457. ತಾಯಿ ತಂದೆ (೧೯೮೫)

ತಾಯಿ ತಂದೆ ಚಲನ ಚಿತ್ರದ ಹಾಡುಗಳು 
  1. ಅಮ್ಮನಾ ಮಾತೇ ಭಗವದ್ಗೀತೆ 
  2. ಭಾರತ ದೇಶದ 
  3. ಮದುವೇ.. ಮದುವೇ .. 
  4. ಶಾಂತಿಯೂ ನಿನಗೇ 
  5. ಮೋಡ ಮಳೆಯ 
ತಾಯಿ ತಂದೆ (೧೯೮೫) - ಅಮ್ಮನಾ ಮಾತೇ ಭಗವದ್ಗೀತೆ 
ಸಂಗೀತ : ಟಿ.ಚಲಪತಿರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ, ರಾಮನ 

ಗಂಡು : ಅಮ್ಮನಾ ಮಾತೇ ಭಗವದ್ಗೀತೆ ಅಪ್ಪನ ನುಡಿಯೂ ಬರಿ ಕಸದಂತೇ .. 
            ಅಮ್ಮನಾ ಮಾತೇ ಭಗವದ್ಗೀತೆ ಅಪ್ಪನ ನುಡಿಯೂ ಬರಿ ಕಸದಂತೇ .. 
            ತಿಳಿಯಿರಿ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. 

ಗಂಡು : ಎಲ್ಲರ ಹಾಗೇ ಇವಳಲ್ಲಾ.. ಮಹಾಲಕ್ಷ್ಮೀಯ ಇವಳೂ ಬೇರಲ್ಲಾ 
            ಎಲ್ಲರ ಹಾಗೇ ಇವಳಲ್ಲಾ.. ಮಹಾಲಕ್ಷ್ಮೀಯ ಇವಳೂ ಬೇರಲ್ಲಾ 
            ಇವಳಂದಕೇ ಸೋತೇ ತೊಟ್ಟಿಲ ತೂಗಿದೆನಲ್ಲಾ...  
            ಒಂದೂ.. ಎರಡೂ .. ಮೂರೂ.. ನಾಲ್ಕೂ ಸಲ ಅಯ್ಯೋ.... 
            ಕೋಪವೇ ಇವಳಿಗೇ ಗೊತ್ತಿಲ್ಲಾ.. ಹೊಸ ಮಲ್ಲಿಗೆ ಹೂವೂ ಮನಸೆಲ್ಲಾ.. 
            ಕೋಪವೇ ಇವಳಿಗೇ ಗೊತ್ತಿಲ್ಲಾ.. ಹೊಸ ಮಲ್ಲಿಗೆ ಹೂವೂ ಮನಸೆಲ್ಲಾ.. 
            ನಸು ನಕ್ಕರೇ ಸಾಕೂ.. ಸ್ವರ್ಗವೇ ಈ ಮನೆಯಲ್ಲಾ.. ಸ್ವರ್ಗವೇ ಈ ಮನೆಯಲ್ಲಾ.. 
ಹೆಣ್ಣು : ಆಹ್ಹಹ್ಹಹ್ಹಹಹಹಾ ... ಅಪ್ಪನ ಮಾತೇ ಸವಿಜೇನಂತೇ ಅಮ್ಮನ ಗೆಲ್ಲುವ ಮಂತ್ರಗಳಂತೇ 
            ಕೇಳಿರಿ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. 

