ಮಾರ್ಗದರ್ಶಿ ಚಿತ್ರದ ಹಾಡುಗಳು
- ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
- ನೆನೆವೆವು ನಿಮ್ಮ ಸಿರಿ ಪಾದವನ್ನ
- ಅಣುಅಣುವಿನಲ್ಲಿ ವಿಷದ್ವೇಷ ಜ್ವಾಲೆ
- ಕಣ್ಣಿಲ್ಲವೇನೋ ನಿಜ ಕಾಣದೇನೋ
- ಓ..ಒಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಕುವೆಂಪು, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಗಂಡು : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಹೆಣ್ಣು : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಇಬ್ಬರು : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಗಂಡು : ಬೆಚ್ಚ ಬೀಡು ನೆಚ್ಚ ನೆಡು ಕೆಚ್ಚೆದೆಯ ಗುಡಿಯಲ್ಲಿ
ಕೋರಸ್: ಕೆಚ್ಚೆದೆಯ ಗುಡಿಯಲ್ಲಿ
ಗಂಡು : ಸೆರೆಯ ಹರೆ ಅರಿಯ ನಿರಿ ಹುಟ್ಟುಳಿಸು ಹುಡಿಯಲ್ಲಿ
ಕೋರಸ್ : ಹುಟ್ಟುಳಿಸು ಹುಡಿಯಲ್ಲಿ
ಗಂಡು : ನಾನಳಿವೆ ನೀನಳಿವೆ ನಮ್ಮಲೆಗುಗಳ ಮೇಲೆ
ಮೂಡುವುದು ಮೂಡುವುದು ಭಾರತದ ಲೀಲೆ
ಕೋರಸ್ : ನವ ಭಾರತದ ಲೀಲೆ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಕೋರಸ್ : ಹರೇ ನುಗ್ಗು ನಡೆ ಕಟ್ಟಿ
ಹೆಣ್ಣು : ಹರೇ ನಡೆಯ ಬಂದವರ ಇರೇ ಒಲಿಯುವುಳು ಜಯದ ಸಿರಿ
ಕೋರಸ್ : ಒಲಿಯುವುಳು ಜಯದ ಸಿರಿ
ಹೆಣ್ಣು : ಜನ್ಮವೊಂದಳಿದರೇ
ಕೋರಸ್ : ನೀವುವಹಿವಹುಗಳಿಗೆ
ಹೆಣ್ಣು : ಕಾಳಗದಲಿ ಅಳಿಯಲೇ
ಕೋರಸ್ : ತಾಯಿ ದೇವಿ ಕಲೆತೆ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಹೆಣ್ಣು : ಮೆಚ್ಚುಗೆಡಬೇಡ ನಡೆ ಕೆಚ್ಚೆದೆಯ ಕಲಿಯೇ
ಕೋರಸ್ : ಕೆಚ್ಚೆದೆಯ ಕಲಿಯೇ
ಹೆಣ್ಣು : ಬೆಚ್ಚಿದರೇ ಬೆದರಿದರೇ ಕಾಳಿಗದು ಬಲಿಯೇ
ಕೋರಸ್ : ಕಾಳಿಗದು ಬಲಿಯೇ
ಗಂಡು : ನಿಂತೆನು ನೋಡುತಿಹೆ
ಕೋರಸ್ : ಅದಕೂವರಿಯಲಿ
ಗಂಡು : ಮಸಣವಾಗಲಿ ಎದೆಯೂ
ಕೋರಸ್ : ಕೊನೆ ಹಂತದಲ್ಲಿ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
