ಮಹಡಿಯ ಮನೆ ಚಿತ್ರದ ಹಾಡುಗಳು
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಲ್.ಆರ್.ಈಶ್ವರಿ
ಆಆಆ... ಲಾಲಲಲ್ಲ ಲಾಲ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಮಹಡಿಯ ಮನೆ (೧೯೭೦)
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಸ್.ಜಾನಕೀ
ಆಆಆ... ಆಆಆ... ಓ.. ರಾಜ ಬಂದಿಹೆನಾ ನನ್ನಂತೆ ಇರು ಬಾರ
ಓ.. ರಾಜ ಬಂದಿಹೆನಾ ನನ್ನಂತೆ ಇರು ಬಾರ
ನಾನಾಗಿ ಬಂದೇ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೇ
ನಾನಾಗಿ ಬಂದೇ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೇ
ಮಹಡಿಯ ಮನೆ (೧೯೭೦)
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಲ್.ಆರ್.ಈಶ್ವರಿ
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಓ... ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಬರುತಿದೆ ಎಲ್ಲ ಬಯಸಿದುದೆಲ್ಲ
ಬರುತಿದೆ ಎಲ್ಲ ಬಯಸಿದುದೆಲ್ಲ
ವಯಸಿನಲ್ಲಿ ನವತರುಣಿ ಎದುರಿನಲಿ ಹೊಸತನದಿ
ನಿಂತಾಗ ಉಲ್ಲಾಸ ಸಂತೋಷ ಮೈತುಂಬಿದೇ
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್ .....
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಸೋಜಿಗ ತೋರುವಾ ಮೋಹದಾ ಮೊಜಿದು
ನೋಡುತಾ ನಿಂತರೆ ಸಾಲದು ಕಣ್ಣಿದು
ಬಳಿಯಲಿ ಸಿಹಿ ಇದೆ ಅನುಭವಿಸು.. ಅನುಭವಿಸು
ಕರೆದಿದೆ ತನುವಿದು ನೀ ಒಲಿಸು.. ನೀ ಒಲಿಸು
ಕಳೆದರೆ ಇದು ದೊರಕದು ಮಧು
ಚೆಲ್ಲಾಟ ಇಲ್ಲಾಡು ಬಾ ಬೇಕೆಂದು ನೀ ಕೇಳು ಬಾ..
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
- ತನ್ನಂದ ತುಂಬಿ ನಿಂತ
- ರಂಭೆ ಎನ್ನುವಳು ದೇವಲೋಕದ
- ಓ ರಾಜ ಬಂದೀರಾ
- ನಾ ನೋಡಿ ನಲಿಯುವ ಕಾರವಾರ
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಲ್.ಆರ್.ಈಶ್ವರಿ
ಆಆಆ... ಲಾಲಲಲ್ಲ ಲಾಲ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ನಾ ನೋಡಿ ಬಂದೇ ಆನಂದ ತಂದೆ
ನಿಮ್ಮಂದ ನೋಡಿ ಮೈಮರೆತು ನಿಂದೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಇದುವೇ ಅವನ ಶೃಂಗಾರ ಮಂದಿರವೂ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಸಿರಿಗಂಧ ಸಿರಿಹೊತ್ತ ಮಲೆನಾಡೇ
ಸೌಂದರ್ಯ ಕೂಡಿರವ ಚೆಲು ನಾಡೇ
ಸಿರಿಗಂಧ ಸಿರಿಹೊತ್ತ ಮಲೆನಾಡೇ
ಸೌಂದರ್ಯ ಕೂಡಿರವ ಚೆಲು ನಾಡೇ
ಕರ್ಣಾಟ ವನದ ಕಣ್ಣಾದ ದೇಶ
ಕರ್ಣಾಟ ವನದ ಕಣ್ಣಾದ ದೇಶ
ನೀನೊಮ್ಮೆ ನೋಡಿ ಹಾಡೊಂದ ಹಾಡು
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಲಾಲಲಲ್ಲ ಲಾಲ ಲಾಲಲಲ್ಲ ಲಾಲ
ಲಾಲಲಲ್ಲ ಲಾಲ ಲಾಲಲಲ್ಲ ಲಾಲ