 ಹೆಣ್ಣು : ಎಲ್ಲರ ಹಾಗೇ ಇವರಲ್ಲ್ಲಾ ನಿಜವೆಂದರೇ ಏನೂ ಗೊತ್ತಿಲ್ಲಾ.. 
           ಎಲ್ಲರ ಹಾಗೇ ಇವರಲ್ಲ್ಲಾ ನಿಜವೆಂದರೇ ಏನೂ ಗೊತ್ತಿಲ್ಲಾ.. 
           ಇವರಾಡುವ ಆಟ ಹೊಸದೇನೋ.. ಅಲ್ಲಾ.. 
           ಕಾರ್ಡ್ಸ ಆಡೋದು ಸುಳ್ಳೂ ಹೇಳೋದೂ ಸಾಲ ಮಾಡೋದೂ ಸುಳ್ಳೂ ಹೇಳೋದೂ 
           ಮಾತಲಿ ಯಾರಿಗೂ ಸೋಲಲ್ಲಾ ಜೂಜಾಟದೀ ಎಂದೂ ಗೆಲ್ಲಲ್ಲಾ .. 
           ಮಾತಲಿ ಯಾರಿಗೂ ಸೋಲಲ್ಲಾ ಜೂಜಾಟದೀ ಎಂದೂ ಗೆಲ್ಲಲ್ಲಾ .. 
           ಹುಡುಗಾಟವೇ ಹೇಗೋ ಕಾಲವನೂಕವರಲ್ಲಾ.. 
            ಕೇಳಿರಿ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. ನನ್ನ ಮುದ್ದಿನ ಮಕ್ಕಳೇ.. 

ಮಗಳು: ಅಪ್ಪನ ಏನೂ ಕೇಳಲ್ಲಾ.. ನಾ ಹಠವನು ಎಂದೂ ಮಾಡಲ್ಲಾ..                
            ಅಪ್ಪನ ಏನೂ ಕೇಳಲ್ಲಾ.. ನಾ ಹಠವನು ಎಂದೂ ಮಾಡಲ್ಲಾ..                
            ಕಿವಿ ಮಾತಿನ ನೆನದಲಿ ಚಾಡಿಯ ಹೇಳೋದಿಲ್ಲಾ... 
            ತಾಯಿಯ ದೇವರೂ ನಮಗೆಲ್ಲಾ ತಂದೆಯ ಪ್ರಾಣ 
            ಇವರಾಡುವ ನುಡಿಯೂ ಸಿಹಿ ಸಿಹಿ ಸಕ್ಕರೇ ಬೆಲ್ಲಾ..  ಸಿಹಿ ಸಿಹಿ ಸಕ್ಕರೇ ಬೆಲ್ಲಾ..  
ಹೆಣ್ಣು : ಅಮ್ಮನಾ ಮಾತೇ ಭಗವದ್ಗೀತೆ ಅಪ್ಪನ ಮಾತೇ ಸಿಹಿ ಮುತ್ತಂತೇ 
            ತಿಳಿದೀಯಾ ಅಣ್ಣನೇ.. ಒಹೋ ಬಲ್ಲೆಯಾ ಜಾಣನೇ..  ಒಹೋ ಬಲ್ಲೆಯಾ ಜಾಣನೇ.. 
----------------------------------------------------------------------------------------
 
ತಾಯಿ ತಂದೆ (೧೯೮೫) - ಭಾರತ ದೇಶದ 
ಸಂಗೀತ : ಟಿ.ಚಲಪತಿರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಕೋರಸ್ 

ಗಂಡು : ಭಾರತ ದೇಶದ ರತ್ನಗಳೂ... ವಿಪ್ರವ ಜ್ಯೋತಿಯ ಕಿರಣಗಳೂ 
           ಭಾರತ ದೇಶದ ರತ್ನಗಳೂ... ವಿಪ್ರವ ಜ್ಯೋತಿಯ ಕಿರಣಗಳೂ 
           ವೀರ ಶಿವಾಜೀ ಸುಭಾಸ್ ಭಗತಸಿಂಗ್ ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರೂ ನಾವೇ.. ನಾವೇ.. ನಾವೇ  
ಕೋರಸ್ : ಆಆಆ.. ಆಆಆ... 

