- ಕನ್ನಡಮ್ಮನ ದೇವಾಲಯ
- ನಾಚಿಕೆ ಯಾಕೇ
- ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ
- ನಿಲ್ಲು ನನ್ನ ಜೀವವೇ
ಬ್ರಹ್ಮಾಸ್ತ್ರ (1986) - ಕನ್ನಡಮ್ಮನ ದೇವಾಲಯ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ
ಹೆಣ್ಣು : ಕನ್ನಡಮ್ಮನ ದೇವಾಲಯ ಕ೦ಡೆ ಹೆಣ್ಣಿನ ಕ೦ಗಳಲಿ
(ಆಆಆಆ) ಕನ್ನಡ ನಾಡಿನ ಚರಿತೆಯನೇ ಕ೦ಡೆ ಆಕೆಯ ಹೃದಯದಲಿ
ಕನ್ನಡಮ್ಮನ ದೇವಾಲಯ ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ ಕ೦ಡೆ ಆಕೆಯ ಹೃದಯದಲಿ
ಗಂಡು: ವ೦ದನೆ ಆ ಹೆಣ್ಣಿಗೆ ಅಭಿನ೦ದನೆ ಆ ಕಣ್ಣಿಗೆ....ಏಏಏಏಏ...
ಹೆಣ್ಣು : (ಆಆಆ) ಕನ್ನಡಮ್ಮನ ದೇವಾಲಯ ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ ಕ೦ಡೆ ಆಕೆಯ ಹೃದಯದಲಿ
ಗಂಡು : ವ೦ದನೆ ಆ ಹೆಣ್ಣಿಗೆ ಅಭಿನ೦ದನೆ ಆ ಕಣ್ಣಿಗೆ..ಏಏಏಏಏ...
ಗಂಡು : ಕ೦ಡೆ ಅವಳ ಮಾತಿನಲ್ಲಿ ಶಾರದಾ೦ಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ ತು೦ಗೆ ಅಲೆಯ ನಾಟ್ಯವ
ಹೆಣ್ಣು : ಅವಳ ಛಲವೇ ಕಿತ್ತೂರಿನ ಮಹಿಮೆ
ಗಂಡು : ಅವಳ ಸೊಬಗೇ ಬೇಲೂರಿನ ಪ್ರತಿಮೆ
ಹೆಣ್ಣು : ಅವಳ ಛಲವೇ ಕಿತ್ತೂರಿನ ಮಹಿಮೆ
ಗಂಡು : ಅವಳ ಸೊಬಗೇ ಬೇಲೂರಿನ ಪ್ರತಿಮೆ
ಹೆಣ್ಣು : ಎಲ್ಲೆಡೆ ಆ ರೂಪವೆ ಮನೆಬೆಳಗುವ ಆ ದೀಪವೆ... ಏಏಏಏಏ...
ಗಂಡು : (ಆಆಆ) ಕನ್ನಡಮ್ಮನ ದೇವಾಲಯ ಕ೦ಡೆ ಹೆಣ್ಣಿನ ಕ೦ಗಳಲಿ
ಹೆಣ್ಣು : ಕನ್ನಡ ನಾಡಿನ ಚರಿತೆಯನೇ ಕ೦ಡೆ ಆಕೆಯ ಹೃದಯದಲಿ
ಗಂಡು : ವ೦ದನೆ ಆ ಹೆಣ್ಣಿಗೆ ಅಭಿನ೦ದನೆ ಆ ಕಣ್ಣಿಗೆ... ಏಏಏಏಏ...
ಗಂಡು : ಆಆಆ... (ಆಆಆ) ಆಆಆ... (ಆಆಆ)
ಹೆಣ್ಣು : ಶೀಲ ಅವಳ ಆಭರಣ ಪ್ರೀತಿ ಅವಳ ಸಿ೦ಧೂರ
ತ್ಯಾಗ ಅವಳ ಉಸಿರ೦ತೆ ಅವಳೇ ಬಾಳ ಆಧಾರ
ಗಂಡು : ತಾಯಿ ತ೦ಗಿ ಮನದನ್ನೆಯು ಅವಳೆ
ಹೆಣ್ಣು : ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ಗಂಡು : ತಾಯಿ ತ೦ಗಿ ಮನದನ್ನೆಯು ಅವಳೆ
ಹೆಣ್ಣು : ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ಗಂಡು : ಅವಳಿಗೆ ಆರಾಧನೆ ಈ ಹೃದಯದ ಔಪಾಸನೆ.. ಏಏಏಏಏ...
