ಪ್ರಜಾಪ್ರಭುತ್ವ ಚಲನ ಚಿತ್ರದ ಹಾಡುಗಳು
- ಸಪ್ತಸ್ವರ ಆರೋಹಣ ಅವರೋಹಣನವರಾಗವ ನಗೆಯಲ್ಲಿ ಕಂಡೆ
- ಹೆಣ್ಣಿನ ಮೈ ಮಾಟ, ಹೇ.. ಹುಣ್ಣಿಮೆ ಹೂದೋಟ
- ಚೆಲುವಾ ಬಾಳಿಂದು ಹಸಿರಾಗಿದೇ
- ಹೇ.. ಪ್ರಜಾ ಪ್ರಭುತ್ವ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ: ಎಸ್.ಪಿ.ಬಿ., ಬಿ.ಆರ್.ಛಾಯಾ
ಗಂಡು : ಸಪ್ತಸ್ವರ ಆರೋಹಣ ಅವರೋಹಣನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂತೆ ಎಂಥಾ ಮೋಡಿ ಆ ನಾದದೆ...
ಹೆಣ್ಣು : ಮಳೆಬಿಲ್ಲಿನ ನವರಂಗಿನ ಮನಮೋಹಕ ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ ಎಂಥಾ ಮೋಡಿ ಆ ಕಾವ್ಯದೆ
ಗಂಡು : ನೀ ಹೆಜ್ಜೆ ಇಟ್ಟಲ್ಲಿ ಜಾಣೆ ನಿತ್ಯ ಸೌಂದರ್ಯ ಮದನೋತ್ಸವ
ಹೆಣ್ಣು : ಈ ರಾಜ ನಡೆ ಠೀವಿಯಲ್ಲಿ (ಅಹ್ಹಹ್ಹಾ ) ಕಂಡೆ ನವರಾತ್ರಿ ನಿಜ ವೈಭವ
ಗಂಡು : ಕವಿ ಕಂಡ ಕನಸೊ ದಿವಿ ತಂದ ಸೊಗಸೊ
ಹೆಣ್ಣು : ಶೃಂಗಾರ ರಸದೆ ಮಿಂದಂತ ಮನಸೊ
ಗಂಡು : ಒಲವಾ ಕವನ ಕಣ್ಣಲ್ಲಿ ಬರೆದೆ
ಹೆಣ್ಣು : ಮಳೆಬಿಲ್ಲಿನ ನವರಂಗಿನ ಮನಮೋಹಕ ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ
ಗಂಡು : ಎಂಥಾ ಮೋಡಿ ಆ ನಾದದೆ
ಹೆಣ್ಣು : ಪ್ರೇಮಕ್ಕೆ ಹೊಸದೊಂದು ಅರ್ಥ ತಂದೆ ನೀ ಇಂದು ಈ ಬಾಳಲಿ
ಗಂಡು : ಅಂದಕ್ಕೆ ವ್ಯಾಖ್ಯಾನ ಹೊಸದು ಕಂಡೆ ಮಿಂಚಂತ ಆ ಕಣ್ಣಲಿ
ಹೆಣ್ಣು : ಮಡಿಲಲ್ಲಿ ಮಗುವೊ ಇದು ತುಂಬ ಚೆಲುವೊ
ಗಂಡು : ಬಳುಕಾಡೊ ಲತೆಯೊ ನೂರಾಸೆ ಕಥೆಯೊ
ಹೆಣ್ಣು : ಕಲೆತೆ ಬೆರೆತೆ ಉಸಿರಲ್ಲಿ ನೀನು
ಗಂಡು : ಸಪ್ತಸ್ವರ ಆರೋಹಣ ಅವರೋಹಣ ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ ಎಂಥಾ ಮೋಡಿ ಆ ನಾದದೆ
ಹೆಣ್ಣು : ಮಳೆಬಿಲ್ಲಿನ ನವರಂಗಿನ ಮನಮೋಹಕ ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ ಎಂಥಾ ಮೋಡಿ ಆ ಕಾವ್ಯದೆ
------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಹೆಣ್ಣಿನ ಮೈ ಮಾಟ, ಹೇ.. ಹುಣ್ಣಿಮೆ ಹೂದೋಟ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಮಂಜುಳಾ ಗುರುರಾಜ, ಬಿ.ಆರ್.ಛಾಯಾ
