ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ
ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ಮಾತು ತಂದೆ
ಮಾತಿಗು ರಾಗಕ್ಕು ನೀನು ಹಾಕುವ ಗಂಟಲ್ಲಿ ಸೇರ ಬಂದೆ
ಹಾಡಯ್ಯ ನಮ್ಮೂರ ಹಮ್ಮೀರನೆ
ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ
ಹಸ್ತದ ಊರಲ್ಲಿ ಕೈ ಇಟ್ಟರೆ ಮೈಯೂರಲ್ಲಿ ಹೊಯ್ ರೋಮಾಂಚವೆ
ಸೊಂಟದ ಹಳ್ಳಿಲಿ ತೋಳಿಟ್ಟರೆ ಕಾಲೂರಲ್ಲಿ ಆಹ ರಂಗೋಲಿಯೆ
ಮಲ್ಲಿಗೆ ಊರಲ್ಲಿ ಮೂಗಿಟ್ಟರೆ ಕಣ್ಣೂರಲ್ಲಿ ಆಹ ಆನಂದವೊ
ಕಣ್ಣಿನ ಪಕ್ಕಕ್ಕೆ ಕಣ್ಣಿಟ್ಟರೆ ಹೂಬ್ಬೂರಲ್ಲಿ ಅಯ್ಯೊ ನಾಚಿಕೆಯೊ
ಕೆನ್ನೆಯ ದಿಣ್ಣಿಲಿ ಬರಿ ಸಂಜೆನ
ಬಾಯೂರ ಏರಿಲಿ ಬರಿ ಜೇನೆನ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ
ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ
ಗುಂಡಿಗೆ ಸಂತೆಯ ಪೋರಿ ಮಾರಲು ಇಲ್ಲಿಗೆ ಏನು ತಂದೆ
ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ಮುತ್ತು ತಂದೆ
ಹಾಡಲೆ ಹಾಡಲೆ ಕೋಗಿಲೆಯೆ
ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ
ನಮ್ಮೂರ ಹಮ್ಮೀರ ನಿಮ್ಮೂರಿನ ಸುದ್ದಿಯನ್ನ ನಂಗೆ ತಾರ
ಮೀಸೆಯು ಮೆಚ್ಚುವ ಹೆಣ್ಣಿದ್ದರೆ ನೋಡುತ್ತಾರ ಇಲ್ಲಿ ಮೆಚ್ಚುತ್ತಾರ
ಊರಿಗು ಕೇರಿಗು ನಂಜಾಗದ ಹಣ್ಣಾದರೆ ತಿನ್ನುತ್ತಾರೆ
ಕನ್ನಡ ಮಣ್ಣಿನ ಹೆಣ್ಣಾದರು ಪ್ರಾಣವನ್ನೆ ಅಹಾ ನೀಡುತ್ತಾರೆ
ಕಾವೇರಿ ನೀರಂತೆ ತಿಳಿ ಜನವೇನ
ಪ್ರೀತಿಗೆ ತವ್ರೂರು ಕರುನಾಡೇನ
ಮುಟ್ಟಿದರೆ ಗಂಧ ತಟ್ಟಿದರೆ ದಂತವೆ
ಮಂಡ್ಯದ ಗಂಡು ಒಲಿದರೆ ಸ್ವಂತವೆ
ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ನನ್ನೆ ತಂದೆ
ಮಾತಿಗು ರಾಗಕ್ಕು ನಾನು ಹಾಕುವ ಗಂಟಲ್ಲಿ ನೀನು ಬಿದ್ದೆ
ಹಾಡೆಯ ನಮ್ಮೂರ ಹಮ್ಮೀರನೆ
ಕೋಗಿಲೆ ಓ ಕೋಗಿಲೆ ಯಾವೂರ ಸುದ್ದಿಯ ಹೊತ್ತು ತಂದೆ
ಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ
ನಮ್ಮೂರ ಹಮ್ಮೀರ ನೀನು ಹಾಡುವ ಹಾಡಿಗೆ ನನ್ನೆ ತಂದೆ
ಮಾತಿಗು ರಾಗಕ್ಕು ನಾನು ಹಾಕುವ ಗಂಟಲ್ಲಿ ನೀನು ಬಿದ್ದೆ
