ಶ್ರೀರಸ್ತು ಶುಭಮಸ್ತು ಚಿತ್ರದ ಗೀತೆಗಳು
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಲ್.ಎನ್.ಶಾಸ್ತ್ರಿ
ಎಲ್ಲ ಮನಸಿನ ಸಂಚಾರ ತನ್ನ ತರಂಗಗಳ ಮೇಲೆಹಾಕೋಣ ಚಪ್ಪಾಳೆ
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಶ್ರೀರಸ್ತು ಶುಭಮಸ್ತು (2000) - ದೂರಾ ದೂರಾ ನೋಡಿದಷ್ಟು
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಚಿತ್ರಾ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ನೂರು ಯುಗಳ ಗೀತೆ ಎದೆಯ ಪೂರ
ಹಾಡುವಾಗ ಒಂಟಿತನವು ನನ್ನಲ್ಲಿ
ಎಲ್ಲಾ ಪ್ರೇಮಿಗೂ ಒಂದು ಜೊತೆ ಇದೆ
ನನ್ನ ಪ್ರೀತಿಗೆ ಬೇರೆ ಕಥೆ ಇದೆ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ಮುಂಜಾವಿನಲಿ ಗುಡಿ ಬೀದಿಯಲಿ ಮೊದಮೊದಲಲ್ಲಿ
ಲೇಯ್ ಚಿನ್ನಾ ಅದ್ ಯಾಕೋ ನಾನ್ ಎಲ್ಲೆಲ್ ನೋಡಿದ್ರು
ಅಲ್ಲೆಲ್ಲಾ ನೀನೆ ಕಾಣ್ತಿದೀಯಾ ನನಗು ಅರ್ಥ ಆಗತಿಲ್ಲ
ಯಾಕಂದ್ರೆ ಕಣ್ಣ್ ಮುಚ್ಚಿದರು ನೀನೆ ಕಾಣ್ತಿರುವೆ ಹೌದ್ ನಮಗೇನ್ ಆಗ್ತಿದೇ...
ಹೂ ರಾಶಿಗಳ ಸಾಲುಗಳಲ್ಲಿ ನಡು ಸಂತೆಯಲಿ
ಇಲ್ಲಿ ನಂಗೆ ಯಾವ್ ಹೂವು ಕಾಣ್ತಿಲ್ಲ ಯಾಕ್ ಗೊತ್ತಾ
ನಂಗೋಸ್ಕರ ಯಾವಾಗಲೂ ನಗ್ತಾ ಇರೋನು ನೀನೇ ಒಂದ್ ಹೂದೋಟ
ತಿಳಿದು ತಿಳಿದು ಪ್ರೀತಿಸಿದೆ ನನ್ನ ತಿಳಿದುಕೊಳ್ಳದೆ ಏತಕೋ
ಮನಸು ತೊಡೆದು ಮುದ್ದಿಸಿದೆ
ಮನಸು ಕೈಗೆ ಸಿಕ್ಕದೆ ಏನಿದೋ ನಾನಿದ್ದೆ ಅವನೊಳಗೆ
ಅವನಿದ್ದ ನನ್ನೊಳಗೆ ನಮ್ಮದೆಯಾ ಬಡಿತಗಳೇ
ಭರವಸೆಯು ನಮ್ಮೊಳಗೇ ಹೃದಯವೇ
ನಾಳೆಗಳ ಹಣತೆಯಲಿ ನಾವಿಡುವ ಕನಸು ಬೆಳಕಾದರೆ ಸಾಕು
ಕನಸು ಒಂದೇ ನನ್ನ ಪ್ರೀತಿ ಕಥೆಯಲ್ಲಿ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ಯಾಕೋ ಸೂರ್ಯ ಹುಟ್ಟಾಕ ಮುಂಚೆನೇ
ನನ್ನ ಒಂಟಿಯಾಗಿ ಬರಕ್ ಹೇಳೆದೆ... ಬೇಗ್ ಹೇಳೋ
ಇವತ್ ನಿನ್ನ ಹುಟ್ಟಿದ್ ದಿನ ಅಲ್ವಾ...
ನನ್ನಿಂದಲೇ ನಿನಗೆ ಮೊದಲನೇ ಶುಭಾಷಯ
ತಗೋ ನನ್ ಪುಟ್ಟ ಕಾಣಿಕೆ
ನನ್ ಒಳಗಿರೋ ನಿನ್ನ ಉಸಿರಿನ ಪೋಣಿಸಿ ನಿನಗೋಸ್ಕರನೇ ಕಟ್ಟಿರೋ ಕಾಮನ್ ಬಿಲ್ಲು
ಇದರಲ್ಲಿರೋ ಏಳು ಬಣ್ಣಗಳು ನಮ್ಮ ಏಳೇಳು ಜನ್ಮದ ಪ್ರೀತಿಯ ಸಂಕೇತ
ಮುಂಗಾರಿನಲಿ ತುಂತುರು ಬಳ್ಳಿ ಮರದಡಿಯಲ್ಲಿ
ನೋಡೇ ಈ ಮರದ ಒಂದೊಂದು ಹನಿಯಲ್ಲೂ ನಿನ್ ಮುಖಾನೇ ಕಾಣ್ತಿದೆ
ಹೂಮ್ಮ್ ಇದ್ಯಾವದೋ ಕವಿ ಮಾತಿರಬೋದು
ಆದ್ರೆ ನಿನ್ನ ಒಂದೊಂದ ಧ್ವನಿಯಲ್ಲೂ ನನ್ನ ಭವಿಷ್ಯನ್ನೇ ಇದೆ
ಕೆಲ ದಿನ ಕಳೆದು ಎದೆಯಲಿ ಕೊರೆದ ಹಚ್ಚೆಗಳಲ್ಲಿ
ನಿನ್ ಪ್ರೀತಿನ್ ನಾನ್ ಮರೆತ ಕ್ಷಣ ನನ್ ಜೀವ ನನ್ನನ್ನೇ ಮರೆಯತ್ತೆ ಕಣೆ
ಕಲಿತು ಕಲಿತು ಪ್ರೀತಿಸಿದೆ ಏನು ಕಲಿತುಕೊಳ್ಳದೆ ಏತಕೋ
ಕುಳಿತು ನಿಂತು ಯೋಚಿಸಿದೆ ಅನ್ನ ನೀರು ಇಳಿಯದೆ ಏನಿದೋ
ನಾ ಮೆಚ್ಚಿದ ನನ್ನ ಪ್ರೀತಿ ನನಗಾಗಿ ಮರಿಬೇಕು
ಯಾರೊಬ್ಬರ ನೆರವಿಲ್ಲಾ ಅದಕೇಕೆ ಅಳಬೇಕು ಹೃದಯವೇ
ದೇವರಿದೆ ಎಂದಾದರೆ ನಾವಿಡೋ ಕನಸು ನನಸಾಗಲೇ ಬೇಕು
ಸಹನೆಯೊಂದೇ ನಮ್ಮ ಪ್ರೀತಿ ಕತೆಯಲಿ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
--------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಪುನಃ ಪುನಃ ಕೇಳಿದರು
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್ಪಿ.ಬಿ, ನಾಗಚಂದ್ರಿಕಾ
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ನೋಡಿದರೂ .... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ಹಾಡಿದರೂ... ನಿನ್ನ ವಿನಃ ಏನಿಲ್ಲಾ...
