ರಶ್ಮಿ ಚಿತ್ರದ ಹಾಡುಗಳು
- ಇಬ್ಬನಿ ತಬ್ಬಿದ ಇಳೆಯಲಿ (ಬಿ.ಆರ್.ಛಾಯ)
- ವಿಧಿ ಆಟವನು ಬಲ್ಲವರಾರು
- ಇಬ್ಬನಿ ತಬ್ಬಿದ ಇಳೆಯಲಿ
- ನನ್ನೆದೆಯ ತುಡಿತವೇ
- ಪ್ರೀತಿ ಕಾವ್ಯ
ಸಂಗೀತ : ಅಗಸ್ತ್ಯ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಬಿ.ಆರ್.ಛಾಯ
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...
ಕಾಡು ಹಕ್ಕಿಕೂಗಿ ಇಂಪಾದ ಗಾನವು
ಗಾಳಿ ಬೀಸಿಬೀಸಿ ಮಧು ಮಧುರ ತಾಣವು
ಬೆಳಕ್ಕಿ ಕೂಗಿ ಪಲ್ಲಕ್ಕಿ... ಕಣ್ಣಲ್ಲಿ ಭಾವ ಉಕ್ಕುಕ್ಕಿ
ಮೊಲ್ಲೆ ಮರದ ಜಾಜಿ .. ಸೊಗಸಾಗಿ ಅರಳಿ ತನನದ ಕಾವ್ಯ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ ...
ದೂರ ನಿಂತ ಬೆಟ್ಟ ಗಂಭೀರ ಮೌನವು..
ಟೊಂಗೆ ಟೊಂಗೆ ಸೇರಿ ಹಸಿ ಹಸಿರ ಲಾಸ್ಯವು
ಅತ್ತಿತ್ತ ಧಾರೆ ಚೆಲ್ಲುತ್ತ.. ಧುಮ್ಮಿಕ್ಕಿ ನದಿಯು ಓಡುತ್ತ
ಹಾವು ಹರಿದ ರೀತಿ..ಚೆಲುವಾಗಿ ಹರಿವ ಕಾವೇರಿಯ ನಾಟ್ಯ ...
ಇಬ್ಬನಿ ತಬ್ಬಿದ ಇಳೆಯಲ್ಲಿ ರವಿ ತೇಜ ಕಣ್ಣ ತೆರೆದು ..
ಬಾನಾ ಕೋಟಿ ಕಿರಣ ಇಳಿದು ಬಂತು ಭೂಮಿಗೆ
--------------------------------------------------------------------------------------------------------------------------
ರಶ್ಮಿ (೧೯೯೪)
ಸಂಗೀತ : ಅಗಸ್ತ್ಯ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಶಾಸ್ತ್ರಿ
ಹೂಂ ..ಹೂಂ..ಹೂಂ..

ಸಂಗೀತ : ಅಗಸ್ತ್ಯ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಮಂಜುಳ
ಆ...ಹಾ!
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ
ಪ್ರಾಯದ ಕಾವ್ಯಕ್ಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನಿನೇ ಪ್ರೇಮದ ಕೋಗಿಲೆ ಕೂಗಿದೆ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ ಅಹ್ಹಹ ಅಹ್ಹಹ ಆಹ್ಹಹ್ಹ
ಆ...ಹಾ!
ನನ್ನೆಲ್ಲಾ ಪ್ರೀತಿ ಪ್ರೇಮದಲ್ಲೂ ನೀನೇ
ನನ್ನೆಲ್ಲಾ ರೋಮ ರೋಮದಲೂ ನೀನೇ
ಕಣ್ಣಂಚ ಕಾಡಿಗೆ ಹೊಳಪಿನಲ್ಲೂ ನೀನೇ
ಕಾಲ್ಗೆಜ್ಜೆ ಮಧುರ ಘಲಿರಿನಲ್ಲೂ ನೀನೇ
ಅಣು ಅಣು ತುಂಬಾ ನೀನೇ
ಕಣ ಕಣ ತುಂಬಾ ನೀನೇ
ನೀನಾಡೋ ಪ್ರತಿ ಮಾತೆಲ್ಲಾ ಜೀವಂತ ನನ್ನದಾಗಿದೇ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ ಅಹ್ಹಹ ಅಹ್ಹಹ ಆಹ್ಹಹ್ಹ
ಆ...ಹಾ!