ಲಾಲಲಲ್ಲ ಲಾಲ ಲಾಲಲಲ್ಲ ಲಾಲ
--------------------------------------------------------------------------------------------------------------------------
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಸ್.ಜಾನಕೀ
ಆಆಆ... ಆಆಆ... ಓ.. ರಾಜ ಬಂದಿಹೆನಾ ನನ್ನಂತೆ ಇರು ಬಾರ
ಓ.. ರಾಜ ಬಂದಿಹೆನಾ ನನ್ನಂತೆ ಇರು ಬಾರ
ನಾನಾಗಿ ಬಂದೇ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೇ
ನಾನಾಗಿ ಬಂದೇ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೇ
ಈ ಜಗವೆಲ್ಲವೂ ಮೋಸದ ಬಯಲು
ಕಾಮಿಸಿ ಕಾಡಿದ ಪಾಪಿಯನೊಳಲು
ಬಂಧುಗಳ್ಯಾರೋ ಸ್ನೇಹಿತರ್ಯಾರೋ
ಆಸೆಯ ಬಾನು ಎಂತಾಗಲೂ
ಆಲೈಸಿ ನೀ ಕೇಳೋ ಹೆಣ್ಣಾದ ಈ ಪ್ರೇತ
ಓಡೋಡಿ ಬಂದೇ ಯಾರಿಲ್ಲದಂತೆ
ಹಣ್ಣಾದ ಬಾಳು ಮಣ್ಣಾಯಿತಿಂದು
ಓಡೋಡಿ ಬಂದೇ ಯಾರಿಲ್ಲದಂತೆ
ಹಣ್ಣಾದ ಬಾಳು ಮಣ್ಣಾಯಿತಿಂದು
ಪ್ರೀತಿಯ ಅಣ್ಣನ ಕಾಣದೇ ನಾನು
ಪ್ರಾಣವ ನೀಗಿದೆ ಮಾನಕೆ ಹೆದರಿ
ಪ್ರೇಮವೇ ಎಲ್ಲಿ ಪ್ರೀತಿಯೇ ಎಲ್ಲಿ
ಆಸೆಯ ಬಾನು ಎಂತಾಗಲೂ
ಓ.. ರಾಜ ಬಂದಿಹೆನಾ ನನ್ನಂತೆ ಇರು ಬಾರ
ಆಆಆ...ಆಆಆ..
ಆಆಆ...ಆಆಆ..
--------------------------------------------------------------------------------------------------------------------------
ಮಹಡಿಯ ಮನೆ (೧೯೭೦)
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಎಲ್.ಆರ್.ಈಶ್ವರಿ
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಓ... ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಬರುತಿದೆ ಎಲ್ಲ ಬಯಸಿದುದೆಲ್ಲ
ಬರುತಿದೆ ಎಲ್ಲ ಬಯಸಿದುದೆಲ್ಲ
ವಯಸಿನಲ್ಲಿ ನವತರುಣಿ ಎದುರಿನಲಿ ಹೊಸತನದಿ
ನಿಂತಾಗ ಉಲ್ಲಾಸ ಸಂತೋಷ ಮೈತುಂಬಿದೇ
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್ .....
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ನೋಡುತಾ ನಿಂತರೆ ಸಾಲದು ಕಣ್ಣಿದು
ಬಳಿಯಲಿ ಸಿಹಿ ಇದೆ ಅನುಭವಿಸು.. ಅನುಭವಿಸು
ಕರೆದಿದೆ ತನುವಿದು ನೀ ಒಲಿಸು.. ನೀ ಒಲಿಸು
ಕಳೆದರೆ ಇದು ದೊರಕದು ಮಧು
ಚೆಲ್ಲಾಟ ಇಲ್ಲಾಡು ಬಾ ಬೇಕೆಂದು ನೀ ಕೇಳು ಬಾ..
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
ಹಾಡುವಾ ರಾಗಕೆ ಕೂಡಿರೆ ತಾಳವು
ಬೇಡುವ ಕಣ್ಣಿಗೆ ಕಾಡುವ ಆಸೆಯೂ
ಮರೆಯದ ಸಮಯವೂ ನೀ ತಿಳಿಸು.. ನೀ ತಿಳಿಸು
ಮಹಡಿಯ ಮನೆಯನು ನೆನಪಿರಿಸು.. ನೆನಪಿರಿಸು
ಮರೆಯದ ಸಮಯವೂ ನೀ ತಿಳಿಸು.. ನೀ ತಿಳಿಸು
ಮಹಡಿಯ ಮನೆಯನು ನೆನಪಿರಿಸು.. ನೆನಪಿರಿಸು
ರಸಿಕತೆ ಇದು ಕರೆದಿದೆ ಮಧು
ಉಲ್ಲಾಸ ಸಂತೋಷಕೆ ಕೈ ನೀಡಿ ನೀ ಕೇಳು ಬಾ...
