ದೇವರು ಕೊಟ್ಟ ತಂಗಿ ಚಿತ್ರದ ಹಾಡುಗಳು
- ಈ ಲೋಕವೆಲ್ಲ ನೀನೆ ಇರುವಾ ಪೂಜಾ ಮಂದಿರ
- ತನ್ನಿರೇ ಹಾಲ ತನಿಯೆರೆಯೋಣ
- ಲಾಲಿಸಿದಳು ಮಗನ ಯಶೋಧೆ
- ಅಣ್ಣನ ಹರಕೆ ತಂಗಿಯ ಬಯಕೆ
- ಈ ಲೋಕವೆಲ್ಲ ನೀನೆ ಇರುವಾ ಪೂಜಾ ಮಂದಿರ (ದುಖಃ )
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಆಹಾಹಹ ಲಲಲ ಓಹೋಹೋ... ಲಲಲ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ಹೂವಿನ ಗಿಡದಲಿ ಮುಳ್ಳನು ಬೆಸೆದೆ
ತಾವರೆ ಹೂವನು ಕೆಸರಲಿ ಎಸೆದೆ
ಒಲವಿನ ನನ್ನ ಸೋದರಿಯ
ಎಂದೆಂದಿಗು ಮರೆ ಮಾಡಿದೆಯ
ಎಂದೆಂದಿಗು ಮರೆ ಮಾಡಿದೆಯ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ನೀಲಿಯ ಬಾನಲಿ ಕಪ್ಪನೆ ಮುಗಿಲು
ತಂಗಿಯ ಬಾಳಲಿ ಭೀಕರ ಸಿಡಿಲು
ಎದೆಯನು ಬಿರಿಯುವ ಮಾತಿನಲಿ
ವಿಷವನು ಕುಡಿಸಿದೆ ನನಗಿಲ್ಲಿ
ವಿಷವನು ಕುಡಿಸಿದೆ ನನಗಿಲ್ಲಿ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಘೋರ ಭೀಕರ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಘೋರ ಭೀಕರ
-------------------------------------------------------------------------------------------------------------------------
ದೇವರು ಕೊಟ್ಟ ತಂಗಿ (1973) - ತನ್ನಿರೇ ಹಾಲ ತನಿ ಏರೆಯೋಣ
ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಜಾನಕೀ
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ತಣ್ಣಗಿರಲಿ ಬೆನ್ನು ಉದರ ಅಣ್ಣ ತಮ್ಮದಿರಾ
ಕಾಯ ನೀಡಿದ ತಾಯಿಕರುಳು
ನೋಯದಿರಲೆಂದೂ ತವರಿ ಕೀರ್ತಿ ಘನತೆ ಬೆಳಗಲೆಂದೆಂದು
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ಒಂದೇ ಬಸಿರು ಒಂದೇ ಉಸಿರು ಹಂಚಿಕೊಂಡಂಥ.. ಆಆಆ
ಒಂದೇ ಬಸಿರು ಒಂದೇ ಉಸಿರು ಹಂಚಿಕೊಂಡಂಥ
ನನ್ನ ಅಣ್ಣನ ಬಾಳ ಬಳ್ಳಿ ಬಾಡದಿರಲೆಂದೂ
ನಲಿವಿನ ತುಂಬು ಜೀವನ ಆಗಲೆಂದೆಂದು

ತಂದೆ ಯಾರೋ ತಾಯಿ ಯಾರೋ ಯಾವುದು ಅರಿಯೇ
ತಂದೆ ಯಾರೋ ತಾಯಿ ಯಾರೋ ಯಾವುದು ಅರಿಯೇ
ದೇವರಂಥ ಅಣ್ಣನಿರಲು ಸಂತಸಕ್ಕೆ ಕೊರೆತೆಯೇ
ಆತನ ಪ್ರೀತಿ ಆದರ ಎಂದಿಗೂ ಮರೆಯೇ
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
ತನ್ನಿರೇ ಹಾಲ ತನಿ ಏರೆಯೋಣ
ತಾಯಿಯ ಹಾಲ ಋಣ ತೀರಿಪ ಇಂದೇ ಪುಣ್ಯದಿನ
