ಅತ್ತೆಗೆ ತಕ್ಕ ಸೊಸೆ ಚಿತ್ರದ ಹಾಡುಗಳು
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ
ಗಂಡು: ಲಾಲಲಾಲಲ ... ಹೆಣ್ಣು : ಲಾಲಾ ಲಾಲಲಲಾ
ಗಂಡು : ಅಹಹ.. ಹೆಣ್ಣು : ಅಹಹಹಹ...
ಗಂಡು : ನೀನೇ ನನ್ನ ಮನಸಲಿ ಬಳಿ ನಿಂದೇ ನನ್ನ ಕನಸಲಿ
ಜೊತೆ ನೀನಾದೆ, ಸವಿ ಜೇನಾದೆ
ನಗೆಯಲಿ ತೇಲುತಾ ನೀ ಬಂದೆ
ಹೆಣ್ಣು : ಆಆಆ... ನೀನೇ ನನ್ನ ಮನಸಲಿ ಬಳಿ ನಿಂದೇ ನನ್ನ ಕನಸಲಿ
ಜೊತೆ ನೀನಾದೆ, ಸವಿ ಜೇನಾದೆ ನಗೆಯಲಿ ತೇಲುತಾ ನೀ ಬಂದೆ
ಗಂಡು : ಸೌಭಾಗ್ಯ ತಂದಿಹ ಚೆಲುವೆ ನೀನಿಂದು ಬಾಡದ ಹೂವೆ
ಸೌಭಾಗ್ಯ ತಂದಿಹ ಚೆಲುವೆ ನೀನಿಂದು ಬಾಡದ ಹೂವೆ
ಹೆಣ್ಣು : ಹಾರೈಕೆ ಹೊಂದಿದ ನಾವು ಎಂದೆಂದು ಕಾಣೆವು ನೋವು
ಹಾರೈಕೆ ಹೊಂದಿದ ನಾವು ಎಂದೆಂದು ಕಾಣೆವು ನೋವು
ಇಬ್ಬರು : ಎಂದಿಗೂ ಹೀಗೆಯೇ ಬಾಳುವಾ
ಗಂಡು : ನೀನೇ ನನ್ನ ಮನಸಲಿ ಬಳಿ ನಿಂದೇ ನನ್ನ ಕನಸಲಿ
ಹೆಣ್ಣು : ಜೊತೆ ನೀನಾದೆ, ಸವಿ ಜೇನಾದೆ
ನಗೆಯಲಿ ತೇಲುತಾ ನೀ ಬಂದೆ
ಗಂಡು : ಆಆಆ...ಆಆಆ....
ಹೆಣ್ಣು : ಮಾಂಗಲ್ಯ ತಂದಿದೆ ಶುಭವ ಬಾಳಲ್ಲಿ ತುಂಬಿದೆ ಸುಖವ
ಮಾಂಗಲ್ಯ ತಂದಿದೆ ಶುಭವ ಬಾಳಲ್ಲಿ ತುಂಬಿದೆ ಸುಖವ
ಗಂಡು : ಈ ನಾಂದಿ ಹಾಡಿದು ಹೊಸದು ಈ ಜೀವ ಕೂಡಿದೆ ಇಂದು
ಈ ನಾಂದಿ ಹಾಡಿದು ಹೊಸದು ಈ ಜೀವ ಕೂಡಿದೆ ಇಂದು
ಇಬ್ಬರು : ಪ್ರೇಮದಾ ಕಾಣಿಕೇ ಹೊಂದುವಾ
ಹೆಣ್ಣು : ನೀನೇ ನನ್ನ ಮನಸಲಿ ಬಳಿ ನಿಂದೇ ನನ್ನ ಕನಸಲಿ
ಗಂಡು: ಜೊತೆ ನೀನಾದೆ, ಸವಿ ಜೇನಾದೆ ನಗೆಯಲಿ ತೇಲುತಾ ನೀ ಬಂದೆ
ಇಬ್ಬರು : ಆಆಆ.... ಆಆಆ... ಆಆಆ...
