ಬಂಗಾರದ ಗುಡಿ ಚಿತ್ರದ ಹಾಡುಗಳು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
(ಸೀಟಿ )
ಬರುತಿರುವಾ... ಬರುತಿರುವಾ
ಇರುಳನು ನುಂಗುತ ಬರುತಿರುವಾ
ನವ ಚೈತನ್ಯವ ತರುತಿರುವಾ
ಬರುತಿರುವಾ... ಬರುತಿರುವಾ
ಬರುತಿರುವಾ... (ಆಆಆಅ )
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಪಿ.ಬಿ.ಎಸ್, ಎಸ್.ಜಾನಕೀ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ನಿನ್ನ ನನ್ನಾ ಆಸೆ ಒಂದು ಎಂದು ನಮ್ಮ ಮನಸು ಒಂದೂ
ದೂರ ಎಂಬ ಮಾತು ಸಾಕು ನನಗೆ ನೀನು ಇಂದು ಬೇಕೇ ಬೇಕು
ಗಂಡು : ಮನಸು ಹೋದ ದಾರಿ ನೀ ಹೋಗಬಹುದೇ ನಾರಿ
ಮನಸು ಹೋದ ದಾರಿ ನೀ ಹೋಗಬಹುದೇ ನಾರಿ
ಬಿಸಿಲಿನಾ ಹಣ್ಣಲಿ ರುಚಿಯ ಏನಿದೆ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಪಿ.ಸುಶೀಲಾ
ಗಂಡು : ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೋಡದೇನು ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರ
ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರ
ನಿನ್ನ ಅಂದ ನೋಡಿ ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ಗಂಡು: ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಹೆಣ್ಣು : ಆಆಆ... (ಆಆಆ..)
ಗಾಳಿಗೇ ಮೋಡ ತೇಲುವ ಹಾಗೇ
ಆಡಿದೇ ಮನಸು ನೋಡಿದೆ ಕನಸು
ಬಿಸಿಲಿಗೆ ಮಂಜು ಕರಗುವ ಹಾಗೆ
ಅದೇನು ನಾನು ಸೋಕಲು ನೀನು
ಆದರಿಸು ಸಹಕರಿಸು ನಲ್ಲಾ ನೀ ಬಂದು ನನ್ನಿಂದೇ ಸ್ವೀಕರಿಸು
ಗಂಡು : ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೊಡೋದೇನು
ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಗಂಡು : ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೋಡದೇನು ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ಧೀರನಂಥ ಗಂಡಿಗೆ ಮಿಂಚಿನಂಥ ಹೂನಗೆ
ಮಿಂಚಿನಂಥ ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿ ನಕ್ಕರೆ
ಎಲ್ಲಾ ಸೇರಿ ನಕ್ಕರೇ ಬಾಯಿ ತುಂಬಾ ಸಕ್ಕರೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕೀ
ಮಿಂಚಿನಂತೆ ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿಗೆ ಅಕ್ಕರೆ

ಗಂಡು : ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...
