ಭಾರತ ರತ್ನ ಚಿತ್ರದ ಹಾಡುಗಳು
ಸಂಗೀತ: ಆರ್.ಸುದರ್ಶನಂ ಸಾಹಿತ್ಯ: ಜಯದೇವ್ ಕುಮಾರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಹೆಣ್ಣು : ಆಆಆ... ಆಆಆ
ಗಂಡು : ಅನುರಾಗದ ಆರಾಧನ ಅತಿಮಧುರ ಮೋಹನ
ಹೆಣ್ಣು : ಅನುರಾಗದ ಆರಾಧನ ಅತಿಮಧುರ ಮೋಹನ
ಗಂಡು : ಅನುರಾಗದ ಆರಾಧನ
ಹೆಣ್ಣು : ಉತ್ತರ ದಕ್ಷಿಣ ನೀನು ನಾ, ಆಗಲು ಒಂದೆಡೆ ಸಮ್ಮಿಲನ
ಉತ್ತರ ದಕ್ಷಿಣ ನೀನು ನಾ, ಆಗಲು ಒಂದೆಡೆ ಸಮ್ಮಿಲನ
ಗಂಡು : ಮೂಡಿತು ಜಾಗೃತಿ ಭಾವನ,
ಮೂಡಿತು ಜಾಗೃತಿ ಭಾವನ ಕೂಡಿತಾನಂದ ಚೇತನ,
ಹೆಣ್ಣು : ಅನುರಾಗದ ಆರಾಧನ
ಹೆಣ್ಣು : ನಮ್ಮೀ ಜೀವನ ಸಂದರ್ಶನ, ಜಗಕ ಆದರ್ಶದ ಆಹ್ವಾನ
- ಅನುರಾಗದ ಆರಾಧನ ಅತಿಮಧುರ ಮೋಹನ
- ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ
- ದುಡಿಯೋಣ ಬನ್ನಿರೀ ದುಡಿಯೋಣ ಬನ್ನೀ
- ಬಂಜಾರಿ ನಿನ್ನ ಕೈಯ್ ಜಾರಿ
- ಯಾಡಿ ಕೈಯ್ಯಾ ಇಡೀದೇ ನೋಯ
- ಜಯ ಕನ್ನಡ ನಾಡ
- ಒಂದೇ ದಾರಿ ನಡೆದು
ಸಂಗೀತ: ಆರ್.ಸುದರ್ಶನಂ ಸಾಹಿತ್ಯ: ಜಯದೇವ್ ಕುಮಾರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ
ಹೆಣ್ಣು : ಆಆಆ... ಆಆಆ
ಗಂಡು : ಅನುರಾಗದ ಆರಾಧನ ಅತಿಮಧುರ ಮೋಹನ
ಹೆಣ್ಣು : ಅನುರಾಗದ ಆರಾಧನ ಅತಿಮಧುರ ಮೋಹನ
ಗಂಡು : ಅನುರಾಗದ ಆರಾಧನ
ಹೆಣ್ಣು : ಉತ್ತರ ದಕ್ಷಿಣ ನೀನು ನಾ, ಆಗಲು ಒಂದೆಡೆ ಸಮ್ಮಿಲನ
ಉತ್ತರ ದಕ್ಷಿಣ ನೀನು ನಾ, ಆಗಲು ಒಂದೆಡೆ ಸಮ್ಮಿಲನ
ಗಂಡು : ಮೂಡಿತು ಜಾಗೃತಿ ಭಾವನ,
ಮೂಡಿತು ಜಾಗೃತಿ ಭಾವನ ಕೂಡಿತಾನಂದ ಚೇತನ,
ಹೆಣ್ಣು : ಅನುರಾಗದ ಆರಾಧನ
ಹೆಣ್ಣು : ನಮ್ಮೀ ಜೀವನ ಸಂದರ್ಶನ, ಜಗಕ ಆದರ್ಶದ ಆಹ್ವಾನ
ಗಂಡು : ನಮ್ಮೀ ಜೀವನ ಸಂದರ್ಶನ, ಜಗಕ ಆದರ್ಶದ ಆಹ್ವಾನ
ಹೆಣ್ಣು : ಮಾನವ ಕುಲಕೆ ಪಾವನ
ಗಂಡು : ಮಾನವ ಕುಲಕೆ ಪಾವನ
