ಅಂತರಾಳ ಚಿತ್ರದ ಗೀತೆಗಳು
ಅಂತರಾಳ (1982) - ಮರೆಯಲಾರೆ ಸಂಸ್ಕೃತಿ
ಚಿತ್ರಗೀತೆ : ಎಂ.ಎನ್. ವ್ಯಾಸರಾವ್ ಸಂಗೀತ: ಎಲ್.ವೈದ್ಯನಾಥನ್ ಗಾಯನ: ರಾಜ್‍ಕುಮಾರ್ ಭಾರತಿ
ಆಆಆ... ಆಆಆ....
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೇ..ಕಾಣದಾಗಿದೆ..
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೇ ..ಕಾಣದಾಗಿದೆ..
ನಯನದಲ್ಲಿ ನರ್ತನ ನಗೆಬಾಣದಲ್ಲೆ ಬಂಧನ...
ಸವಿಯ ಮಾತು ಹೂರಣ ಶೃತಿ ರಾಗ ಮಿಲನ ಜೀವನ
ರಂಭೆಯರ ಕಣ್ಣಿನಲ್ಲಿ ಬಣ್ಣಬಣ್ಣದ ಕನಸನ್ನು ಕಂಡೆ
ಸಹಜ ಬದುಕೆ ದೂರವಾಗಿ ಮೇರೆ ಮೀರಿದೇ..ಮೇರೆ ಮೀರಿದೆ
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೆ..ಕಾಣದಾಗಿದೆ..
ರಸಿಕರಾಗ ರಂಗಿದೆ ಸುಖಪಾನ ಕರೆದ.. ಆಆಆ....
ಜಗವ ಸುತ್ತಿ ಸೋತಿಹೆ ಭ್ರಮೆ ತೇಲಿ ನನ್ನ ಮುಸುಕಿದೆ
ಈ ನೋವಿನ ಆಳದಲ್ಲಿ ನನ್ನ ಒಲುಮೆ ಹೂವನ್ನು ಕಂಡೆ
ಕತ್ತಲಲ್ಲಿ ಮಿಂಚಿ ಬೆಳಕು ಬೆಳ್ಳಿ ಮೂಡಿದೇ ....ಬೆಳ್ಳಿ ಮೂಡಿದೇ
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೆ..ಕಾಣದಾಗಿದೆ..
ಆಆಆಅ.... ಕಾಣದಾಗಿದೆ..
----------------------------------------------------------------------------------------------------------------------
ಚಿತ್ರಗೀತೆ : ಎಂ.ಎನ್. ವ್ಯಾಸರಾವ್ ಸಂಗೀತ: ಎಲ್.ವೈದ್ಯನಾಥನ್ ಗಾಯನ: ವಾಣಿ ಜಯರಾಂ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
ನಿನ್ನ ಸನಿಹ ಬಿಸಿಲಿನ ಕಿರಣ...
ನಿನ್ನ ಸನಿಹ ಬಿಸಿಲಿನ ಕಿರಣ...ನನ್ನ ಸೋಕಿ ಕರಗಿತು ವದನ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
- ಮರೆಯಲಾರೆ ಸಂಸ್ಕೃತಿ
- ನೆನಪಿನಲಿ ಕನಸಿನಲಿ
- ಏಕಮ್ಮಾ ಶೀಲಮ್ಮಾ
- ರಾಗಿ ತಂದೀರಾ
ಅಂತರಾಳ (1982) - ಮರೆಯಲಾರೆ ಸಂಸ್ಕೃತಿ
ಚಿತ್ರಗೀತೆ : ಎಂ.ಎನ್. ವ್ಯಾಸರಾವ್ ಸಂಗೀತ: ಎಲ್.ವೈದ್ಯನಾಥನ್ ಗಾಯನ: ರಾಜ್‍ಕುಮಾರ್ ಭಾರತಿ
ಆಆಆ... ಆಆಆ....
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೇ..ಕಾಣದಾಗಿದೆ..
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೇ ..ಕಾಣದಾಗಿದೆ..