---------------------------------------------------------------------------------------------------------------------
ನಮ್ಮೂರ ಹಮ್ಮೀರ (1990) - ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ನಾಗೂರ್ ಬಾಬು, ಮಂಜುಳಾ ಗುರುರಾಜ್
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆಕೋಗಿಲೆ ಓ ಕೋಗಿಲೆ ಏನೇನು ಆಸೆಯ ಹೊತ್ತು ತಂದೆ

ಸಿಗದೂ ಸಿಗದೂ, ಆಸೆ ಸಿಗದೂ ಸಿಗದೂ
ಬಿಡದೂ ಬಿಡದೂ, ಪ್ರೀತಿ ಬಿಡದೂ ಬಿಡದೂ
ಬೇಡ ಬೇಡ ಕಾಡ ಬೇಡ, ಬೇಡ ಬೇಡ ಓಡ ಬೇಡ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಗುಲಾಬಿ ಇದು ಮೊನ್ನೆ ತಾನೆ ಮೊನ್ನೆ ತಾನೆ ಮೈಯಿ ಕೈಯಿ ತುಂಬಿಕೊಂತು ಕೇಳು ಕೇಳು
ಮಾಮ ಅಷ್ಟರಲ್ಲೆ ಹೂವ ಕೆನ್ನೆ ಮುತ್ತುವುದು ನ್ಯಾಯವೇನು ಹೇಳು ಹೇಳು, ಹೇಳು
ಹೂವಿನ ಗಂಧ ತನ್ನಂತಾನೆ ತನ್ನಂತಾನೆ ಬೀರುವಾಗ ಹಿಂದೆ ಬಂದೆ ಕೇಳು ಕೇಳು
ಹೂವಿನ ಅಂದವಿದು ಬಾಡುವುದ ಕಾಯುವುದು ನ್ಯಾಯತಾನೆ ಹೇಳು ಹೇಳು, ಹೇಳು
ವಂಸಂತವು ಈಗಲೆ ಹೋಗೋದಿಲ್ಲ
ಬೇಸಿಗೆಯು ಬರೋಕೆ ಬಿಡೋದಿಲ್ಲ
ನಿನ್ನ ಹೂವು ಎಂದಿಗು ಬಾಡೋದಿಲ್ಲ
ಬಿಡದೂ ಬಿಡದೂ, ಪ್ರೀತಿ ಬಿಡದೂ ಬಿಡದೂ
ಸಿಗದೂ ಸಿಗದೂ, ಆಸೆ ಸಿಗದೂ ಸಿಗದೂ
ಬೇಡ ಬೇಡ ಓಡ ಬೇಡ, ಬೇಡ ಬೇಡ ಕಾಡ ಬೇಡ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಸುಗ್ಗಿಯ ಕಾಲ ಈಗ ತಾನೆ ಈಗ ತಾನೆ ಕೋಗಿಲೆಯೆ ನಿನ್ನ ಹಾಡು ಹೇಳು ಹೇಳು
ಹಾಡಿಗೆ ನಾನೆ ತಾನೆ ತಾಳ ಮೇಳ ಗೆಜ್ಜೆ ಕಟ್ಟಿ ಕುಣಿಸ ಬಂದೆ ಕೇಳು ಕೇಳು, ಕೇಳು
ಕೋಗಿಲೆಯದು ತನ್ನಂತಾನೆ ತನ್ನಂತಾನೆ ಹಾಡಬೇಕು ಕೂಗಬೇಕು ಕೇಳು ಕೇಳು
ಮಾಮ ಅಷ್ಟರಲ್ಲೆ ಗೆಜ್ಜೆ ಕಟ್ಟಿ ತಾಳ ಕುಟ್ಟ ಬೇಡವಯ್ಯ ತಾಳು ತಾಳು, ತಾಳು
ರಾಗಕಿಂತ ಮುಂದಿದೆ ತಾಳವೀಗ
ಹಾಡುವುದು ಎಲ್ಲಿಂದ ಹೇಳು ಈಗ
ಮದ್ಯದಲ್ಲೆ ಸೇರಿಕೋ ಬಾರೆ ಬೇಗ
ಸಿಗದೂ ಸಿಗದೂ, ಆಸೆ ಸಿಗದೂ ಸಿಗದೂ
ಬಿಡದೂ ಬಿಡದೂ, ಪ್ರೀತಿ ಬಿಡದೂ ಬಿಡದೂ
ಬೇಡ ಬೇಡ ಕಾಡ ಬೇಡ, ಬೇಡ ಬೇಡ ಓಡ ಬೇಡ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
ಸಿಗದೂ ಸಿಗದು, ಆಸೆ ಸಿಗದೂ ಸಿಗದೂ
ಬಿಡದೂ ಬಿಡದೂ, ಪ್ರೀತಿ ಬಿಡದೂ ಬಿಡದೂ