--------------------------------------------------------------------------------------------------------------------------
ದೇವರು ಕೊಟ್ಟ ತಂಗಿ (1973) - ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಆಹಾಹಹ ಲಲಲ ಓಹೋಹೋ... ಲಲಲ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಆಹಾಹಹ ಲಲಲ ಓಹೋಹೋ... ಲಲಲ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ಮುಳ್ಳಿನ ಗಿಡದಲಿ ಅಂದದ ಹೂವು
ಕೆಸರಲಿ ನಗುವ ತಾವರೆ ಚೆಲುವು
ಸೊಬಗಿನ ಸಿರಿಯನು ಚೆಲ್ಲಿರುವೆ
ಮಮತೆಯ ಮಳೆಯ ಸುರಿದಿರುವೇ.. ಲಲ್ಲ ಲಲ್ಲ ಲಲ್ಲಲಾ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ನೀಲಿಯ ಬಾನಲಿ ತೇಲುವ ಮುಗಿಲು
ಹಾರುವ ಹಕ್ಕಿಯ ಗಾನದ ಹೊನಲು
ಎಲ್ಲೆಡೆ ತುಂಬಿದೆ ಆನಂದ ಎಲ್ಲೆಡೆ ಪ್ರೇಮದ ಸಂಬಂಧ.. ಲಲ್ಲ ಲಲ್ಲ ಲಲ್ಲಲಾ
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ
ಬೆಟ್ಟದ ಕಲ್ಲಲ್ಲಿ ಜೇನಿನ ಹನಿಯು
ಹಾವಿನ ಹೆಡೆಯಲಿ ಹೊಳೆಯುವ ಮಣಿಯು
ಸಂತಸ ಹರಿದಿದೆ ಈ ನೆಲದೇ
ಅಂತರವೆಲ್ಲಿದೆ ಈ ಜಗದೇ... ಲಲ್ಲ ಲಲ್ಲ ಲಲ್ಲಲಾ

-----------------------------------------------------------------------------------------------------------------------
ದೇವರು ಕೊಟ್ಟ ತಂಗಿ (1973) - ಅಣ್ಣನ ಹರಕೆ ತಂಗಿಯ ಬಯಕೆ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್ಪಿ.ಬಿ.
ಪಿಬಿ : ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತಿದೆ ತಿಳಿ ಮಂಕೆ... ಈಡೇರುತಿದೆ ತಿಳಿ ಮಂಕೆ
ಎಸ್ಪಿ: ಮಂಕನ ಮಡದಿ ಮಕ್ಕಳ ತಾಯಿ ಮುನಿದಾಳು ಮಹಾಶಯ ಜೋಕೇ.. ಮುನಿದಾಳು ಮಹಾಶಯ ಜೋಕೇ
ಪಿಬಿ : ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತಿದೆ ತಿಳಿ ಮಂಕೆ... ಈಡೇರುತಿದೆ ತಿಳಿ ಮಂಕೇ...
ಪಿಬಿ : ತಾಯ್ತನ ಮನ್ನಣೆ ಗೀಡು ಹಾಕಿಸು ಚಿನ್ನದ ತೋಡು
ತಾಯ್ತನ ಮನ್ನಣೆ ಗೀಡು ಹಾಕಿಸು ಚಿನ್ನದ ತೋಡು
ಎಸ್ಪಿ: ತಂದೆಗೆ ಮೂರಡಿ ಕೊಡು ವಂದಿಸಿ ಗೌರವ ನೀಡು
ತಂದೆಗೆ ಮೂರಡಿ ಕೊಡು ವಂದಿಸಿ ಗೌರವ ನೀಡು
ಪಿಬಿ : ಕೋಡು ಮೊಳೆತರೇ ಹಾಕುವೆ ಬರೇ
ಕೋಡು ಮೊಳೆತರೇ ಹಾಕುವೆ ಬರೇ
ಎಸ್ಪಿ : ಅಯ್ಯೋಯ್ಯೋ ಬೇಡಯ್ಯ ದಮ್ಮಯ್ಯ ...
