335. ರಂಗನಾಯಕಿ (೧೯೮೧)

ರಂಗನಾಯಕಿ ಚಲನ ಚಿತ್ರದ ಹಾಡುಗಳು 
  1. ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ!
  2. ಜೈ ಜಗದಂಬೆ ಜೈ ಜೈ ಜಗದಂಬೆ
  3. ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
  4. ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
  5. ಹೃದಯ ಝೇಂಕಾರ 
  6. ಹಣ್ಣು ತಿಂದರೇ ಬಾಯಿ ಸಕ್ಕರೇ 

ರಂಗನಾಯಕಿ (1981) - ಕನ್ನಡ ನಾಡಿನ ರಸಿಕರ ಮನವ
ಸಂಗೀತ: ಎಂ.ರಂಗರಾವ್ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ
ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ  ನಿಂದ ಸೌಂದರ್ಯವಲ್ಲಿ.....
ಕಲೆಯ ರಸ ಗಂಗೆಯಲ್ಲಿ  ನಿಂದ ಸೌಂದರ್ಯವಲ್ಲಿ..... ಮಾತಂಗಿ! ತಂಗಿ..
ಲಲಿತ ಲತಾಂಗಿ.. ತಂಗಿ ಲಲಿತ ಲತಾಂಗಿ
ಕನ್ನಡ ನಾಡಿನ ರಸಿಕರ ಮನವ ಸೂರೆ ಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ

ಬಣ್ಣದ ಬದುಕಿಂದ.....
ಬಣ್ಣದ ಬದುಕಿಂದ..... ಚಿನ್ನದ ಬಾಳಿಗೆ ಮನ್ನಣೆ ಪಡೆದ ಭಾಗ್ಯವತಿ ಸೌಭಾಗ್ಯವತಿ
ಕನ್ನಡ ನಾಡಿನ ರಸಿಕರ ಮನವ  ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ.....
ನಿನ್ನ ಹೃದಯ ಹಸಿರಾಗಿರಲಿ..... ನಿನ್ನ ನೆನಪು ಸವಿಯಾಗಿರಲಿ ಹೋಗಿ ಬಾ !! ಆಆಆ
ಹೋಗಿ ಬಾ! ಹಾ ಹೋಗಿ ಬಾ! ಆಆಆ ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ ದೀರ್ಘಸುಮಂಗಲಿ
ಕನ್ನಡ ನಾಡಿನ ರಸಿಕರ ಮನವ  ಸೂರೆಗೊಂಡ ನಾಯಕಿ ರಂಗನಾಯಕಿ ರಂಗನಾಯಕಿ
----------------------------------------------------------------------------------------------------------------------

ರಂಗನಾಯಕಿ (೧೯೮೧) ........ಜೈ ಜಗದಂಬೆ ಜೈ ಜೈ ಜಗದಂಬೆ
ಸಾಹಿತ್ಯ : ವಿಜಯನಾರಸಿಂಹ ಸಂಗೀತ : ಎಂ.ರಂಗರಾವ್ ಗಾಯನ : ಎಸ್.ಜಾನಕಿ ಮತ್ತು ಸಂಗಡಿಗರು

ಕೋರಸ್ :  ಜೈ ಜಗದಂಬೆ ಜೈ ಜೈ ಜಗದಂಬೆ ಜೈ ಜಗದಂಬೆ ಜೈ ಜೈ ಜಗದಂಬೆ
                   ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                   ಜೈ ಜೈ ದುರ್ಗೆ ಜಗದಂಬೆ ಜೈ ಜೈ ಜಗದಂಬೆ
                   ಜೈ ಜಗದಂಬೆ ಜೈ ಜೈ ಜಗದಂಬೆ
                   ಜೈ ಜಗದಂಬೆ ಜೈ ಜೈ ಜಗದಂಬೆ
                  ಜೈ ಜೈ ಕಾಳಿ (ಮಹಾಕಾಳಿ)   ಜೈ ಜೈ ಕಾಳಿ (ಮಹಾಕಾಳಿ)
ಹೆಣ್ಣು  : ಶ್ರೀ ಮಾತಾ........ಲೋಕಮಾತಾ...........................
          ಶ್ರೀಮಾತಾ ಲೋಕಮಾತಾ  ಇಂಥಾ ನಿನ್ನಂದ ಎಂಥಾ ಆನಂದ
          ಇಂಥಾ ನಿನ್ನಂದ ಎಂಥಾ ಆನಂದ ವೀರ ಸಾಮ್ರಾಜ್ಯ ರಾಜೇಶ್ವರಿ
          ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ ಎಲ್ಲರ ಕಾಪಾಡು ನಮ್ಮೂರ ದೇವತೆ
ಕೋರಸ್ : ಶೃಂಗೇರಿ ಶಾರದೆ ಕೊಲ್ಲೂರ ಮೂಕಾಂಬೆ ಎಲ್ಲರ ಕಾಪಾಡು ನಮ್ಮೂರ ದೇವತೆ
                ಎಲ್ಲರ ಕಾಪಾಡು ನಮ್ಮೂರ ದೇವತೆ ಎಲ್ಲರ ಕಾಪಾಡು ನಮ್ಮೂರ ದೇವತೆ

ಹೆಣ್ಣು :  ಲೋಕ ಲೀಲಾ ವಿಲಾಸ ವಿಲೋಲೆ   ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
           ಲೋಕ ಲೀಲಾ ವಿಲಾಸ ವಿಲೋಲೆ   ಶಾಂಭವಿ ಶಂಕರಿ ಶಾರದೆ ಶ್ರೀಗೌರಿ
           ಕೋಟಿ ಕೋಟಿ ಬ್ರಹ್ಮಾಂಡ ಜನನಿ
ಕೋರಸ್ :  ಶ್ರೀಮಾತೆ ಜೈ ಜೈ ಮಾತೆ    ಶ್ರೀಮಾತೆ ಜೈ ಜೈ ಮಾತೆ  ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು :  ಕೋಟಿ ಕೋಟಿ ಬ್ರಹ್ಮಾಂಡ ಜನನಿ  ಮಾಧುರ್ಯವಾಣಿ....
ಕೋರಸ್ :  ಜೈ ಮಾತಾ
ಹೆಣ್ಣು : ವಿಕಾಸ ಪ್ರಕಾಶ ಎಲ್ಲ ನಿನ್ನ ಲೀಲೆ ಶ್ರೀಮಾತಾ ಲೋಕಮಾತಾ
          ಇಂಥಾ ನಿನ್ನಂದ ಎಂಥಾ ಆನಂದ 
          ಇಂಥಾ ನಿನ್ನಂದ ಎಂಥಾ ಆನಂದ ವೀರ ಸಾಮ್ರಾಜ್ಯ ರಾಜೇಶ್ವರಿ
           ಓ ತಾಯೆ ನಮ್ಮ ಕಾಯೆ ನಮ್ಮ ತಾಯೇ ಎಲ್ಲೆಲ್ಲೂ ನೀನೇ
ಕೋರಸ್ :  ಎಲ್ಲೆಲ್ಲೂ ನೀನೇ.....ಎಲ್ಲೆಲ್ಲೂ ನೀನೇ .... ಎಲ್ಲೆಲ್ಲೂ ನೀನೇ.....

ಹೆಣ್ಣು  :  ಯೋಗ ಮಾಯಾ ಮಹಾಮಂತ್ರಪ್ರೀತೆ ರಾಗಿಣಿ ರಂಜನಿ ಸಂಗೀತ ಮಾತೆ
            ಯೋಗ ಮಾಯಾ ಮಹಾಮಂತ್ರಪ್ರೀತೆ  ರಾಗಿಣಿ ರಂಜನಿ ಸಂಗೀತ ಮಾತೆ
            ಪಾಹಿ ಪಾಹಿ ಶ್ರೀದೇವಿ ಲಲಿತೆ
ಕೋರಸ್ : ಶ್ರೀಮಾತೆ ಜೈ ಜೈ ಮಾತೆ   ಶ್ರೀಮಾತೆ ಜೈ ಜೈ ಮಾತೆ  ಶ್ರೀಮಾತೆ ಜೈ ಜೈ ಮಾತೆ
ಹೆಣ್ಣು  :  ಪಾಹಿ ಪಾಹಿ ಶ್ರೀದೇವಿ ಲಲಿತೆ  ಸೌಭಾಗ್ಯದಾತೆ...ವಿರಾಗೆ ವಿನೋದೆ ಚಿದಾನಂದಮೂರ್ತೆ
                       ಶ್ರೀಮಾತಾ ಲೋಕಮಾತಾ  ಇಂಥಾ ನಿನ್ನಂದ ಎಂಥಾ ಆನಂದ
                      ಇಂಥಾ ನಿನ್ನಂದ ಎಂಥಾ ಆನಂದ  
ಕೋರಸ್ :  ಇಂಥಾ ನಿನ್ನಂದ ಎಂಥಾ ಆನಂದ ಇಂಥಾ ನಿನ್ನಂದ ಎಂಥಾ ಆನಂದ
                     ಆನಂದ.....ಆನಂದ.... ಆನಂದ.....ಆನಂದ.....
-----------------------------------------------------------------------------------------------------------------------

ರಂಗನಾಯಕಿ (1981) - ಪ್ರೇಮದಲ್ಲಿ ಸ್ನೇಹದಲ್ಲಿ
ಸಾಹಿತ್ಯ : ವಿಜಯನಾರಸಿಂಹ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಹಾಯ್ ಬೇಬಿಸ್  !
ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ್ ವೇಷ ಎಲ್ಲ ಒಂದೇ ..ಒಂದೇ   ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ್ ವೇಷ ಎಲ್ಲ ಒಂದೇ ..ಒಂದೇ 

ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್   ಕ್ಯೂಂ ಭಾಯ್
ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ್ ವೇಷ ಎಲ್ಲ ಒಂದೇ ..ಒಂದೇ   ಸೋ ನಾವೆಲ್ಲ

ನನ್ನ ಮಾತು ಕೆಸರಿ ಬಾತು ನನ್ನ ಕೋಪ ಖಾರ ಬಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು   ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್  ಮೈ ಡಿಯರ್ಸ್
ವ್ಹಾಟ್ ಡಾರ್ಲಿಂಗ್ ವಾಟ್ ಡೋ ಯು ಸೇ
ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ್ ವೇಷ ಎಲ್ಲ ಒಂದೇ ..ಒಂದೇ    ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದ್ವೇಷ್ ವೇಷ ಎಲ್ಲ ಒಂದೇ ..ಒಂದೇ 

-----------------------------------------------------------------------------------------------------------------------

ರಂಗನಾಯಕಿ (1981) - ಮಂದಾರ ಪುಷ್ಪವೂ..  
ಸಾಹಿತ್ಯ : ವಿಜಯನಾರಸಿಂಹ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...  ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು ನಿನ್ನ ಎಂದೋ ಮೆಚ್ಚಿದೆ ನಾನು

ಮುಂಜಾನೆ ಹೊನ್ನಿನ ಕಿರಣ,  ಮುತ್ತಿಟ್ಟ ತಾವರೆ ವದನ
ಮುಂಜಾನೆ ಹೊನ್ನಿನ ಕಿರಣ,  ಮುತ್ತಿಟ್ಟ ತಾವರೆ ವದನ 
ರಾಣಿ... ರಾಣಿ... ನಿನ್ನ ಜಿಂಕೆ ಕಣ್ಣದ  ಜಿಗಿದಾಟದಲಿ..  
ನಿನ್ನ ಜಿಂಕೆ ಕಣ್ಣದ  ಜಿಗಿದಾಟದಲಿ.. 
ತೂರಾಡಿ ತೂಗಿ ಹೋದೇ.. ರಾಣಿ..  ರಾಣಿ..  ರಾಣಿ..  ರಾಣಿ..  
ಎಂದೋ ಮೆಚ್ಚಿದೆ ನಾನು.. ಎಂದೋ ಮೆಚ್ಚಿದೆ ನಾನು
ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...  ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು ನಿನ್ನ ಎಂದೋ ಮೆಚ್ಚಿದೆ ನಾನು

ಜೇನಲ್ಲಿ ಮಿಂದಿಹ ಮಲ್ಲೆ ಮಿಂಚಲ್ಲಿ ಮೂಡಿದ ನಲ್ಲೇ...
ಜೇನಲ್ಲಿ ಮಿಂದಿಹ ಮಲ್ಲೆ ಮಿಂಚಲ್ಲಿ ಮೂಡಿದ ನಲ್ಲೇ... ರಾಣಿ... ರಾಣಿ.. 
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ..  
ನಿನ್ನ ಪ್ರೀತಿ ಸವಿಯ ಸಲ್ಲಾಪದಲ್ಲಿ.. ಮರುಳಾಗಿ ಮೌನವಾದೇ 
ರಾಣಿ... ರಾಣಿ.. ರಾಣಿ... ರಾಣಿ.. 
ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಮಂದಾರ ಪುಷ್ಪವೂ ನೀನು ಸಿಂಧೂರ ಪ್ರತಿಮೆಯು ನೀನು...
ಗಂಧರ್ವ ಗಾನವಾಣಿ... ರಾಣಿ...  ರಾಣಿ...  ರಾಣಿ...  ರಾಣಿ..
ಎಂದೋ ಮೆಚ್ಚಿದೆ ನಾನು ನಿನ್ನ ಎಂದೋ ಮೆಚ್ಚಿದೆ ನಾನು
------------------------------------------------------------------------------------------------------------------------

ರಂಗನಾಯಕಿ (1981) - ಹೃದಯ ಝೇಂಕಾರ
ಸಂಗೀತ: ಎಂ.ರಂಗರಾವ್ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ, ಗಾಯನ: ಎಸ್.ಪಿ.ಬಿ, ಜಾನಕೀ, ಕೋರಸ್

ಕೋರಸ್ : ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್.. ಆಆಆಆ
ಗಂಡು :  ಜಾಯಿನ್ ಜಾಯಿನ್ ಹೃದಯಕೇ ಜಾಯಿನ್
ಹೆಣ್ಣು :ಆಆಆ... ಏಮ್ ಏಮ್ ಪ್ರಣಯಕೇಕಾರ
ಗಂಡು : ಆಆಆ.. ಹೋ ಹೋ ಸುಖದ ಹೂಂಕಾರ್ ಆಆಆ... (ಆಆಆ) ಆಆಆ (ಆಆಆ)
ಇಬ್ಬರು  : ಶೈನ್ ಶೈನ್ ಹೃದಯಕೆ ಝೇಂಕಾರ್ (ಆಆಆ)
               ಧೇಮ್ ಧೇಮ್ ಪ್ರಣಯಕೇ ಝೇಂಕಾರ್ ಆಆಆ
               ಹೋ .. ಹೋ... ಸುಖದಾ ಹೂಂಕಾರ್ ಆಆಆ... (ಆಆಆ) ಆಆಆ (ಆಆಆ)

ಗಂಡು : ಈ ತಾರುಣ್ಯ ಭೋರ್ಗೆಯೋ ಶರಾವತಿ
ಹೆಣ್ಣು : ಈ.. ಲಾವಣ್ಯ.. (ಹೂಂಹೂಂಹೂಂ) ಹಾಲೆಲೆಯಾ ಹೇಮಾವತೀ ..
ಗಂಡು : ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :  ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ ತಾರಾ.. ತಾರಾ...ಚಿತ್ತಾರ (ಆಆಆ) 
              ಶೈನ್ ಶೈನ್ ಹೃದಯಕೆ ಝೇಂಕಾರ್ (ಆಆಆ)

ಗಂಡು : ಹೊಂಬಣ್ಣದ ಹೂ ಬಿಸಿಲಲಿ ಒಲಿದಾಡುವಾ ಒಲಿದಾಡುವಾ
ಹೆಣ್ಣು : ಹೊಂಬಣ್ಣದ ಹೂ ಮಳೆಯಲಿ ನೆನೆದಾಡುವಾ ನೆನೆದಾಡುವ ನೆನೆದಾಡುವಾ
ಗಂಡು : ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :  ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ ತಾರಾ.. ತಾರಾ...ಚಿತ್ತಾರ (ಆಆಆ) 
              ಶೈನ್ ಶೈನ್ ಹೃದಯಕೆ ಝೇಂಕಾರ್ (ಆಆಆ)

ಗಂಡು : ಈ.. ಒಲುಮೆಯೇ ಆನಂದದ ಫಲಕಾವತೀ 
ಹೆಣ್ಣು : ಈ ಭೂಮಿಯೇ ನೌಕೇ ಸದಾ ಅಮರವಾತಿ
ಗಂಡು : ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ (ಆಆಆ)
ಇಬ್ಬರು :  ಈ ಬದುಕೇ ಬಯಕೆಗಳ ಬಣ್ಣದ ಚಿತ್ತಾರ ತಾರಾ.. ತಾರಾ...ಚಿತ್ತಾರ (ಆಆಆ) 
------------------------------------------------------------------------------------------------------------------------

ರಂಗನಾಯಕಿ (1981) - ಹಣ್ಣು ತಿಂದರೇ ಬಾಯಿ ಸಕ್ಕರೇ
ಸಂಗೀತ: ಎಂ.ರಂಗರಾವ್ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ರಮೋಲ, ಲಲಿತ

ಗಂಡು : ಹಣ್ಣು ತಿಂದರೇ... ಬಾಯಿ ಸಕ್ಕರೇ .. ಹೆಣ್ಣು ನಕ್ಕರೇ ... (ನಕ್ಕರೇ )
            ನೂರು ತೊಂದರೇ.. (ಯೂ )   ನೂರಾರು ತೊಂದರೇ ...
           (ಯೂ ಯೂ ಯೂ ನಾಟೀ .. ) ನೂರು ತೊಂದರೇ ನೂರಾರು ತೊಂದರೇ

ಗಂಡು : ಮದುವೇ ಆದರೇ ಮಡದಿ ಕೈಸೇರೇ (ವ್ವವ್ವವ್ವಯ್ಯಯ್ಯ.. ಹ್ಹೂ.. )
           ಆ.. ಆಗ ಗಂಡಿಗೆ ತೊಂದರೇ.. ತೊಂದರೇ ಬಹಳ ತೊಂದರೇ
           ಓ.. ಸುಂದರೀ ಆ ಕೃಷ್ಣ ಹುಟ್ಟಿದ ಸೀಜನ್ ಅಲ್ಲ ಕೇಳೇ ಸುಂದರೀ (ಹ್ಹಾಂ )
           ಒಂದೇ ಗಂಡಿಗೆ ಒಂದೇ ಹೆಣ್ಣೂ  ನಮ್ಮ ಊರಲ್ಲಿ..
           ಆ ಕೃಷ್ಣ ಹುಟ್ಟಿದ ಸೀಜನ್ ಅಲ್ಲ ಕೇಳೇ ಸುಂದರೀ (ಹ್ಹಾಂ )
           ಒಂದೇ ಗಂಡಿಗೆ ಒಂದೇ ಹೆಣ್ಣೂ  ನಮ್ಮ ಊರಲ್ಲಿ..
          ಹಣ್ಣು ತಿಂದರೇ... ಬಾಯಿ ಸಕ್ಕರೇ .. ಹೆಣ್ಣು ನಕ್ಕರೇ ...ಹೇ..
          ಹಂಡ್ರೆಡ್ ತೊಂದರೇ.. ಓ..  ಥೌಸಂಡ್ ತೊಂದರೇ ... (ಆ..ಆ..ಆ )

ಗಂಡು : ಜೇಬೂ ನಕ್ಕರೇ ನೀವೂ ನಗುವಿರಿ ಅಹ್ಹಹ್ಹಹಹಹ ಹ್ಹಹ್ಯ
           ಜೇಬೂ ಅತ್ತರೇ ನೀವೂ ಅಳುವಿರಿ (ಹೂಂ ... ಷಡಾಪ್ ) ಅಹ್
           ಜೇಬೂ ನಕ್ಕರೇ ನೀವೂ ನಗುವಿರಿ ಜೇಬೂ ಅತ್ತರೇ ನೀವೂ ಅಳುವಿರಿ
           ಓ... ಸುಂದರೀ (ಹುಂ ) ನಿನ್ನ ತಬ್ಬಿಗಲ್ಲಿ ಹೂ ನನ್ನ ಮನಸಿಗೇ ನೋವೂ (ಹ್ಹಾ.. )
          ನಿನ್ನ ತಬ್ಬಿಗಲ್ಲಿ ಹೂ ನನ್ನ ಮನಸಿಗೇ ನೋವೂ (ಹ್ಹಾಂ )          
          ಹಣ್ಣು ತಿಂದರೇ... ಬಾಯಿ ಸಕ್ಕರೇ .. ಹೆಣ್ಣು ನಕ್ಕರೇ ...ಹೇ..
         ನೂರು ತೊಂದರೇ.. (ಆಹ್ಹಾ.. ಆ )   ನೂರಾರು ತೊಂದರೇ ...

ಗಂಡು : ತಂದೇ ಆದರೇ ಹಿಂದೇ ಸರಿವಿರಿ (ಏ ಪ್ರದೀಪ ಶಾ .. )
           ಮುದುಕನಾದರೇ ಮರುಕಪಡುವಿರಿ (ರಾಮ ರಾಮ )ಆಂ ...          
           ತಂದೇ ಆದರೇ ಹಿಂದೇ ಸರಿವಿರಿ ಮುದುಕನಾದರೇ ಮರುಕಪಡುವಿರಿ
          ಓ.. ಸುಂದರೀ .. ಆಗ (ಆಗ) ಈ ಗಂಡಿಗೆ ಈ ಸಜಾಪುರ ದಿಲ್ ಸೇವಕ (ಸ್ಟಾಪ್ ಜಾನೀ  ) 
          ಈ ಗಂಡಿಗೆ ಈ ಸಜಾಪುರ ದಿಲ್ ಸೇವಕ (ಕ್ಯಾ ಬಾತ್ ಹೈ ) 
          ಹಣ್ಣು ತಿಂದರೇ... ಬಾಯಿ ಸಕ್ಕರೇಆಆಆ . ಹೆಣ್ಣು ನಕ್ಕರೇ .(ಆಆಆ) ..ಹೇ..
         ನೂರು ತೊಂದರೇ.. (ಆಹ್ಹಾ.. ಆ )   ನೂರಾರು ತೊಂದರೇ ...
         ನೂರು ತೊಂದರೇ.. (ಆಹ್ಹಾ.. ಆ )   ನೂರಾರು ತೊಂದರೇ ...
--------------------------------------------------------------------------------------------------------------------------

No comments:

Post a Comment