ನಾಗಪೂಜ ಚಿತ್ರದ ಹಾಡುಗಳು
- ಓ..ಪ್ರೇಮದ ಪೂಜಾರಿ
- ಲಾಲಿ ಲಾಲಿ ಬಾಲ ಮುಕುಂದ
- ಸೈ ಸೈ ಸೈ ಎನ್ನುವ ಮನಸು
- ಮಧುಮಯ ಚಂದ್ರಮ
- ಓ..ಕನ್ನಡ ನಾಡಿನ ಕುಲನಾರಿ
- ಬೆಳಗಿಸು ಬೆಳಗಿಸು
- ಬಾರಮ್ಮ ಕಾಮಧೇನು
- ನೀತಿಯ ಮೆರೆಸಿ
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಎಲ್.ಆರ್.ಈಶ್ವರಿ
ಓಓಓಓಓಓಓ...
ಓ ಪ್ರೇಮದ ಪೂಜಾರಿ ಬಾ... ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ ನಿಂದಿಹ ಸಿಂಗಾರಿ
ಓ ಪ್ರೇಮದ ಪೂಜಾರಿ
ಆಡಿಸುವಾ ಓಲಾಡಿಸುವಾ ಮೂಡಿಸಿ ಕಂಪನ ಅಂಗದಲಿ
ಆಡಿಸುವಾ ಓಲಾಡಿಸುವಾ ಮೂಡಿಸಿ ಕಂಪನ ಅಂಗದಲಿ
ಓರೆ ನೋಟ ಆಡೆ ಆಟ ಪ್ರೇಮಲೋಕದ ರಂಗದಲಿ
ನನ್ನ ಪ್ರಾಣ ನೀನೆ ಜಾಣ ಆಡು ಹೂಬಾಣ.. ಚುಚ್ಚುಚ್ಚು.. ಹ್ಹಹ್ಹಹ್ಹಹ್ಹ
ಓ ಪ್ರೇಮದ ಪೂಜಾರಿ
ಓ ಚೆಲುವ, ನೀ ಬಿಡು ಛಲವ ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ, ಆಡು ಸರಸ ರೂಪ ರಾಶಿಯು ಕಂಡಿರಲು

ಮೋಹ ಪಾಶ, ತೋರೆ ಆಶಾ ಕಾಣು ಸಂತೋಷ .. ಚುಚ್ಚುಚ್ಚು.. ಹ್ಹಹ್ಹಹ್ಹಹ್ಹ
ಓ ಪ್ರೇಮದ ಪೂಜಾರಿ ಬಾ ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ ನಿಂದಿಹ ಸಿಂಗಾರಿ
ಓ ಪ್ರೇಮದ ಪೂಜಾರಿ
--------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಲೀಲಾ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ

ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮನಗಳ ದೀಪ ಆಶಾರೂಪ ಮಾತಾಪಿತರ ಆಶಾಪ್ರಕಾಶ
ಕೀರ್ತಿಸು ಗಂಧ ಓ ಮುದ್ದು ಕಂದ
ಕೀರ್ತಿಸು ಗಂಧ ಓ ಮುದ್ದು ಕಂದ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
--------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ. ಶ್ರೀನಿವಾಸ
ಸೈ ಸೈಸೈಸೈ ಸೈ ಸೈಸೈಸೈ ಸೈ ಸೈ ಸೈ
ಓಓಓ.. ಓಓಓ.. ಓಓಓಓ ಸೈಸೈ ಆಆಆ ಆಆಆ ಆಆಆಅ
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ (ಆಆಆ... ಓಓಓ... ಹೂಂ..ಹೂಂ..ಹುಂ)

ಮಧುಮಯ ಚಂದ್ರನ ಮಧುಮಯ ಆಟದಿ ಮೈತೆಳೆದಂತೆ ನಾ ಕಂಡೆ

ಬಾಳಿನ ಗೆಳತೀ ಎನ್ನಯ ಒಡತಿ ಕನ್ನಡ ಕುಲವತಿ ನೀ ಬಂದೇ
ಮಧುಮಯ ಚಂದ್ರನ
ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ ಲಜ್ಜಾಭರಣವ ವದನದಿ ಧರಿಸಿ

