ಬೀಸಿದ ಬಲೆ ಚಿತ್ರದ ಹಾಡುಗಳು
- ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇ
- ಜಾಣೆ ಜಾನ್ರಗದ ಹೆಣ್ಣೇ
- ಬೇಕೇ ಹತ್ತಿರ ಬಾ..
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ
ಕೋರಸ್ : ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
ಗಂಡು : ಓ.. ಓಓಓ.. ಓಹೋಹೋ ಓಹೋಹೋ ಓಓಓಓಓ ಹೊಯ್
ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇಕರ್ಪುರ ಹುಡುಕುತ ಕಂಡೆ ಮುತ್ತಿನ ಮೈಯವಳೇ
ಏಕಿನ್ನು ಚಲುವೆ ನಾಚುವೆ ಕುಲುಕುವ ಬಳುಕುವ ನನ್ನ ಎದೆ ಹೂವೇ
ಹೆಣ್ಣು : ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
ನಮ್ಮೂರ ಜಾಣಾರ ಜಾಣ ಸಿಂಗಾರ ಸರದಾರ
ಏನೇನೋ ಮೋಡಿ ಮಾಡಿದೆ
ಕೆಣಕುತ ಕಣ್ಣಲೇ ಬಲೆಯನು ಎಸೆದೆ
ಗಂಡು : ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇ
ನನ್ನೇಕೆ ನೋಡಿ ನೋಡಿ ನಾಚುವಂತೆ ಮಾಡುವೆ
ಈ ಅಂದ ಒಲುವೆಲ್ಲ ನಿನಗಾಗಿ ಕಾದಿದೆ
ಗಂಡು : ಒಹೋ.. (ಹೋ.. ಹೋ.. ಒಹೋ..)
ಒಹೋ.. (ಹೋ.. ಹೋ.. ಒಹೋ..)
ತಂಗಾಳಿ ತೀಡಿ ತೀಡಿ ಕೆನ್ನೆ ಕೆಂಪು ಮಾಡಿತು
ರಂಗೇರಿ ಏನೋ ಆಸೆ ಮತ್ತೆ ಮತ್ತೆ ಮೂಡಿತು
ಸಂಗಾತಿ ಕೆಂದುಟಿಯ ಸವಿ ಜೇನ ಬಯಸಿತು
ಸಂಗಾತಿ ಕೆಂದುಟಿಯ ಸವಿ ಜೇನ ಬಯಸಿತು
ಹೆಣ್ಣು : ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
ಅದರಲ್ಲಿ ಏರು ಪೇರು ನೋಡಿ ತೀರ ಸೇರುವೆ
ನಿನ್ನೊಂದು ನಗೆಯಲ್ಲೇ ಜಗವೆಲ್ಲ ಮರೆಯುವೆ
ಹೆಣ್ಣು : ಆಹಾ... ಹಾ... (ಒಹೋ.. ಹೋ..) ಓಓಓ
. ನೀನಿಟ್ಟ ಪ್ರೀತಿ ಮಾತು ಎಲ್ಲ ಭಾಗ್ಯ ತಂದಿದೆ
ಈ ಬಂಧ ಬೇಡಿತಂದ ನನ್ನ ಪುಣ್ಯವಾಗಿದೆ
ನನ್ನೆದೆಯ ಬಾನಾಡಿ ಹಾರಾಡಿ ನಲಿದಿದೆ
ಗಂಡು : ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇ
ಹೆಣ್ಣು : ಕಸ್ತೂರಿ ಕನ್ನಡ ಕಡಲ ಕಟ್ಟಾಳು ಮೊಗವೀರ
ಇಬ್ಬರು : ಅಹ್ಹಹ್ಹಾ ಓಹೋಹೋ ಅಹ್ಹಹ್ಹಾ ಓಹೋಹೋ
ಕೋರಸ್ : ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
ಇಬ್ಬರು : ಅಹ್ಹಹ್ಹಾ ಓಹೋಹೋ ಅಹ್ಹಹ್ಹಾ ಓಹೋಹೋ
ಕೋರಸ್ : ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
ಇಬ್ಬರು : ಒಹೋ.. (ಹೋ.. ಹೋ.. ಒಹೋ..)
ಕೋರಸ್ : ಏ... ಎಲೇಲೋ.. ಹಯ್ಯರ ಹಯ್ಯಾ (ಎಲೋ ಎಲೋ ಎಲೋ )
-----------------------------------------------------------------------------------------------------------------------
ಬೀಸಿದ ಬಲೆ (೧೯೭೩) - ಕಸ್ತೂರಿ ಕನ್ನಡ ಕುಲದ ,ಮುದ್ದಾದ ಮದುಮಗಳೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ :ಕೃಷ್ಣಮೂರ್ತಿ ಗಾಯನ : ಎಸ್.ಪಿ.ಬಿ.
