1724. ಧಿಮಾಕು (೨೦೦೮)



ಧಿಮಾಕು ಚಲನಚಿತ್ರದ ಹಾಡುಗಳು
  1. ಕಣ್ಣಾ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
  2. ಮರೀಬೇಡ 
  3. ಕಾಸಿದ್ರೇ 
  4. ರೋಮಿಯೋ 
  5. ಹುಚ್ಚ ಅನ್ನೂ  
  6. ನೋಡದ್ಯಾ ಕಾಂತ
  7. ಸೂರ್ಯನೇ 
  8. ಸುಪ್ರಭಾತ 
ಧಿಮಾಕು (೨೦೦೮) - ಕಣ್ಣಾ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

ಕಣ್ಣಾ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ಕಣ್ಣಾ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ ನಗೆಯು ನನಗೆ ತಾನೆ
ಕಣ್ಣಾ ಅಂದ ಹೊಗಳಿದರೆ ಚೆಂದ
ತುಟಿಯ ಜೇನ ಹೀರಿದರಾನಂದ
ಹೊಗಳಿದರೆ ಕವಿಯಾಗುವೆ ಸ್ಪೂರ್ತಿ ನಾನೆ
ಪ್ರೀತಿಸುವ ಪ್ರೇಮಿ ನಾನು ಪ್ರೇಯಸಿ ನೀನೆ
ನಾನು ನೀನು ಸೇರಿಹಾಡಿದರದು ಡ್ಯುಯಟ್ ತಾನೆ
ಕಣ್ಣಾ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ ನಗೆಯು ನನಗೆ ತಾನೆ

ಆಕಾಶ ಮೇಲಿರುವುದು ನೀನು ಕೆಳಗಿರುವೆ
ಈ ವಿಷಯ ಇಲ್ಲಿವರೆಗೂ ಗೊತ್ತಿರಲಿಲ್ಲ ನನಗೆ
ಅದಕೆ ತಾನೆ ಹೇಳುತಿರುವೆ ಕೇಳೆ ಚೆಲುವೆ
ಪ್ರಾಸ ಒಂದಿದ್ದರೆ ಕವಿ ನೀನಾಗೊಲ್ಲ ಗುರುವೆ
ಈ ರೀತಿ ಚುಚ್ಚಿ ಚುಚ್ಚಿ ಮಾತಾಡುವುದು ಯಾಕೆ
ಕವಿ ನೀನು ಕವಿಯಾಗಲಿ ಅನ್ನುವುದೇ ನನ್ನಾಸೆ
ಆಸೆ ಅಲ್ಲ ಪ್ರಾಣ ಹಿಂಡುವ ದುರಾಸೆ
ಕಣ್ಣ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ಹುಂ ಹುಂ ಹುಂ ನನನನನ ನನಗೆ ತಾನೆ
ನಾನಾನನ ನಾನಾನನ ನಾನಾನನ

ಪ್ರೀತಿಸುವ ಹುಡುಗರೆಲ್ಲ ಕವಿಯಾಗಲು ರೂಲಿಲ್ಲ
ಕುಣಿವವನು ನೆಲಡೊಂಕು ಅಂತ ಹೇಳುವುದಿಲ್ಲ
ಈ ರೀತಿ ಪ್ರಶ್ನಿಸಿದರೆ ಮುಂದೆ ನಾ ಹಾಡಲ್ಲ
ಮನಸು ಒಂದಿದ್ದರೆ ಮಾರ್ಗ ಇದಯೋ ನಲ್ಲ
ಕವಿತೆ ನಾ ಬರಯದಿದ್ದ್ರೆ ನನ್ನ ಪ್ರೀತಿ ಸುಳ್ಳ
ಕಾರಣವ ಹೇಳುವವನು ಪ್ರೀತಿಗೆ ಅರ್ಹನೆ ಅಲ್ಲ
ನನ್ನ ನೀನು ಪ್ರೀತಿಸುತ್ತಿರುವುದು ನಿಜವೇ ಅಲ್ಲ

ಚಂದಮಾಮ ತಂದು ಕೊಡಲು ಸಾಹಸಿ ನಾನಲ್ಲ
ನೆನಪಲ್ಲಿ ತಾಜುಮಹಲ ಕಟ್ಟಲು ಆಗೊಲ್ಲ
ನಿನ್ನ ನಗಿಸಲು ವಿದೂಷಕ ನಾನಲ್ಲ
ಸ್ವರ್ಗ ಸೃಶ್ಠಿಸೊ ಮಂತ್ರಗಳು ಗೊತ್ತಿಲ್ಲ
ಹೊಗಳಿದರೆ ಕವಿಯಾಗುವೆ ಪ್ರೇಮಿ ಆಗೊಲ್ಲ
ಮಡಿಲಲ್ಲಿ ಮಗುವಾಗುವೆ ಪ್ರಾಣ ನೀಡೊಲ್ಲ
ನಿನ್ನ ಅಗಲಿ ಬಾಳುವ ಶಕ್ತಿ ದೇವರು ಕೊಡಲಿಲ್ಲ ನೀನಿರದೆ ನಾನಿಲ್ಲ
-----------------------------------------------------------------------------------------------

