ಮನ ಮೆಚ್ಚಿದ ಮಡದಿ ಚಿತ್ರದ ಹಾಡುಗಳು
ಮನ ಮೆಚ್ಚಿದ ಮಡದಿ (1963) - ತುಟಿಯ ಮೇಲೆ ತುಂಟ ಕಿರುನಗೆ
ರಚನೆ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ಗಂಡು : ಅಹಹಾ ಅಹಹಾ ಅಹಹಾ ಅಹಹಾ ಅಹ್ಹಹ
ಹೆಣ್ಣು : ಒಹೊಹೋ.. ಒಹೊಹೋ.. ಒಹೊಹೋ.. ಓಹೋಹೊಹೋ..
ಗಂಡು : ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಗಂಡು : ಈ ಬಗೆ ಹೊಸ ಬಗೆ ಹೊಸ ಬಗೆ
ಹೆಣ್ಣು : ನಿನ್ನ ಮುಖ ಕಂಡ ಛಣ ಹಿಗ್ಗಿನೌತಣ
ಬಣ್ಣನೆಗೆ ಬಾರದಿಹ ನೂರು ತಲ್ಲಣ
ನಿನ್ನ ಮುಖ ಕಂಡ ಛಣ ಹಿಗ್ಗಿನೌತಣ
ಬಣ್ಣನೆಗೆ ಬಾರದಿಹ ನೂರು ತಲ್ಲಣ
ಏನೊ ಕಸಿವಿಸಿ ಏರೆ ಮೈಬಿಸಿ
ತಂದಿತೆನ್ನ ಕೆನ್ನೆಗೆ ಕೆಂಡ ಸಂಪಿಗೆ
ಗಂಡು : ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಗಂಡು : ಈ ಬಗೆ ಹೊಸ ಬಗೆ ಹೊಸ ಬಗೆ
ಮನ ಮೆಚ್ಚಿದ ಮಡದಿ (1963) - ಮನಮೆಚ್ಚಿದ ಮಡದಿ
- ಜಯ ಭಾರತ ಜನನಿಯ ತನುಜಾತೆ
- ತುಟಿಯ ಮೇಲೆ ತುಂಟ ಕಿರುನಗೆ
- ಎಸು ನದಿಗಳ ದಾಟಿ
- ಸಿರಿತನ ಬೇಕೇ ಬಡತನ ಸಾಕೇ
- ಲವ್ ಲವ್ ಎಂದರೇನು
ರಚನೆ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್,
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ....
--------------------------------------------------------------------------------------------------------------------------
ನಾನಕ ರಾಮಾ ನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ....
--------------------------------------------------------------------------------------------------------------------------
ರಚನೆ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ಗಂಡು : ಅಹಹಾ ಅಹಹಾ ಅಹಹಾ ಅಹಹಾ ಅಹ್ಹಹ
ಹೆಣ್ಣು : ಒಹೊಹೋ.. ಒಹೊಹೋ.. ಒಹೊಹೋ.. ಓಹೋಹೊಹೋ..
ಗಂಡು : ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಗಂಡು : ಈ ಬಗೆ ಹೊಸ ಬಗೆ ಹೊಸ ಬಗೆ
ಹೆಣ್ಣು : ನಿನ್ನ ಮುಖ ಕಂಡ ಛಣ ಹಿಗ್ಗಿನೌತಣ
ಬಣ್ಣನೆಗೆ ಬಾರದಿಹ ನೂರು ತಲ್ಲಣ
ನಿನ್ನ ಮುಖ ಕಂಡ ಛಣ ಹಿಗ್ಗಿನೌತಣ
ಬಣ್ಣನೆಗೆ ಬಾರದಿಹ ನೂರು ತಲ್ಲಣ
ಏನೊ ಕಸಿವಿಸಿ ಏರೆ ಮೈಬಿಸಿ
ತಂದಿತೆನ್ನ ಕೆನ್ನೆಗೆ ಕೆಂಡ ಸಂಪಿಗೆ
ಗಂಡು : ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಗಂಡು : ಈ ಬಗೆ ಹೊಸ ಬಗೆ ಹೊಸ ಬಗೆ
ಗಂಡು : ತುಂಬಿ ಬಂದ ಒಲವಿನಂದ ಈ ಸವಿಬಂಧ
ಬಿಡಿಸಿಲಾರದಂತ ಒಗಟು ಪ್ರೇಮದ ನಂಟು
ತುಂಬಿ ಬಂದ ಒಲವಿನಂದ ಈ ಸವಿಬಂಧ
ಬಿಡಿಸಿಲಾರದಂತ ಒಗಟು ಪ್ರೇಮದ ನಂಟು
ಅಲ್ಲೆ ಕೌಶಲ ಅಲ್ಲೆ ತಳಮಳ
ಚಿಗುರೆ ಪ್ರೇಮ ಸಂಭ್ರಮ ಒಗದು ಸಂಯಮ
ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಇಬ್ಬರು : ಈ ಬಗೆ ಹೊಸ ಬಗೆ ಹೊಸ ಬಗೆ
ಹೂಂ. ಹೂಂ. ಹೂಂ .ಹೂಂ. ಹೂಂ. ಹೂಂ ...