ಅಹ್ಹಹ್ಹಾ... ಜಾಣೇ ಜಾಗರದ್ದ ಹೆಣ್ಣೇ ಜಗದಲಿ ನಿನ್ನಂಥ ಹೆಣ್ಣು ಕಾಣೇ
ಜಾಣೇ ಜಾಗರದ್ದ ಹೆಣ್ಣೇ ಜಗದಲಿ ನಿನ್ನಂಥ ಹೆಣ್ಣು ಕಾಣೇ
ನಾನೇ ಗೆದ್ದೇ ನೀನೂ ಬಿದ್ದೇ ಮನಸು ಕದ್ದೇ ಬಲೆಗೆ ಬಿದ್ದೇ
ನಾನೇ ಗೆದ್ದೇ ನೀನೂ ಬಿದ್ದೇ ಮನಸು ಕದ್ದೇ ಬಲೆಗೆ ಬಿದ್ದೇ.... ಹೆಣ್ಣೇ..
ರುರೂರುರುರೂರು ರುರೂರುರುರೂರು ಅಹ್ಹ.. ಹ್ಹಾ..
ಅಹ್ಹ .. ಹ್ಹಾ.. ಅಹ್ಹ.. ಹ್ಹಾ..ಕನಸಿನಲ್ಲಿ ಬಂದೇ ನನ್ನ ನಿದ್ದೇ ಕದ್ದೇ
ಕನಸಿನಲ್ಲಿ ಬಂದೇ ನನ್ನ ನಿದ್ದೇ ಕದ್ದೇ ನನ್ನತ್ತ ಸಾಗುತ್ತ ಆಡುತ್ತ ಹಾಡುತ್ತ
ಮಿಂಚಿ ಮಿಂಚಿ ಮಾಯವಾಗಿ ಹೋದೆ
ಹೇ..ಹೇ.. ಚಿಲಿಪಿಲಿ ಚಿಲಿಪಿಲಿಯಾ ಆಟವೆಲ್ಲಾ ಬಲ್ಲೇ ಕಣ್ಣೋಟವೇಲ್ಲಾ ಇಲ್ಲೇ
ಆಟವೆಲ್ಲಾ ಬಲ್ಲೇ ಕಣ್ಣೋಟವೇಲ್ಲಾ ಇಲ್ಲೇ ಹಾರಾಟ ಹೋರಾಟ ಕಳ್ಳಾಟ ಚೆಲ್ಲಾಟ
ಆಡದಿರು ಕಾಡದಿರೂ ನಲ್ಲೇ... ಹ್ಹಾಹ್ಹಾ...

ನಾನೇ ಗೆದ್ದೇ ನೀನೂ ಬಿದ್ದೇ ಮನಸು ಕದ್ದೇ ಬಲೆಗೆ ಬಿದ್ದೇ.... ಹೆಣ್ಣೇ.. ಗಜನಿಂಬೇ ಹಣ್ಣೇ
ಹೋಯ್ಯಾ.. ಜೀಜಿಗಿಕ್ಕ ಜೀಜಿಗಿಕ್ಕ ಹ್ಹಾ.. ಹೊರಗೆ ಮಾತ್ರ ರೋಷ ಹೃದಯದಲ್ಲಿ ಹರುಷಾ
ಹ್ಹಾ .. ಹೊರಗೆ ಮಾತ್ರ ರೋಷ ಹೃದಯದಲ್ಲಿ ಹರುಷಾ ನಿನ್ನಾಸೆ ನನ್ನಾಸೆ ಒಂದಾಗೇ ಹೊನ್ನಾಸೆ
ನನ್ನ ನಿನ್ನ ಬಿಡದು ಪ್ರೇಮ ಪಾಶಾ
ಹೊಯ್ ಹೊರಗೆ ಮಾತ್ರ ರೋಷ ಹೃದಯದಲ್ಲಿ ಹರುಷಾ
ಹೊರಗೆ ಮಾತ್ರ ರೋಷ ಹೃದಯದಲ್ಲಿ ಹರುಷಾ ನಿನ್ನಾಸೆ ನನ್ನಾಸೆ ಒಂದಾಗೇ ಹೊನ್ನಾಸೆ
ನನ್ನ ನಿನ್ನ ಬಿಡದು ಪ್ರೇಮ ಪಾಶ
ಆಗುವುದೂ ಆಗ ಸ್ವರ್ಗ ಲೋಕ
ಅಹ್ಹಹ್ಹಾ... ಜಾಣೇ ಜಾಗರದ್ದ ಹೆಣ್ಣೇ ಜಗದಲಿ ನಿನ್ನಂಥ ಹೆಣ್ಣು ಕಾಣೇ
ಸಾಕು ಲಜ್ಜೇ ಆಹ್ಹಹ್ಹಾ.. ಹಾಕು ಸಜ್ಜೇ ಕಾಲ ಗೆಜ್ಜೇ ಹಾಕು ಹೆಜ್ಜೇ
ಸಾಕು ಲಜ್ಜೇ ಆಹ್ಹಹ್ಹಾ.. ಹಾಕು ಸಜ್ಜೇ ಕಾಲ ಗೆಜ್ಜೇ ಹಾಕು ಹೆಜ್ಜೇ.. ಹೆಣ್ಣೇ...
