- ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
- ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ (ಚಿತ್ರಾ)
- ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು
- ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
- ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ (ಎಸ್.ಜಾನಕೀ )
- ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
- ಮೀ ಲಡಕೀ ಲಡಕೀ
ಬೆಳ್ಳಿ ಕಾಲುಂಗುರ (1992) - ಕೇಳಿಸದೆ ಕಲ್ಲು ಕಲ್ಲಿನಲಿ
ಸಾಹಿತ್ಯ : ದೊಡ್ಡ ರಂಗೇಗೌಡ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..

ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ.. ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಭೂರಮೆಯೆ ಆಧಾರ ಈ ಕಲೆಯೆ ಸಿಂಗಾರ ಬಂಗಾರ ತೇರೇರಿ ಮೂಡಣವೆ ಸಿಂಧೂರ ದಿನ ದಿನ ದಿನ ದಿನ ಹೊಸದಗಿದೆ
ಇಂದಿಗು ಜೀವಂತ ಶಿಲೆಯೊಳಗೇ ಸಂಗೀತ ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರಿಮಂತ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು .....
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ... ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಗಾಳಿಯೆ ಆದೇಶ ಮೇಘವೆ ಸಂದೇಶ ಪ್ರೇಮಕೆ ಸಂಕೇತ ಹೊಂಬಣ್ಣದ ಆಕಾಶ ಋತು ಋತುಗಳು ನಿನ್ನ ಕಾದಿವೇ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ ನವರಸವು ಮೈತಾಳಿ ಜೀವನದ ಜೋಕಾಲಿ ಯುಗ ಯುಗಗಳು ನಿನ್ನ ಕಾಯುವೆ ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು...
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ... ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
--------------------------------------------------------------------------------------------------------------------------
ಬೆಳ್ಳಿ ಕಾಲುಂಗುರ (1992) - ಕೇಳಿಸದೆ ಕಲ್ಲು ಕಲ್ಲಿನಲಿ
ಸಾಹಿತ್ಯ : ದೊಡ್ಡ ರಂಗೇಗೌಡ ಸಂಗೀತ : ಹಂಸಲೇಖ ಗಾಯನ : ಚಿತ್ರಾ
ಓಓಓಓಓಓ..... ಓಓಓಓಓ..... ಓಓಓಓಓ.... ಓಓಓಓಓಓಓ..
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ... ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ... ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
ಭೂರಮೆಯೆ ಆಧಾರ ಈ ಕಲೆಯೆ ಸಿಂಗಾರ ಬಂಗಾರ ತೇರೇರಿ ಮೂಡಣವೇ ಸಿಂಧೂರ ದಿನ ದಿನ ದಿನ ಹೊಸದಾಗಿದೆ
ಇಂದಿಗು ಜೀವಂತ ಶಿಲೆಯೊಳ್ಗೆ ಸಂಗೀತ ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರಿಮಂತ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು ..... ಓಓಓಓಓಓಓ ... ಓಓಓಓಓ ... ಓಓಓಓಓಓಓ...
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ... ಹಂಪೆಯ ಗುಡಿ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ ನವರಸವು ಮೈತಾಳಿ ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು...
ಓಓಓಓಓಓಓ ... ಓಓಓಓಓ ... ಓಓಓಓಓಓಓ...
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ... ಹಂಪೆಯ ಗುಡಿ
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ, ಕೇಳು ನೀನು..
-------------------------------------------------------------------------------------------------------------------ಬೆಳ್ಳಿ ಕಾಲುಂಗುರ (1992) - ಮಾಮ ಮಾಮ ಚಂದಮಾಮ
ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯಕರು - ಎಸ್.ಪಿ. ಬಿ, ಚಿತ್ರ
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
ರಾಮಾ ರಾಮಾ ಗೊಂಬೆ ರಾಮಾ ಕೋಡಿ ಬೀಳೋ ಕೆರೆಯ ಹಾಗೆ ಬಂದು ಸೇರೋ ಕಣಿವೆಯಾಗೆ
ಹೆಣ್ಣು : ಮೋಟುದ್ದ ಜಡೆಯನು ನಾನೀಟುದ್ದ ಹೆಣೆದನು ಸ್ಯಾವಂತಿ ಮುಡಿದೆನು ಚಿನ್ನಾ
ಹಾಲ್ಗೆನ್ನೆಗರಿಸಿನ ಕೈ ಗೋರಂಟಿ ಬರಿಸಿ ನಾ ಹಾಲ ಕಾಸಿ ಕಾದೆನು ನಿನ್ನಾ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೋ ಕಾಣ್ತಾವಲ್ಲೋ ನಾಕು ಐದು ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೋ ನನ್ನಾ..
ಗಂಡು : ಮಾಮ..ಮಾಮ.ಚಂದಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಮಾಮ..ಮಾಮ.ಚಂದಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮೈಯಾಗೆ ಕಚಗುಳಿ ಇದೇನಪ್ಪಾ ಚಳುವಳಿ ನಿಂದೇನೋ ಬಳುವಳಿ ಗೆಳೆಯಾ?
ಗಂಡು: ಕಾಲಿಂದ ಬಿರ ಬಿರ ತಲೆಗೇರೈತಿ ಹರಾ ಹರಾ ಈ ಮತ್ತು ನರ ನರ ಗೆಳತಿ..
ಹೆಣ್ಣು : ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೋ
ಗಂಡು: ಮೈಯ ಸೋಕಿ ಕಾದ ಹಂಚು ಯವ್ವಿ ಯವ್ವಿಯೋ ಸೂತ್ರವಲ್ಲ, ತಂತ್ರವಲ್ಲ ಪ್ರೇಮದ ಮಂತ್ರ ||
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
ಗಂಡು: ಕಾಡೆಲ್ಲ ಜಗಮಗ ಸಿಂಗಾರ ನಮ್ ಮದುವೆಗಾ ಮೈಯೆಲ್ಲ ವಾಲಗ... ಊದು
ಹೆಣ್ಣು : ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ ಏನೇನು ಸೋಜಿಗ... ಜಾದೂ
ಗಂಡು : ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ ಒತ್ತು ಒತ್ತು ಜೋಡಿ ಮುತ್ತು ಯವ್ವಿ ಯವ್ವಿಯೋ
ಹೆಣ್ಣು: ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...
ಗಂಡು : ಮಾಮ..ಮಾಮ..ಚಂದ ಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
--------------------------------------------------------------------------------------------------------------------------
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೋ ನನ್ನಾ..
ಗಂಡು : ಮಾಮ..ಮಾಮ.ಚಂದಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಮಾಮ..ಮಾಮ.ಚಂದಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮೈಯಾಗೆ ಕಚಗುಳಿ ಇದೇನಪ್ಪಾ ಚಳುವಳಿ ನಿಂದೇನೋ ಬಳುವಳಿ ಗೆಳೆಯಾ?
ಗಂಡು: ಕಾಲಿಂದ ಬಿರ ಬಿರ ತಲೆಗೇರೈತಿ ಹರಾ ಹರಾ ಈ ಮತ್ತು ನರ ನರ ಗೆಳತಿ..
ಹೆಣ್ಣು : ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೋ
ಗಂಡು: ಮೈಯ ಸೋಕಿ ಕಾದ ಹಂಚು ಯವ್ವಿ ಯವ್ವಿಯೋ ಸೂತ್ರವಲ್ಲ, ತಂತ್ರವಲ್ಲ ಪ್ರೇಮದ ಮಂತ್ರ ||
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
ಹೆಣ್ಣು : ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ ಏನೇನು ಸೋಜಿಗ... ಜಾದೂ
ಗಂಡು : ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ ಒತ್ತು ಒತ್ತು ಜೋಡಿ ಮುತ್ತು ಯವ್ವಿ ಯವ್ವಿಯೋ
ಹೆಣ್ಣು: ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...
ಗಂಡು : ಮಾಮ..ಮಾಮ..ಚಂದ ಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
--------------------------------------------------------------------------------------------------------------------------
ಬೆಳ್ಳಿ ಕಾಲುಂಗುರ (1992) - ಒಂದೇ ಒಂದು ಕಣ್ಣ ಬಿಂದು
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು ಚಿಂತೆಯ ಹಿಂದೆಯೆ ಸಂತಸ ಇರಲು
ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ ಪ್ರೇಮದ ಜೋಡಿಗೆ ತಾಕದು ಪ್ರಳಯ