ನನ್ನೆಲ್ಲ ಜೀವ ಭಾವದಲೂ ನೀನೇ
ನನ್ನೆಲ್ಲ ಆಸೆ ಕನಸಿನಲ್ಲೂ ನೀನೇ
ಬಾನಂಚ ಚಂದ್ರ ತಾರೆಯಲ್ಲೂ ನೀನೇ
ರೋಮಾಂಚ ಬಾಹು ಬಂಧದಲ್ಲೂ ನೀನೇ
ಹೂವಿನ ಕಂಪು ನೀನೇ ನಾದದ ಇಂಪು ನೀನೇ
ನೀ ಬಂದು ನನ್ನ ಸೇರಿರಲು ಪರಿಪೂರ್ಣ ನಾನಾಗುವೇ
ಎ.... ಆಂ... ಆಂ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ
ಪ್ರಾಯದ ಕಾವ್ಯಕ್ಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನಿನೇ ಪ್ರೇಮದ ಕೋಗಿಲೆ ಕೂಗಿದೆ ಎ.... ಆಂ... ಆಂ
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ಮಸಣದ ಹೂವು ನಾನಾಗಿರುವೇ
ತಿಳಿ ಬೆಳದಿಂಗಳು ನೀನಾಗಿರುವೇ
ಸಾವಿನ ಉಡಿಯಲು ನಾನಿರುವಾಗ
ಬದುಕಿಸಿದವರನು ಹುಡುಕುವನು
ಹೊರಗಣ್ಣಿಗೆ ನಾ ಕಾಣದೇ ಇರುವೇ
ನಿನ್ನಾತ್ಮದಲಿ ನಾ ಅಡಗಿರುವೇ
ನಾನೇ ಅವಳು ಎನ್ನಲೇನು
ವಿಧವಾ ಎಂಬುದ ಕ್ಷಮಿಸುವನೇನು
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ಮಾವಿನ ಮರದಲಿ ಬೇವಿನ ಫಲಗಳು
ವಿಷವನು ಕಾರುತ ಮೆರೆಯುವುವು
ಜನ್ಮವ ಕೊಟ್ಟಿಹ ತಂದೆ ತಾಯಿಗೇ
ಮಕ್ಕಳು ದ್ರೋಹವ ಬಗೆದಿಹರು
ಎಮ್ಮಯ ಅಣ್ಣ ನೀನಗ ಅಮೃತವೂ
ಮನೆ ಮಕ್ಕಳಿಗೆ ಅದು ವಿಷವೂ
ಅನ್ನದ ಅಗುಳಲಿ ಮೋಕ್ಷವಂತೇ
ನೀತಿಯ ಬಿಟ್ಟರೇ ಅದು ವಿಷವಂತೇ
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ವಿಧವೆ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯಾ ಕೇಳುವರಾರು
ಪ್ರೀತಿ ಕಾವ್ಯ ಮೀಟಿದಂತೆ ನೀನು
ಆಹಾ! ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೂವಿನಂತೆ ಬಣ್ಣ ಮೀನಿನಂತೆ ಕಣ್ಣ ನೀ ತೆರೆದಾಗ
ಹೊಯ್ ಮಿಂಚು ಹೊಕ್ಕಹಾಗೇ ಬಂತು ಮೈ ತುಂಬಾ ಈ ಆವೇಗ
ಬಿಸಿ ಆಲಿಂಗನ ರಾಸ ರೋಮಾಂಚನ ನೀ ತಂದಾಗ ಜೇನು
ಜನ್ಮ ಜನ್ಮದಿ ಬಂಧ ನನ್ನ ನಿನ್ನ ಸಂಬಂಧ ಬದುಕಿಗೆ ಉಸಿರನು ನೀನು ನೀಡಿದೆ
ಹೊಯ್ ಹೊಯ್ ಪ್ರೀತಿ ಕಾವ್ಯ ಮೀಟಿದಂತೆ ನೀನು
ಸಾವಿನಿಂದ ಪಾರು ಮಾಡಿದಂತ ಹೆಣ್ಣೇ ನೀ ಬೆಳಕಾದೆ
ಶುದ್ಧವಾದ ನಿನ್ನ ಪ್ರೇಮ ಗಂಗೆಯಲ್ಲಿ ನಾ ಶುಭ್ರವಾದೆ
ಎದೆ ಆಕಾಶಕೆ ಹೊಳೆವಾ ತಾರೆಯು ನೀ ಎಂದೆಂದೂ ಆಗು
ನನ್ನ ನಿನ್ನ ಈ ಜೀವ ತುಂಬಿದಂತೆ ವ್ಯಾಮೋಹ
ಹೊಸತನ ಅನುದಿನ ನಾನು ಕಾಣುವೇ
ಆಂ... ಆಂ..ಆಂಆಂಆಂ ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆರೇ ಅರೆರೇ ಆ..ಆಆಆ... ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
--------------------------------------------------------------------------------------------------------------------------
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ
ಪ್ರಾಯದ ಕಾವ್ಯಕ್ಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನಿನೇ ಪ್ರೇಮದ ಕೋಗಿಲೆ ಕೂಗಿದೆ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ ಅಹ್ಹಹ ಅಹ್ಹಹ ಆಹ್ಹಹ್ಹ
ಆ...ಹಾ!
