
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ ಇರುವಂಥ ನೂರು ಕಹೀ ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ ಹೂಂ ಹೂಂ ಹೂಂ
---------------------------------------------------------------------------------------------------------------------
ಅಮೇರಿಕಾ! ಅಮೇರಿಕಾ!! (1997) - ಯಾವ ಮೋಹನ ಮುರಳಿ ಕರೆಯಿತು
ಸಂಗೀತ : ಮನೋಮೂರ್ತಿ, ಸಾಹಿತ್ಯ: ಗೋಪಾಲಕೃಷ್ಣ ಆಡಿಗ, ಗಾಯನ : ರಾಜು ಅನಂತಸ್ವಾಮಿ, ಸಂಗೀತಕಟ್ಟಿ
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಗಂಡು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೆಣ್ಣು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಗಂಡು : ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಇಬ್ಬರು : ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಗಂಡು : ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇಬ್ಬರು : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೆಣ್ಣು : ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಕೋರಸ್ : ಆಆಆಅ... ಆಆಆ...
ಹೆಣ್ಣು : ವಿವಶವಾಯಿತು ಪ್ರಾಣ... ಹ್ಹಾ..ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಗಂಡು : ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇಬ್ಬರು : ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
--------------------------------------------------------------------------------------------------------------------------
No comments:
Post a Comment