ಕಲಿತು ಹಾಡೋ ಕವಿ ಮಾತು ಪ್ರೇಮಿಗಳ ಈ ಕಿವಿ ಮಾತು
ಪ್ರೀತಿ ವಿನಹ ಯಾವ ಹಸಿವಿಲ್ಲಾ ಬಾ ಬಾ ಬಾ
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪ್ರೀತಿಯ ಸ್ಪರ್ಶವೇ ಸಂಗೀತ ಎಂದೇ ನಾನು
ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು
ಕಂಪಿಸೋ ಅಮೃತ ಬಳ್ಳಿ ಇದೆ ನಿನ್ನ ಈ ಕಣ್ಣಲ್ಲಿ
ಕಲ್ಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ
ತಾಜಮಹಲ ಕದಡಿಸಿ ಎರಕ ಹೊಯ್ದ ರೂಪಸಿ
ಹೋಗಲೋ ಮಾತುಗಳಲ್ಲವೇ ಅಲ್ಲಾ...
ನಿನ್ನ ವಿನಹ ಏನಿಲ್ಲಾ...
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಉಸಿರಲೇ ಪ್ರೀತಿಯ ಮೆರವಣಿಗೆ ಎಂದೇ ನಾನು
ಪ್ರೀತಿಯ ಉಸಿರ ಬರವಣಿದೆ ಅಂದೇ ನಾನು
ಹೃದಯದ ಅಂಥಹಪುರದಲ್ಲಿ ಹಚ್ಚುವೆ ದೀವಳಿಗೆ
ಆನಂದಬಾಷ್ಪವೇ ಅಂಬಲಿಯೇ ತುಂಬಲಿ ಬೊಗಸೆಗೆ
ಚಲಿಸೋ ಋತುವ ನೀವಳಿಸಿ ಗುರುತಿಗಿಟ್ಟ ರೂಪಸಿ
ಮರೆಯೋ ಮಾತುಗಳಲ್ಲವೇ ಅಲ್ಲಾ...
ನಿನ್ನ ವಿನಹ ಹೂಮ್....ಹೂಮ್....ಹೂಮ್....ಹೂಮ್....
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ಹೇಳಿದರೂ... ನಿನ್ನ ವಿನಃ ಏನಿಲ್ಲಾ...
ಹೃದಯ ತುಂಬಿದ ಮಾತುಗಳು
ಜಗವ ಮರೆಸೋ ನಿಮಿಷಗಳು
ಪ್ರೀತಿ ವಿನಹ ಬೇರೆ ಪದವಿಲ್ಲಾ ಬಾ ಬಾ ಬಾ
- ಬೆಳ್ಳಿ ಬೆಟ್ಟದ ಮೇಲೆ ಬೆಳ್ಮುಗಿಲ
- ಎಲ್ಲ ಮನಸಿನ ಸಂಚಾರ
- ಭೂದೇವಿ ನೆತ್ತಿ ಮೇಲೆ ಸಿಂಧುರವೇ
- ಸಾಗರದಲ್ಲಿ ತಿಂಗಳು ಚೆಲ್ಲೋ
- ಧೀಮ್ ಧೀಮ್ ಧೀಮ್
- ದೂರ ದೂರ ನೋಡಿದಷ್ಟು
- ಪುನಃ ಪುನಃ ಕೇಳಿದರೂ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಲ್.ಎನ್.ಶಾಸ್ತ್ರಿ
ಎಲ್ಲ ಮನಸಿನ ಸಂಚಾರ ತನ್ನ ತರಂಗಗಳ ಮೇಲೆಹಾಕೋಣ ಚಪ್ಪಾಳೆ
ಎಲ್ಲ ಕನಸಿನ ಸಂಚಾರ ಅಂತರಂಗದ ಅಲೆ ಮೇಲೆ
ಹಾಡೋಣ ಸುವ್ವಾಲೆ
ನಮ್ಮ ಹಾಡು ನಮ್ಮ ಪಾಡು
ಹಾಡೋಣ ಸುವ್ವಾಲೆ
ನಮ್ಮ ಹಾಡು ನಮ್ಮ ಪಾಡು
ನಮ್ಮ ನೋವು ನಮ್ಮ ನಲಿವು ಪ್ರೀತಿ ಎದೆ ಮೇಲೆ
ನಗುವುದೆ ಸರಸಗಳಾ ತರಂಗ ಅಳುವುದೆ ವಿರಸಗಳಾ ತರಂಗ
ಭಾವನೆಗಳೆ ಬಾಳ ತುಂಬುವಾ ತರಂಗ
ನೋಟವೆ ಸೆಳೆತಗಳಾ ತರಂಗ ಭೇಟಿಯೆ ಬೆಸುಗೆಗಳಾ ತರಂಗ
ಕಲ್ಪನೆಗಳೆ ಜೀವ ತುಂಬುವ ತರಂಗ
ದೇಹಕೆ ಮೋಹ ತರಂಗ ಪ್ರೇಮಕೆ ಸ್ಪರ್ಶ ತರಂಗ
ಸೋಜಿಗನಾ
ಈ ಸ್ವಭಾವ ಈ ವಿಭಾವ ಈ ಪ್ರಸಂಗ ಅಂಗ ಸಂಗ
ತರಂಗಗಳ ಲೀಲೆ
ಎಲ್ಲ ಮನಸಿನ ಸಂಚಾರ ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಾಳೆ
------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಅಚ್ಚು ಮೆಚ್ಚು ಹುಡುಗಿ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಅಚ್ಚುಮೆಚ್ಚು ಹುಡುಗಿಯ ಅಚ್ಚುಮೆಚ್ಚು ಈ ಹುಡುಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಮುಚ್ಚುಮರೆ ಯಾಕೆ ಇನ್ನು ಬಿಚ್ಚು ನಿನ್ನ ಮನಸಿಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಜೋಡಿ ಬಣ್ಣದ ಬಿಲ್ಲು ಉತ್ತರ ದಕ್ಷಿಣದಲ್ಲೂ
ಒಮ್ಮೆಲೇ ಬಂತು ಏನಿಂಥಾ ಸೊಗಸು ಓ..ಓ..ಓ..
