179. ಚೈತ್ರದ ಪ್ರೇಮಾಂಜಲಿ (1992)


 ಚೈತ್ರದ ಪ್ರೇಮಾಂಜಲಿ ಚಲನ ಚಿತ್ರದ ಹಾಡುಗಳು 
  1. ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ 
  2. ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
  3. ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೇ 
  4. ಭೂತಾಯಮ್ಮನ ಕೈಗೂ ಸಮ್ಮನ ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
  5. ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೂ ಹೂಗರಿಯೇ 
  6. ದಾರಿ ಬೀಡು ವಿಧಿಯೇ 
ಚೈತ್ರದ ಪ್ರೇಮಾಂಜಲಿ (1992) - ಚೈತ್ರದ ಪ್ರೇಮಾಂಜಲಿಯ
ಸಂಗೀತ : ಸಾಹಿತ್ಯ: ಹಂಸಲೇಖ  ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ

ಹೆಣ್ಣು :  ಓಓಓಓಓ ... ಓಓಓಓಓಓಓ... ಓಓಓಓಓಓಓ
ಗಂಡು : ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ (ಆಅಅಅಅ )
            ಗಂಧದ ಪರಿಮಳಕಿಂತ ಘಮ ಘಮ ಘಮ (ಆಅಅಅಅ )
            ಸುಮಾ ಘಮಾ (ಆಅಅಅಅ ) ಸಮಾಗಮಾ 
ಹೆಣ್ಣು :  ಓಓಓಓಓ ... ಓಓಓಓಓಓಓ... ಓಓಓಓಓಓಓ
ಗಂಡು : ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ  (ಆಅಅಅಅ )
           ಗಂಧದ ಪರಿಮಳಕಿಂತ ಘಮ ಘಮ ಘಮ  (ಆಅಅಅಅ )
            ಸುಮಾ ಘಮಾ (ಆಅಅಅಅ ) ಸಮಾಗಮಾ 

ಗಂಡು : ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ
            ಸಂಪಿಗೆಯ ಮೆಲ್ಲ ನಗುವಿನಲಿ ತಂಪಿಡುವ ಶಶಿಯ ವದನದಲಿ
            ಮಾತನಾಡೆ ಮಂದಾರ ನಿನ್ನ ಹೆಸರೆ ಶ್ರುಂಗಾರ...
            ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ
            ಸೇವಂತಿಗೆ ಸೂಜೀಮಲ್ಲಿಗೆ ಗಿಡವಾಗಿ ಎಲೆಯಾಗಿ ನಿನಗೇ ನಾ ಸರಿ
ಗಂಡು : ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ  (ಆಅಅಅಅ )
           ಗಂಧದ ಪರಿಮಳಕಿಂತ ಘಮ ಘಮ ಘಮ  (ಆಅಅಅಅ )
            ಸುಮಾ ಘಮಾ (ಆಅಅಅಅ ) ಸಮಾಗಮಾ 

ಗಂಡು : ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ
           ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ
           ಪಾರಿಜಾತ ವರವಾಗು ಸೂರ್ಯ ಕಾಂತಿ ಬೆಳಕಾಗು
           ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ
          ನಶೆ ಏರಿಸೊ ಓ ರಜನಿ ಸುಮ ಹೂದಾನಿ ಅಭಿಮಾನಿ ನಿನಗೆ ನಾ ಸಮ
ಗಂಡು : ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ  (ಆಅಅಅಅ )
           ಗಂಧದ ಪರಿಮಳಕಿಂತ ಘಮ ಘಮ ಘಮ  (ಆಅಅಅಅ )
            ಸುಮಾ ಘಮಾ (ಆಅಅಅಅ ) ಸಮಾಗಮಾ 
ಹೆಣ್ಣು :  ಓಓಓಓಓ ... ಓಓಓಓಓಓಓ... ಓಓಓಓಓಓಓ
------------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ಡ್ಯಾನ್ಸ್ ಡ್ಯಾನ್ಸ್
ಸಂಗೀತ : ಸಾಹಿತ್ಯ: ಹಂಸಲೇಖ  ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ

ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಹೇಯ್ .. ಯ್ಯಾ.. ಯ್ಯಾ..ಯ್ಯಾ..  ಹೋ .. ಹೋ ...ಹೂಹ್ಹಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್ 

ಹೇ.... ಜಯವು ಎಂಬುದು ರವಿರವಿ  ಅದರ ಕಿರಣವು ಉರಿಉರಿ
ಜಯದ ಹೊಗಳಿಕೆ ಸವಿಸವಿ  ತಿರುಗೋ ತಲೆಗದು ಗರಿಗರಿ
ಫೈಲ್ ಫೈಲ್ ಫೈಲ್ ಮೆರೆದರೆ ಫೈಲ್ ಫೈಲ್ ಫೈಲ್.. ಹೇಹೇ ಹೇಹೇ ಹೇಹೇ
ಜಯವು ಬಂದರೆ ಮುಚ್ಚಿರಿ  ಮುಚ್ಚಿ ಕಣ್ಣನು ತೆರೆಯಿರಿ
ನಾನೇ ಎಂಬುದ ಮರೆಯಿರಿ  ಹ್ಹಹ್ಹಾ ಕುಳಿತು ಮಲಗಲು ಕಲಿಯಿರಿ
ಪಾಸ್ ಪಾಸ್ ಪಾಸ್ ಕಲಿತರೆ ಪಾಸ್ ಪಾಸ್ ಪಾಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್ ಡ್ಯಾನ್ಸ್ ಡ್ಯಾನ್ಸ್

ತೂರುತ್ತೂತ್ತೂ  ತೂರುತ್ತೂತ್ತೂ  ತೂರುತ್ತೂತ್ತೂ  ತೂರುತ್ತೂತ್ತೂ
ಮೊದಲ ಸ್ಥಾನವು ಬಿಗಿ ಬಿಗಿ  ಉಸಿರು ಹಿಡಿಯುತ ಜಿಗಿ ಜಿಗಿ
ದಿನವು ಬೆವರನು ತೆಗಿ ತೆಗಿ  ಜಡವ ಹೊರಗಡೆ ಉಗಿ ಉಗಿ
ರಾಂಗ್ ರಾಂಗ್ ರಾಂಗ್ ಮರೆತರೆ ರಾಂಗ್ ರಾಂಗ್ ರಾಂಗ್
ಹೇ....  ಕಷ್ಟಪಟ್ಟರೆ ಸಾಧನೆ  ಅದರ ಹಿಂದಿದೆ ಶೋಧನೆ
ಮರೆಯೋ ಸೋಲಿನ ಯೋಚನೆ  ಗೆಲುವೇ ಸೋಲಿನ ನೆರೆಮನೆ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ ಗೆದ್ದರೆ ಬ್ಯಾಂಗ್ ಬ್ಯಾಂಗ್ ಬ್ಯಾಂಗ್ |
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್   ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
ಗೆದ್ದೋನ್ ನಂಬರ್ ಒನ್ ಒನ್  ಬಿದ್ದೋನ್ ಎಣ್ಣೆ ಟಿನ್ ಟಿನ್
ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ ಲಕ್ಕಿ  ಅರೆ ಸಿಕ್ಕೋದು ಸೂಪರ್ ಚಾನ್ಸ್  ಯಪ್ಪಾ
ಡ್ಯಾನ್ಸ್ ಡ್ಯಾನ್ಸ್  ಡ್ಯಾನ್ಸ್ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್ ರಿಬಬ್ಬಾ ಡ್ಯಾನ್ಸ್
-------------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ನನ್ನವರೇ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ ಮಂಜುಳ ಗುರುರಾಜ

