ಗೀತಾ ಚಿತ್ರದ ಹಾಡುಗಳು
- ಏಕೆ ಹೀಗೆ ದೂರವಾದೆ ಎಲ್ಲಿ ಹೋದೆ
- ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
- ಏನೇ ಕೇಳು ಕೊಡುವೆ ನಿನಗೆ ನಾನೀಗ
- ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ
- ಸಂತೋಷಕ್ಕೆ, ಹಾಡು ಸಂತೋಷಕ್ಕೆ ಕುಣಿದು, ತಾಳಕ್ಕೆ ಕುಣಿದು
- ನನ್ನ ಜೀವ ನೀನು... ನನ್ನ ಬಾಳ ಜ್ಯೋತಿ ನೀನು...
ಗೀತಾ (1981) - ಗೀತಾ ಸಂಗೀತ
ಗೀತಾ ಈ ಹಾಡು ನಿನಗಾಗಿ ನಿನ್ನ ನೆನಪಿಗಾಗಿ
ಗೀತಾ ಸಂಗೀತ ಏಕೆ ಹೀಗೆ ದೂರವಾದೆ ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ
ಗೀತಾ... ಗೀತಾ ಸಂಗೀತಾ..
ನಗಲು ನೀನು ಹೂವಂತೆ ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ ಒಲವಿನ ಭಾವವೇನೋ
ಪ್ರಣಯದ ಕವಿತೆಯೇನೊ ಕಲಿಸಿದೆ ಬಂದು ನೀನು
ಗೀತಾ... ಗೀತಾ ಸಂಗೀತಾ..
ಹರುಷ ಕಂಡೆ ಕಣ್ಣಲ್ಲಿ ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು ಆದೆಯ ವಿರಹ ಗೀತೆ
ಗೀತಾ... ಗೀತಾ ಸಂಗೀತಾ.. ಏಕೆ ಹೀಗೆ ದೂರವಾದೆ ಎಲ್ಲಿ ಹೋದೆ
-------------------------------------------------------------------------------------------------------------------------
ಗೀತಾ (1981) - ಜೊತೆಯಲಿ ಜೊತೆ ಜೊತೆಯಲಿ
ಸಂಗೀತ ನಿರ್ದೇಶಕ: ಇಳಯರಾಜ ರಚನೆ: ಚಿ| ಉದಯಶಂಕರ್ ಗಾಯನ: ಎಸ್.ಪಿ.ಬಿ ಹಾಗು ಎಸ್. ಜಾನಕಿ
ಗಂಡು- ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು (ಹೂಂಹೂಂಹೂಂ)
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಹೆಣ್ಣು- ಓ.. ಓ.. ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಕೋರಸ್ : ಆssss ಆssss....
ಗಂಡು : ಪ್ರೀತಿ ಎಂದರೇನು ಎಂದು ಈಗ ಅರಿತೆನು (ಆ..ಆಹಹ್ಹ)
ಪ್ರೀತಿ (ಅಹಹ್ಹ) ಎಂದರೇನು(ಅಹಹ್ಹ) ಎಂದು ಈಗ ಅರಿತೆನು|
ಸವಿ ನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
ಹೆಣ್ಣು- ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು (ಪಾ..ಪಾಪ) ನ ನನಾ

ಹೆಣ್ಣು- ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ ಹ್ಹಾ..ಹ್ಹ..
ಮೋಡದಲ್ಲಿ (ಅಹಹ್ಹ) ಜೋಡಿಯಾಗಿ (ಅಹಹ್ಹ) ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಗಂಡು- ಓ... ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
------------------------------------------------------------------------------------------------------------------------
ಗೀತಾ (1981) - ಏನೇ ಕೇಳು ಕೊಡುವೆ ನಿನಗೆ ನಾನೀಗ
ಹೆ : ಹಲೋ ಈಸ್ ಇಟ್ ೨೬೨೬೬ ಗ : ಎಸ್
ಹೆ : ಹಾಯ್ ಸಂಜೂ ಗ : ಹಾಯ್ ಗೀತಾ
ಹೆ : ಸಂಜೂ, ನಾನ್ ಊಟಿಗೆ ಹೋಗಿತ್ತಿದ್ದೀನಿ.. ಗ : ಕಂಗ್ರಾಜುಲೇಷನ್ ಯಾವಾಗ..