ಹೆಣ್ಣು : ಕನ್ನಡಮ್ಮನ ದೇವಾಲಯ ಕ೦ಡೆ ಹೆಣ್ಣಿನ ಕ೦ಗಳಲಿ
ಗಂಡು : ಕನ್ನಡ ನಾಡಿನ ಚರಿತೆಯನೇ ಕ೦ಡೆ ಆಕೆಯ ಹೃದಯದಲಿ
ಹೆಣ್ಣು : ವ೦ದನೆ (ಆ ಹೆಣ್ಣಿಗೆ) ಅಭಿನ೦ದನೆ (ಆ ಕಣ್ಣಿಗೆ... ಏಏಏಏಏ... )
ಇಬ್ಬರೂ : ಆಆಆ...ಆಆಆ..
-------------------------------------------------------------------------------------------------------------------------
ಬ್ರಹ್ಮಾಸ್ತ್ರ (1986)
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ
ಗಂಡು : ನಾಚಿಕೇ ಏಕೇ (ಅಹ್ಹಹ ) ಈ ಕಂಪನ ಏಕೆ (ಹೂಂಹ್ಹ ) ಹೂಂಹ ಹ್ಹಹ್ಹಹ್ಹ
ನಾಚಿಕೆ ಏಕೇ ಈ ನಲ್ಲನು ಕಂಡು ಕಂಪನ ಏಕೇ ಕೈ ತಾಗಲು ಇಂದು
ಇದು ಹೊಸದಲ್ಲ ನಮಗಿಂತ ಶೃಂಗಾರ ರಾತ್ರಿ
ಹೆಣ್ಣು : ನಾಚಿದೆ ಭೂಮಿ ಆ ಬಾನನು ಕಂಡು ನಾಚಿದೆ ಕಮಲ ಆ ಸೂರ್ಯನು ಕಂಡು
ಸತಿ ಪತಿ ಕಂಡು ಕಡುಲಜ್ಜೆ ಹೊಸದಂತೇ ಎಂದೂ
ಗಂಡು : ನಾಚಿಕೆ ಏಕೇ ಈ ನಲ್ಲನು ಕಂಡು
ಗಂಡು : ಮೌನದ ನೋಟ ಮೈಯಿನ ಮಾಟ ಕರೆಯ ನೀಡಿತು
ಆಸೆಯ ಹಕ್ಕಿಯ ರಕ್ಕೆಯು ಬಿಚ್ಚುತಾ ಮೇಲೆ ಹಾರಿತು
ಹೆಣ್ಣು : (ಹ್ಹಹ್ಹಹ್ಹಆಆ..) ಹಣ್ಣಲ್ಲಿ ಮತ್ತೆ ಚೈತ್ರವ ಕಂಡು ಚಿಗುರೋ ನಕ್ಕೀತೂ
ನೂತನ ಯೌವ್ವನ ಮೈಯಲಿ ಈದಿನ ಆಸೆ ತಂದಿತೋ
ಗಂಡು : ಮರೆತರೂ ಮೀಸೆ ಮರೆಯದು ಆಸೆ (ಅಹ್ಹಹ್ಹಹ್ಹ.. )
ಮರೆತರೂ ಮೀಸೆ ಮರೆಯದು ಆಸೆ ಕರೆದಿದೇ ಈಗಲೇ
ಹೆಣ್ಣು : ಮಕ್ಕಳ ಆಟ ಮುದುಕುರ ಕಾಟ ಮಲಗೋವಾಗಲೇ
ಗಂಡು : ನಾಚಿಕೆ ಏಕೇ (ಹೂಂ ) ಈ ನಲ್ಲನು ಕಂಡು (ಹ್ಹಹ )
ಕಂಪನ ಏಕೇ (ಹ್ಹಹ ) ಕೈ ತಾಗಲು ಇಂದು
ಹೆಣ್ಣು : ಸತಿ ಪತಿ ಕಂಡು ಕಡುಲಜ್ಜೆ ಹೊಸದಂತೇ ಎಂದೂ