- ಬರುತಿರುವಾ ಬರುತಿರುವಾ
- ಅವಸರವೇತಕೆ ಅಲ್ಲೇ ನಿಲ್ಲು
- ಎಲ್ಲಿರಲಿ ಹೇಗಿರಲಿ ಕನ್ನಡ
- ರಸಿಕನೇ ಬಾ ಸರಸದಿ ಬಾ
- ಹಾಯಾಗಿದೆ ಹೀತವಾಗಿದೆ
- ನಿನ್ನದೇನೇ ಇರಲಿ ಚಿಂತೆ ಹೇಳು
- ತಯ್ಯ ತಕ್ಕ ತಯ್ಯ ತಕ್ಕ
- ಅರೆರೇ... ಅರೆರೇ.. ಅರೇರೆ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
(ಸೀಟಿ )
ಬರುತಿರುವಾ... ಬರುತಿರುವಾ
ಇರುಳನು ನುಂಗುತ ಬರುತಿರುವಾ
ನವ ಚೈತನ್ಯವ ತರುತಿರುವಾ
ಬರುತಿರುವಾ... ಬರುತಿರುವಾ
ಬರುತಿರುವಾ... (ಆಆಆಅ )
ದ್ವೇಷದ ಬೆಂಕಿಗೆ ಮಳೆಯಾಗಿ ... (ಆಆಆಅ )
ರೋಷದ ತಿಮಿರಕೆ ಬೆಳಕಾಗಿ.. (ಆಆಆಅ )
ಸತ್ಯದ ಪಾಲಿಗೆ ಉಸಿರಾಗಿ
ಹೊಸ ಶಕ್ತಿಯ ರೂಪವೇ ತಾನಾಗಿ
ಬರುತಿರುವಾ... ಬರುತಿರುವಾ
ನೀಚರ ಎದೆಯ ಮೆಟ್ಟುವನು... (ಆಆಆಅ )
ಅನ್ಯಾಯವನು ಅಟ್ಟುವನು... (ಆಆಆಅ )
ದ್ರೋಹಿಗಳೆಲ್ಲೇ ಅಡಗಿರಲಿ
ಯಮರಾಜನ ಕಾಲಿಗೆ ಕಟ್ಟುವನು
ಬರುತಿರುವಾ... ಬರುತಿರುವಾ
ಇರುಳನು ನುಂಗುತ ಬರುತಿರುವಾ
ನವ ಚೈತನ್ಯವ ತರುತಿರುವಾ
ಬರುತಿರುವಾ...
ಇರುಳನು ನುಂಗುತ ಬರುತಿರುವಾ
ನವ ಚೈತನ್ಯವ ತರುತಿರುವಾ
ಬರುತಿರುವಾ...
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಪಿ.ಬಿ.ಎಸ್, ಎಸ್.ಜಾನಕೀ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಓಹೋಹೋ ಓಓಓಓಓಓ ಆಹಾ..
ಗಂಡು : ಓಹೋಹೋ ಓಓಓಓಓಓ ಆಹಾ..ಹೆಣ್ಣು : ನಿನ್ನ ನನ್ನಾ ಆಸೆ ಒಂದು ಎಂದು ನಮ್ಮ ಮನಸು ಒಂದೂ
ದೂರ ಎಂಬ ಮಾತು ಸಾಕು ನನಗೆ ನೀನು ಇಂದು ಬೇಕೇ ಬೇಕು
ಗಂಡು : ಮನಸು ಹೋದ ದಾರಿ ನೀ ಹೋಗಬಹುದೇ ನಾರಿ
ಮನಸು ಹೋದ ದಾರಿ ನೀ ಹೋಗಬಹುದೇ ನಾರಿ
ಬಿಸಿಲಿನಾ ಹಣ್ಣಲಿ ರುಚಿಯ ಏನಿದೆ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
ಗಂಡು : ಅಹಹ.. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಗಂಡು : ನನ್ನ ಮನಸು ನೀನು ಬಲ್ಲೆ ನೀನೇ ನನ್ನ ಮುದ್ದು ನಲ್ಲೆ
ಹೂವೂ ತಂದಾ ಜೇನಾ ಎಂದೂ ದುಂಬಿ ತಾನೇ ಸವಿಯೋದು ಬಂದು
ಹೆಣ್ಣು : ಎಲ್ಲ ತಿಳಿದ ಮೇಲು ದೂರವೇಕೆ ಹೇಳು
ಎಲ್ಲ ತಿಳಿದ ಮೇಲು ದೂರವೇಕೆ ಹೇಳು
ಬಯಕೆಯ ಸಲಿಸದೆ ಏಕೆ ಕಾಡುವೇ
ಗಂಡು : ಹೇಹೇ .. ಅವಸರವೇತಕೆ ನಿಲ್ಲು ಅಲ್ಲೇ ಮಲ್ಲಿಗೆಸಡಗರವೇತಕೆ ನಿಲ್ಲು ಅಲ್ಲೇ ಮೆಲ್ಲಗೆ
ಹೆಣ್ಣು : ಕೆಣಕುವುದೇಕೆ ಹೆದರುವುದೇಕೆ ಸನಿಹಕೆ ಬಂದರೆ ಏನಿದೆ ತೊಂದರೆ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಪಿ.ಸುಶೀಲಾ
ಆಹಾ....