ಕೋರಸ್ : ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ನಡೆ ಮುಂದೆ
--------------------------------------------------------------------------------------------------------------------------
ಮಾರ್ಗದರ್ಶಿ (೧೯೬೯) - ನೆನೆವೆವು ನಿಮ್ಮ ಸಿರಿ ಪಾದವನ್ನ ಹರಿಸಿರಿ ನಮಗೆ ಶುಭವನ್ನ
ಸಂಗೀತ : ಎಂ.ರಂಗರಾವ್ ಸಾಹಿತ್ಯ:ವಿಜಯನಾರಸಿಂಹ, ಗಾಯನ : ಪಿ.ಬಿ.ಎಸ್, ಎಸ್.ಜಾನಕೀ
ಗಂಡು : ಪರಲೋಕದಿಂದ ವರನೀಡಿ ನೀವು ಬರಗಾಲ ಪೀಡಿ ತರಲಾರದು ನೋವು
ಹೆಣ್ಣು : ಭೂಮಿಗೇ ಆ ಸ್ವರ್ಗ ತಂದೇವು
ಗಂಡು : ಭೂಮಿಗೇ ಆ ಸ್ವರ್ಗ ತಂದೇವು
ಕೋರಸ್ : ನೆನೆವೆವು ನಿಮ್ಮ ಸಿರಿ ಪಾದವನ್ನ ಹರಿಸಿರಿ ನಮಗೆ ಶುಭವನ್ನ
ಪರಲೋಕದಿಂದ ವರನೀಡಿ ನೀವು ಬರಗಾಲ ಪೀಡಿ ತರಲಾರದು ನೋವು
ಭೂಮಿಗೇ ಆ ಸ್ವರ್ಗ ತಂದೇವು.... ಭೂಮಿಗೇ ಆ ಸ್ವರ್ಗ ತಂದೇವು
ಗಂಡು : ಬದುಕೆಲ್ಲ ಮಣ್ಣಿನಲಿ ಶಕ್ತಿ ತೋಳಿನಲಿ ಪರರ ಹಂಗು ನೀಗಿ ಮರೆಯಬಲ್ಲಿವಿ ಇಲ್ಲಿ..
ಕೋರಸ್ : ಹೊಯ್..ಹೊಯ್.. ಹೊಯ್ ಹೊಯ್ ಹೊಯ್
ಹೆಣ್ಣು : ಬದುಕೆಲ್ಲ ಮಣ್ಣಿನಲಿ ಶಕ್ತಿ ತೋಳಿನಲಿ ಪರರ ಹಂಗು ನೀಗಿ ಮರೆಯಬಲ್ಲಿವಿ ಇಲ್ಲಿ..
ಈ ನಮ್ಮ ತಾಯಿ ಆ ಕಾಮದೇನು
ಗಂಡು : ಜೊತೆಗಾರ ಬಸವ ಉಸಿರಾಗಿರೇ ಇನ್ನೂ
ಹೆಣ್ಣು : ಭೂಮಿಗೇ ಆ ಸ್ವರ್ಗ ತಂದೇವು
ಗಂಡು : ಭೂಮಿಗೇ ಆ ಸ್ವರ್ಗ ತಂದೇವು
ಗಂಡು : ಭೂಮಿಗೇ ಆ ಸ್ವರ್ಗ ತಂದೇವು
ಕೋರಸ್ : ನೆನೆವೆವು ನಿಮ್ಮ ಸಿರಿ ಪಾದವನ್ನ ಹರಿಸಿರಿ ನಮಗೆ ಶುಭವನ್ನ
ಪರಲೋಕದಿಂದ ವರನೀಡಿ ನೀವು ಬರಗಾಲ ಪೀಡಿ ತರಲಾರದು ನೋವು
ಪರಲೋಕದಿಂದ ವರನೀಡಿ ನೀವು ಬರಗಾಲ ಪೀಡಿ ತರಲಾರದು ನೋವು
ಭೂಮಿಗೇ ಆ ಸ್ವರ್ಗ ತಂದೇವು.... ಭೂಮಿಗೇ ಆ ಸ್ವರ್ಗ ತಂದೇವು
ಹೆಣ್ಣು : ಓಹೋಹೋ .... ಹೋಹೋ ಗಂಡು : ಓಹೋಹೋ .... ಹೋಹೋ
ಗಂಡು : ಮೈ ಬಗ್ಗಿ ದುಡಿದೆವು ನಾವೂ
ಹೆಣ್ಣು : ನಮ್ಮ ಕೈಯೆಲ್ಲಾ ಕೆಸರದಾವೂ
ಗಂಡು : ಹೊಸ ಈ ಬಾಳ ಆ ಹಾದಿ ಹಾಕೆವು ಗೆಲ್ಲುವೆವೂ ಎಂದೆಂದೂ ಹಿಂದಾಗೇವು