ಹೆ : ನಾಳೇ, ಬರ್ತೀ ತಾನೇ
ಗ : ಏನೇ ಕೇಳು ಕೊಡುವೆ ನಿನಗೆ ನಾನೀಗ
ಏನೇ ಕೇಳು ಕೊಡುವೆ ನಿನಗೆ ನಾನೀಗ ನಿನ್ನ ಬಯಕೆ ಏನು ಮನದಾಸೆ ಏನು ಬಾ ಹೇಳು ಕಿವಿಯಲ್ಲಿ
ಏನೇ ಕೇಳು ಕೊಡುವೆ ನಿನಗೆ ನಾನೀಗ
ಹೆ : ಬಾಳು ಒಂದಾಟ ದಿನವೂ ಹೊಸ ನೋಟ ಒಲಿದ ಹುಡುಗ ಜೊತೆಯಾಗಿರಲು ಸಂತೋಷ
ಗ : ಬಾಳು ಒಂದಾಟ ದಿನವೂ ಹೊಸ ನೋಟ ಒಲಿದ ಹುಡುಗಿ ಜೊತೆಯಾಗಿರಲು ಸಂತೋಷ
ಹೆ: ಪುಟ್ಟದೊಂದು ಮಾತು ಹೇಳೋ ಆಸೆ ಬಂತು ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ
ಬೇರೆ ಏನು ಬೇಕು ನೀನು ಇರುವಾಗ? ನಿನ್ನ ಜೊತೆಯೇ ಸಾಕು... (ಪಪಬಬಬ)
ಸವಿನುಡಿಯೇ ಸಾಕು... (ಪಪಬಬಬ) ಸಾಕು ನಿನ್ನೊಲುಮೇ ಬೇರೆ ಏನು ಬೇಕು ನೀನು ಇರುವಾಗ?
ಗ : ಆಆಆ .. ಕಣ್ಣುಗಳು ಕಲೆತಾಗ...(ಆಆಆ) ಆಆಆ ಮನಸೆರಡು ಬೆರೆತಾಗ...(ಆಆಆ) ಆಆಆ
ಮಿಂಚೊಂದು ಮೈಯಲ್ಲಿ... (ಆಆಆ) ಸಂಚರಿಸಿದಾಗ ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ
ವಿರಹದುರಿ ಒಡಲೆಲ್ಲ ಸುಡುತಲಿರುವಾಗ... ನಿನ್ನ ಸೇರಿ ಹಾಯಾಗಿರಲು ನಾ ಬಂದೆ(ಆಹ್ಹಹ್ಹಹಹ )
ಹೆಣ್ಣು : ನಿನ್ನ ಸೇರಿ ಹಾಯಾಗಿರಲು ನಾ ಬಂದೆ ನಿನ್ನ ಬಯಕೆ ಅರಿತೆ (ಪಪಬಬಬ)
ಮನದಾಸೆ ತಿಳಿದೆ (ಪಪಬಬಬ) ಬಾ ಇನ್ನೂ ಹತ್ತಿರಕೆ ನ ನ ನ ನ ನ ನ
--------------------------------------------------------------------------------------------------------------------------
ಗೀತಾ (1981) - ಕೇಳದೆ ನಿಮಗೀಗ
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಇಳಯರಾಜ ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ.
ಗಂಡು : ಲಾಲಾಲಲಲಾ ಲಾಲಾಲಲಲಾ ಲಾಲಾಲಲಲಾ ಲಾಲಾಲಲಲಾ ಹೇ.. ಲಲಲಲಲಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ...
