- ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
- ಮಧುರ ಮೋಹನ ವೀಣಾ ವಾದನ
- ಮಧು ಬಂದೇ ಹೃದಯವಿದು
- ದಾರೀಲಿ ನಿಂತಿಹುದೇಕೆ ಓ ಚೆನ್ನಯ್ಯ
- ಏನ್ ಮನ ಮಂದಿರದೇ
- ವಯ್ಯಾರ ತೋರುತ ಸಿಂಗಾರ ಬೀರುತ
- ಮಾತಿನ ಮಲ್ಲ
ಗಾಯನ :ಪಿ.ಸುಶೀಲ, ಪಿ.ಲೀಲಾ, ಎಸ್.ಜಾನಕೀ. ಜಮುನಾರಾಣಿ, ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ, ಪಿ.ನಾಗೇಶ್ವರರಾವ್, ಮನಮೋಹನ ಠಾಕೂರ, ಕೆ.ಎಸ್.ಅಶ್ವಥ
ವಿಜಯನಗರದ ವೀರಪುತ್ರ (1961) - ಅಪಾರ ಕೀರ್ತಿ ಗಳಿಸಿ ಮೆರೆವ
ಆಹಾ... ಹೂಂ ಹೂಂ .. ಒಹೋ...
ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ
ಆಗಸದೆ ತೇಲುತಿದೆ ಮೋಡ
ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ...
ಹಸಿ ಹಸಿರು ವನರಾಜಿ ನೋಡ....
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...
ಮಾತೆ ತುಂಗಭದ್ರೆ ಹರಿಯುತಿಹಳು ಇಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಮಾನವನ ಪಾಪವನು ತೊಳೆವ ಕಲ್ಪವಲ್ಲಿ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...
ದೀವಿಗೆ ತಾ ನೀಡುವನು ಧರ್ಮದ ದೀಕ್ಷ
ದೀವಿಗೆ ತಾ ನೀಡುವನು ಧರ್ಮದ ದೀಕ್ಷ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...
ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ
ಸ್ಟಾಪಿಸಿದನು ವಿಜಯನಗರ ವಿದ್ಯಾರಣ್ಯ
ಹಕ್ಕಬುಕ್ಕರಾಳಿ ಭವ್ಯತೆಯನು ತಾಳಿ
ದಿಕ್ಕು ದಿಕ್ಕು ಶಾಂತಿ ಸುಖದ ಕಹಳೆಯು ಕೇಳಿ
ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು
ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು
ಅಪಾರ ಕೀರ್ತಿಯೇ...
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ಮಧುರ ಮೋಹನ ವೀಣಾ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಸುಶೀಲಾ
ಮಧುರ ಮೋಹನ ವೀಣಾ ವಾದನ
ಮಧುರ ಮೋಹನ ವೀಣಾ ವಾದನ
ಮೃದುತರದ ಮಿಡಿಸದನಾದವ
ಸಂತೋಷಕೆ ಸಾಧನ ಆಆಆಅ....
ಮಧುರ ಮೋಹನ ವೀಣಾ ವಾದನ
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ಮಾಧುರ್ಯ ನವರಸ ವಾಹಿನಿಯೂ ಆಆಆ...
ಮಧುರ ಮೋಹನ ವೀಣಾ ವಾದನ
ಮಾನಿನಿಯ ಕರಗಳಲಿ ಶೋಭಿತ ಭೂಷಣ
ರಾಗಿಣಿಯೂ ನಲಿನಲಿದು ನರ್ತಿಪನೆಗೆ ಸಮ
ಮಾನಿನಿಯ ಕರಗಳಲಿ ಶೋಭಿತ ಭೂಷಣ
ರಾಗಿಣಿಯೂ ನಲಿನಲಿದು ನರ್ತಿಪನೆಗೆ ಸಮ
ರಾಗ ಭಾವ ತಾಳ ಗತಿಯ ಹೊನಲಿನ ಸಿಂಧೂ
ಎಂದೆಂದೂ ಚಿದಾನಂದ ತರುವಾ
ಮಧುರ ಮೋಹನ ವೀಣಾ ವಾದನ
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ಮಾಧುರ್ಯ ನವರಸ ವಾಹಿನಿಯೂ ಆಆಆ...