ಪ್ರೇಮ ಸಾಗರ ಕಡೆದು ಬಂದ ಕನಸುಗಳೆರಡೂ
ನಾನೊಂದು ಕನಸು ನೀನೊಂದು ಕನಸು ಓ.. ಓ..ಓ..
ತಂಗಾಳಿ ಹಾಡುವಾ ಪದ ಯಾವ ಭಾಷೆ
ನೀ ಕೇಳೋ ಪ್ರೀತಿಗೆ ನಾ ನೀಡೋ ಭಾಷೆ
ಸಮಯ ಕಳೆಯೋ ಹೃದಯ ಹೀಗೇನೆ ಓ..ಓ..ಓ..
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆ
ಈ ನಿಸರ್ಗದ ತುಂಬಾ ಪ್ರೇಮಿಗಳ ಪ್ರತಿ ಬಿಂಬ
ಅದ್ದವಾ ಕುಂಚ ಹೊಸ ಪ್ರಪಂಚ
ಈ ಪ್ರಪಂಚವೇ ನೀನು ನಿನ್ನ ಕುಂಚವೇ ನಾನು
ನಿಸರ್ಗ ನಮ್ಮ ಪ್ರೀತಿ ಸಂಕೇತ
ಈ ಸ್ವರ್ಗ ಸೀಮೆಯ ಕಲೆ ಯಾರ ಸ್ವಂತ
ಪ್ರೀತಿಗೆ ಸೋಲುತ್ತಾ ಗೆಲ್ಲೋರಿಗಂತಾ
ಇರುವರೆಗೂ ಹೀಗೆ ಇರಬೇಕು
ಅಚ್ಚುಮೆಚ್ಚು ಹುಡುಗಿಯ ಅಚ್ಚುಮೆಚ್ಚು ಈ ಹುಡುಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಮುಚ್ಚುಮರೆ ಯಾಕೆ ಇನ್ನು ಬಿಚ್ಚು ನಿನ್ನ ಮನಸಿಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುತ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಬಾನಗಲ ಉಪ್ಪಿರಿಗೆಯಲಿ ತಾರೆಗಳ ಕೊಪ್ಪರಿಗೆ
ಒಂದೊಂದೆ ಎಣಿಸಿ ಕೊಡುವೆ ಗುಣಿಸಿ ಕೊಡಬಲ್ಲೆಯಾ
ತಂಗಾಳಿ ತಪ್ಪಲಿನೊಳಗೆ ನಾ ನಿನ್ನ ತೆಕ್ಕೆಯೊಳಗೆ
ಕನಸುಗಳ ಎಣಿಸುತಿರುವೆ ತಾರೆಗಳು ಯಾಕಯ್ಯಾ
ಬಂಗಾರದ ಹೆಣ್ಣೇ ಹೇಳೇ ನೀನು ವಸಂತನ ಹೆಣ್ಣೇ
ವಸಂತನ ಮುಂದೆ ಎಂದು ನಾನು ಕರಗುವ ಬೆಣ್ಣೆ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುತ್ಸಂಜೆ ಕೆಂಪಿನಲ್ಲಿ ಊರಾಚೆ ಕಣಿವೆಯಲ್ಲಿ
ಬರೆದಿತ್ತೇ ನಿನ್ನ ಹೆಸರ ಜರತಾರಿ ಅಂಚಲ್ಲಿ
ಮುಂಜಾನೆ ಮಬ್ಬಿನಲ್ಲಿ ಮಂಜಿನ ಬಿಳುಪಿನಲ್ಲಿ
ಉಸಿರಲ್ಲೆ ಪಡೆದೆ ನಿನ್ನ ಒಂದಾಗೋ ನೆಪದಲಿ
ದಿಕ್ಸೂಚಿ ಕಣ್ಣೊನೆ ನೀನು ನೋಡೋ ಕಣ್ಣಲ್ಲೇ ನಾನಿರುವೆ
ಮುನ್ಸೂಚಿ ಮನಸೋಳೆ ನೀನು ನೀಡೋ ಮನಸಲ್ಲೇ ನಾನಿರುವೆ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುತ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ
--------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಸಾಗರದಲ್ಲಿ ತಿಂಗಳು ಚೆಲ್ಲೋ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಕನಸುಗಳಲ್ಲಿ ಕಂಗಳು ಚೆಲ್ಲೋ ಲವಲವಿಕೆ
ಅದೇನು ಹೇಳಲಾ ಹೆಂಗತಾ ಹೇಳಲಾ
ಪ್ರೀತಿಯ ಜೋಡಿಗೆ ಈ ಸೃಷ್ಟಿ ಹಂಬಲ
ಬಾ ನನ್ನ ತುಂಬಿಕೋ
ಪ್ರೀತಿಯು ಎಂದು ಕಂಡು ಕೇಳಲಾ ತಿಳುವಳಿಕೆ
ಪ್ರೀತಿಯು ಎದುರು ನಿಂತರೋ ನಿಲ್ಲದು ಕನವರಿಕೆ
ಕೋಗಿಲೆ ಇಂಚರ ಚೈತ್ರದ ಚಾಮರ
ಪ್ರೀತಿಯ ಸುಂದರ ಹಾಡಲ್ಲಿದೆ
ಪ್ರೀತಿಯ ಹಾಡನು ಹಾಡುವ ಮನಸನು
ಗೆಲ್ಲುವ ಉತ್ತರ ಎಲ್ಲಿದೆ ಅದೆಲ್ಲಿ ಹೇಳಲಾ...