ಮಂಜುಳಾ : ಹೆಣ್ಣಿನ ಮೈ ಮಾಟ, ಛಾಯ : ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಸಿಂಗಾರದಾ ಕಾರಂಜಿನಾ, ಛಾಯ : ಬಂಗಾರದ ಭೂ ರಂಭೆನಾ
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
ಛಾಯ :ಹೆಣ್ಣಿನ ಮೈ ಮಾಟ, ಮಂಜುಳಾ : ಹೇ.. ಹುಣ್ಣಿಮೆ ಹೂದೋಟ
ಛಾಯ : ಏಯ್! ಪ್ರಜೆಗಳ ಹಿತ ಮರೆತರೆ ಮಂಜುಳಾ : ಹೇಯ್! ಪ್ರಭುವಿಗೆ ಸುಖ ನಂದೇ ದೊರೆ ಓಓಓಓಓ
ಹೆಣ್ಣಿನ ಮೈ ಮಾಟ, ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಹೆಣ್ಣಿನ ಮೈ ಮಾಟ, ಛಾಯ : ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಸಿಂಗಾರದಾ ಕಾರಂಜಿನಾ, ಛಾಯ : ಬಂಗಾರದ ಭೂ ರಂಭೆನಾ
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
--------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಚೆಲುವಾ ಬಾಳಿಂದು ಹಸಿರಾಗಿದೇ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯಾ
ಕೋರಸ್ : ಲಲಲಲಲಾ... ಲಲಲಲಲಾ... ಲಲಲಲಲಾ... ಲಲಲಲಲಾ ಆಆಆ ಆಆಆ
ಹೆಣ್ಣು : ಚೆಲುವಾ... ಬಾಳಿಂದು ಹಸಿರಾಗಿದೇ ಪ್ರೇಮಧಾರೇ ಹೊಮ್ಮಿ ಬಂತೂ ಎದೆ ಉಕ್ಕೀ ..
ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ ಮನದಾಸೆ ಗುಂಯ್ ಎಂದಿದೇ
ತನುವೇಕೋ ಝಲ್ಲ ಎಂದಿದೇ
ಗಂಡು : ಚೆಲುವೇ ... ಬಾಳಿಂದು ಹಸಿರಾಗಿದೇ ಪ್ರೇಮಧಾರೇ ಹೊಮ್ಮಿ ಬಂತು ಎದೆ ಉಕ್ಕೀ

ತನುವೇಕೋ ಜೂಮ್ ಎಂದಿದೇ
ಕೋರಸ್ : ಆಆಆ... ಆಆಆ...
ಗಂಡು : ತಂಗಾಳಿ ಬೀಸಿ ಸೌಗಂಧ ಸೂಸಿ ಶೃಂಗಾರ ಭಾವ ಮೈದುಂಬಿದೇ
ಹೆಣ್ಣು : ಆಆಆ... ಸಂಗಾತಿ ನಿನ್ನ ಸಂಪ್ರೀತಿ ತಂದೂ ಮನವೆಂಬ ಮೊಗ್ಗೂ ಹೂವಾಗಿದೇ
ಗಂಡು : ಮುತ್ತು ರತ್ನ ತೊಟ್ಟಿಲಲ್ಲಿ ನಿನ್ನ ಕೂಗುವೇ
ಹೆಣ್ಣು : ಕಷ್ಟದಲ್ಲೂ ಸೌಖ್ಯದಲ್ಲೂ ಭಾಗೀ ಆಗುವೇ
ಗಂಡು : ಅನುದಿನ ಒಲವಿನ ಗಾನ ಹಾಡುವೇ
ಹೆಣ್ಣು : ಚೆಲುವಾ... ಬಾಳಿಂದು ಹಸಿರಾಗಿದೇ
ಗಂಡು : ಪ್ರೇಮಧಾರೇ ಹೊಮ್ಮಿ ಬಂತೂ ಎದೆ ಉಕ್ಕೀ .. ಹೆಣ್ಣು : ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ
ಗಂಡು : ಮನದಾಸೆ ಗುಂಯ್ ಎಂದಿದೇ ಹೆಣ್ಣು : ತನುವೇಕೋ ಝಲ್ಲ ಎಂದಿದೇ
ಗಂಡು : ತೆರೆ ತೆರೆಯೂ ನಿನ್ನ ಸೌಂದರ್ಯ ಲಹರೀ ಕಂಡಾಗ ಉಕ್ಕಿ ನಲಿದಾಡಿದೇ ...