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ಮುರಳಿಯ ಧ್ವನಿಯೂ ಇನಿಮೆಯ ಸನಿಯೋ
ತಕಿತೊಂ ಮೃದಂಗ ಜಲದಾ ತರಂಗ ಸವಿಯಾದ ಸಾರಂಗ
ತಕಿತೊಂ ಮೃದಂಗ ಜಲದಾ ತರಂಗ ಸವಿಯಾದ ಸಾರಂಗ
ಕೂಡಿ ಆಡಿ ನಲಿದಾಡಿ ಪಾಡುತಿಹ
ಏಕಾರತಾಣವೂ ಓಂಕಾರನಾದವು ಆಆಆ...
ಶೃಂಗಾರ ಗೀತವೂ ಆಆಆ..
ಮಧುರ ಮೋಹನ ವೀಣಾ ವಾದನ
ಮೃದುತರದ ಮಿಡಿಸದನಾದವ
ಮೃದುತರದ ಮಿಡಿಸದನಾದವ
ಸಂತೋಷಕೆ ಸಾಧನ ಆಆಆಅ....
ಮಧುರ ಮೋಹನ ಮಧುರ ಮೋಹನ
ಮಧುರ ಮೋಹನ ಮಧುರ ಮೋಹನ
ಮಧುರ ಮೋಹನ ವೀಣಾ ವಾದನ
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ಮಧುಬನದೇ ಹೃದಯವಿದು
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಲೀಲಾ
ಒಹೋ... ಓ... ಓಓಓಓಓ... ಒಹೋ... ಓ... ಓಓಓಓಓ...
ಮಧುಬನದಿ ಹೃದಯವಿದು
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರು ಎನಗೇ
ನಗೆ ಮೊಗವನು ತೋರು ಎನಗೇ
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರು ಎನಗೇ
ನಗೆ ಮೊಗವನು ತೋರು ಎನಗೇ
ವಿಜಯನಗರದ ವೀರಪುತ್ರ (1961) - ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ :ಮನೋಹರ ಠಾಕೋರ, ಪಿ.ಲೀಲಾ
ಹೆಣ್ಣು : ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
ಗಂಡು : ಮಾವನ ಮಗಳೇ ಮಲ್ಲಿಗೆ ಹರಳೇ
ಮುತ್ತಿನ ಚಂಡೇ ರತ್ನವೇ ಓ ಹೆಣ್ಣೇ
ಕೇರಿಯ ಬಾವಿಗೇ ಹೋಗೇ ಹೋಗೇ ಮಲ್ಲಿಗೇ
ಕೇರಿಯ ಬಾವಿಗೇ ಹೋಗೇ ಓ ಮಲ್ಲಿಗೇ
ನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
ವಿಜಯನಗರದ ವೀರಪುತ್ರ (1961) - ಈ ಮನ ಮಂದಿರದೇ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಪಿ.ಲೀಲಾ
ಹೆಣ್ಣು : ಆಆಆ... ಓಓಓಓಓ
ಗಂಡು : ಆಆಆ... ಓಓಓಓಓ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಲೀಲಾ
ಒಹೋ... ಓ... ಓಓಓಓಓ... ಒಹೋ... ಓ... ಓಓಓಓಓ...
ಮಧುಬನದಿ ಹೃದಯವಿದು
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರು ಎನಗೇ
ನಗೆ ಮೊಗವನು ತೋರು ಎನಗೇ
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರು ಎನಗೇ
