ಸಿಂಹಾದ್ರಿಯ ಸಿಂಹ ಚಿತ್ರದ ಹಾಡುಗಳು
- ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
- ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
- ಪ್ರಿಯಾ ಪ್ರಿಯಾ ಓ ಪ್ರಿಯಾ
- ಬರತ್ತಾನವ್ವಾ ಭೂಪ
- ಯಜಮಾನ ಯಜಮಾನ
- ಸಿಂಹಾದ್ರಿಯ ಸಿಂಹ
ಸಂಗೀತ: ದೇವ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಗಂಡು : ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಕೋರಸ್ : ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಗಂಡು : ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಕೋರಸ್ :ಆಆಆಆಅ... ಆಆಆಆಅ... ಆಆಆಆಅ...
ಆಆಆಆಅ... ಆಆಆಆಅ... ಆಆಆಆಅ...
ದೌದೌದೌದೌ ದೌದೌ ದೌದೌದೌದೌ ದೌದೌ
ದೌದೌದೌದೌ ದೌದೌ ದೌದೌದೌದೌ ದೌದೌ
ದೌದೌದೌದೌ ದೌದೌ ದೌದೌದೌದೌ ದೌದೌ
ಆಆಆಆಅ... ಆಆಆಆಅ... ಆಆಆಆಅ...
ಆಆಆಆಅ... ಆಆಆಆಅ... ಆಆಆಆಅ...ಗಂಡು : ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ಕೋರಸ್ : ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಗಂಡು : ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಕೋರಸ್ :ಆಆಆಆಅ... ಆಆಆಆಅ... ಆಆಆಆಅ...
ಆಆಆಆಅ... ಆಆಆಆಅ... ಆಆಆಆಅ...
ಲಲಲಲಲಲಲಲ ಲಲಲಲಲಲಲಲ
ಲಲಲಲಲಲಲಲ ಲಲಲಲಲಲಲಲ
ಲಲಲಲಲಲಲಲ ಲಲಲಲಲಲಲಲ
ಆಆಆಆಅ... ಆಆಆಆಅ... ಆಆಆಆಅ...
ಗಂಡು : ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವ್ವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ ಬೆರೆವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಕೋರಸ್ : ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಮುದ್ದು ಮುದ್ದು ಕಂದ ಕನ್ನಡದ ಕಂದ ತವರಿಗೆ ಇಂದು ಕೀರ್ತಿಯು ತಂದ
ಗಂಡು : ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!
-------------------------------------------------------------------------------------------------------------------------
ಸಿಂಹಾದ್ರಿಯ ಸಿಂಹ (೨೦೦೨) - ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ.ಬಿ, ರಾಜೇಶ, ಸಂಗೀತ ಗುರುರಾಜ
ಹೆಣ್ಣು : ನ ನ ನಾನನನ ಏಏಏಏಏಏಏ ನ ನ ನಾನನನ ಏಏಏಏಏಏಏ
ಗಂಡು : ಹ್ಹಾ.. ಏನ್ ಮಗ ತನ ತನ ಅಂತ ಎಳೀತಾ ಇದೀಯಾ
ನಿದ್ದೆ ಬರ್ತಾ ಅಯ್ತೆ .. ಯಾವದಾದ್ರು ಒಂದು ಪದನಾ ಹಾಗೇ ತಗೆದು ಬಿಡೊದ ತಾನೇ..
ಹೆಣ್ಣು : ಅಯ್ಯ ನಂಗೆ ಪದಕಟ್ಟಕೆ ಬರಕಿಲ್ಲಾ..
ಗಂಡು : ಬರಕಿಲ್ಲವಾ ನಾನ್ ಹೇಳ್ ಕೊಡ್ತೀನಿ ಹುಹ್ಹೂ ಹ್ಹೂ ..
ಗಂಡು : ಬರಕಿಲ್ಲವಾ ನಾನ್ ಹೇಳ್ ಕೊಡ್ತೀನಿ ಹುಹ್ಹೂ ಹ್ಹೂ ..