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
ಬಂಗಾರ ತುಂಬಿ ಮೆರೆವಂಥ ನಾಡಿಂದ ಬಂದೆನು ಬೆಳ್ಳಿ ಬೆಟ್ಟ ಕಂಡೆನು
ತಂಗಾಳಿಯು ನನ್ನ ಮೈ ಸೋಕಲು ಬಾನಾಡಿ ನಾನಾದೆನು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
ಆಹಾ....
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
(ಒಲೇ..ಒಲೇ..ಒಲೇ..ಒಲೇ..ಒಲೇ..ಒಲೇ..ಒಲೇ..)
ಬಂಗಾರ ತುಂಬಿ ಮೆರೆವಂಥ ನಾಡಿಂದ ಬಂದೆನು ಬೆಳ್ಳಿ ಬೆಟ್ಟ ಕಂಡೆನುಬಂಗಾರ ತುಂಬಿ ಮೆರೆವಂಥ ನಾಡಿಂದ ಬಂದೆನು ಬೆಳ್ಳಿ ಬೆಟ್ಟ ಕಂಡೆನು
ತಂಗಾಳಿಯು ನನ್ನ ಮೈ ಸೋಕಲು ಬಾನಾಡಿ ನಾನಾದೆನು
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣು
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
(ಒಲೇ..ಒಲೇ..ಒಲೇ..ಒಲೇ..ಒಲೇ..ಒಲೇ..ಒಲೇ..)
ನಗುವಲ್ಲೇ ನಾ ಜಗವನ್ನೇ ಚೆಂಡಂತೆ ಕುಣಿಸುವೆ ಜನರಾ ಮನವಾ ಗೆಲ್ಲುವೆ
ನಗುವಲ್ಲೇ ನಾ ಜಗವನ್ನೇ ಚೆಂಡಂತೆ ಕುಣಿಸುವೆ ಜನರಾ ಮನವಾ ಗೆಲ್ಲುವೆ
ಅನ್ಯಾಯಕೆ ನಾ ಸಿಡಿಲಾಗುವೆ ಸ್ನೇಹಕೆ ನಾ ಸೋಲುವೆ
ಎಲ್ಲಿರಲಿ.. ಹೇಗಿರಲಿ, ಕನ್ನಡ ನಾಡಿನ ಹೆಣ್ಣುಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
ನಗುವಲ್ಲೇ ನಾ ಜಗವನ್ನೇ ಚೆಂಡಂತೆ ಕುಣಿಸುವೆ ಜನರಾ ಮನವಾ ಗೆಲ್ಲುವೆ
ನಗುವಲ್ಲೇ ನಾ ಜಗವನ್ನೇ ಚೆಂಡಂತೆ ಕುಣಿಸುವೆ ಜನರಾ ಮನವಾ ಗೆಲ್ಲುವೆ
ಅನ್ಯಾಯಕೆ ನಾ ಸಿಡಿಲಾಗುವೆ ಸ್ನೇಹಕೆ ನಾ ಸೋಲುವೆ
ಮಂಜಿನಲಿ.. ಅರಳಿರುವ, ಮಲ್ಲಿಗೆ ಹೂವು ನಾನು
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ವಾಣಿಜಯರಾಂ
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ ಮಾರನೇ ಮದನನೇ ಬಾ
ಏಯ್...ಏಯ್...ಏಯ್...ಏಯ್...ಯಾಕ್ ಹಾಗ್ ನೋಡ್ತೀ
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ರಸಿಕನೇ ಬಾ ಸರಸದಿ ಬಾ
ನೋಡು ನೋಡು (ನೋಡು ನೋಡು )

ಏಯ್...ಏಯ್...ಏಯ್...ಏಯ್...
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ಏಯ್...ಏಯ್...ಏಯ್...ಏಯ್...