ಹೆಣ್ಣು : ಸುಖದ ಶಾಂತಿಯ ಸಾಧನ
ಗಂಡು : ಅನುರಾಗದ ಆರಾಧನ
ಹೆಣ್ಣು : ಮಾನವ ಕುಲಕೆ ಪಾವನ
ಗಂಡು : ಮಾನವ ಕುಲಕೆ ಪಾವನ
ಹೆಣ್ಣು : ಸುಖದ ಶಾಂತಿಯ ಸಾಧನ
ಗಂಡು : ಅನುರಾಗದ ಆರಾಧನ
ಗಂಡು : ಯುಗ ಜನ್ಮಗಳ ಕಾಲ ವಿಹೀನ ಒಲವಿನ ಕಥೆಯು ಚಿರ ನೂತನ
ಹೆಣ್ಣು : ಯುಗ ಜನ್ಮಗಳ ಕಾಲ ವಿಹೀನ ಒಲವಿನ ಕಥೆಯು ಚಿರ ನೂತನ
ಗಂಡು : ನಮಗೆ ನಾವೇ ಭೂಮಿ ಗಗನ
ಹೆಣ್ಣು : ನಮಗೆ ನಾವೇ ಭೂಮಿ ಗಗನ
ಇಬ್ಬರು : ಆಗದೆ ಬಾಳುವ ಅನುದಿನ
ಅನುರಾಗದ ಆರಾಧನ ಅತಿಮಧುರ ಮೋಹನ
ಅನುರಾಗದ ಆರಾಧನ
--------------------------------------------------------------------------------------------------------------------------
ಭಾರತದ ರತ್ನ (1973) - ನಮ್ಮ ತಾಯಿ ಭಾರತಿ, ಪಡೆದ ಪುನೀತ ಸಂತತಿ
ರಚನೆ: ಜಯದೇವ್ ಕುಮಾರ್ ಸಂಗೀತ: ಆರ್.ಸುದರ್ಶನಂ ಗಾಯನ: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮತ್ತು ವೃಂದ
ಎಲ್ಲರು: ವಂದೇ ಮಾತರಂ ವಂದೇ ಮಾತರಂ ವಂದೇ ಮಾತರಂ
ಇಬ್ಬರು : ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ.. ನಾವು ನಡೆಸುವ ವರ್ಧಂತಿ
ಎಲ್ಲರು : ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ, ನಾವು ನಡೆಸುವ ವರ್ಧಂತಿ
ಹೆಣ್ಣು: ದಾಸ್ಯ ಭಾವ ನೀಗಿಸಿದ ಸ್ವಾತಂತ್ರ್ಯ ಕೊಡಿಸಿದ
ದಾಸ್ಯ ಭಾವ ನೀಗಿಸಿದ ಸ್ವಾತಂತ್ರ್ಯ ಕೊಡಿಸಿದ ಸತ್ಯ ಶಾಂತಿ ಸಾರಿದ ಸಮಾನತ್ವ ಕಲಿಸಿದ
ಹರಿಗಿರಿಜನರಾತ್ಮ ನಮೋ ಗಾಂಧಿ ಮಹಾತ್ಮ
ವೃಂದ: ಹರಿಗಿರಿಜನರಾತ್ಮ ನಮೋ ಗಾಂಧಿ ಮಹಾತ್ಮ
ಹರಿಗಿರಿಜನರಾತ್ಮ ನಮೋ ಗಾಂಧಿ ಮಹಾತ್ಮ
ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ ನಾವು ನಡೆಸುವ ವರ್ಧಂತಿ