ಹೆಣ್ಣು : ನಮ್ಮ ಬಾಳೆಲ್ಲಾ ಬಂಗಾರವೂ
ಕೋರಸ್ : ಬಪ್ಪರ್ ಹೊಯ್.. ಮೈ ಬಗ್ಗಿ ದುಡಿದೆವು ನಾವೂ
ನಮ್ಮ ಕೈಯೆಲ್ಲಾ ಕೆಸರದಾವೂ, ನಮ್ಮ ಕೈಯೆಲ್ಲಾ ಕೆಸರದಾವೂ
ಹೆಣ್ಣು : ನನ್ನ ಕೈ ಮೇಲೆ ಕೈ ಹಾಕು ಅಣ್ಣಯ್ಯ
ಗಂಡು : ಇದು ದೇವರಾಣೆ ಸುಳ್ಳಲ್ಲಾ ಅಮ್ಮಯ್ಯಾ
ಹೆಣ್ಣು : ದಿಟವಾಗಿ ನಿನ್ನ ಮಾತು ದಿನ ದಿನ ಸಿಹಿ ಸಿಹಿ ನಮಗೆ ಜಯ
ಕೋರಸ್ : ಬಪ್ಪರೇ ಹುಲಿ.. .. ಮೈ ಬಗ್ಗಿ ದುಡಿದೆವು ನಾವೂ
ನಮ್ಮ ಕೈಯೆಲ್ಲಾ ಕೆಸರದಾವೂ, ನಮ್ಮ ಕೈಯೆಲ್ಲಾ ಕೆಸರದಾವೂ
ಹೆಣ್ಣು : ಹೊಯ್... ದೊರೆಯಾಗಿ ನೂರು ಕಾಲ ಬಾಳಬೇಕು ಚೆನ್ನರ ಚೆನ್ನ
ದೊರೆಯಾಗಿ ನೂರು ಕಾಲ ಬಾಳಬೇಕು ಚೆನ್ನರ ಚೆನ್ನ
ಗಂಡು : ನೊರೆಹಾಲು ಜೇನಿನಂತೇ ಸೇರಬೇಕು ಮಲ್ಲಿಗೆ ಹೂವೇ
ನೊರೆಹಾಲು ಜೇನಿನಂತೇ ಸೇರಬೇಕು ಮಲ್ಲಿಗೆ ಹೂವೇ
ಹೆಣ್ಣು : ಮನದನ್ನ ಮಹಾರಾಯ ಊರಿಗೆಲ್ಲಾ ಮುಂದಾಗಬೇಕು
ಕೋರಸ್ : ಮಲ್ಲರ ಮಲ್ಲ ಅದರಾಗ ನೂಕ್ಕಲೇನು ತೋರಬೇಕು ಬಾಳ್ವೆಯಲ್ಲಾ
ಇಬ್ಬರು : ಭೂಮಿಗೇ ಆ ಸ್ವರ್ಗ ತಂದೇವು
ನೆನೆವೆವು ನಿಮ್ಮ ಸಿರಿ ಪಾದವನ್ನ ಹರಿಸಿರಿ ನಮಗೆ ಶುಭವನ್ನ
ಪರಲೋಕದಿಂದ ವರನೀಡಿ ನೀವು ಬರಗಾಲ ಪೀಡಿ ತರಲಾರದು ನೋವು
ಭೂಮಿಗೇ ಆ ಸ್ವರ್ಗ ತಂದೇವು.... ಭೂಮಿಗೇ ಆ ಸ್ವರ್ಗ ತಂದೇವು
-------------------------------------------------------------------------------------------------------------------------

ಮಾರ್ಗದರ್ಶಿ (೧೯೬೯) - ಅಣುಅಣುವಿನಲ್ಲಿ ವಿಷದ್ವೇಷ ಜ್ವಾಲೆ ಭಯನಿರವ ರುಧ್ರಲೀಲೆ
ಸಂಗೀತ : ಎಂ.ರಂಗರಾವ್ ಸಾಹಿತ್ಯ:ವಿಜಯನಾರಸಿಂಹ, ಗಾಯನ : ಮನ್ನಾಡೇ
ಅಣುಅಣುವಿನಲ್ಲಿ ವಿಷದ್ವೇಷ ಜ್ವಾಲೆ ಭಯನಿರವ ರುಧ್ರಲೀಲೆ
ಮನುಕುಲದ ಹೃದಯಾ... ಮರಭೂಮಿಯಾ...ಗೆ ಎಲ್ಲೆಲ್ಲೂ ಬರಿ ಕತ್ತಲ್ಲೇ
ಹಿಡಿ ಮಣ್ಣ ಈ ಕಾಯ ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ ಯಾರನ್ನು ಸಂದಾಯ... ಯಾರನ್ನು ಸಂದಾಯ
ಈ ಜೀವ ಯಾತ್ರೇ ಫಲಿತವೇನು ಕಾಣೇ...
