ಪ್ರತಾಪ ಚಿತ್ರದ ಗೀತೆಗಳು
- ತಂಬೂರಯ್ಯ ತಂತಿ ಮೀಟಯ್ಯ
- ಧೀಮ್ಗೂಢತಾದೆ ಝುಗೂಢತಾದೆ
- ಪ್ರೇಮ ಬರಹ
- ಯಾರವನೇ ಮನಸೆಳೆಯೋನು
- ಈ ಜೋಗದ ಜಲಪಾತ
- ಕಾದು ಕಲಿ
ಪ್ರತಾಪ್ (1990) - ಈ ಜೋಗದ ಜಲಪಾತ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್
ಈ ಜೋಗದ ಜಲಪಾತ ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲನಿಧಿ ದೈವ ಸನ್ನಿಧಿ ಇದು ನಮ್ಮ ಪ್ರೇಮ ಸಂಕೇತ|
ಜೋಗದ ರಾಜನ ನೋಡಿದೆ ಇಳಿಜಾರುವ ರಾಣಿಯ ಕೂಗಿದೆ
ರಾಜನು ರಾಣಿಯು ಹೋಗುವ ಕಾಮನ ಬಾಗಿಲು ನೋಡಿದೆ
ಜೋಗದ ರೋರರು ಕೇಳಿದೆ ಕೆಳಗಿಳಿವ ರಾಕೆಟ್ಟು ಮುಟ್ಟಿದೆ
ರೋರರು ರಾಕೆಟ್ಟು ಜೋರಿಗೆ ಭೂರಮೆ ನಕ್ಕಳು ಮೆಲ್ಲಗೆ
ಭೋರ್ಗರೆವ ಜಲಪಾತದಲ್ಲಿ ಜಲದ ಅಡಿಯ ಶಿಲೆಯಂತೆ
ನನ್ನ ನಿನ್ನ ಪ್ರೇಮವೆಂದು ಅಚಲ ಅಚಲ ಅಚಲ|| ೧ ||
ನನ್ನ ನಿನ್ನ ಪ್ರೇಮವೆಂದು ಅಚಲ ಅಚಲ ಅಚಲ|| ೧ ||
ಬೆಳ್ಳನೆ ಮಂಜಿನ ಸೀರೆಯೋ ಇಳಿ ಜಾರುವ ನೀರಿನ ಧಾರೆಯೋ
ಮುಟ್ಟಲು ಮಿಂಚಿನ ಸಾರವೋ ಮುತ್ತಿಗೆ ಮತ್ತಿನ ತೀರವೋ
ನೋಡಲು ಕಣ್ಣಿಗೆ ರಮ್ಯವೋ ಇಲ್ಲಿ ಪ್ರೇಮಿಗಳಿದ್ದರೆ ಸ್ವರ್ಗವೋ
ದತ್ತನ ಹಾಡಿನ ಹಾಳೆಯೋ ಇಲ್ಲಿ ಲೇಖನಿ ಇಟ್ಟರೆ ಕಾವ್ಯವೋ
ಬಳುಕಿ ನಡೆವ ಜಲಪಾತದಲಿ ಜಲವು ಕಡಲ ಸೇರುವಂತೆ
ನಿನ್ನ ಸೇರಿ ನನ್ನ ಜನುಮ ಸಫಲ ಸಫಲ ಸಫಲ || ೨ ||
------------------------------------------------------------------------------------------------------------------------
ಪ್ರತಾಪ್ (1990) ಪ್ರೇಮ ಬರಹ ಕೋಟಿ ತರಹ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಚಂದ್ರಿಕಾ ಗುರುರಾಜ್
ಪ್ರೇಮ ಬರಹ .... ಕೋಟಿ ತರಹ ।।
ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ ಪ್ರೇಮಾ.... ದಿನ ನೂತನವೀ ಪ್ರೇಮ
ಪ್ರತಿ ಜನುಮದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮ
ದಿನ ನಗುವುದೇ ಪ್ರೇಮ ||

ಯಾರೋ ನೀನ್ಯಾರೊ ಯಾರೋ ನಾನ್ಯಾರೋ
ನಾವೀಗ ಸೇರಿರಲು ಪ್ರೇಮದ ಸೆಳೆತವೇ ಕಾರಣವು |
ಹೆಣ್ಣು : ಸಾವೇ ಹೂವಾಗಿ ನೋವೇ ಜೇನಾಗಿ
ಹೆಣ್ಣು : ಸಾವೇ ಹೂವಾಗಿ ನೋವೇ ಜೇನಾಗಿ
ಗಂಡು : ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವು|