ಸವಿಯ ಮಾತು ಹೂರಣ ಶೃತಿ ರಾಗ ಮಿಲನ ಜೀವನ
ರಂಭೆಯರ ಕಣ್ಣಿನಲ್ಲಿ ಬಣ್ಣಬಣ್ಣದ ಕನಸನ್ನು ಕಂಡೆ
ಸಹಜ ಬದುಕೆ ದೂರವಾಗಿ ಮೇರೆ ಮೀರಿದೇ..ಮೇರೆ ಮೀರಿದೆ
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೆ..ಕಾಣದಾಗಿದೆ..
ರಸಿಕರಾಗ ರಂಗಿದೆ ಸುಖಪಾನ ಕರೆದ.. ಆಆಆ....
ಜಗವ ಸುತ್ತಿ ಸೋತಿಹೆ ಭ್ರಮೆ ತೇಲಿ ನನ್ನ ಮುಸುಕಿದೆ
ಈ ನೋವಿನ ಆಳದಲ್ಲಿ ನನ್ನ ಒಲುಮೆ ಹೂವನ್ನು ಕಂಡೆ
ಕತ್ತಲಲ್ಲಿ ಮಿಂಚಿ ಬೆಳಕು ಬೆಳ್ಳಿ ಮೂಡಿದೇ ....ಬೆಳ್ಳಿ ಮೂಡಿದೇ
ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮ ಶೃತಿ
ಕನಸೋ ನನಸೋ ಅರಿಯೆನು ಕಾಣದಾಗಿದೆ..ಕಾಣದಾಗಿದೆ..
ಆಆಆಅ.... ಕಾಣದಾಗಿದೆ..
----------------------------------------------------------------------------------------------------------------------
ಅಂತರಾಳ (1982) - ನೆನಪಿನಲಿ ಕನಸಿನಲಿ
ನಿನ್ನ ಸನಿಹ ಬಿಸಿಲಿನ ಕಿರಣ...
ನಿನ್ನ ಸನಿಹ ಬಿಸಿಲಿನ ಕಿರಣ...ನನ್ನ ಸೋಕಿ ಕರಗಿತು ವದನ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
ನೀನೆ ನನ್ನ ಜೀವಾ ನವರಾಗ ಮೀಟಿದೆ
ನೀನೆ ತಂದ ನೋವು ಬಿರುಗಾಳಿಯಾಗಿದೆ
ನೀನೆ ಆಶಾಕಿರಣ.. ಬಾಳಲ್ಲಿ ಮೂಡಿದೆ
ನನ್ನಾ ಆಸೆ ಚಿವುಟಿ ಇನ್ನೆಲ್ಲಿ ಹಾರಿದೆ
ನನ್ನ ಮನದ ವಿರಹದ ಗಾನ....
ನನ್ನ ಮನದ ವಿರಹದ ಗಾನ
ದಹಿಸಿ ದಹಿಸಿ ಕವಿಯಿತು ಮೌನ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
ನೀನೆ ತಂದ ನೋವು ಬಿರುಗಾಳಿಯಾಗಿದೆ
ನೀನೆ ಆಶಾಕಿರಣ.. ಬಾಳಲ್ಲಿ ಮೂಡಿದೆ
ನನ್ನಾ ಆಸೆ ಚಿವುಟಿ ಇನ್ನೆಲ್ಲಿ ಹಾರಿದೆ
ನನ್ನ ಮನದ ವಿರಹದ ಗಾನ....