ನಗೆ ಮೊಗವನು ತೋರು ಎನಗೇ
ನಗೆ ಮೊಗವನು ತೋರು ಎನಗೇ
ಮಾನೀನಿಯ ಮನದಿನಿಯ ವಿರಹ ತಾಪಕೀಗ ವೇಣುವಿನ ಇನಿದನಿಯ
ವೇಣುವಿನ ಇನಿದನಿಯ ಸುಧೆಯ ನೀಡು ಬಾರೋ
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರ ಎನಗೇ
ಮಾಧವ ಮುಧುಸೂದನನೇ ಮೊಗವನು ತೋರ ಎನಗೇ
ನಗೆ ಮೊಗವನು ತೋರ ಎನಗೇ
ನಗೆ ಮೊಗವನು ತೋರ ಎನಗೇ
ನವಯುವತಿಯರ ಒಡಗೂಡಿ ಜಲಕ್ರೀಡೆಯೇ ನೀ ನಾಡಿ
ಕುಣಿದಾಡುತಲೀ ಪಾಡುತಲಿ ಆನಂದ ನೀಡಿ
ನವಯುವತಿಯರ ಒಡಗೂಡಿ ಜಲಕ್ರೀಡೆಯೇ ನೀ ನಾಡಿ
ಕುಣಿದಾಡುತಲೀ ಪಾಡುತಲಿ ಆನಂದ ನೀಡಿ
ಓ.. ಹೊಯ್ಲ್ ಹೊಯ್ಲ್ ಹೊಯ್ಲ್ ಹೊಯ್ಲ್
ಗರಪಿಡಿಯುತ ಸೆರೆಗೆಳೆಯುತ ಕಾಡಿಸಿ ಪೀಡಿಸಿ ಓಡುವರೇನೋ
ಮೋಡಿಯನಿ ಮಾಡಿಯಾ ಆಹ್ಹಾ ಮೋಡಿಯನಿ ಮಾಡಿ
ಮಧುಬನದಿ ಹೃದಯವಿದು
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರ ಎನಗೇ
ಮಧುಬನದಿ ಹೃದಯವಿದು ಪಠಿಸುತಿದೆ ನಿನಗೇ
ಮಾಧವ ಮುಧುಸೂದನನೇ ಮೊಗವನು ತೋರ ಎನಗೇ
ನಗೆ ಮೊಗವನು ತೋರ ಎನಗೇ
ನಗೆ ಮೊಗವನು ತೋರ ಎನಗೇ
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ :ಮನೋಹರ ಠಾಕೋರ, ಪಿ.ಲೀಲಾ
ಹೆಣ್ಣು : ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
ಗಂಡು : ಮಾವನ ಮಗಳೇ ಮಲ್ಲಿಗೆ ಹರಳೇ
ಮುತ್ತಿನ ಚಂಡೇ ರತ್ನವೇ ಓ ಹೆಣ್ಣೇ
ಕೇರಿಯ ಬಾವಿಗೇ ಹೋಗೇ ಹೋಗೇ ಮಲ್ಲಿಗೇ
ಕೇರಿಯ ಬಾವಿಗೇ ಹೋಗೇ ಓ ಮಲ್ಲಿಗೇ
ನೀರಿಗೇ ಊರಾಚೆ ಹೊರಟಿಯ ಎಲ್ಲಿಗೇ ಓಓಓ
ಹೆಣ್ಣು : ಮತ್ತಿಲಿ ಮೈಯನು ಬೆಳೆಸಿದ ಧೀರ
ಹುಟ್ಟಿದ ನಾಡನು ಕಾಯುವ ಶೂರ
ನಿಟ್ಟಸಿ ನೋಡುವುದೇಕೋ ಓ ಚೆನ್ನಯ್ಯಾ
ದಿಟ್ಟಿಯೂ ತಗಲಿತು ಬೀಡು ದಾರಿ ಓ ದಮ್ಮಯ್ಯಾ
ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
ಗಂಡು : ತಾಳೆಯ ಹೂವನೂ ಜಡೆಯಲಿ ಮೂಡಿದು
ವಿಲ್ಯೆವ ಬಾಯಲಿ ಮೆಲ್ಲುತ್ತ ನಡೆದು
ಬಾಳೆಯ ಸುಲಿಯಲೂ ಬಾರೇ ಓ ಮಲ್ಲಿಗೇ
ವೇಳೆಯೂ ನೀರಿಗೇ ಹೊರಟಿಯೇ ಎಲ್ಲಿಗೇ
ಕೇರಿಯ ಬಾವಿಗೇ ಹೋಗೇ ಓ ಮಲ್ಲಿಗೇ
ನೀರಿಗೇ ಊರಾಚೆ ಹೊರಟಿಯ ಎಲ್ಲಿಗೇ ಓಓಓ
ದಾರೀಲಿ ನಿಂತಿಹುದಿಕೇ ಓಹ್ ಚೆನ್ನಯ್ಯ
ನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
ನೀರಿಗೇ ಹೋಗುವೇ ಬೀಡು ದಾರಿ ದಮ್ಮಯ್ಯಾ ಓಓಓ...