ಮನಸಾರೆ ಕೇಳಲಾ ಮನಸಾರೆ ನೋಡಿಕೋ
ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಸಂಜೆಯ ಬಣ್ಣಗಳು ಲಜ್ಜೆಯ ಹೂವುಗಳು
ಪ್ರೀತಿಯ ಮಾಯದ ಹೆಜ್ಜೇಳಿದೆ
ಪ್ರೀತಿಯ ಹೆಜ್ಜೆಯ ಹುಡುಕುವ ಆಸೆಯ
ತುಂಬುವ ಸ್ಪಂದನ ಯಾಕಿಲ್ಲಿದೆ
ಅದೇಕೆ ಹೇಳಲಾ ಕಣ್ಣುಮುಚ್ಚಿ ಕೇಳಲಾ... ಮುತ್ತನ್ನೇ ಕೇಳಿಕೊ...
ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಸೂರ್ಯನ ಕಾಂತಿಯು ಚಂದ್ರನ ಶಾಂತಿಯು
ಪ್ರೀತಿಯ ನಿರ್ಮಲ ಆಣೆಲಿದೆ
ಪ್ರೀತಿಯ ಆಣೆಯ ಕಾಯುವ ಪ್ರಾಣೆಯಾ
ಎದೆಯಲ್ಲಿ ಕಂಪನ ಏನಂತಿದೆ
ಎಂಥ ಸಂಗಾತಿ ನೀ ನನ್ನ ಸಂಗಾತಿ
ಶ್ರೀ ರಸ್ತು ಶುಭ ಮಸ್ತು
------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಧೀಮ್ ಧೀಮ್ ಧಿನಕ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಬದರಿಪ್ರಸಾದ
ಧೀಮ್ ಧೀಮ್ ದಿನಕ್ ದೀನ್
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ದಿನಕ್ ದೀನ್
ತಣಿಸೋ ಹೊಂಗಿರಣ ಅನುಬಂಧವೇ ಬಾಳಿನ ಸ್ಪಂದನ
ವಯಸು ಎದುರು ಬಂದಾಗ ಮನಸು ಮಗುವಿನಂತೆ
ಹೃದಯ ಎದುರು ಬಂದಾಗ ಮನುಜ ಮಗುವಿನಂತೆ
ಎದೆ ತುಂಬಿ ಹಾಡಿನಂತೆ
ಧೀಮ್ ಧೀಮ್ ದಿನಕ್ ದೀನ್
ನಗುವುದೆ ಸರಸಗಳಾ ತರಂಗ ಅಳುವುದೆ ವಿರಸಗಳಾ ತರಂಗ
ಭಾವನೆಗಳೆ ಬಾಳ ತುಂಬುವಾ ತರಂಗ
ನೋಟವೆ ಸೆಳೆತಗಳಾ ತರಂಗ ಭೇಟಿಯೆ ಬೆಸುಗೆಗಳಾ ತರಂಗ
ಕಲ್ಪನೆಗಳೆ ಜೀವ ತುಂಬುವ ತರಂಗ
ದೇಹಕೆ ಮೋಹ ತರಂಗ ಪ್ರೇಮಕೆ ಸ್ಪರ್ಶ ತರಂಗ
ಸೋಜಿಗನಾ
ಈ ಸ್ವಭಾವ ಈ ವಿಭಾವ ಈ ಪ್ರಸಂಗ ಅಂಗ ಸಂಗ
ತರಂಗಗಳ ಲೀಲೆ
ಎಲ್ಲ ಮನಸಿನ ಸಂಚಾರ ತನ್ನ ತರಂಗಗಳ ಮೇಲೆ
ಹಾಕೋಣ ಚಪ್ಪಾಳೆ
------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಅಚ್ಚು ಮೆಚ್ಚು ಹುಡುಗಿ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಅಚ್ಚುಮೆಚ್ಚು ಹುಡುಗಿಯ ಅಚ್ಚುಮೆಚ್ಚು ಈ ಹುಡುಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಮುಚ್ಚುಮರೆ ಯಾಕೆ ಇನ್ನು ಬಿಚ್ಚು ನಿನ್ನ ಮನಸಿಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಕಣ್ಣು ನೋಡಿ ಕೈ ಸನ್ನೇ ಕೈಯ್ಯ ನೋಡಿ ಕಣ್ಣ ಸನ್ನೇ
ರೆಪ್ಪೆಯ ಅಂಚಲಿ ರೆಕ್ಕೆಯ ಬಿಚ್ಚುತ್ತಾ ಇನ್ನೇನು ಹಾರುವಿರಿ
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆ
ಬೆಳ್ಳಿ ಮೂಡುವ ಮುಂಚೆ ಕರೆದೊಯ್ಯುವೆ ಕಣ್ಣಲ್ಲೇ
ನಾ ಬಲ್ಲೆ ನೀ ನಿಲ್ಲೇ ಅಂಗೈಲೆ ಆಕಾಶನ ತೋರುತೀನಿ
ಒಹೋ...ಒಹೋ...ಒಹೋ... ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆರೆಪ್ಪೆಯ ಅಂಚಲಿ ರೆಕ್ಕೆಯ ಬಿಚ್ಚುತ್ತಾ ಇನ್ನೇನು ಹಾರುವಿರಿ
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆ
ಬೆಳ್ಳಿ ಮೂಡುವ ಮುಂಚೆ ಕರೆದೊಯ್ಯುವೆ ಕಣ್ಣಲ್ಲೇ
ನಾ ಬಲ್ಲೆ ನೀ ನಿಲ್ಲೇ ಅಂಗೈಲೆ ಆಕಾಶನ ತೋರುತೀನಿ
ಒಹೋ...ಒಹೋ...ಒಹೋ... ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ
ಒಮ್ಮೆಲೇ ಬಂತು ಏನಿಂಥಾ ಸೊಗಸು ಓ..ಓ..ಓ..