ನನ್ನ ಮನದ ವಿರಹದ ಗಾನ
ದಹಿಸಿ ದಹಿಸಿ ಕವಿಯಿತು ಮೌನ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
ಬಂದೆ ಸುಖ ತಂದೆ ಮುಗಿಲಾಗಿ ತೇಲಿದೆ
ತೇಲಿ ಮಿಂಚಿಗಾಗಿ ಸಿಡಿಲಾದೆ ಬಾಳಿಗೆ
ನನ್ನ ಅಂತರಾಳ ಹಂಬಲಿಸಿ ಕೂಗಿದೆ
ನಿನ್ನ ಜೊತೆಗಾಗಿ ಎಂದೆಂದು ಕಾಯುವೆ
ಬೆಳ್ಳಿ ಮೋಡ ಮಿನುಗುವ ಹಾಗೆ
ಬೆಳ್ಳಿ ಮೋಡ ಮಿನುಗುವ ಹಾಗೆ
ಮಿಂಚಿ ದೂರ ಸರಿಯುತ ಹೋದೆ
ನೆನಪಿನಲಿ... ಕನಸಿನಲಿ.... ಭಾವನ... ಜೀವನ
---------------------------------------------------------------------------------------------------------------------
ಗಂಡು: ಏಕಮ್ಮ ಶೀಲಮ್ಮ ಬಿಂಕ ನನ್ನಲಿ ಬಾರಮ್ಮ ಕೂರಮ್ಮ ನನ್ನ ಕಾರಲ್ಲಿ
ಹೆಣ್ಣು: ಓಲ್ಡಾದ ಈ ಮಾಡೆಲ್ ಬೋರು ನನಗೆ ಶೋ ಇಲ್ಲ ಶೇಪ್ ಇಲ್ಲ ನಿನ್ನ ಗಾಡಿಗೆ
ಗಂಡು: ಈ ಬಾಡಿ ನೀ ನೋಡಿ ಹಾರಬೇಡವೆ ಈ ಜೋಡಿ ಒಂದಾಗಿ ತಾನೆ ಓಡದೆ
ಗಂಡು: ಏಕಮ್ಮ ಶೀಲಮ್ಮ ಬಿಂಕ ನನ್ನಲಿ ಬಾರಮ್ಮ ಕೂರಮ್ಮ ನನ್ನ ಕಾರಲ್ಲಿ....

ಅಂತರಾಳ (1982) - ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಚಿತ್ರಗೀತೆ : ಎಂ.ಎನ್. ವ್ಯಾಸರಾವ್ ಸಂಗೀತ: ಎಲ್.ವೈದ್ಯನಾಥನ್ ಗಾಯನ: ರಾಜ್‍ಕುಮಾರ್ ಭಾರತಿ, ಎಸ್.ಜಾನಕಿ
ಹೆಣ್ಣು: ಓಲ್ಡಾದ ಈ ಮಾಡೆಲ್ ಬೋರು ನನಗೆ ಶೋ ಇಲ್ಲ ಶೇಪ್ ಇಲ್ಲ ನಿನ್ನ ಗಾಡಿಗೆ
ಗಂಡು: ಈ ಬಾಡಿ ನೀ ನೋಡಿ ಹಾರಬೇಡವೆ ಈ ಜೋಡಿ ಒಂದಾಗಿ ತಾನೆ ಓಡದೆ
ಗಂಡು: ಏಕಮ್ಮ ಶೀಲಮ್ಮ ಬಿಂಕ ನನ್ನಲಿ ಬಾರಮ್ಮ ಕೂರಮ್ಮ ನನ್ನ ಕಾರಲ್ಲಿ....
ಗಂಡು: ನಿನ್ನ ಇರಿವ ನೋಟ ನನ್ನ ಎದೆಯ ಸೀಳಿದೆ
ನಿನ್ನ ಪ್ರೇಮಸೆಲೆಯಲ್ಲೆ ಕನಸು ತೇಲಿದೆ
ಹೆಣ್ಣು: ಚಂದ್ರ ಸೂರ್ಯಕಾಂತಿ ನಿನ್ನಲ್ಲಿ ನೆಲೆಸಿದೆ
ನಿನ್ನ ಮೋಹ ಬಗೆ ಎನ್ನ ಜೀವ ಸೆಳೆದಿದೆ
ಗಂಡು: ಅರೆರೆ ಶೀಲಮ್ಮ ಸನಿಹ ಬಾರಮ್ಮ ಬಯಕೆ ನೀಗಮ್ಮ ನಗೆಯ ತೋರಮ್ಮ
ಹಗಲಿನಲ್ಲಿ ಇರುಳಿನಲ್ಲಿ ನೀನೇ ಕಾಡುವೆ... ಹೇ..ಹೇ... ಹೇಹೇ
ಏಕಮ್ಮ ಶೀಲಮ್ಮ ಬಿಂಕ ನನ್ನಲಿ ಬಾರಮ್ಮ ಕೂರಮ್ಮ ನನ್ನ ಕಾರಲ್ಲಿ.....