ಧಿಮಾಕು (೨೦೦೮) - ಮರೀಬೇಡ ಹೆತ್ತವರನ್ನ 
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

ಜಯ ಭಾರತ ಜನನಿಯ ತನುಜಾತೆ 
ಜಯಹೇ ಜಯಹೇ ಜಯಹೇ ಕರ್ನಾಟಕ ಮಾಟೆ 
ಮರೀಬೇಡ ಹೆತ್ತವರನ್ನ ಪಡೇ ಒಳ್ಳೆ ಸ್ನೇಹಿತರನ್ನ 
ಬಿಡಬೇಡ ಕೆಟ್ಟವರನ್ನ ಕಾಪಾಡು ಬಂದವರನ್ನ 
ಕರದೆಲ್ಲ ಭಾರತೀಯರನ್ನ ಎಳೆಯೋಣ ಕನ್ನಡ ತೇರನ್ನ ... 

ನಗು ನಗು ನಗು ನಗುತ ನಗು ನಗು ನಗು ನಗುತ
ನಗು ನಗು ನಗು ನಗುತ ಏನೇ ಆಗಲೀ 
ಪಂಪ ರನ್ನ ಪೊನ್ನ ಕನ್ನಡ ಕಾವ್ಯಕೆ ಮುನ್ನಡಿಯಾದವರು 
ಗಂಗಾ ಕದಂಬ ಹೊಯ್ಸಳ ಕನ್ನಡದ ಕೀರ್ತಿಗೆ ಕನ್ನಡಿಯಾದರು 
ನಾವಾಡುವ ನುಡಿಯೇ ಕನ್ನಡ ನುಡಿ 
ನಾವಿರುವ ತಾಣವೇ ಗಂಧದ ಗುಡಿ 
ಗಂಧದ ಗುಡಿ ಗಂಧದ ಗುಡಿ ಶ್ರೀಗಂಧದ ಗುಡಿ  
ಏಳು ಬಾರಿ ಗೌರವ ಪಡೆದ ಜ್ಞಾನಪೀಠಗಳು ನಮ್ಮವರು 
ಕಲೆಗಳ ತೌರೂರು ಬಾದಾಮಿ ಐಹೊಳೆ ಬೇಲೂರು 
ಈ ಜನಗಳ ಮನಸ್ಸೇ ಚಿನ್ನ ಇಲ್ಲಿ ಎಲ್ಲರಿಗು ಉಂಟು ಅನ್ನ 
ಮರೆತರೆ ಏನು ಚೆನ್ನ ಈ ಮಣ್ಣಿನ ಋಣವನ್ನ 
ಕರದೆಲ್ಲ ಭಾರತೀಯರನ್ನ ಹಚ್ಚೋಣ ಕನ್ನಡ ಕಂಪನ್ನ ... 

ಒಳ್ಳೇದನ್ನೇ ನೋಡಿ ಕೇಳಿ ಒಳ್ಳೆ ಮಾತನ್ನ ಆಡೋಣ 
ಜರಿದ ಜನರೆದುರೇ ಜಯಸಿ ಚರಿತೆ ಬರೆಯೋಣ 
ಲಂಚ ಕಂಡು ಕಣ್ಣೀರಿಟ್ಟು ಕಾಲ ಕಳೆದರೆ ಕರಗೋಲ್ಲ 
ಮನವ ಗೆದ್ದವನು ಭಯದ ಸುಳಿಗೆ ಸಿಲುಕೋಲ್ಲ
ಬಡ್ಡಿ ವಸೂಲಿಗೆ ಬಂದಾಗ ಧೀಮಾಕು ತೋರಿಸು ತಪ್ಪಿಲ್ಲ 
ಕಡ್ಡಿ ಮಸಿಯುವರಿದ್ದಾಗ ಧೀಮಾಕು ಬಳಸು ಸೋಲಿಲ್ಲ 
ಹಿರಿಯರು ಹಾಕಿದ ದಾರೀನ ಸ್ಮರಿಸಿ ನಡೆಯುತ್ತ ಬಾಳೋಣ  
ಮರೀಬೇಡ ಹೆತ್ತವರನ್ನ ಪಡೇ ಒಳ್ಳೆ ಸ್ನೇಹಿತರನ್ನ 
ಬಿಡಬೇಡ ಕೆಟ್ಟವರನ್ನ ಕಾಪಾಡು ಬಂದವರನ್ನ 
ಕರದೆಲ್ಲ ಭಾರತೀಯರನ್ನ ಎಳೆಯೋಣ ಕನ್ನಡ ತೇರನ್ನ ... 
-----------------------------------------------------------------------------------