ಹೆಣ್ಣಿನ ಭಾವನೆ ಬಣ್ಣಿಪ ಶರಧಿ ಕಣ್ಣವೆಯೊಳಗೆ ಹುಣ್ಣಿಮೆ ಮೆರೆಸಿ

ಕಾಮನಬಿಲ್ಲಿನ ವರ್ಣಗಳೆಲ್ಲವ ಕೋಮಲ ಮುಖದಿ ಮೂಡಿಸುತಾ

ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ನಾಗೇಶ್ವರರಾವ
ಓ..ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ಸತ್ಯಕರ್ಮ ತ್ಯಾಗಗಳ ಪ್ರತಿಬಿಂಬವೇ ನನ್ನ ಜೀವನ
ನಿನ್ನ ಆತ್ಮ ವಿಶ್ವಾಸವೇ ಮೇರು ಗಿರಿಯ ಸಮಾನ
ನಡೆ ಮುಂದೆ ನಡೆ ಮುಂದೆ
ಪರಿವರ್ತಿಸಲು ವಿಧಿಯ ವಿಧಾನ
ಕನ್ನಡ ನಾಡಿನ ಕುಲನಾರಿ

ಬೆಳಗಿಸು ಬೆಳಗಿಸು ಎನ್ನ ಪತಿಯ ಕಾಣಲು ದಾರಿ ದೀಪ ಬೆಳಗಿಸು
ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು
ಎನ್ನ ಪತಿಯ ಕಾಣಲು ದಾರಿ ದೀಪ ಬೆಳಗಿಸು
ನಾಗಪೂಜ (1965)
ನೀತಿಯ ಮೀರಿಸಿ ನ್ಯಾಯವನು ಉಳಿಸಿ
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...