--------------------------------------------------------------------------------------------------------------------------
ಅತ್ತೆಗೆ ತಕ್ಕ ಸೊಸೆ (1979)
ಸಾಹಿತ್ಯ:ಆರ್.ಏನ್.ಜಯಗೋಪಾಲ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ
ಕರುನಾಡು ಕಣ್ಮಣಿಯ ಕಂಠೀರವ
ಕರುನಾಡು ಕಣ್ಮಣಿಯ ಕಂಠೀರವ ನನ್ನೆದೆಯ ಆಳುವವನೇ ವಿಜಯೀಭವ
ಕರುನಾಡು ಕಣ್ಮಣಿಯ ಕಂಠೀರವ
ಮಲ್ಲರ ಮಲ್ಲರನ್ನು ಗೆದ್ದವನೇ ಮದದಾ ಆನೆ ಸೊಕ್ಕನ್ನು ಮುರಿದವನೇ
ಮಲ್ಲರ ಮಲ್ಲರನ್ನು ಗೆದ್ದವನೇ ಮದದಾ ಆನೆ ಸೊಕ್ಕನ್ನು ಮುರಿದವನೇ
ಮಲ್ಲಿಗೆ ಹೂವಂತಹ ಈ ಬಂಗಾರಿಯ ಮನಸನು ಗೆದ್ದು ನಗುವವನೇ
ಕರುನಾಡು ಕಣ್ಮಣಿಯ ಕಂಠೀರವ ನನ್ನೆದೆಯ ಆಳುವವನೇ ವಿಜಯೀಭವ
ಅತ್ತೆಗೆ ತಕ್ಕ ಸೊಸೆ (1979)
ಸಾಹಿತ್ಯ:ಆರ್.ಏನ್.ಜಯಗೋಪಾಲ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ
ಆಆಆ...ಆಆಆ...ಆಆಆ...
ಬಾ... ಬಾ... ಹೂತೋಟಕೇ ಬಾ.. ರಸದೂಟಕೆ ಬಾ.. ಚೆಲ್ಲಾಟಕೆ
ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ... ಹೂತೋಟಕೇ
ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ ಚೆಲ್ಲಾಟಕೇ
ತುಟಿಗಳಾ ತಾಂಬೂಲಗೆ ಸುಖದಾ ರಂಗೇರಿದೇ
ಒಡಲಿನ ಬಳುಕಾಟದೇ ಹರೆಯ ಮಾತಾಡಿದೇ
ಕಡಲ ಮುತ್ತು ಬಯಸು ಹೊತ್ತು ನೀರಿಗೆ ಬೀಳದೆ ಸಾಧ್ಯವೇ
ಸಂದೇಹ ಇನ್ನೇಕೆ ಹೊತ್ತಾಗು ಮುನ್ನ
ಬಾ... ಹೂತೋಟಕೇ ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ ಚೆಲ್ಲಾಟಕೇ
ಅತ್ತೆಗೆ ತಕ್ಕ ಸೊಸೆ (1979)ಸಂಗೀತ: ಎಂ.ರಂಗ ರಾವ್ ಸಾಹಿತ್ಯ:ದೊಡ್ಡರಂಗೇಗೌಡ ಹಾಡಿದವರು: ಎಸ್.ಜಾನಕಿ, ಬೆಂಗಳೂರು ಲತಾ
ಕೋರಸ್ : ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯಾ
ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯಾ
ಕೋರಸ್ : ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ... ಓಓಓಓಓಓಓ
ಆಹಾಹಾ.. ಆಆಆಆಅ...
ಹೆಣ್ಣು : ಬಂಗಾರದ ಬೆಳೆ ತಂದೋಳೇ ಕಣದಲ್ಲಿ ತುಂಬೋಳೇ
ಕೋರಸ್ : ಕಣದಲ್ಲಿ ತುಂಬೋಳೇ
ಹೆಣ್ಣು : ಮೈ ಮನಸ ಒಂದುಮಾಡಿ ಶರಣನ್ನಿರೋ ನೀವೂ ಶರಣನ್ನಿರೋ
ಕೋರಸ್ : ಶರಣನ್ನಿರೋ... ನೀವೂ ಶರಣನ್ನಿರೋ ಓಹೋಹೊ...
ಶರಣನ್ನಿರೋ... ನೀವೂ ಶರಣನ್ನಿರೋ.. ಓಹೋಹೊ...
ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ
ಮುಖದಾಗೆ ನಗೆ ನವಿಲು ಕುಣಿಯಬೇಕು (ಕುಣಿಯಬೇಕು)
ಸುಖವಾಗಿ ಬಾಳೆಲ್ಲ ಸವಿಯಬೇಕು (ಬಾಳೆಲ್ಲ ಸವಿಯಬೇಕು )

ಮಧೂ. ... ವಧೂ... ಹ್ಹಾಂ...
ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
ಮೂಡಿದ ಜಾಜಿ ಮಲ್ಲಿಗೆ ನೀ ಹೆಗಲ ಸೋಕಲು ಕಾದಿದೇ
ಕಾಲಗೆಜ್ಜೆಯ ನಾದವೂ ನಿನ್ನ ಕುಣಿಸುವೇ ಎಂದಿದೇ
ನಿನ್ನಾಸೆಯೆಲ್ಲ ಪೂರೈಸಬಲ್ಲ ಸ್ನೇಹವಿದೆ
ಜೊತೆಗಾತಿ ಸರಸ ಕಂಡಂತ ಸೊಗಸ ನೆನಪಲ್ಲೇ ನೀ ನಿಲ್ಲುವೇ
ಮಧೂ. ... (ಮಧೂ.ಮಧೂ.ಮಧೂ).ಎದುರಲಿ
ವಧೂ...(ವಧೂ..ವಧೂ..ವಧೂ..ವಧೂ)..ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
- ನೀನೇ ನನ್ನ ಮನಸಲಿ
- ಕರುನಾಡು ಕಣ್ಮಣಿ
- ಬಾ.. ಹೂತೋಟಕೆ
- ಧಾನ್ಯ ಲಕುಮಿ ಬಂದೋಳೆ
- ಮಧು ಎದುರಲಿ ವಧು ಬಳಿಯಲಿ

ನಿನ್ನೊಂದು ನಗೆಯಲ್ಲಿ ರಸಕಾವ್ಯ ನಾ ಕಂಡೆ ಈ ಬಾಹು ಬಂಧನದಿ ಸುಖ ಸ್ವರ್ಗ ಕಂಡೆ...ಆಆಆ....
ಈ ನಿನ್ನ ಕಿಂಡಿಯಲಿ ಸಿಂಹವ ನಾ ಕಂಡೆ ಈ ಕಣ್ಣ ನೋಟದಿ ಕರುಣೆಯ ಕಂಡೆ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ
ಕಲೆಗಳ ಕಣ್ಣಾಗಿ ಸಾಹಿತ್ಯ ಪ್ರಿಯನಾಗಿ ಕನ್ನಡ ತಾಯಿಯ ಹಿರಿಮಗನಾಗಿ
ನನ್ನಯ ಬಾಳಿನ ನೆಲೆ ದೀಪವಾಗಿ ಬೆಳಗುವ ಹೃದಯೇಶ್ವರ ರಣಧೀರನೇ
ಕರುನಾಡು ಕಣ್ಮಣಿಯ ಕಂಠೀರವ ನನ್ನೆದೆಯ ಆಳುವವನೇ ವಿಜಯೀಭವ
ಸುಗಣ ಗಂಭೀರ ರಾಜ ಸಂಧರ್ಭ ಭಾಗ್ಯದವನವನಿಗೆ ಅನುದಿನ ಗೆಲ್ಗೆ
ಗುರದೆಂತರ ಗಂಡ ನೀನೇಸಿ ಮರೆಯುವ ವೀರನೇ ಎಂದೆಂದಿಗೂ ಬಾಳ್ವೆ
ಗುರದೆಂತರ ಗಂಡ ನೀನೇಸಿ ಮರೆಯುವ ವೀರನೇ ಎಂದೆಂದಿಗೂ ಬಾಳ್ವೆ
ನಿನ್ನ ಪ್ರೇಮದಲಿ ನಾ ನಲಿವೆ ನಿನ್ನ ಸಂಗದಲಿ ದಿನ ಕಳೆವೇ
ನನ್ನಾಸೆ ಅರಸನೇ... ಶೃಂಗಾರ ರಸಿಕನೇ.. ಇನಿಯಾ .. ಸದೇಯಾ ಹಾ
ಬಾರಾ ನಿಜವೀರ ಬಾರಾ ರಣಧೀರ ಬಾ ಬಾರ ನೀ ಬಾರ ನೀ ಬಾರ
ಬಾರ ನೀ ಬಾರ ನೀ ಬಾರ
ಬಾರ ನೀ ಬಾರ ನೀ ಬಾರ
--------------------------------------------------------------------------------------------------------------------------
ಅತ್ತೆಗೆ ತಕ್ಕ ಸೊಸೆ (1979)
ಸಾಹಿತ್ಯ:ಆರ್.ಏನ್.ಜಯಗೋಪಾಲ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ
ಆಆಆ...ಆಆಆ...ಆಆಆ...