ಗಂಡು : ಇದೇ ಏನೂ ನೀ ಓದಿದ್ದೂ ಇದೇ ಏನೂ ನೀ ಕಲಿತಿದ್ದೂ 
ಕೋರಸ್ : ಇದೇ ಏನೂ ನೀ ಓದಿದ್ದೂ ಇದೇ ಏನೂ ನೀ ಕಲಿತಿದ್ದೂ 
ಗಂಡು : ಇದೇ ಏನೂ ನಿನ್ನ ಧ್ವನಿಯ ನೀನೂ ಅರಿತಿದ್ದೂ .. ಮರೆಯದಿರೂ .. ಮರೆಯದಿರೂ .. 
ಕೋರಸ್ : ಮರೆಯದಿರೂ .. ಮರೆಯದಿರೂ .. 
ಗಂಡು : ನಾಳಿನ ಪ್ರಜೆಗಳೂ ನಾವೆಂದೂ ನಾಡನಾಳುವರೇ ನಾವೆಂದೂ  
ಕೋರಸ್ : ನಾಳಿನ ಪ್ರಜೆಗಳೂ ನಾವೆಂದೂ ನಾಡನಾಳುವರೇ ನಾವೆಂದೂ  
ಗಂಡು : ಮರೆಯದಿರೂ .. ಮರೆಯದಿರೂ .. 
ಎಲ್ಲರು: ಭಾರತ ದೇಶದ ರತ್ನಗಳೂ... ವಿಪ್ರವ ಜ್ಯೋತಿಯ ಕಿರಣಗಳೂ 
           ವೀರ ಶಿವಾಜೀ ಸುಭಾಸ್ ಭಗತಸಿಂಗ್ ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರೂ ನಾವೇ.. ನಾವೇ.. ನಾವೇ  

ಕೋರಸ್ : ಲಾ... ಲಲಲ.. ಲಾ ಲಾಲಾಲಲಲಲಲ ಲಾಲಾಲಲಲಲಲ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ 
ಗಂಡು : ದೇಶಕ್ಕಾಗಿ ಬಾಳುವೆನೆಂದೂ ನಾಡ ಮೇಲೆ ನನ್ನುಸಿರೆಂದೂ 
ಕೋರಸ್ : ದೇಶಕ್ಕಾಗಿ ಬಾಳುವೆನೆಂದೂ ನಾಡ ಮೇಲೆ ನನ್ನುಸಿರೆಂದೂ 
ಗಂಡು : ಕಿತ್ತೂರ ರಾಣಿ ಚೆನ್ನಮ್ಮನ ಮೇಲೆ ಆಣೆಯ ಮಾಡಿಂದೂ.. ಮರೆಯದಿರೂ .. ಮರೆಯದಿರೂ .. 
ಕೋರಸ್ : ಮರೆಯದಿರೂ .. ಮರೆಯದಿರೂ .. 
ಗಂಡು : ನಾಳಿನ ಪ್ರಜೆಗಳೂ ನಾವೆಂದೂ ನಾಡನಾಳುವರೇ ನಾವೆಂದೂ  
ಕೋರಸ್ : ನಾಳಿನ ಪ್ರಜೆಗಳೂ ನಾವೆಂದೂ ನಾಡನಾಳುವರೇ ನಾವೆಂದೂ  
ಗಂಡು : ಮರೆಯದಿರೂ .. ಮರೆಯದಿರೂ .. 
ಗಂಡು : ಭಾರತ ದೇಶದ ರತ್ನಗಳೂ... ವಿಪ್ರವ ಜ್ಯೋತಿಯ ಕಿರಣಗಳೂ 
ಎಲ್ಲರು: ಭಾರತ ದೇಶದ ರತ್ನಗಳೂ... ವಿಪ್ರವ ಜ್ಯೋತಿಯ ಕಿರಣಗಳೂ 
           ವೀರ ಶಿವಾಜೀ ಸುಭಾಸ್ ಭಗತಸಿಂಗ್ ಮೆಟ್ಟಿದ ಮಣ್ಣಲ್ಲಿ ಹುಟ್ಟಿದ ಧೀರರೂ ನಾವೇ.. ನಾವೇ.. ನಾವೇ  
-----------------------------------------------------------------------------------------
 