ಗಂಡು : ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೇ
           ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು
ಹೆಣ್ಣು : ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
           ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು
ಗಂಡು : ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
           ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
           ಓಹೋಹೋ (ಓಹೋಹೋ) ಓಹೋಹೋ (ಓಹೋಹೋ)
           ಓಹೋಹೋ (ಓಹೋಹೋ)ಓಹೋಹೋ (ಓಹೋಹೋ)
          ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
          ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
ಗಂಡು : ವಿನೋದದ ಆಲಿಂಗನ ವಿಲಾಸದ ಆ ಚುಂಬನ
            ನಾ ಮೈ ಮರೆತೆನು ಕರಿನಾಗದ ಗೆಳೆತನದೊಳಗೆ
            ನಾಕಣ್ತೆರೆಯೆಯುವ ಮೊದಲೇರಿತು ವಿಷ ಮೈಯೊಳಗೆ
ಹೆಣ್ಣು : ಅಪಾಯದ ಬಲಾಬಲ ದುರಾಸೆಯ ಫಲಾಫಲ
          ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
         ಓ.. ದೇವರೆ.. ಈ ಅತಿ ಆಸೆಗೆ ಮಸಿಯನು ಬಳಿದೆ
ಗಂಡು : ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೇ
           ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು

ಗಂಡು : ಹೂಂಹುಂಹೂಂಹುಂ ಹೂಂಹುಂ ಹೂಂಹುಂ
ಹೆಣ್ಣು  : ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
           ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
           ಓಹೋಹೋ (ಓಹೋಹೋ) ಓಹೋಹೋ (ಓಹೋಹೋ)
           ಓಹೋಹೋ (ಓಹೋಹೋ)ಓಹೋಹೋ (ಓಹೋಹೋ)
          ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ)
          ಓಹೋ (ಒಹೋ) ಓಹೋ (ಒಹೋ) ಓಹೋ (ಒಹೋ)  ಓಹೋ (ಒಹೋ) 
          ವಿವಾಹವೇ ಪ್ರವಾಹವೊ ವಿಮೋಚನೆ ಇಲ್ಲಿಲ್ಲವೊ
         ಈ ಸುಳಿಅಲೆಯಲಿ ಎದುರೀಜಲು ಬಲ ಕುಸಿದಿದೆಯೊ
         ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೊ
ಗಂಡು :  ಓ ಸಾವೇ ನೀ ದಯಾಮಯ ಈ ನೋವಿಗೆ ತೋರು ದಯ
            ಈ ಬದುಕಿನ ಜೊತೆ ಬಯಸುವವರು ನಯ ವಂಚಕರೆ
            ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೆ
ಹೆಣ್ಣು : ಅಂಜಿಕೆಯೆ ನನಗೆ ಕೊನೆಗೆ ಉರುಳಾಯಿತೆನಗೆ
          ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು ವ್ಯಥೆಯುಂಟು
ಗಂಡು : ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೇ
           ಕನಸುಗಳು ಕರಗಿದವು ಆಸೆಗಳು ಸೊರಗಿದವು ಮರುಗಿದವು
--------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ಓ ಕೋಗಿಲೆ ನಾ ಹಾಡಲೆ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ

ಗಂಡು : ಓ ಕೋಗಿಲೆ... ಕೋಗಿಲೆ... ಕೋಗಿಲೆ... ನಾ ಹಾಡಲೇ ... ಹಾಡಲೇ.. ಹಾಡಲೇ..
           ಭೂತಾಯಮ್ಮನ ಕೈಗೂ ಸಮ್ಮನ ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
           ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ ಓ ಕೋಗಿಲೇ...  ನಾ ಹಾಡಲೇ ...