ಧಿಮಾಕು (೨೦೦೮) - ಕಾಸಿದ್ರೇ 
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

-----------------------------------------------------------------------------------

ಧಿಮಾಕು (೨೦೦೮) - ರೋಮಿಯೋ 
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ
-----------------------------------------------------------------------------------

ಧಿಮಾಕು (೨೦೦೮) - ಹುಚ್ಚ ಅನ್ನೂ 
 ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

huchha annu kadda annu
huchha annu bheja ragalla
kadda annu nan chinte madalla
nin mugmuttag nag bittare muttitange
nag bitre sakalwa mat yak hinge
i love antandre aa devare bara kotange
i hate you antandre na niddu satodange
huchha annu bheja ragalla
kadda annu nan chinte madalla

nann shoe nayaki shirt chamaki pant haraki mat voraki
dil matra desi kane
kode kode chumma tago tago thumma
nanna smile silky my milky neen doduki muttidre
nanna kopa riskey kano
are preeti devi puje mado mantra muttu
ee janakinna achhu nina tantra gottu
aaha seetamana swayanwar dage rama dil muridu dilake dange
ayyo gotto purana nange rama madtiya yako hinge
huchha annu bheja ragalla
kadda annu nan chinte madalla

nanna kai katasee kal murisee nalage sigada by holadru
muganag i love you antine
ninn kannd katasee kad gatsee hal bhavi tallidru
ninn dhyana maditidree nanu
kaveri bidu andre navu bidatee vene
nin preeti madoda bidu andre bidati nene
neen matigue marulagalla illi nin bele beyo dilla
nann hogalidre kalidasa nee nopidre devadasa
huchhi annu bheja ragalla
daddi annu nan chinte madalla
neen mudmuda munuskondre ishta nange
hinge sattayasi andre kashta nange
i love you antondre aa devare varapattange
i hate you antandre na niddu satodanke.


-----------------------------------------------------------------------------------

ಧಿಮಾಕು (೨೦೦೮) - ನೋಡದ್ಯಾ ಕಾಂತ
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

nodai kanta mudana disayona, nad mudutida chjandrana prafayo
chandra chakori tingal tari, hoowa hasige yenthide nari
sarsake samayavu ida ramana, beduwe barada shri ramana
andike yake madhu ramani, belagu nimmanu na simbhegee
simbhinee ravanee lankenee dhakinee zakeneyamma dode biddurava
kurikadarova yaro illa illi kogiree

bhalare bhvya belagu sutella phalaku phalaku
santoshawada badaku illilla kelu nijaku
premadi nimmadi kunadu nane beke beku
monkey jari biddeya joke, shanke preetiyalli beda nannage

sante gogumma jatre nodumma tentle koruma
aase aite kasu aite sumake yake kumate
matte matte kyate

priya priya priya beda priya
wonde guri volavu gelavu bidu bhaya
kalla malla genda tima manskuda timma
prema loka gella balla bajarima
dhira dhira shura savira sullidu
chodi jiva kanda yeradu kanasidu, lokave helida matidu
preetisee hedara baridu

bidalare (4) bid bid (3) - (2)
kanna gudde meleiruwa bimba nane tane
ninna dudiya mele iruwe nageu nanage tane
nanu neenu seriha irada dulattane
i love you baby.
-----------------------------------------------------------------------------------

ಧಿಮಾಕು (೨೦೦೮) - ಸೂರ್ಯನೇ ಮುಡೋದಿಲ್ಲ 
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

ಸೂರ್ಯನೇ ಮುಡೋದಿಲ್ಲ ಚಂದ್ರನೇ ಬೆಳಗೋದಿಲ್ಲ ನೀನಿಲ್ಲ ಅಂದ ಕ್ಷಣ 
ಹೂವಲ್ಲಿ ಕಂಪೇ ಇಲ್ಲ ಗಾಳೀಲಿ ತಂಪೇ ಇಲ್ಲ ಏನಿಲ್ಲ ಅಂದ ಕ್ಷಣ 
ದಾಹಕ್ಕೆ ಹುಸೇ ನಗೆ ಬೇಕು ದಾಹಕ್ಕೆ ನಿನ್ನದೇ ಬೇಕು 
ಪ್ರೀತಿಗೆ ನೀನೇ ಬೇಕು ನನಗೆ ನೀನೇ ಬೇಕು 
ಎಲ್ಲಿದ್ದಿರೂ ಬಾರೇ ಬಂದೆನ್ನ ಸೇರೇ 
ಸೂರ್ಯನೇ ಮುಡೋದಿಲ್ಲ ಚಂದ್ರನೇ ಬೆಳಗೋದಿಲ್ಲ ನೀನಿಲ್ಲ ಅಂದ ಕ್ಷಣ 