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ಈ ಮನ ಮಂದಿರದೇ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಪಿ.ಲೀಲಾ
ಹೆಣ್ಣು : ಆಆಆ... ಓಓಓಓಓ
ಗಂಡು : ಆಆಆ... ಓಓಓಓಓ
ಹೆಣ್ಣು : ಓಓಓಓಓ... ಎನ್ನ ಮನ ಮಂದಿರದೇ ಚಿನ್ಮಯ ರೂಪನು ತಾ
ಎನ್ನ ಮನ ಮಂದಿರದೇ ಚಿನ್ಮಯ ರೂಪನು ತಾ
ಎನ್ನ ಮನ ಮಂದಿರದೇ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲೂ ನವ ಜೀವನ
ತಂದಾನೋ ತರುಣಿಗೇ ತಾ ಹೊಸ ಚೇತನ
ಗಂಡು : ಕಲ್ಪನೇ ಮಂದಿರದ ಶಿಲ್ಪದ ಮೂರ್ತಿಯೂ ಆಆಆ...
ಕಲ್ಪನೇ ಮಂದಿರದ ಶಿಲ್ಪದ ಮೂರ್ತಿಯೂ
ಬಂದಾಳೋ ಕನಸನೂ ತಾ ನನಸಾಗಿಸೇ
ತಂದಾಳೋ ಮನಸಿಗೆ ತಾ ಹೊಸ ಲಾಲಾಸೆ ಆಆಆ... ಓಓಓ (ಓಓಓಓಓ)
ಕಲ್ಪನೇ ಮಂದಿರದ ಶಿಲ್ಪದ ಮೂರ್ತಿಯೂ
ಬಂದಾಳೋ ಕನಸನೂ ತಾ ನನಸಾಗಿಸೇ
ತಂದಾಳೋ ಮನಸಿಗೆ ತಾ ಹೊಸ ಲಾಲಾಸೆ
ಹೆಣ್ಣು : ಹರಿಣಿಯ ಜಾಡಿನಲಿ (ಅಹ್ಹ) ಬರುತಿಹ ಬೇಡನನೂ (ಅಹ್ಹ)
ಹರಿಣಿಯ ಜಾಡಿನಲಿ (ಅಹ್ಹ) ಬರುತಿಹ ಬೇಡನನೂ (ಅಹ್ಹ)
ಮರೆಯಿಂದ ಜಾಲವನು ಬೀಸುತ ಬಂದ
ಮಾರನವ ಸುಮಶರವ ಬೀರುವ ಶರಧೀ
ಹರಿಣಿಯ ಜಾಡಿನಲಿ ಬರುತಿಹ ಬೇಡನನೂ
ಬಂದಾನೋ ಬೆಳಗಿಸಲೂ ನವ ಜೀವನ
ತಂದಾನೋ ತರುಣಿಗೇ ತಾ ಹೊಸ ಚೇತನ
ಗಂಡು : ಚಂಚಲ ನಯನದಲಿ ಸಂಚನು ತಾ ತೋರಿ
ಚಂಚಲ ನಯನದಲಿ ಸಂಚನು ತಾ ತೋರಿ
ಮಿಂಚುವ ತುಟಿಗಳಲಿ ಕಿರುನಗೆಯ ಭೀರಿ
ಬಂದಾಳೋ ಹೊಂಬಿಸಿಲ ಕಾಂತಿಯ ತರದೀ ಓಓಓ..ಆಆಆ (ಓಓಓ )
ಚಂಚಲ ನಯನದಿ ಸಂಚನು ತಾ ತೋರಿ
ಬಂದಾಳೋ ಕನಸನೂ ತಾ ನನಸಾಗಿಸೇ
ತಂದಾಳೋ ಮನಸಿಗೆ ತಾ ಹೊಸ ಲಾಲಾಸೆ
ಎನ್ನ ಮನ ಮಂದಿರದೇ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲೂ ನವ ಜೀವನ
ತಂದಾನೋ ತರುಣಿಗೇ ತಾ ಹೊಸ ಚೇತನ
ಇಬ್ಬರೂ : ಆಆಆ... ಹೂಂ.. ಹೂಂ ಹೂಂ ಹೂಂ ಹೂಂ
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ವಯ್ಯಾರ ತೋರುತ ಸಿಂಗಾರಿ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಜಮುನಾರಾಣಿ
ಕೋರಸ್ : ಒಹೋ... ಒಹೋ..