ಮನ ಮೆಚ್ಚಿದ ಮಡದಿ (1963)
ಕೋರಸ್ : ಓಓಓಓಓಓಓ... ಆಆಆ...
ಬಿಡಿಸಿಲಾರದಂತ ಒಗಟು ಪ್ರೇಮದ ನಂಟು
ತುಂಬಿ ಬಂದ ಒಲವಿನಂದ ಈ ಸವಿಬಂಧ
ಬಿಡಿಸಿಲಾರದಂತ ಒಗಟು ಪ್ರೇಮದ ನಂಟು
ಅಲ್ಲೆ ಕೌಶಲ ಅಲ್ಲೆ ತಳಮಳ
ಚಿಗುರೆ ಪ್ರೇಮ ಸಂಭ್ರಮ ಒಗದು ಸಂಯಮ
ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡ ಸಂಪಿಗೆ
ಹೆಣ್ಣು : ಒಲವಿನೋಸಗೆ ಎದೆಯ ಬೇಸಗೆ
ಇಬ್ಬರು : ಈ ಬಗೆ ಹೊಸ ಬಗೆ ಹೊಸ ಬಗೆ
ಹೂಂ. ಹೂಂ. ಹೂಂ .ಹೂಂ. ಹೂಂ. ಹೂಂ ...
---------------------------------------------------------------------------------------------------------------------
ಮನ ಮೆಚ್ಚಿದ ಮಡದಿ (1963)
ರಚನೆ: ಕು.ರಾ.ಸೀ ಸಂಗೀತ:ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್,ಎಲ್.ಆರ್.ಈಶ್ವರೀ, ಬಿ.ಆರ್.ಲತಾ
ಕೋರಸ್ : ಓಓಓಓಓಓಓ... ಆಆಆ...
ಹೆಣ್ಣು : ಏಸು ನದಿಗಳ ದಾಟಿ ಎಸು ರಾಜ್ಯಗಳ ಅಲೆದು
ಆವ ರತಿಯನ್ನು ತಂದೇ ಮದುಮಗನೇ
ಕೋರಸ್ : ಆವ ರತಿಯನ್ನು ತಂದೇ ಮದುಮಗನೇ ಮದರಂಗ
ಕೋರಸ್ : ಆವ ರತಿಯನ್ನು ತಂದೇ ಮದುಮಗನೇ ಮದರಂಗ
ಆರಸಿದ ಅರಗಿಳಿಯ ಹೆಸರ ಹೇಳ್ ಹೆಸರ ಹೇಳ್
ಗಂಡು : ಸೌಂದರ್ಯ ನಿಧಿ ಕನ್ಯೆ ಸತ್ವಗುಣ ಸಂಪನ್ನೇ
ಅರಿಷಣ ಕರೆತಂದ ಮನದನ್ನೇ
ಅರಿಷಣ ಕರೆತಂದ ಮನದನ್ನೇ ಮಧುರಾಂಗಿ
ಸಾಧ್ವೀ...ಸುಗುಣಿ.. ಸುಮನಾ ದೇವಿ ಸುಮನಾ ದೇವಿ
ಕೋರಸ್ : ಓಓಓಓಓಓಓ... ಆಆಆ....