ಪ್ರೀತಿ ಮಾಡುವವರು ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ... ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ....ಈ ಬಾಳಿನಲಿ ನೆನಪಿಡುವುದೇ ಪ್ರೇಮ ಹೆಸರುಳಿವುದೇ ಪ್ರೇಮ ||೧||
ಪ್ರೀತಿ ಮಾಡುವವರು ಲೋಕದಲಿ ಪುಣ್ಯ ಮಾಡಿದವರು
ಪ್ರೇಮಾ... ಬಲು ಸುಖಮಯವೀ ಪ್ರೇಮ
ಈ ಭೂಮಿಯಲಿ....ಈ ಬಾಳಿನಲಿ ನೆನಪಿಡುವುದೇ ಪ್ರೇಮ ಹೆಸರುಳಿವುದೇ ಪ್ರೇಮ ||೧||
ಪ್ರೇಮ ಬರಹ .... ಕೋಟಿ ತರಹ ।।
ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಬರೆದರೆ ಮುಗಿಯದ ಕಾವ್ಯವಿದು ಸವಿದರೆ ಸವೆಯದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಗಂಡು : ನಾನೇ ನೀನಾದೆ ನೀನೇ ನಾನಾದೆ
ಬೇರಾಗೋ ಸುಳ್ಳುಗಳ ಪ್ರೇಮದ ಬಾಣವು ಓಡಿಸಿದೆ|
ಹೆಣ್ಣು : ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ ಪ್ರೇಮದ ಹಾಸಿಗೆ ಮರೆಸುತಿದೆ|
ಗಂಡು : ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ... ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ ಕಣ ಕಣಗಳಲೂ
ಹೆಣ್ಣು : ಆಸೆ ಮುಗಿಲಾಯ್ತು ರಾತ್ರಿ ಹಗಲಾಯ್ತು
ದೂರಾಗೋ ಚಿಂತೆಗಳ ಪ್ರೇಮದ ಹಾಸಿಗೆ ಮರೆಸುತಿದೆ|
ಗಂಡು : ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ... ಬಲು ನಶೆಮಯವೀ ಪ್ರೇಮ
ಪ್ರತಿ ಘಳಿಗೆಯಲೂ ಕಣ ಕಣಗಳಲೂ
ಫಲ ಕೊಡುವುದೇ ಪ್ರೇಮ ಸುಖ ಕೊಡುವುದೇ ಪ್ರೇಮ||೨||
ಪ್ರೇಮ ಬರಹ .... ಕೋಟಿ ತರಹ ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯದ ಸಾರವಿದು ಹಾಡಿದರೆ ಮರೆಯದ ಹಾಡು ಇದು
-------------------------------------------------------------------------------------------------------------------------
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ಪೂರ್ವ ಜನುಮದ ನನ್ನ ಸ್ನೇಹಿತ ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂರದಿಂದ ಬಂದ ಮದುವೆ ಆಗಲು
ಸರ ಸರ ಹಾಕೋ ಸೇರೆಗಾರ ಚಪ್ರವ
ಬಿರ ಬಿರ ಬಿಗಿಯಿರೋ ಬಾಳೆ ದಿಂಡನ ತಕೊ ತಕೋ ಇಕೋ ಇಕೋ
ಗಬ ಗಬ ಹಾಸೊ ಬಡಗಿಯನ್ನ ಹಸೆಮಣೆ
ದಡ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಷಿಣ ಹಾಕಿರಿ ಬೆರಳಿಗೆ ಬೆಳ್ಳಿಯ ಉಂಗರ ಹಾಕಿರಿ
ನಾಳೆ ಮದುವೆ ಛತ್ರವೋ ಸ್ವರ್ಗ ನನಗೆ ಹತ್ರವೋ
ಪೂಜಾರಯ್ಯ ಮಂತ್ರ ಒದಯ್ಯ .. ಹರಿ ಓಂ...