ಓ..... ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
ಕೋರಸ್ : ರಂಪಂರ್ ರಂಪಂರ್ ರಂಪಂರ್ ರಂಪಂರ್ ರಂಪಂರ್ ರಂಪಂರ್ ಲಲ್ಲಲಲಾ
ಗಂಡು :ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
ಗಂಡು : ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಗಂಡು : (ಮಾತು) ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ
ಒಬ್ಬರನೊಬ್ಬರನ್ನೂ ಕೊಲ್ಲುವಷ್ಟೂ ಆಕ್ರೋಶ
ಹೀಗಿದ್ರೂ ಆ ಪ್ರೇಮಿಗಳೂ ಹೆದರಲಿಲ್ಲಾ
ದಿನಾ ರಾತ್ರಿ ಊರೆಲ್ಲಾ ಮಲಗಿದ ಮೇಲೆ ಹಗ್ಗದ ಸೇತುವೆಯ ಮೇಲೆ ಇಬ್ಬರೂ ಸೇರುತ್ತಿದ್ದರೂ
(ಹಾಡು) ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ ಹುಲಿಯಂತೇ ಎಗರಾಡಿ
ಸೇತುವೇ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲೀ... ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಕೋರಸ್ : ದೂಮ್ ದೂಮ್ ದೂಮ್ ದೂಮ್ (ಆ ಆ ಆ ) ದೂಮ್ ದೂಮ್ ದೂಮ್ ದೂಮ್ (ಆ ಆ ಆ )
ಗಂಡು : ಆ ಜೋಡಿಯ ಕಥೆಯಂದಿಗೆ ಕೊನೆಯಾಯಿತು ಹೀಗೆ........
ಕೇಳದೆ ನಿಮಗೀಗ ದೂರದಲ್ಲಿ ಯಾರೋ (ಲಾಲಾಲಾ ಓ..ಲಾಲಾಲಾ )
-------------------------------------------------------------------------------------------------------------------------
ಗೀತಾ (1981) - ಸಂತೋಷಕ್ಕೆ ಹಾಡು
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಇಳಯರಾಜ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ.
ಯ್ಯಾಯ್ಯಾ.. ಯ್ಯಾ... ಯ್ಯಾ.. ಹಾಯ್ ಫಾಕ್ಸ್ ಗುಡ್ ಇವನಿಂಗ್
ಲೀಸನ್ ಟು ದ ಕ್ರಾಬಿಮ್ ಮ್ಯೂಸಿಕ್ ಫ್ರಾಮ್ ಯುವರ್ ಫ್ಯಾಬಲಸ್ ಸಂಜಯ್ .. ಥ್ಯಾಂಕ್ಯೂ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ... ಯ್ಯಾ..
ಲತೆಯ ಮೊಗ್ಗು ಅರಳುವಂತೆ ದುಂಬಿಯನ್ನು ಕರೆಯುವಂತೆ

ಬಾನು ಬಾಗಿ ಕೇಳುವಂತೆ ನಾದ ಗಂಗೆ ಹರಿಯುವಂತೆ ಕಲ್ಲು ಕೂಡ ಕರಗುವಂತೆ...
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು ನಲಿದು, ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ.. ಯ್ಯಾ.. ರಬ್ಬಬ್ಬ ರಬ್ಬಬ್ಬಾ
ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಜೂಮ್ ಚೂಕಚುಕ್
ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್
ಹಿರಿಯರೇನು ಕಿರಿಯರೇನು ಹರುಷ ಪಡಲು ಭೇದವೇನು.. ತರರರರರರ್
ಹಿರಿಯರೇನು ಕಿರಿಯರೇನು ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ ಸುರಿವ ಮಳೆಯ, ಹನಿಯು ಜೇನು ಸ್ವರ್ಗ ಕಂಡು ನಾಚದೇನೂ

ನಲಿದು, ಹೇ... ರಾಗಕ್ಕೆ ನಲಿದು, ನನ್ನಂತೇ, ಹೇ ರಪ್ಪಪ್ಪ ಕಮಾನ್
ಹೇಹೇಹೇಹೇಹೇ ಹೇಹೇಹೇಹೇಹೇ ಹೇಹೇಹೇಹೇಹೇ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ

----------------------------------------------------------------------------------------------------------------------

ಭಿಬಿಂಬಿ ಭಿಬಿಂಬಿ ಭಿಬಿಂಬಿ ಭಿಬಿಂಬಿ (ತನನನ ತಂದಾನಾನ )

ಭಿಬಿಂಬಿ ಭಿಬಿಂಬಿ ತನನನ ತಂದನ್ನನ್ನ ತಂದನ್ನನ್ನ ತಂದನ್ನನ್ನ ತಂದನ್ನನ್ನ
ಜೂಜುಮ್ ಜೂಜುಮ್ ಜೂಜುಮ್ ಜೂಜುಮ್ ಆಆಆ...