ಮಲೆನಾಡ ಅಡಿಕೆ ಇಲ್ಲೇ ಐಯ್ತೆ ಮೈಸೂರ ವೀಳ್ಯದೆಲೆ ಐತೇ ..
ಎರಡು ಸೇರಿಸಿ ಒಂದು ಹಾಡನ್ನ ಹಾಡೋದ ತಾನೇ
ಎರಡು ಸೇರಿಸಿ ಒಂದು ಹಾಡನ್ನ ಹಾಡೋದ ತಾನೇ
ಮಲ್ನಾಡ್ ಅಡಿಕೆ ಹ್ಹಹ್ಹಹ್ಹ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು . ಹೂಂ ಪೂರರರ ಹ್ಹಾ
ಪೋರ ನೀನು ಪೋರಿ ನಾನು ಕೂಡಿದರೆ ತಂಪು ಅಹ್ಹಹಹ ಅಷ್ಟೇ ಬಿಡು..
ಹೆಣ್ಣು : ಏ.... ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಪೋರ ನೀನು ಪೋರಿ ನಾನು ಕುಡಿದರೆ ತಂಪು
ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಪೋರ ನೀನು ಪೋರಿ ನಾನು ಕುಡಿದರೆ ತಂಪು
ನಾಲಿಗೆ ಕೆಂಪಾಗಲು ಸುಣ್ಣವು ಬೇಕು ನಾನು ಕೆಂಪಾಗಲು ನೀನಿರಬೇಕು
ನಾಲಿಗೆ ಕೆಂಪಾಗಲು ಸುಣ್ಣವು ಬೇಕು ನಾನು ಕೆಂಪಾಗಲು ನೀನಿರಬೇಕು
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು
ಗಂಡು : ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಪೋರಿ ನೀನು ಪೋರ ನಾನು ಕೂಡಿದರೆ ತಂಪು
ಹೆಣ್ಣು : ತಾಂಬೂಲವಿದ್ದ ತುಟಿಗೆ ಮುತ್ತಿನ ಮುದ್ರೆ ಒತ್ತಲು ಸುಮ್ಮನೆ ಏಕೆ ಕಾಡುತಿಯಾ
ಗಂಡು : ಅಂಬಲಿ ಸವಿದ ನಾಲಿಗೆ ಮಜ್ಜಿಗೆ ಕುಡಿದ ಬಾಯಿಗೆ ಕರುಣೆ ಸ್ವಲ್ಪ ತೋರುತಿಯಾ
ಹೆಣ್ಣು : ಈ.. ಉಪ್ಪು ಖಾರ ತಿನ್ನೋ ಮನಷ್ಯ ತಪ್ಪು ಮಾಡದೆ ಹೊರಡೆ ಪಾಪ
ಗಂಡು : ಇಂತ ಪೋಲಿ ಹುಡುಗಿ ಕನಸ ಕೆಡಸಿ ಬಿಟ್ರೆ ಅದುವೇ ಶಾಪ
ಹೆಣ್ಣು : ಅಪ್ಪಿಕೊಂಡರೆ ಇಲ್ಲಾ ಕೋಪ
ಗಂಡು : ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಹೆಣ್ಣು : ಪೋರ ನೀನು ಪೋರಿ ನಾನು ಕೂಡಿದರೆ ತಂಪು
ಗಂಡು : ತುಪ್ಪದ ಹಿರೇಕಾಯಿ ಚಪ್ಪರದವರೇ ಕಾಯಿ ಸಜ್ಜಿಗೆ ಸ್ವಲ್ಪ ಮಾಡುತಿಯಾ
ಹೆಣ್ಣು : ತಳ್ಳನ್ನೇ ನುಗ್ಗೆಕಾಯಿ ಬೆಳ್ಳನೇ ಬದನೇಕಾಯಿ ಅಕ್ಕಿಯ ರೊಟ್ಟಿ ತಿನ್ನುತಿಯಾ
ಗಂಡು : ಬೇಡಾ ಬೇಡಾ ಕೆಣಕಲು ಬೇಡಾ ತೊಂದರೆ ಆದರೆ ನಿಂದಿಸ ಬೇಡಾ
ಹೆಣ್ಣು : ಮೆಚ್ಚಿ ಕೊಂಡಾ ಗಂಡೇ ನಿನ್ನ(ಹ್ಹ) ತೊಂದ್ರೆ ನಂಗೆ ತುಂಬಾ ಚೆನ್ನಾ
ಗಂಡು : ನಿನ್ನ ಪ್ರೀತಿಯ ಮಾತೆ ಚೆನ್ನಾ ...