ಹೆಣ್ಣು : ಸ್ವರಮೇಳದಂಥ ಸವಿ ಮಾತು ಕೇಳಿ ತರುಲತೇ ಹಿಗ್ಗಿ ತಲೆದೂಗಿದೇ
ಗಂಡು : ಉಗ್ಗೂ ನೋಡೂ ಮಳೆಬಿಲ್ಲೂ ಬಾಗಿದಂತಿದೇ...
ಹೆಣ್ಣು : ಕಣ್ಣ ಮಿಂಚೂ ಮದನ ಹೂವ ಬಾಣದಂತಿದೆ
ಗಂಡು : ನಿನ್ನ ನಗು ಸುಮಧುರ ಜೇನನಂತಿದೇ ...
ಗಂಡು : ಚೆಲುವೇ ... ಬಾಳಿಂದು ಹಸಿರಾಗಿದೇ ಹೆಣ್ಣು : ಪ್ರೇಮಧಾರೇ ಹೊಮ್ಮಿ ಬಂತು ಎದೆ ಉಕ್ಕೀ
ಗಂಡು : ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ ಹೆಣ್ಣು : ಮನದಾಸೆ ಗುಂಯ್ ಎಂದಿದೇ
ಗಂಡು : ತನುವೇಕೋ ಜೂಮ್ ಎಂದಿದೇ
--------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಹೇ.. ಪ್ರಜಾ ಪ್ರಭುತ್ವ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ
ಹೇ.. ಪ್ರಜಾಪ್ರಭುತ್ವವೇ ನಿನಗೇ ಕೋಟಿ ನಮಸ್ಕಾರ ಎಲ್ಲೆಲ್ಲೂ ನಿನ್ನ ವಿಕೃತ ವಿರಾಟ ಸ್ವರೂಪದ ಸಾಕ್ಷಾತ್ಕಾರ
ಪ್ರಜೆಯೂ ಪ್ರಭುವಾಗಲಿಲ್ಲಾ ಅಹ್ಹ.. ಗುಲಾಮಗಿರಿ ಬಿಡಲಿಲ್ಲಾ ಸ್ವಾರ್ಥಿಗಳ ಕೋಟೆಯಲೇ ನಿನಗೆ.. ಅಹ್ಹಹ್ಹ ಸತ್ಕಾರ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಬಾಪೂಜೀ ಕಂಡ ಕನಸೆಲ್ಲಾ ಬರೀದಾಯ್ತೆ ಬಡವರ ಆಸೇ ಆಕಾಂಕ್ಷೇ ಎಲ್ಲ ಕಣ್ಣಿರಲೇ ತೇಲಿಹೋಯ್ತೆ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಗಂಡು : ಅಂದಕ್ಕೆ ವ್ಯಾಖ್ಯಾನ ಹೊಸದು ಕಂಡೆ ಮಿಂಚಂತ ಆ ಕಣ್ಣಲಿ
ಹೆಣ್ಣು : ಮಡಿಲಲ್ಲಿ ಮಗುವೊ ಇದು ತುಂಬ ಚೆಲುವೊ