ಎಲ್ಲೋ ಇರುವದಾದ ದೇವರೂ ಕಣ್ಣಿಗೆ ಕಾಣದ ಹೋದರೂ 
ಪೂಜೆ ನಿಲ್ಲೋದಿಲ್ಲ ಎಂದೂ 
ಕರು ಏನೇ ಅಂದರು ದೂರಾನೇ ದೂರವಿದ್ದರೂ 
ಎದೆಯ ಗುಡಿಯದೆಯೇ ನೀನೇ 
ನಿನ್ನಲ್ಲೇ ಬೇಕು ಎಲ್ಲೆಗಳನ್ನು ಸೇರದೆ ಬೇಕು ನಾವಿನ್ನು 
ಎಲ್ಲಿದ್ದಿರೂ ಬಾರೇ ಬಂದೆನ್ನ ಸೇರೇ 
ಸೂರ್ಯನೇ ಮುಡೋದಿಲ್ಲ ಚಂದ್ರನೇ ಬೆಳಗೋದಿಲ್ಲ ನೀನಿಲ್ಲ ಅಂದ ಕ್ಷಣ 

ಪ್ರೇಮಿ ಬಂದು ಹೋಗುವೇ ಅನ್ನೋ ಒಂದೇ ಭಯವೇ 
ರೆಪ್ಪೆ ಮಿಡಿದೆ ಎಲ್ಲ ನಾನು 
ಕಾದು ಕಾದು ಅನುಕ್ಷಣ ಆಡಿದೆ ಮನದ ತೋರಣ 
ಹಸಿರೇ ಉಸಿರೇ ಬೇಗ ಬಾಧೆ 
ಜೀವವೂ ನೀನೇ ನೀ ಸಿಗದೇನೆ ಸಾಯುವದಿಲ್ಲ ನಿನ್ನಾಣೆ... 
ಎಲ್ಲಿದ್ದಿರೂ ಬಾರೇ ಬಂದೆನ್ನ ಸೇರೇ 
ಸೂರ್ಯನೇ ಮುಡೋದಿಲ್ಲ ಚಂದ್ರನೇ ಬೆಳಗೋದಿಲ್ಲ ನೀನಿಲ್ಲ ಅಂದ ಕ್ಷಣ 
-----------------------------------------------------------------------------------

ಧಿಮಾಕು (೨೦೦೮) - ಸುಪ್ರಭಾತ
ಸಂಗೀತ : ಅರ್ಜುನ ಸಾಹಿತ್ಯ : ನವೀನ ಕೃಷ್ಣ, ಗಾಯನ : ನಂದಿತಾ, ನವೀನ ಕೃಷ್ಣ

amaladhida kichaka kanthaka pataka nichaka raataka ghatukanu
amaladhika lochane lotapate vijamalle kode tailapate
idu likkaru kickaru prikkarido ninna liverige pavarige dangerigo
idu heddige bloodige badu kano ninna jebige babyge bladu kano
ugi tinnabadi tinnabadi sannidu sinnidu yenu kathe
prati nightunee tightudee na bari fightu ida yaruda fateu diu yenu vyathe
paishta anishtaka nishtaka nishtanee dushatanee kashtanee dushtanee brhashtanee astakano
neen wifege lifige chumba kano ninna koniyasawarige bumba kano
yelo halmukha bilmukha nayamukha narimukha gubenee drabeenee katrenee chitrenee chirekano
ninna vaiyali bandide bandi kano ninge aridee muradee gundi kano
ninna gamsula bamsukrada damsara samsura gamsati sumsati gumharakkama
satatamkala hamma neerutammvira summa idu crime all the time trouble sum trouble sum
shuradee shuram beeradee biram pura shariram bariram bariram
sodadee panam cigaretu dhumam sahnkhadee vadyam babambam babambam
bina sankatesham noyeskara notellelar bhayaskar bayambeeti zeero noyengar noyeladar
badakonde magane limitto limitto kelalilla iga omitto omitto
kudi beda magane kadu roga ninage adughorashitam
kuditane iddre nadu waisee nalle garanty gottam
chi chi chi daridrawe ninondu pretam
biddirawe yake yeddelo papi ninage
ide suprabhatam.
-----------------------------------------------------------------------------------

No comments:

Post a Comment