ಅಲ್ಲಲ್ಲಲ್ಲಲ್ಲಲ್ಲಲ್ಲಲ್ಲಲೇ.. ಕಳ್ಳೀ...
ರಾರರಾರರಾರ ರರರಾ ರಾರರಾರರಾರ ರರರಾ
ಅಹ್ಹಹ್ಹಹ್ಹ.. ಓಹೋಹೋ ಅಹ್ಹಹ್ಹಹ್ಹ.. ಓಹೋಹೋ ಅಹ್ಹಹ್ಹಹ್ಹ..
ಓಹೋಹೋ ಹೋ.. ಹೋ.. ಅಹ್ಹಹ್ಹಹ್ಹ.
ಬೇಕೇ ಹತ್ತಿರ ಬಾ.... ಜೋಕೇ... ಮೆತ್ತಗೆ ಬಾ
ಮೈಯನ್ನು ಮುಟ್ಟು ಈ ಕೆನ್ನೆ ತಟ್ಟು ನಿನ್ನೆಲ್ಲ ಚಿಂತೆ ಬಿಟ್ಟು
ಕಣ್ಣಿಲ್ಲಿ ಇಟ್ಟು ಮನಸ್ಸನ್ನು ಇಟ್ಟು ನೋಡಾಗ ತಿಳಿವೆ ಗುಟ್ಟು
ಹ್ಹ... ಜೋಕೆ.... ಮೆತ್ತಗೆ ಬಾ.. ನಾ ಬೇಕೆ.. ಬೇಕೆ ಹತ್ತಿರ ಬಾ
ಅಂದ ಚೆಂದ ಎಲ್ಲಾ ಇಂದೆ ನಿಂದು ಎಲ್ಲಾ |ಬೇಕೆ ಏಕೆ ಅನುಮಾನ....ಅ..
ನನ್ನದೆಲ್ಲ ಬಲ್ಲ ವೀರ ಬೇರೆ ಇಲ್ಲ ಸಾಕು ಸಾಕು ಬಿಗುಮಾನ.... ಆ..
ನಡಿ ನಡಿ ನಡಿ ತಡಿ ತಡಿ ತಡಿ ತಡಿ ತಡಿ ತಡಿ ಹಾ ಆ...ಅ..

ಓ... ಓ.. ಕಿರಿಕಿರಿಕಿರಿಕಿರಿಯ್ಯಾ.. ಸಾಕು ಮಾಡು ಬಿಂಕಾ ನಿನ್ನ ನಾಟಕದ ಅಂಕ
ಸಾಕು ಮಾಡು ಬಿಂಕಾ ನಿನ್ನ ನಾಟಕದ ಅಂಕ ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗೀಆಗುವುದೂ ಆಗ ಸ್ವರ್ಗ ಲೋಕ
ಅಹ್ಹಹ್ಹಾ... ಜಾಣೇ ಜಾಗರದ್ದ ಹೆಣ್ಣೇ ಜಗದಲಿ ನಿನ್ನಂಥ ಹೆಣ್ಣು ಕಾಣೇ
ಸಾಕು ಲಜ್ಜೇ ಆಹ್ಹಹ್ಹಾ.. ಹಾಕು ಸಜ್ಜೇ ಕಾಲ ಗೆಜ್ಜೇ ಹಾಕು ಹೆಜ್ಜೇ
ಸಾಕು ಲಜ್ಜೇ ಆಹ್ಹಹ್ಹಾ.. ಹಾಕು ಸಜ್ಜೇ ಕಾಲ ಗೆಜ್ಜೇ ಹಾಕು ಹೆಜ್ಜೇ.. ಹೆಣ್ಣೇ...
ಅಲ್ಲಲ್ಲಲ್ಲಲ್ಲಲ್ಲಲ್ಲಲ್ಲಲೇ.. ಕಳ್ಳೀ...
