ಟೋನಿ ಚಿತ್ರದ ಹಾಡುಗಳು
- ಚೆಲುವಾ ಪ್ರತಿಮೆ ನೀನು
- ಆನಂದವೇ ಮೈ ತುಂಬಿದೆ
- ಪ್ರೀತಿ ಬೆಳೆಯಲಿ ಬಾಳು ಬೆಳಗಲಿ
- ನೀಲಿಯ ಬಾನಿಂದ
- ಯಾರಿಗೇ ಯಾರು ಇಲ್ಲ
ಟೋನಿ (1982) - ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕಾ ನಾನೂ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ ಹೋ...
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ ಹೋ...
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
ಜೀವನ ಕಡಲಲ್ಲಿ ನೀ ಗಂಗೆ ಸಂಗಮದಂತೇ
ಬೆರೆಯೆ ಓಡೋಡಿ ಬಂದೇ..(ಲಾ ..ಲಾ.ಲಾ ..ಲಾ.ಲಾ ..ಲಾ.ಲಾ ..ಲಾ.).
ಪ್ರೇಮದಾ ಹೊಸ ಬಾನಲೀ ಲಜ್ಜೆ ಕೆಂಪೇರಿದಂತೇ
ನೀನು ರಂಗನ್ನೇ ತಂದೇ
ಚೆಲುವನು ಸೂಸೀ ಬಲೆಯನು ಬೀಸೀ
ಚೆಲುವನು ಸೂಸೀ ಬಲೆಯನು ಬೀಸೀ
ಸೆಳೆದಾ ಸೊಗಸು ನಿಂದೇನು ಹೊ.....
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ ಹೋ...
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
(ಲಾ..ಲಾ.ಲಾ..ಲಾ.ಲಾ..ಲಾ.ಲಾ..ಲಾ.ಲಾ..ಲಾ.ಲಾ..ಲಾ.)
ಪ್ರೀತಿಗೆ ಮುಳ್ಳಾಗಿಹ ತೆರೆಯು ದೂರಾಗ ಬೇಕೂ
ಮನಸು ಒಂದಾಗ ಬೇಕು..(ಲಾ..ಲಾ..ಲಾ..ಲಾ.ಲಾ..ಲಾ.ಲಾ..ಲಾ.)
ಕಂಬನಿ ಈ ಕಣ್ಣಲೀ ಇಂದು ಕೊನೆಯಾಗ ಬೇಕೂ ನಗುತ ನೀನಿರಬೇಕು
ಜೀವವು ನೀನು ದೇಹವು ನಾನು
ಜೀವವು ನೀನು ದೇಹವು ನಾನು ಮನವ ಕವಿದ ನೋವೇನು..ಹೊ.....
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
ಮಧುರಾ ಸಂಗೀತ ನೀನು ಹೃದಯಾ ಸಂಗಾತಿ ನಾನೂ ಹೋ...
ಚೆಲುವಾ ಪ್ರತಿಮೆ ನೀನೂ ನಲಿವಾ ರಸಿಕ ನಾನೂ
-------------------------------------------------------------------------------------------------------------------------ಟೋನಿ (೧೯೮೨)
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಮತ್ತು ಎಸ್.ಜಾನಕಿ
ಗಂಡು : ಆನಂದವೇ ಮೈ ತುಂಬಿದೇ ಆಕಾಶಕೇ ಕೈ ಚಾಚಿದೇ
ಸನಿಹದಲೀ ನೀನಿರಲೂ ಏನೊಂದೂ ಕಾಣದೇ
ಹೆಣ್ಣು : ಆನಂದವೇ ಮೈ ತುಂಬಿದೇ ಆಕಾಶಕೇ ಕೈ ಚಾಚಿದೇ
ಸನಿಹದಲೀ ನೀನಿರಲೂ ಏನೊಂದೂ ಕಾಣದೇ
ಗಂಡು : ಆನಂದವೇ ಹೆಣ್ಣು : ಮೈ ತುಂಬಿದೇ
ಗಂಡು : ಲಲಲಲ್ಲಲ್ಲಲಲಲ ಲಲಲಲಾ
ಹೆಣ್ಣು : ಲಲಲಲ್ಲಲ್ಲಲಲಲ ಲಲಲಲ್ಲಲ್ಲಲಾಲಾ
ಗಂಡು : ಲಲ್ಲಲ್ಲಲ... ಹೆಣ್ಣು : ಲಲ್ಲಲ್ಲಲ
ಗಂಡು : ಕಣ್ಣೋಟ ಬಲೆಬೀಸೀ ಮನವಾ ಸೆಳೆದಿದೇ
ಮೋಹ ಮೂಡಿಸೀ ಎಲ್ಲೇ ದಾಟಿದೇ
ಹೆಣ್ಣು : ಚೆಲ್ಲಾಟ ಜಿಗಿದಾಡಿ ಚೆಲುವಾ ಚೆಲ್ಲಿದೇ
ಆಸೇ ಅರಳಿಸೀ ಪ್ರೀತೀ ಬೆಳೆಸಿದೇ
ಗಂಡು : ಹೃದಯಗೀತೆ ಹಾಡಿದೇ
ಹೆಣ್ಣು : ಆನಂದವೇ ಮೈ ತುಂಬಿದೇ .