ದಾಹ ನೀಗೊ ಗಂಗೆಯೆ ದಾಹ ಎಂದು ಕುಂತರೆ ಸುಟ್ಟು ಹಾಕೊ ಬೆಂಕಿಯೆ ತನ್ನ ತಾನೆ ಸುಟ್ಟರೆ
ದಾರಿ ತೊರೊ ನಾಯಕ ಒಂಟಿ ಎಂದುಕೊಂಡರೆ ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲಿ ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ ಶೋಧನೆ ಸಮಯ ಚಿಂತಿಸಿ ಗೆಲ್ಲುವ

ಮೂಡಣದಿ ಮೂಡಿ ಬಾ ಸಿಂಧೂರವೇ ಆಗಿ ಬಾ ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಧಿಸಿದೆ ನನ್ನಾಣೆ ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ
ದೇವರ ಗುಡಿಗೂ ಬಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ
------------------------------------------------------------------------------------------------------------------------

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ ಓ.ಓಓಓ ಓಓಓಓಓ ಓಓಓಓಓ .... ಲಾಲಾಲಾಲಾ ಲಾಲಾಲಾಲಾ.
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ (ಆಆಆ )

ಈ ಮಿಂಚುಗಳಲ್ಲೇ ಸಾರವಿದೆ ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ

ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ... ಸತಿ ಸುಖವ ಕೊಡುವ ಮನ ಮನೆಯ ನೆಲದಲಿ ಗುನುಗುವ ಒಡವೆಯೋ
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ (ಆಆಆ )
ಈ ಮಿಂಚುಗಳಲ್ಲೇ ಸಾರವಿದೆ ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ (ಆಆಆ )
ಬೆಳ್ಳಿ ಕಾಲುಂಗುರ (ಆಆಆ) ಶ್ರೀಮತಿಗೆ ಸುಂದರ
--------------------------------------------------------------------------------------------------------------------------ಬೆಳ್ಳಿ ಕಾಲುಂಗುರ (1992) - ಮೈ ಲಡಕೀ ಲಡಕೀ ಬಂದೇ
ಸಾಹಿತ್ಯ : ಶ್ರೀರಂಗ ಸಂಗೀತ : ಹಂಸಲೇಖ ಗಾಯನ : ಮಂಜುಳಾ ಗುರುರಾಜ
ಹ್ಹಾ.. ಆಆಆ... ಚಂದಮಾಮನಾ ತುಕುಡಾ ನಾನು ಯಾರಿಗೇ ಬೇಕೂ ಯಾರಿಗೇ ಲೈಕೂ
ಯಾರಿಗೇ ಬೇಕೂ ಯಾರಿಗೇ ಲೈಕೂ ಒಮರ ಖಾಯಮನ ಮುಖಡಾ ನಾನೂ
ಬೊಂಬೆಯ ರಾಮ ಬಾರೆಲೋ ರಾಮಾ ಬಾರೆಲೋ ಮಾಮ ಹಾಕುವೇ ನಾಮ
ಮೈ ಲಡಕೀ ಲಡಕೀ ಬಂದೇ ಹುಡುಕೀ ಹುಡುಕೀ ನಿನ್ನ ತದುಕೀ ತದುಕೀ ಕೈ ಹೊಸಕೀ ಹೊಸಕೀ
ನಿನ್ನ ತಿನುಕೀ ತಿನುಕೀ ಆಹ್ಹಾ ಬೆಪ್ಪಾದೇ ಯಾಕೋ ಪುಡಾರೀ ಮೈಕಾರಿದ ನಿನ್ನ ನೆತ್ತಿಯ ಮ್ಯಾಲೇ ಗಡಾರಿ

ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್

ಅಯ್ಯೋ ರಾಮ ಪ್ರೀತಿ ಪ್ರೇಮ ಎಲ್ಲಾ ಸುಳ್ಳು ಬೊಗಸ್ಸು ಹೆಣ್ಣು ಹೊನ್ನು ಮಣ್ಣಿಗಾಗಿ ಉಲ್ಟಾ ಸೀದಾ ಸರ್ಕಸ್ಸೂ
ರೂಪ ಕಾ ರಾಣಿ ಲಂಬಾಣಿನ ಮಾಡುವೇ ನೋಡು ಬ್ರೇಕ್ ಡ್ಯಾನ್ಸ್
ಹವಾಲಾ ಮುಜೂರಾ ಬಾಂದ್ರ್ ದೊಂದ್ರ್ ಎಲ್ಲರದಲ್ಲೂ ಫೇಮಸ್
ಹಾಕುವೇ ನನ್ನ ಪಟ್ಟೂ ಜುಟ್ಟಿಡಿದರೇ ನೀ ಚಟ್ಟು ಚಟ್ಟು
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಗುಂಡು ಹಾಕುತ್ತ ಹಾಕುತ್ತ ರಂಗು ಏರುತ್ತ ಏರುತ್ತ ಕಣ್ಣು ಮುಚ್ಚುತ್ತಾ ಮುಚ್ಚುತ್ತಾ ನಾನ್ ಚಚ್ಚುತ್ತಾ ಚಚ್ಚುತ್ತಾ
ನೀ ಬೆಚ್ಚುತ್ತಾ ಬೆಚ್ಚುತ್ತಾ ಮಜಾ ಆಯಾರೇ ಮೈ ಹೂಂ ಜವಾನೀ..
ಅರೇ ಜುಮ್ಮಕ್ಕ ಜುಮ್ಮಾ ಬಂದೇ ಏ ತೇರಿ ಜವಾನೀ
ಮೈ ಲಡಕೀ ಲಡಕೀ ಬಂದೇ ಹುಡುಕೀ ಹುಡುಕೀ ನಿನ್ನ ತದುಕೀ ತದುಕೀ ಕೈ ಹೊಸಕೀ ಹೊಸಕೀ
ನಿನ್ನ ತಿನುಕೀ ತಿನುಕೀ ಆಹ್ಹಾ ಬೆಪ್ಪಾದೇ ಯಾಕೋ ಪುಡಾರೀ ಮೈಕಾರಿದ ನಿನ್ನ ನೆತ್ತಿಯ ಮ್ಯಾಲೇ ಗಡಾರಿ
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಅಂದರ್ ಬಾಹರ್ ಆಟದಲ್ಲಿ ಆಸ್ತಿಯೆಲ್ಲಾ ಪಚಿಡಿ ಅಸಲಿ ನಕಲಿ ಎಲ್ಲಾ ಸೇರಿ ನೆತ್ತಿ ಮೇಲೆ ಚಪಡಿ
ಸೂಟು ಬೂಟು ಕೂಲಿಂಗ್ ಗ್ಲಾಸ್ ಲವ್ಲೀ ಲಂಡನ್ ಲೇಡೀ ಲೇಟೆಸ್ಟ್ ಡಾನ್ಸ್ ಒಳ್ಳೇ ಚಾನ್ಸೂ ನೋಡು ನೀ ಬೆಪ್ಪು ತಕ್ಕಡೀ
ಮಾತು ಮಂತ್ರದ ಗುಟ್ಟು ರಟ್ಟಾದರೇ ನೀ ಚಟ್ಟೂ ಚಟ್ಟೂ
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಹುಷಾರ್ ಹುಷಾರ್ ಹುಷಾರ್ ಮಗನೇ ಹುಷಾರ್ ಹುಷಾರ್ ಹುಷಾರ್
ಎಲ್ಲ ಥಳಕು ಥಳಕು ಬರಿ ಹುಳುಕು ಹುಳುಕು ಮೇಲೆ ಬೆಳಕೂ ಬೆಳಕೂ ಮನ ಕೊಳಕೂ ಕೊಳಕೂ
ಮೈ ಚಳಕೂ ಚಳಕೂ ನಿನ್ನ ಕಳ್ಳಾಟ ಗೊತ್ತು ಗುಲಾಮ ಬೆಳ್ಳಿ ಕಾಲುಂಗುರ ಎಲ್ಲೈತೇ ಹೇಳೋ ಖದೀಮಾ
ಎಲ್ಲ ಥಳಕು ಥಳಕು ಬರಿ ಹುಳುಕು ಹುಳುಕು ಮೇಲೆ ಬೆಳಕೂ ಬೆಳಕೂ ಮನ ಕೊಳಕೂ ಕೊಳಕೂ
ಮೈ ಚಳಕೂ ಚಳಕೂ ನಿನ್ನ ಕಳ್ಳಾಟ ಗೊತ್ತು ಗುಲಾಮ ಬೆಳ್ಳಿ ಕಾಲುಂಗುರ ಎಲ್ಲೈತೇ ಹೇಳೋ ಖದೀಮಾ
--------------------------------------------------------------------------------------------------------------------------
No comments:
Post a Comment