ಗಂಡು : ಒ೦ಟಿ ನಾನು ಮರಗಳೆ ಒ೦ಟಿ ನಾನು ಎಲೆಗಳೆ
           ಕೊಕ್ಕಿನಲ್ಲಿ ತಿ೦ಡಿಯ ಗುಟುಕು ನೀಡೊ ಹಕ್ಕಿಯೆ ಸ್ವಲ್ಪ ಉಳಿಸಿ ತಿನಿಸೆಯಾ .. ನನಗೂ..  ಹಸಿವಿದೆ
           ಕಾಣೆ ತಾಯಿ ಲಾಲಿಯ ಕಾಣೆ ತ೦ದೆ ಪ್ರೀತಿಯ ತಾಯ ಮಡಿಲ ಗಿಳಿಗಳೆ ತ೦ದೆ ನೆರಳ ಮರಿಗಳೆ
           ಬರಲೇ ನಾನು ಈಗಲೆ ನಿಮ್ಮಾ..  ಗೂಡಿಗೆ
           ಹಾರಲು ಬಾರದು ಆತುರ ತಾಳದು ಆನ೦ದದೀ ರಾಗವೆ ಸಾಗದು
           ಭೂತಾಯಮ್ಮನ ಕೈಗೂ ಸಮ್ಮನ  ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
          ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ ಓ ಕೋಗಿಲೇ... ನಾ ಹಾಡಲೇ.. 
ಕೋರಸ್ :  ಓ ಗಿಲ್ ಗಿಲಿಯಾ  (ಯಾವೋನಪ್ಪ ಯಾವೋನು ತಗಡಿನ್ ಡಬ್ಬಿ ತ೦ದೋನು
                 ವಾಟಮಾಟ ನೋಡೋನು ಫೋಟೋಗೀಟಾ ತೆಗ್ಯೋನು
                 ಪಟ್ಟಾಪಟ್ಟಿ ಅ೦ಗ್ಡಿಯೋನು ರೈಲ್ವೆಪಟ್ಟಿ ಕ೦ಬ್ಯೋನು
                ಗೂಡ್ಸಲ್ ಬ೦ದ ಬೂಟ್ಸೋನು ಬನ್ರೆ ಬನ್ರೆ ಜಾಡ್ಸೋಣು

ಗಂಡು : ಹರಿವ ನೀರು ನಿಲ್ಲದು ಇಲ್ಲಿ ಚಿ೦ತೆ ಉಳಿಯದು
            ತೊಳೆದು ಎಲ್ಲ ಕಹಿಗಳ ಸವಿದು ಕಾಡ ಸಿಹಿಗಳ
             ಎದೆಯ ತು೦ಬ ಹಸಿರಿನ ಬೆಳೆಯೇ...  ತೂಗೀದೆ
             ಬೆಳ್ಳಿ ಹಕ್ಕಿ ಕಿರುದನಿ ಗಿರಿಗಳಿ೦ದ ಮರುಧನಿ
            ರೆಕ್ಕೆ ಇರದ ಹುಲಿಗಳು ಅ೦ಕೆ ಇರದ ಕಲಿಗಳು
            ಕೂರಮೃಗದ ಸೈನ್ಯವೇ ಮರೆಯಲ್ಲೇ ಅಡಗಿದೆ
            ಎದೆಯಲಿ ನಡುಕವು ಜೊತೆಯಲಿ ಪುಳಕವು ಆನ೦ದದೀ ರಾಗವೇ ಸಾಲದು
           ಭೂತಾಯಮ್ಮನ ಕೈಗೂ ಸಮ್ಮನ ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ
           ಇದೇ ಮೋದಲು ಬರೀ ತೊದಲು ಕೇಳೆ ಹಾಡುವೆ ಓ ಕೋಗಿಲೇ... ನಾ ಹಾಡಲೇ ...
----------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ಓ ಮಲೆನಾಡಿನ ಮೈಸಿರಿಯೆ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ, ಮಂಜುಳಗುರುರಾಜ

ಹೆಣ್ಣು : ಓ..ಓ..ಓಓಓಓಓ ಕೋರಸ್ : ಹೂಂಹೂಂಹೂಂ ಹೂಂಹೂಂಹೂಂ
ಗಂಡು : ಓ..ಓ...ಓಓಓಓಓಓಓ
ಗಂಡು : ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೂ ಹೂಗರಿಯೆ
          ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ  ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಹೆಣ್ಣು : ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೂ ಹೂಗರಿಯೆ
          ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ  ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಗಂಡು : ಓ ಮಲೆನಾಡಿನ ಮೈಸಿರಿಯೆ            ಹೆಣ್ಣು : ಆ ರವಿ ಜಾರಿಸೂ ಹೂಗರಿಯೆ