ಆಚರಯ್ಯಾ ತಾಳಿ ತಾರಯ್ಯಾ.... ತನ್ನಿರಿ.. ತನ್ನಿರಿ..
ಪೂರ್ವ ಜನುಮದ ನನ್ನ ಸ್ನೇಹಿತೆ ಕಾಡು ಮಲ್ಲಿಗೆ ಮುಡಿಯೊ ದೇವತೆ
ದೂರದೂರಿನಿಂದ ಬಂದೆ ಮದುವೆ ಆಗಲು
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ಚೆಡ್ಡಿ ನಂಜ ಹಿಡಿ ಪಂಜ ನನ್ನ ಜತೆಗಾತಿ ಎದೆಗಾತಿ ಮುಖ ನೋಡುವ
ತಂಟೆ ಕಾಳ ಬಡಿ ತಾಳ ಇಂಥ ಹುಂಮೇಳಿ ಕಣಿವೇಲಿ ಕುಣಿದಾಡುವ
ಗೊರವ್ವ ಬಳಿಯವ್ವ ಗಂಧವ ಕೆನ್ನೆಗೆ ಬೇಗ
ಲಕ್ಷುಮಮ್ಮ ತೀಡವ್ವ ಕಾಡಿಗೆ ಕಣ್ಣಿಗೆ ಈಗ
ಬಾರೆ ನೀರೇ ವಸಗೆಯ ಮನೆ ಕಾದಿದೆ
ಮೊದಲು ತೊದಲು ಒಪ್ಪದು ಅದಲು ಬದಲು ತಪ್ಪದು
ಬಳೆಗಾರಯ್ಯ ಬಳೆಯ ಹಾಕಯ್ಯಾ .. ಒಹೋ...
ಮಡಿವಾಳಯ್ಯಾ ಮಡಿಯ ಹಾಸಯ್ಯಾ ... ಸಸಾರಿ.. ಸಸಾರಿ ...
ಸೋಬಾನಮ್ಮಾ ಗಾನ ಮಾಡಮ್ಮಾ
ಮಂಗಳಾರ್ಥಮ್ಮಾ ದೀಪ ಬೆಳಗಮ್ಮಾ ... ಸಸಾರಿ.. ಸಸಾರಿ ...
ಮನಸ ಕದ್ದೆಯ ಓ ಮಾಮಯ್ಯಾ ಒಳಗೆ ಬಂದು ನೀ ಹೂ ಮೂಡಿಸಯ್ಯಾ
ಮಲ್ಲೆ ದಿಂಡು ಮೂಡಿಸೋ ಗಂಡು ನನ್ನ ಕರೆದೆಯಾ
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
--------------------------------------------------------------------------------------------------------------------------
ಧೀಮ್ ಘುಮ್ ಧೀಮ್ ಘುಮ್ ಆಹಾ ಎಹ್ಹ್
ಧೀಮ್ಗೂಢತಾದೆ ಧೀಮ್ಗೂಢತಾದೆ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ವಯಸು ಜಂಬ ಕೊಚ್ತದೆ ಸುಮ್ನೆ ಮುನಿಸಿಕೊಳ್ತದೇ ಯಪ್ಪೋ
ಒಂಟಿ ಇದ್ರೆ ಬೈಥದೇ, ಜಂಟಿ ಆದ್ರೆ ನಗ್ತದೇ ಯಪ್ಪೋ
ಬಯ್ದ ಅಂದ್ರು ಹಠ ಮಾಡ್ತದೇ
ಈ ದೇಹನಾ ಪಟ ಮಾಡ್ತದೇ ಗಾಳಿಪಟ ಮಾಡ್ತದೆ
ನಿದ್ದೆಯಲ್ಲಿ ಮಾತು ಹಾಡು ಕೇಕೆ ಎಲ್ಲ ಒಟ್ಟಗೆ ಬರ್ತದೆ
ಎದ್ದ ಮೇಲೆ ಕಾಲು ಕೆರಿತದೆ
ಅಕಿಯಾ ಬೆಲ್ಲ ನಿನ್ನ ಗಲ್ಲ ಅಕಿಯ
ಕಾತಂಬಿ ಕಡಕೊಂಡು ಮುದ್ದ್ ಮಾಡ್ತೀನಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಹೂ ಉಪ್ಪು ತಿನ್ನು ಅಂತದೇ
ತಪ್ಪು ಮಾಡು ಅಂತದೇ ... ಯವ್ವೋ
ಮುಪ್ಪು ಬರತದಂತೆ ಅಪ್ಪು ಅಪ್ಪು ಅಂತದೇ .. ಶಿವೋ
ಮಯ್ಯಿ ತಪ ತಪ ಅಂತದೇ ನೀನಿಲ್ದಿದ್ರೇ ಯಪ್ಪೋ ಅಂತದೇ
ಹುಶ್ಶಪ್ಪೋ ಅಂತದೇ ಗುದ್ದ ಗಾದ ಮೈಗೆ ಜಲ ಜಲ ಜಲ ಜಲ
ಮನಸಿನೊಳಗೆ ಬಣ ಬಣ ಯಾವ ತರ ಧಗೆ ಇದು ಲಚುಮಣ
ಚಕೋರಿ ಬೆಳ್ಕೊಂಡ್ ತಿನ್ಕೊಂಡು ಚಕೋರಿ
ರೆಕ್ಕೆಯ ತೆಕ್ಕೇಲಿ ಮುದ್ದ್ ಮಾಡ್ತೀನಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ನಾನೇ ಇಂಟೆಲ್ಲಿಜೆಂಟ್ಲ್ಲಿ ನನ್ನ ಸಾಂಗ್ ಇದೆ ಗಂಟಲಲ್ಲಿ
ನನ್ನ ಡಾನ್ಸ್ ಇದೆ ಮಣಿ ಗಂಟಲಿ
ರಾಕ್ ಬೇಕಾ ಬ್ರೇಕ್ ಬೇಕಾ ಶಾಕ್ ಬೇಕಾ ಹಾಕ್ಬೇಕಾ
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ ಆಯ್ ಆಮ್ ಹಿಯರ್
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಗೂಳಿ ಹಾಗೆ ಇರ್ತಾರೆ ಗಾಳಿ ಹಾಗೆ ನುಗ್ಗತಾರೆ
ಸಿಗ್ತಾರಾ ಸಿಗ್ತಾರಾ ಅಂತವರು ಸಿಗ್ತಾರಾ
ಬಂದೆ ಹಾಗೆ ಇರ್ತಾರೆ ಸಾಗರದೊಳಗೆ ಇರ್ತಾರೆ
ಇರ್ತಾರ ನನ್ನ ಹತ್ರ ಹಾಗೇನೇ ಇರ್ತಾರ
ಇದ್ದಾನೆ ಮದ್ದಾನೆ ಹಾಗೆ ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಹಾಂ... ಇದ್ದಾನೆ ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ ಆಯ್ ಆಮ್ ಹಿಯರ್
ನಾನೇನೇ ಹೂ ಮನ ಸೆಳೆಯೋನು
ಭಾರ ಸೆಳೆಯೋನು ಮೈ ಮರೆಸೋನು
ಪಿಚುಮಾ ಬಾಲಮ ಯಗಳ ಬಗಳ ಆದ್ರ ಆದ್ರ ಧಾಂಗ ನಾಯಲ
ಬಣ್ಣದ ಬಂಡಿ ಕಟ್ಟೋನು ಎತ್ತಿನ ಜಾತ್ರೆ ತೋರಸೋನು
ಎಲ್ ಹೊದ ಎಲ್ ಹೊದ ನಂ ಜೀವ ಕೊಂಡ ಹೋದ
ಮದ್ದಿನ ತಿಂಡಿ ತಂದೋನು ಮುದ್ದಿನ ಪೆಂಡಿ ಕೊಟ್ಟೋನು
ಎಲ್ಲವನೇ ಎಲ್ಲವನೇ ಮನಸಲ್ಲೆ ನಿಂತವನೇ
ಆ.. ಜಾಣೇರ ಪ್ರಾಣೇಶ್ವರ
ಮಾತಾ ಮಾಡಿದ ಆಟ ಆಡಿದ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
-------------------------------------------------------------------------------------------------------------------------
ಪ್ರತಾಪ್ (1990) - ತಂಬೂರಯ್ಯ ತಂತಿ ಮೀಟಯ್ಯ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಮಂಜುಳ ಗುರುರಾಜ್
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ ಪಿಪಿ ಪಿಪಿ ಪೀ
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ಪೂರ್ವ ಜನುಮದ ನನ್ನ ಸ್ನೇಹಿತ ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂರದಿಂದ ಬಂದ ಮದುವೆ ಆಗಲು
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ಬಿರ ಬಿರ ಬಿಗಿಯಿರೋ ಬಾಳೆ ದಿಂಡನ ತಕೊ ತಕೋ ಇಕೋ ಇಕೋ
ಗಬ ಗಬ ಹಾಸೊ ಬಡಗಿಯನ್ನ ಹಸೆಮಣೆ
ದಡ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಷಿಣ ಹಾಕಿರಿ ಬೆರಳಿಗೆ ಬೆಳ್ಳಿಯ ಉಂಗರ ಹಾಕಿರಿ
ನಾಳೆ ಮದುವೆ ಛತ್ರವೋ ಸ್ವರ್ಗ ನನಗೆ ಹತ್ರವೋ
ಪೂಜಾರಯ್ಯ ಮಂತ್ರ ಒದಯ್ಯ .. ಹರಿ ಓಂ...
ಆಚರಯ್ಯಾ ತಾಳಿ ತಾರಯ್ಯಾ.... ತನ್ನಿರಿ.. ತನ್ನಿರಿ..
ಪೂರ್ವ ಜನುಮದ ನನ್ನ ಸ್ನೇಹಿತೆ ಕಾಡು ಮಲ್ಲಿಗೆ ಮುಡಿಯೊ ದೇವತೆ
ದೂರದೂರಿನಿಂದ ಬಂದೆ ಮದುವೆ ಆಗಲು
ತಂಬೂರಯ್ಯ ತಂತಿ ಮೀಟಯ್ಯ... ಡೊಯ್... ಡೊಯ್
ತಳವಾರಯ್ಯ ಕೊಂಬು ಉದಯ್ಯಾ ... ತುತೂರು... ತುತೂರು
ಚೆಡ್ಡಿ ನಂಜ ಹಿಡಿ ಪಂಜ ನನ್ನ ಜತೆಗಾತಿ ಎದೆಗಾತಿ ಮುಖ ನೋಡುವ
ತಂಟೆ ಕಾಳ ಬಡಿ ತಾಳ ಇಂಥ ಹುಂಮೇಳಿ ಕಣಿವೇಲಿ ಕುಣಿದಾಡುವ
ಗೊರವ್ವ ಬಳಿಯವ್ವ ಗಂಧವ ಕೆನ್ನೆಗೆ ಬೇಗ
ಲಕ್ಷುಮಮ್ಮ ತೀಡವ್ವ ಕಾಡಿಗೆ ಕಣ್ಣಿಗೆ ಈಗ
ಬಾರೆ ನೀರೇ ವಸಗೆಯ ಮನೆ ಕಾದಿದೆ
ಮೊದಲು ತೊದಲು ಒಪ್ಪದು ಅದಲು ಬದಲು ತಪ್ಪದು
ಬಳೆಗಾರಯ್ಯ ಬಳೆಯ ಹಾಕಯ್ಯಾ .. ಒಹೋ...
ಮಡಿವಾಳಯ್ಯಾ ಮಡಿಯ ಹಾಸಯ್ಯಾ ... ಸಸಾರಿ.. ಸಸಾರಿ ...
ಸೋಬಾನಮ್ಮಾ ಗಾನ ಮಾಡಮ್ಮಾ
ಮಂಗಳಾರ್ಥಮ್ಮಾ ದೀಪ ಬೆಳಗಮ್ಮಾ ... ಸಸಾರಿ.. ಸಸಾರಿ ...
ಮನಸ ಕದ್ದೆಯ ಓ ಮಾಮಯ್ಯಾ ಒಳಗೆ ಬಂದು ನೀ ಹೂ ಮೂಡಿಸಯ್ಯಾ
ಮಲ್ಲೆ ದಿಂಡು ಮೂಡಿಸೋ ಗಂಡು ನನ್ನ ಕರೆದೆಯಾ
ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಉದಯ್ಯಾ
--------------------------------------------------------------------------------------------------------------------------
ಪ್ರತಾಪ್ (1990) - ಧೀಮ್ ಘುಮ್ ಧೀಮ್ ಘುಮ್ ಆಹಾ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಮಂಜುಳ ಗುರುರಾಜ್ಧೀಮ್ ಘುಮ್ ಧೀಮ್ ಘುಮ್ ಆಹಾ ಎಹ್ಹ್
ಧೀಮ್ಗೂಢತಾದೆ ಧೀಮ್ಗೂಢತಾದೆ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಅಕಿಯಾ ಚಿನ್ನ ನಿನ್ನ ಬಣ್ಣ ಅಕಿಯಾ
ನಲ್ಮೆಯಾ ಕುಲಮೆಲಿ ಮುದ್ದ ಮಾಡತೀನಿಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಒಂಟಿ ಇದ್ರೆ ಬೈಥದೇ, ಜಂಟಿ ಆದ್ರೆ ನಗ್ತದೇ ಯಪ್ಪೋ
ಬಯ್ದ ಅಂದ್ರು ಹಠ ಮಾಡ್ತದೇ
ಈ ದೇಹನಾ ಪಟ ಮಾಡ್ತದೇ ಗಾಳಿಪಟ ಮಾಡ್ತದೆ
ನಿದ್ದೆಯಲ್ಲಿ ಮಾತು ಹಾಡು ಕೇಕೆ ಎಲ್ಲ ಒಟ್ಟಗೆ ಬರ್ತದೆ
ಎದ್ದ ಮೇಲೆ ಕಾಲು ಕೆರಿತದೆ
ಅಕಿಯಾ ಬೆಲ್ಲ ನಿನ್ನ ಗಲ್ಲ ಅಕಿಯ
ಕಾತಂಬಿ ಕಡಕೊಂಡು ಮುದ್ದ್ ಮಾಡ್ತೀನಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಹೂ ಉಪ್ಪು ತಿನ್ನು ಅಂತದೇ
ತಪ್ಪು ಮಾಡು ಅಂತದೇ ... ಯವ್ವೋ
ಮುಪ್ಪು ಬರತದಂತೆ ಅಪ್ಪು ಅಪ್ಪು ಅಂತದೇ .. ಶಿವೋ
ಮಯ್ಯಿ ತಪ ತಪ ಅಂತದೇ ನೀನಿಲ್ದಿದ್ರೇ ಯಪ್ಪೋ ಅಂತದೇ
ಹುಶ್ಶಪ್ಪೋ ಅಂತದೇ ಗುದ್ದ ಗಾದ ಮೈಗೆ ಜಲ ಜಲ ಜಲ ಜಲ
ಮನಸಿನೊಳಗೆ ಬಣ ಬಣ ಯಾವ ತರ ಧಗೆ ಇದು ಲಚುಮಣ
ಚಕೋರಿ ಬೆಳ್ಕೊಂಡ್ ತಿನ್ಕೊಂಡು ಚಕೋರಿ
ರೆಕ್ಕೆಯ ತೆಕ್ಕೇಲಿ ಮುದ್ದ್ ಮಾಡ್ತೀನಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧೀಮ್ಗೂಢತಾದೆ ಝುಯ್ಗುಡಥದೇ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ಧವಾಗುಡತದೆ ಕಚ್ಗೂಢತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ
ತಾನ ನಾಅಅಅಅ ತಾನ ನಾಅಅಅಅ ತಾನ
ಲಾಲಾ ಲಾಲಾ ಲಾಲಾ ಲಾಲಾ
-------------------------------------------------------------------------------------------------------------------------
ಪ್ರತಾಪ್ (1990) - ನಾನೇ ಇಂಟೆಲ್ಲಿಜೆಂಟ್ಲ್ಲಿ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಮ್, ಮಂಜುಳ ಗುರುರಾಜ್ನಾನೇ ಇಂಟೆಲ್ಲಿಜೆಂಟ್ಲ್ಲಿ ನನ್ನ ಸಾಂಗ್ ಇದೆ ಗಂಟಲಲ್ಲಿ
ನನ್ನ ಡಾನ್ಸ್ ಇದೆ ಮಣಿ ಗಂಟಲಿ
ರಾಕ್ ಬೇಕಾ ಬ್ರೇಕ್ ಬೇಕಾ ಶಾಕ್ ಬೇಕಾ ಹಾಕ್ಬೇಕಾ
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ ಆಯ್ ಆಮ್ ಹಿಯರ್
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಸಿಗ್ತಾರಾ ಸಿಗ್ತಾರಾ ಅಂತವರು ಸಿಗ್ತಾರಾ
ಬಂದೆ ಹಾಗೆ ಇರ್ತಾರೆ ಸಾಗರದೊಳಗೆ ಇರ್ತಾರೆ
ಇರ್ತಾರ ನನ್ನ ಹತ್ರ ಹಾಗೇನೇ ಇರ್ತಾರ
ಇದ್ದಾನೆ ಮದ್ದಾನೆ ಹಾಗೆ ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಹಾಂ... ಇದ್ದಾನೆ ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿನಗದ್ದೆಗೆ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಹೇ ಆಮ್ ಹಿಯರ್ ಯೆತಾ ಆಯ್ ಆಮ್ ಹಿಯರ್
ನಾನೇನೇ ಹೂ ಮನ ಸೆಳೆಯೋನು
ಭಾರ ಸೆಳೆಯೋನು ಮೈ ಮರೆಸೋನು
ಹಾನ್ ಯತಾ ಹೊಯ್ ಹೊಯ್ ನಾಯ್ಕ
ಹೊಯ್ ಹೊಯ್ ನಾಯ್ಕ ಆದ್ರ ಆದ್ರ ಪಿಚು ಮುಂದೆ ಕೊಡಕಪಿಚುಮಾ ಬಾಲಮ ಯಗಳ ಬಗಳ ಆದ್ರ ಆದ್ರ ಧಾಂಗ ನಾಯಲ
ಬಣ್ಣದ ಬಂಡಿ ಕಟ್ಟೋನು ಎತ್ತಿನ ಜಾತ್ರೆ ತೋರಸೋನು
ಎಲ್ ಹೊದ ಎಲ್ ಹೊದ ನಂ ಜೀವ ಕೊಂಡ ಹೋದ
ಮದ್ದಿನ ತಿಂಡಿ ತಂದೋನು ಮುದ್ದಿನ ಪೆಂಡಿ ಕೊಟ್ಟೋನು
ಎಲ್ಲವನೇ ಎಲ್ಲವನೇ ಮನಸಲ್ಲೆ ನಿಂತವನೇ
ಆ.. ಜಾಣೇರ ಪ್ರಾಣೇಶ್ವರ
ಮಾತಾ ಮಾಡಿದ ಆಟ ಆಡಿದ
ಇರುವೆ ಇರುವೆ ಇಲ್ಲೇ ಇರುವೆ
ಇರುವೆ ಇರುವೆ ಇಲ್ಲೇ ಇರುವೆ
ಬಾ ನಿನಗೆಂದೇ ಕಾದಿರಿವೆ
ಯಾರವನೇ ಮನಸೆಳೆಯೋನು ಭಾರ ಸೆಳೆಯೋನು
ಮೈ ಮರೆಸೋನು ಒಹೋ...
ಯಾರವನೇ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋನು ಒಹೋ
-----------------------------------------------------------------------------------------------------------------------
No comments:
Post a Comment