ಹೆಣ್ಣು : ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ವಿಜಯನಗರದ ವೀರಪುತ್ರ (1961) -ಮಾತಿನ ಮಲ್ಲ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ :ಎಲ್.ಆರ್.ಈಶ್ವರಿ, ಕೆ.ಎಸ.ಅಶ್ವಥ
ಹೆಣ್ಣು : ಮಾತಿನ ಮಲ್ಲ,
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ ಯಾರೋ ಈ ಮಲ್ಲ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಗಂಡು : ಬಣ್ಣದ ಬೊಂಬೆ ಕಣ್ಣಿಗೇ ರಂಭೇ
. ಹಣ್ಣಿಗೇ ಹೋಲಿಕೆ ನೀ ಗಜನಿಂಬೆಹಣ್ಣೆ
ಅಹ್ಹಹ್ಹಾ ಈ ನಿಂಬೇ ಭಲ್ಲಾ ಭಲ್ಲಿ ನೀನೇ ಜಾಣಿ
ಏನೇ ಯಾವದು ಕಾಣಿ ನನ್ನಾ ಕೆನ್ನೇ ನೀನೇ ಎನ್ನಾಣೆ..
ಹೆಣ್ಣು : ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ ಯಾರೋ ಈ ಮಲ್ಲ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಹೆಣ್ಣು : ಆಆಆ.. ಆಆಆ... ಆಆಆ...
ಗಂಡು : ಓಹೋಹೋ.. ಓಹೋಹೋ.. ಓಹೋಹೋ..
ಹೆಣ್ಣು : ಹುರಿಯ ಮೀಸೆ ತೀಡಿ ಹುರುಪು ಮಾತನಾಡಿ
ಹಾರುವ ಏಕೋ ನಾಡ ನಾಡಿ
ಗಂಡು : ನೀ ಎನ್ನ ರಾಣಿಯಂತೇ ನಾ ನಿನ್ನ ದಾಸನಂತೆ
ನಾಚುವೇ ಏಕೇ ಬಾ ನನ್ನ ಪ್ರಾಣಕಾಂತೇ
ಭಲ್ಲಾ ಭಲ್ಲಿ ನೀನೇ ಜಾಣಿ ಏನೇ ಯಾರೂ ಕಾಣಿ
ನನ್ನಾ ಕೆನ್ನೇ ನೀನೇ ಎನ್ನಾಣೆ..
ಬಣ್ಣದ ಬೊಂಬೆ ಕಣ್ಣಿಗೇ ರಂಭೇ
. ಹಣ್ಣಿಗೇ ಹೋಲಿಕೆ ನೀ ಗಜನಿಂಬೆಹಣ್ಣೆ
ಅಹ್ಹಹ್ಹಾ ಈ ನಿಂಬೇ ಭಲ್ಲಾ ಭಲ್ಲಿ ನೀನೇ ಜಾಣಿ
ಏನೇ ಯಾವದು ಕಾಣಿ ನನ್ನಾ ಕೆನ್ನೇ ನೀನೇ ಎನ್ನಾಣೆ..
ಬೆರಗಾಗಿ ನೋಡುತಿದೆ ಬಾಯ್ ಬಿಡುತದೇ ಗಂಡು
ಗಂಡು : ಆಆಆ... ಆಆಆ... ಓರೇ ನೋಟದಿ ಮನವ ಸೂರೆಗೊಂಡೂ
ಬಿರುಮಾತನಾಡಿದರೇ ಹಿಡಿವೆನಾ ಮೊಂಡು ಓಓಓಓಓ ....
ಹೆಣ್ಣು : ಹೊಯ್ ಹೊಯ್ ಹೊಯ್ ಹೊಯ್
ಗಂಡು : ಆಸೆಯನ್ನು ತೋರಿ ಪಾಶವನ್ನು ಬೀರಿ
ದೂಷಿಸುವುದೇಕೇ ಓ.. ನಾರೀ
ಹೆಣ್ಣು : ರಾಣಿಯಂತೇ ರಾಜನಂತೇ ದಾಸಿಯಂತೇ ದಾಸನಂತೆ
ಕಂತೆ ಪುರಾಣವಂತೇ ಸಾಕಿನ್ನೂ ಹಾಳೂ ಚಿಂತೇ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಇಬ್ಬರು: ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು ಸುಖಸಂಸಾರದ ಎರಡು ಕಣ್ಣು
ಬಾಳೆಲ್ಲಾ ಹಣ್ಣು
ಹೆಣ್ಣು : ಭಲಾ ಭಲಿ ನೀನೇ ಜಾಣ
ಗಂಡು : ನಿನಗಿಲ್ಲಿ ಇಲ್ಲ ತಾಣ
ಇಬ್ಬರು : ಕೂಡಿ ಜೊಡಿ ಆಡೋಣ
--------------------------------------------------------------------------------------------------------------------------
ವಿಜಯನಗರದ ವೀರಪುತ್ರ (1961) - ವಯ್ಯಾರ ತೋರುತ ಸಿಂಗಾರಿ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಜಮುನಾರಾಣಿ
ಕೋರಸ್ : ಒಹೋ... ಒಹೋ..