ನನ್ನೆಲ್ಲಾ ಪ್ರೀತಿ ಪ್ರೇಮದಲ್ಲೂ ನೀನೇ
ನನ್ನೆಲ್ಲಾ ರೋಮ ರೋಮದಲೂ ನೀನೇ
ಕಣ್ಣಂಚ ಕಾಡಿಗೆ ಹೊಳಪಿನಲ್ಲೂ ನೀನೇ
ಕಾಲ್ಗೆಜ್ಜೆ ಮಧುರ ಘಲಿರಿನಲ್ಲೂ ನೀನೇ
ಅಣು ಅಣು ತುಂಬಾ ನೀನೇ
ಕಣ ಕಣ ತುಂಬಾ ನೀನೇ
ನೀನಾಡೋ ಪ್ರತಿ ಮಾತೆಲ್ಲಾ ಜೀವಂತ ನನ್ನದಾಗಿದೇ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ ಅಹ್ಹಹ ಅಹ್ಹಹ ಆಹ್ಹಹ್ಹ
ಆ...ಹಾ!
ನನ್ನೆಲ್ಲ ಜೀವ ಭಾವದಲೂ ನೀನೇ
ನನ್ನೆಲ್ಲ ಆಸೆ ಕನಸಿನಲ್ಲೂ ನೀನೇ
ಬಾನಂಚ ಚಂದ್ರ ತಾರೆಯಲ್ಲೂ ನೀನೇ
ರೋಮಾಂಚ ಬಾಹು ಬಂಧದಲ್ಲೂ ನೀನೇ
ಹೂವಿನ ಕಂಪು ನೀನೇ ನಾದದ ಇಂಪು ನೀನೇ
ನೀ ಬಂದು ನನ್ನ ಸೇರಿರಲು ಪರಿಪೂರ್ಣ ನಾನಾಗುವೇ
ಎ.... ಆಂ... ಆಂ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ
ಪ್ರಾಯದ ಕಾವ್ಯಕ್ಕೆ ಪ್ರೀತಿಯೇ ಅಕ್ಷರ
ಬಾಳಲ್ಲಿ ಎಲ್ಲ ನೀನಿನೇ ಪ್ರೇಮದ ಕೋಗಿಲೆ ಕೂಗಿದೆ ಎ.... ಆಂ... ಆಂ
ನನ್ನೆದೆಯ ತುಡಿತವೇ ನೀನಾಗಿಹೆ
ನಿನ್ನೆದೆಯ ಬಡಿತವೇ ನನಗಾಗಿಹೆ ಅಹ್ಹಹ ಅಹ್ಹಹ ಆಹ್ಹಹ್ಹ
--------------------------------------------------------------------------------------------------------------------------
ರಶ್ಮಿ (೧೯೯೪)
ಸಂಗೀತ : ಅಗಸ್ತ್ಯ ಸಾಹಿತ್ಯ :ಮಹಾದೇವ ಬಣಕಾರ ಗಾಯನ : ಚಂದ್ರಿಕಾ ಗುರುರಾಜ
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ತಿಳಿ ಬೆಳದಿಂಗಳು ನೀನಾಗಿರುವೇ
ಸಾವಿನ ಉಡಿಯಲು ನಾನಿರುವಾಗ
ಬದುಕಿಸಿದವರನು ಹುಡುಕುವನು
ಹೊರಗಣ್ಣಿಗೆ ನಾ ಕಾಣದೇ ಇರುವೇ
ನಿನ್ನಾತ್ಮದಲಿ ನಾ ಅಡಗಿರುವೇ
ನಾನೇ ಅವಳು ಎನ್ನಲೇನು
ವಿಧವಾ ಎಂಬುದ ಕ್ಷಮಿಸುವನೇನು
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ವಿಷವನು ಕಾರುತ ಮೆರೆಯುವುವು
ಜನ್ಮವ ಕೊಟ್ಟಿಹ ತಂದೆ ತಾಯಿಗೇ
ಮಕ್ಕಳು ದ್ರೋಹವ ಬಗೆದಿಹರು
ಎಮ್ಮಯ ಅಣ್ಣ ನೀನಗ ಅಮೃತವೂ
ಮನೆ ಮಕ್ಕಳಿಗೆ ಅದು ವಿಷವೂ
ಅನ್ನದ ಅಗುಳಲಿ ಮೋಕ್ಷವಂತೇ
ನೀತಿಯ ಬಿಟ್ಟರೇ ಅದು ವಿಷವಂತೇ
ವಿಧಿ ಆಟವನ್ನು ಬಲ್ಲವರಾರು