ಗಂಡು : ಈ ಗ೦ಗೆಯ ಆಣೆಗೆ ಕೈಕೊಡು ಪನ್ನೀರಿನ ಮನಸಲಿ ಬರೆದಿಡು
            ಅ೦ತರಗ೦ಗೆ ನೀನು ನನ್ನ ಪ್ರೇಮಕೆ ಮ೦ದದ ಹೂವು ನಾನು ನಿನ್ನ ಸ್ನೇಹಕೆ..  ಮರೆಯಬೇಡವೆ
ಹೆಣ್ಣು : ಓ ಮಲೆನಾಡಿನ ಮೈಸಿರಿಯೆ  ಆ ರವಿ ಜಾರಿಸೂ ಹೂಗರಿಯೆ
         ದೇವರ ಗುಡಿಯ೦ತೆ ವೇದದ ನುಡಿಯ೦ತೆ ನಾದದ ಅಲೆಯ೦ತೆ ಪ್ರೇಮವು
ಗಂಡು : ಮೇಘದ ಧ್ವನಿಯ೦ತೆ ವರ್ಷದ ಶರದ೦ತೆ ಧರಣಿಯ ಹಸಿರ೦ತೆ ಪ್ರೇಮವು

ಹೆಣ್ಣು : ಈ ದೇವರ ಆಣೆಗೆ ಕೈಕೊಡು ಈ ಜ್ಯೋತಿಯ ಕಣ್ಣಲಿ ನೆನಪಿಡು
          ಆತ್ಮಕ್ಕೆ ಸಾವು ಇಲ್ಲ ಎ೦ದು ತೋರಿಸು ಪ್ರೇಮಕ್ಕೆ ಸಾವು ಇಲ್ಲ ಎ೦ದು ಪ್ರೀತಿಸು ಮರೆಯಬೇಡವೊ
ಗಂಡು : ಓ ಮಲೆನಾಡಿನ ಮೈಸಿರಿಯೆ  ಆ ರವಿ ಜಾರಿಸೂ ಹೂಗರಿಯೆ
           ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ  ನೀಡುವೆ ನನ್ನೆನಾ ಮೆಚ್ಚಿನ ಚೆಲುವೆಗೆ
ಹೆಣ್ಣು : ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೂ ಹೂಗರಿಯೆ
          ನನ್ನಯ ಆಣೆಗೆ ನೀಡಿರೆ ಸಾಕ್ಷಿಗೆ ನೀಡುವೆ ನನ್ನೆನಾ ಮೆಚ್ಚಿನ ಚೆಲುವಗೆ
ಗಂಡು : ಓ ಮಲೆನಾಡಿನ ಮೈಸಿರಿಯೆ            ಹೆಣ್ಣು : ಆ ರವಿ ಜಾರಿಸೂ ಹೂಗರಿಯೆ
--------------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ದಾರಿ ಬೀಡು ವಿಧಿಯೇ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ, ಮಂಜುಳಗುರುರಾಜ


ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳು
ಬದುಕಿರಲೂ ಮನಸ್ಸಿಲ್ಲಾ ಬದುಕಿಸಲೂ ಒಲವಿಲ್ಲಾ.. ಉಸಿರಿಲ್ಲಾ
ಕರುಣೆಯಿಡು ವಿಧಿಯೇ ವಿಧಿಯೇ ಶುಭ ರಾಗವಾಗೀ
ಪ್ರಾಯ ಒಡಲು ಹೂಯ್ಯಿ ಇಡಲೂ ಕಂಬನಿಯ ನಡುಗಡಲು ಭಯಯೋದಳು
ಓಓಓಓಓ ... ಓಓಓಓಓಓಓ... ಓಓಓಓಓಓಓ ... ಓಓಓಓಓಓಓ ಓಓಓಓಓಓಓ
ಓಓಓಓಓ ... ಓಓಓಓಓಓಓ... ಓಓಓಓಓಓಓ ... ಓಓಓಓಓಓಓ ಓಓಓಓಓಓಓ