ಜೂಜುಮ್ ಜೂಜುಮ್ ಜೂಜುಮ್ ಜೂಜುಮ್ ಆಆಆ...
ಜೂಜುಮ್ ಜೂಜುಮ್ ಜೂಜುಮ್ ಜೂಜುಮ್ ಆಆಆ...
ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ ಲಲಲಲಲಾ
ಗಂಡು :ಸಂಪಿಗೆ ಒಂದೂರು ಮಲ್ಲಿಗೆ ಒಂದೂರು, ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು, ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ, ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
ಕೋರಸ್ : ಜೂಜುಮ್ (ತನನನಾನ) ಜೂಜುಮ್ (ತನನನಾನ) ಜೂಜುಮ್ (ತನನನಾನ)
ಜೂಜುಮ್ (ತನನನಾನ) ಜೂಜುಮ್ (ತನನನಾನ) ಲಲಲ
ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಾ
ಜೂಜುಮ್ (ತನನನಾನ) ಜೂಜುಮ್ (ತನನನಾನ) ಲಲಲ
ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಲಲ ಲಾ
ಗಂಡು : ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ........
ಕೇಳದೆ ನಿಮಗೀಗ ದೂರದಲ್ಲಿ ಯಾರೋ ....
ಕೋರಸ್ : ಯಾ ಹೂ ಹಾ ಹೂ ಹಾ ಹೂ ಹಾ ಹೂ ಹಾಹೂ ಹಾ ಹೂ ಹಾ
ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಗಂಡು : (ಮಾತು) ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ
ಒಬ್ಬರನೊಬ್ಬರನ್ನೂ ಕೊಲ್ಲುವಷ್ಟೂ ಆಕ್ರೋಶ
ಹೀಗಿದ್ರೂ ಆ ಪ್ರೇಮಿಗಳೂ ಹೆದರಲಿಲ್ಲಾ
ದಿನಾ ರಾತ್ರಿ ಊರೆಲ್ಲಾ ಮಲಗಿದ ಮೇಲೆ ಹಗ್ಗದ ಸೇತುವೆಯ ಮೇಲೆ ಇಬ್ಬರೂ ಸೇರುತ್ತಿದ್ದರೂ
(ಹಾಡು) ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ ಹುಲಿಯಂತೇ ಎಗರಾಡಿ
ಸೇತುವೇ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲೀ... ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಕೋರಸ್ : ದೂಮ್ ದೂಮ್ ದೂಮ್ ದೂಮ್ (ಆ ಆ ಆ ) ದೂಮ್ ದೂಮ್ ದೂಮ್ ದೂಮ್ (ಆ ಆ ಆ )
ಗಂಡು : ಆ ಜೋಡಿಯ ಕಥೆಯಂದಿಗೆ ಕೊನೆಯಾಯಿತು ಹೀಗೆ........
ಕೇಳದೆ ನಿಮಗೀಗ ದೂರದಲ್ಲಿ ಯಾರೋ (ಲಾಲಾಲಾ ಓ..ಲಾಲಾಲಾ )
-------------------------------------------------------------------------------------------------------------------------
ಗೀತಾ (1981) - ಸಂತೋಷಕ್ಕೆ ಹಾಡು
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಇಳಯರಾಜ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ.
ಯ್ಯಾಯ್ಯಾ.. ಯ್ಯಾ... ಯ್ಯಾ.. ಹಾಯ್ ಫಾಕ್ಸ್ ಗುಡ್ ಇವನಿಂಗ್
ಲೀಸನ್ ಟು ದ ಕ್ರಾಬಿಮ್ ಮ್ಯೂಸಿಕ್ ಫ್ರಾಮ್ ಯುವರ್ ಫ್ಯಾಬಲಸ್ ಸಂಜಯ್ .. ಥ್ಯಾಂಕ್ಯೂ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ ಕುಣಿದು, ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ... ಯ್ಯಾ..