ಗಂಡು : ಬಳುಕಾಡೊ ಲತೆಯೊ ನೂರಾಸೆ ಕಥೆಯೊ
ಹೆಣ್ಣು : ಕಲೆತೆ ಬೆರೆತೆ ಉಸಿರಲ್ಲಿ ನೀನು
ಗಂಡು : ಸಪ್ತಸ್ವರ ಆರೋಹಣ ಅವರೋಹಣ ನವರಾಗವ ನಗೆಯಲ್ಲಿ ಕಂಡೆ
ಶೃತಿಯಾಗಿ ನಿಂದೆ ಎಂಥಾ ಮೋಡಿ ಆ ನಾದದೆ
ಹೆಣ್ಣು : ಮಳೆಬಿಲ್ಲಿನ ನವರಂಗಿನ ಮನಮೋಹಕ ರಂಗೋಲಿಯ ಮಾತಲ್ಲಿ ಕಂಡೆ
ನಾ ಮೂಕಳಾದೆ ಎಂಥಾ ಮೋಡಿ ಆ ಕಾವ್ಯದೆ
------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಹೆಣ್ಣಿನ ಮೈ ಮಾಟ, ಹೇ.. ಹುಣ್ಣಿಮೆ ಹೂದೋಟ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಮಂಜುಳಾ ಗುರುರಾಜ, ಬಿ.ಆರ್.ಛಾಯಾ
ಮಂಜುಳಾ : ಹೆಣ್ಣಿನ ಮೈ ಮಾಟ, ಛಾಯ : ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಸಿಂಗಾರದಾ ಕಾರಂಜಿನಾ, ಛಾಯ : ಬಂಗಾರದ ಭೂ ರಂಭೆನಾ
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
ಛಾಯ :ಹೆಣ್ಣಿನ ಮೈ ಮಾಟ, ಮಂಜುಳಾ : ಹೇ.. ಹುಣ್ಣಿಮೆ ಹೂದೋಟ
ಛಾಯ :ಸಿಂಗಾರದಾ ಕಾರಂಜಿನಾ, ಮಂಜುಳಾ : ಬಂಗಾರದ ಭೂ ರಂಭೆನಾ

ಮಂಜುಳಾ : ದಾಹ ಇರುವಾಗ ದೂರ ಬಿಗುಮಾನ ಛಾಯ :ಮೋಹ ಮರೆವಾಗ ನೀರು ಮಧುಪಾನ
ಮಂಜುಳಾ : ವೈಯಾರ ವೈಭೋಗ ತಾಣ ಅಹ್! ಇಲ್ಲುಂಟು ಬಾಚಿಕೊ ಜಾಣ
ಛಾಯ : ಹೇ! ಮಾಗಿದ ಯೌವ್ವನ ಗಾನ ನವ ಮನ್ಮಥ ಲೋಕದ ಯಾನ
ಮಂಜುಳಾ : ಬದುಕಿನ ವ್ಯಥೆ ಮರೆಯುವ ಛಾಯ : ಪ್ರಣಯದ ಕಥೆ ಬರೆಯುವ .. ಅಹ್ಹಹ್ಹಹ್ಹಾ..