ರಾರರಾರರಾರ ರರರಾ ರಾರರಾರರಾರ ರರರಾ
ಅಹ್ಹಹ್ಹಹ್ಹ.. ಓಹೋಹೋ ಅಹ್ಹಹ್ಹಹ್ಹ.. ಓಹೋಹೋ ಅಹ್ಹಹ್ಹಹ್ಹ..
ಓಹೋಹೋ ಹೋ.. ಹೋ.. ಅಹ್ಹಹ್ಹಹ್ಹ.
-----------------------------------------------------------------------------------------------------------------------
ಬೀಸಿದ ಬಲೆ (೧೯೭೩) - ಬೇಕೇ ಹತ್ತಿರ ಬಾ....
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಅರಸು ಕುಮಾರ್ ಗಾಯನ : ಎಲ್.ಆರ್.ಈಶ್ವರಿ
ಬೀಸಿದ ಬಲೆ (೧೯೭೩) - ಬೇಕೇ ಹತ್ತಿರ ಬಾ....
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಅರಸು ಕುಮಾರ್ ಗಾಯನ : ಎಲ್.ಆರ್.ಈಶ್ವರಿ
ಬೇಕೇ ಹತ್ತಿರ ಬಾ.... ಜೋಕೇ... ಮೆತ್ತಗೆ ಬಾ
ಮೈಯನ್ನು ಮುಟ್ಟು ಈ ಕೆನ್ನೆ ತಟ್ಟು ನಿನ್ನೆಲ್ಲ ಚಿಂತೆ ಬಿಟ್ಟು
ಕಣ್ಣಿಲ್ಲಿ ಇಟ್ಟು ಮನಸ್ಸನ್ನು ಇಟ್ಟು ನೋಡಾಗ ತಿಳಿವೆ ಗುಟ್ಟು
ಹ್ಹ... ಜೋಕೆ.... ಮೆತ್ತಗೆ ಬಾ.. ನಾ ಬೇಕೆ.. ಬೇಕೆ ಹತ್ತಿರ ಬಾ
ಅಂದ ಚೆಂದ ಎಲ್ಲಾ ಇಂದೆ ನಿಂದು ಎಲ್ಲಾ |ಬೇಕೆ ಏಕೆ ಅನುಮಾನ....ಅ..
ನನ್ನದೆಲ್ಲ ಬಲ್ಲ ವೀರ ಬೇರೆ ಇಲ್ಲ ಸಾಕು ಸಾಕು ಬಿಗುಮಾನ.... ಆ..
ನಡಿ ನಡಿ ನಡಿ ತಡಿ ತಡಿ ತಡಿ ತಡಿ ತಡಿ ತಡಿ ಹಾ ಆ...ಅ..
ನಾ ಬೇಕೇ ಹತ್ತಿರ ಬಾ.... ಜೋಕೇ... ಮೆತ್ತಗೆ ಬಾ
ರಮ್ಮು ವಿಸ್ಕಿ ಜಿನ್ನು ಬ್ರಾಂದಿಗಿಂತ ಇನ್ನು ಮತ್ತು ನನ್ನ ಸಿಹಿ ಮುತ್ತು
ರಮ್ಮು ಜಿನ್ನು ಏಕೆ ಜುಮ್ಮ್ ಜುಮ್ಮ್ ಎನಿಸಬೇಕೆ ಅಪ್ಪಿ ನೋಡ ಗಮ್ಮತ್ತು...
ಚಳಿ ಚಳಿ ಬಳಿ ಬಳಿ ಬಳಿ ಬಳಿ ಬಾ ಆ ...ಆ..

ಮೈಯನ್ನು ಮುಟ್ಟು ಈ ಕೆನ್ನೆ ತಟ್ಟು ನಿನ್ನಲ್ಲ ಚಿಂತೆ ಬಿಟ್ಟು
ಸ್ ಹಾ ಸ್‌ಹಾ ಆ ಸ್‌ಹಾಆ ಸ್‌ಹಾಆ
ಕಣ್ಣಿಲ್ಲಿ ಇಟ್ಟು ಮನಸ್ಸನ್ನು ಇಟ್ಟು ನೋಡಾಗ ತಿಳಿವೆ ಗುಟ್ಟು
ಸ್‌ಹ್‌ಹಾ ಸ್‌ಹ್‌ಹಾ ಸ್‌ಹ್‌ಹಾ ಸ್‌ಹ್‌ಹಾ
ಬೇಕೇ ಹತ್ತಿರ ಬಾ....ಬಾ.. ಬಾ
ಜೋಕೇ... ಮೆತ್ತಗೆ ಬಾ..ಬಾ..ಬಾ
ಸ್‌ಹಾ ಸ್‌ಹಾ ಸ್‌ಹಾ ಸ್‌ಹಾ
-------------------------------------------------------------------------------------------------------------------

No comments:
Post a Comment