ತಾಯಿ ತಂದೆ (೧೯೮೫) - ಮದುವೇ.. ಮದುವೇ .. 
ಸಂಗೀತ : ಟಿ.ಚಲಪತಿರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲ, ರಾಜಾಸೀತಾರಾಮ 

ಹೆಣ್ಣು : ಮದುವೇ ..(ಓಹೋಹೋ)  ಮದುವೇ .. (ಓಹೋಹೋ) 
          ಮಹಾಲಕ್ಷ್ಮಿ ದೇವಿಗೇ  ಮದುವೇ ಶ್ರೀದೇವಿಗೇ ಇಂದೂ ಮದುವೇ .. 
          ಮಹಾಲಕ್ಷ್ಮಿ ದೇವಿಗೇ  ಮದುವೇ ಶ್ರೀದೇವಿಗೇ ಇಂದೂ ಮದುವೇ .. 
          ಮದುವೇ ..(ಆಹಾಹಾ )  ಮದುವೇ .. (ಆಹಾಹಾ  )
ಗಂಡು : ಮದುವೆ.. ಮದುವೆ.. ನನ್ನ ಬಂಗಾರಿಗೇ ಮದುವೆ ಮುದ್ದು ಮಗಳಿಗೇ ಇಂದೂ ಮದುವೇ 
           ನನ್ನ ಬಂಗಾರಿಗೇ ಮದುವೆ ಮುದ್ದು ಮಗಳಿಗೇ ಇಂದೂ ಮದುವೇ 
           ಮದುವೇ ..(ಆಹಾಹಾ)   ಮದುವೇ .. (ಆಹಾಹಾ) 

ಗಂಡು : ಬೇರನಾರಮನೆಯ ಅರಗಿಣಿ ಈ ಇವಳೂ ಬಂಗಾರದ ತಟ್ಟೆಯಲೇ ಊಟವ ಮಾಡುವಳೂ.. 
            ಬೇರನಾರಮನೆಯ ಅರಗಿಣಿ ಈ ಇವಳೂ ಬಂಗಾರದ ತಟ್ಟೆಯಲೇ ಊಟವ ಮಾಡುವಳೂ.. 
           ಮದುವೇ ..(ಆಹಾಹಾ)   ಮದುವೇ .. (ಆಹಾಹಾ ಆಆಆಅ ) 

 ಹೆಣ್ಣು : ಎಂದೆಂದೂ ನೀ ಹೀಗೇ ನಗುನಗುತಿರಬೇಕೂ .. ಆ ಮನೆಗೂ ಈ ಮನೆಗೂ ಕೀರ್ತಿಯ ತರಬೇಕೂ .. 
           ದೇವರೂ ತಂದ ಈ ಅನುಬಂಧ ಬಾಳಲೀ ತುಂಬಿತೂ ಮಹದಾನಂದಾ...   
           ಬಾಳಲೀ ತುಂಬಿತೂ ಮಹದಾನಂದಾ...  
ಕೋರಸ್ : ಆಆಆಆಅ.. ಆಆಆ...   
ಹೆಣ್ಣು : ಮದುವೇ ..(ಆಹಾಹಾ)   ಮದುವೇ .. (ಆಹಾಹಾ ಆಆಆಅ ) 