ಪ್ರೇಮ ಸಾಗರ ಕಡೆದು ಬಂದ ಕನಸುಗಳೆರಡೂ
ನಾನೊಂದು ಕನಸು ನೀನೊಂದು ಕನಸು ಓ.. ಓ..ಓ..
ತಂಗಾಳಿ ಹಾಡುವಾ ಪದ ಯಾವ ಭಾಷೆ
ನೀ ಕೇಳೋ ಪ್ರೀತಿಗೆ ನಾ ನೀಡೋ ಭಾಷೆ
ಸಮಯ ಕಳೆಯೋ ಹೃದಯ ಹೀಗೇನೆ ಓ..ಓ..ಓ..
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆ
ಅದ್ದವಾ ಕುಂಚ ಹೊಸ ಪ್ರಪಂಚ
ಈ ಪ್ರಪಂಚವೇ ನೀನು ನಿನ್ನ ಕುಂಚವೇ ನಾನು
ನಿಸರ್ಗ ನಮ್ಮ ಪ್ರೀತಿ ಸಂಕೇತ
ಈ ಸ್ವರ್ಗ ಸೀಮೆಯ ಕಲೆ ಯಾರ ಸ್ವಂತ
ಪ್ರೀತಿಗೆ ಸೋಲುತ್ತಾ ಗೆಲ್ಲೋರಿಗಂತಾ
ಇರುವರೆಗೂ ಹೀಗೆ ಇರಬೇಕು
ಬೆಳ್ಳಿ ಬೆಟ್ಟದ ಮೇಲೆ ಬೆಳ್ಳಿ ಮುಗಿಲ ಉಯ್ಯಾಲೆ
ಬೆಳ್ಳಿ ಮೂಡುವ ಮುಂಚೆ ಕರೆದೊಯ್ಯುವೆ ಕಣ್ಣಲ್ಲೇ
ನಾ ಬಲ್ಲೆ ನೀ ನಿಲ್ಲೇ ಅಂಗೈಲೆ ಆಕಾಶನ ತೋರುತೀನಿ
ಒಹೋ...ಒಹೋ...ಒಹೋ... ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ
ಬೆಳ್ಳಿ ಮೂಡುವ ಮುಂಚೆ ಕರೆದೊಯ್ಯುವೆ ಕಣ್ಣಲ್ಲೇ
ನಾ ಬಲ್ಲೆ ನೀ ನಿಲ್ಲೇ ಅಂಗೈಲೆ ಆಕಾಶನ ತೋರುತೀನಿ
ಒಹೋ...ಒಹೋ...ಒಹೋ... ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ
ಅಚ್ಚುಮೆಚ್ಚು ಹುಡುಗಿಯ ಅಚ್ಚುಮೆಚ್ಚು ಈ ಹುಡುಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಮುಚ್ಚುಮರೆ ಯಾಕೆ ಇನ್ನು ಬಿಚ್ಚು ನಿನ್ನ ಮನಸಿಗ
ವಾಹ್ರೇ ವಾಹ್ರೇ ವಾಹ್ರೇ ವಾಹ್
ಎಲ್ಲ ಲೋಕ ಕನಸಲ್ಲೇ ಎಲ್ಲ ಸುಖ ಕನಸಲ್ಲೇ
ನಿಮ್ಮೆಲ್ಲ ಕನಸು ನನಸಾಗಿ ಬರಲಿ ಹಿನ್ನೀರು ಹಾಡುತಿದೆ
-------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಭೂದೇವಿ ನೆತ್ತಿ ಮೇಲೆ ನಿಮ್ಮೆಲ್ಲ ಕನಸು ನನಸಾಗಿ ಬರಲಿ ಹಿನ್ನೀರು ಹಾಡುತಿದೆ
-------------------------------------------------------------------------------------------------------------------------
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ ಸೈಯಯ್ ಯಾಯ್ಯಾ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುತ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಓಹೋಹೋ ಓಹೋಹೋ ಹೊಯ್ ಹೊಯ್ಯೇ ಹೊಯ್ಯೇ
ಬಾನಗಲ ಉಪ್ಪಿರಿಗೆಯಲಿ ತಾರೆಗಳ ಕೊಪ್ಪರಿಗೆ
ಒಂದೊಂದೆ ಎಣಿಸಿ ಕೊಡುವೆ ಗುಣಿಸಿ ಕೊಡಬಲ್ಲೆಯಾ
ತಂಗಾಳಿ ತಪ್ಪಲಿನೊಳಗೆ ನಾ ನಿನ್ನ ತೆಕ್ಕೆಯೊಳಗೆ
ಕನಸುಗಳ ಎಣಿಸುತಿರುವೆ ತಾರೆಗಳು ಯಾಕಯ್ಯಾ
ಬಂಗಾರದ ಹೆಣ್ಣೇ ಹೇಳೇ ನೀನು ವಸಂತನ ಹೆಣ್ಣೇ
ವಸಂತನ ಮುಂದೆ ಎಂದು ನಾನು ಕರಗುವ ಬೆಣ್ಣೆ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಬರೆದಿತ್ತೇ ನಿನ್ನ ಹೆಸರ ಜರತಾರಿ ಅಂಚಲ್ಲಿ