(ಹೇ) ಕೂಡಿದರೆ ತಂಪು (ಆಹ್ಹಹ್ಹಾಹ್ಹ) ಕೂಡಿದರೆ ತಂಪು ಹ..ಹ..ಹ.ಅಹ್ಹಹ ...
ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಪೋರ ನೀನು ಪೋರಿ ನಾನು ಕೂಡಿದರೆ ತಂಪು
ಹೆಣ್ಣು : ನಾಲಿಗೆ ಕೆಂಪಾಗಲು ಸುಣ್ಣವು ಬೇಕು (ಹ್ಹಾ) ನಾನು ಕೆಂಪಾಗಲು ನೀನಿರಬೇಕು
ನಾಲಿಗೆ ಕೆಂಪಾಗಲು ಸುಣ್ಣವು ಬೇಕು ನಾನು ಕೆಂಪಾಗಲು ನೀನಿರಬೇಕು
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು
ಗಂಡು : ಮಲ್ನಾಡ್ ಅಡಿಕೆ ಮೈಸೂರ್ ವೆಳ್ಳೆದೆಲೆ ಬೆರೆತರೆ ಕೆಂಪು
ಹೆಣ್ಣು : ಪೋರ ನೀನು (ಹ್ಹ ) ಪೋರಿ ನಾನು (ಹ್ಹಹ್ಹ ) ಕೂಡಿದರೆ ತಂಪು
--------------------------------------------------------------------------------------------------------------------------
ಸಿಂಹಾದ್ರಿಯ ಸಿಂಹ (೨೦೦೨) - ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ
ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ.ಬಿ,
ಸಾಹಿತ್ಯ: ಎಸ್. ನಾರಾಯಣ್ ಸಂಗೀತ: ದೇವ ಗಾಯನ: ಎಸ್. ಪಿ.ಬಿ,
ಗಂಡು : ಓಓಓ ... ಓಓಓಓಓ ಆಆಆಆ... ಹೇಹೇಹೇಹೇ
ಕೋರಸ್ : ಆಆಆ... ಆಆಆ... ಆಆಆ..
ಪ್ರಿಯಾ ಪ್ರಿಯಾ ಓ ಪ್ರಿಯಾ ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ
ಆ ಕಡಲಲಿ ಜನಿಸಿದ ಚಂದದ ಸುಂದರಿ
ಪ್ರಿಯಾ ಪ್ರಿಯಾ ಓ ಪ್ರಿಯಾ ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ
ಗಂಡು : ಚಂದನವ ತೇಯ್ದು ತೇಯ್ದು ಗೊಂಬೆಯನು ಮಾಡಿ ತಂದೆ
ಮೇಘಗಳ ಮಾಲೆಯಿಂದ ಕೆನ್ನೆಯಲಿ ಕಾಂತಿ ತಂದೇ
ಮೂಡಣದ ಊರಿನಿಂದ ಹುಬ್ಬುಗಳ ಸಾಲು ಬರೆದೆ
ಇಬ್ಬನಿಯ ಬಸಿದು ನಾನು ಕಣ್ಣಿನಲಿ ರೆಪ್ಪೆಯ ತಂದೆ
ಓ ಹಂಸವೇ ನೀ ಬಂದು ಸ್ವಲ್ಪ ನಡೆ ಕಲಿಸು
ಏ ಕೋಗಿಲೆಯೇ ಕೊಂಚ ನಿನ್ನ ನುಡಿ ಕಲಿಸು
ನನ್ನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೇ ...