ಗಂಡು : ಆಕಾಶಕೇ ಕೈ ಚಾಚಿದೇ
ಇಬ್ಬರು : ಸನಿಹದಲೀ ನೀನಿರಲೂ ಏನೊಂದೂ ಕಾಣದೇ
ಹೆಣ್ಣು : ಆನಂದವೇ ಗಂಡು : ಮೈ ತುಂಬಿದೇ
ಹೆಣ್ಣು : ನಿನ್ನಪ್ಪೀ ನಲಿವಾಗ ನನ್ನೇ ಮರೆಸಿದೇ
ಸ್ನೇಹಾ ಎಂದಿಗೂ ಒಂದೇ ಆಗಿದೇ
ಗಂಡು : ನಿನ್ನನ್ನೂ ನೆನೆದಾಗ ಜೀವಾ ಮಿಡಿದಿದೇ
ಹಿಂದೇ ಸರಿಯದೇ ಎಂದೂ ಮರೆಯದೇ
ಹೆಣ್ಣು : ಹೃದಯಗೀತೆ ಹಾಡಿದೇ
ಗಂಡು : ಆನಂದವೇ ಮೈ ತುಂಬಿದೇ .
ಹೆಣ್ಣು : ಆಕಾಶಕೇ ಕೈ ಚಾಚಿದೇ
ಇಬ್ಬರು : ಸನಿಹದಲೀ ನೀನಿರಲೂ ಏನೊಂದೂ ಕಾಣದೇ
ಗಂಡು: ಲಾಲಾಲಾಲಾಲ ಹೆಣ್ಣು : ಲಾಲಾಲಾಲಾಲ
ಗಂಡು: ಲಾಲಾಲಾಲಾಲ ಹೆಣ್ಣು : ಲಾಲಾಲಾಲಾಲ
ಯಾರಿಗೇ ಯಾರೂ ಇಲ್ಲಾ ಯಾರಿದ್ದರೂ ಸುಖವೇನಿಲ್ಲಾ
ಯಾರಿಗೇ ಯಾರೂ ಇಲ್ಲಾ ಯಾರಿದ್ದರೂ ಸುಖವೇನಿಲ್ಲಾ
ಪ್ರೀತಿ ಬಿತ್ತಿ ನೋವಾ ಪಡೆದೆನಲ್ಲಾ

ಗಂಡು: ಹೇಹೇಹೇಹೇ ಹೆಣ್ಣು : ಹೇಹೇಹೇಹೇ
ಗಂಡು: ಹಾ ಹಾ ಆ ಆ ಹೆಣ್ಣು : ಹಾ ಹಾ ಆ ಆ
--------------------------------------------------------------------------------------------------------------------------
ಟೋನಿ (1982)
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಜಯಚಂದ್ರನ್
ಯಾರಿಗೇ ಯಾರೂ ಇಲ್ಲಾ ಯಾರಿದ್ದರೂ ಸುಖವೇನಿಲ್ಲಾ
ಪ್ರೀತಿ ಬಿತ್ತಿ ನೋವಾ ಪಡೆದೆನಲ್ಲಾ
ಆಸೆ ಹಕ್ಕಿ ದೂರಾಯ್ತಲ್ಲಾ ಒಂಟಿ ಬದುಕು ನಂಟಾಯ್ತಲ್ಲಾ
ಆಸೆ ಹಕ್ಕಿ ದೂರಾಯ್ತಲ್ಲಾ ಒಂಟಿ ಬದುಕು ನಂಟಾಯ್ತಲ್ಲಾ
ಯಾರಿಗೇ ಯಾರೂ ಇಲ್ಲಾ ಯಾರಿದ್ದರೂ ಸುಖವೇನಿಲ್ಲಾ
ಯಾರಿಗೇ ಯಾರೂ ಇಲ್ಲಾ ಯಾರಿದ್ದರೂ ಸುಖವೇನಿಲ್ಲಾ
ನಗುವ ನಿನ್ನ ಮೊಗವಾ ಕಂಡೆ ಏಸೋ ಕಷ್ಟ ನುಂಗ್ಕೊಂಡೆ
ಹಗಲು ಇರುಳು ನಿನ್ನಾಣೆ ಒತ್ತೆ ಇಟ್ಟೆ ಪ್ರಾಣಾನೇ
ನಗುವ ನಿನ್ನ ಮೊಗವಾ ಕಂಡೆ ಏಸೋ ಕಷ್ಟ ನುಂಗ್ಕೊಂಡೆ
ಹಗಲು ಇರುಳು ನಿನ್ನಾಣೆ ಒತ್ತೆ ಇಟ್ಟೆ ಪ್ರಾಣಾನೇ
ಮನಸ್ನಾಗಿಟ್ಟು ಪೂಜೇ ಮಾಡ್ದೆ ಎಂದೂ ಬಿಡದೆ ನಿನ್ನಾ ನೆನೆದೆ
ನೀನೇ ಇಲ್ಲಾ ನೀನೇ ಇಲ್ಲಾ

ಬಾಳೋ ದಾರಿ ಕಾದೂ ನಿಂತೆ ನಿನ್ನ ಸಾಕೋ ಸಲುವಾಗೆ