ಲತೆಯ ಮೊಗ್ಗು ಅರಳುವಂತೆ ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ ನಾದ ಗಂಗೆ ಹರಿಯುವಂತೆ ಕಲ್ಲು ಕೂಡ ಕರಗುವಂತೆ...
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು ನಲಿದು, ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ.. ಯ್ಯಾ.. ರಬ್ಬಬ್ಬ ರಬ್ಬಬ್ಬಾ
ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಜೂಮ್ ಚೂಕಚುಕ್
ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್ ಜೂಮ್ ಚೂಕಚುಕ್
ಹಿರಿಯರೇನು ಕಿರಿಯರೇನು ಹರುಷ ಪಡಲು ಭೇದವೇನು.. ತರರರರರರ್
ಹಿರಿಯರೇನು ಕಿರಿಯರೇನು ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ ಸುರಿವ ಮಳೆಯ, ಹನಿಯು ಜೇನು ಸ್ವರ್ಗ ಕಂಡು ನಾಚದೇನೂ
ಸಂತೋಷಕ್ಕೆ, ಹಾಡು ಸಂತೋಷಕ್ಕೆ ಕುಣಿದು, ತಾಳಕ್ಕೆ ಕುಣಿದು
ನಲಿದು, ಹೇ... ರಾಗಕ್ಕೆ ನಲಿದು, ನನ್ನಂತೇ, ಹೇ ರಪ್ಪಪ್ಪ ಕಮಾನ್
ಹೇಹೇಹೇಹೇಹೇ ಹೇಹೇಹೇಹೇಹೇ ಹೇಹೇಹೇಹೇಹೇ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ ರಪ್ಪಪ್ಪಾ
----------------------------------------------------------------------------------------------------------------------
ಗೀತಾ (1981) - ನನ್ನ ಜೀವ ನೀನು
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಇಳಯರಾಜ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ.
ಸಾಹಿತ್ಯ : ಚಿ|| ಉದಯಶಂಕರ್ ಸಂಗೀತ : ಇಳಯರಾಜ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ.
ಆ ಆ ಆ..ಆಆಆ... ಲಲಲಾ . ಲಲಲಾ . ಲಲಲಾ .
ನನ್ನ ಜೀವ ನೀನು... ನೀನು .. ನೀನು
ನನ್ನ ಜೀವ ನೀನು... ನೀನು .. ನೀನು
ನನ್ನ ಬಾಳ ಜ್ಯೋತಿ ನೀನು... ನೀನು... ನೀನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನಿನ್ನ ಕಂಗಳಾಗುವೆ ಹರುಷ ತುಂಬಿ ನಗಿಸುವೇ...
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ಹೆಣ್ಣು : ಯಾರ ಶಾಪ ಬಂದಿತೋ ಯಾರ ಕೋಪ ಸೋಕಿತೋ
ಯಾರ ಶಾಪ ಬಂದಿತೋ ಯಾರ ಕೋಪ ಸೋಕಿತೋ
ನಿನ್ನನು, ನಾನಿಂದು ನಿನ್ನನು ನೋಡೋ ಆಸೆ ಮಾಡೋದೇನೋ
ಗಂಡು : ಚಿಂತೆ ಏಕೆ ನಾನಿಲ್ಲವೇ?
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ನೋಡುವಾ. ..... ಆಸೆಗೆ ನೋಡುವ ಆಸೆಗೆನಿನ್ನ ಕಂಗಳಾಗುವೆ ಹರುಷ ತುಂಬಿ ನಗಿಸುವೇ...
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ಯಾರ ಶಾಪ ಬಂದಿತೋ ಯಾರ ಕೋಪ ಸೋಕಿತೋ
ನಿನ್ನನು, ನಾನಿಂದು ನಿನ್ನನು ನೋಡೋ ಆಸೆ ಮಾಡೋದೇನೋ
ಗಂಡು : ಚಿಂತೆ ಏಕೆ ನಾನಿಲ್ಲವೇ?
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು ನನ್ನ ಬಾಳ ಜ್ಯೋತಿ ನೀನು
-----------------------------------------------------------------------------------------------------------------------

No comments:
Post a Comment