ಲೋಕದಪಾಲ ನಿನ್ನಯ ಲೀಲ ಈ ಪರಿಯೇಕೆ ನನಗಾಗಿ
ಲೋಕದಪಾಲ ನಿನ್ನಯ ಲೀಲ ಈ ಪರಿಯೇಕೆ ನನಗಾಗಿ
ಓ ಪ್ರೇಮದ ಪೂಜಾರಿ ಬಾ ಎನ್ನ ಮನಸಿನ ಸಂಚಾರಿ
ಬಂದಿರಲು ಅಂದದಲಿ ನಿಂದಿಹ ಸಿಂಗಾರಿ
ಓ ಪ್ರೇಮದ ಪೂಜಾರಿ
--------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಲೀಲಾ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಕೀರ್ತಿಸು ಗಂಧ ಓ ಮುದ್ದು ಕಂದ
ಕೀರ್ತಿಸು ಗಂಧ ಓ ಮುದ್ದು ಕಂದ
ಮಧುರಾನಂದ ಈ ಅನುಬಂಧ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಅರಮನೆಯಾಗಲಿ ಗುಡಿಸಲೆಯಾಗಲಿ
ಮೆರೆಯುವೆ ಆಗಿ ಆನಂದ ಜ್ಯೋತಿ
ಸಿರಿತನ ತಂದರು ಬಡತನ ಬಂದರೂ
ಸಿರಿತನ ತಂದರು ಬಡತನ ಬಂದರೂ
ಉಳಿವಂತ ಆಸ್ತಿ ನಿನ್ನಯ ಪ್ರೀತಿ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ
ಮಾತೆಗೆ ಮಾನ ನಿನ್ನ ಉತ್ಸಾನ ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
--------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ. ಶ್ರೀನಿವಾಸ
ಸೈ ಸೈಸೈಸೈ ಸೈ ಸೈಸೈಸೈ ಸೈ ಸೈ ಸೈ
ಓಓಓ.. ಓಓಓ.. ಓಓಓಓ ಸೈಸೈ ಆಆಆ ಆಆಆ ಆಆಆಅ
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ (ಆಆಆ... ಓಓಓ... ಹೂಂ..ಹೂಂ..ಹುಂ)
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ
ಅಮ್ಮಯ್ಯ ಬಂದನು ನಲ್ಲ ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೇ ದೂರಾ ನಿಲ್ಲೇ.. ನಿಲ್ಲೇ .. (ಸೈ ಸೈ )
ಅಮ್ಮಯ್ಯ ಬಂದನು ನಲ್ಲ ಇಲ್ಲೇ..ಇಲ್ಲೇ (ಸೈ ಸೈ )
ದಮ್ಮಯ್ಯ ಓಡದೇ ದೂರಾ ನಿಲ್ಲೇ.. ನಿಲ್ಲೇ ..
ವಯ್ಯಾರಿ ಸಲ್ಲದು ಕೆಂಪು ಬಣ್ಣ ಆಡಿ
ವಯ್ಯಾರಿ ಸಲ್ಲದು ಕೆಂಪು ಬಣ್ಣ ಆಡಿ
ಪ್ರೀತಿ ಮೌನ ಇನ್ನೂ ಧ್ಯಾನ ಆನಂದವೇ
(ಆಆಆ...) ಓಓಓ ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ
ಇಂದೇನೆ ಭೂಮಿಯೇ ಸ್ವರ್ಗ ನಿಮಗಾಗಿದೇ (ಆ..ಆ..)
ಒಂದಾಗಿ ಬಾಳುವ ಮಾರ್ಗ ಸುಖತೋರಿದೆ (ಓ..ಓ)
ಇಂದೇನೆ ಭೂಮಿಯೇ ಸ್ವರ್ಗ ನಿಮಗಾಗಿದೇ (ಆ..ಆ..)
ಒಂದಾಗಿ ಬಾಳುವ ಮಾರ್ಗ ಸುಖತೋರಿದೆ
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ
ಇನ್ನೇಕೆ ಇಂದಿನ ಚಿಂತೆ ದೂಡಿ ದೂರ
ಹಾಲು ಜೇನು ಸೇರಿದ ಮೇಲೆ ಮಾಧುರ್ಯವೇ
(ಆಆಆ...) ಓಓಓ ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ (ಆಆಆ... ಓಓಓ... ಹೂಂ..ಹೂಂ..ಹುಂ)
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ
ಸೈ ಸೈ ಸೈ ಎನ್ನುವ ಮನಸು ಥೈ ಥೈ ಥೈ ಆಡುವ ವಯಸು
ಬಿನ್ನಾಣ ಬಿಂಕದ ನೋಟ ನೀ ಹಾಡಿ ಸೈ
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ. ಶ್ರೀನಿವಾಸ
ಮಧುಮಯ ಚಂದ್ರನ ಮಧುಮಯ ಆಟದಿ ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ ಮಧುಮಯ ಆಟದಿ ಮೈತೆಳೆದಂತೆ ನಾ ಕಂಡೆ
ಬಾಳಿನ ಗೆಳತೀ ಎನ್ನಯ ಒಡತಿ ಕನ್ನಡ ಕುಲವತಿ ನೀ ಬಂದೇ
ಮಧುಮಯ ಚಂದ್ರನ
ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ ಲಜ್ಜಾಭರಣವ ವದನದಿ ಧರಿಸಿ