ನನ್ನ ಜೀವ ನೀನಾಗೇ ಕಾವ್ಲು ಕಾದೆ ಕಾಣ್ಣಾಗೆ
ಬಾಳೋ ದಾರಿ ಕಾದೂ ನಿಂತೆ ನಿನ್ನ ಸಾಕೋ ಸಲುವಾಗೆ
ನನ್ನ ಜೀವ ನೀನಾಗೇ ಕಾವ್ಲು ಕಾದೆ ಕಾಣ್ಣಾಗೆ
ಮಾತು ಕೊಟ್ಟು ಕೈಯಾ ಕೊಟ್ಟೆ ಸಂಗಾ ಬಿಟ್ಟೆ ದುಖಃ ಕೊಟ್ಟೆ
ಸಂಗಾ ಬಿಟ್ಟೆ ದುಖಃ ಕೊಟ್ಟೆ

-------------------------------------------------------------------------------------------------------------------------
ಟೋನಿ (1982)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಗಂಡು : ಲಾ ಲಾ ಲಾ ಲಾ ಲಾ
ಪ್ರೀತಿ ಬೆಳೆಯಲಿ, (ಲಾಲಾಲಾ ) ಬಾಳು ಬೆಳಗಲಿ (ಲಾಲಾಲಾ )
ಪ್ರೀತಿ ಬೆಳೆಯಲಿ, (ಲಾಲಾಲಾ ) ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ
ಎಲ್ಲರೂ : ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ
ಗಂಡು : ರಂಪಂಪಮ್ ಪಂಪಮ್ ಪಂಪಮ್
ಎಲ್ಲರು : ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಗಂಡು : ಗೆಳೆತನ ವ್ಯಾಪಾರದಂತೆ, ಆಹ್ಹಾ.. ಕೊಟ್ಟು ಕೊಳ್ಳುವ
ಹೆಣ್ಣು : ಎಳೆತನ ಸಿಹಿಜೇನಿನಂತೆ, ಸವಿಯ ಹೀರುವ
ಗಂಡು : ಸಾವಿರ ಕನಸಿನ, ರಂಗು ಕಣ್ಣಲಿ
ಹೆಣ್ಣು : ಸ್ನೇಹಕೆ ಅರ್ಥವ, ಕಂಡೆ ನಿನ್ನಲಿ
ಎಲ್ಲರು : ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಹೆಣ್ಣು : ಪ್ರೇಮದ ಹೊಂಬಿಸಿಲಿನಲ್ಲಿ, ಏನೋ ಕಾವಿದೆ
ಗಂಡು : ಹರೆಯದ ಹೊಸ ವೇಗದಲ್ಲಿ, ಹರುಷ ಹೊಮ್ಮಿದೆ
ಹೆಣ್ಣು : ಇಂದಿನ ನೆನಪಿದು, ಎಂದೂ ಬಾಡದು
ಗಂಡು : ಎಂದೂ ಬಿಡಿಸದ, ಅನುಬಂಧ ನಮ್ಮದು.. (ಲಲಲಲಲ)
ಹೆಣ್ಣು : ಪ್ರೀತಿ ಬೆಳೆಯಲಿ, (ತರರರರರರ ) ಬಾಳು ಬೆಳಗಲಿ (ತರರರರರರ )
ಕೋರಸ್ : ಲಲಲಲ್ಲ (ಲಲ್ಲಲಲ್ಲಳಲ್ಲ ) ಲಲಲಲ್ಲ (ಲಲ್ಲಲಲ್ಲಳಲ್ಲ )
ಗಂಡು : ನಗೆಯ ಅಲೆಮೇಲೆ ನಾವು, ಸುಖದೆ ತೇಲುವ
ಹೆಣ್ಣು : ದಿನದ ನೂರೆಂಟು ನೋವು, ಮರೆತು ಬಾಳುವ
ಗಂಡು : ನಾಳೆಯ ಚಿಂತೆಯು,ಹ್ಹಹ್ಹ ಇಂದೇ ಏತಕೆ
ಹೆಣ್ಣು : ಇಂದು ನಮ್ಮದು, ಅದುವೆ ನಂಬಿಕೆ ...