ಛಾಯ :ಹೆಣ್ಣಿನ ಮೈ ಮಾಟ, ಮಂಜುಳಾ : ಹೇ.. ಹುಣ್ಣಿಮೆ ಹೂದೋಟ
ಛಾಯ :ಸಿಂಗಾರದಾ ಕಾರಂಜಿನಾ, ಮಂಜುಳಾ : ಬಂಗಾರದ ಭೂ ರಂಭೆನಾ
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
ಛಾಯ : ಮತ್ತು ಬರುವಂತೆ ಮುತ್ತು ಕೊಡಲೇನು ಮುಚ್ಚು
ಮಂಜುಳಾ : ಮರೆಯಲ್ಲ ಏಯ್.. ಬಿಚ್ಚಿ ಇಡಲೇನು
ಮಂಜುಳಾ : ಮರೆಯಲ್ಲ ಏಯ್.. ಬಿಚ್ಚಿ ಇಡಲೇನು
ಛಾಯ : ಗುಟ್ಟೊಂದು ನಮ್ಮಲ್ಲಿ ಕಾಣೆ ಇದು ಗುಂಡಿನ ಗ್ಲಾಸಿನ ಆಣೆ
ಮಂಜುಳಾ : ಮೇನಕೆ ಉರ್ವಶಿ ಬೇಕೇ ನಮ್ಮ ಬಿಟ್ಟರೆ ಬಿದ್ದೀಯ ಜೋಕೆಛಾಯ : ಏಯ್! ಪ್ರಜೆಗಳ ಹಿತ ಮರೆತರೆ ಮಂಜುಳಾ : ಹೇಯ್! ಪ್ರಭುವಿಗೆ ಸುಖ ನಂದೇ ದೊರೆ ಓಓಓಓಓ
ಹೆಣ್ಣಿನ ಮೈ ಮಾಟ, ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಹೆಣ್ಣಿನ ಮೈ ಮಾಟ, ಛಾಯ : ಹೇ.. ಹುಣ್ಣಿಮೆ ಹೂದೋಟ
ಮಂಜುಳಾ : ಸಿಂಗಾರದಾ ಕಾರಂಜಿನಾ, ಛಾಯ : ಬಂಗಾರದ ಭೂ ರಂಭೆನಾ
ಇಬ್ಬರು : ಗದ್ದುಗೆ ಏರದೋರು ನೀವು, ಗೆದ್ದೋರ ಸೇವೆಗೆ ನಾವು
--------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಚೆಲುವಾ ಬಾಳಿಂದು ಹಸಿರಾಗಿದೇ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯಾ
ಕೋರಸ್ : ಲಲಲಲಲಾ... ಲಲಲಲಲಾ... ಲಲಲಲಲಾ... ಲಲಲಲಲಾ ಆಆಆ ಆಆಆ
ಹೆಣ್ಣು : ಚೆಲುವಾ... ಬಾಳಿಂದು ಹಸಿರಾಗಿದೇ ಪ್ರೇಮಧಾರೇ ಹೊಮ್ಮಿ ಬಂತೂ ಎದೆ ಉಕ್ಕೀ ..
ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ ಮನದಾಸೆ ಗುಂಯ್ ಎಂದಿದೇ
ತನುವೇಕೋ ಝಲ್ಲ ಎಂದಿದೇ
ಗಂಡು : ಚೆಲುವೇ ... ಬಾಳಿಂದು ಹಸಿರಾಗಿದೇ ಪ್ರೇಮಧಾರೇ ಹೊಮ್ಮಿ ಬಂತು ಎದೆ ಉಕ್ಕೀ
ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ ಮನದಾಸೆ ಗುಂಯ್ ಎಂದಿದೇ
ತನುವೇಕೋ ಜೂಮ್ ಎಂದಿದೇ
ಕೋರಸ್ : ಆಆಆ... ಆಆಆ...