ಹೆಜ್ಜೆಯ ಪೈಝಣ ಝಣಿ ಝಣಿರೆನಿಸಿ ಲಜ್ಜಾಭರಣವ ವದನದಿ ಧರಿಸಿ
ಹೆಣ್ಣಿನ ಭಾವನೆ ಬಣ್ಣಿಪ ಶರಧಿ ಕಣ್ಣವೆಯೊಳಗೆ ಹುಣ್ಣಿಮೆ ಮೆರೆಸಿ
ಮಧುಮಯ ಚಂದ್ರನ ಮಧುಮಯ ಆಟದಿ ಮೈತೆಳೆದಂತೆ ನಾ ಕಂಡೆ
ಮಧುಮಯ ಚಂದ್ರನ
ಕಾಮನಬಿಲ್ಲಿನ ವರ್ಣಗಳೆಲ್ಲವ ಕೋಮಲ ಮುಖದಿ ಮೂಡಿಸುತಾ
ಕಾಮನಬಿಲ್ಲಿನ ವರ್ಣಗಳೆಲ್ಲವ ಕೋಮಲ ಮುಖದಿ ಮೂಡಿಸುತಾ
ಶ್ರಾವಣ ಮಾಸದ ಶೋಭೆಯನೆಲ್ಲವ ಶ್ಯಾಮಲಾ ಕೇಶದಿ ಕೂಡಿಸುತ
ಮಧುಮಯ ಚಂದ್ರನ ಮಧುಮಯ ಆಟದಿ ಮೈತೆಳೆದಂತೆ ನಾ ಕಂಡೆ
--------------------------------------------------------------------------------------------------------------------------
--------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ನಾಗೇಶ್ವರರಾವ
ಓ..ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ಸತ್ಯಕರ್ಮ ತ್ಯಾಗಗಳ ಪ್ರತಿಬಿಂಬವೇ ನನ್ನ ಜೀವನ
ನಿನ್ನ ಆತ್ಮ ವಿಶ್ವಾಸವೇ ಮೇರು ಗಿರಿಯ ಸಮಾನ
ನಡೆ ಮುಂದೆ ನಡೆ ಮುಂದೆ
ಪರಿವರ್ತಿಸಲು ವಿಧಿಯ ವಿಧಾನ
ಕನ್ನಡ ನಾಡಿನ ಕುಲನಾರಿ
ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ
ಅರಿಶಿನ ಕುಂಕುಮ ಅನುಪಮ ಸಂಗಮ ಮಾಂಗಲ್ಯವೇ ಬಲವು ಹೊಯ್
ಪತಿಪದ ಭಕ್ತಿಯ ಪಾವನ ಶಕ್ತಿ
ಪತಿಪದ ಭಕ್ತಿಯೇ ಪಾವನ ಶಕ್ತಿ ಸಂಕಲ್ಪವೇ ಗೆಲುವು
ಸಂಕಲ್ಪವೇ ಗೆಲುವು
ಕನ್ನಡ ನಾಡಿನ ಕುಲನಾರಿ
ಶೋಕ ಅಪಾರ ಕಾಣದ ತೀರ ಸಾಗಿಹೆ ನೀ ದೂರ ಹೊಯ್
ಸಂಕಲ್ಪವೇ ಗೆಲುವು
ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ಶೋಕ ಅಪಾರ ಕಾಣದ ತೀರ ಸಾಗಿಹೆ ನೀ ದೂರ ಹೊಯ್
ಅಬಲೆಯೇ ಆದರೂ ಸಬಲರ ಬಾಳಿಗೂ
ಅಬಲೆಯೇ ಆದರೂ ಸಬಲರ ಬಾಳಿಗೂ ಆಗಿಹೇ ಆಧಾರ
ಅಬಲೆಯೇ ಆದರೂ ಸಬಲರ ಬಾಳಿಗೂ ಆಗಿಹೇ ಆಧಾರ
ಆಗಿಹೇ ಆಧಾರ
ಓ..ಕನ್ನಡ ನಾಡಿನ ಕುಲನಾರಿ
ಓ..ಕನ್ನಡ ನಾಡಿನ ಕುಲನಾರಿ
ನಿನ್ನ ಭಾವನೆ ಲೋಕಕೆ ದಾರಿ
ನಿನ್ನ ಭಾವನೆ ಲೋಕಕೆ ದಾರಿ
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಸುಶೀಲಾ
ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು
ಎನ್ನ ಪತಿಯ ಕಾಣಲು ದಾರಿ ದೀಪ ಬೆಳಗಿಸು
ಎನ್ನ ಪತಿಯ ಕಾಣಲು ದಾರಿ ದೀಪ ಬೆಳಗಿಸು
ಬೆಳಗಿಸು ಬೆಳಗಿಸು
ಹೇ.. ಅಂಬೆ ಜಗದಂಬೆ
ಹೇ.. ಅಂಬೆ ಜಗದಂಬೆ ಮಹಿಷಾಸುರ ಮರ್ಧಿನಿಯೇ
ಚಂಡ ಮುಂಡ ಸಂಹಾರಿಣಿ ಚಾಮುಂಡೀಶ್ವರಿಯೇ
ಚಂಡ ಮುಂಡ ಸಂಹಾರಿಣಿ ಚಾಮುಂಡೀಶ್ವರಿಯೇ
ನಿನ್ನ ನಂಬಿ ಬಂದ ಸತಿಗೆ ಜ್ಯೋತಿಯನ್ನು ಬೆಳಗಿಸು
ಬೆಳಗಿಸು ಬೆಳಗಿಸು
ಜಗದ ಹಿತಕೆ ನಂಜನುಂಡ ಹೇ ನಂಜುಂಡೇಶ್ವರ
ಜಗದ ಹಿತಕೆ ನಂಜನುಂಡ ಹೇ ನಂಜುಂಡೇಶ್ವರ
ಎಲ್ಲಿಹನು ವಲ್ಲಭನು ಎಲ್ಲಿಹನು ಬಲ್ಲಭನು ಎನ್ನಯ ಪ್ರಾಣೇಶ್ವರ
ಬೆಳಗಿಸು ಬೆಳಗಿಸು
ಯಾವ ಪಾಪಗೈದೆನೆಂದು ದಂಡನೆ ಶ್ರೀ ರಂಗಾ
ಯಾವ ಪಾಪಗೈದೆನೆಂದು ದಂಡನೆ ಶ್ರೀ ರಂಗಾ
ಅಬಲೆಗಿಂದು ಅಭಯ ನೀಡು ಕರುಣಾಂತರ ರಂಗ
ಬೆಳಗಿಸು ಬೆಳಗಿಸು
ಶಂಕರನ ಕಿಂಕರಣೆ ಹೇ ಬಸವಣ್ಣ
ಶಂಕರನ ಕಿಂಕರಣೆ ಹೇ ಬಸವಣ್ಣ
ಪ್ರಾಣಸಖನ ಕಾಣದಾ ಬಾಳ್ವೆ ಅಪೂರ್ಣ
ಬೆಳಗಿಸು ಬೆಳಗಿಸು
ಎನ್ನ ಪತಿಯ ಕಾಣಲು ದಾರಿ ದೀಪ ಬೆಳಗಿಸು
ಬೆಳಗಿಸು ಬೆಳಗಿಸು
ನಿರ್ಭಲ ಯೋರ್ವಳ ಸಮ್ಮುಖ ದರ್ಜನೆಗೆತಕೆ ನಿರ್ಧರಣಿ