ಈ ಜೀವ ಯಾತ್ರೇ ಫಲಿತವೇನು ಕಾಣೇ
ಆ ಮಾಯಾ ತಂದಿತೇನೋ ಈ ಎಲ್ಲ ಬೇನೆ
ಆ ಸೊನ್ನೆ ಕೂಡಿ ಕಳೆಯೇ ಅಲ್ಲಿ ಸೊನ್ನೇ
ಈ ಸ್ನೇಹ ಮೋಹವೆಲ್ಲಾ ಆ ಕೈಯ್ ಸೊನ್ನೇ
ಹಿಡಿ ಮಣ್ಣ ಈ ಕಾಯ ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ ಯಾರನ್ನು ಸಂದಾಯ... ಯಾರನ್ನು ಸಂದಾಯ
ಈ ಕುರಿಯ ಮಂದೇ ಕುರುಬ ಮುಂದೆ ಮುಂದೆ
ಬಲಿಯಾಗುವೆನೋ ನಾಳೇ ಆ ತೋಳ ಹಿಂದೇ
ಈ ಮಣ್ಣು ನೀಡು ಬೆಳಕು ಗಾಳಿಗೊಮ್ಮೇ
ಈ ಅಂಧಲೋಕದಲ್ಲಿ ಹೀಗೇನೋ ನೊಂದೆಹಿಡಿ ಮಣ್ಣ ಈ ಕಾಯ ಹಿತದಲ್ಲಿ ಅನ್ಯಾಯ
ಸುಖ ದುಃಖ ಸಂದಾಯ ಯಾರನ್ನು ಸಂದಾಯ... ಯಾರನ್ನು ಸಂದಾಯ
--------------------------------------------------------------------------------------------------------------------------
ಸಂಗೀತ : ಎಂ.ರಂಗರಾವ್ ಸಾಹಿತ್ಯ:ವಿಜಯನಾರಸಿಂಹ, ಗಾಯನ : ಮನ್ನಾಡೇ
ಈ ಕುರುಡು ಲೋಕದಲ್ಲಿ ಸರಿದಾರಿಯಲ್ಲೋ
ಕಣ್ಣಿಲ್ಲವೇನೋ ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿದಾರಿಯಲ್ಲೋ
ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ
ದಯೆ ಸತ್ತ ಮೇಲೆ ಧರ್ಮ ದೂರಗದು
ಹಿಡಿ ಮಣ್ಣ ಈ ಕಾಯ ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ ಯಾರಲ್ಲೂ ಸಂದಾಯ ಯಾರಲ್ಲೂ ಸಂದಾಯ
ನೀ ಅಂತ್ಯದಂತೇ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೇ ಬೇರೆ
ನೀ ಅಂತ್ಯದಂತೇ ನಿಜಕ್ಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೇ ಬೇರೆ
ಈ ಅಂಧಕಾರ ನಿಗೇ ಮಾರ್ಗದರ್ಶಿ ಯಾರೋ
ಈ ಸುಳ್ಳಿಗಾಗಿ ಸೋಲು ಸತ್ಯಕಲ್ಲದು
ಹಿಡಿ ಮಣ್ಣ ಈ ಕಾಯ ಇದರಲ್ಲಿ ಅನ್ಯಾಯ
ಸುಖ ದುಃಖ ಸಂದಾಯ ಯಾರಲ್ಲೂ ಸಂದಾಯ ಯಾರಲ್ಲೂ ಸಂದಾಯ
--------------------------------------------------------------------------------------------------------------------------
ಮಾರ್ಗದರ್ಶಿ (೧೯೬೯) - ಓ..ಒಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಸಂಗೀತ : ಎಂ.ರಂಗರಾವ್ ಸಾಹಿತ್ಯ:ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ
ಓ..ಒಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಜೋರು ಏನಾಯ್ತು ಈ ಆನೆ ಕಂಡೂ ಚಿಂತೆ ನೀ ಬೆರಗುಗೊಂಡು