ಹೆಣ್ಣು: ಬಾಳಿನಲ್ಲಿ ನೀನು ದಿಗಂತ ಬೆಳಗಿದೆ ಹೊಸ ರಾಗ ಚಿಗುರಿ ವಸಂತ ಮೂಡಿದೆ
ಗಂಡು: ನಲುಗದಂತೆ ನಿನ್ನ ನಾನೆಂದು ಕಾಯುವೆ ನಿನಗಾಗಿ ನಾನಿರುವೆ ನೆರಳಿನಾಸರೆ
ಹೆಣ್ಣು: ನಾನು ನಿನಗಾಗಿ ನೀನು ನನಗಾಗಿ ನಾವು ಒಂದಾಗಿ ಬಾಳು ನಮಗಾಗಿ
ನಲಿವಿರಲಿ ನೋವಿರಲಿ ನಿನ್ನ ಸೇರುವೇ.. ಹೇಹೇ...ಹೇಹೇ ವೆ
ಗಂಡು: ನಲುಗದಂತೆ ನಿನ್ನ ನಾನೆಂದು ಕಾಯುವೆ ನಿನಗಾಗಿ ನಾನಿರುವೆ ನೆರಳಿನಾಸರೆ
ಹೆಣ್ಣು: ನಾನು ನಿನಗಾಗಿ ನೀನು ನನಗಾಗಿ ನಾವು ಒಂದಾಗಿ ಬಾಳು ನಮಗಾಗಿ
ನಲಿವಿರಲಿ ನೋವಿರಲಿ ನಿನ್ನ ಸೇರುವೇ.. ಹೇಹೇ...ಹೇಹೇ ವೆ
ಗಂಡು: ಏಕಮ್ಮ ಶೀಲಮ್ಮ ಬಿಂಕ ನನ್ನಲಿ ಬಾರಮ್ಮ ಕೂರಮ್ಮ ನನ್ನ ಕಾರಲ್ಲಿ
ಹೆಣ್ಣು: ಓಲ್ಡಾದ ಈ ಮಾಡೆಲ್ ಬೋರು ನನಗೆ ಶೋ ಇಲ್ಲ ಶೇಪ್ ಇಲ್ಲ ನಿನ್ನ ಗಾಡಿಗೆ
ಗಂಡು: ಈ ಬಾಡಿ ನೀ ನೋಡಿ ಹಾರಬೇಡವೆ ಈ ಜೋಡಿ ಒಂದಾಗಿ ತಾನೆ ಓಡದೆ
-------------------------------------------------------------------------------------------------------------------------
ಅಂತರಾಳ (1982) - ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ
ಸಂಗೀತ: ಎಲ್.ವೈದ್ಯನಾಥನ್ ಸಾಹಿತ್ಯ : ಪುರಂದದಾಸ ಗಾಯನ: ಮೀರಾ. ಎಂ., ಕೋರಸ್
ಎಲ್ಲರು : ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವೂ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಅನ್ನದಾನವ ಮಾಡುವ ರಾಗಿ... ಅನ್ನ ಛತ್ರವ ನಿತ್ತವರಾಗಿ...

ಅನ್ಯ ವಾದ್ಯಗಳ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಮಾತಾ ಪಿತರನು ಸೇವಿಪರಾಗಿ... ಪಾಪ ಕಾರ್ಯಾವ ಬಿಟ್ಟವರಾಗಿ

ನೀತಿಯ ಬಾಳನು ಬಾಳುವರಾಗಿ ... ನೀತಿ ಮಾರ್ಗದಲ್ಲಿ ಶಾಂತರಾಗಿ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ರಾಗಿ ತಂದಿರ್ಯಾ ಭಿಕ್ಷಕೆ ರಾಗಿ ತಂದಿರ್ಯಾ
ಕಾಮ ಕ್ರೋಧವಾ ಅಳಿದವರಾಗಿ.. ನೇಮ ನಿಷ್ಠೆಗಳಾ ಮಾಡುವರಾಗಿ

ರಾಮ ನಾಮವಾ ಜಪಿಸುವರಾಗಿ.. ಪುರಂದರ ವಿಠಲನ ಸೇವಿಪರಾಗಿ ..

No comments:
Post a Comment