ಆಂ... ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತಿದೆ ತಿಳಿ ಮಂಕೆ... ಆಆಆ
ಪಿಬಿ : ಈಡೇರುತಿದೆ ತಿಳಿ ಮಂಕೆ
ಪಿಬಿ : ಏರಿಸು ಕಂಬಿಯ ಪೇಟ ಮಾಡಿಸು ಮಂಡಿಗೆ ಊಟ
ಏರಿಸು ಕಂಬಿಯ ಪೇಟ ಮಾಡಿಸು ಮಂಡಿಗೆ ಊಟ
ಎಸ್ಪಿ : ಬಾಯಲಿ ಹಾಸ್ಯ ಚಟಾಕಿ ಕೈಯಲಿ ಕಾದ ಸಲಾಕಿ
ಬಾಯಲಿ ಹಾಸ್ಯ ಚಟಾಕಿ ಕೈಯಲಿ ಕಾದ ಸಲಾಕಿ
ಅರಿತುಕೊಂಡರೇ ಇರದು ತೊಂದರೇ
ಅರಿತುಕೊಂಡರೇ ಇರದು ತೊಂದರೇ
ಪಿಬಿ : ಈ ಅಂಕೆ ಈ ಶಂಕೆ ಇನ್ನೇಕೇ
ಅಣ್ಣನ ಹರಕೆ ತಂಗಿಯ ಬಯಕೆ ಈಡೇರುತಿದೆ ತಿಳಿ ಮಂಕೆ... ಈಡೇರುತಿದೆ ತಿಳಿ ಮಂಕೆ
ಎಸ್ಪಿ: ಮಂಕನ ಮಡದಿ ಮಕ್ಕಳ ತಾಯಿ ಮುನಿದಾಳು ಮಹಾಶಯ ಜೋಕೇ.. ಮುನಿದಾಳು ಮಹಾಶಯ ಜೋಕೇ
ಪಿಬಿ : ಅಣ್ಣನ ಹರಕೆ (ಅಹ್ಹಹಾ) ತಂಗಿಯ ಬಯಕೆ (ಹೂಂ ) ಈಡೇರುತಿದೆ ತಿಳಿ ಮಂಕೆ... ಈಡೇರುತಿದೆ ತಿಳಿ ಮಂಕೇ...
-------------------------------------------------------------------------------------------------------------------------
ದೇವರು ಕೊಟ್ಟ ತಂಗಿ (1973) - ಲಾಲಿಸಿದಳು ಮಗನ ಯಶೋಧೆ
ಸಾಹಿತ್ಯ: ಪುರಂದರದಾಸ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಜಾನಕೀ
ಹೆಣ್ಣು : ಆಆಆ... ಆಆಆ...ಆಆಆ... ಆಆಆ...
ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ
ಹೆಣ್ಣು : ಅರಳಲೇ ಮಾದಾಯಿ ಬೆರಳಿಗೆ ಉಂಗುರವಿತ್ತು..... ಊಊಉ... ಆಆಆ
ಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ
ಲೀಲೆಯಿಂದಲೇ ಎನ್ನ ತೋಳಮೇಲೆ ಮಲಗೆಂದು ಲಾಲಿಸಿದಳು ಮಗನ ಯಶೋಧೆ

ಅರಳಲೇ ಮಾದಾಯಿ ಬೆರಳಿಗೆ ಉಂಗುರವಿತ್ತು ಕರಳನ ಮೈಸಿರಿ ಕರುಣಿನು ನೋಡುತ್ತಿದ್ದಿ
ಕರಳನ ಮೈಸಿರಿ ಕರುಣಿನು ನೋಡುತ್ತಿದ್ದಿ ಲಾಲಿಸಿದಳು ಮಗನ ಯಶೋಧೆಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ
ಹೆಣ್ಣು : ಬಾಲಕಗೆ ಕೆನೆಹಾಲು ಮೊಸರ ನೀವೇ
ಬಾಲಕಗೆ ಕೆನೆಹಾಲು ಮೊಸರ ನೀವೇ ಲೀಲೆಯಿಂದಲೇ ಎನ್ನ ತೋಳಮೇಲೆ ಮಲಗೆಂದುಲೀಲೆಯಿಂದಲೇ ಎನ್ನ ತೋಳಮೇಲೆ ಮಲಗೆಂದು ಲಾಲಿಸಿದಳು ಮಗನ ಯಶೋಧೆ
ಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ
ಹೆಣ್ಣು : ಮುಗುಳುನಗೆಯಿಂದ ಮುದ್ದುತ ತಾರೆಂದು... ಆಆಆ.... .ಆಆಆ...
ಮುಗುಳುನಗೆಯಿಂದ ಮುದ್ದುತ ತಾರೆಂದು ಜಗದೊಡೆಯನೇ ಶ್ರೀ ಪುರಂದರ ವಿಠಲನ
ಜಗದೊಡೆಯನೇ ಶ್ರೀ ಪುರಂದರ ವಿಠಲನ ಲಾಲಿಸಿದಳು ಮಗನ ಯಶೋಧೆಲಾಲಿಸಿದಳು ಮಗನ ಯಶೋಧೆ ಲಾಲಿಸಿದಳು ಮಗನ
--------------------------------------------------------------------------------------------------------------------------
No comments:
Post a Comment