ಬಾ... ಬಾ... ಹೂತೋಟಕೇ ಬಾ.. ರಸದೂಟಕೆ ಬಾ.. ಚೆಲ್ಲಾಟಕೆ
ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ... ಹೂತೋಟಕೇ
ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ ಚೆಲ್ಲಾಟಕೇ
ತುಟಿಗಳಾ ತಾಂಬೂಲಗೆ ಸುಖದಾ ರಂಗೇರಿದೇ
ಒಡಲಿನ ಬಳುಕಾಟದೇ ಹರೆಯ ಮಾತಾಡಿದೇ
ಕಡಲ ಮುತ್ತು ಬಯಸು ಹೊತ್ತು ನೀರಿಗೆ ಬೀಳದೆ ಸಾಧ್ಯವೇ
ಸಂದೇಹ ಇನ್ನೇಕೆ ಹೊತ್ತಾಗು ಮುನ್ನ
ಬಾ... ಹೂತೋಟಕೇ ಹೂ ದುಂಬಿ ಕೂಗಿಹುದು ಜೇನು ತುಂಬಿ ಬಾ ಚೆಲ್ಲಾಟಕೇ
ಬಳೆಗಳ ಸುನಾದದೇ ಹರೆಯ ತಾ ನೀಡಿದೇ
ಮಿಂಚುವಾ ಎದೆಹಾರವೂ ಬಳಸು ಬಾ ಎಂದಿದೇ
ಹೊನ್ನ ನುಡಿಯ ಮುತ್ತು ಮಳೆಯ ಚೆಲ್ಲುವೇ ನಲ್ಲನೇ ಇಲ್ಲಿ ಬಾ
ಸಂದೇಹ ಇನ್ನೇಕೆ ಹೊತ್ತಾಗು ಮುನ್ನ ಆಆಆ....
ದಮಪನಿದನಿ ಸನಿದಪ ಮಪಗ ಮಪಗಮ ಗಪಾ ಪಾಮರಿನಿಸ
ನಾದಿರಿರಿರಿ ತೊಂ ಧೀರರಧೀರರ ತಾನಾನತೊಂ ತಾನದಿರಿರಿರಿ
ನಾದಿರಿರಿರಿ ತೊಂ ಧೀರರಧೀರರ ತಾನಾನತೊಂ ತಾನದಿರಿರಿರಿ
ತಾನೊಂ ತಾನಿ ತಾನಿ ಧೀರರ ತಾನಿ ತಾನ ಧೀರರ ಆಆಆ... ಆಆಆ...
ಬಾ... ಹೂತೋಟಕೇ ಹೂ ದುಂಬಿ ಕೂಗಿಹುದು ಜೇನು ತುಂಬಿ
ಬಾ... ಹೂತೋಟಕೇ ಬಾ.. ರಸದೂಟಕೆ ಬಾ.. ಚೆಲ್ಲಾಟಕೆ
---------------------------------------------------------------------------------------------------------------
ಅತ್ತೆಗೆ ತಕ್ಕ ಸೊಸೆ (1979)ಸಂಗೀತ: ಎಂ.ರಂಗ ರಾವ್ ಸಾಹಿತ್ಯ:ದೊಡ್ಡರಂಗೇಗೌಡ ಹಾಡಿದವರು: ಎಸ್.ಜಾನಕಿ, ಬೆಂಗಳೂರು ಲತಾ
ಕೋರಸ್ : ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯಾ
ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಸುಗ್ಗಿ ಬಂತು
ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯಾ
ಹೆಣ್ಣು : ಧಾನ್ಯ ಲಕುಮಿ ಬಂದೋಳೆ ರಾಶಿಯಾಗಿ ನಿಂತೋಳೆ
ಧಾನ್ಯ ಲಕುಮಿ ಬಂದೋಳೆ ರಾಶಿಯಾಗಿ ನಿಂತೋಳೆ
ಶರಣನ್ನಿರೋ... ನೀವೂ ಶರಣನ್ನಿರೋಕೋರಸ್ : ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಓಹೋಹೊ... ಓಓಓಓಓಓಓ
ಆಹಾಹಾ.. ಆಆಆಆಅ...