ಮಾರ್ಗದರ್ಶಿ (೧೯೬೯) - ಓ..ಒಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಸಂಗೀತ : ಎಂ.ರಂಗರಾವ್ ಸಾಹಿತ್ಯ:ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ
ಓ..ಒಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಜೋರು ಏನಾಯ್ತು ಈ ಆನೆ ಕಂಡೂ ಚಿಂತೆ ನೀ ಬೆರಗುಗೊಂಡು
ಎಂಥಾ ಎದಗಾರ ಗಂಡೂ
ಓ..ಒಹೋಹೊ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು ಎಂಥಾ ಗಂಡೂ
ಓ..ಒಹೋಹೊ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು ಎಂಥಾ ಗಂಡೂ
ಬಾ ಬಾ ಕಾಡಿಗೆಲ್ಲಾ ನಾನೇ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ ಆನೆ ಬಂತೊಂದ ನಾಡು
ಬಾ ಬಾ ಕಾಡಿಗೆಲ್ಲಾ ನಾನೇ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ ಆನೆ ಬಂತೊಂದ ನಾಡು
ಬಟ್ ಬಟ್ ಕಾಡಿಗೆಲ್ಲಾ ನಾನೇ ರಾಣಿ ನೋಡು
ಅನ್ನಪೂರ್ಣೆ ಕನ್ನಡಾಂಬೆ ಆನೆ ಬಂತೊಂದ ನಾಡು
ದುಂಬಿಯ ಜೋಡಿ ಭದ್ರೆಯ ಕೂಡಿ ಮಾಡಿಹನಂದನ ಈ ಬೀಡು

ಓಹೋಹೋ ಎಂಥಾ ಗಂಡು ನೋಡೋಕೆ ಫಿರಂಗಿ ಗುಂಡು
ಏಕೋ ನಾ ಕಾಣೇ ಏನಾಯ್ತ ಎಂದು
ಅಂತೂ ಮನಸೋತೆ ಇಂದು ಸೋಲ ಸವಿಯ ಕಂಡು
ಓ..ಒಹೋಹೊ ಎಂಥಾ ಗಂಡು ನೋಡೋ ಫಿರಂಗಿ ಗುಂಡು ಎಂಥಾ ಗಂಡೂ
ಹಾಯ್ ಹಾಯ್ ಪ್ರೇಮವೇನೋ ಕಾಣಿಕೆ ನೀಡಿತೋ ಹಳ್ಳಿ
ಜೇನ ಮನಸು ಕೂಡಿತೇನೋ ಮೋಡಿಯಲ್ಲಿ ಇಲ್ಲಿ

ಮರೆಯದ ಬಯಕೆ ಬಂದಿತು ಬಳಿಗೆ ಅರಳಿತು ಒಲವಿನ ಹೂ ಬಳ್ಳಿ
ಓಹೋಹೋ ಎಂಥಾ ಗಂಡು ನೋಡೋ ಫಿರಂಗಿ ಗುಂಡು
ನಾನು ಅವನಲ್ಲಿ ಒಂದಾಗಿ ಇನ್ನೂ ಚಿಂತೆಯು ಇರಲಿ ಚೆನ್ನು
ಅದುರಿತು ಏಕೋ ಕಣ್ಣು.. ಅದುರಿತು ಏಕೋ ಕಣ್ಣು
-------------------------------------------------------------------------------------------------------------------------
ನಾನು ಅವನಲ್ಲಿ ಒಂದಾಗಿ ಇನ್ನೂ ಚಿಂತೆಯು ಇರಲಿ ಚೆನ್ನು
ಅದುರಿತು ಏಕೋ ಕಣ್ಣು.. ಅದುರಿತು ಏಕೋ ಕಣ್ಣು
-------------------------------------------------------------------------------------------------------------------------
No comments:
Post a Comment