ಮುನಿಯನ ಮಾದರಿ ಚಿತ್ರದ ಹಾಡುಗಳು
- ಹಳ್ಳಿ ದಾರಿಯಲ್ಲಿ ತಂಪು ಬ್ರಿಜಿನಲ್ಲಿ
- ಕಾಲ್ಗಜ್ಜೇ ತಾಳಕೇ ಕೈ ಬಳೆಯ
- ಮಾತು ಒಂದು ಮಾತು
- ಇಂದಿಗಿಂತ ಅಂದೇನೆ ಚೆಂದವೂ
ಮುನಿಯನ ಮಾದರಿ (1981) - ಹಾರುತಿದೆ ಲವ್ ಬರ್ಡ್ಸುಗಳು
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹಾಹಾ ಹಾಹಾ ರಾರಾರಾ ರರರರಾ ಹೇಹೇ ರಾರಾರಾರರಾ ರಪ್ಪಪ್ಪಪ್ಪ
ಹಾರುತಿವೇ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹೈಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ ಭೂಪ ಹಳ್ಳೀಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ.. ಹ್ಹಾ... ವೆಲ್ಕಂ ಹೇಳದೆಲೆ.. ಹೇಹೇ..
ಏಕೆ ನಿಂತಿರುವೆ ಹೇಳೆ ನನ್ನ್ ಅತ್ತೆ ಮಗಳೆ
ಹಳ್ಳಿ ದಾರಿಯಲ್ಲಿ ರಪಪ್ಪಪ್ಪಪ ರಪ್ಪಪ್ಪಪಪ, ತಂಪು ಬ್ರೀಜಿನಲ್ಲಿ ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಯ್ಯಯ್ಯಾಯಯ್ ಯ್ಯಯ್ಯಾಯಯ್ ಯ್ಯಯ್ಯಾಯಯ್ ಯ್ಯಯ್ಯಾಯಯ್
ಲಾಲಲ್ಲಲ್ಲ ಡಾಡಾಡಡಡ್ಡ ಡಾಡಾಡ ಡಡ್ಡಹ್ಹಾಂ ಹ್ಹಾಂ ಹ್ಹಾಂ ಹ್ಹಾಂ ಹ್ಹಾಂ ಹ್ಹಾಂ
ಆಹ್ ಹ್ಹಾಂ ಆಹ್ ಹ್ಹಾಂ ಆಹ್ ಹ್ಹಾಂ
ಹುರಿ ಮೀಸೆ ಬಂದಾಯ್ತು, ನನಗೀಗ ವಯಸಾಯ್ತು, ನೋಡು ಪರ್ಸನಲಾಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು, ನಿನ್ನಾಸೆ ಹೆಚ್ಚಾಯ್ತು, ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ, ಜೂಲಿಯಟ್ ನೀನಾಗಿ,
ಲವ್ವು ಮಾಡುವೆನು ಕೇಳೆ ನನ್ನ್ ಮಾವನ್ ಮಗಳೆ
ಹಳ್ಳಿ ದಾರಿಯಲ್ಲಿ, ರಪಪ್ಪಪ್ಪಪ ರಪ್ಪಪ್ಪಪಪ ತಂಪು ಬ್ರೀಜಿನಲ್ಲಿ ರಪಪ್ಪಪ್ಪಪ ರಪ್ಪಪ್ಪಪಪ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿವೇ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ರಪಪ್ಪಪ್ಪಪ ರಪ್ಪಪ್ಪಪಪ ರಪ್ಪಪ್ಪಪಪ ಹ್ಹಾಂ ರಪಪ್ಪಪ್ಪಪ ರಪ್ಪಪ್ಪಪಪ ರಪ್ಪಪ್ಪಪಪ ಹೇಹೇ
ರಪಪ್ಪಪ್ಪಪ ರಪ್ಪಪ್ಪಪಪ ರಪ್ಪಪ್ಪಪಪ... ಹೇಹೇ...