ಗಂಡು: ಹೊಣೆಯ ಹೋರಾಟದಲಿ ಪ್ರಾಣಾರ್ಪಣೆ ಮಾಡಿದ
ಹೊಣೆಯ ಹೋರಾಟದಲಿ ಪ್ರಾಣಾರ್ಪಣೆ ಮಾಡಿದ
ಅಮರ ಪ್ರಕಾಶ ನಮೋ ಸುಭಾಷ್ ಚಂದ್ರ ಬೋಸ್
ವೃಂದ: ನಮೋ ಸುಭಾಷ್ ಚಂದ್ರ ಬೋಸ್ ನಮೋ ಸುಭಾಷ್ ಚಂದ್ರ ಬೋಸ್
ಹೆಣ್ಣು: ದೇಶದೇಳಿಗೆಯ ಬಯಸಿ ಸುಖಸಿರಿಯ ವರ್ಜಿಸಿದ
ದೇಶದೇಳಿಗೆಯ ಬಯಸಿ ಸುಖಸಿರಿಯ ವರ್ಜಿಸಿದ
ಗಂಡು:ಯೋಜನೆಗಳ ಸಂಘಟಿಸಿ ದಕ್ಷತೆಯಲಿ ರಕ್ಷಿಸಿದ
ಇಬ್ಬರು : ನವ್ಯಭಾರತಲೋಲ ನಮೋ ಜವಹರಲಾಲ್
ವೃಂದ: ನವ್ಯಭಾರತಲೋಲ ನಮೋ ಜವಹರಲಾಲ್
ನವ್ಯಭಾರತಲೋಲ ನಮೋ ಜವಹರಲಾಲ್

ಗಂಡು: ಶಾಂತಿಗಾಗಿ ತನುತೆತ್ತ ರೈತ ಸೈನಿಕರ ಪ್ರೀತ
ಶಾಂತಿಗಾಗಿ ತನುತೆತ್ತ ರೈತ ಸೈನಿಕರ ಪ್ರೀತ
ಸದ್ಗುಣ ಸಂಪದಸಾರ ನಮೋ ಲಾಲ್ ಬಹದ್ದೂರ್
ವೃಂದ: ನಮೋ ಲಾಲ್ ಬಹದ್ದೂರ್ ನಮೋ ಲಾಲ್ ಬಹದ್ದೂರ್
ಹೆಣ್ಣು: ಶ್ರಮದಾನ ಭೂದಾನ ಕಲಿಸಿ ಜನರ ಸುಖಿಸಿದ
ಶ್ರಮದಾನ ಭೂದಾನ ಕಲಿಸಿ ಜನರ ಸುಖಿಸಿದ
ಘನತೆಯ ತಂದ ನಮೋ ಆಚಾರ್ಯ ವಿನೋಬ
ವೃಂದ: ಆಚಾರ್ಯ ವಿನೋಬ
ಗಂಡು: ಕೈಗಾರಿಕ ರಂಗದಲಿ ಯಂತ್ರ ವಿದ್ಯುತ್ ತಂತ್ರ ಬಳಸಿ
ಹೆಣ್ಣು: ಬಡವರ ಮನೆಯಂಗಳವ ಬಂಗಾರದಿ ಸಿಂಗರಿಸಿ
ಗಂಡು: ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ಹೆಣ್ಣು: ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ವೃಂದ: ನಲಿಸಿದ ಅಯ್ಯ ನಮೋ ವಿಶ್ವೇಶ್ವರಯ್ಯ
ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ
ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ ನಾವು ನಡೆಸುವ ವರ್ಧಂತಿ
ನಮ್ಮ ತಾಯಿ ಭಾರತಿ ನಮ್ಮ ತಾಯಿ ಭಾರತಿ ನಮ್ಮ ತಾಯಿ ಭಾರತಿ
ಎಲ್ಲರು: ಜಯ ಕನ್ನಡ ನಾಡ ಪ್ರಕಾಶ ಜಯ ಹೇ ಜನ ಜೀವನ ವಿಕಾಸ ಜಯ ಹೇ
ಕೇರಳ ತಮಿಳಾಂಧ್ರ ಮರಾಠ ದೇಶ ಅರಬ್ಬೀ ಸಮುದ್ರ ಮೇರೆ
ಕಾವೇರಿ ತುಂಗಭದ್ರ ಕೃಷ್ಣ ಗೋದಾವರಿ ಜಲಧಾರೆ
