- ಅ ಆ ಇ ಈ ಓ ಓ ಓ ಏನಿದೂ ಓಹೋಹೋ
- ಕನ್ನಡದ ಮಾತು ಚಂದ
- ಮೈ ಮರೆತು
- ಕನಸಿನಲು ನೀನೇ
- ಎದೆ ಡೀಮ್ ಡಿಮಾ
ಸಮರ (೧೯೯೫) - ಅ ಆ ಇ ಈ ಓ ಓ ಓ ಏನಿದೂ ಓಹೋಹೋ
ಸಂಗೀತ : ಕೌಸ್ತುಭ ಸಾಹಿತ್ಯ : ವಿ.ಮನೋಹರ. ಗಾಯನ : ಎಸ್ಪಿಬಿ, ಚಿತ್ರಾ
ಗಂಡು : ಅ ಆ ಇ ಈ ಓ ಓ ಓ ಏನಿದೂ ಓಹೋಹೋ
ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೋ ಖಜರಾವೋ
ಪ್ರೇಮಗೀತೆ ಹಾಡೋ ಊರಲ್ಲಿ ನಾವೂ ಕೂಡ ಸೇರಬೇಕಲ್ಲಿ
ರಾತ್ರಿ ಹಗಲು ಚಿಂತೆ ಬೇಡ ಪ್ರೀತಿ ಒಂದೇ ಸಾಕಿಲ್ಲಿ
ಹೆಣ್ಣು : ಅ ಆ ಇ ಈ ಓ ಓ ಓ ಏನಿದೂ ಓಹೋಹೋ
ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೋ ಖಜುರಾವೋ
ಗಂಡು : ಹೂವ ಪಕ್ಷ ನೀ ನಿಂತೇ ಹೂವಿಗಿಲ್ಲ ಗ್ಲ್ಯಾಮರೂ
ನಿನ್ನ ಹೀಗೆ ತಬ್ಬಿಕೊಂಡರೇ ಕಬ್ಬು ತಂಪು ಸಮ್ಮರು
ಹೆಣ್ಣು : ಮಂಜು ಬೀಳೋ ರಾತ್ರಿಯಲ್ಲಿ ನೀನೇ ನಂಗೆ ಬ್ಲ್ಯಾಂಕೆಟ್ಟು
ಪ್ರೀತಿ ಮಾಡೋ ಪಾಠಕ್ಕೆಲ್ಲಾ ನಾನೇ ಕಟ್ಲೆ ಟೋನಿಟ್ಟು
ಗಂಡು : ಹೋ... ಈ ಅಂದವೆಲ್ಲಾ.. ನೋಡುತ್ತಾ ಮೆಲ್ಲ.. ಆದೆನು ನಾನು ಪ್ರೀತಿಲಿ ಮಲ್ಲ
ಯಾರಿಗುಂಟು ಯಾರಿಗಿಲ್ಲ ಬಾಯಿ ತುಂಬಾ ರಸುಗುಲ್ಲ
ಹೆಣ್ಣು : ಅ ಆ ಇ ಈ ಓ ಓ ಓ ಏನಿದೂ ಓಹೋಹೋ
ಗಂಡು: ಅರೆ.. ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೋ ಖಜರಾವೋ
ಹೆಣ್ಣು : ಪ್ರೀತಿಸೋರು ಕಾಲು ಇಟ್ಟ ಜಾಗವೆಲ್ಲ ಗಾರ್ಡನ್ನು
ಯಾವ ದೇಶ ಯಾವ ಬಾಷೆ ಪ್ರೀತಿಗಿಲ್ಲ ಮಾರ್ಜಿನ್ನು
ಗಂಡು : ಪ್ರೇಮಿ ಎಂದು ಜೀವಿಸೋಕೆ ಪ್ರೇಮ ಒಂದೇ ಆಕ್ಸಿಜನ್ನು
ಯಾವ ಪ್ರಾಣ ಯಾರದೆಂದು ಸೇರಿದಾಗ ಕನಪ್ಯೂಷನ್
ಹೆಣ್ಣು : ಓ.. ಒಂದಾಗಿ ಸೇರಿ ಕನಸಲ್ಲಿ ಜಾರಿ ದೋಚೋಣ ಬಾರಾ ಪ್ರೀತಿ ತಿಜೋರಿ
ಊರಿಗೆ ಊರೇ ಬೇರೆ ಆದರೂ ಪ್ರೀತಿಗಿಲ್ಲ ಪರ್ಮಿಷನ್
ಗಂಡು : ಅ ಆ ಇ ಈ ಓ ಓ ಓ ಏನಿದೂ ಓಹೋಹೋ
ಹೆಣ್ಣು : ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೋ ಖಜುರಾವೋ
ಗಂಡು : ಪ್ರೇಮಗೀತೆ ಹಾಡೋ ಊರಲ್ಲಿ ನಾವೂ ಕೂಡ ಸೇರಬೇಕಲ್ಲಿ
ಹೆಣ್ಣು : ರಾತ್ರಿ ಹಗಲು ಚಿಂತೆ ಬೇಡ ಪ್ರೀತಿ ಒಂದೇ ಸಾಕಿಲ್ಲಿ

--------------------------------------------------------------------------------------------------------------------------
ಸಮರ (೧೯೯೫) - ಕನ್ನಡದ ಮಾತು ಚಂದ
ಸಂಗೀತ : ಕೌಸ್ತುಭ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ:ಡಾ|| ರಾಜಕುಮಾರ
ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ ಕನ್ನಡಿಗರ ಮನಸ್ಸು ಚಿನ್ನ
ಇಂಥ ಭುವಿಯಲ್ಲಿ ನನ್ನ ಜನ್ಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲಾ ಧನ್ಯ

ಈ ಮಣ್ಣಿನ ಜನ ಸೇವೆಗೆ ದಿನವೆಲ್ಲಾ ಲಭಿಸಲಿ ಭಾಗ್ಯ
ನಮ್ಮವರನೂ ಸಂತೈಸುವ ದಾರೀನ ಹಿಡಿದಿವ ಯೋಗ್ಯ
ಸೌಂದರ್ಯ ಇಲ್ಲಿದೆ ಸೌಕರ್ಯ ಇಲ್ಲಿದೆ ಔದಾರ್ಯ ತುಂಬಿದ ನಾಡು
ಈ ನಾಡ ದೇವಿಯ ಆರಾಧನೆ ನನ್ನ ಈ ಪ್ರೀತಿ ಹಾಡು
ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ ಕನ್ನಡಿಗರ ಮನಸ್ಸು ಚಿನ್ನ
ಒಂದೇ ಗಾಳಿ ಒಂದೇ ಭೂಮಿ ನಾವು ಅಣ್ಣತಮ್ಮಂದಿರೆಲ್ಲಾ
ಹತ್ತಾರು ಕೈ ಒಂದಾದರೇ ನಮ್ಮನ್ನು ಗೆಲ್ಲೋರೆ ಇಲ್ಲಾ
ನಾನೆಂದು ನಿಮ್ಮವ ನಿಮ್ಮಿಂದ ಗೆದ್ದವ ಬೇಕೆಂದು ನಿಮ್ಮ ಅಭಿಮಾನ
ನಿಮ್ಮ ಆರ್ಶಿವಾದದ ಫಲದಿಂದ ಪಡೆವೆ ಬಹು ದೊಡ್ಡ ಸ್ಥಾನ
ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ ಕನ್ನಡಿಗರ ಮನಸ್ಸು ಚಿನ್ನ
ಇಂಥ ಭುವಿಯಲ್ಲಿ ನನ್ನ ಜನ್ಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲಾ ಧನ್ಯ
ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ ಕನ್ನಡಿಗರ ಮನಸ್ಸು ಚಿನ್ನ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲಾ ಧನ್ಯ
ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ ಕನ್ನಡಿಗರ ಮನಸ್ಸು ಚಿನ್ನ
---------------------------------------------------------------------------
ಸಮರ (೧೯೯೫) - ಮೈ ಮರೆತು
ಸಂಗೀತ : ಕೌಸ್ತುಭ ಸಾಹಿತ್ಯ : ವಿ.ಮನೋಹರ. ಗಾಯನ : ಎಸ್ಪಿಬಿ, ಚಿತ್ರಾ
---------------------------------------------------------------------------
ಸಮರ (೧೯೯೫) - ಕನಸಿನಲು ನೀನೇ
ಸಂಗೀತ : ಕೌಸ್ತುಭ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ. ಗಾಯನ : ಎಸ್ಪಿಬಿ, ಚಿತ್ರಾ
---------------------------------------------------------------------------
ಸಮರ (೧೯೯೫) - ಎದೆ ಡೀಮ್ ಡಿಮಾ
ಸಂಗೀತ : ಕೌಸ್ತುಭ ಸಾಹಿತ್ಯ : ಶ್ರೀರಂಗ . ಗಾಯನ : ಮಂಜುಳಗುರುರಾಜ
---------------------------------------------------------------------------
No comments:
Post a Comment