ಹೆಣ್ಣು : ಬಂಗಾರದ ಬೆಳೆ ತಂದೋಳೇ ಕಣದಲ್ಲಿ ತುಂಬೋಳೇ
ಕೋರಸ್ : ಕಣದಲ್ಲಿ ತುಂಬೋಳೇ
ಹೆಣ್ಣು : ಮೈ ಮನಸ ಒಂದುಮಾಡಿ ಶರಣನ್ನಿರೋ ನೀವೂ ಶರಣನ್ನಿರೋ
ಕೋರಸ್ : ಶರಣನ್ನಿರೋ... ನೀವೂ ಶರಣನ್ನಿರೋ ಓಹೋಹೊ...
ಶರಣನ್ನಿರೋ... ನೀವೂ ಶರಣನ್ನಿರೋ.. ಓಹೋಹೊ...
ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ
ಹೊಯ್ ಹೊಯ್ ಹೊಯ್ ಹೊಯ್
ಆಆಆಆಅ... ಆಆಆ...
ಹೆಣ್ಣು : ಮಳೆರಾಯ ಮೆಚ್ಚಿ ಬಂದು ಇಳೆಯನ್ನೇ ತಣಿಸೋನೆ ಆಆಆ....
ಭೂತಾಯಿ ಕಣ್ಣತೆರೆದೂ ಹೈಕಳ್ಳನ್ನೇ ಹರಸ್ಯವಳೇ... ಆಆಆ
ಮಳೆರಾಯ ಮೆಚ್ಚಿ ಬಂದು ಇಳೆಯನ್ನೇ ತಣಿಸೋನೆ
ಭೂತಾಯಿ ಕಣ್ಣತೆರೆದೂ ಹೈಕಳ್ಳನ್ನೇ ಹರಸ್ಯವಳೇ
ಉಡಿಯೊಡ್ಡಿ ತುಂಬಿಕೊಳ್ಳಿರೋ ನೆಮ್ಮದಿಯ ಹಮ್ಮಿಕೊಳ್ಳಿರೋ
ಉಡಿಯೊಡ್ಡಿ ತುಂಬಿಕೊಳ್ಳಿರೋ ನೆಮ್ಮದಿಯ ಹಮ್ಮಿಕೊಳ್ಳಿರೋ
ಕಾಲ ಒಂದು ಹಬ್ಬ ಆಗಿ ಫಸಲಲ್ಲೇ ಮುತ್ತಾಗಿ
ನಮ್ಮೂರ ನೆಲದಲ್ಲಿ ಹೊನ್ನಿನ ಗಣಿಯಾಗಿ
ಹೆಣ್ಣು : ಹಂತಿಯ ತಾಳಕ್ಕೆ ಎಂಥೋರು ನಗಬೇಕು
ಚಿಂತೆಯ ಕಳೆದು ಸಂತೋಷ ಪಡಬೇಕು
ಮೇಟಿಯ ಸುತ್ತ ನಕ್ತಾ ನಕ್ತಾ (ನಕ್ತಾ ನಕ್ತಾ )
ಅಕ್ಕರೆ ಸಕ್ಕರೆ ಹಂಚಿ ತಿನ್ನುತಾ (ಹಂಚಿ ತಿನ್ನುತಾ )ಉಡಿಯೊಡ್ಡಿ ತುಂಬಿಕೊಳ್ಳಿರೋ ನೆಮ್ಮದಿಯ ಹಮ್ಮಿಕೊಳ್ಳಿರೋ
ಕಾಲ ಒಂದು ಹಬ್ಬ ಆಗಿ ಫಸಲಲ್ಲೇ ಮುತ್ತಾಗಿ
ನಮ್ಮೂರ ನೆಲದಲ್ಲಿ ಹೊನ್ನಿನ ಗಣಿಯಾಗಿ
ಹೆಣ್ಣು : ಹಂತಿಯ ತಾಳಕ್ಕೆ ಎಂಥೋರು ನಗಬೇಕು
ಚಿಂತೆಯ ಕಳೆದು ಸಂತೋಷ ಪಡಬೇಕು
ಮೇಟಿಯ ಸುತ್ತ ನಕ್ತಾ ನಕ್ತಾ (ನಕ್ತಾ ನಕ್ತಾ )
ಮುಖದಾಗೆ ನಗೆ ನವಿಲು ಕುಣಿಯಬೇಕು (ಕುಣಿಯಬೇಕು)
ಸುಖವಾಗಿ ಬಾಳೆಲ್ಲ ಸವಿಯಬೇಕು (ಬಾಳೆಲ್ಲ ಸವಿಯಬೇಕು )
ಶರಣನ್ನಿರೋ... ನೀವೂ ಶರಣನ್ನಿರೋ
