338. ಸಾಕ್ಷಾತ್ಕಾರ (೧೯೭೧)



ಸಾಕ್ಷಾತ್ಕಾರ ಚಿತ್ರದ ಹಾಡುಗಳು 
  1. ಒಲವೇ ಜೀವನ ಸಾಕ್ಷಾತ್ಕಾರ
  2. ಕಾದಿರವಳೋ ಕೃಷ್ಣ ರಾಧೇ 
  3. ಜನ್ಮ ಜನ್ಮದ ಅನುಬಂಧ 
  4. ಫಲಿಸಿತು ಒಲವಿನ ಪೂಜಾಫಲ 
  5. ಒಲವೇ ಜೀವನ ಸಾಕ್ಷಾತ್ಕಾರ (ಪಿ.ಸುಶೀಲಾ )


ಸಾಕ್ಷಾತ್ಕಾರ (೧೯೭೧)......ಜನ್ಮಜನ್ಮದ ಅನುಬಂಧ 
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ   ಸಂಗೀತ : ಎಂ.ರಂಗರಾವ್   ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ

ಅನಂತ ಪ್ರಕೃತಿಯ ಲಾವಣ್ಯದoತೆ
ಲಾವಣ್ಯ ವತಿಯರ ವೈಯ್ಯಾರದಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ತುಂಗ.. ಭದ್ರ..
ತುಂಗ ಭದ್ರ ಸಂಗಮದoತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ

ಶ್ರೀಗಂಧ ಸೀಮೆಯ ತಂಗಾಳಿಯಂತೆ
ಬಂಗಾರ ಭೂಮಿಯ ಹೊಂಬಾಳಿನಂತೆ
ಪುಣ್ಯ ಪುರುಷರ ಇತಿಹಾಸದಂತೆ
ಪುಣ್ಯ ಪುರುಷರ ಇತಿಹಾಸದಂತೆ
ಕನ್ನಡ.. ಜನರ..
ಕನ್ನಡ ಜನರ ಔದಾರ್ಯದಂತೆ
ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ
ಜನ್ಮಜನ್ಮದ ಅನುಬಂಧ
-------------------------------------------------------------------------------------------------------------------------

ಸಾಕ್ಷಾತ್ಕಾರ (೧೯೭೧).......ಕಾದಿರುವಳೊ ಕೃಷ್ಣ ರಾಧೆ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ  ಸಂಗೀತ : ಎಂ.ರಂಗರಾವ್ ಗಾಯನ : ಪಿ.ಸುಶೀಲಾ

ಕಾದಿರುವಳೊ ಕೃಷ್ಣ ರಾಧೆ    ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದವದಲ್ಲೆ   ಬೃoದಾವನದ ನoದವದಲ್ಲೆ
ಕಾದಿರುವಳೊ ಕೃಷ್ಣ

ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ಹಸನಾದ ಹಾಲ್ಜೇನು ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ರಸದಾಳೆ ಹೊಸ ಬೆಲ್ಲ ಬಿಸಿಯಾದ ಹೊಸ ಬೆಣ್ಣೆ
ನಿನಗಾಗಿ ಮೀಸಲಿಟ್ಟು ನಂಬಿಹಳು
ಕಾದಿರುವಳೊ ಕೃಷ್ಣ

ಪನ್ನೀರ ಕಾರoಜಿ ಅಂಗಳದಲ್ಲಿ  ಕೃಷ್ಣ ..... ಕೃಷ್ಣ .....
ಪನ್ನೀರ ಕಾರoಜಿ ಅಂಗಳದಲ್ಲಿ    ಪುನ್ನಾಗ ಸಂಪಿಗೆ ಮರದಡಿಯಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ  ಕಣ್ಣಾರೆ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನoದವದಲ್ಲೆ  ಬೃoದಾವನದ ನoದವದಲ್ಲೆ

ಕಾದಿರುವಳೊ ಕಾದಿರುವಳೊ ಕಾದಿರುವಳೊ  ಕೃಷ್ಣ ......
-----------------------------------------------------------------------------------------------------------------------

ಸಾಕ್ಷಾತ್ಕಾರ (1971) - ಒಲವೆ ಜೀವನ ಸಾಕ್ಷಾತ್ಕಾರ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ ಸಂಗೀತ : ಎಂ.ರಂಗರಾವ್ ಗಾಯನ : ಪಿ.ಸುಶೀಲಾ, ಪಿ.ಬಿ.ಶ್ರೀನಿವಾಸ್


ಹೆಣ್ಣು : ಒಲವೆ ಜೀವನ ಸಾಕ್ಷಾತ್ಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
ಗಂಡು : ಒಲವೆ ಮರೆಯದ ಮಮಕಾರ
ಹೆಣ್ಣು : ಒಲವೆ ಮರೆಯದ ಮಮಕಾರ
 ಇಬ್ಬರು :  ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ

ಹೆಣ್ಣು : ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ಗಂಡು : ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ಹೆಣ್ಣು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಗಂಡು : ದು೦ಭಿಯ ಹಾಡಿನ ಝೇ೦ಕಾರದಲ್ಲು
ಹೆಣ್ಣು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಗಂಡು : ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಹೆಣ್ಣು : ತು೦ಬಿದೆ ಒಲವಿನ ಸಾಕ್ಷಾತ್ಕಾರ
ಇಬ್ಬರು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ

ಹೆಣ್ಣು : ವಸ೦ತ ಕೋಗಿಲೆ ಪ೦ಚ ಮನೋಹರ
ಗಂಡು : ವಸ೦ತ ಕೋಗಿಲೆ ಪ೦ಚ ಮನೋಹರ
ಹೆಣ್ಣು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಗಂಡು : ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಹೆಣ್ಣು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಗಂಡು : ಈ ಮಲೆನಾಡಿನ ಭೂರಮ್ಯ ಶೃ೦ಗಾರ
ಹೆಣ್ಣು :  ಒಲವಿನ ಚೆಲುವಿನ  ಸಾಕ್ಷಾತ್ಕಾರ
ಗಂಡು : ಒಲವೆ ಜೀವನ ಸಾಕ್ಷಾತ್ಕಾರ
ಕೋರಸ್: ಸಾಕ್ಷಾತ್ಕಾರ ಸಾಕ್ಷಾತ್ಕಾರ
--------------------------------------------------------------------------------------------------------------------------


ಸಾಕ್ಷಾತ್ಕಾರ (೧೯೭೧)....ಫಲಿಸಿತು ಒಲವಿನ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ   ಸಂಗೀತ : ಎಂ.ರಂಗರಾವ್  ಗಾಯನ : ಪಿ.ಸುಶೀಲಾ


ಆ.....ಆ.......ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ

ಪಟ್ಟು ಪಿತಾಂಬರವುಟ್ಟು ಜರತಾರಿ ಕುಪ್ಪಸ ತೊಟ್ಟು
ಬೆಳ್ಳಿ ಬಾಸಿಂಗದ ಕಟ್ಟು ಬೊಟ್ಟು ಕಸ್ತೂರಿಯಿಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಕಡಗ ಕಾಲುoಗುರವಿಟ್ಟು ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಮದುಮಗಳಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ

ಸುವ್ವಿ ಸುವ್ವಾಲೆ ಸೋಲೆ ತುವ್ವಿ ಸೋಬಾನೆ ಜೋಲೇ
ಬೆಲ್ಲ ಜೀರಿಗೆ ಲೀಲೆ ಮಲ್ಲೆ ಸಂಬಂಧ ಮಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಸಪ್ತಪದಿ ನಾಗೋಲೆ ಉರುತಣಿ ಉಯ್ಯಾಲೆ
ಜೀವನ ಜೇನಾಗೋ ಶುಭ ವೇಳೆ
ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ ಆ..ಆ..ಆ..ಆಆ........ಆಆ.......
--------------------------------------------------------------------------------------------------------------------------

ಸಾಕ್ಷಾತ್ಕಾರ (1971) - ಒಲವೆ ಜೀವನ ಸಾಕ್ಷಾತ್ಕಾರ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ ಸಂಗೀತ : ಎಂ.ರಂಗರಾವ್ ಗಾಯನ : ಪಿ.ಸುಶೀಲಾ, 


ಆಆಆ...... ಓಓಓಓಓಓಓ... 
ಒಲವೇ  ಜೀವನ ಸಾಕ್ಷಾತ್ಕಾರ  
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ  ಜೀವನ ಸಾಕ್ಷಾತ್ಕಾರ

ಓಓಓಓಓಓಓ...
ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದು೦ಭಿಯ ಹಾಡಿನ ಝೇ೦ಕಾರದಲ್ಲು
ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದು೦ಭಿಯ ಹಾಡಿನ ಝೇ೦ಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತು೦ಬಿದೆ ಒಲವಿನ ಸಾಕ್ಷಾತ್ಕಾರ
ಒಲವೇ  ಜೀವನ ಸಾಕ್ಷಾತ್ಕಾರ

ವಸ೦ತ ಕೋಗಿಲೆ ಪ೦ಚ ಮನೊಂಚರ
ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ವಸ೦ತ ಕೋಗಿಲೆ ಪ೦ಚ ಮನೊಂಚರ
ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಈ ಮಲೆನಾಡಿನ ಭೂರಮೆ ಶೃ೦ಗಾರ
ಈ ಮಲೆನಾಡಿನ ಭೂರಮೆ  ಶೃ೦ಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ
ಒಲವೇ  ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ
ಒಲವೇ  ಜೀವನ ಸಾಕ್ಷಾತ್ಕಾರ

ಒಲವಿನ ಪೂಜೆಗೆ ಒಲವೆ ಮ೦ದಾರ
ಒಲವೆ ಬದುಕಿನ ಬ೦ಗಾರ
ಒಲವಿನ ಪೂಜೆಗೆ ಒಲವೆ ಮ೦ದಾರ
ಒಲವೆ ಬದುಕಿನ ಬ೦ಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ
ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ
ಒಲವೆ ಜೀವನ ಸಾಕ್ಷಾತ್ಕಾರ
------------------------------------------------------------------------------------------------------------------------

No comments:

Post a Comment