ಗಂಡು : ಬಾಳಲೀ ಇನ್ನೂ ಬರೀ ಸುಖವೇನೇ ಅತ್ತರೂ ಕಣ್ಣಲ್ಲೀ ಪನ್ನೀರೇನೇ.. (ಓಓಓಓಓ ಓಓಓಓ  )
            ಬಾಳಲೀ ಇನ್ನೂ ಬರೀ ಸುಖವೇನೇ ಅತ್ತರೂ ಕಣ್ಣಲ್ಲೀ ಪನ್ನೀರೇನೇ.. 
            ಕೋಪಿನ ಹಾಸಿಗೆಯಲ್ಲೇ ಮಲಗಿ ಹಾಯಾಗಿರುವಳೂ ಎಂದೂ ಸುಖವಾಗಿರುವಳೂ 
ಎಲ್ಲರು  : ಮದುವೇ ..(ಆಹಾಹಾ)   ಮದುವೇ .. (ಆಹಾಹಾ ಆಆಆಅ ) 
            ಮಹಾಲಕ್ಷ್ಮಿ ದೇವಿಗೇ  ಮದುವೇ ಶ್ರೀದೇವಿಗೇ ಇಂದೂ ಮದುವೇ ..  ಮದುವೇ ..
-----------------------------------------------------------------------------------------
 
ತಾಯಿ ತಂದೆ (೧೯೮೫) - ಶಾಂತಿಯೂ ನಿನಗೇ 
ಸಂಗೀತ : ಟಿ.ಚಲಪತಿರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, 

ಶಾಂತಿಯೂ ನಿನಗೆ ಕನಸಂತೇ.. ಬದುಕಿರುವಾಗ ಬರೀ ಚಿಂತೇ .. 
ಶಾಂತಿಯೂ ನಿನಗೆ ಕನಸಂತೇ.. ಬದುಕಿರುವಾಗ ಬರೀ ಚಿಂತೇ .. 
ಮಣ್ಣಲಿ ನೀನೂ ಮಣ್ಣದಾಗಲೇ 
ಮಣ್ಣಲಿ ನೀನೂ ಮಣ್ಣದಾಗಲೇ.. ಹ್ಹ.. ನಿಶ್ಚಿಂತೇ.. ನಿಶ್ಚಿಂತೇ..  
ಶಾಂತಿಯೂ ನಿನಗೆ ಕನಸಂತೇ.. ಬದುಕಿರುವಾಗ ಬರೀ ಚಿಂತೇ .. 
   
ಮಕ್ಕಳೂ ಮಕ್ಕಳೂ  ಎಂದೇ.. ಹಗಲಿರುಳೂ ಎನ್ನದೇ ದುಡಿದೇ 
ಅವರಿಉದಲಿ ನೀನೂ ಕೊನೆಗೇ ಏನೂ ಸುಖವನು ಕಂಡೇ .. ಹ್ಹ.. 
ಏನೂ ಸುಖವನು ಕಂಡೇ ..
ಶಾಂತಿಯೂ ನಿನಗೆ ಕನಸಂತೇ.. ಬದುಕಿರುವಾಗ ಬರೀ ಚಿಂತೇ .. 

ಜನುಮವ ಯಾರೋ.. ಕೊಟ್ಟರೋ ಸುಡುಗಾಡಿಗೆ ಯಾರೋ ಹೊತ್ತರೋ  
ಜನುಮವ ಯಾರೋ.. ಕೊಟ್ಟರೋ ಸುಡುಗಾಡಿಗೆ ಯಾರೋ ಹೊತ್ತರೋ  
ಬೆಂಕಿಯಾನಾರೋ ಇಟ್ಟನೂ.. ಕಡೆತನಕ ಬರುವರೂ ಯಾರೋ  
ಕಡೆತನಕ ಬರುವರೂ ಯಾರೋ   
ಶಾಂತಿಯೂ ನಿನಗೆ ಕನಸಂತೇ.. ಬದುಕಿರುವಾಗ ಬರೀ ಚಿಂತೇ .. 
ಮಣ್ಣಲಿ ನೀನೂ ಮಣ್ಣದಾಗಲೇ 
ಮಣ್ಣಲಿ ನೀನೂ ಮಣ್ಣದಾಗಲೇ... ನಿಶ್ಚಿಂತೇ.. ನಿಶ್ಚಿಂತೇ..  ನಿಶ್ಚಿಂತೇ.. ನಿಶ್ಚಿಂತೇ..  
-----------------------------------------------------------------------------------------
 