---------------------------------------------------------------------------------------------------------------------
ಮುನಿಯನ ಮಾದರಿ (1981) - ಕಾಲ್ಗೆಜ್ಜೆ ತಾಳಕೆ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಪಿ. ಜಯಚಂದ್ರನ್ ಮತ್ತು ಎಸ್. ಜಾನಕಿ
ಗಂಡು : ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ
ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್ ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
ಹೆಣ್ಣು : ಮುದ್ದಾದ ರೂಪಕೆ, ಮನಸೆಳೆವ ನೋಟಕೆ
ಮುದ್ದಾದ ರೂಪಕೆ, ಮನಸೆಳೆವ ನೋಟಕೆ ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್ ಮೈ ಝುಂ ಝುಂ ಝುಂ
ಹೃದಯ ಢವ್ ಢವ್ ಎಂದು ಸೋತೆನೆ
ಗಂಡು : ನಡೆವಾಗ ನಡು ಚೆನ್ನ ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ ಮೀನಾಕ್ಷಿಯೆ (ಆಹ್ಹಾ.. )
ನಡೆವಾಗ ನಡು ಚೆನ್ನ ನಳಿನಾಕ್ಷಿಯೆ (ಅಹ್ಹಹ್ಹಹ್ಹ)
ನಗುವಾಗ ಮೊಗ ಚೆನ್ನ ಮೀನಾಕ್ಷಿಯೆ
ನೋಟ ಚೆನ್ನ, ಆಟ ಚೆನ್ನ, ನಿನ್ನ ಮನಸೆಲ್ಲ ಚಿನ್ನ
ಹೆಣ್ಣು : ಆ.. ನುಡಿಯೆಲ್ಲ ಸವಿಯಾದ ಜೇನಾಗಿದೆ (ಹ್ಹ ಹ್ಹ )
ಬದುಕೆಲ್ಲ ಜೊತೆಯಾಗೊ ಮನಸಾಗಿದೆ (ಅಹ್ಹಹ್ಹ )
ಇನ್ನು ನೀನೆ, ನನ್ನ ಪ್ರಾಣ, ಎಂದು ಬಿಡಲಾರೆ ನಿನ್ನ
ಗಂಡು : ನೀನು ನಾನು ಇನ್ನು ಮುಂದೆ ಎಂದು ಒಂದೆನೆ
ಹೆಣ್ಣು : ಅಹ್ಹ.. ಮುದ್ದಾದ ರೂಪಕೆ, ಮನಸೆಳೆವ ನೋಟಕೆ ಮರುಳಾಗಿ ಓಡಿ ಬಂದೆನೆ
ಗಂಡು : ಎದೆ ಝಲ್ ಝಲ್ ಝಲ್
ಹೆಣ್ಣು : ಮೈ ಝುಂ ಝುಂ ಝುಂ
ಇಬ್ಬರು : ಹೃದಯ ಢವ್ ಢವ್ ಎಂದು ಸೋತೆನೆ
ಹೆಣ್ಣು : ಆಆಆ... ತನತನ (ಆಆಆ... ತನತನ )
ಹೇಹೇ ನನನನ (ತಾನಂ ತಾನಂ ತಾನಂ ) ಹ್ಹಹ್ಹ (ಥೈಮ್ ಥೈಮ್ ಥೈಮ್ ) ಹ್ಹಹ್ಹೋ
ಬದುಕಲ್ಲಿ ಸುಖವನ್ನು ನೀ ತುಂಬಿದೆ ನಿಜವಾದ ಆನಂದ ನನಗಾಗಿದೆ |
ಬದುಕಲ್ಲಿ ಸುಖವನ್ನು ನೀ ತುಂಬಿದೆ ನಿಜವಾದ ಆನಂದ ನನಗಾಗಿದೆ |
ಪ್ರೀತಿಯೇನು ಪ್ರೇಮಯೇನು ಕಂಡೆ ಸಂತೋಷವೇನು
ಗಂಡು : ಬರಿಮಾತು ನನಗೀಗ ಸಾಕಾಗಿದೆ (ಹ್ಹ) ಸಿಹಿಯಾಗಿ ಇನ್ನೊಂದು ಬೇಕಾಗಿದೆ (ಅಹ್ಹಹ್ಹ)
ನನ್ನ ಕೆನ್ನೆ ನಿನ್ನದೇನೆ, ಬೇಗ ಕೊಡಬಾರದೇನೆ
ಹೆಣ್ಣು : ಅಯ್ಯೊ ಚಿನ್ನ ಬಿಡು ನನ್ನ ಏಕೆ ಅವಸರ
ಗಂಡು : ಅಹ್ಹ.. ಕಾಲ್ಗೆಜ್ಜೆ ತಾಳಕೆ, ಕೈಬಳೆಯ ನಾದಕೆ ಮರುಳಾಗಿ ಓಡಿ ಬಂದೆನೆ