ರಂಭೆ ಎನ್ನುವಳು ದೇವಲೋಕದ ಡ್ಯಾನ್ಸರ್
ಡಿಲೈಲ್ ಎನ್ನುವಳು ನಿನ್ನ ಪ್ರೀತಿಯ ಏಂಜಲ್
-------------------------------------------------------------------------------------------------------------------
-------------------------------------------------------------------------------------------------------------------
ಮಹಡಿಯ ಮನೆ (೧೯೭೦)
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ಇವಳೇ ನನ್ನ ಜನ್ಮದಾತೇ ಕನ್ನಡ ಮಾತೇ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ಕನ್ನಡ ನಾಡಿಗೆ ಇದು ಕಾಶ್ಮೀರ
ಕಾಣ ಬಯಸಿಯೇ ಆಶಾ ತೀರಾ
ಕನ್ನಡ ನಾಡಿಗೆ ಇದು ಕಾಶ್ಮೀರ
ಕಾಣ ಬಯಸಿಯೇ ಆಶಾ ತೀರಾ
ನಾಡ ಚರಿತೆಯ ಚಿನ್ನದ ಗೋಪುರ
ಕರುಣೆಯ ಹೃದಯದ ಅಮೃತ ಧಾರಾ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ನಾನೆಲ್ಲಿದ್ದರೂ ನೆನೆಸುವೆ ನಿನ್ನ
ನಿಶ್ಚಲ ಸ್ನೇಹವ ತಿಳಿಸುವೆನು
ಸಂಗೀತ : ಆರ್.ರತ್ನ ಸಾಹಿತ್ಯ :ಸಿ.ವಿ.ಶಿವಶಂಕರ ಗಾಯನ : ಪಿ.ಬಿ.ಶ್ರೀನಿವಾಸ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
ಕಾಣ ಬಯಸಿಯೇ ಆಶಾ ತೀರಾ
ಕನ್ನಡ ನಾಡಿಗೆ ಇದು ಕಾಶ್ಮೀರ
ಕಾಣ ಬಯಸಿಯೇ ಆಶಾ ತೀರಾ
ನಾಡ ಚರಿತೆಯ ಚಿನ್ನದ ಗೋಪುರ
ಕರುಣೆಯ ಹೃದಯದ ಅಮೃತ ಧಾರಾ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
ಜನಿಸಿದೆ ನಿನ್ನಯ ಮಡಿಲಿನಲಿ
ದೊಡ್ಡವನಾದೆ ವಾತ್ಸಲ್ಯದಲಿ
ಜನಿಸಿದೆ ನಿನ್ನಯ ಮಡಿಲಿನಲಿ
ದೊಡ್ಡವನಾದೆ ವಾತ್ಸಲ್ಯದಲಿ
ಸುಂದರ ನಾಡಿನ ಬನಸಿರಿಯನ್ನ
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
ಸೋದರ ಪ್ರೀತಿಯ ಹರಡುವೆನು
ಕಲಿತನ ಕೀರ್ತಿಯ ಬೆಳೆಸುವೆನು
ಸೋದರ ಪ್ರೀತಿಯ ಹರಡುವೆನು
ಕಲಿತನ ಕೀರ್ತಿಯ ಬೆಳೆಸುವೆನು
ಹುಟ್ಟಿದ ನಾಡಿನ ಹೆಸರುಳಿಸುವೆನು
ನಾ ನೋಡಿ ನಲಿಯುವ ಕಾರವಾರ
ಓ ಕಾರವಾರ ಕಡಲಿನ ತೀರಾ
ಓ ಕಾರವಾರ ಕಡಲಿನ ತೀರಾ
ನಾ ನೋಡಿ ನಲಿಯುವ ಕಾರವಾರ
--------------------------------------------------------------------------------------------------------------------------
No comments:
Post a Comment