ನಾಚಿದೆ ಭೂಮಿ (ಹ್ಹಹ )ಆ ಬಾನನು ಕಂಡು (ಹ್ಹಹ್ಹೋ )
ನಾಚಿದೆ ಕಮಲ ಆ ಸೂರ್ಯನು ಕಂಡು

ಗಂಡು : ಹೇ.. (ಹೂಹೂಂ) ಹ್ಹಹ್ಹಾ (ಹೂಂ ) ಹಹ್ಹಹ್ಹಹಾ
ಹೆಣ್ಣು : ತಾಳಿಯ ಕಟ್ಟಲು ಕಾದಿಹ ಮಗನು ಮರೆತೇ ಹೋಯಿತೇ
ಪಾಪನ ಮಾಡಲು ಕಾದಿದೆ ಮಗಳು ಚಪಲ ಬಂದಿತೇ
ಗಂಡು : ಆ.. ಆಹ್ಹಹ್ಹ ಆಹ್ಹಹ್ಹ ಜೀವನ ಸಂತೇ ಸಾವಿರ ಚಿಂತೆ ಬರಿದೇ ಸಾಗಿತೂ
ಅನುಭವ ತಂದ ನೆಮ್ಮದಿಯಿಂದ ಪ್ರೀತಿ ಕೇಳಿತು
ಹೆಣ್ಣು : ಕೇಳಲು ಪ್ರೀತಿ ಇಲ್ಲವೇ ರೀತಿ (ಹೊಯ್..ಹೊಯ್ ಹೊಯ್) ..
ಕೇಳಲು ಪ್ರೀತಿ ಇಲ್ಲವೇ ರೀತಿ ಆತುರ ಏಕೀಗ
ಗಂಡು : ಮಾಡಲು ಪ್ರೀತಿ ಯಾರದು ಭೀತಿ ಬಾರೇ ಬೇಗನೇ
ಗಂಡು : ನಾಚಿಕೆ ಏಕೇ (ಹೂಂ ಹೂಂ )ಹೂಂ ಹೂಂ ಹ್ಹಹ್ಹಹ್ಹ...
-------------------------------------------------------------------------------------------------------------------------
ಹೆಣ್ಣು : ತಾಳಿಯ ಕಟ್ಟಲು ಕಾದಿಹ ಮಗನು ಮರೆತೇ ಹೋಯಿತೇ
ಪಾಪನ ಮಾಡಲು ಕಾದಿದೆ ಮಗಳು ಚಪಲ ಬಂದಿತೇ
ಗಂಡು : ಆ.. ಆಹ್ಹಹ್ಹ ಆಹ್ಹಹ್ಹ ಜೀವನ ಸಂತೇ ಸಾವಿರ ಚಿಂತೆ ಬರಿದೇ ಸಾಗಿತೂ
ಅನುಭವ ತಂದ ನೆಮ್ಮದಿಯಿಂದ ಪ್ರೀತಿ ಕೇಳಿತು
ಹೆಣ್ಣು : ಕೇಳಲು ಪ್ರೀತಿ ಇಲ್ಲವೇ ರೀತಿ (ಹೊಯ್..ಹೊಯ್ ಹೊಯ್) ..
ಕೇಳಲು ಪ್ರೀತಿ ಇಲ್ಲವೇ ರೀತಿ ಆತುರ ಏಕೀಗ
ಗಂಡು : ಮಾಡಲು ಪ್ರೀತಿ ಯಾರದು ಭೀತಿ ಬಾರೇ ಬೇಗನೇ
ಹೆಣ್ಣು : ನಾಚಿದೆ ಭೂಮಿ ಆ ಬಾನನು ಕಂಡು ನಾಚಿದೆ ಕಮಲ
ಗಂಡು : ಇದು ಹೊಸದಲ್ಲ ನಮಗಿಂತ ಶೃಂಗಾರ ರಾತ್ರಿ ಗಂಡು : ನಾಚಿಕೆ ಏಕೇ (ಹೂಂ ಹೂಂ )ಹೂಂ ಹೂಂ ಹ್ಹಹ್ಹಹ್ಹ...