ಕೋರಸ್ : ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓಓಓಓಓ... ಆಆಆ... ಓಓಓಓಓ.. ಆಆಆ.. ಓಓಓಓಓ... ಆಆಆ...
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓಓಓಓಓ... ಆಆಆ... ಓಓಓಓಓ.. ಆಆಆ.. ಓಓಓಓಓ... ಆಆಆ...
ಗಂಡು : ಮಲ್ಲಿಗೆಯ ತೋಟದಿಂದ ಕೇಶಗಳ ರಾಶಿ ಹೆಣೆದೇ
ಹಿಮ ಗಿರಿಯ ತವರಿನಿಂದ ಅಮೃತದ ಕಳಶವ ತಂದೆ
ಹೆಜ್ಜೇನ ಗೂಡಿನಿಂದ ಕೆಂದುಟಿಯಾ ಕೆತ್ತಿದೆ ನಾನು
ಭಾಸ್ಕರನ ಬೇಡಿ ಬೇಡಿ ಬಣ್ಣವನು ತುಂಬಿದೆ ನಾನು
ಒಂದು ಸಕ್ಕರೆಯ ಮಂಡಿಯನು ಅಲ್ಲಿ ಇರಿಸಿ
ನನ್ನ ಅಕ್ಕರೆಯ ಮುತ್ತುಗಳ ಜೊತೆ ಬೆರೆಸಿ
ನಾ ನನ್ನನೇ ನಿನಗೆ ಅರ್ಪಿಸಿ ನಿನ್ನ ಪಡೆವೆ
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಆ ಚೈತ್ರದ ಬಾಗಿಲಿಗೆ ನಿನ್ನಾ ನಗೆ ತೋರಣವೇ
ಆ ಕಡಲಲಿ ಜನಿಸಿದ ಚಂದದ ಸುಂದರಿಯೇ
ಕೋರಸ್ : ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓಓಓಓಓ... ಆಆಆ... ಓಓಓಓಓ.. ಆಆಆ.. ಓಓಓಓಓ... ಆಆಆ...
--------------------------------------------------------------------------------------------------------------------------
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ ) ಓ.. ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓಓಓಓಓ... ಆಆಆ... ಓಓಓಓಓ.. ಆಆಆ.. ಓಓಓಓಓ... ಆಆಆ...
--------------------------------------------------------------------------------------------------------------------------
ಸಿಂಹಾದ್ರಿಯ ಸಿಂಹ (೨೦೦೨) - ಬರತ್ತಾನವ್ವಾ ಭೂಪ
ಸಂಗೀತ: ದೇವ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ಕೋರಸ್ : ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ
ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಈ ತಂಗಾಳಿ ಮಡಿಲಿನಲಿ
ತರುತ್ತಾನವ್ವಾ ಭೂಪ ತರುತ್ತಾನವ್ವಾ ಭೂಪ ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೇ ಬೆಳ್ಳಿ ಗೊಂಬೆಯಂತೇ ಸಿಂಹಾದ್ರಿಯ ವಂಶದಲಿ