ಕಂಬನಿಯಿಂದಲಿ ಶೋಕದ ಆಗ್ನಿಯು ಆರದೇ ಈ ಜಗದಿ
ಕಂಬನಿಯಿಂದಲಿ ಶೋಕದ ಆಗ್ನಿಯು ಆರದೇ ಈ ಜಗದಿ
ಗಗನದಿ ಓಡುವ ಮೋಡಗಳೇ.. ಮಾರ್ಗವ ತೋರಿಸಿ ನನಗಿಂದೇ

ಗೈಯುವೇ ಏತಕೆ ಇನ್ನೂ ವಿಧಾತ ನಿರ್ಧಯ ಶಂಖವಾತ
ಗೈಯುವೇ ಏತಕೆ ಇನ್ನೂ ವಿಧಾತ ನಿರ್ಧಯ ಶಂಖವಾತ
ಗುಡುಗುಡು ಗುಟ್ಟುತಾ ಭೂಮಂಡಲವನ್ನೇ ನಡುಗಿಸುವಂಥ ಸಿಡಿಲೇ

ವಿಪಮಂಡಲವು ಧೀಗ್ರಮೆಗೊಂಡರೋ ಧರ್ಮವ ಬಿಡಲು ಈ ಅಬಲೇ....
ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು ಬೆಳಗಿಸು
-------------------------------------------------------------------------------------------------------------------------
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಸುಶೀಲಾ
ಹೇ.... ಕಾಮಧೇನು ತಾಯೇ.... ದಯಾಧರ್ಮಸ್ವರೂಪಿಣೀ ತಾಯೇ
ಮಾನವರ ಬಾಳಿಗೆ ನವಚೇತನದಾಯಿನೀ ನೀನೇ
ಗಂಗಾ ಯಮುನೆಯರ ಕಾವಲ ಸಂಗಮವೇ ನಿನ್ನಯ ತೀರಾ...
ಬಾರಮ್ಮಾ ಓ.. ಕಾಮಧೇನು ತಾಯೇ ತೋರಮ್ಮಾ ಓ.. ನಿನ್ನ ಪ್ರೇಮ ಛಾಯೇ
ಜಗಕೆಲ್ಲ ನೀನೇ ನವಚೇತನ ದಯೆತೋರಿ ನೀಡಮ್ಮಾ ಸಂಜೀವನ