ಬೇಡ ಬೇಡ ಕಾಡ ಬೇಡ, ಬೇಡ ಬೇಡ ಓಡ ಬೇಡ
ಆಸೆಯು ಮುಂದೆ ಮುಂದೆ, ಆಸೆಯು ಮುಂದೆ ಮುಂದೆ
ಪ್ರೀತಿಯು ಹಿಂದೆ ಹಿಂದೆ, ಪ್ರೀತಿಯು ಹಿಂದೆ ಹಿಂದೆ
-----------------------------------------------------------------------------------------------------------------------
ನಮ್ಮೂರ ಹಮ್ಮೀರ (1990) - ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ, ಮಂಜುಳಾ ಗುರುರಾಜ್
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ಅಮ್ಮಮ್ಮ, ಕಳ್ಳಿ ನನ ಮಳ್ಳಿ, ಇವಳಂತೆ ಇಲ್ಲಾ ಊರಲ್ಲಿ..
ನೋಡಲೇನು ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನ ಅಮ್ಮ ಕಾಡಬೇಡ ಬಾಮ್ಮಾ..
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ನಡುಗುತಿದೆ ನೆನೆಯುತಿದೆ ತನುವೀಗ
ದೂರವಿದೆ ಸೆಕೆಗಾಲ ಸೇರದಿರೆ ಬರಗಾಲ
ಬೆವರುತಿದೆ ಬೆರೆಯುತಿದೆ ಮನವೀಗ
ಆಷಾಢ ನಾಚಿಕೆ ಆಷಾಢ ತರಿಸೀಗ ನಾಚುವ ಕಾರ್ಮೋಡ
ಈ ಆಟ ಈ ಪಾಠ ಹೇಳೋರೆ ಯಾರು ಇಲ್ಲಾ...
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ಅಮ್ಮಮ್ಮ, ಕಳ್ಳಿ ನನ ಮಳ್ಳಿ, ಇವಳಂತೆ ಇಲ್ಲಾ ಊರಲ್ಲಿ..
ಮೌನದಲಿ ಕೊಸರಾಟ ನವ ಸುಖದ ಉಸಿರಾಟ
ಹಾಸಿಗೆಯ ಪಾಠಗಳ ಓಂಕಾರ..
ಆಸೆಗಳ ವೀಣೆಯಲಿ ಬಯಕೆಗಳ ತಂತಿಯಲಿ
ಮೀಟಿದರೆ ಮೀಟಿದರೆ ಜೇಂಕಾರ
ಹಣೆ ಬೊಟ್ಟು ನನ್ನ ಎದೆಯಲ್ಲಿ ಗೋರಂಟಿ ಗುರುತು ಕೆನ್ನೇಲಿ
ಈ ಆಟ ಈ ಪಾಠ ಹೇಳೋರೆ ಯಾರು ಇಲ್ಲಾ...
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ಅಮ್ಮಮ್ಮ, ಕಳ್ಳಿ ನನ ಮಳ್ಳಿ, ಇವಳಂತೆ ಇಲ್ಲಾ ಊರಲ್ಲಿ..
ನೋಡಲೇನು ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನ ಅಮ್ಮ ಕಾಡಬೇಡ ಬಾಮ್ಮಾ..
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
--------------------------------------------------------------------------------------------------------------------------ನನ್ನ ಮಗುವಿನ ಅಮ್ಮ ಕಾಡಬೇಡ ಬಾಮ್ಮಾ..