ಈ ಸಿಂಹಾದ್ರಿ ವಂಶದಲಿ
ಗಂಡು : ಅಹ್ಹ..ಹ್ಹಾ ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಈ ಬಂಗಾರಿ ಮಡಿಲಿನಲಿ
ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೇ ಬೆಳ್ಳಿ ಗೊಂಬೆಯಂತೇ ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ
ಕೋರಸ್ : ಸಸ ನನನನ ರಿಗಸ ಸರಿರಿ ರಿಗಸ ಸಸ ನನನನ ರಿಗಸ ಸರಿರಿ ರಿಗಸ
ರತ್ತೋ ರತ್ತೋ ರಾಯರ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರೂ ಆಳುವ ದೊರೆಗೆ ತಾಯಿ ನೀನಮ್ಮಾ ಮಹಾತಾಯಿ ನೀನಮ್ಮಾ
ಗಂಡು : ಅಣ್ಣಯ್ಯನ ಗುಣದಂತೇ ಅತ್ತಿಗೆಯ ನಗೆಯಂತೇ
ವಂಶವೇ ಮೆಚ್ಚುವ ಹಾಗೇ ಹೆತ್ತು ಕೊಡೇ ನೀ ಮಾರಾಯ್ತೀ
ಕೋರಸ್ : ಚಿಕ್ ಚೀಚೀಕ್ ಚಿಕ್ ಚಿಕ್ ಚಿಕ್ ಚೀಚೀಕ್ ಚಿಕ್ ಚಿಕ್
ಚಿಕ್ ಚೀಚೀಕ್ ಚಿಕ್ ಚಿಕ್ ಚಿಕ್ ಚೀಚೀಕ್ ಚಿಕ್ ಚಿಕ್
ಗಂಡು : ಹಿರಿಯರನೂ ಗೌರವಿಸೋ ತಮ್ಮಯ್ಯನ ನಡೆತೆಯಂತೇ
ಹತ್ತೂರ ಮುತ್ತನೊಂದ ಹೆತ್ತಿ ಕೊಡೇ ನೀ ಗೌಡತೀ
ಹೆಣ್ಣು : ನೀ ಕೇಳಿದ್ದೂ ಕೋಡೋ ಪ್ರೆಸೆಂಟ್ ದೇಸಿ ಅಂಗಡಿನಾ
ನೀ ಬಯಸಿದ್ದೂ ತರೋಕ್ ಇದು ಮಂಡಿ ಪೇಟೆನಾ
ಅಯ್ಯೋ ಅಕ್ಕಾ ಯಾಕೇ ಹಿಂಗೇ ಜಗಳ ಕಾಯ್ತಿಯಾ
ಅವರ್ ಕೇಳಿದ್ನ ನೀ ಯಾಕ್ ತಪ್ಪು ಅಂತೀಯಾ
ಗಂಡು : ನನ್ನ ಹೆಂಡ್ತಿ ಜಾಣೆ ಇವಳೂ ಅರ್ಥ ಮಾಡಿಕೊಂಡು
ಹೆಣ್ಣು : ಸುಮ್ಮನೇ ಬಾಯಿ ಮುಚ್ಚೂ
ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಬಂಗಾರಿ ಮಡಿಲಿನಲಿ
ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೇ ಬೆಳ್ಳಿ ಗೊಂಬೆಯಂತೇ ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ
ಮರಿ ಸಿಂಹ ಬಂದರೇ ಗೌಡ ಮೆರಿತಾನೇ ಮನದಲ್ಲಿ
ಕೋರಸ್ : ಚಿಕ್ ಚೀಚೀಕ್ ಚಿಕ್ ಚಿಕ್ ಚಿಕ್ ಚೀಚೀಕ್ ಚಿಕ್ ಚಿಕ್
ಚಿಕ್ ಚೀಚೀಕ್ ಚಿಕ್ ಚಿಕ್ ಚಿಕ್ ಚೀಚೀಕ್ ಚಿಕ್ ಚಿಕ್
ಹೆಣ್ಣು : ನೀವೇನಾ ಹೊರದೂ ನಿಮ್ಮ ತಮ್ಮಾನೇ ಹೇರೋದು
ಅದು ಬೇಕು ಇದು ಬೇಕನ್ನಕೆ ಬಾಯೆನಾರ ನೋಯ್ತದಾ
ಗಂಡು : ನಂಗೇ ಕೇಳೋಕ್ಕೆ ಹಕ್ಕೆಯಿತೇ ಕೇಳ್ತೀನಿ ಕಣೇ