ನವೋದಯ ಈ ತಾಯಿಗೇ ಶುಭೋದಯ ಈ ಬಾಳಿಗೇ
ಈ ಮಕ್ಕಳ ಮನ ಒಲಿಸುವ ಕಲೆ ಹೆತ್ತವರಿಗೇ ಇದೇ
ಈ ಮಕ್ಕಳ ಕಣ್ಣೊರೆಸಲೂ ಬೆಲೆ ಅತ್ತವರಿಗೇ ಇದೇ
ಅಮಾನುಷ ಸಮಾಜವೂ ಕಠೋರವೂ ಸಮೂಹವೂ
ಈ ಯುಗಯುಗದಲೀ ಥರ ಥರ ವಿಧ ಕಾಯಿದೆಗಳಿವೇ
ನೀ ಮನಸಿಗೇ ಸರಿ ತೋರಿದ ಕಡೇ ನಡೆದರೇ ಶುಭವೇ
ದಾರಿ ಬಿಡು ವಿಧಿಯೇ ವಿಧಿಯೇ ಕರುಣಾಳು
ನೆನಪುಗಳೂ ಮರೆತಿಲ್ಲಾ ಒಳಿತಿರಲೂ ಬಿಡುತ್ತಿಲ್ಲಾ.. ಬಿಡುತ್ತಿಲ್ಲಾ
--------------------------------------------------------------------------------------------------------------------------

ಚೈತ್ರದ ಪ್ರೇಮಾಂಜಲಿ (1992) - ಓ ಮಲೆನಾಡಿನ ಮೈಸಿರಿಯೆ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ, ಮಂಜುಳಗುರುರಾಜ

ಹೆಣ್ಣು : ಓ..ಓ..ಓಓಓಓಓ        ಕೋರಸ್ : ಹೂಂಹೂಂಹೂಂ ಹೂಂಹೂಂಹೂಂ
ಗಂಡು : ಓ..ಓ...ಓಓಓಓಓಓಓ
ಗಂಡು : ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೋ ಹೂಗರಿಯೆ
          ನಿಮ್ಮನು ನಂಬದೆ ಮಾತನು ನೀಡಿದೆ ಮೂಕರ ಸಾಕ್ಷಿಗೆ  ಪ್ರೇಮವೇ ಮಣ್ಣಿಗೆ 
          ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೋ ಹೂಗರಿಯೆ

ಗಂಡು : ಓ ಗ೦ಗೆ ಈ ಕಲರವ ನಿಲ್ಲಿಸು ನನ್ನಾಣೆಯ ಅವಳಿಗೆ ನೆನಪಿಸು 
           ಅ೦ತರಗ೦ಗೆಯಾಗಿ ಅಂದು ಬಂದಳು ನೀರಿನ ಗುಳ್ಳೆಯಾಗಿ ಜಾರಿ ಹೋದಳು ಮಾಯಾವಾದಳು 
           ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೋ ಹೂಗರಿಯೆ

ಹೆಣ್ಣು : ಬಾ ಬಾರೋ ಬಾ ತೋರೋ ಆ ರೂಪವ ಬಾ ಕೇಳು ಈ ಪ್ರೇಮಲಾಪವ 
          ಒಬ್ಬಳೇ ಪ್ರೇಮಭಾರ ತಾಳಲಾರೆನು 
ಗಂಡು : ಆ ಭಾರವ ಹಾರ ಮಾಡಿ ತೊಡಿಸು ಎಂದೇನು ಕೊರಳ ತಂದೆನು 
           ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೋ ಹೂಗರಿಯೆ
          ನಿಮ್ಮನು ನಂಬದೆ ಮಾತನು ನೀಡಿದೆ ಮೂಕರ ಸಾಕ್ಷಿಗೆ  ಪ್ರೇಮವೇ ಮಣ್ಣಿಗೆ 
           ಓ ಮಲೆನಾಡಿನ ಮೈಸಿರಿಯೆ ಆ ರವಿ ಜಾರಿಸೋ ಹೂಗರಿಯೆ
--------------------------------------------------------------------------------------------------------------------------

No comments:

Post a Comment