ಅಮ್ಮಮ್ಮ ಗುಮ್ಮ ನನ ಗಂಡ, ನನ್ನಿಂದ ಎಲ್ಲಾ ತಿಳ್ಕೊಂಡಾ
ನಮ್ಮೂರ ಹಮ್ಮೀರ (1990) - ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ.. ಸುಯ್ ಸುಯ್ ಬಂದಳೋ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಎಸ್ಪಿ.ಬಿ,
ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ.. ಸುಯ್ ಸುಯ್ ಬಂದಳೋ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳೋ .. ಸುಯ್ ಸುಯ್ ತಂದಳೋ
ನವ ನಾರಿ ಇದು ನರಿ ಜಾತಿಯದು
ಮದವೇರಿರುವ ಮರಿ ಕೋತಿ ಇದು
ತಲೆ ನಿಲ್ಲದ ಮೂದೇವಿಗೆ ಮೇಲೆ ಥಳಕು ಒಳಗೆ ಹುಳುಕು ಲೇಯ್ಯ್... ಡಿಂಗರಿ ಡಿಂಗ
ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ.. ಸುಯ್ ಸುಯ್ ಬಂದಳೋ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳೋ .. ಸುಯ್ ಸುಯ್ ತಂದಳೋ
ಎಡಗೈ ನಾಕು ಬಲಗೈ ನಾಕು...
ಎಡಗೈ ನಾಕು ಬಲಗೈ ನಾಕು ಪೊರಕೆ ಪೂಜೆ ಮಾಡಿ ಮೈ ಧೂಳ ಕುಡಿಸುವೆ
ಎಡಗಡೆ ಸಾಕು ಬಲಗಡೆ ಹಾಕು ಹಾಕು ಹಾಕು ಒಳಗ್ ಹಾಕು
ಚಿಗರೆ ನಿನಗೆ ಒಳಗೆ ಪೊಗರೇ ಅರೆರೇ.. ಹೊರಗೆ ಹಣದ ಜಾವರೇ
ಯಾರಿಗುಂಟು ಯಾರಿಗಿಲ್ಲಾ ನಿನ್ನ ಅಂದ ಚಂದವೆಲ್ಲಾ
ಹೆಣ್ಣೋ ಇದು ಹೆಣ್ಣೋ ಕರಿ ಮಣ್ಣೋ ಇದು ಮಣ್ಣೋ
ಉರಿಗಣ್ಣೋ ಏನ್ನನ್ನೋ ಹುಳಿ ಹಣ್ಣೋ ಹೆಣ್ಣೋ
ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ.. ಸುಯ್ ಸುಯ್ ಬಂದಳೋ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳೋ .. ಸುಯ್ ಸುಯ್ ತಂದಳೋ
ಅಹ ಶಬಾಷ್...
ಪೊಗರಿನ ಭೂತ ಹೊಡೆಯುವೆ ಗೋತಾ
ಗೋತಾ ಗೋತಾ ಗೊತ್ತಾ ಸಾಯ್ತಾ
ಮೇಲು ಕೀಳು ಎಂಬ ಗಡಿ ಮೀರಿ ಹೋಗದೆ
ಮಾನವಳಾಗು ಪ್ರೀತಿಗೆ ಬಾಗು.. ಬಾಗು ಬಾಗು ತಲೆ ಬಾಗು
ಅರೆರೆ... ನಿನಗೆ ತರವೇ ಮರುಳೆ ತರುಣಿ ನಿನಗೆ ಗುಣವೇ ನೇರಳೆ
ತೇರು ಕಾರು ಬಾರು ಅಮ್ಮಾ.. ನಿನ್ನ ಜೋರು..
ಹುಡುಗಿ ಹುಡು ಹುಡುಗಿ ನಿನ್ನ ಸಹನೆ ನಿನ್ನ ಒಡವೆ
ನಯ ವಿನಯ ನಿನ್ನ ವಿಜಯ ತಿಳಿ ತಿಳಿಯೆ ಬೆಡಗಿ
ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ.. ಸುಯ್ ಸುಯ್ ಬಂದಳೋ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳೋ .. ಸುಯ್ ಸುಯ್ ತಂದಳೋ
ನವ ನಾರಿ ಇದು ನರಿ ಜಾತಿಯದು
ಮದವೇರಿರುವ ಮರಿ ಕೋತಿ ಇದು
ತಲೆ ನಿಲ್ಲದ ಮೂದೇವಿಗೆ ಮೇಲೆ ಥಳಕು ಒಳಗೆ ಹುಳುಕು ಲೇಯ್ಯ್... ಡಿಂಗರಿ ಡಿಂಗ
------------------------------------------------------------------------------------------------------------------------

ನಮ್ಮೂರ ಹಮ್ಮೀರ (1990) - ಕಾವೇರಿಯ ದಂಡೇ ಎರಡಾಗೋ ದಿಣ್ಣೆಲಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಹಾಡಿದವರು: ಮಂಜುಳಾ ಗುರುರಾಜ
ನೀರಿನ ಸೊಪ್ಪು ದಂಟಿನ ಸೊಪ್ಪು ಮೆಂತೆ ಸೊಪ್ಪು
ಕೆರೆ ಮೀನು ಹಾವು ಮೀನು ಸಿಗಡಿ ಮೀನು
ಕಾವೇರಿಯ ದಂಡೇ ಎರಡಾಗೋ ದಿಣ್ಣೆಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೆಲಿ
ಹಾಯ್ ರಂಗ ಹೊಯ್ ರಂಗ ಬಾ ಸರಿ ಬಾ ಹಾಯ್ ರಂಗ ಹೊಯ್ ರಂಗಾ...