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ನೋಡು ನೋಡು ನಿನ್ನ ಚೆಂದಾ ಕಂಡು ಆಯಿತೆಂದೇ
ಕೇಳು ಕೇಳು (ಕೇಳು ಕೇಳು)
ಕೇಳು ಕೇಳು ನೀನಗಾಗಿಂದು ಅಂದ ತಂದೆನಾ
ನೋಡು ನೋಡು ನಿನ್ನ ಚೆಂದಾ ಕಂಡು ಆಯಿತೆಂದೇ
ಹಗಲಲ್ಲಿ ಬರಿ ನಲಿವಲ್ಲೇ ನಾ ನಿನ್ನ ಆಡಿಸುವೇ
ಇಲ್ಲೇ ಇಲ್ಲೇ ನಿಂತಿಹ ನಲ್ಲಾ ಇನ್ನೂ ಕಾಣಿಸನೇ
ಮೋಡಿ ಮಾಡುವಾ
ಮೋಡಿ ಮಾಡುವಾ ಮಾಯವಾಗುವಾ
ಬೀಡಬೇಡ ನೀ ಕೆಡಬೇಡ ಅವ್ ಬಿಟ್ಟರೆ ಸಿಕ್ಕಲ್ಲ
ಕೇಳು ಕೇಳು (ಕೇಳು ಕೇಳು)
ಕೇಳು ಕೇಳು ನೀನಗಾಗಿಂದು ಅಂದ ತಂದೆನಾ
ನೋಡು ನೋಡು ನಿನ್ನ ಚೆಂದಾ ಕಂಡು ಆಯಿತೆಂದೇ
ಕೇಳು ಕೇಳು ನೀನಗಾಗಿಂದು ಅಂದ ತಂದೆನಾ,
ಕಥೆಯು ಕೇಳಿಸಿ
ಕಥೆಯು ಕೇಳಿಸಿ ಒಲವ ತೋರಿಸಿಕಥೆಯು ಕೇಳಿಸಿ
ಹಗಲಲ್ಲಿ ಬರಿ ನಲಿವಲ್ಲೇ ನಾ ನಿನ್ನ ಆಡಿಸುವೇ
ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ ಮಾರನೇ ಮದನನೇ ಬಾ
ಏಯ್...ಏಯ್...ಏಯ್...ಏಯ್...
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
ಬಲ್ಲೆ..ಬಲ್ಲೆ..(ಬಲ್ಲೆ..ಬಲ್ಲೆ..)
ಬಲ್ಲೆ..ಬಲ್ಲೆ. ನಿನ್ನಾ ಇನ್ನೂ ಏತಕೆ ನೋಡುವೆ
ಇಲ್ಲೇ ಇಲ್ಲೇ (ಇಲ್ಲೇ ಇಲ್ಲೇ )ಸಂಜೆಯ ವೇಳೆ ಮರೆಯದೆ ನಾಳೆ ಮಾರನೇ ಮದನನೇ ಬಾ
ಏಯ್...ಏಯ್...ಏಯ್...ಏಯ್...
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
(ಜುಮ್ ಜುಮ್ ಚಕುಮುಕು ಜಯಬಲೆಜಯಗೇ )
ಬಲ್ಲೆ..ಬಲ್ಲೆ..(ಬಲ್ಲೆ..ಬಲ್ಲೆ..)
ಬಲ್ಲೆ..ಬಲ್ಲೆ. ನಿನ್ನಾ ಇನ್ನೂ ಏತಕೆ ನೋಡುವೆ
ಇಲ್ಲೇ ಇಲ್ಲೇ ನಿಂತಿಹ ನಲ್ಲಾ ಇನ್ನೂ ಕಾಣಿಸನೇ
ಬಲ್ಲೆ..ಬಲ್ಲೆ. ನಿನ್ನಾ ಇನ್ನೂ ಏತಕೆ ನೋಡುವೆ
ಇಲ್ಲೇ ಇಲ್ಲೇ ನಿಂತಿಹ ನಲ್ಲಾ ಇನ್ನೂ ಕಾಣಿಸನೇಮೋಡಿ ಮಾಡುವಾ
ಮೋಡಿ ಮಾಡುವಾ ಮಾಯವಾಗುವಾ
ಬೀಡಬೇಡ ನೀ ಕೆಡಬೇಡ ಅವ್ ಬಿಟ್ಟರೆ ಸಿಕ್ಕಲ್ಲ
ರಸಿಕನೇ ಬಾ ಸರಸದಿ ಬಾ
ಸಂಜೆಯ ವೇಳೆ ಮರೆಯದೆ ನಾಳೆ ಮಾರನೇ ಮದನನೇ ಬಾ
ಏಯ್...ಏಯ್...ಏಯ್...ಏಯ್...
ಸಂಜೆಯ ವೇಳೆ ಮರೆಯದೆ ನಾಳೆ ಮಾರನೇ ಮದನನೇ ಬಾ
ಏಯ್...ಏಯ್...ಏಯ್...ಏಯ್...
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
--------------------------------------------------------------------------------------------------------------------------
ನಿನ್ನನೇ ಓ ನಾನೇನೇ ನೀ ತಪ್ಪದೆ ಇಲ್ಲಿಗೆ ಬಾ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಜಾನಕೀ.
ಹಾಯಾಗಿದೇ.. ಹಿತವಾಗಿದೇ....
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಹಾಯಾಗಿದೇ.. ಹಿತವಾಗಿದೇ
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಹಾಯಾಗಿದೇ.. ಹಿತವಾಗಿದೇ....
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಮೈಮನಸೆಲ್ಲಾ ತೂರಾಡಿದೆ
ಕಹಿಯು ಸಿಹಿಯಾಗಿ ನೆನಪು ಹೂವಾಗಿ ಬಯಕೆ ನೂರಾಗಿದೆ
ಕನಸು ನನಸಾಗಿ ಮನಸು ನಿನಗಾಗಿ ಒಲಿದು ಬಂದಾಗಿದೆ ಹೇಹೇಹೇ...
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಮೈಮನಸೆಲ್ಲಾ ತೂರಾಡಿದೆ
ಲಾ..ಲಾ.ಲಾ.ಲಾ.ಲಾ.ಲಾ.ಲಾ.ಲಾ.ಲಾ.ಲಾ.ಲಾ.ಲಾ.ಲಾ.
ಚೆಲುವಾದ ಹೂವಿದೆ ಛಲವೆಂಬ ಮುಳ್ಳಿದೆ ಒಲವೆಂಬ ಜೇನಿಲ್ಲಿದೇ.. ಆಆಆ...
ನೆರಳಾಗಿ ಬಂದಿದೆ ಬಿಡೆನೆಂದು ಹೇಳಿದೆ ಮನಸ್ಸಿಂದು ಹುಚ್ಚಾಗಿದೆ
ಇನ್ನೆಂದಿಗೂ ನಿನ್ನ ನಾ ಉಳಿಸೇನು ನಿನ್ನಲ್ಲೇ ನಾ ಬೆರೆವೆನೂ
ಹಾಯಾಗಿದೇ.. ಹಿತವಾಗಿದೇ
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಮೈಮನಸೆಲ್ಲಾ ತೂರಾಡಿದೆ
ಕಹಿಯು ಸಿಹಿಯಾಗಿ ನೆನಪು ಹೂವಾಗಿ ಬಯಕೆ ನೂರಾಗಿದೆ
ಕನಸು ನನಸಾಗಿ ಮನಸು ನಿನಗಾಗಿ ಒಲಿದು ಬಂದಾಗಿದೆ ಹೇಹೇಹೇ...