ಗಂಡು : ತಂಗಾಳಿ ಬೀಸಿ ಸೌಗಂಧ ಸೂಸಿ ಶೃಂಗಾರ ಭಾವ ಮೈದುಂಬಿದೇ
ಹೆಣ್ಣು : ಆಆಆ... ಸಂಗಾತಿ ನಿನ್ನ ಸಂಪ್ರೀತಿ ತಂದೂ ಮನವೆಂಬ ಮೊಗ್ಗೂ ಹೂವಾಗಿದೇ
ಗಂಡು : ಮುತ್ತು ರತ್ನ ತೊಟ್ಟಿಲಲ್ಲಿ ನಿನ್ನ ಕೂಗುವೇ
ಹೆಣ್ಣು : ಕಷ್ಟದಲ್ಲೂ ಸೌಖ್ಯದಲ್ಲೂ ಭಾಗೀ ಆಗುವೇ
ಗಂಡು : ಅನುದಿನ ಒಲವಿನ ಗಾನ ಹಾಡುವೇ
ಹೆಣ್ಣು : ಚೆಲುವಾ... ಬಾಳಿಂದು ಹಸಿರಾಗಿದೇ
ಗಂಡು : ಪ್ರೇಮಧಾರೇ ಹೊಮ್ಮಿ ಬಂತೂ ಎದೆ ಉಕ್ಕೀ .. ಹೆಣ್ಣು : ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ
ಗಂಡು : ಮನದಾಸೆ ಗುಂಯ್ ಎಂದಿದೇ ಹೆಣ್ಣು : ತನುವೇಕೋ ಝಲ್ಲ ಎಂದಿದೇ
ಹೆಣ್ಣು : ಸ್ವರಮೇಳದಂಥ ಸವಿ ಮಾತು ಕೇಳಿ ತರುಲತೇ ಹಿಗ್ಗಿ ತಲೆದೂಗಿದೇ
ಗಂಡು : ಉಗ್ಗೂ ನೋಡೂ ಮಳೆಬಿಲ್ಲೂ ಬಾಗಿದಂತಿದೇ...
ಹೆಣ್ಣು : ಕಣ್ಣ ಮಿಂಚೂ ಮದನ ಹೂವ ಬಾಣದಂತಿದೆ
ಗಂಡು : ನಿನ್ನ ನಗು ಸುಮಧುರ ಜೇನನಂತಿದೇ ...
ಗಂಡು : ಚೆಲುವೇ ... ಬಾಳಿಂದು ಹಸಿರಾಗಿದೇ ಹೆಣ್ಣು : ಪ್ರೇಮಧಾರೇ ಹೊಮ್ಮಿ ಬಂತು ಎದೆ ಉಕ್ಕೀ
ಗಂಡು : ಮುತ್ತ ಮಳೆಯ ಚಿಮ್ಮುವ ತಿವಿದೂ ಧುಮ್ಮಿಕ್ಕಿ ಹೆಣ್ಣು : ಮನದಾಸೆ ಗುಂಯ್ ಎಂದಿದೇ
ಗಂಡು : ತನುವೇಕೋ ಜೂಮ್ ಎಂದಿದೇ
--------------------------------------------------------------------------------------------------------------------------
ಪ್ರಜಾಪ್ರಭುತ್ವ (1988) - ಹೇ.. ಪ್ರಜಾ ಪ್ರಭುತ್ವ
ಸಂಗೀತ: ಶಂಕರ್-ಗಣೀಶ್ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ
ಹೇ.. ಪ್ರಜಾಪ್ರಭುತ್ವವೇ ನಿನಗೇ ಕೋಟಿ ನಮಸ್ಕಾರ ಎಲ್ಲೆಲ್ಲೂ ನಿನ್ನ ವಿಕೃತ ವಿರಾಟ ಸ್ವರೂಪದ ಸಾಕ್ಷಾತ್ಕಾರ
ಪ್ರಜೆಯೂ ಪ್ರಭುವಾಗಲಿಲ್ಲಾ ಅಹ್ಹ.. ಗುಲಾಮಗಿರಿ ಬಿಡಲಿಲ್ಲಾ ಸ್ವಾರ್ಥಿಗಳ ಕೋಟೆಯಲೇ ನಿನಗೆ.. ಅಹ್ಹಹ್ಹ ಸತ್ಕಾರ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಬಾಪೂಜೀ ಕಂಡ ಕನಸೆಲ್ಲಾ ಬರೀದಾಯ್ತೆ ಬಡವರ ಆಸೇ ಆಕಾಂಕ್ಷೇ ಎಲ್ಲ ಕಣ್ಣಿರಲೇ ತೇಲಿಹೋಯ್ತೆ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಸ್ವಾರ್ಥಿಗಳಿಗೇ ಕಾಲ ಇಲ್ಲೀ ಎಲ್ಲವೂ ಮೋಸಜಾಲ ಲಂಚವ ಕೊಳ್ಳುವ ಗೋಮುಖ ವ್ಯಾಘ್ರಗಳಂತೇ...