ಮುಂಜಾನೆ ಮಬ್ಬಿನಲ್ಲಿ ಮಂಜಿನ ಬಿಳುಪಿನಲ್ಲಿ
ಉಸಿರಲ್ಲೆ ಪಡೆದೆ ನಿನ್ನ ಒಂದಾಗೋ ನೆಪದಲಿ
ದಿಕ್ಸೂಚಿ ಕಣ್ಣೊನೆ ನೀನು ನೋಡೋ ಕಣ್ಣಲ್ಲೇ ನಾನಿರುವೆ
ಮುನ್ಸೂಚಿ ಮನಸೋಳೆ ನೀನು ನೀಡೋ ಮನಸಲ್ಲೇ ನಾನಿರುವೆ
ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೆಯೋ ಮುತ್ಸಂಜೆಯೋ ಪ್ರೀತಿಯ
ಮುಂದೆ ನಮ್ಮ ಪ್ರೀತಿ ಒಂದೇ
--------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಸಾಗರದಲ್ಲಿ ತಿಂಗಳು ಚೆಲ್ಲೋ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಕನಸುಗಳಲ್ಲಿ ಕಂಗಳು ಚೆಲ್ಲೋ ಲವಲವಿಕೆ
ಅದೇನು ಹೇಳಲಾ ಹೆಂಗತಾ ಹೇಳಲಾ
ಪ್ರೀತಿಯ ಜೋಡಿಗೆ ಈ ಸೃಷ್ಟಿ ಹಂಬಲ
ಬಾ ನನ್ನ ತುಂಬಿಕೋ
ಪ್ರೀತಿಯು ಎಂದು ಕಂಡು ಕೇಳಲಾ ತಿಳುವಳಿಕೆ
ಪ್ರೀತಿಯು ಎದುರು ನಿಂತರೋ ನಿಲ್ಲದು ಕನವರಿಕೆ
ಕೋಗಿಲೆ ಇಂಚರ ಚೈತ್ರದ ಚಾಮರ
ಪ್ರೀತಿಯ ಸುಂದರ ಹಾಡಲ್ಲಿದೆ
ಪ್ರೀತಿಯ ಹಾಡನು ಹಾಡುವ ಮನಸನು
ಗೆಲ್ಲುವ ಉತ್ತರ ಎಲ್ಲಿದೆ ಅದೆಲ್ಲಿ ಹೇಳಲಾ...
ಮನಸಾರೆ ಕೇಳಲಾ ಮನಸಾರೆ ನೋಡಿಕೋ
ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಪ್ರೀತಿಯ ಮಾಯದ ಹೆಜ್ಜೇಳಿದೆ
ಪ್ರೀತಿಯ ಹೆಜ್ಜೆಯ ಹುಡುಕುವ ಆಸೆಯ
ತುಂಬುವ ಸ್ಪಂದನ ಯಾಕಿಲ್ಲಿದೆ
ಅದೇಕೆ ಹೇಳಲಾ ಕಣ್ಣುಮುಚ್ಚಿ ಕೇಳಲಾ... ಮುತ್ತನ್ನೇ ಕೇಳಿಕೊ...
ಸಾಗರದಲ್ಲಿ ತಿಂಗಳು ಚೆಲ್ಲೋ ಲವಲವಿಕೆ
ಸೂರ್ಯನ ಕಾಂತಿಯು ಚಂದ್ರನ ಶಾಂತಿಯು
ಪ್ರೀತಿಯ ನಿರ್ಮಲ ಆಣೆಲಿದೆ
ಪ್ರೀತಿಯ ಆಣೆಯ ಕಾಯುವ ಪ್ರಾಣೆಯಾ
ಎದೆಯಲ್ಲಿ ಕಂಪನ ಏನಂತಿದೆ
ಎಂಥ ಸಂಗಾತಿ ನೀ ನನ್ನ ಸಂಗಾತಿ
ಶ್ರೀ ರಸ್ತು ಶುಭ ಮಸ್ತು
------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಧೀಮ್ ಧೀಮ್ ಧಿನಕ
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಬದರಿಪ್ರಸಾದ
ಧೀಮ್ ಧೀಮ್ ದಿನಕ್ ದೀನ್
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ದಿನಕ್ ದೀನ್
ತಣಿಸೋ ಹೊಂಗಿರಣ ಅನುಬಂಧವೇ ಬಾಳಿನ ಸ್ಪಂದನ
ವಯಸು ಎದುರು ಬಂದಾಗ ಮನಸು ಮಗುವಿನಂತೆ
ಹೃದಯ ಎದುರು ಬಂದಾಗ ಮನುಜ ಮಗುವಿನಂತೆ
ಎದೆ ತುಂಬಿ ಹಾಡಿನಂತೆ
ಧೀಮ್ ಧೀಮ್ ದಿನಕ್ ದೀನ್
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ರಾತ್ರಿ ಹಗಲಿನ ಬೆಳಕು ನೆರಳಿನ ಬೆಸುಗೆ ನಮ್ಮ ಕೈಲಿದೆ
ಧೀಮ್ ಧೀಮ್ ಧೀಮ್
ಒಳಗು ಹೊರಗಿನ ಮರೆವು ನೆನಪಿನ ಸೆಳೆತ ನಮ್ಮ ಒಳಗಿದೆ
ಹಬ್ಬ ಹರಿದಿನ ನೆರೆಯೊ ದಿಬಣ್ಣ
ನಮ್ಮ ನಗುವಿನಲ್ಲಿದೆ ನಗುವ ಪ್ರೀತಿಯಲ್ಲಿದೆ