ನನಗಾಗೇ ನಿನ್ನನು ಆ ವಿಧಿಯು ತಂದನು ಏಕೆಂದು ನೀ ಬಲ್ಲೆಯಾ
ನೂರೆಂಟು ಮಾತನು ನಾನಿಂದು ಆಡೇನು ಏಕೆಂದು ನೀ ಕಾಣೆಯಾ
ನಾ ಗೆಲ್ಲುವೇ ನಿನ್ನ ನಾ ಕೊಲ್ಲುವೇ ಕಣ್ಣಲ್ಲೇ ನಾ ಕೊಲ್ಲುವೇ
ನನಗಾಗೇ ನಿನ್ನನು ಆ ವಿಧಿಯು ತಂದನು ಏಕೆಂದು ನೀ ಬಲ್ಲೆಯಾ
ನೂರೆಂಟು ಮಾತನು ನಾನಿಂದು ಆಡೇನು ಏಕೆಂದು ನೀ ಕಾಣೆಯಾ
ನಾ ಗೆಲ್ಲುವೇ ನಿನ್ನ ನಾ ಕೊಲ್ಲುವೇ ಕಣ್ಣಲ್ಲೇ ನಾ ಕೊಲ್ಲುವೇ
ಹಾಯಾಗಿದೇ.. ಹಿತವಾಗಿದೇ ಹಗುರಾಗಿದೆ ಹೊಸದಾಗಿದೆ
ಮೈಮನಸೆಲ್ಲಾ ತೂರಾಡಿದೆ
ಕಹಿಯು ಸಿಹಿಯಾಗಿ ನೆನಪು ಹೂವಾಗಿ ಬಯಕೆ ನೂರಾಗಿದೆ
ಕನಸು ನನಸಾಗಿ ಮನಸು ನಿನಗಾಗಿ ಒಲಿದು ಬಂದಾಗಿದೆ ಹೇಹೇಹೇ...
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಪಿ.ಸುಶೀಲಾ
ಗಂಡು : ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೋಡದೇನು ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರ
ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರ
ನಿನ್ನ ಅಂದ ನೋಡಿ ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ಗಂಡು: ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಗಾಳಿಗೇ ಮೋಡ ತೇಲುವ ಹಾಗೇ
ಆಡಿದೇ ಮನಸು ನೋಡಿದೆ ಕನಸು
ಬಿಸಿಲಿಗೆ ಮಂಜು ಕರಗುವ ಹಾಗೆ
ಅದೇನು ನಾನು ಸೋಕಲು ನೀನು
ಆದರಿಸು ಸಹಕರಿಸು ನಲ್ಲಾ ನೀ ಬಂದು ನನ್ನಿಂದೇ ಸ್ವೀಕರಿಸು
ಗಂಡು : ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೊಡೋದೇನು
ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಗಂಡು : ನಿನದೇನೆ ಇರಲಿ ನೋಡು ಚಿಂತೆ ಹೇಳು ಬೇಗನೆ
ನಿನ್ನ ಶೋಕವೇನು ನಿನ್ನ ಕಷ್ಟವೇನು
ಶೋಕವೇನು ಕಷ್ಟವೇನು ಅತ್ತ ಇತ್ತ ನೋಡದೇನು ಎಲ್ಲಿ ನೋಡುವೇ
ಹೆಣ್ಣು : ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಗಂಡು : ಇಂದೇಕೋ ಕಾಣೆ ತುಟಿಗೇನೋ ದಾಹ
ಈ ಕೆನ್ನೆ ಸ್ನೇಹ ಬೇಕೆಂಬ ಮೋಹ
ಇನ್ನೊಂದು ದೂರ ನಾನಿಲ್ಲಲಾರೆ
ಯಾರಿಲ್ಲ ಇಲ್ಲಿ ನೀ ಬೇಗ ಬಾರೆ
ಆಸೆಯಲೀ ಪ್ರೀತಿಯಲಿ ತನುವೂ ಮನವೂ ಸೋಲುತಿದೆ
ಹೆಣ್ಣು : ನಿನ್ನ ಅಂದ ನೋಡಿ ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ನಿನ್ನ ಅಂದ ನೋಡಿ ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ಗಂಡು: ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
--------------------------------------------------------------------------------------------------------------------------ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ಗಂಡು: ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಹೆಣ್ಣು : ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರ
ನಿನ್ನಲ್ಲಿ ಸೋತು ಹೋದೆ ನನ್ನ ಆಸೆಯಾಗರನಿನ್ನ ಅಂದ ನೋಡಿ ನಿನ್ನ ಚಂದ ನೋಡಿ
ಅಂದ ನೋಡಿ ಚಂದ ನೋಡಿ
ಮಾತನಾಡೋ ರೀತಿ ನೋಡಿ ಎಂದೋ ಸೋತಿಹೆ
ಗಂಡು: ಎಲ್ಲೀ..ಎಲ್ಲೀ..ಎಲ್ಲೀ..ಎಲ್ಲೀ..
