991. ಬಂಗಾರ ಮನೆ (೧೯೯೫)

ಬಂಗಾರದ ಮನೆ ಚಲನಚಿತ್ರದ ಹಾಡುಗಳು 
  1. ಕನ್ನಡದ ಮಣ್ಣಿನಲ್ಲಿ  ಹುಟ್ಟುವುದೇ ಪುಣ್ಯ
  2. ನೀ ,ಪ್ರೇಮ ಖೈದಿ 
  3. ಕಾಲೇಜಲ್ಲಿ ಟೀನೇಜಲ್ಲಿ 
  4. ನಾಗಪ್ಪನ ಪೂಜೆಯಲ್ಲಿ 
  5. ಯಾರಿಗೆ ಯಾರು 
  6. ಖುಲ್ಲಾ ಖುಲ್ಲಾ 
  7. ಯಾರಿಗೆ ಯಾರು 
ಬಂಗಾರ ಮನೆ (೧೯೯೫) - ಕನ್ನಡದ ಮಣ್ಣಿನಲ್ಲಿ  ಹುಟ್ಟುವುದೇ ಪುಣ್ಯ
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಕೋರಸ್ 

ಕನ್ನಡದ ಮಣ್ಣಿನಲ್ಲಿ  ಹುಟ್ಟುವುದೇ ಪುಣ್ಯ
ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಭೂತಾಯಿ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ
ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಭೂತಾಯಿ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ

ರೈತಾಪಿ ಜನರೇ ನಾಡಿನ ಒಡೆಯರು
ರೈತಾಪಿ ಜನರೇ ನಾಡಿನ ಒಡೆಯರು
ಅವರಾಸೆ ಕನಸೇ ಜೀವಂತ ಉಸಿರು
ಅವರಾಸೆ ಕನಸೇ ಜೀವಂತ ಉಸಿರು
ನಾಳೆಯ ಚರಿತೆಯ ಬರೆಯುವ ಹೆಸರು
ಕನ್ನಡ ಮಾತೆಯ ಕೀರ್ತಿಯ ನೇಸರು
ನೆಮ್ಮದಿ ಬಾಳಿಗೆ ದುಡಿಮೆಯೇ ದೇವರು
ಆ ದೇವರ ನಂಬಿ ನಡೆಯೋಣ ಬಾಳಿ ಬದುಕೋಣ
ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...

ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಭೂತಾಯಿ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ

ನೇಗಿಲ ನೆಂಟರೆ ತಾಯಿಂದಿರಿಬ್ಬರು
ನೇಗಿಲ ನೆಂಟರೆ ತಾಯಿಂದಿರಿಬ್ಬರು
ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು
ಹೆತ್ತಮ್ಮ ಒಬ್ಬಳು ಭೂತಾಯಿ ಒಬ್ಬಳು
ನಾವು ನೀವೆಲ್ಲಾ ಅಣ್ಣ ತಮ್ಮಂದಿರು
ಒಂದಾಗಿ ಬಾಳಲು ಅಕ್ಕರೆಯ ತವರು
ಕಾವೇರಿ ತಾಯಿಯೇ ನಮ್ಮಯ ಕಲ್ಪತರು
ಆ ತಾಯಿ ಪೂಜೆ ಮಾಡೋಣ ವರವ ಪಡೆಯೋಣ
ಆ... ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಭೂತಾಯಿ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ
ಆ... ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಈ ಮಣ್ಣು ಚಿನ್ನ... ಈ ಮಣ್ಣೇ ಅನ್ನ...
ಭೂತಾಯಿ ನಂಬಿ ನಾವು ಬೇಸಾಯ ಮಾಡೋಣ
ಮೂರೊತ್ತು ಬೆವರ ಸುರಿಸಿ ಬೆಳೆಯನ್ನು ಪಡೆಯೋಣ
ಆಆಆ...
-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ನೀ ಪ್ರೇಮ ಖೈದಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಚಿತ್ರಾ 

-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ಕಾಲೇಜಲ್ಲಿ ಟೀನೇಜಲ್ಲಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ. ಚಿತ್ರಾ 

-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ನಾಗಪ್ಪನ ಪೂಜೆಯಲ್ಲಿ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಚಿತ್ರಾ 

-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ಯಾರಿಗೆ ಯಾರು 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ರುಧ್ರಸ್ವಾಮಿ ಶಾಸ್ತ್ರೀ , ಗಾಯನ : ಎಸ್.ಪಿ.ಬಿ. ಚಿತ್ರಾ 

-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ಖುಲ್ಲಾ ಖುಲ್ಲಾ 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಚಿತ್ರಾ 

-------------------------------------------------------------------------------------------------------------------------

ಬಂಗಾರ ಮನೆ (೧೯೯೫) - ಯಾರಿಗೆ ಯಾರು 
ಸಂಗೀತ : ರಾಜನ ನಾಗೇಂದ್ರ, ಸಾಹಿತ್ಯ : ರುಧ್ರಸ್ವಾಮಿ ಶಾಸ್ತ್ರೀ ,  ಗಾಯನ : ಎಸ್.ಪಿ.ಬಿ. ಚಿತ್ರಾ 

-------------------------------------------------------------------------------------------------------------------------

No comments:

Post a Comment