-------------------------------------------------------------------------------------------------------------------------
ಬ್ರಹ್ಮಾಸ್ತ್ರ (1986) - ಕನ್ನಡಮ್ಮನ ದೇವಾಲಯ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ
ಗಂಡು : ನಿಲ್ಲೂ ನನ್ನ ಜೀವವೇ... ನಿಲ್ಲೂ
ಕನ್ನಡಮ್ಮನ ದೇವಾಲಯ ಕ೦ಡೆ ನಿನ್ನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ ಕ೦ಡೆ ನಿನ್ನ ಹೃದಯದಲಿ
ವ೦ದನೆ ನಿನ್ನ ನೀತಿಗೆ ವಂದನೆ ಅರ್ಧಂಗಿಗೇ... `
ಗಂಡು : ಅನುಮಾನವೆಂಬ ಬ್ರಹ್ಮಾಸ್ತ್ರವದು ಅಂಧನ ಮಾಡಿತು ನನ್ನನ್ನೂ
ಸತ್ಯದ ದೀಪವೂ ಕತ್ತಲೆ ನೀಗಿ ತೆರೆಸಿತು ನನ್ನಯ ಕಣ್ಣನೂ
ಚುಕ್ಕಾಣಿಯೇ ಹೋದ ಮೇಲೆ ದಿಕ್ಕೂ ಎಲ್ಲಿ ದೋಣಿಗೆ
ದೇವಿ ಇಲ್ಲದೀ ಗುಡಿಯಲೀ ಆರಾಧನೆ ಯಾರಿಗೇ
ಯಾರಿಗಾಗಿ ಏತಕ್ಕಾಗಿ ಯಾರಿಗಾಗಿ ಬಾಳಲಿ ಏತಕ್ಕಾಗಿ ಬಾಳಲಿ
ಬದುಕು ಭಾರವಾಗುತಿದೇ ಬದುಕ ಬೇಡ ಎಂತಿದೇ
ಮರುಜನ್ಮದ ಸಂಗಾತಿಯು ನೀನೇ ಆಗಲೀ
ಈ ಜನ್ಮದ ಸಂತೋಷವೂ ಆ ಜನ್ಮಕೇ ಸಿಗಲೀ
ಈ ನಂಬಿಕೆ ಈ ನಿಶ್ಚಯತೇ ಈ ಬಾಳದೀಪ ಆರುತಿದೇ
ಹೆಣ್ಣು : ನಿಲ್ಲೂ ನನ್ನ ಜೀವವೇ... ನಿಲ್ಲೂ
ನೀ ನಿಲ್ಲದೇ ಈ ತಾಳಿಗೆ ಅರ್ಥವೇನಿದೆ
ಗಂಡು : ನೀ ನೀನಿಲ್ಲದೇ ಈ ಬಾಳಿದೂ ವ್ಯರ್ಥವಾಗಿದೇ
ಹೆಣ್ಣು : ದೇವರಿರುವ ಗುಡಿಯ ಬಿಟ್ಟು ಹೋದ ನನ್ನ ಕ್ಷಮಿಸಿರೀ
ಗಂಡು : ದೇವಿಯನ್ನೇ ದೂಷಿಸಿದಂತ ನನ್ನ ನೀನು ಕ್ಷಮೀಸೆಯಾ
ಹೆಣ್ಣು : ಕಣ್ಣೀರಿನ ಅಭಿಷೇಕವೂ ಹಳೆತೆಲ್ಲವ ಕಳೆಯಲೀ
ಗಂಡು : ಕಣ್ಣೀರಿನ ಅಭಿಷೇಕವೂ ಹಳೆತೆಲ್ಲವ ತೊಳೆಯಲೀ
ಇಬ್ಬರು : ಹೊಸ ಜೀವದ ಆನಂದವೂ ಈ ಬಾಳನು ಬೆಳಗಲೀ
ಹೆಣ್ಣು : ಕನ್ನಡ ನಾಡಿನ ಚರಿತೆಯನೇ ಕ೦ಡೆ ನಿನ್ನ ಹೃದಯದಲಿ
ಗಂಡು : ಕನ್ನಡಮ್ಮನ ದೇವಾಲಯ ಕ೦ಡೆ ನಿನ್ನ ಕ೦ಗಳಲಿ
ಹೆಣ್ಣು : ವ೦ದನೆ ನಿನ್ನ ಮಾತಿಗೆ

ಗಂಡು: ವ೦ದನೆ ನಿನ್ನ ನೀತಿಗೆ... ಆಆಆ..