ಕೋರಸ್ : ಶರಣನ್ನಿರೋ... ನೀವೂ ಶರಣನ್ನಿರೋ
ಶರಣನ್ನಿರೋ... ನೀವೂ ಶರಣನ್ನಿರೋ
ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ ಹಾ
ಹೊಯ್ ಹೊಯ್ ಹೊಯ್ ಹೊಯ್
ಆಆಆಆಅ... ಆಆಆ...
ಅತ್ತೆಗೆ ತಕ್ಕ ಸೊಸೆ (1979)
ಸಾಹಿತ್ಯ:ಆರ್.ಏನ್.ಜಯಗೋಪಾಲ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕಿ
ಮಧೂ. ... ವಧೂ... ಹ್ಹಾಂ...
ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
ಮೂಡಿದ ಜಾಜಿ ಮಲ್ಲಿಗೆ ನೀ ಹೆಗಲ ಸೋಕಲು ಕಾದಿದೇ
ಕಾಲಗೆಜ್ಜೆಯ ನಾದವೂ ನಿನ್ನ ಕುಣಿಸುವೇ ಎಂದಿದೇ
ನಿನ್ನಾಸೆಯೆಲ್ಲ ಪೂರೈಸಬಲ್ಲ ಸ್ನೇಹವಿದೆ
ಜೊತೆಗಾತಿ ಸರಸ ಕಂಡಂತ ಸೊಗಸ ನೆನಪಲ್ಲೇ ನೀ ನಿಲ್ಲುವೇ
ಮಧೂ. ... (ಮಧೂ.ಮಧೂ.ಮಧೂ).ಎದುರಲಿ
ವಧೂ...(ವಧೂ..ವಧೂ..ವಧೂ..ವಧೂ)..ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
ಲಾಲಲ... ಓಹೋಹೋ... ಲಾಲಲ... ತಾರಾರರ
ಕುಡಿದ ಒಡಲು ಬೆಚ್ಚಗೆ ಕೂಡಿದವಳೇ ಮೆಚ್ಚುಗೇ
ಇರುವತನಕ ಮೆಚ್ಚಿಗೆ ಬಯಸಬೇಡಾ ಹೆಚ್ಚಿಗೇ
ಇರುವಾಗ ಹರೆಯ ತಡವೇಕೆ ಇನಿಯ ಬಾ ಇಲ್ಲಿ
ಪ್ರತಿಯೊಂದು ನಿಮಿಷ ಹೊಸದಾದ ಹರುಷ
ನಿನಗಾಗಿ ನಾ ನೀಡುವೇ..
ಮಧು ಎದುರಲಿ ವಧು ಬಳಿಯಲಿ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
ಮೋಹಕ ಹೆಣ್ಣಿನ... ಮಾದಕ ಕಣ್ಣಿನ...
ಮಧುವನು ಹೀರಲು ರಸಿಕ ನೀ ಬಾ
-------------------------------------------------------------------------------------------------------------------------
No comments:
Post a Comment