ಅವಳು ಕುಂತಾಗ ನಿಂತಾಗ ಹಾಕ್ತಿನಿ ಮಣೆ
ಹೆಣ್ಣು : ನಮ್ಮನ್ ಹುಡುಗಿನ ಇಬ್ರೂ ಚೆನ್ನಾಗಿ ನೋಡ್ಕೋಬೇಕು
ಅವಳು ಕೇಳಿದ್ದನ್ನ ಇಲ್ಲ ಆದಂಗ್ ಕೊಡಿಸ್ತಿರಬೇಕು
ನನ್ನ ಹೆತ್ತ ತಾಯಿತಂದೆ ನೀವೇ ಅಂದುಕೊಂಡೇ ಅದುವೇ ನನಗೆ ಸಾಕೂ
ಇಬ್ಬರು : ಮಗಳೇ ನಮ್ಮ ಪ್ರೀತಿಯೇ ನೀನೇ ನಮ್ಮ ಕುಲದ ಕಣ್ಣು ನೀನೇ
ಬಯಸಿ ಪಡೆದ ಭಾಗ್ಯವು ನೀನೇ ನಮ್ಮ ಪಾಲಿಗೇ ಆನಂದದ ಬಾಳಿಗೇ
ಹೆಣ್ಣು : ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಬಂಗಾರಿ ಮಡಿಲಿನಲಿ
ಬರತ್ತಾನವ್ವಾ ಭೂಪ ಬರತ್ತಾನವ್ವಾ ಭೂಪ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೇ ಬೆಳ್ಳಿ ಗೊಂಬೆಯಂತೇ ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ
ಕೋರಸ್ : ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ
--------------------------------------------------------------------------------------------------------------------------
ಸಿಂಹಾದ್ರಿಯ ಸಿಂಹ (೨೦೦೨) - ಯಜಮಾನ ಯಜಮಾನ
ಸಂಗೀತ: ದೇವ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ
ಹೆಣ್ಣು : ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ.. ಓಓಓಓಓ
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಗಂಡು : ಓ.. ಹೊಂಬಾಳೆ ಚೆಲುವೇ ನಗುವಲ್ಲಿ ಸುರೀತಾವೇ ಮುತ್ತಿನ ಹರಳು
ಓ..ನನ್ನಾಸೆ ಒಲವೇ... ನಿನ್ನ ಮಾತಲ್ಲಿ ಚೆಲ್ತಾವೇ ರತ್ನದ ಹರಳು
ಹೆಣ್ಣು : ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಗಂಡು : ನೀ ಬಯಸೋ ತೊಟ್ಟಿಲಿಗೇ ಬಿಳಿಗಿರಿಯ ಮರ ತಂದೇ
ಆ ಚನ್ನ ಪಟ್ಟಣದ ಕರಕುಶಲರಿಗೇ ಕರೆದೇ
ಶ್ರೀವಾರ ಪಟ್ಟಣದ ಶಿಲ್ಪಿಗಳ ಕರೆ ತಂದೇ
ಬೆಳ್ಳಿಯ ಘಂಟೆಗಳ ಅದರೊಳಗೇ ಜೋಡಿಸಿದೇ
ಆ ಕುಂಚಗಳ ತಂದು ಇಲ್ಲಿ ಬಣ್ಣ ಭೀರಿಸಿ
ಆ ತಾರೆಗಳ ತಂದು ಇಲ್ಲಿ ಅಲಂಕರಿಸಿ
ಏನ್ರೀ... ಸರೀನಾ ... ಆ ಸಿಂಹಾದ್ರಿ ಕುಲದ ಸೊಸೆ ನೀನೂ ನಿನಗೇನೂ ಕಮ್ಮಿ ಹೇಳು
ಹೆಣ್ಣು : ಯಜಮಾನ ಯಜಮಾನ ನಿನಗಿಂತಲೂ ಸಿರಿಯೇನಾ..