ವನಗಿರಿ ಬಯಲಿನ ಭಾಗ್ಯ ವಿಶೇಷ ಭುವಿ ಭಾರತ ಕೀರ್ತಿಯ ಹರುಷ
ವಿಜಯ ಹೇ ಕರ್ನಾಟಕ ದೇಶ ಸುಜಯ ಹೇ ಸುಮಧುರ ಸುಲಲಿತ ಭಾಷ
ಜಯ ಹೇ ಜಯ ಹೇ ಜಯ ಹೇ ಜಯ ಮಂಗಳದಾಯಿನಿ ಜಯ ಹೇ
ಜಯ ಜನ್ಮಭೂಮಿ ಜಯ ಜಯ ಹೇ ಜಯ ಜಯ ಜಯ ಜಯ ಹೇ
-------------------------------------------------------------------------------------------------------------------------
ಭಾರತದ ರತ್ನ (1973) - ನಮ್ಮ ತಾಯಿ ಭಾರತಿ, ಪಡೆದ ಪುನೀತ ಸಂತತಿ
ರಚನೆ: ಜಯದೇವ್ ಕುಮಾರ್ ಸಂಗೀತ: ಆರ್.ಸುದರ್ಶನಂ ಗಾಯನ: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮತ್ತು ವೃಂದ
ಗಂಡು : ದುಡಿಯೋಣ ಬನ್ನಿರಿ, ದುಡಿಯೋಣ ಬನ್ನಿ ನಾವೆಲ್ಲಾ ನೀವೆಲ್ಲಾ ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನೀ... ಒಂದಾಗಿ ದುಡಿಯೋಣ ಬನ್ನೀರೀ
ಎಲ್ಲರು : ದುಡಿಯೋಣ ಬನ್ನಿರಿ, ದುಡಿಯೋಣ ಬನ್ನಿ ನಾವೆಲ್ಲಾ ನೀವೆಲ್ಲಾ ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ ಕೆಚ್ಚಾಗಿ ಮೆಚ್ಚಾಗಿ
ದುಡಿಯೋಣ ಬನ್ನೀ... ಒಂದಾಗಿ ದುಡಿಯೋಣ ಬನ್ನೀರೀ
ಆ.. ಆಹಾ ಆಹ ಆ.. ಆಹಾ ಆ.. ಆಹಾ ಆ.. ಆಹಾ
ಗಂಡು : ದುಡಿಮೆಯ ದೇವರು ದುಡಿಮೆ ತವರೂರು ಕೈ ಕೆಸರಾದರು ಬಾಯಿಗೆ ಮೊಸರು
ಕಾಡಲ್ಲಿ ಕಡಲಲ್ಲಿ ಊರಲ್ಲಿ ಹೊಲದಲ್ಲಿ ದುಡಿಯೋಣ ಬನ್ನಿ ಸೈನ್ಯದಲ್ಲಿ
ಎಲ್ಲರು : ದುಡಿಯೋಣ ಬನ್ನಿ ಸೈನ್ಯದಲ್ಲಿ ದುಡಿಯೋಣ ಬನ್ನಿ ಸೈನ್ಯದಲ್ಲಿ
ದುಡಿಯೋಣ ಬನ್ನಿರೀ
ಗಂಡು : ಕಾಯಕ ಕೈಲಾಸ ಅನುದಿನ ಉಲ್ಲಾಸ ಈ ಶ್ರಮ ಸಾಹಸ ನಾಳೆಗೆ ಸಂತಸ
ಮನವೊಗ್ಗಿ ಮೈಬಗ್ಗಿ ಶತ ಸುಗ್ಗಿ ಸವಿ ಜಗ್ಗಿ ದುಡಿಯೋಣ ಬನ್ನಿ ಋಣಕ್ಕುಗ್ಗಿ
ಎಲ್ಲರು : ದುಡಿಯೋಣ ಬನ್ನಿ ಋಣಕ್ಕುಗ್ಗಿ ದುಡಿಯೋಣ ಬನ್ನಿರೀ .....
ಆ.. ಆಹಾ ಆಹ ಆ.. ಆಹಾ ಆ.. ಆಹಾ ಆ.. ಆಹಾ
ಗಂಡು : ಬಾಡಿದ ಬಾಳಿನಾ ಬೇರಿಗೆ ಚೇತನಾ ತುಂಬುವ ಸಾಧನ ನಮಗಿದೆ ಈ ದಿನ
ಕುಣಿದಾಡಿ ಕೂಗಾಡಿ ಮೆರೆದಾಡಿ ಮುಂದೋಡಿ ದುಡಿಯೋಣ ಬನ್ನಿ ನಲಿದಾಡಿ
ಎಲ್ಲರು : ದುಡಿಯೋಣ ಬನ್ನಿ ನಲಿದಾಡಿ... ದುಡಿಯೋಣ ಬನ್ನಿರೀ
ಗಂಡು : ನಾವೇ ಸ್ವತಂತ್ರ ಮಾಡೋಣ ಯಂತ್ರ ನಮ್ಮದು ಪವಿತ್ರ ಶಾಂತಿಯ ಮಂತ್ರ
ತಲೆಯೆತ್ತಿ ನಗೆ ಬಿತ್ತಿ ಕಲೆಮೆತ್ತಿ ಕೈ ಎತ್ತಿ ದುಡಿಯೋಣ ಬನ್ನಿ ಭಯ ಭಕ್ತಿ
ಎಲ್ಲರು : ದುಡಿಯೋಣ ಬನ್ನಿ ಭಯ ಭಕ್ತಿ ...
ದುಡಿಯೋಣ ಬನ್ನಿರಿ, ದುಡಿಯೋಣ ಬನ್ನಿ ನಾವೆಲ್ಲಾ ನೀವೆಲ್ಲಾ ನಾಡಿನ ಜನರೆಲ್ಲಾ
ಮುಂದಾಗಿ ಚೆಂದಾಗಿ ಕೆಚ್ಚಾಗಿ ಮೆಚ್ಚಾಗಿ ದುಡಿಯೋಣ ಬನ್ನೀ... ಒಂದಾಗಿ
ದುಡಿಯೋಣ ಬನ್ನೀರೀ... ದುಡಿಯೋಣ ಬನ್ನಿರೀ.....
-------------------------------------------------------------------------------------------------------------------------
ಭಾರತದ ರತ್ನ (1973) - ಬಂಜಾರಿ ನಿನ್ನ ಕೈ ಜಾರೀ
ಸಂಗೀತ: ಆರ್.ಸುದರ್ಶನಂ ರಚನೆ: ಜಯದೇವ್ ಕುಮಾರ್ ಗಾಯನ: ಎಲ್.ಆರ್.ಈಶ್ವರಿ
ಹೋಯ್ .. ಹೋಯ್ ...
ಬಂಜಾರೀ ನಿನ್ನ ಕೈ ಜಾರೀ ಅಹ್
ಬಂಜಾರೀ ನಿನ್ನ ಕೈ ಜಾರೀ ಹೂ ಹೋಯಿತಲ್ಲೋ ಹರಿ ಹಾರಿ ಹೋಯಿತಲ್ಲೋ
ಹಾರೀ ಹಾರೀ ಹಾರೀ ಹಾರೀ ಕಳ್ಳ ಕೊರಮಾ ಯಾ ಬಂಜಾರ ..
ಕದ್ದು ಒಯ್ದಾನೋ ಏನಾರಾ ಎಲ್ಲೂ ನಿಲ್ಲಾದೇ ದೂರ ದ್ಯಾವರ ಪೂಜೆಗೆ ಸಿಕ್ಕಯಿತೋ ಹ್ಯಾಂಗಾರ

ಭಾರತದ ರತ್ನ (1973) - ಯಾಡಿ ಕೈಯ್ಯಾ ಇಡಿದೆ ನೋಯ್

ಯಾಡಿ ಕೈಯ್ಯಾ ಹಿಡಿದೋನೊಯ್ಯ ಸೂರ ಸುಂದರಾ ಯಾಸ ಕಟ್ಟಿ ಆದೇನೋಯ್ ಪಕ್ಕಾ ಬಂಜಾರ
ಕೆಂಪಿನೆಣ್ಣ ಮೆಯ್ಯಾಗೇ ಸೊಂಪೆ ಕುಣಿದೈತಿ ಇಂಪ ತುಂಬಿ ಮನಸಾಗೆ ಜೇನು ಸುರಿದೈತಿ
ತಂಪಿನ್ಯಾಳೆ ಬರುವಾಗ ತಾಳೇ ಬೀರಿದಾಗ ತುಟಿಗೇ ಸೊರಗ ಬಂದಾಗ ಬಂಜಾರಾ ರಾಜ ನೀನಾಗ

ಯಾರು ಮುಟ್ಟದ ಸಾರಾಯಿ ಬುರಡೆ ಆಯಾಡಿ ಜೋರು ಮಾಡದೇ ಕುಡಿಯಾಕೆ ಓಗೋಯ್ ಕುಡಿದಾಡಿ
ಕೊಸರು ಇಲ್ಲ ಕೂಗಾಟ ಇಲ್ಲ ರಸಿಕಾ ನೋಡಯ್ಯಾ ಕೈ ಸರ ತಾವರೆ ನಮ್ಮುಡುಗಿ ಕಲ್ಲು ಸಕ್ಕರೇ ಕಾಣೋಯ್ಯಾ ..

ಅಣ್ಣು ಬಂದ ವ್ಯಾಳೆಯಾಗೇ ಕಣ್ಣು ಮುಚ್ಚಬ್ಯಾಡ ಅವಳಯೆಚ್ಚೆ ಬರದಾಂಗೆ ಜೋಡಿ ಬಿಡಬ್ಯಾಡ
ಬಾಳಿಗೆ ಬಂಗಾರ ಲಗಣಾ ಅಂತಾರ ಬದುಕೋ ತಕ್ಕ ಹ್ಯಾಂಗಾರಾ ನಡಸೋ ಯಾಪಾರ

ಭಾರತದ ರತ್ನ (1973) - ಜಯ ಕನ್ನಡ ಪ್ರಕಾಶ ಜಯಹೇ
ಸಂಗೀತ: ಆರ್.ಸುದರ್ಶನಂ ರಚನೆ: ಜಯದೇವ್ ಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ, ಕೋರಸ್
ಜಯ ಕನ್ನಡನಾಡ ಪ್ರಕಾಶ ಜಯಹೇ ಜನಜೀವನ ವಿಕಾಸ ಜಯಹೇ
ಕೇರಳ ತಮಿಳಾಂದ್ರ ಮರಾಠ ದೇಶ ಅರಬ್ಬೀ ಸಮುದ್ರ ಮೇರೇ
ಕಾವೇರಿ ತುಂಗಭದ್ರಾ ಕೃಷ್ಣ ಗೋದಾವರಿ ಜಲಧಾರೇ
ಬನಗಿರಿ ಬಯಲಿನ ಭಾಗ್ಯ ವಿಶೇಷ ಭುವಿ ಭಾರತ ಕೀರ್ತಿಯ ಪುರುಷಾ
ವಿಜಯ ಹೇ ಕರ್ನಾಟಕ ದೇಶ ಸುಜಯ ಹೇ ಸುಮಧುರ ಸುಲಲಿತ ಭಾಷಾ ಜಯಹೇ ಜಯಹೇ ಜಯಹೇ
ಜಯ ಮಂಗಳದಾಯಿನಿ ಜಯಹೇ ಜಯ ಜನ್ಮಭೂಮಿ ಜಯ ಜಯಹೇ
ಜಯ ಜಯ ಜಯ ಜಯಹೇ

ಭಾರತದ ರತ್ನ (1973) - ಒಂದೇ ದಾರಿ ನಡೆದು ಬಂದ ದಾರಿ
ಸಂಗೀತ: ಆರ್.ಸುದರ್ಶನಂ ರಚನೆ: ಜಯದೇವ್ ಕುಮಾರ್ ಗಾಯನ: ಎಸ್.ಜಾನಕೀ
ಒಂದೇ ಬಾರಿ ನಡೆದು ಬಂದ ದಾರಿ ಬಾಳಿನ ಹೆದ್ದಾರಿ ಬದಲಾಗದ ದಾರಿ
ಆ ದಾರಿ ಹೊಸಭಾವಕೆ ತಾ ಹೊರಳದೆ ಜಾರಿ
ಕಸದರಮನೆಯ ಕಾಣಿಸುವ ದಾರಿ ಅಮರತಾಣವ ಆಸೆಗಳು ಸುರಿ
ಅದೇ ನೀಚತನಕೆ ಎಳೆದೊಯ್ಯುವ ದಾರೀ ... ಆ ದಾರಿ
ಜಾತಿ ಭ್ರಾಂತಿಯ ಜ್ವಾಲೆಯಕಾರಿ ಜಾತ್ಯಾತೀತವ ದಹಿಸುವ ದಾರಿ
ಸಮರಸ ಶಾಂತಿಗೇ ಹಗೆತನ ತೋರಿ ಸರ್ವರೊಳಗಂತರ ಮಾಡುವ ದಾರೀ .. ಆ ದಾರಿ

ಪುನೀತ ಪ್ರೇಮವ ಗಾಳಿಗೆ ತೂರಿ ಪಾಪ ತಾಪಗಳ ಫಲಿಸುವ ದಾರಿ
ಜಗಕೆಲ್ಲ ಮಾರಿ ಜನರ ಮತಿಗೇರಿ ಹಗರಣ ಗೈವ ಜೀವಂತಕಾ ದಾರಿ .. ಆ ದಾರಿ

ಯಾಕೋ ಎದೆಯಾಗೇ ಟುಕುಟುಕು ಸದ್ದು ಯಾವ ಸುಂದರ ಹಾಕ್ಯಾನೋ ಮದ್ದು
ಬಂಜಾರೀ ನಿನ್ನ ಕೈ ಜಾರೀ ಹೂ ಹೋಯಿತಲ್ಲೋ ಹರಿ ಹಾರಿ ಹೋಯಿತಲ್ಲೋ
ಬಣ್ಣಾದ ಚಿಟ್ಟೆ ಬಾ ಕೆನ್ನೆ ಮುಟ್ಟು ಹೇಳ್ತಿನಿ ನಿನಗೆ ಪ್ರೀತಿ ಗುಟ್ಟು
ಕೆಂಪಿನ ಮೈಗೊತ್ತಿ ಬೀಸೋ ಎಡವಟ್ಟು ಕೈಯೆತ್ತಿ ಮುಗಿವೆ ಓಡೋ ಹೂ ಕೊಟ್ಟೂ

No comments:
Post a Comment