ಹೆಣ್ಣು : ಯಾವೂರ ಸರದಾರ ಯಾರ ಮೇಲಾಧಿಕಾರ
ಯಾವ ಸೀಮೆಯ ಮೇಲಿನಿವನ ಕಾರುಭಾರ
ಕೋರಸ್ : ಯಾವ ಸೀಮೆಯ ಮೇಲಿನಿವನ ಕಾರುಭಾರ ಕೈವಾರ
ಎನ್ನ ಒಡೆಯ ಮನದಿನಿಯಾ ಯಾರೇ ಹೇಳೇ.. ಯಾರೇ ಹೇಳೇ
ಹೆಣ್ಣು : ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲಿದವಳ ಮೇಲೆ ಸರ್ವಾಧಿಕಾರ
ಪ್ರಿಯ ಚತುರ ನಲ್ಲ ನನ್ನೆದೆಯ ಕಳ್ಳ ಶ್ರೀನಾಥ.. .ಶ್ರೀನಾಥ
ಕೋರಸ್ : ಅಹ್ಹಹ್ಹಹ ಅಹ್ಹಹ್ಹಹ
-------------------------------------------------------------------------------------------------------------------------
ಮನ ಮೆಚ್ಚಿದ ಮಡದಿ (1963) - ಮನಮೆಚ್ಚಿದ ಮಡದಿ
ರಚನೆ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಜಾನಕೀ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ ಓರೆಯೀಡಬೇಕೆ
ನನ್ನ ದೊರೆ ನನ್ನ ದೊರೆ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಐ ಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಐ ಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಒಲವಿನ ಬಂಡಿ ಬಾಳಿನ ಕೆಳದಿ
ಮನ ಮೆಚ್ಚಿದ ಮಡದಿ ನಾ ಮನ ಮೆಚ್ಚಿದ ಮಡದಿ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಸಿಹಿಕಹಿಯೆಲ್ಲಾ ಸಹಿಸಲು ಬಲ್ಲ
ಮನ ಮೆಚ್ಚಿದ ಮಡದಿ ನಾ ಮನ ಮೆಚ್ಚಿದ ಮಡದಿ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ ಓರೆಯೀಡಬೇಕೆ
ನನ್ನ ದೊರೆ ನನ್ನ ದೊರೆ ನನ್ನ ದೊರೆ ನನ್ನ ದೊರೆ
--------------------------------------------------------------------------------------------------------------------------
ಹೆಣ್ಣು : ವಯಸ್ಸಿಗೆ ಬಂದ (ಬಂದ) ಹರೆಯಕೆ ತಂದ (ತಂದ)
ವಯಸ್ಸಿಗೆ ಬಂದ ಹರೆಯಕೆ ತಂದ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ ಓರೆಯೀಡಬೇಕೆ
ನನ್ನ ದೊರೆ ನನ್ನ ದೊರೆ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಐ ಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಐ ಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಒಲವಿನ ಬಂಡಿ ಬಾಳಿನ ಕೆಳದಿ