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ.
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ರಾಜನ್ನ ನೋಡಿದಾಗ ನಾಚಿ ಕೆನ್ನೆ ಕೆಂಪಾದಾಗ
ನಗುತಾ ನಿಂತಾ ಮಹಾರಾಣಿ ಬೋಂಬೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ರಾಜಾರಾಣಿ ಗೊಂಬೆಗೆ ಮಕ್ಕಳೆರಡೂ ಆಟಕೆ
ಮಕ್ಕಳೆರಡು ಆಟಕೆ ಮುತ್ತು ರತ್ನ ನೋಟಕೆ
ಚಿನ್ನದಂಥ ಗಂಡು ಮುತ್ತಿನಂಥ ಹೆಣ್ಣು
ಚಿನ್ನದಂಥ ಗಂಡಿಗೆ ಧೀರನಂತ ಗುಂಡಿಗೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ರಾಜನ್ನ ನೋಡಿದಾಗ ನಾಚಿ ಕೆನ್ನೆ ಕೆಂಪಾದಾಗ
ನಗುತಾ ನಿಂತಾ ಮಹಾರಾಣಿ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ಮಿಂಚಿನಂಥ ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿ ನಕ್ಕರೆ
ಎಲ್ಲಾ ಸೇರಿ ನಕ್ಕರೇ ಬಾಯಿ ತುಂಬಾ ಸಕ್ಕರೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ರಾಜನ್ನ ನೋಡಿದಾಗ ನಾಚಿ ಕೆನ್ನೆ ಕೆಂಪಾದಾಗ
ನಗುತಾ ನಿಂತಾ ಮಹಾರಾಣಿ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕೀ
ರಾಜಾರಾಣಿ ಗೊಂಬೆಗೆ ಮಕ್ಕಳೆರಡೂ ಆಟಕೆ
ಮಕ್ಕಳೆರಡು ಆಟಕೆ ಮುತ್ತು ರತ್ನ ನೋಟಕೆ
ಚಿನ್ನದಂಥ ಗಂಡು ಮುತ್ತಿನಂಥ ಹೆಣ್ಣು
ಚಿನ್ನದಂಥ ಗಂಡಿಗೆ ಧೀರನಂತ ಗುಂಡಿಗೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ಧೀರನಂತೆ ಗಂಡಿಗೆ ಮಿಂಚಿನಂತೆ ಹೂನಗೆತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
ಮಿಂಚಿನಂತೆ ಹೂನಗೆ ಕಂಡು ಆಸೆ ತಂಗಿಗೆ
ಅಣ್ಣ ತಂಗಿ ಕಂಡರೆ ರಾಜ ರಾಣಿಗೆ ಅಕ್ಕರೆ
ಎಲ್ಲಾ ಸೇರಿ ನಕ್ಕರೇ ಬಾಯಿ ತುಂಬಾ ಸಕ್ಕರೆ
ತಯ್ಯ ತಕ್ಕ ತಯ್ಯ ತಕ್ಕ ಕುಣಿಯೋ ಬೋಂಬೆ
ತಕ್ಕ ತಯ್ಯ ತಕ್ಕ ತಯ್ಯ ಆಡೋ ಬೋಂಬೆ
--------------------------------------------------------------------------------------------------------------------------
ಬಂಗಾರದ ಗುಡಿ (೧೯೭೬)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...