ಹೆಣ್ಣು : ಮಾವಿನಕಾಯಿ ತೋರಣವೂ ಮಾವ ತಂದ ಉಡುಗೊರೆಯೂ
ಬಯಕೆ ತೀರದೇ ಈಗ ಬಯಸಿದೆನೋ ಬೇರೇನೋ
ಹುಣಿಸೇಕಾಯಿ ಸಿಪ್ಪೆ ತೆಗೆದೂ ಅದಕ್ಕೆ ಸ್ವಲ್ಪ ಉಪ್ಪ ಬೆಸೆದು
ಮಡಕೆಯಲಿ ಸ್ವಲ್ಪ ನೆನಸಿ ತಿಂದರೇ ಬಯಕೆ ತೀರತದಾ
ಓ.. ಭಾವಾ ನೀನು ಕೈ ನಿಂದ ಬಳೆ ತೊಡಿಸು ಈ ಅಕ್ಕ ನನ್ನ ಮುಡಿಗೀಗ ಹೂವ ಮುಡಿಸು
ಏನ್ರೀ ... ಸರೀನಾ .. ಈ ಸಿಂಹಾದ್ರಿ ಕುಲದ ಸೊಸೆ ನಾನು ನನಗೇನೂ ಕಮ್ಮಿ ಹೇಳು
ಗಂಡು : ಯಜಮಾನಿ ಯಜಮಾನಿ ಪ್ರೀತಿ ಹೊತ್ತು ತರುವೇ ನಾ.. ಆಹ್ಹಾ..
ಯಜಮಾನಿ ಯಜಮಾನಿ ಪ್ರೀತಿ ಹೊತ್ತು ತರುವೇ ನಾ
ಓ... ಹತ್ತೂರ ಸೀರಿಯೇ.. ನಿನ್ನ ಪ್ರೀತೀಲಿ ಸುರಿತಾವೇ ಮುತ್ತಿನ ಹರಳು
ಓ.. ನನ್ನಾಸೆ ಒಲವೇ ನಿನ್ನ ಎದೆಯಿಂದ ಚಿಮ್ಮುತ್ತಿದೆ ರತ್ನದ ಹರುಳು
--------------------------------------------------------------------------------------------------------------------------
ಸಿಂಹಾದ್ರಿಯ ಸಿಂಹ (೨೦೦೨) - ಸಿಂಹಾದ್ರಿಯ ಸಿಂಹ
ಸಂಗೀತ: ದೇವ, ಸಾಹಿತ್ಯ: ಎಸ್. ನಾರಾಯಣ, ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ,
ಕೋರಸ್ : ಓ.. ಓ... ಓಓಓ ... ಓ.. ಓ... ಓಓಓ ... ಓ.. ಓ... ಓಓಓ ... ಓ.. ಓ... ಓಓಓ ...
ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
ಗಂಡು : ಗುಡುಗುಡುಗುವ ಗುಡಿಗಿನಲೂ ಎಂದೆಗುಂದದೇ ಆರ್ಭರ್ಟಿಸಿದೇ
ಕೋರಸ್ :ಸಿಂಹ ಸಿಂಹ
ಗಂಡು : ಸಿಡಿಸಿಡಿಯುವ ಸಿಡಿಲಿನಲೂ ಅಂಜದೆಯೇ ಘರ್ಜಿಸಿದೇ
ಕೋರಸ್ :ಸಿಂಹ ಸಿಂಹ
ಗಂಡು : ಹೆಜ್ಜೆಹೆಜ್ಜೆಯಲಿ ಅಚ್ಚೋತ್ತಿದೇ ಕಡು ಸತ್ಯವೂ ಧರ್ಮ
ಕಣ್ಣಬಿಟ್ಟರೇ ಎದುರಾಳಿಯೂ ಭಸ್ಮವೇ ನರಸಿಂಹ
ಕೋರಸ್ :ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಕೋರಸ್ :ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಓಓಓ... ಓಓಓಓಓ ... ಸಿಂಹ ಸಿಂಹ ಸಿಂಹ ಸಿಂಹ
ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
ಗಂಡು : ನೀ ನುಡಿದರೇ ಹೊನ್ನುಡಿಯನೂ ಮರುನುಡಿಯುವರಿಲ್ಲ
ನ್ಯಾಯಾಂಗದ ಕನ್ನಡಿಯದು ಕಡೆಗಣಿಸವರಿಲ್ಲಾ
ಕೋರಸ್ : ಓ.. ಓ... ಓಓಓ ... ಓ.. ಓ... ಓಓಓ ... ಓ..