ಧೀಮ್ ಧೀಮ್ ಧೀಮ್
ಒಳಗು ಹೊರಗಿನ ಮರೆವು ನೆನಪಿನ ಸೆಳೆತ ನಮ್ಮ ಒಳಗಿದೆ
ಹಬ್ಬ ಹರಿದಿನ ನೆರೆಯೊ ದಿಬಣ್ಣ
ನಮ್ಮ ನಗುವಿನಲ್ಲಿದೆ ನಗುವ ಪ್ರೀತಿಯಲ್ಲಿದೆ
ಧೀಮ್ ಧೀಮ್ ದಿನಕ್ ದೀನ್
ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ದೀನ್ ದೀನ್ ದಿನಕ್ ದೀನ್ ನಾ
ದೀನ್ ದೀನ್ ದಿನಕ್ ದೀನ್ ನಾ ಕಣ್ತುಂಬಿ ಹಾಡುವಂತೆ
ಧೀಮ್ ಧೀಮ್ ದಿನಕ್ ದೀನ್ ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಒಪ್ಪೋ ಒಡಲಿನ ಉಪ್ಪು ಕಡಲಿನ ಆಳ ಕಣ್ಣೊಳಗಿದೆ
ಧೀಮ್ ಧೀಮ್ ಧೀಮ್
ಮೂಡಣ ಪಡುವಣ ಜಗದ ನಡುವಣ ಸೇತುವೆ ಎದೆಯ ಮೇಲಿದೆ
ಮೂರೂ ಹೊತ್ತಿನ ಕೋಟಿ ಮುತ್ತಿನ ಹಾಡು ನಮ್ಮ ಸುತ್ತಿದೆ
ಪ್ರೀತಿ ಹಾಡಿನಲ್ಲಿದೆ
ದೀನ್ ದೀನ್ ದಿನಕ್ ದೀನ್ ನಾ
ದೀನ್ ದೀನ್ ದಿನಕ್ ದೀನ್ ಮೈತುಂಬಿ ಸೇರವಂತೆ
ಧೀಮ್ ಧೀಮ್ ದಿನಕ್ ದೀನ್ ಕುಣಿಸೋ ಸಮ್ಮಿಲನ ಗೆಳೆತನವೇ ಇಲ್ಲಿನ ಕಂಪನ
ಧೀಮ್ ಧೀಮ್ ದಿನಕ್ ದೀನ್
ತಣಿಸೋ ಹೊಂಗಿರಣ ಅನುಬಂಧವೇ ಬಾಳಿನ ಸ್ಪಂದನ
--------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ದೂರಾ ದೂರಾ ನೋಡಿದಷ್ಟು
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಚಿತ್ರಾ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ನೂರು ಯುಗಳ ಗೀತೆ ಎದೆಯ ಪೂರ
ಹಾಡುವಾಗ ಒಂಟಿತನವು ನನ್ನಲ್ಲಿ
ಎಲ್ಲಾ ಪ್ರೇಮಿಗೂ ಒಂದು ಜೊತೆ ಇದೆ
ನನ್ನ ಪ್ರೀತಿಗೆ ಬೇರೆ ಕಥೆ ಇದೆ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ಲೇಯ್ ಚಿನ್ನಾ ಅದ್ ಯಾಕೋ ನಾನ್ ಎಲ್ಲೆಲ್ ನೋಡಿದ್ರು
ಅಲ್ಲೆಲ್ಲಾ ನೀನೆ ಕಾಣ್ತಿದೀಯಾ ನನಗು ಅರ್ಥ ಆಗತಿಲ್ಲ
ಯಾಕಂದ್ರೆ ಕಣ್ಣ್ ಮುಚ್ಚಿದರು ನೀನೆ ಕಾಣ್ತಿರುವೆ ಹೌದ್ ನಮಗೇನ್ ಆಗ್ತಿದೇ...
ಹೂ ರಾಶಿಗಳ ಸಾಲುಗಳಲ್ಲಿ ನಡು ಸಂತೆಯಲಿ
ಇಲ್ಲಿ ನಂಗೆ ಯಾವ್ ಹೂವು ಕಾಣ್ತಿಲ್ಲ ಯಾಕ್ ಗೊತ್ತಾ
ನಂಗೋಸ್ಕರ ಯಾವಾಗಲೂ ನಗ್ತಾ ಇರೋನು ನೀನೇ ಒಂದ್ ಹೂದೋಟ
ತಿಳಿದು ತಿಳಿದು ಪ್ರೀತಿಸಿದೆ ನನ್ನ ತಿಳಿದುಕೊಳ್ಳದೆ ಏತಕೋ
ಮನಸು ತೊಡೆದು ಮುದ್ದಿಸಿದೆ
ಮನಸು ಕೈಗೆ ಸಿಕ್ಕದೆ ಏನಿದೋ ನಾನಿದ್ದೆ ಅವನೊಳಗೆ
ಅವನಿದ್ದ ನನ್ನೊಳಗೆ ನಮ್ಮದೆಯಾ ಬಡಿತಗಳೇ
ಭರವಸೆಯು ನಮ್ಮೊಳಗೇ ಹೃದಯವೇ
ನಾಳೆಗಳ ಹಣತೆಯಲಿ ನಾವಿಡುವ ಕನಸು ಬೆಳಕಾದರೆ ಸಾಕು
ಕನಸು ಒಂದೇ ನನ್ನ ಪ್ರೀತಿ ಕಥೆಯಲ್ಲಿ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
ಯಾಕೋ ಸೂರ್ಯ ಹುಟ್ಟಾಕ ಮುಂಚೆನೇ
ನನ್ನ ಒಂಟಿಯಾಗಿ ಬರಕ್ ಹೇಳೆದೆ... ಬೇಗ್ ಹೇಳೋ
ಇವತ್ ನಿನ್ನ ಹುಟ್ಟಿದ್ ದಿನ ಅಲ್ವಾ...