ಅಮ್ಮಯ್ಯ ನೋಡಿಲ್ಲಿದೆ ಹೀಗೀಕೆ ನೀ ಹೆದರಿದೆ
ಹಿಡಿದು ಕೋ ಕೈಲಿ ಹಿಡಿದು ಕೋ
ಹಿಡಿದು ಕೋ ಕೈಲಿ ಹಿಡಿದು ಕೋ
ತಂದುಕೋ ಧೈರ್ಯ ತಂದುಕೋ
ಹೆಣ್ಣು : ಸರಿಯಾಗಿದೆ...
ಗಂಡು : ಅರೆರೇ...ಅರೆರೇ... ಅಮ್ಮಯ್ಯ ನೋಡಿಲ್ಲಿದೆ ಹೀಗೀಕೆ ನೀ ಹೆದರಿದೆ
ಹಿಡಿದು ಕೋ ಕೈಲಿ ಹಿಡಿದು ಕೋ
ತಂದುಕೋ ಧೈರ್ಯ ತಂದುಕೋ.. ಹೂಂ)
ಹೆಣ್ಣು : ಸರಿಯಾಗಿದೆ...
ಗಂಡು : ಸುತ್ತಾ ಮುತ್ತಾ ನೋಡದೇ
ಹೆದರುತಲಿ ಅತ್ತಾ ಇತ್ತಾ ವಾಲದೇ
ಹೆಣ್ಣು : ಸರಿಯಾಗಿದೆ...
ಗಂಡು : ಸುತ್ತಾ ಮುತ್ತಾ ನೋಡದೇ
ಹೆದರುತಲಿ ಅತ್ತಾ ಇತ್ತಾ ವಾಲದೇ
ನಡುಗುತಲೀ ನಿಲ್ಲು ಹೆಣ್ಣೇ ನನ್ನ ಕಾಡದೇ
ಸುತ್ತಾ ಮುತ್ತಾ ನೋಡದೇ
ಹೆದರುತಲಿ ಅತ್ತಾ ಇತ್ತಾ ವಾಲದೇ
ನಡುಗುತಲೀ ನಿಲ್ಲು ಹೆಣ್ಣೇ ನನ್ನ ಕಾಡದೇ
ಮೇಲಕೆ ನೋಡು ಏನಿದೇ ಮುಗಿಲಿನಾ ಮೇಲೆ ತೇಲಿದೆ
ಹೆಣ್ಣು : ನೋಡದಾ ನೋಟ ನೋಡಿದೆ ಕಾಣದಾ ಸುಖವು ಕಂಡಿದೇ ಭಯವಾಗಿದೇ...
ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...ಅರೆರೇ...
ಚೆನ್ನಯ್ಯ ನೋಡಿಲ್ಲಿದೆ ಮನಸೀಗ ಹಗುರಾಗಿದೇ
ತಡೆದುಕೋ ಕೊಂಚ ತಡೆದುಕೋ ಹಿಡಿದುಕೊ ಸೊಂಟ ಹಿಡಿದುಕೋ
ಗಂಡು : ಸುಖವಾಗಿದೇ...
ಹೆಣ್ಣು : ತನುವ ಬಳಸು ತೋಳಲಿ ಅಳುಕದಿರು ಕಣ್ಣಾ ಇರಿಸು ಕಣ್ಣಲೀ
ಸಿಡುಕದಿರು ಇಂದು ಏಕೋ ಭಯವು ಏರಿದೇ
ತನುವ ಬಳಸು ತೋಳಲಿ ಅಳುಕದಿರು ಕಣ್ಣಾ ಇರಿಸು ಕಣ್ಣಲೀ
ಸಿಡುಕದಿರು ಇಂದು ಏಕೋ ಭಯವು ಏರಿದೇ
ಹತ್ತಿರಾ ಇನ್ನು ಹತ್ತಿರ ತಾಳೆನು ನಾನು ಕಾತರಾ
ಗಂಡು : ತಡೆದುಕೋ ಹೆಣ್ಣೇ ತಡೆದುಕೋ ಒರಗಿಕೋ ಹೀಗೆ ಒರಗಿಕೋ
ಹೀತವಾಗಿದೇ...
--------------------------------------------------------------------------------------------------------------------------
No comments:
Post a Comment