ಎದೆ ಝಲ್ ಝಲ್ ಝಲ್
ಹೆಣ್ಣು : ಮೈ ಝುಂ ಝುಂ ಝುಂ
ಇಬ್ಬರು : ಹೃದಯ ಢವ್ ಢವ್ ಎಂದು ಸೋತೆನೆ
ಹ್ಹಹ್ಹಹ್ಹಹ್ಹ ತಾನನೋ ಒಹೋಹೋಹೋಹೋ ತಂದನೋ
------------------------------------------------------------------------------------------------------------------------
ಮುನಿಯನ ಮಾದರಿ (1981) - ಮಾತು ಒಂದು ಮಾತು

ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿಬಿ. ಮತ್ತು ಸುಲೋಚನ
ಗಂಡು : ಮಾತು (ಆಂ ) ಒಂದು ಮಾತು
ಗಂಡು : ಮಾತು (ಆಂ ) ಒಂದು ಮಾತು
ಮಾತು ಒಂದು ಮಾತು ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಹೆಣ್ಣು: ಮಾತು (ಹೂಹೂಂ) ಕಿವಿ ಮಾತು
ಮಾತು (ಹ್ಹಹ್ಹಹ್ಹ) ಸವಿ ಮಾತು ಸ್ನೇಹದಿಂದ ಬಂದ ಮಾತು,
ಹೆಣ್ಣು: ಮಾತು (ಹೂಹೂಂ) ಕಿವಿ ಮಾತು
ಮಾತು (ಹ್ಹಹ್ಹಹ್ಹ) ಸವಿ ಮಾತು ಸ್ನೇಹದಿಂದ ಬಂದ ಮಾತು,
ನಿನ್ನ ಪ್ರೀತಿ ತಂದ ಮಾತು ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು ಮಾತು ಕಿವಿ ಮಾತು
ಗಂಡು : ಮಾತು ಸವಿ ಮಾತು
ಮುತ್ತಿನಂಥ ಮಾತು ಮಾತು ಕಿವಿ ಮಾತು
ಗಂಡು : ಮಾತು ಸವಿ ಮಾತು
ಗಂಡು : ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲು ನೂರು ಕನಸು ಕಾಣುವ ಸುಖದ ಮಾತು
ಹೆಣ್ಣು: ನಿನ್ನ ಕುಣಿಸುವ ಇಣಿ ಮಾತು ಕಣ್ಣ ಕುಣಿಸುವ ಗಿಣಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು
ಗಂಡು: ಆಆಆ.. ಮಾತು ಕಿವಿ ಮಾತು ಮಾತು ಸವಿ ಮಾತು... ರಪರಪಪ
ಹೆಣ್ಣು : ಸ್ನೇಹದಿಂದ ಬಂದ ಮಾತು, ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು
ಗಂಡು: ತರತರತರ... ಮಾತು ಸವಿ ಮಾತು
ಗಂಡು : ಲಲಲಲಲಲ (ಲಲಲಲಲಲ ) ಲಲಲಲಲಲ (ಲಲಲ) ಲಲಲ ಲಲಲಲಾ
ಹೆಣ್ಣು : ಪ್ರೇಮಿಯಾಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿಯಾಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು
ಗಂಡು: ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು ಆಡುವ ಆಸೆ ಬಂತು
ಹೆಣ್ಣು : ಮಾತು ಕಿವಿ ಮಾತು
ಗಂಡು: ಮಾತು ಸವಿ ಮಾತು
ಹೆಣ್ಣು : ಸ್ನೇಹದಿಂದ ಬಂದ ಮಾತು,
ಗಂಡು: ನಿನ್ನ ಪ್ರೀತಿ ತಂದ ಮಾತು