ಗಂಡು : ತರರತ ತರರತ ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಹೆಣ್ಣು : ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ (ರುಬ್ಬಬ್ಬಬಾ)
ಇಬ್ಬರು : ಲಲ್ಲ ಲಲ್ಲಲ್ಲ ಲಲ್ಲ ಲಲ್ಲಲ್ಲ ಲಲ್ಲ ಲಲ್ಲಲ್ಲ
------------------------------------------------------------------------------------------------------------------------
ಟೋನಿ (1982)
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ರವಿ, ನಾಗೇಂದ್ರ
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಹ್ಹಹ... ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ (ಆಆಆ... ತಾನಾನಾನಾ )
ಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ
ಎಂಥ ಕಾಲ ಬಂದ್ರು ಕೂಡ ಎಲ್ಲ ತಾಪ ಮರೆಸಿ ತಾನು
ಶಾಂತಿಯ ಕೊಡುವನು ಯಾರಮ್ಮ, (ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಅಹಾ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಒಹೊ ತಂಪನು ತಂದನು ಚಂದಮಾಮ
ಚಂದಾಮಾಮ ಆಹಾ ಚಂದಾಮಾಮ ಚಂದಾಮಾಮ ಓಹೊ ಚಂದಾಮಾಮ
ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ ಅಹ್...
ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ
ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ ಹ್ಹಹ್ಹಹ್ಹಹ್ಹ
ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ
ಬವಣೆ ಬಂದ್ರು ಸಹಿಸ್ಕೊಂಡೆ ಕಷ್ಟಾನ್ನೊ ಕತ್ಲೆ ಕಳ್ದು
ಕಾಂತಿಯ ಕೊಡುವನು ಯಾರಮ್ಮ,( ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಚಂದಾಮಾಮ ಆಹ ಚಂದಾಮಾಮ ಚಂದಾಮಾಮ ಒಹೊ ಚಂದಾಮಾಮ

ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ ಏರು ಪೇರು ಇರುತೈತೆ
(ಹೂಂ ಹೂಂ ಹೂಂ ದುಂದುಂದುಂ ದುಂದುಂದುಂ)
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ ಏರು ಪೇರು ಇರುತೈತೆಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ (ಆಆಆ... ತಾನಾನಾನಾ )
ಬಾಳ ಪ್ರೀತಿ ಆಟದಾಗೆ ಸೋಲು ಗೆಲುವು ಬರುತೈತೆ
ಎಂಥ ಕಾಲ ಬಂದ್ರು ಕೂಡ ಎಲ್ಲ ತಾಪ ಮರೆಸಿ ತಾನು
ಶಾಂತಿಯ ಕೊಡುವನು ಯಾರಮ್ಮ, (ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಅಹಾ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಒಹೊ ತಂಪನು ತಂದನು ಚಂದಮಾಮ
ಚಂದಾಮಾಮ ಆಹಾ ಚಂದಾಮಾಮ ಚಂದಾಮಾಮ ಓಹೊ ಚಂದಾಮಾಮ
ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ ಅಹ್...
ಸಪ್ಪೆ ಮೋರೆ ಹಾಕೊಂಡಿದ್ರೆ ಏನು ತಾನೆ ಸಿಗುತೈತೆ
ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ ಹ್ಹಹ್ಹಹ್ಹಹ್ಹ
ನಾವು ನೀವು ನಗುತ ಇದ್ರೆ ಲೋಕ ತಾನು ನಗುತೈತೆ
ಬವಣೆ ಬಂದ್ರು ಸಹಿಸ್ಕೊಂಡೆ ಕಷ್ಟಾನ್ನೊ ಕತ್ಲೆ ಕಳ್ದು
ಕಾಂತಿಯ ಕೊಡುವನು ಯಾರಮ್ಮ,( ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
ನೀಲಿಯ ಬಾನಿಂದ ತಾರೆಯ ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ ತಂಪನು ತಂದನು ಚಂದಮಾಮ
ಚಂದಾಮಾಮ ಆಹ ಚಂದಾಮಾಮ ಚಂದಾಮಾಮ ಒಹೊ ಚಂದಾಮಾಮ
-------------------------------------------------------------------------------------------------------------------------
No comments:
Post a Comment