ಕಾವೇರಿಯ ದಂಡೇ ಎರಡಾಗೋ ದಿಣ್ಣೆಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೆಲಿ
ಬಂಗಾರದ ಮೀನಿಗೆ ಮೀನಾಕ್ಷಿಯ ಕೂಗೀಗೆ
ಕಲೆಗಾರನು ಬಂದರು ಬಲೆಗಾರರು ನಿಂತಾರೋ
ಬಲೆಯ ಬೀಸಿ ಕಾದರೋ
ವಯ್ಯಾರದ ಮೀನಿಗೆ ಈಜಾಡುವ ಜೋರಿಗೆ
ಕಡಲೆ ಪುರಿ ಸುರಿದರೆ ತುಟಿ ಸಾರಿಸಿ ಕರೆದಾರೋ
ಹುಳದ ಗಾಳ ಎಸೆದಾರೋ
ದುಡುಕಿ ನಾನು ಬಾಯಿ ತೆಗೆದೇ ಬಾಬಮ್ಮ್
ಹುಳದ ಗಾಳ ಬಾಯ್ಗೆ ಬಿತ್ತು ಗುಳಮ್ಮ್
ನಾನು ತೊಡ ಗಾಳ ಎಳೆದೆ ಬಬಾಂ
ದಡದ ದಂಡು ನದಿಗೆ ಬಿಟ್ಟು ಧುಡಂ
ಈಜಿದರು ಆ ಜನರು ನೂರು ಬಲೇ ಬಿಸಿದರು
ಶ್ರೀಪತಿಗೆ ಮಾರಿದರು
ಕಾವೇರಿಯ ದಂಡೇ ಎರಡಾಗು ದಿಣ್ಣೆಲಿ
ಕಾಡಾನೆಯ ಕೊಂಬು ತೂಗಾಡೋ ಬಂಗಲೆಲಿ
ಕಲಿಗಾಲದ ಮೀನಿದು ಹ್ಯಾಬ್ರಿಡೀನ ಗ್ರೂಪ್ ಇದು
ಬರಿ ಭೂಮಿಲು ಸಾಯದು ನದಿ ನೀರನು ಕೆಳದು
ಸುಲಭವಾಗಿ ಬೇಯದು
ಚಳಿಗಾಲದ ಮೀನಿದು ಹೈ ಗ್ರೇಡ್ ಇನ್ ಟೈಪ್ ಇದು
ಪರಮಾತ್ಮನು ಸೇವಿಸೋ ಮಹಾರಾಜರು ಪೂಜಿಸೋ
ಸೈಡು ಡಿಶು ಫಿಶ್ ಇದು
ಬ್ರಾಂದಿ ಹೀರುವಾಗ ಘಾಟು ಬಾಬಮ್ಮ್
ಜೊತೆಗೆ ಮೀನು ನೆಚ್ಚಿಕೊಂಡೆ ಗುಳಂ
ಬ್ರಾಂಡಿ ಬೆಂಕಿ ಮೀನು ಖಾರ ಬಾಬಮ್
ಎರಡು ಸೇರಿ ಮದನ ಕಾಮ ಜಪಂ
ಆಕಳಿಸೋ ಸಾಂಬಾ ಶಿವ ತೂಕಡಿಕೆ ಬೇಡ ಶಿವ
ಏಳು ಶಿವ ಕೇಳು ಶಿವ

ಸಿಗಡಿ ಬಂಗಾಡಿ, ಬಂಗಾಡಿ, ಸಿಗಡಿ

--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment