1198. ಪ್ರಚಂಡ ಪುಟಾಣಿಗಳು (೧೯೮೧)

ಪ್ರಚಂಡ ಪುಟಾಣಿಗಳು ಚಲನಚಿತ್ರದ ಹಾಡುಗಳು 
  1. ಜೈ ಜೈ ಜೈ ಹನುಮಂತ ಜೈ ಜೈ ಜೈ ಹೇ ಧೀಮಂತ 
  2. ಚಿನ್ನದ ನಾಡಿನ ಚಿಗುರಗಳೇ 
  3. ಕಲಿಸ್ತೀವಿ ಪಾಠ ಕಲಿಸ್ತೀವಿ 
  4. ನಾಟಕ ನಡೆದೈತೇ ಜೀವನ ನಾಟಕ ಆಗೈತೇ 
  5. ಪ್ರಚಂಡ ಪುಟಾಣಿಗಳು ನಾವು 
ಪ್ರಚಂಡ ಪುಟಾಣಿಗಳು (೧೯೮೧) - ಜೈ ಜೈ ಜೈ ಹನುಮಂತ ಜೈ ಜೈ ಜೈ ಹೇ ಧೀಮಂತ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ, ಕೋರಸ್

ಓಂ..  ಓಂ..ಓಂ..ಓಂ..ಮನೋವಜಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ದಿ ಮಾತಾಂ
ವರಿಷ್ಟಂ ವಾತಾತ್ಮಜಂ ವಾನರ ಯೂಥ ಮುಖ್ಯಮ್ ಶ್ರೀರಾಮ ದೂತಂ ಶಿರಾಸನಮಾಮಿ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಧೀರ ಶಿರೋಮಣಿ ಶೂರ್ರಾಘ್ರಣಿ ನೀ ಮಹಾ ಶಕ್ತಿವಂತಾ

ಬಾಲ್ಯ ಕಾಲದಲಿ ಸೂರ್ಯನ ನುಂಗಿದ ಪ್ರಚಂಡ ಸಾಹಸಿ ನೀನೂ ..
ಉಗ್ರ ಸಮುದ್ರವ  ಹಾರಿ ದಾಟಿದ ರುಧ್ರ ಪರಕ್ರಾಮಿ ನೀನೂ
ಶಂಕೆಯ ಬಿಟ್ಟು ಲಂಕೆಯ ಸುಟ್ಟ ದಿಟ್ಟ ಪುರುಷ ನೀನು
ಛಲದಲು ಬಲದಲು ನಿನಗೆ ಗೆಲುವು ಶೌರ್ಯದ ಗಣಿ ನೀನು
ಅಮೋಘ ಶಕ್ತಿಯ ಆಗಾಧ ಮೂರ್ತಿ ಅನಂತವಾಗಿದೆ ಅಖಂಡ ಕೀರ್ತಿ ತುಂಬಿ ದಿಗ್ ದಿಗಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಧೀರ ಶಿರೋಮಣಿ ಶೂರ್ರಾಘ್ರಣಿ ನೀ ಮಹಾ ಶಕ್ತಿವಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ

ಭಕ್ತಿಯ ರೂಪ ಭಕ್ತರ ದೀಪ ಶಕ್ತಿ ನಿನ್ನ ಅನುರೂಪ 
ಬ್ರಹ್ಮಾಂಡದಲಿ ಚಿರವಿಖ್ಯಾತ ನಿನ್ನಯ ಶೌರ್ಯ ಪ್ರತಾಪ 
ದುಷ್ಟರ ಬಡಿಯಲು ಹಿಡಿದಿಹೆ ಗಾದೆಯ ತೋಳ್ಬಲಕೆಲ್ಲಿ ಸಮಾನ 
ರಣಮಾರ್ತಾಂಡ ನೀಲ ಜಾಂಘ ಯಾರಿಲ್ಲ ನಿನ್ನ ಸಮಾನ 
ಸ್ಫೂರ್ತಿಯ ಕೋಶ ನಿನ್ನಾ ವೇಷ ಎನ್ನುತ ಸಾರಿದೆ ಭೂಮ್ಯಾಕಾಶ ಮಹಾನ್ ಕೀರ್ತಿವಂತಾ ... 
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಧೀರ ಶಿರೋಮಣಿ ಶೂರ್ರಾಘ್ರಣಿ ನೀ ಮಹಾ ಶಕ್ತಿವಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
ಜೈ ಜೈ ಜೈ ಹನುಮಂತ ಜೈ ಜೈ ಜೈ ಧೀಮಂತಾ
--------------------------------------------------------------------------------------------------------------------------

ಪ್ರಚಂಡ ಪುಟಾಣಿಗಳು (೧೯೮೧) - ಚಿನ್ನದ ನಾಡಿನ ಚಿಗುರಗಳೇ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ :ವಿಜಯನಾರಸಿಂಹ ಗಾಯನ : ಬ್ರಹ್ಮ, ಪಿ.ರಮಾ, ಸಿ.ಕೆ.ರಮಾ

ಚಿನ್ನದ ನಾಡಿನ ಚಿಗುರಗಳೇ ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ ನಿಮ್ಮದೇ ಬಾಳುವೆ ನಾಳೆ

ನಡೆಯಲಿ ಇರಲಿ ಶಿಸ್ತು ನುಡಿಯಲಿ ಇರಲಿ ಮುತ್ತು
ಒಲುಮೆಯ ಒಡವೆ ಯಾವತ್ತೂ ಅದು ದೇವರು ನೀಡಿದ ಸಂಪತ್ತು
ಒಹೋ.. ಲಲ್ಲಲ್ಲಲ್ಲಾ ಬಂದಿದೆ ಹೊನ್ನಿನ
ಚಿನ್ನದ ನಾಡಿನ ಚಿಗುರಗಳೇ ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ ನಿಮ್ಮದೇ ಬಾಳುವೆ ನಾಳೆ

ರಕ್ತದ ಧಾರೆಯ ಚೆಲ್ಲಿ ಬರೆದರೂ ಚರಿತೆಯ ಇಲ್ಲಿ
ತ್ಯಾಗಕೆ ಸಾಟಿ ತಾನೆಲ್ಲಿ ಅದು ಧರ್ಮವ ರಕ್ಷಣೆ ಬಾಳಲ್ಲಿ
ಒಹೋ.. ಲಲ್ಲಲ್ಲಲ್ಲಾ ಬಂದಿದೆ ಹೊನ್ನಿನ
ಚಿನ್ನದ ನಾಡಿನ ಚಿಗುರಗಳೇ ಗಂಧದ ಬೀಡಿನ ಮುತ್ತುಗಳೇ
ಬಂದಿದೆ ಹೊನ್ನಿನ ವೇಳೆ ನಿಮ್ಮದೇ ಬಾಳುವೆ ನಾಳೆ
--------------------------------------------------------------------------------------------------------------------------

ಪ್ರಚಂಡ ಪುಟಾಣಿಗಳು (೧೯೮೧) - ಕಲಿಸ್ತೀವಿ ಪಾಠ ಕಲಿಸ್ತೀವಿ
ಸಂಗೀತ:ಉಪೇಂದ್ರಕುಮಾರ, ಸಾಹಿತ್ಯ:ಟಿ.ಏನ್.ನರಸಿಂಹನ ಗಾಯನ:ಎಸ್.ಪಿ.ಬಿ,ಎಸ್.ಜಾನಕೀ,ಪಿ.ರಮಾ,ಸಿ.ಕೆ.ರಮಾ 

ಕಮಾನ್ ಕಮಾನ್ ಹರಿಯಪ್ ಏಯ್ ಕಳ್ಳ ಕಳ್ಳ ಏಯ್ ಕದಿತೀರಾ.. ಕದ್ದು ಮೋಸ ಮಾಡ್ತೀರಾ
ಹೆದ್ರಿಸ್ತೀರಾ ಬೆದ್ರಸ್ತಿರಾ ಕಾಡು ಲೂಟಿ ಮಾಡ್ತೀರಾ
ಕಲಿಸ್ತೀವಿ ಪಾಠ ಕಲಿಸ್ತೀವಿ ಇಳಿಸ್ತಿವಿ ನಿಮ್ಮ ಕೊಬ್ಬು ಇಳಿಸ್ತಿವಿ  ತೆಗ್ಗಿಸ್ತೀವಿ ಬಗ್ಗಿಸ್ತೀವಿ ಶಿಕ್ಷಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್ ಬಟ್ ವಿ ಡೋಂಟ್ ನೋ ವ್ಹಾಟ್ ವಿ ಆರ್

ನಾವು ನಿಮಗೆ ಕಲಿಸುವ ಪಾಠಕೆ ಸಾಟಿಯೂ ಬೇರಿಲ್ಲ
ನಾಡಿನ ಸಿರಿಯನು ದೋಚುವ ನಿಮಗೆ ಪೂಜೆಯ ಮಾಡದೇ ಬಿಡೋದಿಲ್ಲ
ಪುಂಡರ ಕಂಡರೆ ಭಂಡರ ಕಂಡರೆ ಮೈ ಕೈ ಕಬ್ಬಿಣ ಆಗುತ್ತೆ
ಸಾಮ ದಾನ ಬೇಧ ಹೋಗಿ ದಂಡವು ಮಾತ್ರ ಉಳಿಯುತ್ತೇ ..
ಕಲಿಸ್ತೀವಿ ಪಾಠ ಕಲಿಸ್ತೀವಿ ಇಳಿಸ್ತಿವಿ ನಿಮ್ಮ ಕೊಬ್ಬು ಇಳಿಸ್ತಿವಿ  ತೆಗ್ಗಿಸ್ತೀವಿ ಬಗ್ಗಿಸ್ತೀವಿ ಶಿಕ್ಷಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್ ಬಟ್ ವಿ ಡೋಂಟ್ ನೋ ವ್ಹಾಟ್ ವಿ ಆರ್

ಬೆವರು ಹರಿಸಿ ರಕ್ತ ಸುರಿಸಿ ದುಡಿವ ಬುದ್ದಿಯ ನಿಮಗಿಲ್ಲ
ಪ್ರೀತಿ ಪ್ರೇಮ ದಾನ ಧರ್ಮ ನೀತಿ ನ್ಯಾಯ ನೀವು ಉಳಿಸೋಲ್ಲ
ಮುಳ್ಳಿನ ಗಿಡವನು ವಿಷದ ಹಾವನು ಸಾಕಿ ಬೆಳೆಸಿ ಫಲವಿಲ್ಲ
ಸುಂಟರ ಗಾಳಿಯ ಬೆಂಕಿಯ ಮಳೆಯ ಕಂಡರೆ ನಾ ಹೆದರೋಲ್ಲ
ಕಲಿಸ್ತೀವಿ ಪಾಠ ಕಲಿಸ್ತೀವಿ ಇಳಿಸ್ತಿವಿ ನಿಮ್ಮ ಕೊಬ್ಬು ಇಳಿಸ್ತಿವಿ  ತೆಗ್ಗಿಸ್ತೀವಿ ಬಗ್ಗಿಸ್ತೀವಿ ಶಿಕ್ಷಿಸ್ತೀವಿ
ಯೂ ಡೋಂಟ್ ನೋ ವ್ಹಾಟ್ ವಿ ಆರ್ ಬಟ್ ವಿ ಡೋಂಟ್ ನೋ ವ್ಹಾಟ್ ವಿ ಆರ್
--------------------------------------------------------------------------------------------------------------------------

ಪ್ರಚಂಡ ಪುಟಾಣಿಗಳು (೧೯೮೧) - ನಾಟಕ ನಡೆದೈತೇ ಜೀವನ ನಾಟಕ ಆಗೈತೇ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಗೀತಪ್ರಿಯ ಗಾಯನ :ಎಸ್.ಪಿ.ಬಿ,ಎಸ್.ಜಾನಕೀ,ಪಿ.ರಮಾ,ಸಿ.ಕೆ.ರಮಾ

ಈ ಪರಪಂಚ ಎಂಬೋ ಸಂತೆಯಾಗೇ ಓ.. ಕಳ್ರು ಸುಳ್ರು ತುಂಬ್ಕೊಂಡು
ತುಂಟರು ಬಂಟರು ಸೇರ್ಕೊಂಡು ಸುತ್ತ ಮುತ್ತ ಅಂತಾ ನಿಂತಾ ಡೋಂಗಿಗಳಾ ಕಾಣೊವಂತ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ

ಮಾಯಾ ಮಾಟ ಮಂತ್ರ ತಂತ್ರ ಒಂದು ಇಲ್ಲ ಆಟದೊಳಗೆ
ಕಾಣ್ಕೆ ಇಲ್ಲ ಕಣ್ಣಕ್ಟಿಲ್ಲ ಮೋಡಿ ನಮ್ಮ ನಡೆಗೆ
ಮಾನವರೆಲ್ಲ ಮಂಗನಂತೆ ಮಾಡ್ತಾರೆ ಚೇಷ್ಟೆ ಆಂಗಿಂಗೆ
ಮಂಗಳಲೆಲ್ಲ ಮಂಗನಂತೆ ಮಾಡ್ತಾರೆ ಚೇಷ್ಟೇ ಅಂಗಿಂಗೆ
ಮಂಗಳಲೆಲ್ಲ ಮಾನವರಂಗೆ ತೋರ್ತಾವ ಗತ್ತು ರಾಜರಂಗೆ ಆಸೆ ಕನಸು ಕೂಡಿಕೊಂಡು
ರೆಕ್ಕೆ ಪುಕ್ಕ ಕಟ್ಟಿಕೊಂಡು ಹೆಜ್ಜೆ ಹಾಕಿ ಶಿಳ್ಳೆ ಹೊಡ್ದು
ಯದ್ವಾ ತದ್ವಾ ಕುಣದು ಮೆರೆದು ಥಳಕು ಬಳುಕು ತುಂಬಾ ತೋರಿಸಿ ಸೋಲಿಸಿ ಗೆಲ್ಲಿಸಿ ಅಳಿಸಿ ನಗಿಸಿ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ

ಸೊಳ್ಳೆ ಹಿಡಿಯೋಕೆ ಕಪ್ಪೆ ಕಾದ್ರೇ ಆ ಕಪ್ಪೆಗಾಗೇ ಹಾವುಂಟು
ಆ ಹಾವಿಗಾಗಿ ಮುಂಗಸಿ ಕಾದ್ರೇ .. ಮುಂದಿನ್ ಹೊತ್ಗೆ ಜೊರುಂಟು
ರೆಕ್ಕೆ ಮುಚ್ಚೆ ಆಟವಾಡಿ ಲಾಗಾ ಹಾಕೋ ಮಂಗನ ಜೋಡಿ ಹಗ್ಗದ ಮೇಲೆ ಪಲ್ಟಿ ಹೋಡೆವೆ ಹ್ಹಾಂ ..
ತಿಪ್ಪರಲಾಗಾ ಹಾಕೋವಾಗ ತಪ್ಪಿ ಜಾರಿ ಬೀಳದಂತೆ
ಬಸವಂತ ಕಸ್ರತದಂಗ ಪೆಪ್ಪರ್ ಮೆಂಟನ ಚೆಪ್ಪರದಂಗ್ ಚೌಕಾ ಬಾರಾ ಆಡೋ ಅಂಗೆ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ
ನಾಟಕ ನಡೆದೈತೇ ಜೀವನ ನಾಟಕ ಆಗೈತೇ
--------------------------------------------------------------------------------------------------------------------------

ಪ್ರಚಂಡ ಪುಟಾಣಿಗಳು (೧೯೮೧) - ಪ್ರಚಂಡ ಪುಟಾಣಿಗಳು ನಾವು
ಸಂಗೀತ:ಉಪೇಂದ್ರಕುಮಾರ,ಸಾಹಿತ್ಯ:ಆರ್.ಏನ್.ಜಯಗೋಪಾಲ ಗಾಯನ: ಎಸ್.ಪಿ.ಬಿ,ಜಾನಕೀ,ಪಿ.ರಮಾ, ಸಿ.ಕೆ.ರಮಾ

ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು
ಪುಂಡರ ಹಿಡಿಯಲು ಹೊರಟಿರುವೆವು ದಂಡು ದಾಳಿ ಏನಿಲ್ಲಿ ಗುಂಡು ಮದ್ದು ಬೇಕಿಲ್ಲ
ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು

ಬರುವ ಬರುವ ಟೀಟೀ ಮಾಮ ಬಿಟ್ಟಿ ಸವಾರಿ ಮಾಡೋ ನಿಮ್ಮ
ಹಿಡಿದು ಕೊಡುತಾನೇ ಟೈಗರ್ ಮಾಮ್ .. ಬರುವ..  ಬರುವ.. 
ಮಾಮ ಮಾಮ ಮೀಸೆ ಮಾಮ ಬೇಡ ಮಾಮ ಏ .. 
ಮಾಮ ಮಾಮ ಮಾಮ ಮಾಮ ಊಹೂಂ ಊಹೂಂ 
ಸರಿಗಮಾಮಮಾ  ಮಮಮಾಮ ಗಮಗಮಗಮಮ 
ಮಮಗರಿಸ ರಿಸಗಮಮ ಸರಿಗಮಸಾಸಾ . ಸಾರೀ ಐ ಯಾಮ್ ವೇರಿ ಸಾರೀ 
ಮಾಮ ಏ.... ಓಕೇ ಓಕೇ ... ಏಯ್... 

ಪುಟಾಣಿ ಎಂದು ತಿಳಿಯಲು ಬೇಡಿ ಮೂರ್ತಿಯು ನೋಡಿ ಅಳೆಯಲು ಬೇಡಿ 
ಪುಟಾಣಿ ಎಂದು ತಿಳಿಯಲು ಬೇಡಿ ಮೂರ್ತಿಯು ನೋಡಿ ಅಳೆಯಲು ಬೇಡಿ 
ಊಹೂಂ .. ಮೂರಮೆಣಸಿನಕಾಯಿ ಉದ್ದದ ಗೆದ್ದ ಮಾತು ಹೆಚ್ಚಾಡಿ ಬೋರಲಾಗಿ ಬಿದ್ದ 
ಮೂರಮೆಣಸಿನಕಾಯಿ ಉದ್ದದ ಗೆದ್ದ ಮಾತು ಹೆಚ್ಚಾಡಿ ಬೋರಲಾಗಿ ಬಿದ್ದ 
ತಕಧಿಮಿ ತಕಝನು  ತಕಧಿಮಿ ತಕಝನು  ಧೀಂತಕಝನು  ಧೀಂತಕಝನು 
ತತತತಾತಕಝನುಂ ತರೀತಕಿಟತೋಮ್   ತರೀತಕಿಟತೋಮ್   ತರೀತಕಿಟತೋಮ್   
ಕಂಸನ ಕೊಂದ ಪುಟಾಣಿ ಕೃಷ್ಣ ತಾಟಕಿ ಕೊಂದ ಪುಟಾಣಿ ರಾಮ 
ಹೆತ್ತವರನ್ನ ಕೈಯಲ್ಲಿ ಸಿಕ್ಕರೆ ಅವರ ಗೈಟಿಯ ರಾಮರಾಮ 
ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು
ಪುಂಡರ ಹಿಡಿಯಲು ಹೊರಟಿರುವೆವು ದಂಡು ದಾಳಿ ಏನಿಲ್ಲಿ ಗುಂಡು ಮದ್ದು ಬೇಕಿಲ್ಲ
ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು

ಪಪ್ಪಪ್ಪಪ್ಪ.. ಲಲಲಲ್ಲಲಲ್ಲಲಾ .. ಮಾಮ ಇದೇನ್ ಗೊತ್ತ್ .. 
ನಿಂಗತಕ್ಕ ನಿಂಗತಕ್ಕ ನಿಂಗತಕ್ಕ ನಿಂಗತಕ್ಕ 
ಡುಂಕುತಕ್ಕ ಡುಂಕುತಕ್ಕ ಡುಂಕುತಕ್ಕ ಡುಂಕು ಡಂಕು 
ಬೆಂಗಳೂರು ಮಂಗಳೂರ ಎಲ್ಲೇ ಇರಲಿ ಭೂಮಿ ಒಳಗೆ ಅಡಗೆ ಇರಲಿ 
ಜಾದು ಮಂತ್ರ ಕಲಿತೇ ಇರಲಿ ಕುಂಗಪು ಕರಾಟೆ ತಿಳಿದೇ ಇರಲಿ 
ಊಹೂಂ .. ಬೇಕಾಗುತ್ತೆ ನಿಮಗೆ ಬಾಡಿಗಾರ್ಡ್ ನಾನಾಗಿ ಬರುವೆ 
ರೈಲ್ವೆಗಾರ್ಡ ನಾನಾಗಿ ಬರುವೆ ರೈಲ್ವೆಗಾರ್ಡ 
ಕಳ್ಳರ ಹಿಡಿಯೋಕೆ ಕೂತಿದೀವಿ ನಾವು ಕಂಬಿ ಎಣಿಸೋದು ಕಲಿಸ್ತೀವಿ ನಾವು 
ಹನುಮನ ನೆನೆದು ಹಾರಲು ಜಿಗಿದು ಯಾರೇ ಬರಲಿ ಹೆದರೋಲ್ಲ ನಾವೂ 
ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು
ಪುಂಡರ ಹಿಡಿಯಲು ಹೊರಟಿರುವೆವು ದಂಡು ದಾಳಿ ಏನಿಲ್ಲಿ ಗುಂಡು ಮದ್ದು ಬೇಕಿಲ್ಲ
ಪ್ರಚಂಡ ಪುಟಾಣಿಗಳು ನಾವು ಸಿಡಿಲಿನ ಮರಿಗಳು ನಾವು
--------------------------------------------------------------------------------------------------------------------------

No comments:

Post a Comment