ಗಂಡು : ನೀ ನೆನೆದರೇ ಕಡ್ಗಗಲ್ಲದು ಬಂಗಾರವು ತಾಳಿ
ನಿನ್ನ ಹಸ್ತದಿ ಪಡೆದವರಿಗೆ ಸೌಭಾಗ್ಯವು ದಾನಿ
ಕೋರಸ್ : ನರಸಿಂಹ... ನರಸಿಂಹ
ಗಂಡು : ನಿನ್ನನ್ನು ನಂಬಿದ ಜನ ಬಡತನ ಕಂಡಿಲ್ಲಾ
ಕೋರಸ್ : ನರಸಿಂಹ...
ಗಂಡು : ನೀ ಪ್ರೀತಿಯ ಹಂಚಿದರೇ ಧನಕನಕವೇ ಎಲ್ಲಾ
ಹಸಿಹಸಿರಲಿ ನಿನ್ನುಸಿರಿದೇ ನೆಲಜಲಗಳು ನಗುನಗುತಿವೆ
ದನಕರಗಳು ಸಡಗರದಲಿ ಅದ ನೋಡುತ ತಾ ಬೀಗಿದೆ
ಕೋರಸ್ :ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಕೋರಸ್ : ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ..
ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
ಕೋರಸ್ : ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ.. ಸಿದ್ಧ.. ಸಿದ್ಧ.. ಸಿದ್ಧ..
ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
ಗಂಡು : ನೀ ಪ್ರಿತಿಸೂ ಜನರಿವರೂ ನಿನ್ನಾ ಬೆನ್ನಹಿಂದೇ
ಸಾಗರದಂತೇ ಹರಿಯುವರೂ ನಿನ್ನಾ ನೆರಳಂತೇ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ನಿನ್ನ ನಗು ಸಂತೋಷವ ಬಯಸೋರವರಂತೇ
ಒಂದು ಕ್ಷಣ ನೊಂದರೇ ನೀ ಸಹಿಸೋದೀರೋವಂತೆ
ಕೋರಸ್ : ನರಸಿಂಹ...
ಗಂಡು : ನಿನ್ನುಸಿರಿಗೇ ಉಸಿರೇರುವರು ಲೇಕ್ಕಿಸವರೂ
ಕೋರಸ್ : ನರಸಿಂಹ...
ಗಂಡು : ಜನುಜನುಮವೂ ಜೊತೆಯಿರುವರೂ ಬಿಟ್ಟಿರಲಾರರೂ
ನಿನ್ನೆಸರನೂ ನೆತ್ತರದಲಿ ಅಚ್ಚೋತ್ತಿಸಿ ಮೆರೆವರೂ
ಸ್ವಾಭಿಮಾನದ ಋಣತೀರಿಸೋ ಹುಡುಗಾಟದಿ ಅಲೆದಾಡಿಗೇ
ಕೋರಸ್ :ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಗಂಡು : ಗುಡುಗುಡುಗುವ ಗುಡಿಗಿನಲೂ ಎಂದೆಗುಂದದೇ ಆರ್ಭರ್ಟಿಸಿದೇಕೋರಸ್ :ಸಿಂಹ ಸಿಂಹ
ಗಂಡು : ಸಿಡಿಸಿಡಿಯುವ ಸಿಡಿಲಿನಲೂ ಅಂಜದೆಯೇ ಘರ್ಜಿಸಿದೇ
ಕೋರಸ್ :ಸಿಂಹ ಸಿಂಹ
ಗಂಡು : ಹೆಜ್ಜೆಹೆಜ್ಜೆಯಲಿ ಅಚ್ಚೋತ್ತಿದೇ ಕಡು ಸತ್ಯವೂ ಧರ್ಮ
ಕಣ್ಣಬಿಟ್ಟರೇ ಎದುರಾಳಿಯೂ ಭಸ್ಮವೇ ನರಸಿಂಹ
ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ... ಸಿಂಹಾದ್ರಿಯ ಸಿಂಹ
ಕೋರಸ್ : ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
ಸಿಂಹ ಸಿಂಹ ಸಿಂಹ ಸಿಂಹ ಸಿದ್ಧ..ಸಿದ್ಧ.. ಸಿದ್ಧ.. ಸಿದ್ಧ..
--------------------------------------------------------------------------------------------------------------------------
No comments:
Post a Comment