ಹೆಣ್ಣು: ಹೃದಯದಿಂದ ಮೂಡಿ ಬಂತು
ಗಂಡು: ಮುತ್ತಿನಂಥ ಮಾತು
ಇಬ್ಬರು: ಮಾತು ಕಿವಿ ಮಾತು, ಮಾತು ಸವಿ ಮಾತು
ಹೊಯ್ ಹೊಯ್ (ಲಾಲಾ) ಹೇಹೇಹೇ (ಲಾಲಾ)
------------------------------------------------------------------------------------------------------------------------
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲು ನೂರು ಕನಸು ಕಾಣುವ ಸುಖದ ಮಾತು
ಹೆಣ್ಣು: ನಿನ್ನ ಕುಣಿಸುವ ಇಣಿ ಮಾತು ಕಣ್ಣ ಕುಣಿಸುವ ಗಿಣಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು
ಗಂಡು: ಆಆಆ.. ಮಾತು ಕಿವಿ ಮಾತು ಮಾತು ಸವಿ ಮಾತು... ರಪರಪಪ
ಹೆಣ್ಣು : ಸ್ನೇಹದಿಂದ ಬಂದ ಮಾತು, ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು
ಗಂಡು: ತರತರತರ... ಮಾತು ಸವಿ ಮಾತು
ಗಂಡು : ಲಲಲಲಲಲ (ಲಲಲಲಲಲ ) ಲಲಲಲಲಲ (ಲಲಲ) ಲಲಲ ಲಲಲಲಾ
ಹೆಣ್ಣು : ಪ್ರೇಮಿಯಾಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿಯಾಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು
ಗಂಡು: ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು ಆಡುವ ಆಸೆ ಬಂತು
ಹೆಣ್ಣು : ಮಾತು ಕಿವಿ ಮಾತು
ಗಂಡು: ಮಾತು ಸವಿ ಮಾತು
ಹೆಣ್ಣು : ಸ್ನೇಹದಿಂದ ಬಂದ ಮಾತು,
ಗಂಡು: ನಿನ್ನ ಪ್ರೀತಿ ತಂದ ಮಾತು
ಹೆಣ್ಣು: ಹೃದಯದಿಂದ ಮೂಡಿ ಬಂತು
ಗಂಡು: ಮುತ್ತಿನಂಥ ಮಾತು
ಇಬ್ಬರು: ಮಾತು ಕಿವಿ ಮಾತು, ಮಾತು ಸವಿ ಮಾತು
ಹೊಯ್ ಹೊಯ್ (ಲಾಲಾ) ಹೇಹೇಹೇ (ಲಾಲಾ)
------------------------------------------------------------------------------------------------------------------------
ಮುನಿಯನ ಮಾದರಿ (1981) - ಇಂದಿಗಿಂತ ಅಂದೇನೆ
ಸಾಹಿತ್ಯ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ ಗಾಯನ: ಪಿ. ಜಯಚಂದ್ರನ್ ಮತ್ತು ಕೆ.ಜೆ.ಏಸುದಾಸ
ಜೈ :ಹೇ..ಹೇ... ತಕತಕತಕ್ ತಕತಕತಕ್ ತಕತಕತಕ್
ಧಿಂಧಿಂಗ ತಕತಕತಕ್ ಧಿಂಧಿಂಗ ತಕತಕತಕ್ ಧಿಂಧಿಂಗ ತಕತಕತಕ್ ಟ್ರುಟ್ರೂ ...
ಶಂ: ಇಂದಿಗಿಂತ ಅಂದೇನೆ ಚೆಂದವು ಎಂಥ ಸೊಗಸು ಆ ನಮ್ಮ ಕಾಲವು
ಅಂತ ವಯಸು ಅಂತ ಮನಸು ಬಾರದು ಬಯಸಲು... ಓಓಓ... ದೊರಕದು ಬೇಡಲು....