ವಿಧವಾ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯ ಕೇಳುವರಾರು
ಮಾರಾನ್ನದ ಹೂವು ಮಕರಂದದಲಿ
ಜೇನಿನ ಹೊಳೆಗಳು ಹರಿಯುವವೂ
ಚಿನ್ನದ ಗಣಿಯು ಮಣ್ಣಾಗಿಹುದು
ಮಣ್ಣಿನ ಗಣಿಯು ಹೊನ್ನಾಗಿಹುದು
ತ್ಯಾಗ ಮಾಡಿದೆ ನಾ ಬದುಕಿರಲು
ಭೋಗವ ಬಯಸುವೆ ನೀ ಬದುಕಿರಲು
ಅಂದು ಎಮ್ಮಯ್ಯ ಆಸರೆ ಇವಗೆ
ಮೂಡು ದೇವರೇ ಆಗಿಹನೆಮಗೆ
ವಿಧಿ ಆಟವನ್ನು ಬಲ್ಲವರಾರುವಿಧವೆ ಹೆಣ್ಣನು ಮೆಚ್ಚುವರಾರು
ಮಸಣದ ಹೂಗಳ ಮುಡಿಯುವರಾರು
ಹೆಣ್ಣಿನ ನೋವನು ಬಲ್ಲವರಾರು
ತ್ಯಾಗದ ಕಥೆಯಾ ಕೇಳುವರಾರು
------------------------------------------------------------------------------------------------------------------------
ರಶ್ಮಿ (೧೯೯೪)
ಸಂಗೀತ : ಅಗಸ್ತ್ಯ ಸಾಹಿತ್ಯ :ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ.
ಪ್ರೀತಿ ಕಾವ್ಯ ಮೀಟಿದಂತೆ ನೀನು
ಆಹಾ! ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಅರೆರೆರೇ ಪ್ರೀತಿ ಕಾವ್ಯ ಮೀಟಿದಂತೆ ನೀನು ಆಹಾಹಾಹಾ...
ಹೂವಿನಂತೆ ಬಣ್ಣ ಮೀನಿನಂತೆ ಕಣ್ಣ ನೀ ತೆರೆದಾಗ
ಹೊಯ್ ಮಿಂಚು ಹೊಕ್ಕಹಾಗೇ ಬಂತು ಮೈ ತುಂಬಾ ಈ ಆವೇಗ
ಬಿಸಿ ಆಲಿಂಗನ ರಾಸ ರೋಮಾಂಚನ ನೀ ತಂದಾಗ ಜೇನು
ಜನ್ಮ ಜನ್ಮದಿ ಬಂಧ ನನ್ನ ನಿನ್ನ ಸಂಬಂಧ ಬದುಕಿಗೆ ಉಸಿರನು ನೀನು ನೀಡಿದೆ
ಹೊಯ್ ಹೊಯ್ ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆರೆರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು
ಎದೆಯಾ ಬಡಿತ ಏಕೋ ಜೋರು
ಶುದ್ಧವಾದ ನಿನ್ನ ಪ್ರೇಮ ಗಂಗೆಯಲ್ಲಿ ನಾ ಶುಭ್ರವಾದೆ
ಎದೆ ಆಕಾಶಕೆ ಹೊಳೆವಾ ತಾರೆಯು ನೀ ಎಂದೆಂದೂ ಆಗು
ನನ್ನ ನಿನ್ನ ಈ ಜೀವ ತುಂಬಿದಂತೆ ವ್ಯಾಮೋಹ
ಹೊಸತನ ಅನುದಿನ ನಾನು ಕಾಣುವೇ
ಆಂ... ಆಂ..ಆಂಆಂಆಂ ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಹೃದಯ ಬಿರಿದ ಭಾವ ನೂರು ಎದೆಯಾ ಬಡಿತ ಏಕೋ ಜೋರು ಅರೆರೇ ಅರೆರೇ ಆ..ಆಆಆ... ಅರೇ ಪ್ರೀತಿ ಕಾವ್ಯ ಮೀಟಿದಂತೆ ನೀನು
ಅರೆರೇ ಹೊಯ್ ಹೊಯ್ ಹೊಯ್ ಹೊಯ್
No comments:
Post a Comment