ಮನ ಮೆಚ್ಚಿದ ಮಡದಿ ನಾ ಮನ ಮೆಚ್ಚಿದ ಮಡದಿ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಸಿಹಿಕಹಿಯೆಲ್ಲಾ ಸಹಿಸಲು ಬಲ್ಲ
ಮನ ಮೆಚ್ಚಿದ ಮಡದಿ ನಾ ಮನ ಮೆಚ್ಚಿದ ಮಡದಿ
ಸಿರಿತನ ಬೇಕೇ ಬಡತನ ಸಾಕೇ
ಎಂದೆಂದೂ ಎಲ್ಲರು ಹೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ ಓರೆಯೀಡಬೇಕೆ
ನನ್ನ ದೊರೆ ನನ್ನ ದೊರೆ ನನ್ನ ದೊರೆ ನನ್ನ ದೊರೆ
--------------------------------------------------------------------------------------------------------------------------
ಮನ ಮೆಚ್ಚಿದ ಮಡದಿ (1963)
ರಚನೆ: ಕು.ರಾ.ಸೀತಾರಾಮ ಶಾಸ್ತ್ರಿ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್, ಜಮುನಾ ರಾಣಿ
ಗಂಡು : ಲವ್ ಲವ್ ಲವ್ ಎಂದರೇನು (ಒಲವು )
ಲವ್ ಲವ್ ಲವ್ ಎಂದರೇನು
ಹೆಣ್ಣು : ಕನ್ನಡದ ಒಲವೇ ನಾವು ಎಂದೇ ನಾನು
ಗಂಡು : ಮನಸಿನ ಕೋತಿ (ಕೋತಿ ) ಕುಣಿಸಿದ ರೀತಿ (ರೀತಿ)
ಮನಸಿನ ಕೋತಿ ಕುಣಿಸಿದ ರೀತಿ
ಹಾರುವ ಹಾಡುವ ಸಮಯವ ದೂಡುವ
ವಿಲಾಸರಂಜನೆ(ಹೋ ಹೋ ಹೋ )
ವಿನೋದ ಸಾಧನೆ(ಹೋ ಹೋ ಹೋ )
ವಿಲಾಸರಂಜನೆ ವಿನೋದ ಸಾಧನೆ
ಎಂಥರ ನಂಬುದಿಯೇನು (ಇಲ್ಲ)
ಎಂಥರ ನಂಬುದಿಯೇನು
ಬೇರೆ ಬಣ್ಣವೇ ನೀ ಬಲ್ಲೆಯೇನು (ಓಓಓಓಓ)
ಆಆಆಅ... ಲವ್ ಲವ್ ಲವ್ ಎಂದರೇನು (ಒಲವು )
ಲವ್ ಲವ್ ಲವ್ ಎಂದರೇನು
ಹೆಣ್ಣು : ಕನ್ನಡದ ಒಲವೇ ನಾವು ಎಂದೇ ನಾನು
ಹೆಣ್ಣು : ವಯಸ್ಸಿಗೆ ಬಂದ (ಬಂದ) ಹರೆಯಕೆ ತಂದ (ತಂದ)
ವಯಸ್ಸಿಗೆ ಬಂದ ಹರೆಯಕೆ ತಂದ
ಗೋಚರ ಕೇಚರ ಜನಸೇವೆ ಈ ವರ
ಅನಂತ ಶೋಧನೇ (ಓಹೋಹೊಹೋ)
ಅನಂತ ಶೋಧನೇ (ಓಹೋಹೊಹೋ)
ಅಪೂರ್ವ ವೇದನೇ (ಹೂಂ ಹೂಂಹೂಂ ಹೂಂ)
ಅನಂತ ಶೋಧನೇ ಅಪೂರ್ವ ವೇದನೇ
ಎಂಬುದ ಬಲ್ಲವ ಜಾಣ (ಆಂ.. )
ಎಂಬುದ ಬಲ್ಲವ ಜಾಣ ಈ ನುಡಿ ನಂಬದ ಹೂಂ ಕೋಣ ಕೋಣ
ಗಂಡು : ಹ್ಹಾಂ...ಆಆಆ... (ಹ್ಹಹ್ಹಹ್ಹಹಾ.. )
ಲವ್ ಪ್ಯಾರ್ ಕಾದಲಲ್ಲಲ್ ಎಲ್ಲ ಒಂದೇ (ಅಲ್ಲ)
ಲವ್ ಪ್ಯಾರ್ ಕಾದಲಲ್ಲಲ್ ಎಲ್ಲ ಒಂದೇ
ಹೆಣ್ಣು : ಕನ್ನಡದ ಒಲವೇ ಕಿವಿಗೆ ಇಂಪೆಂದೇ
ಗಂಡು ಓ.. ಲವ್ ( ಒಲವು)
ಗಂಡು ಓ.. ಲವ್ ( ಒಲವು)
ಗಂಡು ಓ.. ಲವ್ ( ಒಲವು)
ಗಂಡು ಓ.. ಲವ್ ( ಒಲವು)
ಇಬ್ಬರು : ಓ ಪ್ಲಸ್ ಲವ್ ಒಲವು
--------------------------------------------------------------------------------------------------------------------------
No comments:
Post a Comment