ಜೈ : ಆಡಿದ ತುಂಟಾಟ ನೋಡಿದ ಆ ನೋಟ ಹಗಲು ಇರುಳು ಚೆಲ್ಲಾಟವೂ...
ಇಂದಿಗಿಂತ ಅಂದೇನೆ ಚೆಂದವು
ಶಂ : ಆಹಾ.. ಎಂಥ ಸೊಗಸು ಆ ನಮ್ಮ ಕಾಲವು
ಇಬ್ಬರು :ಅಂತ ವಯಸು ಅಂತ ಮನಸು ಬಾರದು ಬಯಸಲು...
ಓಓಓ..ದೊರಕದು ಬೇಡಲು... ಹೊಯ್
ಶಂ : ಯಾರೇ ಬರಲಿ ಯಾರೇ ಇರಲಿ ನಮ್ಮ ಮಾತೆ ನಮ್ಮದು
ಕಲ್ಲು ಮುಳ್ಳೇನು ಚಳಿಗಾಳಿ ಮಳೆಯೇನು ನಮ್ಮ ತಡೆಯೋರು ಯಾರು
ಜೈ: ತೋಟ ನಮದು ಭಾವಿ ನಮದು ಊರು ಕೇರಿ ನಮ್ಮದು
ಮೀನು ನೀರಲ್ಲಿ ಮರಕೋತಿ ಮರದಲ್ಲಿ ಏನು ನಮ್ಮ ಆ ಜೋರು
ಅಂದು ಯಾರಿಲ್ಲ ನಮ್ಮನ್ನು ಹಿಡಿಯೋರು
ಇಂದಿಗಿಂತ ಹೇ... ಇಂದಿಗಿಂತ ಹೇ...
ಇಂದಿಗಿಂತ ಅಂದೇನೆ ಚೆಂದವು
ಶಂ : ಎಂಥ ಸೊಗಸು ಆ ನಮ್ಮ ಕಾಲವು
ಇಬ್ಬರು : ಅಂತ ವಯಸು ಅಂತ ಮನಸು ಬಾರದು ಬಯಸಲು... ಓಓಓ...
ದೊರಕದು ಬೇಡಲು.... ಹೊಯ್ ಹೇ.. ಹೇ..
ದೊರಕದು ಬೇಡಲು.... ಹೊಯ್ ಹೇ.. ಹೇ..
ಸ್ನೇಹ ಏನಾಯಿತು ಆ... ಪ್ರೀತಿ ಏನಾಯಿತು ಏಕೆ ಸಂಕೊಚ ಬಂತು
ಶಂ : ಹಳ್ಳ ದಿಣ್ಣೆ ಬೇರೆ ತಾನೇ ಎಂದು ಒಂದೇ ಆಗದು
ಅನ್ನ ಹಾಕೋರು ನನ್ನ ನೀವು ಸಾಕೋರು ಸಲಿಗೆ ನಮಗೀಗ ಒಪ್ಪದು
ಜೈ : ಇಂಥ ಮಾತನ್ನು ಕೇಳೆನು ನಾನೆಂದು
ಇಂದಿಗಿಂತ ... ಆಹಾ.. ಇಂದಿಗಿಂತ ...
ಇಂದಿಗಿಂತ ಅಂದೇನೆ ಚೆಂದವು
ಶಂ: ಎಂಥ ಸೊಗಸು ಆ ನಮ್ಮ ಕಾಲವು
ಇಬ್ಬರು : ಅಂತ ವಯಸು ಅಂತ ಮನಸು ಬಾರದು ಬಯಸಲು... ಓಓಓ...
ದೊರಕದು ಬೇಡಲು.... ಲಾಲಲಲ ಲಾಲಾ ಅಹಹಹಹ ಅಹ್ಹಹ
--------------------------------------------------------------------------------------------------------------------------
--------------------------------------------------------------------------------------------------------------------------
No comments:
Post a Comment