ಹೆಣ್ಣು : ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ಕೋರಸ್ : ಬಾರೋ ಬೇಗ ಚೆನ್ನ ದಾರಿ ಕಾದೇ ನಿನ್ನ
ತೀರಿಸೆನ್ನ ಆಸೆಯನ್ನ ನನ್ನ ಜೀವನ್ನ ಮನ್ನ ಮನ್ನ
ಹೆಣ್ಣು : ಓ.. ಒಹೋ ಓಹೋಒಹೋಓಹೋ ..
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ಕೋರಸ್ : ಮಿನಿಮಿನಿಮಿನಿಮಿನಿ ನಿಮಿಷದಲೀ
ಬಳುಸುತ ಬಳುಸುತ ನಲಿಯುತಲಿ ಲಲನೆಯು ಬಂದಿಹಳೂ
ಹೆಣ್ಣು : ಓ..ಓ..ಒಹೋ ನೀನೇ ಚಂದ್ರಮ ನಾನೇ ರೋಹಿಣಿ
ಬಾಳಿನ ಬಾಳನು ಬೆಳುಗುವ ಬಾ
ನೀನೇ ಚಂದ್ರಮ ನಾನೇ ರೋಹಿಣಿ
ಬಾಳಿನ ಬಾಳನು ಬೆಳುಗುವ ಬಾ
ಕೋರಸ್ : ಲಾಲಾಲಾ ಲಾಲಾಲಾ ಲಾಲಾಲಾ ಲಾಲಾಲಾ
ಹೆಣ್ಣು : ಸಾವಧಾನ ಏಕೋ ನಿನ್ನ ಮೌನ ಸಾಕೂ
ಕಣ್ಣು ಕಣ್ಣು ಸೇರಿ ಮನ ಒಂದಾಗಬೇಕೂ
ಸಾವಧಾನ ಏಕೋ ನಿನ್ನ ಮೌನ ಸಾಕೂ
ಕಣ್ಣು ಕಣ್ಣು ಸೇರಿ ಮನ ಒಂದಾಗಬೇಕೂ
ಕೋರಸ್ : ಬಾರೋ ಬೇಗ ಚೆನ್ನ ದಾರಿ ಕಾದೇ ನಿನ್ನ
ತೀರಿಸೆನ್ನ ಆಸೆಯನ್ನ ನನ್ನ ಜೀವನ್ನ ಮನ್ನ ಮನ್ನ
ಹೆಣ್ಣು : ಓ.. ಒಹೋ ಓಹೋಒಹೋಓಹೋ ..
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ವಯ್ಯಾರ ತೋರುತ ಸಿಂಗಾರ ಬೀರುತಾ
ಮಧುಕರ ಯೌವ್ವನ ತಂದಿಹೇ ನಾ
ಕೋರಸ್ : ಮಿನಿಮಿನಿಮಿನಿಮಿನಿ ನಿಮಿಷದಲೀ
ಬಳುಸುತ ಬಳುಸುತ ನಲಿಯುತಲಿ ಲಲನೆಯು ಬಂದಿಹಳೂ
--------------------------------------------------------------------------------------------------------------------------ವಿಜಯನಗರದ ವೀರಪುತ್ರ (1961) -ಮಾತಿನ ಮಲ್ಲ
ಸಂಗೀತ : ವಿಶ್ವನಾಥ ರಾಮಮೂರ್ತಿ ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ :ಎಲ್.ಆರ್.ಈಶ್ವರಿ, ಕೆ.ಎಸ.ಅಶ್ವಥ
ಹೆಣ್ಣು : ಮಾತಿನ ಮಲ್ಲ,
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ ಯಾರೋ ಈ ಮಲ್ಲ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಗಂಡು : ಬಣ್ಣದ ಬೊಂಬೆ ಕಣ್ಣಿಗೇ ರಂಭೇ
. ಹಣ್ಣಿಗೇ ಹೋಲಿಕೆ ನೀ ಗಜನಿಂಬೆಹಣ್ಣೆ
ಅಹ್ಹಹ್ಹಾ ಈ ನಿಂಬೇ ಭಲ್ಲಾ ಭಲ್ಲಿ ನೀನೇ ಜಾಣಿ
ಏನೇ ಯಾವದು ಕಾಣಿ ನನ್ನಾ ಕೆನ್ನೇ ನೀನೇ ಎನ್ನಾಣೆ..