-------------------------------------------------------------------------------------------------------------------------
-------------------------------------------------------------------------------------------------------------------------
ಬ್ರಹ್ಮಾಸ್ತ್ರ (1986)
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ
ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ
ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ

ಆತ್ಮೀಯರೇ ಅನುಮಾನಿಸಿ ಅನುಬಂಧವೇ ಅವಮಾನಿಸಿ
ಆತ್ಮೀಯರೇ ಅನುಮಾನಿಸಿ ಅನುಬಂಧವೇ ಅವಮಾನಿಸಿ
ನಿನ್ನ ಅಣು ಅಣುವಾಗಿ ಕೊಲ್ಲುವ ಅಸ್ತ್ರ
ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಸಂಸಾರದ ಸಂಗೀತದ ಅಪಸ್ವರವೂ ಬಂದಿತು
ಸಹಚಾರಿಣಿ ಎಂದವಳ ದೂರಕೆ ಕೊಂಡೊಯ್ಯಿದಿತೋ
ಸಂಸಾರದ ಸಂಗೀತದ ಅಪಸ್ವರವೂ ಬಂದಿತು
ಸಹಚಾರಿಣಿ ಎಂದವಳ ದೂರಕೆ ಕೊಂಡೊಯ್ಯಿದಿತೋ
ದೇವನ ಚದುರಂಗದೇ... ಜೀವನ ತರಂಗದೇ..
ದೇವನ ಚದುರಂಗದೇ ಜೀವನ ತರಂಗದೇ
ಆಟ ಮುಗಿಸಿ ಹೋದವರೇ ಗೆದ್ದವರೂ.. ಹ್ಹೂಂ..
ಹಿಂದೆ ಉಳಿದು ಅಳುವವರೇ ಸೋತವರೂ
ಕಣ್ಣೀರಿನ ಕಥೆ ನೂರನು ನಿತ್ಯವೂ ಬರೆಯುವ ಅಸ್ತ್ರ
ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ತನ್ನ ಕರುಳ ಬಳ್ಳಿ ಕಂಡು ಹೆಮ್ಮೆ ಪಡುವ ತಂದೇ
ತನಗೆ ಕೊನೆಯ ಬೆಂಕಿ ಇಡುವನೆಂಬ ಆಸೆಯಿಂದೇ
ತನ್ನ ಕರುಳ ಬಳ್ಳಿ ಕಂಡು ಹೆಮ್ಮೆ ಪಡುವ ತಂದೇ
ತನಗೆ ಕೊನೆಯ ಬೆಂಕಿ ಇಡುವನೆಂಬ ಆಸೆಯಿಂದೇ
ಸಾವಿನ ಕ್ಷಣದಲ್ಲಿಯೇ ಬಂಧದ ಕೊನೆ ಅಲ್ಲವೇ
ಸಾವಿನ ಕ್ಷಣದಲ್ಲಿಯೇ ಬಂಧದ ಕೊನೆ ಅಲ್ಲವೇ
ಇವ ನನ್ನವ ಇದು ನನ್ನದು ಎನುವ ಮಮತೆ ಏಕೇ
ಅವರಾಡುವ ಬಿರುಮಾತಿಗೇ ನೊಂದು ಮರುಗಲೇಕೆ
ಸತ್ತ ಹೃದಯ ಕೊಲ್ಲುವಂಥ ವೀರರೂ ಬಳುಸುವ ಅಸ್ತ್ರ
ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
ಆತ್ಮೀಯರೇ ಅನುಮಾನಿಸಿ ಅನುಬಂಧವೇ ಅವಮಾನಿಸಿ
ಆತ್ಮೀಯರೇ ಅನುಮಾನಿಸಿ ಅನುಬಂಧವೇ ಅವಮಾನಿಸಿ
ನಿನ್ನ ಅಣು ಅಣುವಾಗಿ ಕೊಲ್ಲುವ ಅಸ್ತ್ರ
ಬ್ರಹ್ಮಾಸ್ತ್ರ.... ಬ್ರಹ್ಮಾಸ್ತ್ರ ಅನುಮಾನವೇ ಕಲಿಯುಗದ ಬ್ರಹ್ಮಾಸ್ತ್ರ
-------------------------------------------------------------------------------------------------------------------------
No comments:
Post a Comment