ನಿನ್ನ ಸಮ ಲೋಕದಲಿ ಅನ್ಯರ ಕಾಣೇ...
ಬಾರಮ್ಮಾ ಓ.. ಕಾಮಧೇನು ತಾಯೇ ತೋರಮ್ಮಾ ಓ.. ನಿನ್ನ ಪ್ರೇಮ ಛಾಯೇ
ಉಪಕಾರ ದೇವಿಯ ಕರುಣಾಮಯಿ ಸುಖದಾತೇ ನೀನಮ್ಮಾ ಮಹಿಮಾಮಯಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಬಾರಮ್ಮಾ ..ದಯೆತೋರಮ್ಮಾ ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ಬಾರಮ್ಮಾ .
------------------------------------------------------------------------------------------------------------------------
ನಾಗಪೂಜ (1965)
ಹೇ.... ಕಾಮಧೇನು ತಾಯೇ.... ದಯಾಧರ್ಮಸ್ವರೂಪಿಣೀ ತಾಯೇ
ಮಾನವರ ಬಾಳಿಗೆ ನವಚೇತನದಾಯಿನೀ ನೀನೇ
ಗಂಗಾ ಯಮುನೆಯರ ಕಾವಲ ಸಂಗಮವೇ ನಿನ್ನಯ ತೀರಾ...
ಬಾರಮ್ಮಾ ಓ.. ಕಾಮಧೇನು ತಾಯೇ ತೋರಮ್ಮಾ ಓ.. ನಿನ್ನ ಪ್ರೇಮ ಛಾಯೇ
ಜಗಕೆಲ್ಲ ನೀನೇ ನವಚೇತನ ದಯೆತೋರಿ ನೀಡಮ್ಮಾ ಸಂಜೀವನ
ಜಗಕೆಲ್ಲ ನೀನೇ ನವಚೇತನ ದಯೆತೋರಿ ನೀಡಮ್ಮಾ ಸಂಜೀವನ
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆ
ಮನ್ನಿಸೆನ್ನ ಪ್ರಾರ್ಥನಾ ಧರ್ಮದೇವತೆನಿನ್ನ ಸಮ ಲೋಕದಲಿ ಅನ್ಯರ ಕಾಣೇ...
ಬಾರಮ್ಮಾ ಓ.. ಕಾಮಧೇನು ತಾಯೇ ತೋರಮ್ಮಾ ಓ.. ನಿನ್ನ ಪ್ರೇಮ ಛಾಯೇ
ಉಪಕಾರ ದೇವಿಯ ಕರುಣಾಮಯಿ ಸುಖದಾತೇ ನೀನಮ್ಮಾ ಮಹಿಮಾಮಯಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಸರ್ವ ಲೋಕ ಪೋಷಿ ನೀ ಪೊನ್ನದಾಯಿನಿ
ಕಲಹಮ್ಮ ತ್ಯಾಗಮಯಿ ಭಾಗ್ಯಧಾತೇ...
ಬಾರಮ್ಮಾ ಓ.. ಕಾಮಧೇನು ತಾಯೇ ತೋರಮ್ಮಾ ಓ.. ನಿನ್ನ ಪ್ರೇಮ ಛಾಯೇಬಾರಮ್ಮಾ ..ದಯೆತೋರಮ್ಮಾ ಬಾರಮ್ಮಾ ..ದಯೆತೋರಮ್ಮಾ
ಬಾರಮ್ಮಾ ..ಬಾರಮ್ಮಾ .
------------------------------------------------------------------------------------------------------------------------
ನಾಗಪೂಜ (1965)
ಸಾಹಿತ್ಯ: ಗೀತಪ್ರಿಯ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಸುಶೀಲಾ
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
ನೀತಿಯ ಮೀರಿಸಿ ನ್ಯಾಯವನು ಉಳಿಸಿ
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
ಲೋಕದಪಾಲ ನಿನ್ನಯ ಲೀಲ ಈ ಪರಿಯೇಕೆ ನನಗಾಗಿ
ಕಂಬನಿ ಭಾರ ನೆನೆದಿಹ ಹಾರ
ಕಂಬನಿ ಭಾರ ನೆನೆದಿಹ ಹಾರ ಕಾದಿದೆ ಈಗ ನಿನಗಾಗಿ
ಕಾದಿದೆ ಈಗ ನಿನಗಾಗಿ
ನೀತಿಯ ಮೀರಿಸಿ ನ್ಯಾಯವನು ಉಳಿಸಿ
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
ಸೀತಾ ಸಾವಿತ್ರಿ ಗೀತಾ ಗಾಯತ್ರಿ ಹುಟ್ಟಿದ ಭೂಮಿಯ ಸುಧೆ ನಾನು

ಪತಿಯೇ ದೈವ ವೃತವೇ ಧರ್ಮ.. ಪತಿಯೇ ದೈವ ವೃತವೇ ಧರ್ಮ
ಸತ್ಯಕೆ ನೀಯು ಜಯವನ್ನೂ.. ಸತ್ಯಕೆ ನೀಯು ಜಯವನ್ನೂ
ನೀತಿಯ ಮೀರಿಸಿ ನ್ಯಾಯವನು ಉಳಿಸಿ
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
ಧರ್ಮವ ಕಾಯುವ ದೇವಾ... ತೋರೋ ನಿನ್ನ ಪ್ರಭಾವ ...
--------------------------------------------------------------------------------------------------------------------------
No comments:
Post a Comment