ಹೆಣ್ಣು : ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ ಯಾರೋ ಈ ಮಲ್ಲ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಹೆಣ್ಣು : ಆಆಆ.. ಆಆಆ... ಆಆಆ...
ಗಂಡು : ಓಹೋಹೋ.. ಓಹೋಹೋ.. ಓಹೋಹೋ..
ಹೆಣ್ಣು : ಹುರಿಯ ಮೀಸೆ ತೀಡಿ ಹುರುಪು ಮಾತನಾಡಿ
ಹಾರುವ ಏಕೋ ನಾಡ ನಾಡಿ
ಗಂಡು : ನೀ ಎನ್ನ ರಾಣಿಯಂತೇ ನಾ ನಿನ್ನ ದಾಸನಂತೆ
ನಾಚುವೇ ಏಕೇ ಬಾ ನನ್ನ ಪ್ರಾಣಕಾಂತೇ
ಭಲ್ಲಾ ಭಲ್ಲಿ ನೀನೇ ಜಾಣಿ ಏನೇ ಯಾರೂ ಕಾಣಿ
ನನ್ನಾ ಕೆನ್ನೇ ನೀನೇ ಎನ್ನಾಣೆ..
ಬಣ್ಣದ ಬೊಂಬೆ ಕಣ್ಣಿಗೇ ರಂಭೇ
. ಹಣ್ಣಿಗೇ ಹೋಲಿಕೆ ನೀ ಗಜನಿಂಬೆಹಣ್ಣೆ
ಅಹ್ಹಹ್ಹಾ ಈ ನಿಂಬೇ ಭಲ್ಲಾ ಭಲ್ಲಿ ನೀನೇ ಜಾಣಿ
ಏನೇ ಯಾವದು ಕಾಣಿ ನನ್ನಾ ಕೆನ್ನೇ ನೀನೇ ಎನ್ನಾಣೆ..
ಹೆಣ್ಣು : ಓಹೋಹೋ.. ಹೊಯ್ ಹೊಯ್ ಓಓಓಓಓ
ದಾರಿಯಲ್ಲಿ ಹರೆಯದ ನಾರಿಯನು ಕಂಡುಬೆರಗಾಗಿ ನೋಡುತಿದೆ ಬಾಯ್ ಬಿಡುತದೇ ಗಂಡು
ಗಂಡು : ಆಆಆ... ಆಆಆ... ಓರೇ ನೋಟದಿ ಮನವ ಸೂರೆಗೊಂಡೂ
ಬಿರುಮಾತನಾಡಿದರೇ ಹಿಡಿವೆನಾ ಮೊಂಡು ಓಓಓಓಓ ....
ಹೆಣ್ಣು : ಹೊಯ್ ಹೊಯ್ ಹೊಯ್ ಹೊಯ್
ಗಂಡು : ಆಸೆಯನ್ನು ತೋರಿ ಪಾಶವನ್ನು ಬೀರಿ
ದೂಷಿಸುವುದೇಕೇ ಓ.. ನಾರೀ
ಹೆಣ್ಣು : ರಾಣಿಯಂತೇ ರಾಜನಂತೇ ದಾಸಿಯಂತೇ ದಾಸನಂತೆ
ಕಂತೆ ಪುರಾಣವಂತೇ ಸಾಕಿನ್ನೂ ಹಾಳೂ ಚಿಂತೇ
ಭಲಾ ಭಲಿ ನೀನೇ ಜಾಣ ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡಾ ಕಾಣಣ್ಣ
ಇಬ್ಬರು: ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು ಸುಖಸಂಸಾರದ ಎರಡು ಕಣ್ಣು
ಬಾಳೆಲ್ಲಾ ಹಣ್ಣು
ಹೆಣ್ಣು : ಭಲಾ ಭಲಿ ನೀನೇ ಜಾಣ
ಗಂಡು : ನಿನಗಿಲ್ಲಿ ಇಲ್ಲ ತಾಣ
ಇಬ್ಬರು : ಕೂಡಿ ಜೊಡಿ ಆಡೋಣ
--------------------------------------------------------------------------------------------------------------------------
No comments:
Post a Comment