ನೋಟುಗಳನೂ ಚೆಲ್ಲೀ ಬರೀ ಓಟುಗಳನೂ ಗಳಿಸಿ ಅಧಿಕಾರ ದರ್ಪದೇ ಹಾರಾಡೋ ಪಾಪಿಗಳಂತೇ ...
ಅರ್ಧರಾತ್ರಿಯಲ್ಲಿ ಬಂದ ಸ್ವಾತಂತ್ರ್ಯವೂ ಕತ್ತಲೆಯಲ್ಲೇ ನಿಂತಾಗ
ಅನೀತಿ ಅನ್ಯಾಯ ತಾಂಡವ ಮಾಡುತ ಸತ್ಯ ಧರ್ಮಗಳೂ ಸತ್ತಾಗ
ಕೇಳೋ ಅಂಥ ಕಿವಿ ಇಲ್ಲಾ ಕಾಣೋ ಅಂಥ ಕಣ್ಣಿಲ್ಲಾ ನಮ್ಮ ತಾಯಿಗಿನ್ನೂ ಬೇಡಿ ತಪ್ಪಿಲ್ಲಾ ..
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಖುರ್ಚಿಯ ಮೋಹಕೇ ಇಲ್ಲಿ ಕುರುಕ್ಷೇತ್ರವೂ ಆಗಿದೇ ನಿತ್ಯ
ತಾಯಿಯ ಒಡಲ್ಲೆಲ್ಲಾ ಕೆಂಪಾಯ್ತು ರಕ್ತದೇ ಮಿಂದೂ
ಪ್ರಶ್ನೆಗೇ ಪರಿಹಾರವಿಲ್ಲಾ ಹಣ ಧರಿಸೋಕೆ ಕಾಲವೇ ಎಲ್ಲಾ
ಹಗಲೂ ದರೋಡೆ ಮಾಡೋರ ಅಂತ್ಯವೂ ಎಂದೂ

ಹೊಟ್ಟೆಗೂ ಬಟ್ಟೆಗೂ ಗತಿಯಿಲ್ಲ ಇಲ್ಲೀ ನಿತ್ಯವೂ ಬಾಳಿನ ಹೋರಾಟ
ಭೂಮಿಯ ಮೇಲೆ ನರಕವ ಕಾಣುವ ಬಡತನ ಬಾಳೇ ಜಂಜಾಟ
ಬದುಕಿದ್ದೂ ಸುಖವಿಲ್ಲ ಕಣ್ಣಿರಗೇ ಕೊನೆಯಿಲ್ಲ
ನಿಜ ಪ್ರಜಾ ರಾಜ್ಯ ಎಂದೋ ಗೊತ್ತೇ ಇಲ್ಲಾ ..
ಭೂಮಿಯ ಮೇಲೆ ನರಕವ ಕಾಣುವ ಬಡತನ ಬಾಳೇ ಜಂಜಾಟ
ಬದುಕಿದ್ದೂ ಸುಖವಿಲ್ಲ ಕಣ್ಣಿರಗೇ ಕೊನೆಯಿಲ್ಲ
ನಿಜ ಪ್ರಜಾ ರಾಜ್ಯ ಎಂದೋ ಗೊತ್ತೇ ಇಲ್ಲಾ ..
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ
ಬಾಪೂಜೀ ಕಂಡ ಕನಸೆಲ್ಲಾ ಬರೀದಾಯ್ತೆ
ಬಡವರ ಆಸೇ ಆಕಾಂಕ್ಷೇ ಎಲ್ಲ ಕಣ್ಣಿರಲೇ ತೇಲಿಹೋಯ್ತೆ

ಹೇ.. ಪ್ರಜಾಪ್ರಭುತ್ವ ಕೇಳೂ ನಿನ್ನ ಮಹತ್ವ... ಅಹ್ಹಹ್ಹಹ್ಹ
--------------------------------------------------------------------------------------------------------------------------
No comments:
Post a Comment