ತಾಯಿ ತಂದೆ (೧೯೮೫) - ಮೋಡ ಮಳೆಯ 
ಸಂಗೀತ : ಟಿ.ಚಲಪತಿರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಮೋಡ ಮಳೆಯ ತರುವುದೂ ಭೂಮಿ ತಂಪೂ ಮಾಡುವುದೂ 
ಮೋಡ ಮಳೆಯ ತರುವುದೂ ಭೂಮಿ ತಂಪೂ ಮಾಡುವುದೂ 
ಭೂಮಿ ಮುಗಿಲಿಗೇನೂ ಕೊಡುವುದೂ...  (ಏನೂ ಇಲ್ಲಾ.. )
ಭೂಮಿ ಮುಗಿಲಿಗೇನೂ ಕೊಡುವುದೂ.. ಏನೂ ಕೊಡುವುದೂ .. 

ಸೂರ್ಯಕಾಂತಿ ಕಮಲವ ಅರಳುವಂತೇ ಮಾಡುವುದೂ .. 
ಸೂರ್ಯಕಾಂತಿ ಕಮಲವ ಅರಳುವಂತೇ ಮಾಡುವುದೂ .. 
ಕಮಲ ರವಿಗೇ ಏನೂ ಕೊಡುವುದೂ .. (ಏನೂ ಇಲ್ಲಾ.. ಏನೂ ಇಲ್ಲಾ)
ಕಮಲ ರವಿಗೇ ಏನೂ ಕೊಡುವುದೂ..  ಏನೂ ಕೊಡುವುದೂ..  

ನದಿಯೂ ಓಡುತಿರುವುದೂ ಬೆಳೆಗೆ ಜೀವ ನೀಡುವುದೂ 
ನದಿಯೂ ಓಡುತಿರುವುದೂ ಬೆಳೆಗೆ ಜೀವ ನೀಡುವುದೂ 
ಬೆಳೆಯೂ ನದಿಗೇ ಏನೂ ಕೊಡುವುದೂ.. (ಏನೂ ಇಲ್ಲಾ.. ಏನೂ ಇಲ್ಲಾ) 
ಬೆಳೆಯೂ ನದಿಗೇ ಏನೂ ಕೊಡುವುದೂ..ಏನೂ ಕೊಡುವುದೂ..

ತಂದೆ ತಾಯಿ ಮಕ್ಕಳಾ ಪ್ರಾಣದಂತೇ ಬೆಳೆಸುವುರೂ 
ತಂದೆ ತಾಯಿ ಮಕ್ಕಳಾ ಪ್ರಾಣದಂತೇ ಬೆಳೆಸುವುರೂ 
ಅವರೂ ನಮಗೇ ಏನೂ ಕೊಡುವರೂ... (ಏನೂ ಕೊಡಲಿಲ್ಲಾ.. ) 
ಸುಳ್ಳೂ .. ಸುಳ್ಳೂ .. ಏನೂ ಕೊಡಲ್ಲಿಲ್ಲವಾ... 
ಎದೆಯ ತುಂಬಾ ವೇದನೇ .. ಕೊಡಲಿಲ್ಲವೇ.. 
ಕಣ್ಣ ತುಂಬಾ ಕಂಬನಿ ತುಂಬಲಿಲ್ಲವೇ.. 
ಆಸೆಯನ್ನೂ ಬದುಕಲಿ ತಂದೂ.. 
ಜೀವ ಸಹಿತ ಸುಡುತಿಹರೇ ಸಾವ ಬಳಿಗೆ ನೂಕಿದರೇ  
ಜೀವ ಸಹಿತ ಸುಡುತಿಹರೇ ಸಾವ ಬಳಿಗೆ ನೂಕಿದರೇ... ನೂಕಿದರೇ.. ನೂಕಿದರೇ    
----------------------------------------------------------------------------------------

No comments:

Post a Comment