ನನ್ನಿಂದಲೇ ನಿನಗೆ ಮೊದಲನೇ ಶುಭಾಷಯ
ತಗೋ ನನ್ ಪುಟ್ಟ ಕಾಣಿಕೆ
ನನ್ ಒಳಗಿರೋ ನಿನ್ನ ಉಸಿರಿನ ಪೋಣಿಸಿ ನಿನಗೋಸ್ಕರನೇ ಕಟ್ಟಿರೋ ಕಾಮನ್ ಬಿಲ್ಲು
ಇದರಲ್ಲಿರೋ ಏಳು ಬಣ್ಣಗಳು ನಮ್ಮ ಏಳೇಳು ಜನ್ಮದ ಪ್ರೀತಿಯ ಸಂಕೇತ
ಮುಂಗಾರಿನಲಿ ತುಂತುರು ಬಳ್ಳಿ ಮರದಡಿಯಲ್ಲಿ
ನೋಡೇ ಈ ಮರದ ಒಂದೊಂದು ಹನಿಯಲ್ಲೂ ನಿನ್ ಮುಖಾನೇ ಕಾಣ್ತಿದೆ
ಹೂಮ್ಮ್ ಇದ್ಯಾವದೋ ಕವಿ ಮಾತಿರಬೋದು
ಆದ್ರೆ ನಿನ್ನ ಒಂದೊಂದ ಧ್ವನಿಯಲ್ಲೂ ನನ್ನ ಭವಿಷ್ಯನ್ನೇ ಇದೆ
ಕೆಲ ದಿನ ಕಳೆದು ಎದೆಯಲಿ ಕೊರೆದ ಹಚ್ಚೆಗಳಲ್ಲಿ
ನಿನ್ ಪ್ರೀತಿನ್ ನಾನ್ ಮರೆತ ಕ್ಷಣ ನನ್ ಜೀವ ನನ್ನನ್ನೇ ಮರೆಯತ್ತೆ ಕಣೆ
ಕಲಿತು ಕಲಿತು ಪ್ರೀತಿಸಿದೆ ಏನು ಕಲಿತುಕೊಳ್ಳದೆ ಏತಕೋ
ಕುಳಿತು ನಿಂತು ಯೋಚಿಸಿದೆ ಅನ್ನ ನೀರು ಇಳಿಯದೆ ಏನಿದೋ
ನಾ ಮೆಚ್ಚಿದ ನನ್ನ ಪ್ರೀತಿ ನನಗಾಗಿ ಮರಿಬೇಕು
ಯಾರೊಬ್ಬರ ನೆರವಿಲ್ಲಾ ಅದಕೇಕೆ ಅಳಬೇಕು ಹೃದಯವೇ
ದೇವರಿದೆ ಎಂದಾದರೆ ನಾವಿಡೋ ಕನಸು ನನಸಾಗಲೇ ಬೇಕು
ಸಹನೆಯೊಂದೇ ನಮ್ಮ ಪ್ರೀತಿ ಕತೆಯಲಿ
ದೂರ ದೂರ ನೋಡಿದಷ್ಟು ದೂರ
ಬೊಗಸೆ ಪ್ರೀತಿಯೊಂದೇ ಬೊಗಸೆ ಕಣ್ಣಲ್ಲಿ
--------------------------------------------------------------------------------------------------------------------------
ಶ್ರೀರಸ್ತು ಶುಭಮಸ್ತು (2000) - ಪುನಃ ಪುನಃ ಕೇಳಿದರು
ಸಾಹಿತ್ಯ ಮತ್ತು ಸಂಗೀತ: ಕೆ ಕಲ್ಯಾಣ್ ಹಾಡಿರುವವರು: ಎಸ್ಪಿ.ಬಿ, ನಾಗಚಂದ್ರಿಕಾ
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ನೋಡಿದರೂ .... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ಹಾಡಿದರೂ... ನಿನ್ನ ವಿನಃ ಏನಿಲ್ಲಾ...
ಕಲಿತು ಹಾಡೋ ಕವಿ ಮಾತು ಪ್ರೇಮಿಗಳ ಈ ಕಿವಿ ಮಾತು
ಪ್ರೀತಿ ವಿನಹ ಯಾವ ಹಸಿವಿಲ್ಲಾ ಬಾ ಬಾ ಬಾ
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು
ಕಂಪಿಸೋ ಅಮೃತ ಬಳ್ಳಿ ಇದೆ ನಿನ್ನ ಈ ಕಣ್ಣಲ್ಲಿ
ಕಲ್ಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ
ತಾಜಮಹಲ ಕದಡಿಸಿ ಎರಕ ಹೊಯ್ದ ರೂಪಸಿ
ಹೋಗಲೋ ಮಾತುಗಳಲ್ಲವೇ ಅಲ್ಲಾ...
ನಿನ್ನ ವಿನಹ ಏನಿಲ್ಲಾ...
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪ್ರೀತಿಯ ಉಸಿರ ಬರವಣಿದೆ ಅಂದೇ ನಾನು
ಹೃದಯದ ಅಂಥಹಪುರದಲ್ಲಿ ಹಚ್ಚುವೆ ದೀವಳಿಗೆ
ಆನಂದಬಾಷ್ಪವೇ ಅಂಬಲಿಯೇ ತುಂಬಲಿ ಬೊಗಸೆಗೆ
ಚಲಿಸೋ ಋತುವ ನೀವಳಿಸಿ ಗುರುತಿಗಿಟ್ಟ ರೂಪಸಿ
ಮರೆಯೋ ಮಾತುಗಳಲ್ಲವೇ ಅಲ್ಲಾ...
ನಿನ್ನ ವಿನಹ ಹೂಮ್....ಹೂಮ್....ಹೂಮ್....ಹೂಮ್....
ಪುನಃ ಪುನಃ ಕೇಳಿದರೂ... ನಿನ್ನ ವಿನಃ ಏನಿಲ್ಲಾ...
ಪುನಃ ಪುನಃ ಹೇಳಿದರೂ... ನಿನ್ನ ವಿನಃ ಏನಿಲ್ಲಾ...
ಹೃದಯ ತುಂಬಿದ ಮಾತುಗಳು
ಜಗವ ಮರೆಸೋ ನಿಮಿಷಗಳು
ಪ್ರೀತಿ ವಿನಹ ಬೇರೆ ಪದವಿಲ್ಲಾ ಬಾ ಬಾ ಬಾ
superb work sir.
ReplyDeletehowever please enable the copyrights to copy the same.